"ಬೇಗ, ಬೇಗ ಹೋಗಿ! ಲಕ್ಷಗಟ್ಟಲೇ ದುಡ್ಡು ಕೈಸೇರುವ ಅವಕಾಶ ಬಿಡಬ್ಯಾಡ್ರಿ!’-E01-

แชร์
ฝัง
  • เผยแพร่เมื่อ 4 ธ.ค. 2024

ความคิดเห็น • 20

  • @MkTainment
    @MkTainment 6 ชั่วโมงที่ผ่านมา

    ಒಳ್ಳೆ ಕೆಲಸ ಕಲಾ ಮಾಧ್ಯಮ 😊

  • @kantharajhj7103
    @kantharajhj7103 12 ชั่วโมงที่ผ่านมา +1

    ತುಂಬಾ ಒಳ್ಳೆಯ ಮಾಹಿತಿ. ಶ್ರೀ ಪೂಜಾರ್ ರವರಿಗೆ, ಪರಮೇಶ್ವರ್ ಅವರಿಗೆ, ದೇವರು ಒಳ್ಳೆಯದು ಮಾಡಲಿ. ಧನ್ಯವಾದಗಳು.

  • @ramesh4230
    @ramesh4230 14 ชั่วโมงที่ผ่านมา +2

    Prasan poojary ,Sir very hel full he Will guide and support in all the matters.he helped me when I get stuck during the IELTS exam.

  • @keerthiaj6616
    @keerthiaj6616 7 ชั่วโมงที่ผ่านมา

    Good information video sir

  • @thippeswamymg2949
    @thippeswamymg2949 17 ชั่วโมงที่ผ่านมา +2

    Param sir super near 2 million subscribers I lov ur chanel

  • @AnilKumar-mu9ou
    @AnilKumar-mu9ou 16 ชั่วโมงที่ผ่านมา +1

    Very good work param sir please keep it up

  • @manjulamanju1055
    @manjulamanju1055 17 ชั่วโมงที่ผ่านมา +2

    Really good

  • @Noorsayeeda-qn1yv
    @Noorsayeeda-qn1yv 9 ชั่วโมงที่ผ่านมา

    Very very very informative video۔

  • @habeebmunna2273
    @habeebmunna2273 12 ชั่วโมงที่ผ่านมา

    ಒಳ್ಳೆಯ ಉಪಯುಕ್ತ ಮಾಹಿತಿ ಆದರೆ ಯಾವ ತರಹ ಕೆಲಸ ಅಂತ ಹೇಳಲೇ ಇಲ್ಲ ಬಡವರು ಮತ್ತು ಮಧ್ಯಮ ವರ್ಗದವರು ಇಂಜಿನಿಯರಿಂಗ್ ಡಾಕ್ಟರ್ ಎಲ್ಲ ಮಾಡಿರಲ್ಲ ಸ್ವಲ್ಪ ಓದಿರುತ್ತಾರ ಅಂದರೆ ಡಿ ಗ್ರೂಪ್ ಉದ್ಯೋಗ ಆ ತರಹ ಕೆಲಸ ಇದ್ದರೆ ಹೇಳಿದರೆ ಒಳ್ಳೆಯದು

  • @BasavarajMohare
    @BasavarajMohare 17 ชั่วโมงที่ผ่านมา +3

    Hi sir good video

  • @chetanbu7922
    @chetanbu7922 16 ชั่วโมงที่ผ่านมา +2

    Sir Parma sir , yaake hinge thoristira namma deshada yuvakaru ille odi bere deshada gu Lamar aagabeka

  • @NagarajBajjelli
    @NagarajBajjelli 17 ชั่วโมงที่ผ่านมา +2

    Puc ಇಂದ ಹೋಗಬಹೋದ

    • @RameshUmanabadi
      @RameshUmanabadi 17 ชั่วโมงที่ผ่านมา

      ನಾಗರಾಜ್ ಸಾಹೇಬ್ರ ಪ್ರಸನ್ನ ಸಾಹೇಬ್ರಿಗೆ ಕಾಂಟ್ಯಾಕ್ಟ್ ಮಾಡಬೇಕ್ರಿಪ ಕಾಂಟ್ಯಾಕ್ಟ್ ಮಾಡ್ರಿಪ ಅಲ್ಲಿನ ಮಾಹಿತಿ ತಗೊರಿಪಾ ಹೋಗಂಗ್ ಇದ್ರ ಹೋಗ್ರಿಪ ಒಳ್ಳೇದಾಗ್ಲಿರಿಪ ನಿಮ್ಗೆ ❤🙏

    • @NagarajBajjelli
      @NagarajBajjelli 17 ชั่วโมงที่ผ่านมา

      ಹೌದಾ ನೀನು ಬಾ ಹೋಗೋಣ

    • @VidyalokaForm
      @VidyalokaForm 16 ชั่วโมงที่ผ่านมา

      Definitely if you are looking for abroad studies/work ..please connect with our office number.

    • @ForexGuru24
      @ForexGuru24 16 ชั่วโมงที่ผ่านมา

      English bandre hogu

  • @RameshUmanabadi
    @RameshUmanabadi 16 ชั่วโมงที่ผ่านมา +7

    ಇದ್ಕೆ ನೋಡ್ರೀಪ ನಮ್ ಕಲಾಮಾಧ್ಯಮ ಪರಮ ಸಾಹೇಬ್ರ ಅಂದ್ರ ಭಾಳ ಖುಷಿ ಪ್ರೀತಿ ಎಂತಾದ್ದೆಲ್ಲ ಮಾಹ್ತಿ ಹುಡ್ಕ್ಯಾಡಿ ತರ್ತಾರ ನನ್ನಂತ ಬಡೂರ್ಗಿ ದಡ್ಡರ್ಗಿ ಇಂತಾದ್ದೆಲ್ಲ ಇರ್ತದ ಅಂತ ತೋರಸ್ತಾರ ಹೆಂಗ್ ಧನ್ಯವಾದ ಅರ್ಪಿಸಿದರು ಕಮ್ಮಿನ ಬಿಡ್ರಿಪಾ ನಮ್ ಗುರ್ಗೋಳಾದ ಪರಮ ಸಾಹೇಬ್ರಿಗೆ ನಾ ಅಂತೂ ಜೀವ್ನ ಹಾಳಮಾಡ್ಕೊಂಡಿನಿ ಸಾಲಿ ಕಲಿಲಾರ್ದ ಆದ್ರ ಚೆಂದಂಗ ಸಾಲಿ ಕಲ್ತ್ ಮಂದಿ ನಿವರ ಚೆಂದಂಗ ಜೀವ್ನ ರೂಪಸ್ಕೋರಿ ನಮ್ಮ್ ಪರಮ ಸಾಹೇಬ್ರ ಮಾರ್ಗದರ್ಶನ ಪಡ್ಕೊಂಡು ಒಳ್ಳೇದಾಗ್ಲಿರೀಪ ಪರಮ ಸಾಹೇಬ್ರ ನಿಮ್ಗೆ ನಿಮ್ಮ ಕುಟುಂಬಕ್ಕೆ ನಮ್ಮಂತ ಬಡೂರ್ ಬಾಳಿಗಿ ಬೆಳ್ಕಾಗ್ತಿರು ನಿಮ್ಗೆ ❤🙏

  • @Gulabi-ln4ng
    @Gulabi-ln4ng 15 ชั่วโมงที่ผ่านมา +3

    I want send mybson for higher education..how to

  • @perthindian6262
    @perthindian6262 11 ชั่วโมงที่ผ่านมา

    Are you a MARA agent