ಲೈಂಗಿಕ ಅಲ್ಪಸಂಖ್ಯಾತೆ ಅಕ್ಷತಾ ಕೆ ಸಿ ಅವರ ಮನಕಲಕುವ ಸ್ಟೋರಿ |K C Akshatha Exclusive Interview |Power TV NEWS

แชร์
ฝัง
  • เผยแพร่เมื่อ 14 ต.ค. 2024
  • POWER TV, as the name says it is filled with exuberant energy, concern and passion for societal health. no nudity, no negativity and of course, no nonsense!.
    Subscribe Power Tv @ bit.ly/2PqYCUV
    Like us @ bit.ly/2Qm5JTX
    Tweet us @ bit.ly/2EpHWfd
    Visit us @ www.powertvnew...

ความคิดเห็น • 457

  • @satishmarathi4555
    @satishmarathi4555 3 ปีที่แล้ว +52

    ಎಷ್ಟ್ ಬ್ರಿಲಿಯಂಟ್ ಇದ್ದಿರ madam ನೀವು.... ನಿಮ್ಮ ಮಾತಿನಲ್ಲಿ ತುಂಬಾ ಅಗಾಧ ವಾದ ಮೌಲ್ಯವಿದೆ... ನಿಮ್ಮ speach inspired ಆಗಿದೆ madam.. ನಿಮ್ಮ ಸಾಧನೆ ತುಂಬಾ vishesh ವಿರಳ.. Chennagiri madam. 🙏

  • @nagarajak24
    @nagarajak24 3 ปีที่แล้ว +5

    ತುಂಬಾ ಅದ್ಭುತವಾಗಿ ಇರತಕ್ಕಂತ ಮಾತುಗಳನ್ನು ತಿಳಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು ❤❤

  • @shivayyahiremathshivu2959
    @shivayyahiremathshivu2959 3 ปีที่แล้ว +26

    ನಿಜಕ್ಕೂ ನಿಮ್ಮ ಮಾತು ಕೇಳಿದ್ರೆ ನನ್ನ ಕಣ್ಣಲ್ಲಿ ತುಂಬಾ ನೀರು ಬಂತು ಮೇಡಮ್ 🙏🙏🙏🙏🙏🙏 ಆ ದೇವರೂ ನಿಮ್ಮನ್ನು ನೋರುಕಾಲ ಸುಖವಾಗಿ ಇಡಲಿ 🙏🙏🙏 ನಮ್ಮ ತಾಯಿ ನೀವು

  • @kamarunnisabengloor4101
    @kamarunnisabengloor4101 3 ปีที่แล้ว +29

    ಇವರ ಜ್ಞಾನ ಅಪಾರ..
    👌👌💐😅😅ಕಥೆ ಕೇಳಿ ಕಣ್ಣಲ್ಲಿ ನೀರು ಬಂತು

  • @sudhakarkamble4759
    @sudhakarkamble4759 3 ปีที่แล้ว +79

    ಎಷ್ಟೊಂದು ಜ್ಞಾನಿ ಇವರು .ನಿಜಕ್ಕೂ ನೀವು ಸಮಾಜಕ್ಕೆ ತುಂಬಾ ಮಾದರಿ ನೀವು

  • @__dark__World__
    @__dark__World__ 3 ปีที่แล้ว +13

    ಸಹೋದರಿ, ಅಕ್ಷತಾರವರಿಗೆ ಜೈ ಭೀಮ್

  • @anushahk4129
    @anushahk4129 3 ปีที่แล้ว +4

    ಅಮ್ಮ........ ತುಂಬಾ ಮಹತ್ವದ ಮಾತುಗಳು.......... ❤👏🙏ನಿಮ್ಮಿಂದ ಕಲಿಯುವುದು ತುಂಬಾ ಇದೆ ಅಮ್ಮ.......... ಖಂಡಿತವಾಗಿ ನೀವು ಇಲ್ಲಿ ಕೇವಲ ಅಲ್ಲ ಅಮ್ಮ..........
    ನಿಮಗಿಂತ ಮೇಲು ಯಾರು ಇಲ್ಲ......

