FINAL EPI ನನ್ನ ತಮ್ಮ ಹೋದ ನೋವಿನಲ್ಲಿ ನನಗಾದ ನೋವು ನನ್ನ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ. ನೂರೊಂದು ನೆನಪು (ಭಾಗ 05)

แชร์
ฝัง
  • เผยแพร่เมื่อ 17 ต.ค. 2024

ความคิดเห็น • 156

  • @sunithaj3810
    @sunithaj3810 ปีที่แล้ว +17

    ತುಂಬಾ ಚೆನ್ನಾಗಿತ್ತು, ತಾರ ಅವರ ಮಾತು ಕೇಳುತ್ತಾ ಇರೋಣ ಅನ್ಸುತ್ತೆ,ಅವರು ತುಂಬಾ talented,ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ,soooo beautiful family

  • @78cheeni
    @78cheeni ปีที่แล้ว +9

    ರಘು ಅವರೇ ನಿಮಗೆ ಯಾವ ಪ್ರಶಸ್ತಿ ಕೊಡಬೇಕು...ನಿಮಗೆ ಪ್ರಶಸ್ತಿ ಅಂದರೆ ಜನರ ಆಶೀರ್ವಾದವೇ...hats off❤❤

  • @ashwini2143
    @ashwini2143 ปีที่แล้ว +2

    Sir Chethan avaru nanna favourite child artist aagidru...avara Ella annode gothirlilla...avaranna nodbeku ondsala antha aase etkondidde...thumbaane manasige novvuaythu..kannira namagalu avarige...will always cherish his movies n he will stay my favourite always... Thank you Raghu Sir 🙏🙏🙏

  • @shettysfamilyvlog8964
    @shettysfamilyvlog8964 ปีที่แล้ว +29

    ಚೆನ್ನಾಗಿತ್ತು ಈ ಎಪಿಸೋಡ್... ತಾರಾ mdm ಅವ್ರು ತುಂಬಾ ಕೂಡ ಏಷ್ಟು ವಿನಮ್ರ ದಿಂದ ಮಾತಾಡಿದ್ರು....ಅವ್ರು ನೋವು ಆಗದೆ ಇರೋ ಅವ್ರ ಸಂದರ್ಶನ ಮಾಡಿದ್ದು ಆಮೇಲೆ ಕ್ಷಮೆ ಕೂಡ ಕೇಳಿದ್ರಿ...ಏಷ್ಟು ಸಂಸ್ಕಾರ ರಘು ಅಣ್ಣಾ ನಿಮಗೆ...ನಿಮಗೆ ರಾಖಿ ಕಲಿಸಬೇಕಂತ ತುಂಬಾ ಮನಸ್ಸಿತ್ತು...ಆದ್ರೆ ನೀವು ವಿಳಾಸ ಕೊಡ್ತಿರೋ ಇಲ್ವೋ ಅಂತ ಕೇಳಲೇ ಇಲ್ಲ...ರಕ್ಷಾ ಬಂಧನ ದ ಶುಭಾಶಯಗಳು ಅಣ್ಣಾ...ನಿಮ್ಮ ಯೂಟ್ಯೂಬ್ ಚಾನೆಲ್ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆಯಲಿ..ನೀವು ಮಾಡೋ ಪ್ರತಿಯೊಂದು ಕೆಲಸದಲ್ಲಿ ಶುಭವಾಗಲಿ...ಯಾವಾಗಲೂ ನಗುತ್ತಾ ಇರಿ...ಅಣ್ಣಾ

  • @diwakarda1
    @diwakarda1 ปีที่แล้ว +23

    Tara Ma’am speaks so well….. calm and composed…..such maturity even after going through such a huge tragedy….

  • @shilpashetty818
    @shilpashetty818 ปีที่แล้ว +7

    All the episodes are very emotional. Thank you so much raghuram sir 🙏❤ ಬಟ್ಟಲು ಕಂಗಳ ಮುದ್ದು ಮೊಗದ ಚೇತನ್ ಸರ್ ತಮ್ಮ ನೆನಪು ಶಾಶ್ವತ ❤❤

  • @krishnamurthymurthy275
    @krishnamurthymurthy275 ปีที่แล้ว +1

    Channgittu sir ಎಪಿಸೋಡ್ ತುಂಬಾ ನೋವು ಆಗುತ್ತೆ thara medam ಮಾತು ಕೇಳಿ 🙏🙏🙏🙏 we miss u ಚೇತನ್ sir

  • @dushyanthdushyanthgowdaraa9232
    @dushyanthdushyanthgowdaraa9232 ปีที่แล้ว +7

