ವೇದಗಳು ಅಂದಾಗ ಮನುಸ್ಮ್ರತಿಗೇ ಯಾಕೆ ಬರುತ್ತೀರಿ..?? ! | SanatanaDharma | Rohithchakrathirtha | part 03

แชร์
ฝัง
  • เผยแพร่เมื่อ 13 ก.ย. 2023
  • Ayodhya Publications :- www.ayodhyabooks.com/publicat...
    contact :- 9620916996
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    #rohithchakrathirtha #textbook #RohithChakrathirtha#SanatanaDharma #DharmaLife #VedicWisdom #SpiritualJourney #YogaPractice #YogaPractice #HinduHeritage #AncientWisdom
    #VedantaPhilosophy #KarmaYoga #BhaktiYoga #VedasAndUpanishads #HinduTradition #DivinePath #GuruParampara #DharmaWayOfLife #VedicTeachings #AyurvedaHealth #rohithchakrathirtha #hrranganath #bigbulletin #DharmaValues #SanskritMantras
  • บันเทิง

ความคิดเห็น • 96

  • @balarambsc1989
    @balarambsc1989 9 หลายเดือนก่อน +19

    ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವೇದಗಳು,ಸ್ಮೃತಿ,ಪುರಾಣಗಳನ್ನು ವಿವರಿಸುತ್ತಿರುವಿರಿ....ಧನ್ಯವಾದಗಳು ಗಣಪತಿ ಸರ್ ಮತ್ತು ರೋಹಿತ್ ಚಕ್ರತೀರ್ಥ...

  • @user-rk1zj6qq3b
    @user-rk1zj6qq3b 9 หลายเดือนก่อน +11

    ನಿಮ್ಮಲ್ಲಿಯ ಅಮೋಘ ಪಾಂಡಿತ್ಯಕ್ಕೆ ನಮೋನಮಃ, ನಿಮ್ಮ ಪಾಂಡಿತ್ಯವನ್ನು ಪರಿಚಯಿಸುವ ಗಣಪತಿಯವರಿಗೂ ಅಭಿನಂದನೆಗಳು.

  • @namithanamu6197
    @namithanamu6197 9 หลายเดือนก่อน +17

    ತುಂಬಾ ಒಳ್ಳೆಯ ಸಂದೇಶ ಸಾರುವ ನಿಮ್ಮ ಪ್ರಯತ್ನ ಶ್ಲಾಘನೀಯ ಸರ್

    • @SubhashChandra-ck2py
      @SubhashChandra-ck2py 9 หลายเดือนก่อน +1

      ವೇದ ಉಪನಿಷತ್ ಎಲ್ಲಾ ಯಾರೋ ಮನೋ ವಿಕಲರು ತಮ್ಮ ತಮ್ಮ ಅನುಕೂಲಕ್ಕೆ ಬರೆದಿರೋದು , ಇಂತಹ ವಿಕೃತಿ ಪುಸ್ತಕಗಳನ್ನ ಯಾರೋ ಮಹಾತ್ಮರು ಬರೆದಿರೋದು ಅಂತ ಬಿಂಬಿಸುತ್ತಿರೋದು ನಿಜಕ್ಕೂ ಅಸ್ಸಯ್ಯ ಹುಟ್ಟಿಸುತ್ತದೆ

  • @shwetha44
    @shwetha44 9 หลายเดือนก่อน +6

    ರೋಹಿತ್ ಚಕ್ರತೀರ್ಥ ಅವರೇ 🙏 ನಿಮ್ಮ ಜ್ಞಾನಕ್ಕೆ 🙏 ನಿಮ್ಮಷ್ಟು ಚೆನ್ನಾಗಿ ವಿವರಣೆ ಮಾಡಲು ಬಹುಶಃ ಯಾರಿಗೂ ಸಾಧ್ಯವಿಲ್ಲ 🙏🙏

