ಇಷ್ಟು ಮಾಡಿದ್ರು ಸಾಕು ಮತ್ತೆ ಮೇಲೇಳೋದಿಲ್ಲಾ ಚೀನಾ..! how to tackle china/ Media Masters

แชร์
ฝัง
  • เผยแพร่เมื่อ 10 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 421

  • @shishirs2007
    @shishirs2007 4 ปีที่แล้ว +143

    Small mistake sir its "Art of War" not "War of art" .

    • @MediaMastersKannada
      @MediaMastersKannada  4 ปีที่แล้ว +225

      ಹೌದು ಆರ್ಟ್ ಆಫ್ ವಾರ್. ಬಾಯಿ ತಪ್ಪಿದೆ ಕ್ಷಮಿಸಿ.

    • @narayangodda6239
      @narayangodda6239 4 ปีที่แล้ว +5

      Ella.deshadavaru.chinadinda.thingsnnu..ban.maadi.

    • @mrrp1680
      @mrrp1680 4 ปีที่แล้ว +53

      @@MediaMastersKannada ಗುರುಗಳೇ ಇದೇ ವಿಡಿಯೋವನ್ನು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾಡಿ 🙏.... ತುಂಬಾ ಜನರಿಗೆ ವಿಷಯ ತಲುಪುತ್ತೆ.🙏

  • @manjunathh1142
    @manjunathh1142 4 ปีที่แล้ว +46

    ಸರ್ ನೀವು ನಜವಾಗಲೂ ಯಾವುದಾದರೂ ಒಂದು ಒಳ್ಳೆಯ ಹುದ್ದೆಯಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ರಾಯಭಾರಿ ಕಚೇರಿ, ಪ್ರಧಾನ ಮಂತ್ರಿ ಅವರಿಗೆ ಸಲಹೆಗಾರರಾಗಿ ಇದ್ದಿದ್ರೆ ಇದು ನನ್ನ ವಯಕ್ತಿಕ ಮಾತು.

  • @prarsannakumarann4479
    @prarsannakumarann4479 4 ปีที่แล้ว +185

    ಚಾಣಕ್ಯಾನ ತಂತ್ರಗಾರಿಕೆಯನ್ನು ನೀವೇ ತುಂಬಾ ಚೆನ್ನಾಗಿ ಹೆಣೆದಿದ್ದಿರ sir
    ಇದನ್ನು ಬಳಸಿಕೊಳ್ಳುವ ಸಮಯ ಇವಾಗ ಬಂದಿದೆ . ಧನ್ಯವಾದಗಳು sir ಉತ್ತಮವಾದ ಮಾಹಿತಿ ಕೊಟ್ಟಿದ್ದಕ್ಕೆ

  • @manojib7374
    @manojib7374 4 ปีที่แล้ว +19

    ಗುರುಗಳೇ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ..ನೀವೇ ಪ್ರಧಾನಿಗಳಿಗೆ ಈ ಸಲಹೆಯನ್ನು ಜನಪ್ರತಿನಿಧಿಗಳ ಪರವಾಗಿ ಪತ್ರವನ್ನೂ ಬರೆದುಹಾಕಿ ಗುರುಗಳೇ..ಅಥವಾ ಪ್ರಧಾನಿಗೆ ಪತ್ರ ಬರೆಯುವುದರ ಬಗ್ಗೆ ನಮಗೆ ತಿಳಿಸಿ ..