    ಬಾಲನಟ ಚೇತನ್ 👌 ಚೇತನ್ ನನಗೆ ತುಂಬಾ ತುಂಬಾ ಇಷ್ಟ

  • @trueadmirer
    @trueadmirer ปีที่แล้ว +20

    ರಘುರಾಮ್ ಸರ್ ಹ್ಯಾಟ್ಸಾಫ್ ಟೂ ಯೂ...❤ You have done a wonderful job to interview such a nice family. ಬಹುಶಃ ಇಂಥದ್ದೊಂದು ಅಮೃತ ಘಳಿಗೆ ಬರುತ್ತದೋ ಇಲ್ಲವೋ ಅನ್ಕೊಂಡಿದ್ದ ಆ ಕುಟುಂಬಕ್ಕೆ ನೀವು ಬಂದಿದ್ದು ನಿಜಕ್ಕೂ ಒಂದು ಹೊಸ ಚೈತನ್ಯದಾಯಕ ಸಮಯ ಅನಿಸುತ್ತದೆ. ಈ ನೆನಪಿನ ಯಾನದ ನಂತರ ಚೇತನ್ ಒಬ್ಬ ಬಾಲನಟನಾಗಿಯಷ್ಟೇ ಅಲ್ಲ ನಮ್ಮ ಹೃದಯದಲ್ಲಿ ಒಬ್ಬ ಮುಗ್ಧತೆಯ ಪ್ರತೀಕ, ಹೋರಾಟದ ಶಕ್ತಿ, ಸ್ಥಿತಪ್ರಜ್ಞತೆಯ ಮೂರ್ತಿಯಾಗಿ ಕಾಣಿಸುತ್ತಾರೆ. ಖಂಡಿತಾ ಚೇತನ್ ನಮ್ಮೆಲ್ಲರ ಭಾವಕೋಶದಲ್ಲಿ ಬಂಧಿಯಾಗಿದ್ದಾರೆ. ನಮಗ್ಯಾರಿಗೂ ಗೊತ್ತಿಲ್ಲದ್ದು ಗೊತ್ತಾದ ನಂತರ ಆ ಚೈತನ್ಯ ಬದುಕಿದ ರೀತಿ, ಅದನ್ನ ನೆನಪಿನ ಬುತ್ತಿಯಲ್ಲಿ ಕಟ್ಟಿಕೊಂಡು ಅನವರತ 27 ವರ್ಷಗಳ ಪರ್ಯಂತ ನೆನಪುಗಳಲ್ಲೇ ಜೀವಿಸಿದ ತಾರಾ ಮೇಡಂ & ಅವರ ಕುಟುಂಬ ಆ ನೆನಪುಗಳನ್ನ ಕಾಪಾಡಿಕೊಂಡ ರೀತಿ, ಅದನ್ನ ನಿಮ್ಮ‌ ಮುಂದೆ ಹರವಿ ಮನಸ್ಸು ಹಗುರಾದ ಬಗೆ ನಿಜಕ್ಕೂ ನಮಗೆ ಒಂದು ಅದ್ಭುತ ಸಿನಿಮಾ ನೋಡಿದಂತೆ ಅನಿಸಿತು. ಯೆಸ್ ಮೇಡಂ ಹೇಳಿದ ಹಾಗೆ ಅವರ ತಂದೆ - ತಾಯಿ ಅವರ ಕಡೆಯೂ, ಅವರಿಗಾದ ನೋವಿನ ಕಡೆಯೂ ಗಮನ ಕೊಡಬೇಕಿತ್ತು.‌ I 100% agree with Tara Madam. ನಿಜಕ್ಕೂ ಸೂಕ್ಷ್ಮ‌ಮನಸ್ಸಿನ ವ್ಯಕ್ತಿ ತಾರಾ ಮೇಡಂ. ಅವರ ತೊಳಲಾಟ, ಅವರ ಸಂಕಟ ಅವರೇ ನುಂಗಿಕೊಂಡು ತಂದೆ - ತಾಯಿಯನ್ನ ಕುಗ್ಗದಂತೆ ನೋಡಿಕೊಂಡರು. ಅದನ್ನವರು ಅರ್ಥ ಮಾಡಿಕೊಳ್ಳಬೇಕಿತ್ತು. ಜೊತೆಗೆ ಆಗಿ‌ನ ಕಾಲದಲ್ಲಿ‌ counciling ನಂತ ನೈಜ ಉಪಚಾರ ವಿರಳವಿತ್ತು. ಎಲ್ಲವನ್ನೂ ತಾವೇ ನುಂಗಿಕೊಂಡರು ತಾರಾ ಮೇಡಂ. ಅವರ ಆತ್ಮಸ್ಥೈರ್ಯಕ್ಕೆ ನಮ್ಮದೊಂದು ಸಲಾಂ‌. ನಿಜ ಹೇಳಬೇಕಂದರೆ
    ರಘುರಾಂ‌ ಸರ್ ನಮಗೆ ಚೇತನ್ ಅವರ ನೆಪದಲ್ಲಿ ಇಂಥ ಚಂದದ ಅರ್ಥಪೂರ್ಣ ಕುಟುಂಬವನ್ನು‌ ಪರಿಚಯಿಸಿದಿರಿ.‌ ಯಾವುದೇ ಕುಟುಂಬದ ಸದಸ್ಯರು‌ & ಮಕ್ಕಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಿದರೆ ಇಂಥದ್ದೊಂದು ಸುಂದರ ಕುಟುಂಬವಾಗುತ್ತೆ ಅಂದರೆ ಅತಿಶಯೋಕ್ತಿಯಲ್ಲ. ತಾರಾ ಮೇಡಂ ಅವರ ಧೈರ್ಯ, ಅವರು ಮುನ್ನಡೆದ ರೀತಿ ಬಗ್ಗೆ ಅಚ್ಚರಿ ಪ್ರಶಂಸೆ ಮೂಡುತ್ತೆ. ರಿಯಲಿ ಅ ನೈಸ್ ಫ್ಯಾಮಿಲಿ. 🎉❤ ಮಾನವೀಯತೆ ಸತ್ತು ಹೋಗ್ತಾ ಇದೆಯೇನೋ ಅನಿಸೋವಂಥ ಈ ದಿನಗಳಲ್ಲಿ ಇಂಥ‌ ಒಂದು ಕುಟುಂಬ ಖಂಡಿತಾ ಹಲವರಿಗೆ ಮಾದರಿ.‌ ಥ್ಯಾಂಕ್ಸ್ ಮತ್ತೊಮ್ಮೆ. ನಿಮ್ಮ ರೀತಿ ಸಂದರ್ಶನ ಅದನ್ನ ಸಂದರ್ಶನ ಅನ್ನೋಕ್ಕಿಂತ ಅಕ್ಕ - ತಮ್ಮ ಕೂತು ಮಾತಾಡಿದ, ಬಹುಕಾಲದ ಬಂಧುವೊಬ್ಬರೊಂದಿಗೆ ಮಾತಾಡಿದ ಒಂದು ಆಪ್ತ ಮಾತುಕತೆಯಂತಿತ್ತು. ಯುವರ್ ಚಾನಲ್ ಮೆಂಟೇನ್ಸ್ ಅ ರಿಯಲ್, ಅ ಕ್ಲಾಸ್ & ಕ್ವಾಲಿಟಿ. ❤