  • @rajubannur5476
    @rajubannur5476 9 หลายเดือนก่อน +27

    💐💐🙏🙏 ಸಹೋದರರೆ, ಈ ಸಂಚಿಕೆಯ ಎಲ್ಲ ಕಂತುಗಳನ್ನು ಸಾದ್ಯವಾದರೆ ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡಿ ಪ್ರಸಾರ ಮಾಡಿದರೆ ತುಂಬಾ ಒಳ್ಳೆಯದು 🚩🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩 ಜೈ ವೈಜ್ಞಾನಿಕ ಹಿಂದು ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩🔱🕉️🔱🚩🚩

  • @vasanthik9248
    @vasanthik9248 9 หลายเดือนก่อน +10

    ಬಹಳ ಒಳ್ಳೆಯ ಮಾತುಕಥೆ ಮತ್ತು ಸಂದೇಶ

  • @GodsSon-gq1yg
    @GodsSon-gq1yg 8 หลายเดือนก่อน +3

    ಕೃತಯುಗದಲ್ಲಿ... ಮನುಸ್ಮೃತಿ, ❤ ತ್ರೇತಾಯುಗದಲ್ಲಿ ಗೌತಮಸ್ಮೃತಿ ❤ದ್ವಾಪರದಲ್ಲಿ ಶಂಖಲಿಖಿತಸ್ಮೃತಿ,❤ ಕಲಿಯುಗದಲ್ಲಿ ಪರಾಶರಸ್ಮೃತಿ. ❤

  • @varijaveeranath4412
    @varijaveeranath4412 9 หลายเดือนก่อน +6

    ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಸಾಧನೆ ಭಗವಂತ 🌹🌹🌹🌹🙏🏻🙏🏻🙏🏻🙏🏻🙏🏻❤️❤️❤️❤️❤️❤️❤️

  • @rgcharchar2398
    @rgcharchar2398 7 หลายเดือนก่อน

    👌👌👌

  • @pagangods5191
    @pagangods5191 8 หลายเดือนก่อน

    🚩

  • @Ramaligkulagod5181
    @Ramaligkulagod5181 8 หลายเดือนก่อน +1

    🌷🙏🙏👌👌🌹

  • @ShashidharKoteMusic
    @ShashidharKoteMusic 9 หลายเดือนก่อน +2

    Great simply great Hats off

  • @somashekarsharma7739
    @somashekarsharma7739 9 หลายเดือนก่อน +1

    Ganapathi, a programs are excellent analysis both of you must appreciate. PRANAMAMS

  • @nethragputtaraju5742
    @nethragputtaraju5742 9 หลายเดือนก่อน +3

    Thumba chennagi barthide series🙏

    • @SubhashChandra-ck2py
      @SubhashChandra-ck2py 9 หลายเดือนก่อน +1

      ವೇದ ಉಪನಿಷತ್ ಎಲ್ಲಾ ಯಾರೋ ಮನೋ ವಿಕಲರು ತಮ್ಮ ತಮ್ಮ ಅನುಕೂಲಕ್ಕೆ ಬರೆದಿರೋದು , ಇಂತಹ ವಿಕೃತಿ ಪುಸ್ತಕಗಳನ್ನ ಯಾರೋ ಮಹಾತ್ಮರು ಬರೆದಿರೋದು ಅಂತ ಬಿಂಬಿಸುತ್ತಿರೋದು ನಿಜಕ್ಕೂ ಅಸ್ಸಯ್ಯ ಹುಟ್ಟಿಸುತ್ತದೆ

  • @user-un5iu7je2x
    @user-un5iu7je2x 9 หลายเดือนก่อน

    ಸೂಪರ್ 🙏🙏🙏

  • @doddappadoddappa9319
    @doddappadoddappa9319 2 หลายเดือนก่อน

    Better stidying vachanas and inderstanding it deeply
    There is moral truth and reality in it to live peacefully and growth fir our nation sharanara siddantha required to understand and it is helpfull to life

  • @vink9436
    @vink9436 9 หลายเดือนก่อน +1

    ಶುಭೋದಯ......

