ವಿಶೇಷ ಚೇತನರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ (ಅಜ್ಜನ ಜಾತ್ರೆ-2024)
ฝัง
- เผยแพร่เมื่อ 30 เม.ย. 2024
- ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ (ಅಜ್ಜನ ಜಾತ್ರೆ-2024)
ವಿಶೇಷ ಚೇತನರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಸಹಯೋಗ : ಸೆಲ್ಕೊ ಫೌಂಡೇಶನ್, ಬೆಂಗಳೂರು.
ಕೊಪಣಾದ್ರಿ ಭಕ್ತಿ ಶ್ರಧ್ದೆಗಳ ಸಹ್ಯಾದ್ರಿ, ಭಕ್ತ ಭಾವಪರವಶನಾಗುವ ಶಿವಸಾಯುಜ್ಯದ ಷಣ್ಮುದ್ರಿ. ಭಕ್ತಿ ಮುಕ್ತಿಯನ್ನೂ ಮೀರಿ ನಿಲ್ಲುವ ದೇವನಿಲಯ ಶ್ರೀ ಗವಿಮಠ. ಅನ್ನ, ಅರಿವು, ಆದ್ಯಾತ್ಮ ಅಂತ:ಕರಣಗಳ ಮೂಲಕ ನಾಡ ಸೇವೆಗೈಯುತ್ತ ನಾಡವರ ನಾಡಿ ಮಿಡಿತಗಳಿಗೆ ಸದಾ ಸ್ವಂದಿಸುವ ಶ್ರೀಮಠವಿದು.
ಶ್ರೀ ಗವಿಮಠ ಕಲ್ಲಿನಡಿಯ ಕೈಲಾಸವಾಗಿರುವ ಗವಿಮಠದ ಆಧಾರ ಸ್ತಂಭಗಳು ಎರಡು. ಒಂದು ಹಿಂದಿನ ಎಲ್ಲ ಪೂಜ್ಯ ಶ್ರೀಗಳವರ ತಪಶಕ್ತಿ ಇನ್ನೊಂದು ಭಕ್ತರ ಭಕ್ತಿ.
Wonderful❤