    • @shamalas422
      @shamalas422 ปีที่แล้ว +2

      Soooooooper agi helidri

    • @trueadmirer
      @trueadmirer ปีที่แล้ว

      ಥ್ಯಾಂಕ್ಯೂ... 👍✨

    • @sanvi883
      @sanvi883 ปีที่แล้ว +1

      Naavu helabeku andukondiddanna neevu heliddera 👌👌

  • @nagarathnavenkatesh
    @nagarathnavenkatesh ปีที่แล้ว +5

    ನಿಮ್ಮ ಸಂದರ್ಶನ ತುಂಬಾ ಅಚ್ಚುಕಟ್ಟಾಗಿ ಇತ್ತು ಸಾರ್ 👌 ಅವರಿಗೂ ನೋವಾಗದ ಹಾಗೆ , ಅವರ ಅಕ್ಕ ಸ್ವಲ್ಪ ದುಃಖಿತರು ಅದಾಗಲು ಮಾತು ಬೇರೆಕಡೆ ಮಾತನಾಡುತಿದ್ರಿ, ಚೇತನ್ ಸಾರ್, ಬಗ್ಗೆ ತೆಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @tejaswinin3230
    @tejaswinin3230 ปีที่แล้ว +9

    Tara madam is gentle and well spoken.

