It's being shot for Deccan Herald media group. ಪ್ರಜಾವಾಣಿ ಪತ್ರಿಕೆಯ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚಾನೆಲ್ ನಲ್ಲೂ ಸ್ಟಾರ್ ಬಜ಼ಾರ್ ಚಾನೆಲ್ ನಲ್ಲೂ ಬರುತ್ತದೆ ಎಲ್ಲಾರಿಗೂ ಅರ್ಥ ಆಗಬೇಕಲ್ವಾ
ನೀವು ಹೇಳಿದ್ದು ತುಂಬಾ ಸರಿಯಾಗಿದೆ 👍 ಆದ್ರೆ ನೀವೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಪೂರ್ತಿಯಾಗಿ ಕಸ್ತೂರಿ ಕನ್ನಡ ಭಾಷೆಯಲ್ಲಿ ತಿಳಿಸ ಬೇಕಾಗಿ ವಿನಂತಿ 🙏🙏 ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ 🙏🙏♥️❤️🌹💐
ನೀವು ಕನ್ನಡದಲ್ಲಿ ಮಾತಡುದ್ರೆ ಅದ್ರು ಗಮ್ಮತ್ತೆ ಬೇರೆ... ರುಚಿ ಮತ್ತೆ ಸಾವಿರುಚಿಯನ್ನ ಕನ್ನಡದಲ್ಲಿ ವಿವರಿಸುವಷ್ಟು ಸೊಗಸಾಗಿ ಪ್ರಪಂಚದ ಯಾವುದೇ ಭಾಷೆಯಲ್ಲಿ ವಿವರಿಸೋಕೆ ಆಗೋದಿಲ್ಲ 🍨💐
Super sir. Await pheni recepi. Sri Balasubramanya sir, your sweet home warming day arranged cooking is our family friend and all our relatives get cooked in all functions. I entered kitchen at 68th year because wife staying frequently at my daughters house. 1984 to 2014, 30 years steno in a factory and worked 12 to 14 years daily hourly steno for 3 to 4 depts Once will try.
Chandru sir shuger chiroti mele haki matte badam halu hakidre tumba sihi agutte madhumeha khaile ide hege tinnbeku anna neeu madta idre bayalli neeru aha aha dhanyawadgalu namskar god bless you sir.
Just one correction. When oil is heated it turns to cholesterol. Reheating and using oil for the second time is injurious to health Thank you for sharing the recipe. I will try it for sure.
😮very very yummy
Sir neevu maaduva Ella ಅಡುಗೆಗಳು suuper.ಆದ್ರೆ ಪೂರ್ತಿ ಕನ್ನಡದಲ್ಲಿ ಮಾತಾಡಿದ್ರೆ ತುಂಬಾ ಚೆನ್ನಾಗಿರುತ್ತದೆ
It's being shot for Deccan Herald media group. ಪ್ರಜಾವಾಣಿ ಪತ್ರಿಕೆಯ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚಾನೆಲ್ ನಲ್ಲೂ ಸ್ಟಾರ್ ಬಜ಼ಾರ್ ಚಾನೆಲ್ ನಲ್ಲೂ ಬರುತ್ತದೆ ಎಲ್ಲಾರಿಗೂ ಅರ್ಥ ಆಗಬೇಕಲ್ವಾ
😂 0:17 😂😂😂😂😂
ನೀವು ಹೇಳಿದ್ದು ತುಂಬಾ ಸರಿಯಾಗಿದೆ 👍
ಆದ್ರೆ ನೀವೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಪೂರ್ತಿಯಾಗಿ ಕಸ್ತೂರಿ ಕನ್ನಡ ಭಾಷೆಯಲ್ಲಿ ತಿಳಿಸ ಬೇಕಾಗಿ ವಿನಂತಿ 🙏🙏
ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ 🙏🙏♥️❤️🌹💐
@@brahmakaran9429❤) ll 8:32
@@lathabs1872😂
ತುಂಬಾನೇ ಚೆನ್ನಾಗಿದೆ ಸರ್. ಸೂಪರ್ ಧನ್ಯವಾದಗಳು 🙏🌺👌ನನ್ನ ಹೆಸರು ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ
ಕರ್ನಾಟಕದ ದಸರಾ ಅಂತೀರಾ...... ಕನ್ನಡದಲ್ಲೇ ವಿವರಣೆ ಇದ್ರೆ ಇನ್ನೂ ಚೆನ್ನಾಗಿರುತ್ತೆ ಚಂದ್ರುಅವರೇ.....🙏
Chiroti the name itself is.nice.we can.also do it at.home.thank u for.your good information sir
ತುಂಬಾ ಚೆನ್ನಾಗಿ ತಿಕಿಸಿ ಕೊಟ್ಟಿದ್ದೀರಾ
Very good combination like it
It’s too good sir u prepared very well
ಸಾಟಿ ಮಾಡುವ ಕಲೆ ನಮ್ಮ ಕಡೆ ಇದೆ ಕೈ ಶಾವಿಗೆ , ಚಿರೋಟಿ ಮಾಡಲು ಈ ಪದ ಬಳಕೆ ಬಳಕೆಯಲ್ಲಿ ಇದೆ. ಧನ್ಯವಾದಗಳು ಸರ್ 🙏
😊
ಸಿಹಿಕಹಿ ಚಂದ್ರು ಅವರೇ ಅಪ್ಪಟ ಕನ್ನಡದಲ್ಲೇ ವಿವರಣೆ ಕೊಟ್ರೇ....ಅಡಿಗೇ..ಇನ್ನೂ ಚೆನ್ನಾಗಿರುತ್ತದೆ 👍👍
Tumba chennagide👌
Wow wow wow Super yummy yummy yummy chiroti my favourite sweet 😢 mouth watering 👌👌
Nice receipe thank u for sharing
ನೀವು ಕನ್ನಡದಲ್ಲಿ ಮಾತಡುದ್ರೆ ಅದ್ರು ಗಮ್ಮತ್ತೆ ಬೇರೆ... ರುಚಿ ಮತ್ತೆ ಸಾವಿರುಚಿಯನ್ನ ಕನ್ನಡದಲ್ಲಿ ವಿವರಿಸುವಷ್ಟು ಸೊಗಸಾಗಿ ಪ್ರಪಂಚದ ಯಾವುದೇ ಭಾಷೆಯಲ್ಲಿ ವಿವರಿಸೋಕೆ ಆಗೋದಿಲ್ಲ 🍨💐
Íù
Yes
HHowdu
Cook super and your English is so good.
ತುಂಬಾ ಸರಳವಾಗಿ ಕಡಿಮೆ ಸಮಯದಲ್ಲಿ ಚಿರೋಟಿ ಮಾಡೋವ ವಿಧ ಬಗ್ಗೆ ವಿವರಿಸಿದ ನಿಮಗೆ ಧನ್ಯವಾದಗಳು ಸರ್ 💐💐
ಸರ್🙏ತಮ್ಮ ಇಂಗ್ಲೀ ಷ್ ಭಾಷೆ... ನನ್ ಮನಸಿಗೆ ತುಂಬಾ ಖುಷಿಯಾಯಿತು.. ತುಂಬಾ ಚನ್ನಾಗಿ maataadteera👌👌👌👌👌ಹ್ಹ್ಮ್ಮ್..... ಹ್ಮ್ಮ್ಮ್... ಹ್ಮ್ಮ್ಮ್ 💐
Awesome recipe sir HAT'S off 👍🏻👌🏻🏆🏆🏆🏆🏆🏆🏆🏆🏆🏆
Nice preperation. No need for corn floor slurry
Nice👍
Nice yummy
ಧನ್ಯವಾದ
Superb sir
Thank you so much
ಕನ್ನಡದಲ್ಲೇ ಮಾತನಾಡಿ ಸಾರ್. ತುಂಬಾ ಇಂಗ್ಲೀಷ್ ಉಪಯೋಗ ಮಾಡಬೇಡಿ.😊
Kannada mathadi sir please
Awesome recipe 🎉
Will try , I loved the way you explained
ಸೂಪರ್ ಸರ್
Super chandru sir .thank you
Kannada is the right way to show and anchor...
Wow very delicious...
Super sir.
Await pheni recepi.
Sri Balasubramanya sir, your sweet home warming day arranged cooking is our family friend and all our relatives get cooked in all functions.