  • @jagadishartinnovations7353
    @jagadishartinnovations7353 3 ปีที่แล้ว +4

    ನಿಮಗೆ ಆ ದೇವರು ಆಶೀರ್ವದಿಸಲಿ ನಿಮ್ಮ ಸಾಧನೆ ಮೂಡ ಜನರಿಗೆ ಆದರ್ಶಪ್ರಾಯವಾಗಲಿ

  • @raviKumar-rm9vc
    @raviKumar-rm9vc 3 ปีที่แล้ว +2

    ಪವರ್ ಟಿವಿಯ ಪವರ್ ಪ್ಯಾಕ್ ಎಪಿಸೋಡ್.....ಅಕ್ಷತಾ ಅವರು ನುಡಿಯುತ್ತಿರುವ ಪ್ರತಿಯೊಂದು ಪದವೂ ಸಾವಿರ ಅರ್ಥಗಳನ್ನು ಹೊಂದಿದ್ದವು. ಜೀವನದ ನಿಂದನೆಗಳನ್ನು ಅನುಭವಿಸಿದ ಜೀವಕ್ಕೆ ಶುಭವಾಗಲಿ. ಇನ್ನೂ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬರಲಿ. ತನ್ನ ಪ್ರಶಸ್ತಿಗಳಲ್ಲಿಯೇ ಸ್ರೀಗೆ ಸಂದುವ ಪ್ರಶಸ್ತಿಗಳಿಗೆ ಕೊರಳೊಡ್ಡಿದ ಅಕ್ಷತಾರಿಗೆ ಗಣೇಶನೆನ್ನುವ ನೋವು ಕಾಡದಿರಲಿ ಎನ್ನುವ ಮನದಾಳದ ಆಶಯ. ಇಂತಹ ಸಂಚಿಗೆಯನ್ನು ಗುರುತಿಸಿ ಬಿತ್ತರಿಸಿದ ಪವರ್ ವಾಹಿನಿಗೆ ಮತ್ತೊಮ್ಮೆ ಹೃದಯಾಂತರಾಳದ ಧನ್ಯವಾದಗಳು.

  • @siddamma321sulepeth6
    @siddamma321sulepeth6 2 ปีที่แล้ว +1

    ನಿಮ್ಮ ಮನೆಯವರು ನಿಮ್ಮ ಜೊತೆ ಇರ್ಲಿಲ್ಲ ಅಂದ್ರೆ ಏನಂತೆ, ನಾವು ನಿಮ್ಮೊಂದಿಗೆ ನಿಮ್ಮ ತಂಗಿ ತರ ಇರ್ತೀವಿ ಅಕ್ಕ. ದೇವರು ನಿಮಗೆ ಸದಾ ಒಳ್ಳೇದು ಮಾಡಲಿ.

  • @nareshak8057
    @nareshak8057 3 ปีที่แล้ว +13

    ತುಂಬು ಹೃದಯದ ಧನ್ಯವಾದಗಳು ತಾಯಿ 🙏🙏🙏

    • @nageshyadav3067
      @nageshyadav3067 3 ปีที่แล้ว

      Thayee, neenu thumba doddavalu namaste

  • @chandanasiddarajunayak2972
    @chandanasiddarajunayak2972 3 ปีที่แล้ว +86

    ನಿಮ್ಮಿಂದ ನಾವು ಕಲಿಯದು ತುಂಬಾ ಇದೇ ಅಮ್ಮ... 🙏🙏🙏🙏🙏🙏🙏🙏

    • @nabimakandar3772
      @nabimakandar3772 3 ปีที่แล้ว

      Super kamet akka 👍👍

    • @basumeti3648
      @basumeti3648 3 ปีที่แล้ว +1

      Nice. Ri

    • @basumeti3648
      @basumeti3648 3 ปีที่แล้ว

      @@savitalifekannadavlog hi. Heli

    • @basumeti3648
      @basumeti3648 3 ปีที่แล้ว +1

      @@savitalifekannadavlog nanu. Hubali. Indda. Nivu.