  • @manjulokari9054
    @manjulokari9054 4 ปีที่แล้ว +263

    ಸರ್ ನೀವು ಮೋದಿಜಿಗೆ ಟ್ವೀಟ್ ಮಾಡಿ ಏನಾದರೂ ಸಲಹೆ ಕೊಡಬಹುದಲ್ಲ

  • @vijaykumargs94
    @vijaykumargs94 4 ปีที่แล้ว +53

    ಬಾದಾಮಿ ಕಿತ್ಕೊಂಡು ಕಡ್ಲೆಕಾಯಿನು ಕೊಡದೆ ಇದ್ರೆ ಹೇಗೆ ....... ಸೂಪರ್ ಬ್ರದರ್

  • @jaya7559
    @jaya7559 4 ปีที่แล้ว +53

    ರತನ್ ಟಾಟಾ ಅವರ ಬಗ್ಗೆ ವೀಡಿಯೋ ಮಾಡಿ ಗುರು‌ಗಳೆ ಇದು ನನ್ನ ಮನವಿ

  • @vishwa2015
    @vishwa2015 4 ปีที่แล้ว +60

    Sir please suggest about all these points to PMO by writing a letter or a mail... Our country needs advisors like you.
    Dhanyosmi Sir...🙏😊

  • @manjunathvlutimathlutimath4329
    @manjunathvlutimathlutimath4329 4 ปีที่แล้ว +19

    ನಿಮ್ಮ ಧ್ವನಿ ಮತ್ತು ನಿಮ್ಮ ಸಂದೇಶ ತುಂಬಾ ಅದ್ಭುತ ಸಾರ್

  • @prajwalambig753
    @prajwalambig753 4 ปีที่แล้ว +29

    ಕಾಂಗ್ರೇಸ್ ಇಲ್ಲದಿದ್ದರೆ ಇ ಕೆಲಸ ಬೇಗನೆ ಆಗುತ್ತೆ 👌

  • @satishkygonahalli6219
    @satishkygonahalli6219 4 ปีที่แล้ว +56

    Excellent ideas 👏👏🤗👍. Let the Modi Ji, think on these lines immediately.

  • @manojkorya208
    @manojkorya208 4 ปีที่แล้ว +5

    ಧನ್ಯವಾದಗಳು ನನ್ನ ಪ್ರಶ್ನೆಗೆ ಉತ್ತರಿಸಿದಕ್ಕೆ 🙏

  • @shivamurthy1066
    @shivamurthy1066 4 ปีที่แล้ว +10

    AWESOME SIR,, BOYCOTT CHINA and China goods,, Jai Hindh, Jai Karnataka, Jai Raghu ANNA

  • @user-vx3ih4th8p
    @user-vx3ih4th8p 4 ปีที่แล้ว +38

    ಬಲೂಚಿಸ್ಥಾನ ಸ್ವತಂತ್ರವಾಗಲಿ

  • @RD_SunilKumar
    @RD_SunilKumar 4 ปีที่แล้ว +15

    Sir, your news gives courage and feels proud of Indian again and again. You are sharing really a valuable knowledge about our india. Thanks Sir and you have our support and love ❤.

  • @punithsuresh4918
    @punithsuresh4918 4 ปีที่แล้ว +9

    ಸರ್ ಒಂದೂ ಮಾತು ಸರ್ ನೀವು ಸಂಜೆ ನ್ಯೂಸ್ ನ ಏಕೆ ಕೊಡಬಾರದು ನನ್ನ ಒಂದೂ ಮನವಿ ಅಷ್ಟೇ ಸಮಯ ಆದ್ರೆ ನನಗೆ ನಿಮ್ಮ ಅಭಿಪ್ರಾಯ ತಿಳಿಸಿ
    ದನ್ಯವಾದಗಳು ನಿಮ್ಮ ಮಾಹಿತಿಗೆ💐💐💐

  • @anandthewarrior6637
    @anandthewarrior6637 4 ปีที่แล้ว +70

    ರತನ್ ಟಾಟಾ ಅವರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವಿಡಿಯೋ ಮಾಡಿ ಸರ್

