Dr Ramapriya -01 | ಗಣೇಶ ಪೂಜೆಯಲ್ಲಿ ನಾವು ಮಾಡುತ್ತಿರುವ ತಪ್ಪುಗಳು? ಸರಿಪಡಿಸಿಕೊಳ್ಳಬೇಕಿದೆ?
ฝัง
- เผยแพร่เมื่อ 6 ต.ค. 2024
- #SwadeshMedia2 #DrRamapriya #Ganeha #God #VarasiddiGanesha
Please Subscribe and join Our Channel and Support to our work thanks.
Swadesh Media : www.youtube.co....
Swadesh Media 2.0 : www.youtube.co....
----------------------------------------------------------------------------------------------------------------------------
ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
Contact for advertisement : swadeshmedia2426@gmail.com
Subscribe to: / swadeshmedia
Facebook : / swadesh-medi. .
ರಾಮಪ್ರಿಯ ಅವರಿಗೆ ಮತ್ತೊಂಮ್ಮೆ ಸ್ವಾಗತ.
ರಾಮಪ್ರಿಯ ಅವರನ್ನು ಮತ್ತೆ ಕರೆತಂದ ಅರವಿಂದರಿಗೆ ಧನ್ಯವಾದಗಳು.
ನಿಮ್ಮ ಎಪಿಸೋಡ್ ಗೆ ಕಾಯುತ್ತಾ ಇದ್ದೆ ಗುರುಗಳೇ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ
ಅರವಿಂದ್ ಸಾರ್, ಸತ್ಯವಾಗಲು ನಾವು ನಿಮ್ಮ ಅಭಿಮಾನಿಗಳು ಆಗ್ತಾ ಇದೀವಿ 🙏
ಧನ್ಯವಾದಗಳು ಅರವಿಂದ್ ಸರ್...ರಾಮಪ್ರಿಯರವರ ಸಂದರ್ಶನ ಪುನಃ ಮುಂದುವರೆಸಿದ್ದಕ್ಕಾಗಿ...🙏🙂
Very good
ಸರ್ಪ ದೋಷ ದ ಬಗ್ಗೆ ತಿಳಿಸಿ ಕೊಡಿ ರಾಮಪ್ರಿಯಾ ಸರ್...
ಅರ್ಥಗರ್ಭಿತ ಸಂಚಿಕೆ. 🙏🙏🙏🙏🙏
ಬಹಳ ಒಳ್ಳೆಯ ತಿಳುವಳಿಕೆ ಕೊಡುತ್ತಿರುವಿರಿ ಗುರುಗಳೇ! ನಿಮ್ಮಿಂದ ಇನ್ನಷ್ಟು ಜ್ಞಾನ ಜನರಿಗೆ ದೊರೆಯುವಂತಾಗಲಿ
Thank you Aravind Sir , for sharing the immense knowledge of Dr.Ramapriya.
Please continue such episodes.
So happy a brilliant senior and intelligient man here. He has lot of depth in our ancient wisdom
Sir, Doctor knows about pralaya, veerbogh vasant kalki, end of kaliyug, starting of new yug From Ambrish sir, please ask when it will happen, when will start, and more more information about this end of kaliyug.
ನೀವು ಪ್ರಶ್ನೆ ಸಿದ್ದಪಡಿಸಿಕೊಂಡು ಚಿತ್ರೀಕರಿಸದರೆ ಇನ್ನೂ ಚೆನ್ನಾಗಿರುತ್ತದೆ
ನಮಸ್ಕಾರ ಗುರುಗಳೆ ,ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೂ ಬಹಳ ಅಗತ್ಯ , ನಿಮಗೆ ನನ್ನ ಅನಂತ ನಮಸ್ಕಾರಗಳು
ನೀವು ಹೇಳಿದ ಮಾಹಿತಿ ಚನ್ನಾಗಿದೆ ಗುರುಗಳೇ ಆದರೆ ಮನುಷ್ಯ ಏನೇ ಸರಿಯಾದ ಮಾರ್ಗದಲ್ಲಿ ನಡೆದರೂ ಪ್ರಕೃತಿ ಕಾಲ ಕಾಲಕ್ಕೆ ಕೊಡುವ ಪರಿಣಾಮಗಳನ್ನು ಅಥವಾ ಕಷ್ಟಗಳನ್ನು ವಿಧಿ ಕೊಡುವ ಶಿಕ್ಷೆ ಎಂದು ಅನುಭವಿಸಲೇಬೇಕು ಯಾರಿಂದಲೂ ತಡೆಯಲು ಸಾಧ್ಯವಾಗಲ್ಲ
ಇವತ್ತೇ ನಿಮ್ಮ ವಿಡಿಯೋ ನೋಡಿದೆ sir ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಾ sir
ಸರ್ ನಿಮ್ಮ ಎಪಿಸೋಡ್ ತುಂಬಾ ಚನ್ನಾಗಿ ಇದೆ ನೀವು ದಿನಾಲೂ ಸಹ ಹೆಚ್ಚಿನ ಮಾಹಿತಿ ನೀಡಿ ದಯವಿಟ್ಟು
Sir,ಹಬ್ಬಕ್ಕೆ ಮುಂಚೆ ಹಾಕಿದ್ರೆ ಇನ್ನೂ ಚೆನ್ನಾಗಿರೋದು.