    • @basumeti3648
      @basumeti3648 3 ปีที่แล้ว

      @@savitalifekannadavlog my. N. 9538629880. Ok

  • @vivekk9877
    @vivekk9877 3 ปีที่แล้ว +21

    ಜೈಭೀಮ್ ಅಕ್ಕ ♥🙏

  • @PostNewsIndia
    @PostNewsIndia 3 ปีที่แล้ว +8

    One of most beautiful Interview. Loved it the way anchor presented. Hugs Akshatha. You're so beautiful inner & outer.
    Cool and awesome presentation. I become fan of Power TV.

  • @shivaprasad3885
    @shivaprasad3885 3 ปีที่แล้ว +2

    ನಿಮ್ಮೊಂದಿಗೆ ನಾವಿದ್ದೇವೆ ಅಕ್ಕ 🙏ಯಾವುದೇ ಸಂಧರ್ಭದಲ್ಲಿ ನಿಮ್ಮ ಹೋರಾಟಕ್ಕೆ ಕೈ ಜೋಡಿಸುತ್ತೇವೆ 👍🤗ಒಂದು ಕರೆ ಕೊಡಿ ಸಾಕು 🙏

  • @poorvithavijendran.
    @poorvithavijendran. 3 ปีที่แล้ว +1

    ನಿಮ್ಮ ಮಾತಿನಲ್ಲಿ ಒಂದು ತೂಕ ಇದೆ ಹೀಗಾಗಿ ನೀವು ತುಂಬಾ ವಿಶೇಷವಾಗಿ ಬಿಂಬಿಸುತ್ತಿರ ಮೇಡಂ .... ನಿಮ್ಮ ಮಾತಿನ ಒಳಾರ್ಥಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು .... 🙏

  • @ranganagoudapatil877
    @ranganagoudapatil877 3 ปีที่แล้ว +4

    ಪವರ್ ಟಿವಿ ಅವರ ನಿಮಗೆ ತುಂಬಾ ಧನ್ಯವಾದಗಳು ಸಮಾಜಕ್ಕೆ ಇಂತ ಮಹಾನ್ ತಾಯಿ ಪರಿಚಯ ಮಾಡಿದಕ್ಕೆ ಈ ತಾಯಿಗೆ ನನ್ನ ಬೆಂಬಲ ಯಾವತ್ತು ಇರುತ್ತದೆ ಈ ಮಹಾನ್ ತಾಯಿಗೆ ನನ್ನ ಕೈಯಿಂದ ಆದಷ್ಟು help ಮಾಡತೀನಿ ನಂಬರ್ ಇದ್ದಾರೆ ದಯವಿಟ್ಟು ಕೊಡಿ ತಾಯಿ ಆ ದೇವ್ರು ನಿಮ್ಮನ್ ಚನ್ನಾಗಿ ಇಡಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rahulshivare1766
    @rahulshivare1766 3 ปีที่แล้ว +10

    ನಿಮ್ಮ ಹೋರಾಟಕ್ಕೆ ಜಯ ವಾಗಲಿ ನಾವು ನಿಮ್ಮೊಂದಿಗೆ ಇದ್ದೇವೆ

  • @mandaratrtr6559
    @mandaratrtr6559 3 ปีที่แล้ว +8

    Nijwaglu nivu ammna ....nimge devrru oleedh madli amma💐🙏

  • @jayanthibhagya1034
    @jayanthibhagya1034 3 ปีที่แล้ว +3

    Love you sister love you so much Jay bheem🙏🙏🙏🙏🙏🙏🙏🙏

  • @roopamm8243
    @roopamm8243 2 ปีที่แล้ว +1

    No words about this interview 🙏🙏

  • @vishwanathvishu2818
    @vishwanathvishu2818 3 ปีที่แล้ว +2

    Realy great mam neevu maatadtiro vishya thumba mukyavaadaddu niminda thumba vishya kaliyodu tilkolodu thumba ide namma janaru

  • @prathimaprathu9061
    @prathimaprathu9061 3 ปีที่แล้ว +2

    What a beautiful lines hatts up to you Akshtha akka ondondu word yestu meaningfully

