ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Its of no use until its user friendly. Just to change of make correction in name it takes more than 35 days. Withdrawal of fund is hectic, we cannot process several services without sparing time, money (Bribe). It should be user friendly first.
Our salary deduction:- employer's ,safe, central govt name of this Benifit. We know already, But this renomination system we looking since 2014. But our living expenses much more than these schemes 😢😢😢😢😢😢
Earlier in eps transfer was so easy, just form 13 (only Eps) now very hard nut for transfer.non Uan numbers of eps claims pending for years ,ped up with this as several time enquiries that they are not put up file, or approve. Meagre 1.5k benefits not getting by employees.
Nanu tilkondirdu, Istu dina Min 15000 salary iddovrige PF apply agtittu but enmele 21000 min salary erbeku so that 21k salary kadime erovirge PF bekilla and eligible erolla
Epf and eps is for all the employees who earns more eg 1lac or more per month and also I am HR we are providing pf and eps for everyone and same is happening in othere companies
Idella irali... Tax money mis use aagoodu hege control madtare and private sector employee job loss aadare how finanancially support from deducted tax money addakke policy mado riti video maadi..
Sir ivaga above 10 years work madi onde uan number contribute madtha iddu innu navu retrairement agde maduve enadru navu death adre nominee ge full amount barutta illa avrige pension strat agutta
The E.P.F. organization is the largest manufacturer of Dog Biscuit in India since they regularly throw this Biscuit crumbs to the Poor Pensioners who for years are struggling to make both ends meet due to the most cruelist Heartless pension scheme which was started in the year 1995 by the late cunning Labour minister Venkatasamy wherein all the Labour unions of Bengal joined and sold their souls.
Namage benefit alla Govt ge benefit anta heli. EPF should be an optional not mandatory. Avru govt ge duddu beku anta heeg maadtirodu janrigantalla yakandre obba employee 60 years epf duddanna withdraw maadalla (bahalashtu jana).
Exactly... It's just butter on nose.. N butter is - equal employer share n bla bla. Any other conservative savings is better than EPF in terms of liquidity as well as security, except that never melting butter on employees' nose..
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Laddu muttya video ❤❤❤
Hello,janlesam is Good Roll-call Collection jobs 😅😅
ಏನೆ ಹೊಸ ಯೋಜನೆ ತಂದ್ರು ನಮ್ PF account ಇಂದ amount ಬಿಡ್ಸೋಡಿ ತುಂಬಾ ಕಷ್ಟ
ಬಹಳ ಉಪಯುಕ್ತ ಮಾಹಿತಿ 🙏
ಕೇಂದ್ರ ಸರ್ಕಾರದ ಈ ಯೋಜನೆ ಉತ್ತಮ ಅನ್ನಿಸುತ್ತಿದೆ 🙏🏿
Wait until Nirmala Sitharaman might introduce 5-10% tax on PF income like they're going tax 5% on LIC maturity amount.😂😂
@@razk2557ಸರಿ ಸಾಬ್ರೆ😁
ಕಾರ್ಮಿಕರಿಗೆ ಕೇಂದ್ರ ಸರ್ಕಾರ ತುಂಬಾ ಅನ್ಯಾಯ ಮಾಡುತ್ತಾ ಇದೆ,rs 7500/pension ತಗೊಳಕ್ಕೆ ಎಷ್ಟು ಹೋರಾಟ ಮಾಡುತ್ತಾ ಇದ್ದಾರೆ, ದಯವಿಟ್ಟು ಅದನ್ನು ತೋರಿಸಿ
ಪ್ರೈವೇಟ್ ಟೀಚರ್ ಗತಿ ಅಷ್ಟೇ 6000 ರಿಂದ 8000 ಇನ್ನ EPF, EPS ಎಲ್ಲಿ 😢
ತುಂಬಾ ಚೆನ್ನಾಗಿದೆ ಒಳ್ಳೆಯ ಯೋಜನೆ
Sir ESI bagge mahiti Kodi 😢
ದಿನಗೂಲಿ ಅಂತಾ ಕೆಲಸ ಮಾಡಿಸಿಕೊಂಡು pf ಕಟ್ಟ ಮಾಡಿಕೊಳ್ಳಲ್ಲಾ 50 ಕ್ಕಿಂತ ಜಾಸ್ತಿ ಜನಾ ಇದಾರೆ ಏನ ಮಾಡಬಹುದ ಸರ್..
like ಬೇಡಾ ನನಗೆ ಉತ್ತರಾ ಕೊಡಿ ಸರ್...
