Lyrics is too good , amazing music composition and also choreography all are literally beautiful but the way we are worshiping river is not correct , in the name of worshipping river we are all polluting that, we can also see that in this video also how they polluting bringing lot of flowers at the eco-sensitive area.
ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನಿ ಪುಣ್ಯ ನದಿ ಬಳಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯ ನದಿ ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ವಯ್ಯಾರಿ ಓಓಓ ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದಾ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ವಂದನೆ ಓಓಓ........ ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ ತರುತಲಿ ಎಲ್ಲೆಲ್ಲೂ ಆನಂದ ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು ಚೆಲ್ಲುವೆ ನಗೆ ಎಂಬ ಶ್ರೀಗಂಧ ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ ಬಯಲಲಿ ಕಾಡಲಿ ಕಲಕಲ ಹರಿಯುತ ನಾಟ್ಯವ ಮಾಡುವೆ ಮಂದಗಾಮಿನಿ ಶಾಂತಿವಾಹಿನಿ ಚಿರ ನೂತನ ಚೇತನ ದಾತೆಯು ನೀನೆ ದಕ್ಷಿಣ ಮಂದಾಕಿನಿ ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ ಹುಟ್ಟುವ ಕಡೆಯೊಂದು ಫಲ ಕೊಡೊ ಕಡೆಯೊಂದು ಸಾಗರದಲಿ ನದಿಗೆಂದು ಸಂಗಮವು ತವರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆಯೆಂದು ಜೀವನವು ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೆ ಸಂತೋಷವು ಮನೆಯ ದೀಪವು ಬಾಳ ಸಂಗೀತವು ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವು ಕನ್ನಡನಾಡಿನ ಜೀವನದಿ ಕಾವೇರಿ ಆಆಆ ದೇವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓಓಓ ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದಾ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ವಂದನೆ ಓಓಓ.......
2024 ರಲ್ಲಿ ನೊಡ್ತಿರೋರು ಲೈಕ್ ಮಾಡಿ❤
ಸಾಯೋವರಗೂ ಕೇಳೋಕೆ ಬಯಸುವವರು ❤❤❤ಜೈ ವಿಷ್ಣು ಸರ್ ❤❤❤❤❤🫶🫶🫶🫶
Perfect song perfect hero...fantastic movie
ಕಾವೇರಿ ❤❤❤
Iam Andhra but i❤this songs
ಕೋಟಿ sir ಗೆ ಕೋಟಿ ಕೋಟಿ ಪ್ರಣಾಮಗಳು... ದಾದ ಅಭಿನಯ, spb sir ಹಾಡುಗಾರಿಕೆ ಅದ್ಭುತ
Idara sangeetha nirdeshakaru Koti avaru
నేను తెలుగువాడిని ,నాకు కన్నడ ప్రజలంటే చాలా గౌరవం
Thank you sir
Tq you so much brother iam from karnataka
Thank you sir ನಮಗೂ ಕೂಡ ಗೌರವ ನಿಮ್ಮ ಭಾಷೆ ಮೇಲೆ😊
Thanks from karnataka
Thank you ❤️❤️❤️❤️❤️🚩🚩🚩🚩
ಸೂಪರ್ ಸಾಂಗ್ಸ್ ಮತ್ತು ವಿಷ್ಣು ದಾದಾ ಅಭಿನಯ ಅದ್ಭುತ 👌🏼🙏🏻💐❤
I miss you dada
2025 ರಲ್ಲಿ ಕೇಳಲು ಬಯಸುವವರು ಲೈಕ್ ಮಾಡಿ❤😉😊
😂😂🤔🤔🤔😎😎
Intha song ge yav year annodu lekkake baralla keltha irode
Vishnu sir 💕😘 love from hosur, tamilnadu...