  • @anupamaml3566
    @anupamaml3566 3 ปีที่แล้ว +2

    Lovelly interve lovelly Akshata👌👌👌👌👏👏👏👏🙏🙏🙏🙏💐💐💐💐

  • @amrutsindagi8707
    @amrutsindagi8707 ปีที่แล้ว

    Good job power Chanel

  • @prabhulamani3323
    @prabhulamani3323 2 ปีที่แล้ว

    really great maa nivu.👌👌👌👌👌🙏🙏

  • @yamunasali6860
    @yamunasali6860 3 ปีที่แล้ว +3

    ಸರ್ಕಾರ ದಯವಿಟ್ಟು ಈ ಎಲ್ಲ ಅರ್ಧನಾರೀಶ್ವರ ರೂಪದಲ್ಲಿ ರುವ ಅಕ್ಕಂದಿರ ಹಾಗೂ ಅಮ್ಮಂದಿರ ಸಮುದಾಯಕ್ಕೆ ಸಹಾಯ ಮಾಡಬೇಕು ಎಂದು ಈ ಮೂಲಕ ಕೇಳಿ ಕೊಳ್ಳಲು ಬಯಸುತ್ತೇನೆ.
    ದಯಮಾಡಿ... 🙏

  • @nareshgowda95
    @nareshgowda95 3 ปีที่แล้ว +3

    Good message akshatha god bless you both of you ❤️❤️❤️❤️❤️

  • @farzanapom6869
    @farzanapom6869 3 ปีที่แล้ว

    Really great sister.. hats off 👌👏
    Nijvaglu nimma maathu Keli thumbane bejarayth kannali nirbanthu.. e video nodbekadre obbru same Gander avr Bandra avranna nodbekadre yeno kushi aythu avru nange hand shake Madi hodru ❤️
    nimma ashurvada yavaglu namge beku 😍😔

  • @manjupoojar5214
    @manjupoojar5214 2 ปีที่แล้ว

    No words about this interview,

  • @dayanandkr4612
    @dayanandkr4612 3 ปีที่แล้ว +7

    Hats off madam god Bless you all your dreams come true in future

  • @sumangalapatil9275
    @sumangalapatil9275 3 ปีที่แล้ว +5

    Akshata madam ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿri, nimma kannad balu ಚೆನ್ನಾಗಿದೆ

  • @yalluh5383
    @yalluh5383 3 ปีที่แล้ว +1

    Really great

  • @prashankumar1385
    @prashankumar1385 2 ปีที่แล้ว +1

    So cute I Love You 😘😘😘

  • @irfanpasha5903
    @irfanpasha5903 4 หลายเดือนก่อน

    Proud of you dear ❤❤❤

  • @sagarpoojari3867
    @sagarpoojari3867 3 ปีที่แล้ว +4

    ಅದ್ಭುತ ಜ್ಞಾನ ಮೇಡಂ 🙏🙏

  • @access7977
    @access7977 3 ปีที่แล้ว +5

    ನನಗೆ ಹೊಟ್ಟೆ ಹಸಿವು..
    ಅವರಿಗೆ ಕಾ... ದ ಹಸಿವು...
    Really felt sad.. 😭😢😢😭

  • @pradeepchalawadi9547
    @pradeepchalawadi9547 3 ปีที่แล้ว +3

    I hand's up your knowledge mam🙏🙏

  • @princerahul_023
    @princerahul_023 3 ปีที่แล้ว +5

    Everyone is equal Maa❤️🙏

  • @gopalaiahbrgopal417
    @gopalaiahbrgopal417 ปีที่แล้ว

    Really proud of you madam.

  • @SupriyaAR
    @SupriyaAR 3 ปีที่แล้ว

    Good initiate from power tv thank you this channel

  • @anupriyab7014
    @anupriyab7014 3 ปีที่แล้ว

    ನಿಮ್ಮಿಂದ ನಾವು ಕಲಿಯುವುದು ಸಾಕಷ್ಟಿದೆ ಮೇಡಂ .. ನೀವು ಮಾಡುವ ಕೆಲಸದಲ್ಲಿ ಯಾವಾಗಲೂ ಜಯ ಸಿಗಲಿ..