  • @CRajCRaj-hk9jn
    @CRajCRaj-hk9jn 4 ปีที่แล้ว +12

    ಧನ್ಯವಾದಗಳು ಸರ್.🙏💐

  • @rajeshraj555
    @rajeshraj555 4 ปีที่แล้ว +8

    ಸರ್ ದಯವಿಟ್ಟು ಡ್ರ್ಯಾಗನ್ ಎಂಬ ಪದವನ್ನು ಉಪಯೋಗಿಸಬೇಡಿ ಕೆಂಪು ಮೂತಿ ಕೊಲ್ಲರು ಇತ್ಯಾದಿಗಳನ್ನು ಉಪಯೋಗಿಸಿ ಡ್ರಾಗನ್ ಎಂಬ ಪದವನ್ನು ಉಪಯೋಗಿಸಿದರೆ ಹೊಗಳಿದಂತೆ ಆಗುತ್ತದೆ

  • @NoName-bj7mp
    @NoName-bj7mp 4 ปีที่แล้ว +19

    ಮನಸ್ಸೂ ಬಾರ ವಾದಂತೆ ಅಯ್ತು ಗುರುಗಳೆ ಇದನ್ನೆಲ್ಲ ಕೇಳಿ 😔

  • @pavankumar-rk3et
    @pavankumar-rk3et 4 ปีที่แล้ว +12

    Last punch super, super, ಅದನ್ನು clarify ಮಾಡಿ ಬಿಟ್ಟಿರಿ, ಇಲ್ಲ ಅಂದ್ರೆ ಅದಕ್ಕೂ ಸೇಮ್ ಕಾಮೆಂಟ್ ಬರ್ತಾ ಇತ್ತು. 😆😆😆

  • @funwould9118
    @funwould9118 4 ปีที่แล้ว +18

    ನಮ್ಮ ಇತಿಹಾಸದಲ್ಲಿ ಗಾಂಧೀಜಿ ಎಂಬ ವ್ಯಕ್ತಿ ಇಲ್ಲದೆ ಹೋಗಿದ್ರೆ ನೀವ್ ಹೇಳಿರೋದು ಯಾವಾಗ್ಲೂ ಆಗಿ ಹೋಗಿರೋದು

  • @jesupriyasantoshtengapurak3685
    @jesupriyasantoshtengapurak3685 4 ปีที่แล้ว +5

    We should pass this information to our Honorable PM and team to implement of all your best thoughts...jai Hind....💐🙏

  • @shashikumarshashikumar7691
    @shashikumarshashikumar7691 4 ปีที่แล้ว +50

    ಸರ್ ಪಾಕಿಸ್ತಾನದ ಇಷ್ಟಪಡೋ ಒಂದು ದೊಡ್ಡ ಪಕ್ಷ ಇದೇ ನಮ್ಮ ಇಂಡಿಯಾದಲ್ಲಿ, 😝

  • @sabumali6643
    @sabumali6643 4 ปีที่แล้ว +2

    ಒಳ್ಳೆಯ ವಿಚಾರ ಸರ್ ಸರಕಾರ ಈ ರೀತಿ ವಿಚಾರ ಮಾಡಬೇಕು ಸರ್.

  • @blackfocus3801
    @blackfocus3801 4 ปีที่แล้ว +29

    ಖಂಡಿತ ... ಇದೊಂದು ಕೆಲಸ ಮಾಡಿದರೆ ಚೀನಾನ ಮಣ್ಣುಮುಕ್ಕಿಸಬಹುದು...

  • @shankarhugar3966
    @shankarhugar3966 4 ปีที่แล้ว +3

    ಖಂಡಿತ ನಾವು ಇನ್ಮೇಲೆ ಚಾಣುಕ್ಯ ನೀತಿಯನ್ನು ಆದರಿಸಲೇಬೇಕು ರಾಜಕೀಯವಾಗಿ ನಾವು ಬೆಳಿಯಬೇಕು

  • @basavarajmanashetti2715
    @basavarajmanashetti2715 4 ปีที่แล้ว +4

    ಸೂಪರ್ ಆಗಿ ಹೇಳಿದ್ದಿರಿ,
    ಒಳ್ಳೆಯ ಐಡಿಯಾ ನೀಡಿದ್ದಿರಿ,
    ನಮ್ಮ ಸರಕಾರ ಇದನ್ನೆಲ್ಲ
    ಅಥ೯ ಮಾಡಿಕೊಳ್ಳಬೇಕು,
    ಮುಯ್ಯಿಗೆ ಮುಯ್ಯಿ ಅಸ್ತ್ರ
    ಬಳಸಬೇಕು. ಚಾಣಕ್ಯ ನೀತಿ
    ಬಳಸಬೇಕು....