  • @shwetha44
    @shwetha44 ปีที่แล้ว +7

    ಬಹಳ ಸುಂದರವಾಗಿ ಮೂಡಿ ಬಂದ ಸರಣಿ. ಕೊನೆಯಲ್ಲಿ ಎಲ್ಲರೂ ಮಾತಾಡಿದ್ದು ಅರ್ಥಪೂರ್ಣವಾಗಿತ್ತು. ಪ್ರತಿಭಾವಂತ ಕುಟುಂಬ. ಭಾವಪೂರ್ಣ ಶ್ರದ್ಧಾಂಜಲಿ ಚೇತನ್ ಅವರಿಗೆ 🙏

  • @premamohan8559
    @premamohan8559 ปีที่แล้ว +2

    Chetan avara family thorsidakke nd avara bagge thilisidakke thumba thanks Raghuram sir he is no more antha gotthirallilla

  • @kavyagangamma4290
    @kavyagangamma4290 ปีที่แล้ว +1

    Interview tumbaa channagittu, master chethan nammellara nenapinalli sadaa irthare. Miss maadkollalla

  • @mythilimythilimanasa3380
    @mythilimythilimanasa3380 ปีที่แล้ว +5

    ರಘುರಾಮ್ ನಿಮಗೆ ಧನ್ಯವಾದಗಳು ಚೇತನ್ ಬಗ್ಗೆ ತಿಳಿಸಿದಕ್ಕೆ ಚೆತೆನ್ ಚಿತ್ರ ನೋಡುವಾಗಲೆಲ್ಲ ಈ ಹುಡುಗ ಎಲ್ಲಿ ಅನ್ನುತ್ತಿದ್ದೆ ಆದರೆ

  • @tharaanagesh4024
    @tharaanagesh4024 ปีที่แล้ว +15

    It is overwhelming to know that many people were aware of my brother Chethan and have not forgotten him.Thank you
    all for your warm wishes 🙏

    • @djsvlogkannada2532
      @djsvlogkannada2532 ปีที่แล้ว +1

      More power to you madam, we had thought he would have been living somewhere like master Manjunath, Rohith away from big screen.

    • @shilpashetty818
      @shilpashetty818 ปีที่แล้ว +1

      He wil be in the heart of his fans and kannada audience forever mam . ❤🙏 thank you so much mam for sharing your memories 🙏🙏

    • @78cheeni
      @78cheeni ปีที่แล้ว +1

      ನಿಮಗೆ ಧನ್ಯವಾದಗಳು...ನಿಮ್ಮ ತಮ್ಮ ಎಂದೆಂದೂ ಅಮರ....ಒಲವೆ ಚೆಲುವ ಕವನ

    • @sanvi883
      @sanvi883 ปีที่แล้ว

      Ma'am namasthe e sandarshanada moolaka nimmanna nimma family na noduva bhagya karunisi kotta namma raghuraam sir ge namma dhanyavadagalu

    • @sanvi883
      @sanvi883 ปีที่แล้ว

      Taare zameen par annohaage thara avara thamma chethan kooda ondu aparoopada nakshatrave aagiddaru anthaha yeshto nakshtragalanna naavu kaledukondiddeve

  • @banu2683
    @banu2683 ปีที่แล้ว +2

    Very nice I all so like him we are 70 S kids now I'm 54 I all so stady chamaraj

  • @kavithats3073
    @kavithats3073 ปีที่แล้ว +7

    Was waiting from morning for this episode Sir 😢 bye Chethan. Miss you a lot

  • @dhanalakshmihl6901
    @dhanalakshmihl6901 ปีที่แล้ว +3

    Very beautiful family, hat's of to Cheathan, we miss you

  • @jacksonfernandez1863
    @jacksonfernandez1863 ปีที่แล้ว +14

    Super documentary about Chetan .... wonderful five episodes....god take care of his family 🙏

  • @rukminicr8248
    @rukminicr8248 ปีที่แล้ว +4

    ತುಂಬಾ ಚೆನ್ನಾಗಿತ್ತು ಸಂಚಿಕೆ,ಅವರಕ್ಕ ಧೈರ್ಯ ವಂತೆ,ನಮಗೂ ಗೊತ್ತಿರಲಿಲ್ಲ

  • @Jaishreeram55531
    @Jaishreeram55531 ปีที่แล้ว +1

    ತೀರ್ ಹೋಗಿದ್ದಾರೆ ಅಂತ ಗೊತ್ತಾಗಿ ತುಂಬಾ ಬೇಜಾರಾಯ್ತು ಸರ್ ತುಂಬಾ ಅಳು ಬಂತು 😢😢

  • @vasanthay1611
    @vasanthay1611 ปีที่แล้ว +1

    Ollevarige novu kashta jasthi antare 😢😢 adu chethan avara family avara akka mathu kelidaga nange annisiddu... We miss u chethan🌺🌺