👶👶
Appaji 🎉🎉 ಡಾಕ್ಟರ್ ವಿಷ್ಣುವರ್ಧನ್ ಹುಟ್ಟುಹಬ್ಬದ ಶುಭಾಶಯಗಳು 🥰🥰🎂🎂💐💐
KODAGINA JEEVANADHI CAUVERY 🙏🙏🏻🙏🏼꧁༺❤️Ω ηαмαн ಶಿವಾಯ❤️༻꧂🙏🙏🏻🙏🏼
Dada. Is. Super. 🌟
ಮಹಾ ಪಾರ್ವತಿಯೇ
ಓಂ ಶಕ್ತಿಯೇ ಆದಿಶಕ್ತಿಯೇ
🌹🌹🌹🌹🌹🙏🙏🙏🙏🙏
❤❤❤❤❤ kandha nadinha jevha nadi Kaveri .. satayadha hadnu rachane Madi Hadi kunidare.visnu sir....❤❤❤ kandigara hemya hadu edu. super songs❤❤❤❤❤
L6
Bbvvhhhbv
Great song❤❤❤❤❤❤❤❤❤❤❤❤❤❤❤❤❤❤
Love you for ever Vishnu sir
2023 nalli nodta eroru
2024
Vishnu anna
ಇವತ್ತು ಕರ್ನಾಟಕ ರಾಜೋಸ್ತವ ಯಾರ್ ಯಾರ್ ನೋಡ್ತಿದ್ದಿರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
Beautiful song, beautiful lyrics 🙏🏻
ಜಯ ಕನ್ನಡ 👌👌👌
Love from Tamilnadu
In dis song Except kushboo everything s excellent..esp Vishnu acting,song compose,lyrics etc..🌿
😊❤🎉
Spb sir is always
My favorite actor of all time.
This song filmed at Thalakaveri in coorg, the birth place of the river Kaveri
I'm frm Coorg 😇💜
@@rosieee____07 me know t
F
Super song lyrics great
Super audio clearity
It's Clarity 😂😂, ಇಂಗ್ಲಿಷ್ ಬರಲ್ಲ ಅಂದರೆ ಕನ್ನಡದಲ್ಲಿ ಉಚ್ಚರಿಸಿ
Spb❤
Miss ur sir
I am from maharashtra but I love this song
Super lyrics and singer vioce
👌dada song
First view
Awesome song
Lyrics is too good , amazing music composition and also choreography all are literally beautiful but the way we are worshiping river is not correct , in the name of worshipping river we are all polluting that, we can also see that in this video also how they polluting bringing lot of flowers at the eco-sensitive area.
Childhood song ❤
❤❤supar song
Super singer video
2024
ಜೈ ಭೀಮ್
What a composition ❤❤❤❤❤❤❤❤
🙏🙏🙏🙏 🤗🤗🤗🤗🤗 ಕನ್ನಡ ಕನ್ನಡ ಸಾಂಗ್ ಸೂಪರ್ ಸೂಪರ್ ಸೂಪರ್ 🤗🤗🤗🤗
🙏🙏🙏🙏 ಸಾಹಸ ಸಿಂಹ ವಿಷ್ಣುವರ್ಧನ್ 🙏🙏🙏🙏 ,,, 😢😢😢😢😢 😔😔😔😔
Super hits song ❤❤❤❤❤
ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನಿ ಪುಣ್ಯ ನದಿ ಬಳಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧನ್ಯ ನದಿ ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯ ನದಿ
ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ವಯ್ಯಾರಿ ಓಓಓ ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದಾ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ವಂದನೆ ಓಓಓ........
ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ
ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ ತರುತಲಿ ಎಲ್ಲೆಲ್ಲೂ ಆನಂದ ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು ಚೆಲ್ಲುವೆ ನಗೆ ಎಂಬ ಶ್ರೀಗಂಧ ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ ಬಯಲಲಿ ಕಾಡಲಿ ಕಲಕಲ ಹರಿಯುತ ನಾಟ್ಯವ ಮಾಡುವೆ ಮಂದಗಾಮಿನಿ ಶಾಂತಿವಾಹಿನಿ ಚಿರ ನೂತನ ಚೇತನ ದಾತೆಯು ನೀನೆ ದಕ್ಷಿಣ ಮಂದಾಕಿನಿ
ಕನ್ನಡನಾಡಿನ ಜೀವನದಿ ಕಾವೇರಿ ಓಓಓ ಜೀವನದಿ ಈ ಕಾವೇರಿ
ಹುಟ್ಟುವ ಕಡೆಯೊಂದು ಫಲ ಕೊಡೊ ಕಡೆಯೊಂದು ಸಾಗರದಲಿ ನದಿಗೆಂದು ಸಂಗಮವು ತವರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆಯೆಂದು ಜೀವನವು ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೆ ಸಂತೋಷವು ಮನೆಯ ದೀಪವು ಬಾಳ ಸಂಗೀತವು ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವು
ಕನ್ನಡನಾಡಿನ ಜೀವನದಿ ಕಾವೇರಿ ಆಆಆ ದೇವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓಓಓ ದೇವನದಿ ಈ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದಾ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ವಂದನೆ ಓಓಓ.......