  • @kartiknaik6846
    @kartiknaik6846 4 ปีที่แล้ว +1

    Supper sir...tumba ista aayitu..?? Hegi madbeku...

  • @user-kq4yp7ks7u
    @user-kq4yp7ks7u 4 ปีที่แล้ว +2

    ಸರ್ ಈ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಆದರೆ ಈ ನಿಮ್ಮ ಮಾತು ನಮ್ಮ ದೇಶದ ಪ್ರಧಾನ ಮಂತ್ರಿಗೆ ಮತ್ತೆ ರಕ್ಷಣಾ ಮಂತ್ರಿಗೆ ತಲುಪ ಬೇಕು ಆಗ ಏನಾದರೂ ಪ್ರಯೋಜನ ಆಗುತ್ತೆ ನೀವೆ ಯಾಕೆ ಮೋದಿ ಜೀ ಗೆ ರಾಜನಾಥ ಸಿಂಗ್ ಅವರಿಗೆ ಈ ನಿಮ್ಮ ಪ್ಲಾನ್ ಬಗ್ಗೆ ಹೇಳಬಾರದು......ಇಲ್ಲಾಂದ್ರೆ ನಮ್ಮ ಕರ್ನಾಟಕ ಸಿಎಂ ಗೆ ಹೇಳಿ ಅವರು ಹೇಳತ್ತಾರೆ ಮೋದಿ ಜೀ ಗೆ ನಿಮ್ಮ ಪ್ಲಾನ್ ಬಗ್ಗೆ ಇದು ತುಂಬಾ ಒಳ್ಳೇಯ ಪ್ಲಾನ್ ಸರ್ 👌👌👌👌👌👌🇮🇳🇮🇳🇮🇳🇮🇳🇮🇳🇮🇳ಜೈ ಹಿಂದ್ ಜೈ ಕರ್ನಾಟಕ ವಂದೇ ಮಾತರಂ🇮🇳🇮🇳🇮🇳🇮🇳🇮🇳🇮🇳 ಜೈ ಶ್ರೀ ರಾಮ🚩🚩🚩

  • @rajuraju-wu1sw
    @rajuraju-wu1sw 4 ปีที่แล้ว +12

    ಸರ್ ಚೀನಾ ಆಪ್ ಗಳ ವಿವರವನ್ನ‌ನೀಡಿ ಮತ್ತು ದಿನ ಬಳಕ್ಕೆಯ ದೇಶಿಯ ವಸ್ತು ಗಳಬಗ್ಗೆ ತಿಳಿಸಿ

  • @edgegamingyt1195
    @edgegamingyt1195 4 ปีที่แล้ว +12

    Nevu pm agi sir 👍👍❤️❤️

  • @shruthiiyer4715
    @shruthiiyer4715 4 ปีที่แล้ว +2

    ಈ ಸಂದರ್ಭದಲ್ಲಿ ನೀವು ದಿನ ನಿತ್ಯದ ಬಳಕೆಯ ಸ್ವದೇಶಿ ವಸ್ತುಗಳ ಬಗ್ಗೆ ಮಾಹಿತಿ ನೀಡಿದರೆ ಎಲ್ಲರಿಗೂ ಅನುಕೂಲ ಆಗಲಿದೆ.