  • @harsha7699
    @harsha7699 3 ปีที่แล้ว +5

    Madom wowe u r great madom.... ❤ wow wt a spech wow

  • @sanjeevskanakappanavar6427
    @sanjeevskanakappanavar6427 3 ปีที่แล้ว +2

    Nice supar ri akka god bless you

  • @dhruvalokauk419
    @dhruvalokauk419 3 ปีที่แล้ว

    ನಿಮ್ಮ ತಂದೆ ತಾಯಿ ಬಹಳ ಬೇಗ ನಿಮ್ಮನ್ನ ಸೇರಲಿ ಅಕ್ಕ

  • @shanthashantha7310
    @shanthashantha7310 3 ปีที่แล้ว +3

    Amma Estu kasta kanneru hukki hukki barutthe olledagli Akka nimge good job God bless you hege madili Nimma sadhane

  • @adarshadhi9814
    @adarshadhi9814 3 ปีที่แล้ว +1

    ನಿಜವಾದ ಭೀಮ ಪುತ್ರಿ ನೀವು,. ಸದಾ ಕಾಲ ನಿಮ್ಮ ಮುಖದಲ್ಲಿ ಸಂತಸ ತುಂಬಿದರಲಿ ಜೈ ಭೀಮ್ ಜೈ ಬುದ್ಧ.....

  • @ravishettysuperkavyashree131
    @ravishettysuperkavyashree131 3 ปีที่แล้ว +5

    ಅದೆಂತ ಸ್ಪಷ್ಟ ಕನ್ನಡ ಮಾತಾಡತೀರ... Excellent voice.. ಯಾವ ನಿರೂಪಕಿಗೂ ನಿಮ್ಮ ಭಾಷೆ ಕಮ್ಮಿ ಇಲ್ಲ... ಇಂಥವರನ್ನು ಯಾವತ್ತು ಕೀಳಾಗಿ ನೋಡಬಾರದು.ನೋಡುಗನ ನೋಟ ಸರಿಯಾಗಿರಬೇಕು.. ಯಾರು ಕೂಡ ಬೇಕಂತ ಈ ಪಂಗಡಕ್ಕೆ ಹೋಗಲ್ಲ... ಅನಿವಾರ್ಯತೆ ಅಷ್ಟೇ...

  • @AnuAnu-xc5br
    @AnuAnu-xc5br 3 ปีที่แล้ว +5

    Super. Akka🙏

  • @ashwinibm9907
    @ashwinibm9907 3 ปีที่แล้ว +10

    Really inspired!

  • @ಕನ್ನಡಪ್ರೇಮಿ-ಞ9ಧ
    @ಕನ್ನಡಪ್ರೇಮಿ-ಞ9ಧ 3 ปีที่แล้ว

    Anchor tumba ಚನ್ನಾಗಿ nadesikottiruviri thank you ಕನ್ನಡತಿ

  • @mamathadevadiga...7118
    @mamathadevadiga...7118 3 ปีที่แล้ว

    Really heart touching story....😢😣

  • @nagarathnammadswamy1540
    @nagarathnammadswamy1540 3 ปีที่แล้ว +4

    ನಿಜವಾಗಲೂ ನಿಮ್ಮ ಅನುಭವ ಮನಮಿಡಿಯುವಂತದ್ದು ಅಕ್ಷತ

  • @anjalimohan7213
    @anjalimohan7213 2 ปีที่แล้ว

    ಯಾರು ಇವರ್ನೆಲ್ಲ ಕೆಟ್ಟದಾಗಿ ನಡ್ಸಕೋಬೇಡಿ ಪ್ಲೀಸ್ ಇವ್ರು ನಮ್ ತರ ಮನುಸ್ಯರೇ ನೀವ್ ತುಂಬಾ ಗ್ರೇಟ್ ಮಾ