  • @smileyasha9214
    @smileyasha9214 6 หลายเดือนก่อน

    Thanks Raghu Sir, Hats off to you, it's a great opportunity to run through Master Chethan's life

  • @sowjanyaravi7695
    @sowjanyaravi7695 ปีที่แล้ว +5

    Thank you Mr. Raghuram for making an effort to showcase the forgotten long and lost soul ,Master Chethan and getting him his due. If you had done this a few years back his Parents would have been so elated.Better late than never. Thank you once again. 🙏

  • @rathnasathyanarayana4468
    @rathnasathyanarayana4468 ปีที่แล้ว

    What Tara telling is hundred percent true.really now every body appreciate tara will power.she take care of her perents and her husband family very nice.god bless her and family with good health wealth and happiness.❤

  • @sappuravi5070
    @sappuravi5070 ปีที่แล้ว +7

    All ur episodes r to nxt level appreciation...
    The way u spk to guests so politely...hats off to u sir

  • @latharavishankar
    @latharavishankar ปีที่แล้ว

    She is so beautiful, can't imagine she has two grown up children. She is allready a mom in law. Looking at her we can guess how her brother chethan would have been now, very good looking and talented

  • @nagarajambiga7061
    @nagarajambiga7061 ปีที่แล้ว +1

    ವಾವ್ ಸೂಪರ್ ತುಂಬಾ ಖುಷಿ ಖುಷಿಯ ಫ್ಯಾಮಿಲಿ ಚೇತನ್ ಸರ್ ಅವರ ಸ್ಟೋರಿ ಕೇಳಿ ತುಂಬಾ ದುಃಖ ಆಯಿತು ಮೇಡಂ 🙏🙏RR ಸರ್ ನೈಸ್ ಎಪಿಸೋಡ್ ಸರ್ 🙏🙏

  • @ambujaambuja8616
    @ambujaambuja8616 ปีที่แล้ว +1

    chethan bagge tilisiddakke Raghu sir mattu chethan sister ge tumba thanks

  • @shruthivenktesh2010
    @shruthivenktesh2010 ปีที่แล้ว +1

    Episode was came very awesome and his sister spoke very nicely and maturity is next level.

  • @creative_psyche8046
    @creative_psyche8046 ปีที่แล้ว +2

    Her voice is so sweet.long live dear

  • @yashodhaprabhu8227
    @yashodhaprabhu8227 ปีที่แล้ว +3

    Yes sir, prakruti nagu chetan mukha holike íde, mugide bidta muddu mukhad chetan episoe 🙏🙏🙏🙏🙏

  • @pravigowda6061
    @pravigowda6061 ปีที่แล้ว

    ರಘುರಾಮ್ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ

  • @tejashreerrollnumber3730
    @tejashreerrollnumber3730 ปีที่แล้ว

    Thanks to Raghuram sir to making this video.very big ✋ up to Thara mam.nimma dairyakke mecchkobeku.situations face madoke spoorthy nimmanthavare ma'am .thank you once again

  • @poornimaas8930
    @poornimaas8930 ปีที่แล้ว +1

    ಸೂಪರ್ ಎಪಿಸೋಡ್ , but we miss you Chetan.

  • @NarasimhaMurthy-ub1rg
    @NarasimhaMurthy-ub1rg ปีที่แล้ว +2

    ❤❤❤❤❤ love you.chetan.missyou

  • @ranjitharanjitharan1612
    @ranjitharanjitharan1612 ปีที่แล้ว

    Chethan sir theerikondiruva vishaya gothagi thumba novaythu sir

  • @Rek454
    @Rek454 ปีที่แล้ว +10

    ನನಗಂತೂ ಅವರ ಇಂಗ್ಲಿಷ್ ಅರ್ಥವೇ ಆಗಲಿಲ್ಲ, ಅವರಿಗೆ ಕನ್ನಡ ಬೇಕಾಗಿಲ್ಲ,

  • @satyaprakashgs2813
    @satyaprakashgs2813 ปีที่แล้ว +5

    Beautiful episode with a beautiful family.

  • @InConversationwithMary-ut2jd
    @InConversationwithMary-ut2jd ปีที่แล้ว +2

    Raghuram avare, hats off to you for finding my friend Thara and her family and interviewing them and giving Chetan the true credit that he so rightly deserved. This definitely is a 'Tribute to Master Chetan'. Thara and family thank you for taking time for this interview and sharing so many memories of Chetan to the wider world. May God bless you and your family always. I liked the way you said that people should seek help when they undergo trauma of any kind - Counselling is definitely one of the ways to try and heal oneself. Thara, I am so proud of you kane and proud to be called your friend 🙏

  • @nagalakshmijayakumar3841
    @nagalakshmijayakumar3841 ปีที่แล้ว +1

    Madam Very bold lady she is great 👍 🙏

  • @vanibangalore9204
    @vanibangalore9204 ปีที่แล้ว

    Chetan avara acting namagella tumba ishta agtitttu....nammanna kooda Ramakrishnashrama dalli odta idru....avru aga ivara bagge heliddu swalpa swalpa nenapu....