  • @mallanagouda275
    @mallanagouda275 4 ปีที่แล้ว +2

    Super continue

  • @user-ez7ud2kp2s
    @user-ez7ud2kp2s 4 ปีที่แล้ว +3

    ಸೂಪರ್ sir ನಿಮ್ಮ ಈ ಸಲಹೆ ಬೇಗ ಕಾರ್ಯ ರೂಪಕ್ಕೆ ಬರ್ಲಿ

  • @raghavendra.ramappahosaman4385
    @raghavendra.ramappahosaman4385 4 ปีที่แล้ว +1

    ಸರ್ ಈ ವೀಡಿಯೊದಲ್ಲಿ ನೀವು ನೀಡಿದ ಸಲಹೆಗಳು ಸರ್ಕಾರಕ್ಕೆ ತುಂಬಾ ಉಪಯುಕ್ತವಾಗಿವೆ, ದೇಶಕ್ಕೆ ಹಿತವಾಗುವುದಾದರೆ ನೀವು ಅಂತಹ ತಂತ್ರಗಳನ್ನು ಉಪಯೋಗಿಸಲಿಕ್ಕೆ ಸರ್ಕಾರಕ್ಕೆ ಸಲಹೆ ನೀಡಿ ಅಂತಾ ನಾನು ತಮ್ಮಲ್ಲಿ ವಿನಂತಿ ಮಾಡುತ್ತೇನೆ,🙏

  • @user-gd6yc4eq9h
    @user-gd6yc4eq9h 4 ปีที่แล้ว +11

    Sir e ಮಾಹಿತಿ... ನಮ್ government ge talapbek
    Chankya Sir ನೀವು

  • @shivaprasad9496
    @shivaprasad9496 4 ปีที่แล้ว +1

    ಉಪಯುಕ್ತ ಮಾಹಿತಿ ಗುರುಗಳೇ ಇದು ಕಾರ್ಯರೂಪಕ್ಕೆ ಬಂದರೆ ಚೆನ್ನಾಗಿರುತ್ತಿತ್ತು

  • @naga7310
    @naga7310 4 ปีที่แล้ว +17

    ನೀವು ಹೇಳ್ತಾ ಇರೋ
    ವಿಷಯ ಭಾರತ ಯೋಚ್ನೆ ಮಾಡ್ತಾ ಇದೀಯ ಅಥವಾ ಭಾರತ ಇಷ್ಟೆಲ್ಲಾ ಮಾಡೋ ಪ್ರಯತ್ನ ಮಾಡುತ್ತಾ

  • @ShenoyMP
    @ShenoyMP 4 ปีที่แล้ว +2

    Good suggestions! India doesn't want to get involved in other countries politics. That is the reason why the Govt. did not do these. But, in one of the Independence day speech Modi said about the support to Baluchistan. Don't know why it was put aside later on!

  • @smirabtalawar2779
    @smirabtalawar2779 4 ปีที่แล้ว +4

    Very good thought to bend China.Thank you for all the information and such good presentation of all the videos full of latest information.Hope all this is discussed at the Govt level to fight against China.

  • @user-cl8qy7tu2c
    @user-cl8qy7tu2c 4 ปีที่แล้ว +2

    ಸೂಪರ್

  • @arunkumarkt8730
    @arunkumarkt8730 4 ปีที่แล้ว +1

    ಸೂಪರ್ ಸಾರ್...thanks

  • @mahendras5169
    @mahendras5169 4 ปีที่แล้ว +1

    Earlier I don't have any interest about history, ever since I watched your videos I become big fan of you sir, because of you I learnt so many information about history, current affairs, everything thank you so much, eagerly waiting for your more videos

  • @chethanmasthi9774
    @chethanmasthi9774 4 ปีที่แล้ว +4

    Modi already talked about balooch freedom in one of his independence day speech, in these things we can't take sudden decisions we need international support

  • @ashokanayaka917
    @ashokanayaka917 4 ปีที่แล้ว +27

    ಗುರುಗಳೇ ನಮ್ಮಲ್ಲಿರುವ ಸ್ಪೆಷಲ್ ಫೋರ್ಸ್ಗಳ ಬಗ್ಗೆ ಹೇಳಿ .

