@@masterofastrology You are really great Guruji,you are responsing very quickly and I see you have answered to most of all the question, I see many videos and comments. Could you please me give me nearest measurement in Dwajaya only.
ಕ್ಷೇತ್ರಫಲದ ಲೆಕ್ಕಾಚಾರ ಅಂದ್ರೆ ಗೊತ್ತು . ಆದ್ರೆ ಈಗ ಧ್ವಜಯ ದಲ್ಲಿ ಕಟ್ಟಬೇಕು ಅಂತ ಬಂದ್ರೆ ಪೂರ್ವದಿಂದ ಶುರು ಮಾಡಬೇಕು ಅಂತನ ? ಅಥವಾ ಪೂರ್ವದಲ್ಲಿ ಬಾಗಿಲು ಇಡಬೇಕು ಅಂತನ ? ಸ್ವಲ್ಪ ವಿವರಿಸಿ
ನಮಸ್ತೆ ಉತ್ತಮವಾದ ವಿವರ ನೀಡಿದ್ದೀರಿ ಧನ್ಯವಾದಗಳು
🙏🙏🙏
ದಿಕ್ಕಸೂಚಿಯನ್ನು ಹೇಗೆ ಬಳಸುವುದು
I will update in video soon...
ಯಾವ ದಿಕ್ಕಿಗೆ ಯಾವ ಆಯಾ ಉತ್ತಮ ಎಂದು ತಿಳಿಸಿ ಅಂದ್ರೆ ಪೂರ್ವಕ್ಕೆ ಯಾವದು ಆಯಾ ಇಟ್ಟರೆ ಒಳ್ಳೆಯದು ತಿಳಿಸಿ
👍
Super
Naavu blore allidhivi so parking beku , aaya prakara hodaga mane jaaga kadime aaguthidhe so yenadaru solution kodi
Better to connect for best vastu aya plans
Namaskar GuruGale
Namaste 🚩
Hi sir please 1200 sqft west road ,north facing door ge ground ,first floor duplex house ge olle aaya thilsi,
Please contact for vastu aya plan: 6363046288
ಧನ್ಯವಾದಗಳು
🕉️🚩
17x19 yava aaya barute swlpa helli please
Simhaya but ayurvarga not good
Gurugale am planning to construct 60×90 sheep shed, please tel me the wat is measurement for dwajaya
Namaste sir.. please Check in Dwajaya video
th-cam.com/video/OvSDXvBzDO4/w-d-xo.htmlsi=NX6datkm_yC9q0Xs
@@masterofastrology Thank you so much Gurugale for a quick response 🙏
Gurugale I saw the video, we have the info till 3009sqft .I.e 59×51, Could you please give the measurements for arround 5000sq ft. I.e.60×90
59x87 vrushabhaya
@@masterofastrology You are really great Guruji,you are responsing very quickly and I see you have answered to most of all the question, I see many videos and comments. Could you please me give me nearest measurement in Dwajaya only.
ಶೇಷ ಉಳಿಯಲಿಲ್ಲ ಎಂದರೆ ಯಾವ ಆಯಾ ಸ್ವಲ್ಪ ತಿಳಿಸಿ
ಉತ್ತಮವಲ್ಲ...
29,5=39, 5 yava aya baruthe
🚩🚩🚩
Ayya Hola Ayya or Hora Ayya gurugale....?
Consider only Horaya..
🕉️🚩
Sir namdhu east to west 40 ide north to south 29 ide hege length breadth(udda×hagla) nododhu plz heli
Check outer to outer measurement in feet...
ಆಯಾ ಹೇಗೆ ತೆಗೆಯುವುದು ಎಂದು ಒಮ್ಮೆ ಬಂಗಾಕರ ಮಾಡಿ ತೋರಿಸಿ.🙏🙏
Ok will soon
ಆಯಾ, ಧನ, ಋಣ, ಆಯುಷ್ಯ ಕಂಡು ಹಿಡಿಯೋದು ಹೇಗೆ
multiply the length and breadth of your property, multiple by 8 and divide by 12, the remainder you will get is Aya.
ಅಣ್ಣ ತಮ್ಮ ಇಬ್ಬರೂ ಒಂದೆ ಮನೆ ಅಂದ್ರೆ ಮಧ್ಯ ಒಂದೆ ಗೋಡೆ ,(2 postion) ondu ಮನೇಲಿ ಹೆಗಿರುತ್ತೋ ಇನ್ನೊಂದು ಮನೇಲಿ ಹಾಗೆ ಇದ್ರೆ ಏನಾದ್ರೂ ತೊಂದ್ರೆನ... 🙏
No issue
Dhana, runa hege tiliyodu sir
It is a calculation of formula
ಈ ಎಲ್ಲಾ ಆಯವನ್ನು ಸೇರಿಸಿಯೇ ಮನೆ ಕಟ್ಟಿರುತ್ತೇವಲ್ಲ Sir. ಧೂಮಯ ಶ್ವಾನಯ ಖರಯ ಕಾಕಾಯ ದಲ್ಲಿ ಕಟ್ಟಬಾರದು ಅಂದ್ರೆ ಅರ್ಥವಾಗಲಿಲ್ಲ please ತಿಳಿಸಿ
ಕ್ಷೇತ್ರ ಫಲದ ಲೆಕ್ಕಾಚಾರ...
ಕ್ಷೇತ್ರಫಲದ ಲೆಕ್ಕಾಚಾರ ಅಂದ್ರೆ ಗೊತ್ತು . ಆದ್ರೆ ಈಗ ಧ್ವಜಯ ದಲ್ಲಿ ಕಟ್ಟಬೇಕು ಅಂತ ಬಂದ್ರೆ ಪೂರ್ವದಿಂದ ಶುರು ಮಾಡಬೇಕು ಅಂತನ ? ಅಥವಾ ಪೂರ್ವದಲ್ಲಿ ಬಾಗಿಲು ಇಡಬೇಕು ಅಂತನ ? ಸ್ವಲ್ಪ ವಿವರಿಸಿ
ಉದ್ದ ಮತ್ತು ಅಗಲದ ಕ್ಷೇತ್ರ ಫಲವೇ ಆಯಗಳು..
ಆಯದ ಗಣನೆಯಲ್ಲಿ ಶೇಷವು ಒಂದು ಉಳಿದರೆ ಧ್ವಜಾಯವೆಂದು ನಿರ್ಧರಿಸುವುದು.
ಒಟ್ಟು ವಿಸ್ತೀರ್ಣವನ್ನು 9 ರಿಂದ ಗುಣಿಸಿ 8 ರಿಂದ ಭಾಗಿಸಿದರೆ ಉಳಿಯುವಂತಹ ಶೇಷಕ್ಕೆ ಆಯ ಎಂದು ಹೆಸರು