  • @mashaandlucy7106
    @mashaandlucy7106 ปีที่แล้ว

    Google haagu TH-cam alli search madi Chethan avara bagge thumba information sikiralilla. Thumba thumba thumbane kushi aithu e program nodi. Nanna favourite child artist . Chethan avara sister ge thumba thanks helbeku. Chethan ellidhare hegidhare antha thilkobekantha eshtu hudkinu answer siklilla. Hege antha gothilla adhre TH-cam alli suggestions list alli banthu. Chethan avara family nodi thumba kushi aithu. Thank you Raghuram . Chethan avara family gu thumba thanks.

  • @adithyalokesh4209
    @adithyalokesh4209 ปีที่แล้ว +1

    God bless this family Chetan 😥💝💝

  • @AvalakkiPavalakki
    @AvalakkiPavalakki ปีที่แล้ว

    Veey nice eposode... Chethan was such a talented artist 😢

  • @malathiraj2721
    @malathiraj2721 ปีที่แล้ว

    Thank u very much sir,for knowing about chetan sir.

  • @sumathisumathi7015
    @sumathisumathi7015 ปีที่แล้ว

    Tara madam thank you. Sir bhage mathanadidake. Raghu Sir e nemna payanna ege sagutha erali. Devaru nemmage arogya ayashu kodali

  • @sanvi883
    @sanvi883 ปีที่แล้ว +1

    Bahala chenagittu all episodes...aadre bahala bejaru matthe novuagthaede yavaaglu ade odthairatthe mind nalli yaak haagaithu haagaagbardittalva? Chethan sir ge antha but yenu maadokaagalla ashte....😢😢

  • @charithworld2641
    @charithworld2641 ปีที่แล้ว +2

    Thanks abt chethan family

  • @roopa1548
    @roopa1548 ปีที่แล้ว

    Emotional nd excellent, all episodes are heart touching, thanks to raghu sir nd tara madam family

  • @mythilisram6077
    @mythilisram6077 ปีที่แล้ว +7

    Sir humble & honorable request for you please interview singers smt Rathnamala Prakash ma'am & BR Chaya ma'am Kasturi shankar ma'am MK Jayasri ( Abhishekha bhavageethe poetry Nissar Ahamed sir songs singer MK Jayasri ma'am) & BK Sumitra ma'am & C Ashwath sir family members & Raju Ananth swami family members Vani Jayaram ma'am relatives Etc ... precious request for you sir

    • @ravikumarbagvali9412
      @ravikumarbagvali9412 ปีที่แล้ว

      Yes plzzzzz..... if possible 1 or 2 chorus singers also

    • @nagarajbhat6992
      @nagarajbhat6992 ปีที่แล้ว

      Vani Jayaram mam is not kannadiga singer as others you mentioned. She is from Tamilnadu

    • @mythilisram6077
      @mythilisram6077 ปีที่แล้ว

      @@nagarajbhat6992 Vani Jayaram ma'am was lots of songs singing in kannada language SPB sir also singing lots of songs in kannada language he was Andra pradesh but audiences nothing want which place live in & which her mother tongue singers not nessitity for audience interaction & expectations only her marvelous and precious songs

    • @nagarajbhat6992
      @nagarajbhat6992 ปีที่แล้ว

      @@mythilisram6077 I mean to say it is not easy to contact her relatives as compare to other singers relatives.

    • @nagarajbhat6992
      @nagarajbhat6992 ปีที่แล้ว

      @@mythilisram6077 I am a great fan of Vani Jayaram madam. It is quite difficult to contact her relatives compare to relatives of others singers to interact.
      I talked to Vani Jayaram madam so many times through call.