I was waiting for this wise man's new episode, please continue. Thank you Aravind sir.
ನಿಮ್ಮ ಎಪಿಸೋಡ್ ತುಂಬಾ ಚೆನ್ನಾಗಿದೆ ಹಾಗೂ ರಾಮಪ್ರಿಯ ಸರ್ ಬೇರೆ ವಿಷಯದಲ್ಲಿ ವಿವರಣೆ ಮಾಡಿ❤❤🙏
ಸ್ಪಷ್ಟತೆ ಗೆ ಹೆಸರುವಾಸಿ ರಾಮಪ್ರಿಯಾ, ವಾಸ್ತು ಹರೀಶ್ 👌🏻👌🏻👌🏻🙏🏻🙏🏻🙏🏻
ರಾಮ ಪ್ರಿಯ. ಡಾ ರ್ ನಮಸ್ಕಾರ. 🙏🏻👌🏻🍊🥦
ತುಂಬಾ ಮುಖ್ಯವಾದ ವಿಚಾರಗಳು.
Ramapriya sir avara episode matte nodi tumba Kushi aitu
Please continue your talks with Dr Ramapriya....very informative....my pranams to Sir...
ಸ್ವದೇಶ್ ಮೀಡಿಯಾ ಟಾಪ್ ಮೋಸ್ಟ್ ಸ್ಪೀಚ್ 1. ರಾಮಪ್ರಿಯಾ ಸರ್ 2. ವಾಸ್ತು ಹರೀಶ್... ವಂಡರ್ಫುಲ್ ಮ್ಯಾಟರ್ಸ್ ವೆರಿ ವೆರಿ ಇಂಟರ್ಸ್ಟ್ಟಿಂಗ್ ಸರ್ 🙏🏻🙏🏻🙏🏻🙏🏻🙏🏻
Vastu Harish is money maker
Thank you RAMAPRIYA sir for great information about spirituality..🙏🙏
ವಿಡಿಯೋ ತುಂಬಾ ಚೆನ್ನಾಗಿದೆ
ಮುಂದುವರಿಸಿ 🙏🙏🙏
Very useful information u given which s unknown,u made all known TQ arvindsair 👏👏👏👍👍👍🙏🙏🙏🙏
Thank u ji . Ivra hesru eega gotthaaytu.
ತುಂಬಾ ಇಷ್ಟ ಆಯಿತು 🙏🏿👌🏽👌🏽
Ramapreya Sir nevu koteruva maheti mahatva purnavagitu nemage ananta danyavadagalu
Arvind sir nevu yanta mahatva Vergara galannu nemma eapesod galalle telesu tedera nemage nanna danyavadagalu.
Very beautiful episode, we want to know more about our culture
Dhanyavadagalu
When will pralaya happens , give exact timing and year wise.
What destruction happens in 2023, 2024, 2025 etc.
Tomorrow 😀
His videos are best. Thanks for sharing again 🙏
ನಮಸ್ತೆ ಗುರುಗಳೇ ನಿಮ್ಮ ಮಾತುಗಳು ದೇವರ ಮಾತುಗಳಷ್ಟೇ ಸತ್ಯ ಎನಿಸುತ್ತದೆ
I am waiting for this episode 😍 thank you so much 🙏🙏🙏 I am very much happy 😊
ದಯವಿಟ್ಟು ನವರಾತ್ರಿ ಬಗ್ಗೆ ತಿಳಿಸಿ
Most awaited video, Please ask about ಕೈಲಾಸ ಪರ್ವತ.
Sir its really a wonderful sessions, please do continue this also please get information on Navagrahas and how to please them, how to over come on Sarpadosha and rahu dosha, best practice or pooja to keep calm and increased the mental ability ....
Mind Blowing Information Thank You All'👏👏🙏
Thank you Ramapriya sir.
Neevu chennai nadskolthira tq gurujigu thumbu danyavada yesto vishaya thilsthare
Thank u so much . He has immense knowledge
After Ganesha festival...you are posting methods of performing pooja? Great
Thanks sir
ರಾಮಪ್ರಿಯ sir jothe enastu Episode madi Sir.... 🙏🙏
ತುಂಬಾ ವಿಷಯ ತಿಲ್ಕೊಡಿದಿರ ಸರ್ 🙏🙏
Very informative 🙏🙏🙏🙏🙏
Thank you Aravind sir.. kindly take all the comments gracefully..negative or positive..but keep doing the good work.. 👍 waiting for more exciting videos..