  • @prabhaker99
    @prabhaker99 9 หลายเดือนก่อน +1

    Very good sir

  • @yankareddy7973
    @yankareddy7973 9 หลายเดือนก่อน +4

    ಸೂಪರ್ ಅಣ್ಣ ಜೈಶ್ರೀರಾಮ್ ಜೈ ಹಿಂದೂಧರ್ಮ 🚩🚩🚩🚩🚩🚩

  • @rekhac1616
    @rekhac1616 9 หลายเดือนก่อน +1

    Dhanyawadagalu sir 🙏🙏🙏🙏🙏

  • @shivaswamykr7802
    @shivaswamykr7802 8 หลายเดือนก่อน

    Excellent effort, thanks to both of you.

  • @jayasimhasimha9941
    @jayasimhasimha9941 9 หลายเดือนก่อน +1

    Rohith appata sanathana pratibhe. Ondondu mathu swathi mutthu. Gnanada rasadoota. Dhanyavadagalu thamage.🙏💐💐💐💐

    • @SubhashChandra-ck2py
      @SubhashChandra-ck2py 9 หลายเดือนก่อน +1

      ವೇದ ಉಪನಿಷತ್ ಎಲ್ಲಾ ಯಾರೋ ಮನೋ ವಿಕಲರು ತಮ್ಮ ತಮ್ಮ ಅನುಕೂಲಕ್ಕೆ ಬರೆದಿರೋದು , ಇಂತಹ ವಿಕೃತಿ ಪುಸ್ತಕಗಳನ್ನ ಯಾರೋ ಮಹಾತ್ಮರು ಬರೆದಿರೋದು ಅಂತ ಬಿಂಬಿಸುತ್ತಿರೋದು ನಿಜಕ್ಕೂ ಅಸ್ಸಯ್ಯ ಹುಟ್ಟಿಸುತ್ತದೆ

  • @Sanjeevchannellllllllllllllll
    @Sanjeevchannellllllllllllllll 8 หลายเดือนก่อน

    What a interesting thungs 😮😮

  • @chengappaps3614
    @chengappaps3614 9 หลายเดือนก่อน +2

    ಬಹಳ ಬಹಳ ಚೆನ್ನಾಗಿ ಮತ್ತು ಮನಮುಟ್ಟುವಂತೆ ವೇದದ ಬಗ್ಗೆ ವಿವರಿಸಿದ ನಿಮಗೆ ನನ್ನ ಧನ್ಯವಾದಗಳು.

  • @raghavendradesai6571
    @raghavendradesai6571 5 หลายเดือนก่อน

    Rohith chakraverty sir please take class to chiefminister Sir sidharamiah about Manusmuriti he allways speaks abot Manusmaruti and condemsit .

  • @sudhakarakundar672
    @sudhakarakundar672 9 หลายเดือนก่อน

    Super sir

  • @nagarajnv2396
    @nagarajnv2396 9 หลายเดือนก่อน

    Very Nice 🙏🙏🙏

  • @vasanthakumarbv259
    @vasanthakumarbv259 9 หลายเดือนก่อน

    Thought provoking discussion sir

  • @bshamarao2811
    @bshamarao2811 9 หลายเดือนก่อน

    Excellent 🙏🙏

  • @indiraindira2933
    @indiraindira2933 9 หลายเดือนก่อน

    Very nice 🙏🙏🙏🙏🌹🌹

  • @mhnirmalamhnirmala
    @mhnirmalamhnirmala 9 หลายเดือนก่อน +2

    ಸಾಧ್ಯವಾದರೆ ಇನ್ನು ಹೆಚ್ಚು ಚಾನಲ್ಗಳಲ್ಲಿ ನಿಮ್ಮ ಸಂದರ್ಶನ ನೀಡಿದರೆ ಒಳ್ಳೆಯದು ಇದರಿಂದ ಹೆಚ್ಚುಜನ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ವಂದನೆಗಳು.

  • @shobac7279
    @shobac7279 9 หลายเดือนก่อน +2

    Thumba chennagide ,dayavittu innuu swalpa jaasthi samaya irali . Dhanyavaadagalu .

  • @shreeshree4420
    @shreeshree4420 8 หลายเดือนก่อน

    The oldest Veda, the rigveda kept in UNESCO, 1456 AD!

