ದತ್ತ ಜಯಂತಿ - ಅವಧೂತರ ನೇತೃತ್ವದಲ್ಲಿ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ
ฝัง
- เผยแพร่เมื่อ 15 ธ.ค. 2024
- ದತ್ತ ಜಯಂತಿ - ಅವಧೂತರ ನೇತೃತ್ವದಲ್ಲಿ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ
ದತ್ತ ಜಯಂತಿಯ ಭಾಗವಾಗಿ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ನೇತೃತ್ವದಲ್ಲಿ ಅವಧೂತರ ಉತ್ತರಹಳ್ಳಿ ಆಶ್ರಮದ್ಲಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ನೂರಾರು ಅವಧೂತ ಅನುಯಾಯಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿ ಶ್ರೀ ಗುರು ದತ್ತಾತ್ರೇಯರ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
🙏🙏🙏🙏🙏
🙏🙏🙏🙏🙏🌹