ಧನ್ಯವಾದಗಳು Dr Ramapriya 🙏
Very good to get information from sir👍
ramapayya interview is super
It's a great information sir Rama ji guruji sir
Sir ask Dr. Rampriya sir about the planetary effects on the individual life , how we can get resolution on the previous karma , as this janma we don't no what karma we did , even though we do good deeds this janam we suffer because of previous janma
ನಮಸ್ಕಾರ, ಧನ್ಯವಾದಗಳು. 🤗
ಗುರುಗಳಿಗೆ ನನ್ನ ನಮಸ್ಕಾರಗಳು ನಮಗೆ ಮದುವೆಯಾಗಿ 14 ವರ್ಷ ನಡೆಯುತ್ತಿದೆ ನಮಗೆ ಮಕ್ಕಳು ಇಲ್ಲ ನಮ್ಮ ಜಮೀನಿನಲ್ಲಿ ಲಿಂಗ ಮುದ್ದೆ ಕಲ್ಲು ಇದೆ ಎಂದು ಸ್ವಾಮಿಗಳು ಹೇಳುತ್ತಿದ್ದಾರೆ ಆದರೆ ನಮ್ಮ ಕುಟುಂಬದ ಯಾವ ಮುಖ್ಯಸ್ಥರು ಕೂಡ ಪೂಜೆಯನ್ನು ನಡೆಸಿಕೊಂಡು ಬಂದಿಲ್ಲ ಈ ವಿಷಯವಾಗಿ ದೋಷ ಇರುವುದು ಮತ್ತು ಎರಡು ಕುಟುಂಬದವರಿಗೆ ಮಕ್ಕಳು ಸಂತಾನಭಾಗ್ಯ ಇಲ್ಲ ನಾನು ಈ ಸಂಬಂಧಕ್ಕೆ ಸೇರಿದಂತೆ ಮೂರನೆಯವರು ಈ ವಿಷಯದ ಬಗ್ಗೆ ಪರಿಹಾರ ತಿಳಿಸಿ ಕೊಡಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇವೆ ಇಂತಿ ವಂದನೆಗಳು
Namaskaara gurugale.thumba ista aithu nimma episode
Wonderful sir
Jai Hanuman 🙏
Sir think you Rama priya sir
Super episode...with gud subject..to all
🙏💐
Jai Ganesha very good knowledge 🙏
🙏🙏
Thank you Dr and Arvind sir
Jai Gurudev
Ella mahitige dhanyavadagalu. Ondu samashaya ide Sir... Anantha padmanabha hege shesha athava balarama agodakke saadhya? Ananthana mele malagiruva padmanabha athava narayana alve?
Namste guruji excelant very good meassage we want information
Prathiyondu habbada vivaragalannu tilisi aravind sir please continue please aravind sir
ಎಲ್ಲೂ ಕೇಳಿರದ ಮಾಹಿತಿ ಕೆಲವೊಂದು ಗೊತ್ತಿತ್ತು ಕೆಲವೊಂದು ಗೊತ್ತಿರ್ಲಿಲ್ಲ ದೇವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ
ಜೈ ಗುರುದೇವ!
Let Doctor talk about his experiences with Homeopathy too
❤
Super sir Danyavadagalu
thank you om
Always we are waiting for your information sir
Very good information tq
Kalagnanada bagge innu hecchu mahiti keli sir
Thank you🙏
Sit I would like to know more about ambatish Verma guruji
Sir how to concentration studies for students and increase of memory power.... Please explain..
Super info. Thk u sir.
ஓம் ராமபிரான் தொட்டாரியநமஸ்கார
வாழ்கவளமுடன் வாழ்த்துக்கள்
ஓம்
Arvind Sir, Please get more information about Ambarish Varma sir from Ramapriya sir
🙏🙏🙏🙏🙏
🙏🏿👌🏽👌🏽
Sir nice please discuss regarding Kundalini shakthi
Sir please navarathri habbadha bage thilisi
Thx .super sir more more episode sir..............
Navaratri durga pooje baggenu thilisi kodi gurugalhe🙏
🙏 sir Sitting ganesh is good for pooja or standing ganesha to do pooja in home sir
Aravind anna please ask him about kodagu history 🙏
Super information sir
excellent
Suuper ittu episode
Very very happy
ಸೂಪರ್
🙏 🙏🙏antu sir Darshan ayitu 🙏🙏🙏
Namage Rama preya swmiglla hathira innastu mahithigallannu thiliyalu askthi Ede time Kelli kolli arvindu sir
Thank u so much rama priya sir.. and thanku sir what u interviews abt the topic is to good and helpful to people's..
Please can anyone share Dr. Rampriya Sir's location or clinic location? I need to check about mother's health, have tried many doctors and I believe dr. Rampriya sir could help.
In his videos he mentioned he used to live in Malleswaram, have no idea where. Please help.🙏 Thanks in advance🙏