  • @rashminaik2733
    @rashminaik2733 3 ปีที่แล้ว +1

    Really heart touching

  • @srinivasramachandra9040
    @srinivasramachandra9040 3 ปีที่แล้ว +1

    Really best interview ever

  • @anchu916all3
    @anchu916all3 3 ปีที่แล้ว +6

    ಪಕ್ಕದ ರಾಜ್ಯ ಕೇರಳದಲ್ಲಿ ಇವರಿಗೆ ಒಂದು ಒಳ್ಳೆಯ ನೆಲೆಯನ್ನು ನೀಡುತ್ತಿದೆ
    ಅದೇ ರೀತಿ ನಮ್ಮ ರಾಜ್ಯದಲ್ಲಿ ಕೂಡ ನೀಡಬೇಕು

    • @manjunathgomanjunath6540
      @manjunathgomanjunath6540 3 ปีที่แล้ว

      Ur mallu

    • @anchu916all3
      @anchu916all3 3 ปีที่แล้ว

      @@manjunathgomanjunath6540 no kerala border
      2 raajyadalli hitithavannu kaapaadikondiddene

  • @rajub1783
    @rajub1783 3 ปีที่แล้ว +1

    Super Akka

  • @kumarkr1086
    @kumarkr1086 3 ปีที่แล้ว +4

    👏👏🙏u r the great knowledge📚 women... 👏🙏

  • @mallisona1801
    @mallisona1801 3 ปีที่แล้ว +1

    Nice episode

  • @ashwinisv1336
    @ashwinisv1336 3 ปีที่แล้ว +4

    You don't need to justify your gender....you are a woman in front of the nature and in your feelings and emotions......keep smiling Akka....

  • @vasanthims2293
    @vasanthims2293 3 ปีที่แล้ว +4

    ದೇವರ ಅನುಗ್ರಹ ಸದಾ ನಿಮ್ಮೆಲಿರಲಿ ತಂಗಿ .ನೀವು ಆದಷ್ಟು ಬೇಗ ನಿಮ್ಮ ಕುಟುಂಬವನ್ನು ಸೇರುವಂಥಗಲಿ

  • @nalinin1233
    @nalinin1233 3 ปีที่แล้ว +2

    Namasthe medem nimidha navu kaliuvadhu thuba edhe medem dhaniyahodhagalu 👌👌🙏🙏

  • @mahadevaprabhu8797
    @mahadevaprabhu8797 3 ปีที่แล้ว +1

    Really u r great parsons

  • @jatteppashirakanalli4817
    @jatteppashirakanalli4817 3 ปีที่แล้ว +5

    Hatsup madam

  • @sunilbrsunilbr3986
    @sunilbrsunilbr3986 3 ปีที่แล้ว +6

    🙏🙏🙏...❤️ಅಮ್ಮ.. ❤️🙏🙏🙏🙏

  • @Firstkpsc
    @Firstkpsc 3 ปีที่แล้ว

    ಜೈಭೀಮ್ ಜೈಭೀಮ್

  • @devarajmuttannavarmuttanna1497
    @devarajmuttannavarmuttanna1497 3 ปีที่แล้ว +1

    You are Very talent

  • @finderj6384
    @finderj6384 3 ปีที่แล้ว +2

    Yav words ella madam just silence and salute u....nive nijvada RATNAGALU namma nadige 🙏🙏❤️ salute u jai hind jai Karnataka u win and support to t society

  • @basavarajnandikeshwar7504
    @basavarajnandikeshwar7504 3 ปีที่แล้ว +1

    I love you amma 🙏🙏🙏🙏

  • @mallikarjunmallu9413
    @mallikarjunmallu9413 3 ปีที่แล้ว +1

    Super 🙏🙏🙏

  • @ravichandramandya6327
    @ravichandramandya6327 3 ปีที่แล้ว

    ನಿಮ್ಮ ಜೀವನ ಕಥೆ ಕೇಳಿದರೆ ನಿಜ ಯಾರಿಗಾದರೂ ನೋವಾಗುತ್ತೆ😭😭

  • @rameshmurthy7723
    @rameshmurthy7723 3 ปีที่แล้ว +2

    Hats off to you akka, God bless you

  • @rameshgk3761
    @rameshgk3761 3 ปีที่แล้ว +1

    Really we proud them

  • @ShivaKumar-qc6jk
    @ShivaKumar-qc6jk 2 ปีที่แล้ว

    Super

  • @vpcrafts9728
    @vpcrafts9728 3 ปีที่แล้ว +3

    Well educated speech

  • @vijayalaxminm4632
    @vijayalaxminm4632 3 ปีที่แล้ว +1

    Super akka 👌👌❤️❤️

  • @devarajmuttannavarmuttanna1497
    @devarajmuttannavarmuttanna1497 3 ปีที่แล้ว +1