  • @raghunathgumasta3798
    @raghunathgumasta3798 9 หลายเดือนก่อน +3

    What a beautiful explanation by this young, knowledgeable and mostly an honest & humble person.
    Is it his Knowledge and honesty been the reason for some to be Joulous of it and hence opposed his good work in the prescription of text books for schools.?
    Beautifully explained about
    a topic Or subject which is always understood either -
    Incorrectly Or
    Read the Misrepresented one to develop a wrong perception
    And
    Misinterpreted it by some mostly with a specific INTENT to DISTORT the Original scripts Or Texts.
    Maybe
    Those who didn't believe in the Original texts and had some agenda of their own might have indulged in it.
    One thing is certain that the knowledge our ancestors had was amazing and highly comprehensive
    When compared to today's shallow knowledge and highly biased approach among so called intellectuals.
    Hope
    More of such discussions should be made available
    So that
    Everyone especially younger generations can understand the real truth about our ancient texts and how they are systematically either misrepresented Or distorted with an intent.
    Such knowledge will be an eye opener to many.

  • @HemanthKumar-uc2tz
    @HemanthKumar-uc2tz 9 หลายเดือนก่อน +1

    🙏🙏🙏🌹🌹🌹🙏🙏🙏

  • @anandvijayamurthy7521
    @anandvijayamurthy7521 9 หลายเดือนก่อน

    🙏🙏🙏🙏🙏

  • @subbannamanjunatha482
    @subbannamanjunatha482 9 หลายเดือนก่อน +4

    ಮಹಾ ಜ್ಞಾನಿ. ಇಷ್ಟು ಚಿಕ್ಕ ವಯಸ್ಸಿಗೆ

  • @srinivashd2593
    @srinivashd2593 9 หลายเดือนก่อน

    ❤🙏🙏🙏👍

  • @krishnamurthybhaktha1894
    @krishnamurthybhaktha1894 9 หลายเดือนก่อน

    🙏🙏🙏🙏

    • @SubhashChandra-ck2py
      @SubhashChandra-ck2py 9 หลายเดือนก่อน +1

      ವೇದ ಉಪನಿಷತ್ ಎಲ್ಲಾ ಯಾರೋ ಮನೋ ವಿಕಲರು ತಮ್ಮ ತಮ್ಮ ಅನುಕೂಲಕ್ಕೆ ಬರೆದಿರೋದು , ಇಂತಹ ವಿಕೃತಿ ಪುಸ್ತಕಗಳನ್ನ ಯಾರೋ ಮಹಾತ್ಮರು ಬರೆದಿರೋದು ಅಂತ ಬಿಂಬಿಸುತ್ತಿರೋದು ನಿಜಕ್ಕೂ ಅಸ್ಸಯ್ಯ ಹುಟ್ಟಿಸುತ್ತದೆ

  • @krishnakini6263
    @krishnakini6263 9 หลายเดือนก่อน

    true

  • @btravi6485
    @btravi6485 9 หลายเดือนก่อน

    "Sanathana" this word could be seen in Anushasanika Parva of Mahabharata i.e Vishnusahranama Verses 96 Sana means in all time, tana means exist, Tama means Control. In this Shloka it has been mentioned "Sanatanatamaha" .

  • @thehindustan4268
    @thehindustan4268 9 หลายเดือนก่อน

    Chakratirta is national library

  • @muralitharank1736
    @muralitharank1736 9 หลายเดือนก่อน +1

    Dharmada marmavannu arithava Sanathana samskritiya bagge hemme padutthane.

  • @VijayKumar-zg2mo
    @VijayKumar-zg2mo 9 หลายเดือนก่อน +5

    ರೋಹಿತ್ ರವರ ಜ್ಞಾನ ಅಗಾಧ, ಧನ್ಯವಾದಗಳು 🌹🙏

  • @govindarajkashappa6456
    @govindarajkashappa6456 9 หลายเดือนก่อน

    What is practiced and who practiced untouchability and consequent discrimination is more important than what is there in Vedas and Upanishads.
    Who advocated, advised and directed with wrong interpretations should be blamed.
    Most of them are the ones who are literates in Sanskrit and whose advices were implemented by the rulers of Bharat.
    All other discussions have no meaning.
    Constitution of India is implemented what is enshrined in Sanatana Dharma. It provides equal rights and opportunities to all.
    Now Constitution is our veda and Upanishad.