NPS ಮಾಡಿಸಿಕೊಳ್ಳಿ ಎಲ್ಲ ಪೋಸ್ಟ್ ಆಫೀಸ್ ನಲ್ಲಿ ಮಾಡಿಸಬಹುದು ಇದರ ಬಗ್ಗೆ ನಮ್ಮ ಅಮರ್ ಪ್ರಸಾದ್ ಒಂದು ಒಳ್ಳೆಯ ವಿಡಿಯೋ ಅಫ್ಲೋಡ್ ಮಾಡಿದ್ದಾರೆ ನೋಡಿ
you can ask hr dept .
raise complain against them.
please share company location
Aste buddy siguthe ala
The most awaited video, thank you for the information ❤
Sir 15000/- ರೂ ಮೇಲ್ಪಟ್ಟು ಸ್ಯಾಲರಿ ಇದ್ದವರಿಗೂ ಕೂಡಾ EPS ಮಾಡಬಹುದು. ಆದರೆ ನಿಮ್ಮ ಸ್ಯಾಲರಿ ಎಷ್ಟೇ ಇದ್ದರೂ 15000/- ರೂ ಗೆ ಮಾತ್ರ EPS CONTRIBUUTION ಹೋಗುತ್ತದೆ.
NPS. ಮತ್ತು epf ಎರಡನ್ನೂ ಪಡಿಯಬಹುದ ಸೀರ್...
PPF, ಬಗ್ಗೆ ವಿಡಿಯೋ ಮಾಡಿ ಸರ್
ಸಂಬಳದ ವ್ಯಕ್ತಿ ಸ್ವಲ್ಪ ಸಂಭಾಷಣೆಯನ್ನು ಪಡೆಯಬೇಕು ... ಆದಾಯ ತೆರಿಗೆ pt esi ಅಂತ ಎಸ್ಟು ಕಡಿತ ... ವಿಶೇಷವಾಗಿ ಇದು ಕೆಲಸದ ಸಮಯವನ್ನು ನಿಗದಿಪಡಿಸಬೇಕು
Mudra yojane bagge video maadi, yaarigu astu gothilla hege apply maadudu anta😮
ಹೊಳ್ಳೆ ಸಂದೇಶ 👌👍
30000 salary gu pension ge ಹಣ ಕಟ್ ಆಗ್ತಿದೆ ಸೀರ್...
Basic
Basic 16000idru hogthidde
I applied pension of PF at Bangalore in lost one month back but I couldn't get pension And no information from PF office at Yelahanka division
ಉತ್ತಮ ಸಂದೇಶ 🎉
Esi ಬಗ್ಗೆ ಸಂಪೂರ್ಣ ಮಾಹಿತಿ ನೀಡಿ
ನಮ್ಮ ಹಣ 😢😢 ದಲ್ಲಿ ಮೋಸ
ESI ಲಿಮಿಟ್ ಜಾಸ್ತಿ ಮಾಡಿ..
ಮೋದಿ ಯ ಮತ್ತೊಂದು ಹೆಜ್ಜೆ 🤣🤣🤣🤣🤣
Pension thagobeku andre naanu nan jeeva na 60 varsha vargu gatti agi etko beka😮
Howdhu pension waste
Esi insurance limit 21000 kammi aytu, 30k madbeku
Its of no use until its user friendly. Just to change of make correction in name it takes more than 35 days. Withdrawal of fund is hectic, we cannot process several services without sparing time, money (Bribe). It should be user friendly first.
Sir ESI bagge mahithikodi
Mudra yojane bagge heli naale
NATS ಬಗ್ಗೆ ವಿಡಿಯೋ ಮಾಡಿ
Sir ಇದ್ರಲ್ಲಿ ಒಂದು ಫಾಲೋ ಆಗ್ತಾ ಇಲ್ಲ ಸಾರ್ 37 k gu pention cut agutha ede
Super ❤️ News 📰 ge Super likes madi Friend's 🎉
Good initiate by Modi Govt👌👍
Good, thank you so much 🙏
ಜೈ ಮೋದಿಜಿ ಜೈ ಹಿಂದೂಸ್ತಾನ್
😂
India GDP kammi aagthaide matthe inflation jasthi aagthaide Jai Modi anthe thu nina😅😂
0:00 😊@@DeepakRaj-zc3zn
😅
Sir nam epf apply agtilla enmadbeku sir ksrtc
Sir please take the interview of CA Pratiksha pai Mam for financial plan knowledge. 🙏🙏🙏
Pf amount kotilla sir en madbeku
Our salary deduction:- employer's ,safe, central govt name of this Benifit.
We know already,
But this renomination system we looking since 2014. But our living expenses much more than these schemes 😢😢😢😢😢😢
ಸರ್ ಯಾವಾಗ ಜಾರಿ ಆಗುತ್ತೆ ಮತ್ತು ಯಾವ ತಿಂಗಳಿಂದ ಜಾರಿ ಆಗುತ್ತೆ ದಯವಿಟ್ಟು ತಿಳಿಸಬಹುದೇ
ಅ ಮೋಧಿ ಮಾಡುವುದೆಲ್ಲಾ ದೊಡ್ಡವರಿಗೆ ಲಾಭ ಸಣ್ಣವರಿಗೆ. ಚಂಬು
Subsidy on gas …farmers quarter amt…health card…more on rice on 3 rs to poor ppl…
Pf yaru rich people katthara...
GAS, Farmers 6000, free ration , health insurance, free homes all are for Rich people??