  • @dhanushgowda9687
    @dhanushgowda9687 4 ปีที่แล้ว +1

    U r My Social Teacher Sir

  • @satishkygonahalli6219
    @satishkygonahalli6219 4 ปีที่แล้ว +3

    Please send the video copy to PMO . Jai Hind 🇮🇳

  • @ananthapadmanabhabj4495
    @ananthapadmanabhabj4495 4 ปีที่แล้ว +12

    ಹೇಳಿದಷ್ಟು ಸುಲಭವಲ್ಲ. ಬ್ರಹ್ಮೋಸ್ ಕೊಡುವುದರ ಬದಲು, ಅಲ್ಲಿಂದ ಉಡಾಯಿಸಲು ಸ್ಥಳಾವಕಾಶ ಪಡೆಯಬೇಕು.ಚೀನಾದ ಸುತ್ತಲಿರುವ ದೇಶಗಳ ಜೊತೆಗೂ ಇದೇ ಮಾದರಿಯ ನೀತಿ ಅನುಸರಿಸಬೇಕು.

  • @hari6674
    @hari6674 4 ปีที่แล้ว +2

    ಕೊನೆಯ ಪಂಚ್ ಸೂಪರ್

  • @sunilkariyannavar2717
    @sunilkariyannavar2717 3 ปีที่แล้ว +1

    Hats off... Great knowledge

  • @dhanunjayashetty4274
    @dhanunjayashetty4274 4 ปีที่แล้ว +9

    ಕೊನೆಯ dialogue 👌

  • @nagarajant4897
    @nagarajant4897 4 ปีที่แล้ว +1

    ನಿಮ್ಮ ಐಡಿಯಾ ಚೆನ್ನಾಗಿ ಇದೆ ದಯವಿಟ್ಟು ಮೊದಿಯವರ ಗಮನ ಕೆ ತನಿ ಒಳ್ಳೆಯದು

  • @TheRocky2006
    @TheRocky2006 4 ปีที่แล้ว +17

    Sir, 7:37 please don't change the background music old music is well suitable for your videos.

  • @krishnanayak1229
    @krishnanayak1229 4 ปีที่แล้ว +4

    Alibaba. Com use madodu kadime madona. ಬದಲಾಗಿ indiamart. Com use maadi

  • @ujwalrocks1747
    @ujwalrocks1747 4 ปีที่แล้ว +12

    most awaited video, ty

  • @meshakjohn6771
    @meshakjohn6771 4 ปีที่แล้ว +1

    Super Superbb Sir Right 👌👌👏👏

  • @nandininaturals9870
    @nandininaturals9870 4 ปีที่แล้ว +5

    Super sir 🙏

  • @sunilsss2391
    @sunilsss2391 4 ปีที่แล้ว

    ನಿಮ್ಮ ಮಾಹಿತಿಗಳಿಗೆ sellute sir.

  • @raghukrraghukr3745
    @raghukrraghukr3745 4 ปีที่แล้ว

    Olleya vishaya sir intha kelsa first madbeku sir

  • @jeevannaik5140
    @jeevannaik5140 4 ปีที่แล้ว +1

    Adestu chennagi heliddiri sir ... Hates up........👏👏👏👏

  • @ramanareddy5418
    @ramanareddy5418 4 ปีที่แล้ว

    Grate massage you are a honesty Indian sir

  • @basanagoudgoudar849
    @basanagoudgoudar849 4 ปีที่แล้ว

    ಒಳ್ಳೆ ಮಾಹಿತಿ ಗುರುಗಳೇ

  • @madhukumarms9784
    @madhukumarms9784 4 ปีที่แล้ว +1

    Gurugale olle content idhe..... Gurugale nim video andre nanage bhala ista... Prathi ondhu video nu modthini.... Yaavdhe news channel na nodalla nim videos ne nodthini.... Neevu idhe thara updates kodtha iri...