  • @shivaraajdk3422
    @shivaraajdk3422 9 หลายเดือนก่อน

    Then why Mahaveera,Buddha and basavanna rejected vedas

  • @raghavendradesai6571
    @raghavendradesai6571 5 หลายเดือนก่อน

    Why they hate Purusasukta it praises Brahmins and condems Shudras is it true.

  • @srinivasahs4229
    @srinivasahs4229 9 หลายเดือนก่อน

    Can we compare him with ಬ.ರಾ.

  • @rathnasunith5663
    @rathnasunith5663 8 หลายเดือนก่อน

    😂😂😂

  • @user-dx8pv6gp9h
    @user-dx8pv6gp9h 8 หลายเดือนก่อน

    Ambedkar avru samskruta kaliyalilla.... Maxmullar avru ardhambardha arths madikondu englishnalli bareda vedagalannu odiddare....ansutte

  • @motiot1073
    @motiot1073 9 หลายเดือนก่อน

    No non-sense talk by Rohit....🙏🙏🙏

  • @dineshpatgar4166
    @dineshpatgar4166 8 หลายเดือนก่อน +1

    ಸರ್ ಮನ್ನುರ್ಪುತಿ ಪುಸ್ತಕ ಎಲ್ಲಿ ಸಿಗುತ್ತದೆ ಅದನ್ನು ಹೇಗೆ ಪಡೆದುಕೊಳ್ಳಬಹುದು

  • @mgshastri1986
    @mgshastri1986 9 หลายเดือนก่อน

    ಮೂಲ ವೇದ ಜೈನ , ಬೌದ್ಧ ಜ್ಞಾನಗಳ ಸಂಸ್ಕ್ರತ ಅನುವಾದವೇ !?

  • @akashpujarakashpujar58
    @akashpujarakashpujar58 9 หลายเดือนก่อน +4

    ನೋಡ್ರಪ್ಪ ನಮ್ಮ ಬಸವಣ್ಣ ಅವರು ಪುರಾಣವೆಂಬುದು ಪುಂಡರ ಗೋಷ್ಠಿ ಹೇಳಿದ್ದಾರೆ

    • @invisibleshri
      @invisibleshri 9 หลายเดือนก่อน

      Basavanna antoru innyaru illa, one who think about suppressed classes in 12 th century. Thought a dalit , prostitute, butcher, washer man, etc sanskriti and kannada. That's y his thoughts are even relevant till date. He is a gem 💎

    • @rishibharadvaaj5485
      @rishibharadvaaj5485 7 หลายเดือนก่อน

      Katthege en gottu kasturi vasane

  • @manjunathc8375
    @manjunathc8375 8 หลายเดือนก่อน +1

    ವೇದಗಳಲ್ಲಿ ಹೇಳಿರುವ ಕೆಲವು ಶ್ಲೋಕಗಳನ್ನು ಬಳಸಿಕೊಂಡು ಮತ್ತು ವೇದಗಳಲ್ಲಿ ಹೇಳಿರುವ ಮೃತ್ಯುಂಜಯ ಯೇಸುವೇ ಎಂದು ವಾದಿಸುವವರು ಇದ್ದಾರೆ ಇವರಿಗೆ reply ಕೊಡಬೇಕು .