  • @parimalapr6854
    @parimalapr6854 ปีที่แล้ว +1

    Very nice episode. ಚೇತನ್ ಯಾವಾಗಲು ಅಜರಾಮರ

  • @DanceWithTanvitha
    @DanceWithTanvitha ปีที่แล้ว +1

    All episodes were excellent.. excellent interview. So composed.
    Thanks mam and Raghu sir. 🎉

  • @Manjunath-jm1vn
    @Manjunath-jm1vn ปีที่แล้ว

    Thuba bhavanathmaka episodes raatri pura niddene madilla i am so emotional

  • @dotsofknowledge6245
    @dotsofknowledge6245 ปีที่แล้ว

    Good family, thara madam fantastic ❤ raghu sir thank you

  • @suparnaraju
    @suparnaraju ปีที่แล้ว

    Hello Tara madam i have not seen you personally but your interview was very decent interesting frank and sorry about the loss of your brother chetan i u are strong and inspiring person

  • @naomibabu8041
    @naomibabu8041 ปีที่แล้ว +1

    No ma.... everyone knows Chetan...we remember all time....but we don't know na...how to tell to u ppl...when ever I goes to that area...each time i will remember... Chetan...today agin i went to tht area...and i recorded video also...but I can't send it na😢 always he will be in our heart ❤️❤️❤️💞💞💞💞 nivu fmly ppl always avarna Preethi madtira....navu saha Preethi madtivi ma...miss u forever Chetan ❤

  • @shruthivs5866
    @shruthivs5866 ปีที่แล้ว

    Wonderful series Raghuram sir. Lovely family it is. God bless

  • @nirmalasanjiv7624
    @nirmalasanjiv7624 ปีที่แล้ว

    Yella episodes nodidhe esta aithu let God bless this family.

  • @shanmukhadas139
    @shanmukhadas139 ปีที่แล้ว +1

    Sir nice episode. Sir archana avara interview madi. Yajamana movie nalli madidarallla avru

  • @ravikumarbagvali9412
    @ravikumarbagvali9412 ปีที่แล้ว +2

    Hii RR.. U really RRR..ಅಲ್ಲಾ..RRRRR.... 5*****R.. ಚೇತನ್ films almost ಎಲ್ಲಾ ನೋಡಿದಿನಿ.. chetan susterge ಹ್ರದಯ ಪೂರ್ವಕ ನಮಸ್ತೆ.. ಅವರ ಮುಂದಿನ ಕುಡಿಗಳಿಗೆ..plz ..chetan ಹೆಸರನ್ನೇ ಇಡಬೇಕು...

  • @Soumya_Jay
    @Soumya_Jay ปีที่แล้ว

    Thumba chennagi etthu and haage Chetan bagge bejaraithu

  • @purshothampurshi9541
    @purshothampurshi9541 ปีที่แล้ว

    ಸೂಪರ್ ರಘುರಾಮ್ ಸರ್

  • @ranjitharanjitharan1612
    @ranjitharanjitharan1612 ปีที่แล้ว

    Thnks for interview

  • @jayalakshmishankar2636
    @jayalakshmishankar2636 ปีที่แล้ว

    Thara mam nice interview

  • @rajarajeshwari1943
    @rajarajeshwari1943 ปีที่แล้ว +2

    Fantastic episode...
    God bless...

  • @ShankarShankar-hq3yq
    @ShankarShankar-hq3yq ปีที่แล้ว

    Sir niu tumba chennagi sandashrana chennagi madatira . tammana kalakondiro nou nanagu ede sir mam nou yenu anta nanagu chennagi arta agutte so strong mam🙏 namma story nu hige nanna tammana kalakonda mele ennibba maga huttida avana tarane edane nanantru avane huttidane anta nou maratidini.avanu nodoke hage edane.

  • @rajeshwarinelagudd382
    @rajeshwarinelagudd382 ปีที่แล้ว +1

    Hapy to see Chetan family.

  • @preethamrajpreethu7791
    @preethamrajpreethu7791 ปีที่แล้ว

    Hi sir tuba novu aethu 3days enda en work madoke hagtha ella astu heart touching emotion episode sir,ella anode digest madkoloke hagthilla,avru parents my god 😢no words pain only, chithu sister tq u 🙏mam your family, sorry we r also missing chithu sir 😢

  • @vijayalakshmishetty1451
    @vijayalakshmishetty1451 ปีที่แล้ว

    sweet family god bless you

  • @sindhuarjun4273
    @sindhuarjun4273 ปีที่แล้ว

    Very emotional and heart touching there are many individuals suffers like similar problems but it will be known .

  • @vijayakala177
    @vijayakala177 ปีที่แล้ว +3

    Special thanks to pradyuth
    He don't have any humble of buying or riding bike

  • @madhusk7744
    @madhusk7744 ปีที่แล้ว +3

    It would be better if I have not got to know about Chetan, it's haunting me day and night 😔 wish he had worn helmet.