  • @sumedhedianworld6299
    @sumedhedianworld6299 4 ปีที่แล้ว +3

    Sir u have wonderful voice...

  • @santhoshbkelageri1524
    @santhoshbkelageri1524 4 ปีที่แล้ว +20

    ಆಯಿಲ್ ಬಾಂಡ್ ಬಗ್ಗೆ ತಿಳಿಸಿಕೊಡಿ ಸರ್

  • @basammapoojari773
    @basammapoojari773 4 ปีที่แล้ว +4

    Fantastic sir

  • @manojkumara898
    @manojkumara898 4 ปีที่แล้ว +2

    Sindy Swatantra vagabeku

  • @shashikumarshashi85
    @shashikumarshashi85 4 ปีที่แล้ว +1

    Jai hind ..jai baarath

  • @karnakarnanda4283
    @karnakarnanda4283 4 ปีที่แล้ว +7

    Sir Nima videos ge wait madthirthivi please bega bega videos madi

  • @shyamalanaik3452
    @shyamalanaik3452 3 ปีที่แล้ว

    Tumba chennagi helidiri I like it yenta pratibe sir nimdu nimmantavaru irbekittu politics nalli yellaru share madi plz modiji ge talpisi

  • @kirankumart2001
    @kirankumart2001 4 ปีที่แล้ว +1

    Yes sir 👍 your right You're the 💯💯💯P M

  • @prajakeeyaupdates1894
    @prajakeeyaupdates1894 4 ปีที่แล้ว +8

    Sir neevu helodo yalla sari sir but ega economic agi strong agbeku adu agbeku andre ground level inda janagalu tamma mla mp corporator muntada candidate janagalu sariyada ritiyalli ikya madudre alwa sir economy improve agi navu bere deshakke sahaya madakke agodu
    Nan abhipraya aste tapp eedre tilisi

  • @user-mi6nk4uh4y
    @user-mi6nk4uh4y 4 ปีที่แล้ว +2

    Veerappan history ಹೇಳಿ sir

  • @manjulokari9054
    @manjulokari9054 4 ปีที่แล้ว +2

    ಸರ್ ನೀವು ಮಾಡುವ ವಿಡಿಯೋ ತುಂಬಾ ಉಪಯೋಗವಾಗಿದೆ ವಿಡಿಯೋ ಹೇಗಾದರೂ ಮಾಡಿ ಇಂಗ್ಲೀಷಲ್ಲಿ ಮಾಡಿ ಮೋದಿಗೆ ತಲುಪುವಂತಾಗಬೇಕು ಏನಾದರೂ ಈ ವಿಷಯ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾಧ್ಯವಾಗುತ್ತೆ ಹೇಗಾದರೂ ಮಾಡಿ

  • @mahendras5169
    @mahendras5169 4 ปีที่แล้ว +1

    Sir you should write a letter to our govt, people needs you in future

  • @darshan_2523
    @darshan_2523 4 ปีที่แล้ว +1

    ಅದ್ಭುತ ಅತ್ಯದ್ಭುತ ಪರಮಾದ್ಭುತ

  • @meshakjohn6771
    @meshakjohn6771 4 ปีที่แล้ว +1

    Support For Tibet 💯💯👍👍👌👌

  • @naga19991
    @naga19991 4 ปีที่แล้ว +1

    Sir realy Fantastic video sir....

  • @narayanbhat2111
    @narayanbhat2111 4 ปีที่แล้ว +1

    ಹೌದು.೧೦೦'/,ಸತ್ಯ.ಒಬ್ಬ ಮನುಷ್ಯ ಹತ್ತು ರೂಪಾಯಿ ಕೊಡೋಣ.ಆಗ ನೀವು ಹೇಳಿದ್ದು ನಡೆಯುತ್ತದೆ.