  • @suveershriram5338
    @suveershriram5338 9 หลายเดือนก่อน +3

    ಬಿ ಗಣಪತಿ ಅವರಿಗೆ ಬೇರೆಯವರು ಮಾತನಾಡುವಾಗ ಮಧ್ಯೆ ಬಾಯಿ ಹಾಕುವ ಅಭ್ಯಾಸ ಬಿಟ್ಟು ಬೇರೆ ಏನೂ ಗೊತ್ತಿಲ್ಲ

    • @vnarayana2358
      @vnarayana2358 9 หลายเดือนก่อน +1

      ನೀವು ಒಂದು ವಿಡಿಯೋ ಮಾಡಿ ಕಳಿಸಿ ನಿಮ್ಮ ಬುದ್ದಿಯ ಅರಿವು ತಿಳಿಯೋಣ. ಗಣಪತಿಯವರು ಕೆಚ್ಚೆದೆಯ ಪತ್ರಕರ್ತರು ವಿಷಯ ಮಂಡನೆ ಅಪ್ರತಿಮ.
      ಭಾರತ್ ಮಾತಾ ಕೀ ಜೈ,ಭಾರತಾಂಬೆಗೆ ಜಯವಾಗಲಿ

    • @KrishnaSharma-ih9dw
      @KrishnaSharma-ih9dw 9 หลายเดือนก่อน

      ಇರುವ 15.ನಿಮಿಷ 45 ಸೆಕೆಂಡ್ ಗಳ ಚಕ್ರವರ್ತಿ ಅವರ ಮಾತುಗಳ ನಡುವೆ..ಗಣಪತಿ ಅವರು..ಒಂದು ಪ್ರಶ್ನೆ ಮಾಡಿದ್ದಾರೆ..ಮೂರು ಬಾರಿ ಹೌದು ಎನ್ನುತ್ತಾರೆ..ಉಳಿದಂತೆ ಹನ್ನೆರಡು ಬಾರಿ..ಒಂದು ಅಥವಾ ಎರಡು ಪದಗಳ..ನ್ನೂ ಚಕ್ರವರ್ತಿ ಅವರ ಮಾತುಗಳಿಗೆ add..ಮಾಡಿದ್ದಾರೆ..ಅದೂ ಕೂಡ..ಚಕ್ರವರ್ತಿ ಹೇಳದ ಮಾತು ಗಳು..ಸೋ..ತಪ್ಪೇನಿಲ್ಲ ಅನ್ನಿಸುತ್ತೆ....

    • @SubhashChandra-ck2py
      @SubhashChandra-ck2py 9 หลายเดือนก่อน +1

      ವೇದ ಉಪನಿಷತ್ ಎಲ್ಲಾ ಯಾರೋ ಮನೋ ವಿಕಲರು ತಮ್ಮ ತಮ್ಮ ಅನುಕೂಲಕ್ಕೆ ಬರೆದಿರೋದು , ಇಂತಹ ವಿಕೃತಿ ಪುಸ್ತಕಗಳನ್ನ ಯಾರೋ ಮಹಾತ್ಮರು ಬರೆದಿರೋದು ಅಂತ ಬಿಂಬಿಸುತ್ತಿರೋದು ನಿಜಕ್ಕೂ ಅಸ್ಸಯ್ಯ ಹುಟ್ಟಿಸುತ್ತದೆ

  • @chandrashekaraiah3362
    @chandrashekaraiah3362 9 หลายเดือนก่อน

    Ee sullannu saviraru varsadinda hellitta bhandira evaga veda upanishad kala alla evaga maths science biology and chemistry physics and itihasha Aste saku veda Purana kalitu evagaa maduoodu enu illa bhari devara poojege ottukottu kottu Sanskrit language alli idda technology science maths astronomy ellavannu ottukodalila Sanskrit language non bhramins ge helikotiila namma books annu yaro foreigners tegidukomdu hogi decode madi ellavannu invent madidaru aryabhata bhrama Gupta charaka susruta Yara hesaru illa ella English names illia helikoda parinama idu ivaga idara avashyake illa ella Kai meri godigide

    • @mamy22ka
      @mamy22ka 9 หลายเดือนก่อน

      Kindly read 'Beautiful tree' by Dharmapal, which gives statistics by British themselves. When British closed the Gurukulas all over Bharath, more than 60 percent students were , do called lower caste. And education was free.

  • @virupakshanc8388
    @virupakshanc8388 9 หลายเดือนก่อน

    Khatha heltiddare