  • @mayamayi4530
    @mayamayi4530 ปีที่แล้ว +1

    Memorable episode ❤

  • @gayethridc2463
    @gayethridc2463 ปีที่แล้ว +1

    Super mam 🥰

  • @user-sz3gs5je6t
    @user-sz3gs5je6t ปีที่แล้ว +2

    Waiting for this episode's

  • @malagurumurthy1455
    @malagurumurthy1455 ปีที่แล้ว

    Thank you sir

  • @shamalas422
    @shamalas422 ปีที่แล้ว +1

    Amazing lady

  • @ashwinimadhu8125
    @ashwinimadhu8125 ปีที่แล้ว

    Nice video Raghuram sir thank you

  • @sugnanamurthy4742
    @sugnanamurthy4742 ปีที่แล้ว

    super sir 🌹
    tqs sir 🌹

  • @vijinataraj5600
    @vijinataraj5600 ปีที่แล้ว

    Tq Raghu sir

  • @janavi24
    @janavi24 ปีที่แล้ว +1

    Everyone knows chethan..... recognisation late ankobedi...good acting boy anta yellara mansalli edane

  • @vijayakala177
    @vijayakala177 ปีที่แล้ว

    Thanks raghuram sir

  • @ashrafbm4080
    @ashrafbm4080 ปีที่แล้ว +2

    Konegu chethan sammadi nodo aase eederilla nanage

  • @sowjanyaravi7695
    @sowjanyaravi7695 ปีที่แล้ว +1

    Twas lovely to see each one of the family members share their opinions. 🤗

  • @78cheeni
    @78cheeni ปีที่แล้ว +2

    ವಾದಿರಾಜ್ ಅವರ ತಂಗಿ ಹರಿಣಿ ಅವರನ್ನ ಸಂದರ್ಶನ ಮಾಡುವುದಕ್ಕೆ ಪ್ರಯತ್ನ ಮಾಡಿ..ನನಗೆ ತಿಳಿದಿರುವ ಹಾಗೆ 92 ವರ್ಷ ಅವರಿಗೆ..

  • @lakshmipradeep1780
    @lakshmipradeep1780 ปีที่แล้ว +2

    Sir nanu Chetan sir thumba chikvaru iddagle tirogidru ankondidde master Manjunatha avar bagge noduvaga... Sorry eega Chetan avaru 20yer Tanaka iddru andre kushi agutte avaru innu iddu Kannada cinimagala hiero agbekittu sir.. thumba bejar agutte 😢avar sister na aa devaru chanag itrli sir...

  • @doddayyachandru6204
    @doddayyachandru6204 ปีที่แล้ว

    Raguram sir 🤝🤝🤝💐

  • @nakshpinku8970
    @nakshpinku8970 ปีที่แล้ว

    Nice communication

  • @geethanagaraj4396
    @geethanagaraj4396 ปีที่แล้ว

    Thank you Raghu sir

  • @prasadravi054
    @prasadravi054 ปีที่แล้ว

    Thank u so much 🙏🙏

  • @premamohan8559
    @premamohan8559 ปีที่แล้ว

    Nice episode Raghuramravare

  • @jamunanagabushan5602
    @jamunanagabushan5602 ปีที่แล้ว

    Nice raghusir❤

  • @sugunavathikg5657
    @sugunavathikg5657 ปีที่แล้ว

    Child wood memory chethan nanage yi visya gothirlla sir thuba nove hagthide

  • @purshothampurshi9541
    @purshothampurshi9541 ปีที่แล้ว

    ಸರ್ ಕರಾಟೆ ಪುಟ್ಟು ರಾಮಕೃಷ್ಣ ಹೆಗಡೆ ಅವರ ಬಗ್ಗೆ ಸಂದರ್ಶನ ಮಾಡಿ ಸರ್ ಪ್ಲೀಸ್ ಸರ್ ಅವರ ಬಗ್ಗೆ ತಿಳ್ಕೊಬೇಕು ಅನ್ನೋ ಆಸೆ

  • @poojashetty2472
    @poojashetty2472 ปีที่แล้ว

    Kaadina raja movie li tumba chennagi act madidare

  • @swethasantosh4325
    @swethasantosh4325 ปีที่แล้ว

    Sir, ಇಂದು ಚೇತನ್ ಅವರು ಬೆಳದ ಮನೆ ನೋಡಿಕೊಂಡು ಬಂದೆ.

  • @suprithkumarr3991
    @suprithkumarr3991 ปีที่แล้ว

    ❤😊Nice 👍👍 Happy family ❤

  • @SudarshanS-zr5bf
    @SudarshanS-zr5bf ปีที่แล้ว

    Super