I entered kitchen at 68th year because wife staying frequently at my daughters house. 1984 to 2014, 30 years steno in a factory and worked 12 to 14 years daily hourly steno for 3 to 4 depts
Once will try.
ಚಂದ್ರು ಸರ್ ನೀವು ಸದಾ ಹಸನ್ಮುಖಿ
Mouth watering
ಸೂಪರ್
Exlent thanku
👌👌👌 recipe super
Bahala santhoshavaayqthu
Nice
🏆
ಪೂರಾ ಕನ್ನಡದಲ್ಲಿ ಮಾತಾಡ ಬಹುದಲ್ಲಾ
ಕನ್ನಡ ಗೊತ್ತಿಲ್ಲದವರೂ ಕೂಡ ನೋಡಬಹುದು ಅಲ್ಲವೇ
23 varshada hinde nanna maduveyalli mattu nanna tangiya youngage mentnalli maadisidvi. Astu special ee chiroti. Hege maadodu anta torisikotiddakke tx sir.
👌👌👌chiroti
Good 🎉
Super sir
ಕನ್ನಡ ..❤❤❤❤❤
Prakash Belawadi sir...legendary actor...Mumbai Diaries ❤👌🫶
Hi my mouth is watering
Nice recipe did you roast sooli
ದಯವಿಟ್ಟು ಕನ್ನಡದಲ್ಲಿ ತಿಳಿಸುವುದು ಸೂಕ್ತ.ಕರ್ನಾಟಕದವರಲ್ಲವೇ?
Super ❤
Super super
Super 👌
ನಾವು ಕರ್ನಾಟಕ ನಲ್ಲಿ ಇರೋದು ಸ್ವಾಮಿ...ಕನ್ನಡ ಮಾತಾಡಿದ್ದರೆ ಅರ್ಥಪೂರ್ಣ ಆಗಿರುವುದು
Veteran actor srii prakash belwadi ❤ great legend 🙏🏼💐
Appa tande kannadalli matadidare namagu swalpa tilili
Sir supp er belavaadiravaru baddiddi khushiyaatu sir🎉❤
ಆಂಗ್ಲ ಭಾಷೆಯಲ್ಲಿ ಯಾಕ್ರೀ.. bucketgalu..
Guru kannada show
🎉🎉
ದಯವಿಟ್ಟು ಕನ್ನಡಲ್ಲಿ ಮಾತನಾಡಿ, ಕಿರಿಕಿರಿ ಉಂಟು ಮಾಡ್ತಿದೆ ನಿಮ್ಮ ಮಾತು, ಅಡಿಗೆಯ ಸವಿ ಕೆಡುತಿದೆ
ಸರ್ ಕನ್ನಡದಲ್ಲೆ ಮಾತಾಡಿ
❤
ನೀವು ಅಪ್ಪಟ ಕನ್ನಡದಲ್ಲಿ ಮಾತಾಡಿ ಅಚ್ಚ ಕನ್ನಡಿಗರೆಂದು ತೋರಿಸಿ. ಕರ್ನಾಟಕ, ಕನ್ನಡವನ್ನೇ ಮರೆತಂತಿದೆ, ಕನ್ನಡಿಗರಿಗಾಗಿ ಕನ್ನಡಿಗರಾಗಿ.
ಇದು ನನ್ನ ಫೇವರೆಟ್😊❤
🙏
😋😋😋😋😋👌👌👌👌
👌
Chandru sir shuger chiroti mele haki matte badam halu hakidre tumba sihi agutte madhumeha khaile ide hege tinnbeku anna neeu madta idre bayalli neeru aha aha dhanyawadgalu namskar god bless you sir.
😋😋😋😋
Ashwath example is ultimate😂😂😂
It's natural. Don't be narrow minded.
👌🏼👌🏼👌🏼🥰🙏🏼🌹tq🌹
Sir please speak fully in kannada.
Kannada matadi
ಕನ್ನಡ ಕನ್ನಡ. ಯಾಕೆ ಇದ್ದಕ್ಕಿದ್ದ ಹಾಗೆ ಇಂಗ್ಲಿಷ. ಅದು ಸಿಹಿಕಹಿ ಚಂದ್ರು ಅವರು.
This is wt thy serve in marriage function??
