ಸ್ಪೆಷಲ್‌ ಸಜ್ಜಿಗೆ- ಸತ್ಯನಾರಾಯಣಸ್ವಾಮಿ ಪ್ರಸಾದ I ರವಾ ಸಜ್ಜಿಗೆ ಮಾಡುವ ವಿಧಾನ I ಕರುನಾಡ ಸವಿಯೂಟ I sajjige recipe

แชร์
ฝัง
  • เผยแพร่เมื่อ 15 ต.ค. 2024
  • ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಮಾಡುವ ಪ್ರಸಾದ ಯಾರಿಗ್ ತಾನೆ ಇಷ್ಟವಿರಲ್ಲ ಹೇಳಿ.. ಈ ಪ್ರಸಾದದ ರುಚಿ ನೋಡುವುದಕ್ಕಾಗಿಯೇ ಎಷ್ಟೋ ಜನ ಪೂಜೆಗೆ ಹೋಗುವವರಿದ್ದಾರೆ. ದೇವರ ನೈವೇದ್ಯಕ್ಕಿಡುವ (Naivedyam recipe) ಈ ಪ್ರಸಾದವೇ ಸಜ್ಜಿಗೆ. ಇನ್ನು, ಹಬ್ಬದ ಸಂದರ್ಭಗಳಲ್ಲಿ ( festival food) ಈ ಖಾದ್ಯ ಇರಲೇಬೇಕು. ಉಪ್ಪಿಟ್ಟಿನ ಜೊತೆ Shira ಆಗಿ ಜೊತೆಗಿರುವ ಈ ಕರ್ನಾಟಕದ ಈ ಸ್ಪೆಷಲ್‌ ಖಾದ್ಯವನ್ನು ಹಿರಿಯ ನಟ ಸಿಹಿಕಹಿ ಚಂದ್ರು ತಯಾರಿಸಿ, ವಿವರಿಸುವುದನ್ನು ನೋಡುವುದೇ ಖುಷಿ. ಕರುನಾಡ ಸವಿಯೂಟದ ಮೂರನೇ ಆವೃತ್ತಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ವಿಡಿಯೊ ಇದು.
    #Sajjige #sweetrecipe #Naivedyamrecipe #PrasadaRecipe #SatyanarayanaPrasada #festivalfood #kesaribath #sweet #soojihalwa #sheera
    ರವಾ ಸಜ್ಜಿಗೆ | ಸಜ್ಜಿಗೆ ಮಾಡುವ ಸರಳ ವಿಧಾನ I sajjige recipe in kannada | Sooji Halva | ಸತ್ಯನಾರಾಯಣ ಸ್ವಾಮಿ ಪೂಜಾ ಪ್ರಸಾದ ಮಾಡುವ ವಿಧಾನ | Satyanarayana swami prasada | Sapada Recipe | Sapada Bhakshya | ಸಪಾದ ಭಕ್ಷ್ಯ | ಸತ್ಯನಾರಾಯಣ ಪೂಜಾ ಪ್ರಸಾದ | Sajjige Prasadam | Sheera Recipe | Kesharibath | Sajjige Recipie mangaluru style I Huggi I Jathre huggi I cuisines of karnataka I karunada saviyoota
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 14

  • @lathaumarji3981
    @lathaumarji3981 วันที่ผ่านมา

    Tastey dish👌👌🙏🙏

  • @banukdixit9091
    @banukdixit9091 6 วันที่ผ่านมา +1

    Tasty delicious saggige , 😋 thank you Sir.

  • @girija4714
    @girija4714 8 วันที่ผ่านมา +1

    ಇಷ್ಟ ಆಯ್ತು ಸೂಪರ್

  • @GeethaS-vt2yn
    @GeethaS-vt2yn 10 วันที่ผ่านมา +4

    Super sajjige thank you very tasty

  • @UmaL-e3q
    @UmaL-e3q 3 วันที่ผ่านมา

    Guide madidanthe sajige madide parfect

  • @lokeshkb6006
    @lokeshkb6006 10 วันที่ผ่านมา +1

    Sir ಬಾಳೆಹಣ್ಣು ಹಾಕಲೆಬೇಕಾ? ದಯವಿಟ್ಟು ತಿಳಿಸಿ?

  • @nvmahesha1273
    @nvmahesha1273 8 วันที่ผ่านมา

    ಬೆಲ್ಲದ ಸಜ್ಜಿಗೆ ಬೇರೆ, ನಿಮ್ಮ ಸಜ್ಜಿಗೆ ಬೇರೆ, ಬೆಲ್ಲ, ರವೆ,ಕೊಬ್ಬರಿ, ತುಪ್ಪ, ದಿಂದ ಮಾಡುವ ಸಜ್ಜಿಗೆ ಬಾಣಂತಿ ಯಾರಿಗೆ ಒಳ್ಳೆಯ ಆಹಾರ, ನಮ್ಮ ಮನೆಯಲ್ಲಿ ಮಾಡುತ್ತಾರೆ. ತುಂಬಾ ಚೆನ್ನಾಗಿರುತ್ತೆ.

  • @kotreshc197
    @kotreshc197 10 วันที่ผ่านมา

    🙏

  • @radhikamkarnic19
    @radhikamkarnic19 6 วันที่ผ่านมา

    Pineapple ಹಾಕಿನೂ ಹೀಗೆ ಮಾಡೋದ

  • @ujwalakishore3908
    @ujwalakishore3908 6 วันที่ผ่านมา

    English Jasthi aayithu

  • @ravindranathmathurkrishnam8976
    @ravindranathmathurkrishnam8976 7 วันที่ผ่านมา

    No beera thara mathaded ed

    • @sharadaashetty206
      @sharadaashetty206 7 วันที่ผ่านมา +1

      Edu sajjuge alla sapata bhaksha