Super sir
BB ಬ್ಯಾಡರಹಳ್ಳಿ ರೇವೇಗೌಡ ಕವಿ
Very good. Song 👌👍🙏🌹
My favourite songs very super
Love u forever Vishnu Sir🙏💞
❤🎉
ಸೂಪರ್
Beautiful Song ❤️
B. S. Padmai. Belagavi. Dist. Super.
Naanu kooda song bandaginda tingligomme aadru keltini
Chalannasa 0:48
Anyone 2024
Nanadana. Jivanadi❤️❤️❤️❤️
Super
Endigu nanna istada hadu...❤
I like this song sung by spb
All time fav❤️
Kaveri ❤
aaa
aaa aaa aaaaa aaaa
aaaaaa aa aa aa aa
aa aa aa aa aa aaha
kannada Nadina jeevanadi e kaveri
oh oh oh jeevanadi ee kaveri..
annava needuva deva nadi ee vayyari
oh oh oh deva nadi ee vayyari..
ee thaayiyu nakkare..
santhoshada sakkare..
mamatheyaa maathege
baghyada daathege
maaduve bakthiya
vandaney ohhh....
kannada Nadina jeevanadi e kaveri
oh oh oh jeevanadi ee kaveri..
kodagali nee hutti,
hariyuve nadi inda
tharuthali ellelu ananda..
asirina bele thandu,
kudiyuva jala thandu
chellide nage emba srigandha..
dumukutha vegada jalapathadali
vidhyuth needuve..
bayalali kaadali kala kala hariyutha
natyava maduve..
mandagaamini shanthivaahini
chira noothana chethana datheyu neene
dakshina mandakini..
kannada Nadina jeevanadi e kaveri
oh oh oh jeevanadi eee kaveri..
--Uploaded by Veeresh_B--
huttuva kade ondu,
phala kodo kade ondu
sagaradalli nadigendu sangamavu..
thavrina mane yondu,
gandana mane yondu
hennige ide endu jeevanavu..
thandeyu thayiyu annanu thangiyu
ella dooravu..
hosa mane hosa jana hosa hosa bandhavu
alle santhoshavu..
maneya deepavu,
baala sangeethavu..
mana mechchida madadiyu sikkida mele
swarga samsaravu..
kannada Nadina jeevanadi e kaveri
ah ah ah jeevanadi ee kaveri..
annava needuva devanadi ee vayyaari
oh oh oj devanadi ee vayyaari..
ee thayiyu nakkare..
santhosada sakkare..
mamatheyaa maathege
bhagyada daathege
maaduve bakthiya
vandaney ohh....
ಓನ್ನ 24 - 25ಕ್ಕೆ ಸಿವಿಧನ BR ನಮಸ್ತೆ
ನಾಯ್ಯ ವಿಷ್ಣುಸುಮಕರ ಮೈಸೂರುನೆಲ್ಲೆ ಬೀರೇಗೌಡ್ರು ಮಿಗ ರೇವೇಗೌಡ ನ್ಯಾಕ್ಕಿ ಸಾಧನೆ ನಿಂತ್ತು ಚರಿತ್ರೆ BR
ತ
BR ಅದಿರು BB ಅದುರು ಒಬ್ಬನೇ ಅದೇ ರೇವೇಗೌಡ (ರಾಜ ಅಲ್ಲಾ ಅದು ಸುಳ್ಳಾ ಹೇಳಿಕ್ಕೆ ಅಕಿ ಕೋಡಿರಿ ಅದಕ್ಕೆ ನನ್ನೆ ಮಾಡನ್
Super.sang
Yanappa
I love my kannada
Super song ⚘⚘🙏🙏🙏⚘⚘⚘
Kavari maat 🙏🙏
Super song😚😚😚😚😚
Super song 👌👌👌👌👌
👉2024👍❤️
Pls upload kiladigalu movie songs
2024❤
2024🔥🔥🔥🔥
2024 aney body there
❤❤
2024 seen
0:35 0:38 0:38 0:38
🙏
2025 !!!
𝐀𝐥𝐥
Any body in 2024
Hi.good.niayat
Super singer video
I ❤ u vishnu sir and spb sir
Great song
2024
super song
❤
Supper. Song
Super hit.music
Super song ❤️
❤