  • @meditationmusicfull7818
    @meditationmusicfull7818 4 ปีที่แล้ว +1

    Sir please give more details about Indians strength

  • @sanjaygowda5840
    @sanjaygowda5840 4 ปีที่แล้ว +1

    Super sir👍👍

  • @MOViEFLiX_777
    @MOViEFLiX_777 4 ปีที่แล้ว +3

    Superb

  • @gnagabushan4460
    @gnagabushan4460 4 ปีที่แล้ว +1

    Good suggestions 👍

  • @hullappahunakunti6524
    @hullappahunakunti6524 4 ปีที่แล้ว +6

    ಮೊದಲು ಕಾಮೇಟ್ and ಲೈಕ್ ನಂದ್ದೆ

  • @SUNILSIRKANNADA
    @SUNILSIRKANNADA 4 ปีที่แล้ว +1

    SUPER SIR

  • @agasthyaagasthya5950
    @agasthyaagasthya5950 4 ปีที่แล้ว +5

    ನಮಸ್ಕಾರ ಗುರುಗಳೆ ನಿಮ್ಮ ವಿಡಿಯೋ ಗೆ ಕಾಯ್ತಿದ್ದೆ

  • @harishmysore6666
    @harishmysore6666 4 ปีที่แล้ว +5

    Hari Om

  • @shivukusugal8174
    @shivukusugal8174 4 ปีที่แล้ว +1

    Sir nam Deshad videshang sachivaru nivu helida tara madidare china bal mudurkond kundrtee

  • @shivuroddar215
    @shivuroddar215 4 ปีที่แล้ว

    ಸರ್ ನಿಮ್ಮ ವಿಡಿಯೋ ಬಗ್ಗೆ ನನಗೆ ತುಂಬಾ ಗೌರವ ಇದೆ,ನೀವು ಹೇಳಿದ್ದು ಸತ್ಯ,ಆದ್ರೆ ನೀವು ಹೇಳಿದ್ದು ನಾವು ಕೇಳ್ತೀವಿ ಆದ್ರೆ ನಿಮ್ಮ ಈ ವಿಶ್ಲೇಷಣೆ ಬಗ್ಗೆ ಅಧಿಕಾರದಲ್ಲಿ ಇರೋರಿಗೆ ತಲುಪೋದು ಹೇಗೆ ಸರ್,ನೀವೇ ಇದನ್ನ ನಮ್ಮ ಮೋದಿಗೆ ಹೇಳಿ

  • @balajip9401
    @balajip9401 4 ปีที่แล้ว

    So good nice.

  • @vinukmr81
    @vinukmr81 4 ปีที่แล้ว +2

    Sir, I think it is not as easy it is to do. (I really appreciate your views). Until, we are self dependent (not completely) we shall not be able to do it.

  • @sidduk3423
    @sidduk3423 4 ปีที่แล้ว

    Tq u so much for the information..

  • @manoj4337
    @manoj4337 4 ปีที่แล้ว

    Excellent analysis ...Great information

  • @puniii4055
    @puniii4055 4 ปีที่แล้ว +6

    Sir,
    Nav obre mado kelsa Heli nav madtivi adre nav politician ge helo ast beldill add obrinda agodilla ..😢

  • @bhaskarjois8482
    @bhaskarjois8482 4 ปีที่แล้ว +1

    ವಂದನೆಗಳು.

  • @abhiv2602
    @abhiv2602 4 ปีที่แล้ว +3

    1st Comment,.
    I got to know Lot of updates,
    Thank you Sir 👍😊

  • @mrdkvlog2652
    @mrdkvlog2652 4 ปีที่แล้ว +1

    sir en mind sir nimdu🔥🔥🙏 🙏 ಜೈ

  • @samratdacchu7324
    @samratdacchu7324 4 ปีที่แล้ว +3

    Good Information 🔥🔥🔥

  • @shashichanda2826
    @shashichanda2826 4 ปีที่แล้ว +1

    ಇದನ್ನ ಮೋದಿಯವರಿ ಹೇಗಾದ್ರೂ ಮಾಡಿ ತಿಳಿಸಿ please