Sir 25 show alla unlimited shows ಆಗ್ಲಿ sir
ದಯವಿಟ್ಟು ಕನ್ನಡದಲ್ಲೇ ಮಾತನಾಡಿ..
ಇಂಗ್ಲೀಷ್ ಬೆರೆಸ ಬೇಡಿ
ಚಂದ್ರಣ್ಣ either you speak in kannada or in English... Mixing two Langauge equal not good... ದಯಮಾಡಿ ಕನ್ನಡ ಚೆನೆಲ್ ಕನ್ನಡ ಮಾತಾಡಿ...
Nevu manealie mathadkolie elie kanada mathadi rekveastu please 🙏🙏
chandru anna bari chiriti thindri cicep madodu thorisalilla
ಯಾಕೆ ಕನ್ನಡ ಬರಲ್ವ
Ajja show madbarda😂
Chandranna ಅವರಿಗೆ ಕನ್ನಡ ಬರುತ್ತದೆ ಯೆಲ್ಲರಿಗೂ ಅರ್ಥ ಆಗಲಿ ಯೆಂದು ಕನ್ನಡ english 2 bashe ಗಳಲ್ಲಿ ತಿಳಿಸಿದ್ದ ರೆಂದು ತಿಳಿಯ ಬೇಕು.
Kannada barovre edhanna nododhu
ಯಾಕೆ ಇಂಗ್ಲಿಷ್ ಸೇರಿಸಿ ಹೇಳುವುದು
Ayyo, nange barle illa Chandru gari gari chiroti 🙆
ಯಾಕೆ ಅಷ್ಟೊಂದು ಇಂಗ್ಲಿಷ್ ಬಳಸ್ತಾ ಇದ್ದೀರಾ??
ಪ್ಲೀಸ್ ಸರ್ ಅಚ್ಚ ಕನ್ನಡದಲ್ಲಿ ಮಾತಾಡಿ ನೀವು ಕನ್ನಡದಲ್ಲಿ ಮಾತನಾಡುವ ಗಮ್ಮತ್ತೆ ಬೇರೆ
Sir he video kanadigargiea madtidiro Ella farinarshgiea thorustidiro alla nevu jasti Einlies aliea mathadtiri kananda mathadi sir please 🙏
ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಮಾಡಿ ಅಣ್ಣ ಇವರೆ ನಿಮ್ಮ ಗೆ ಬೆಳೆಸಿದವರು
ಕನ್ನಡ ಬೇಕು . ಕಂಗ್ಲಿಷ್ ಬೇಡ.
Idu kannada karyakrama ?
E program decan heraled english paper nagaru sponcerd maadirodu so english nalli helbeku
ಕನ್ನಡ ಚಾನಲ್ ಇದು. ಕನ್ನಡ ಜಾಸ್ತಿ ಬಳಸಿ.
Just one correction. When oil is heated it turns to cholesterol. Reheating and using oil for the second time is injurious to health Thank you for sharing the recipe. I will try it for sure.
😅jj+join😅😅jjj😅😅
😅jj+join😅😅jjjjjj😅😅
😅jj+join😅😅jjjjjj😅😅
ದಯವಿಟ್ಟು ಕನ್ನಡದಲ್ಲಿ ಯೇ ಹೇಳಿ .ನಾವು ನಾವಾಗಿ ಇರೋಣ.
ಕನ್ನಡ ಮರೆತೇ ಹೋಗಿದ್ದೆ
Foriegn avaru
Idu English channel or kannada channel????
ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಆಗ ನಿಮ್ಮ ರುಚಿಗೆ ಇನ್ನೂ ಮೆರುಗು
ಕನ್ನಡದಲ್ಲಿ ಮಾತಾಡಿ ಇಂಗ್ಲಿಷ್ ಬರುತ್ತೆ ಅಂತಾನಾ
Diabitic iruvavara kathe,
ಎಲ್ಲಾ ಸರಿ ಇಂಗ್ಲೀಷ್ ಯಾಕೆ
ಯಾವುದೋ english ಕಾರ್ಯಕ್ರಮ ನೋಡ್ತಿರೋ ಹಾಗಿದೆ, ಕನ್ನಡ ಕಮ್ಮಿ english ಜಾಸ್ತಿ.... ಯಾಕೆ ಹೀಗೆ ಚಂದ್ರು ಅವರೇ