sir nan marks kadime bandive requiz attend madbeku andre maximum limit ended anta bartaide sir ivag enu madbeku sir course delit madi re attend madbahuda?sir
Sir first I completed modules in both the languages but now I finished eighteen modules in English. But there is N saying that I have not completed . Suggest me.....
ದೀಕ್ಷಾದಲ್ಲಿ ಕೆಲವು ಕೋರ್ಸ್ಗಳನ್ನು ಪೂರ್ತಿ ಮುಗಿಸಿ ಪ್ರಮಾಣ ಪತ್ರ ಪಡೆಯಲಾಗಿದೆ. ಆದರೂ ಸಹ ಕೋರ್ಸ್ "ನಡೆಯುತ್ತಿರುವುದು" , "ಬ್ಯಾಚಿನ ಅವಧಿ ಮುಗಿಯಿತು" ಎಂದು ತೋರಿಸಲಾಗುತ್ತಿದೆ. ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.
Sir wait ಅದರ ಬಗ್ಗೆ ಒಂದು ವೀಡಿಯೋ ಮಾಡ್ತಿನಿ ಆದರೂ simple ಆಗಿ ಹೇಳ್ತಿನಿ ಪೆಬ್ರವರಿ ತಿಂಗಳಲ್ಲಿ may b competency based assessment ಇರುತ್ತದೆ ಅದರ ಮೇಲೆ merit of certificate ಬರುತ್ತದೆ
ಇದರ ಮೂಲ ಉದ್ದೇಶ ಸ್ವ ವೇಗದಲ್ಲಿ ಕಲಿಯುವುದು ಎಂದು ಇದೆ. ಹಾಗೆಂದರೆ ಏನು?
Thank you so much for the information sir
sir nan marks kadime bandive requiz attend madbeku andre maximum limit ended anta bartaide sir ivag enu madbeku sir course delit madi re attend madbahuda?sir
Sir first I completed modules in both the languages but now I finished eighteen modules in English. But there is N saying that I have not completed . Suggest me.....
Why you are study in English
Your KRP consider as Kannada Medium so you complete in Kannada Medium all eighteen course within 03-03-2021
ದೀಕ್ಷಾದಲ್ಲಿ ಕೆಲವು ಕೋರ್ಸ್ಗಳನ್ನು ಪೂರ್ತಿ ಮುಗಿಸಿ ಪ್ರಮಾಣ ಪತ್ರ ಪಡೆಯಲಾಗಿದೆ. ಆದರೂ ಸಹ ಕೋರ್ಸ್ "ನಡೆಯುತ್ತಿರುವುದು" , "ಬ್ಯಾಚಿನ ಅವಧಿ ಮುಗಿಯಿತು" ಎಂದು ತೋರಿಸಲಾಗುತ್ತಿದೆ. ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.
Course update ಮಾಡಿ ಹೆಚ್ಚಿನ ಮಾಹಿತಿ add ಮಾಡಿರ್ತಾರೆ so you open that course and complete added contet
thanksforinformation
useful information sir thanks
Tq
Sir i have completed all the 18 modules.. I have received all 18 certificates.. How do i get merit of certificate...
Sir wait I will infor wen it comes
Sir certificate of merit yavaga barutthe navu 18 module certificate saha bandide adre merit certificate bandilla andre 3 days after baruttha
Sir wait ಅದರ ಬಗ್ಗೆ ಒಂದು ವೀಡಿಯೋ ಮಾಡ್ತಿನಿ ಆದರೂ simple ಆಗಿ ಹೇಳ್ತಿನಿ ಪೆಬ್ರವರಿ ತಿಂಗಳಲ್ಲಿ may b competency based assessment ಇರುತ್ತದೆ ಅದರ ಮೇಲೆ merit of certificate ಬರುತ್ತದೆ
@@satssolutions k sir tq for ur kind information
Super information
ಶೇಕಡ 70ಕ್ಕಿಂತ ಕಡಿಮೆ ಅಂಕ ಬಂದಿದೆ ಗರಿಷ್ಠ ಮಿತಿಗಳು ಮುಗಿದಿವೆ ಇವಾಗ ಏನು ಮಾಡಬೇಕು ಸರ್
Next join second batch when available
Sir download madikondu nodiddu ncert ravarige gottagatte?
Yes
ಒಮ್ಮೊಮ್ಮೆ ವಿಡಿಯೋ ಎರಡೆರಡು ಬಾರಿ ನೋಡಿದರೆ ಟೈಂ ಹೇಗೆ ಕೌಂಟ್ ಮಾಡುವರು
ಒಂದು ಮಾಡ್ಯೂಲ್ ಮುಗಿಸಿದ ಟೈಂ ಎಷ್ಟೆಂದು ನಮಗೆ ನೋಡಲು ಬರುತ್ತದೆಯೇ
ಎರಡು ಬಾರಿ ನೋಡಿದ ಸಮಯ ದಾಖಲಾಗುತ್ತದೆ ಅದರಲ್ಲಿ ಹೆಚ್ಚು ಸಮಯ ನೊಡಿರುವುದನ್ನ ಗಣನೆಗೆ ತೆಗೆದುಕೊಳ್ಳುತ್ತಾರೆ
@@vijayamoka1824 ಅಂದರೆ ನೀವು ಪ್ರತಿ ಒಂದು ಕಂಟೆಂಟ್ ಮುಗಿಸಿದ ನಂತರ ಬರುವ ನಿಮ್ಮ ಸಮಯ ವನ್ನು ಕೂಡಿಕೊಂಡರೆ ನಿಮ್ಮ ಒಟ್ಟು ಸಮಯ ಸಿಗುತ್ತದೆ
I had successfully completed this course last month but I didn't get certificate .
Now I'm not able to download certificate (no eye symbol options)
After completion of course you should wait 7-10 working days
yet not get certificate u should update DIKSHA app