    Very good

  • @shilpashilpa6840
    @shilpashilpa6840 3 ปีที่แล้ว +1

    So brilliant

  • @rajubiradara9334
    @rajubiradara9334 3 ปีที่แล้ว +1

    ಸೂಪರ್ ಮೇಡಂ ನಿಮ್ಮ ಮಾಹಿತಿ

  • @kumarcd7033
    @kumarcd7033 3 ปีที่แล้ว +2

    Powerful interview. Hats off for the efforts made for the document

  • @rishabraj222
    @rishabraj222 3 ปีที่แล้ว +1

    Realy great your.. Medam...🙏🙏😍😍hats haf...🙏🙏

  • @sanjaybabawithshrungashrun9815
    @sanjaybabawithshrungashrun9815 ปีที่แล้ว

    👌🙏👌

  • @gangadharm8381
    @gangadharm8381 3 ปีที่แล้ว

    Nimage koti koti namana 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sayeprakash6567
    @sayeprakash6567 3 ปีที่แล้ว +1

    Very nice

  • @GayathriGayathri-pm8fv
    @GayathriGayathri-pm8fv 3 ปีที่แล้ว +2

    Hat's of to u Akshatha kc& also power TV..

  • @gururaj8786
    @gururaj8786 3 ปีที่แล้ว +1

    Nimma knowledge ge Nana salute akka😭

  • @yamanurchalawadi9372
    @yamanurchalawadi9372 3 ปีที่แล้ว +1

    🙏🙏💐💐ಜೈ ಭೀಮ್ ವಂದನೆಗಳು 💐💐 🙏🙏

  • @nagabarandadi6022
    @nagabarandadi6022 3 ปีที่แล้ว +2

    🙏🙏🙏

  • @ibrahimib3641
    @ibrahimib3641 3 ปีที่แล้ว

    God bless you sister

  • @sowmyasowmya913
    @sowmyasowmya913 2 ปีที่แล้ว

    😭😭😭😭God olledu madali nimage 🙏🙏💐💐

  • @shashishya350
    @shashishya350 3 ปีที่แล้ว +2

    Akshatha very proud of you your talents unbelievable 🙏🙏🙏🙏🙏🙏

  • @shashikalagouda7680
    @shashikalagouda7680 ปีที่แล้ว

    🙏🙏♥️♥️

  • @kavithachandrashekar5728
    @kavithachandrashekar5728 3 ปีที่แล้ว +3

    🙏

  • @mallikababu8727
    @mallikababu8727 3 ปีที่แล้ว +2

    ಸುಪರ್ ಅಮ್ಮ

    • @mallikababu8727
      @mallikababu8727 3 ปีที่แล้ว +1

      ಅಮ್ಮ ನೀವು ಯಾವಾಗಲೂ ಖುಷಿ ಯಗಿ ಇರ್ಬೇಕು ❤️❤️❤️❤️❤️

  • @devarajmuttannavarmuttanna1497
    @devarajmuttannavarmuttanna1497 3 ปีที่แล้ว +1

    Super madam god bless you

  • @hemasonu3984
    @hemasonu3984 2 ปีที่แล้ว

    Great akshatha

  • @kalyanrh5577
    @kalyanrh5577 3 ปีที่แล้ว +2

    Siddune mass leader...yav cm nidad kodugeyannu mangala mukhiyarige nididdar...avrige abhinandanegalu...tq medam

  • @ghisantappaappa3834
    @ghisantappaappa3834 3 ปีที่แล้ว

    Super video