ನಿಮ್ಮ ರಾಹುಲ್ ಗಾಂಡು ಫ್ಯಾಮಿಲಿ ಏನು ಮಾಡಿದೆ ಹೇಳು ಸ್ವಲ್ಪ,
S
ನಮಸ್ಕಾರ ನಾನ ಒಬ್ಬ ಮಾನವ ಸಂಪನ್ಮೂಲ ಕೆಲಸಗಾರ ಇ ಪಿಫ್ ಸಾಹಾಯ ಆಗಕ್ಕಿಂತ ತೊಂದರೆ ಆಗತ್ಇದೆ. Please share to government if possible
Good news sir
EPF seems to be a scam, you cannot withdraw the amount.
People above 15000 also must to Join EPF ..
You need to join epf but not into eps
Jai shree ram,, jai hindustan,, jai modi ji,, jai soldier,,
EPF interest yavaga credit agutthe evarsha mugita bantu ?
That they will announce. But on time yavaglu agilla as usual
Baro salary ne salolla innu edu bere. EPF has so many restrictions to withdraw. That's why people have very less interest to invest in EPF.
ಅಂಗೆ ESI ಬಗ್ಗೆ ನು ತಿಳಿಸಿ ಕೊಡಿ
Minimum pension 9000 Rs what is happened,,when will be implemented sir
Sir private kelasadalli yaru retiredment tanaka yar madthare
ಮೋದಿಜಿ ಇದ್ದರೆ ಎಲ್ಲವು ಸಾಧ್ಯ 🚩🚩🚩
ESI ಬಗ್ಗೆ ಹೇಳಿ sir
ESI LIMIT INCREASE MADATE ALMOST 10 YEAR AYTU ..ADU MADIDRE TUMBA USE AGTADE
Waiting for this
Earlier in eps transfer was so easy, just form 13 (only Eps) now very hard nut for transfer.non Uan numbers of eps claims pending for years ,ped up with this as several time enquiries that they are not put up file, or approve. Meagre 1.5k benefits not getting by employees.
EPF wage ceiling increase related discussion is going on..Still the government has not increased and not passed the notification.
Existing pensioners enu labha ?
Hi Amar sir - can you make another vedio on EPF & EPS? Is private employees can withdraw/transfer EPS while changing their companies ?
PF amount Not Claim amount . 2 yeyar agedya Government Employee
Sir esi video madi
Sir nam amma du pension add agide but namge amount beku but avr innu 60 year agilla navu eega bega thogobeku andre en madbeku full amount nas
Eps navu ondhe sari lumbsum agii tagloke agalva
what about EPS 95 SCHEME
It's. Basic +DA,, limit change over ,, sir,, it will help employees,,
And information given is limited you have not explained it properly,, kindly study roles please
Sir what happened EPS 95 pension scheme please details
Evaga pens high mdod ENayethu heli
Many orgn r doing fraud in pf
Sir pension amount na retirement gintha munchene withdrawal madakagalva , thilisikodi plz
Sir evaga 2 side kuda employe kade endane deduct aguta ede edara bagge thilisikodi
Nanu tilkondirdu, Istu dina Min 15000 salary iddovrige PF apply agtittu but enmele 21000 min salary erbeku so that 21k salary kadime erovirge PF bekilla and eligible erolla
It's not a major changes
Jai modiji.....❤❤
Epf alli withdraw madovaga 2 banks different antha error barutte. It's same bank in both case. What to do?
Private school teacher
Retrieved admele 1000 pension bartha ede llife hege aguthe minimum amount fix adre help aguthe.
Epf and eps is for all the employees who earns more eg 1lac or more per month and also I am HR we are providing pf and eps for everyone and same is happening in othere companies
Laddu muthya video please ❤❤
Yella scam pention amount sogo ashtral nave tirkondre😅
Pf marali padiyodu tumba kasta ide this is really waste
Idella irali... Tax money mis use aagoodu hege control madtare and private sector employee job loss aadare how finanancially support from deducted tax money addakke policy mado riti video maadi..
But last year interest inna hakilla😂
ಯಾವನಿಂದ ಆಗ್ಬಾಹದು ಪೆನ್ಷನ್
@masthMagaa
Correction: EPS is 3.67 you mentioned it other way
ಇದನ್ನೂ ತಿನ್ನತಿದ್ರೆ ಸಾಕು 😢.. ಅದಾಗಲೇ ಕಣ್ಣು ಬಿದ್ದಿದೆ 😢
😅😅 buddivantha ninu Rahul Gandhi tharah , nimmanthavaru irodikke Rahul n Kharge anthavar bele beyutha ide.🤦🏻♀️🤦🏻♀️😜😜
Idu central govt hore kanale Siddhu DKsheee chamacha.😅😅
Sir ivaga above 10 years work madi onde uan number contribute madtha iddu innu navu retrairement agde maduve enadru navu death adre nominee ge full amount barutta illa avrige pension strat agutta
ha barutte
Jai modi ji
The E.P.F. organization is the largest manufacturer of Dog Biscuit in India since they regularly throw this Biscuit crumbs to the Poor Pensioners who for years are struggling to make both ends meet due to the most cruelist Heartless pension scheme which was started in the year 1995 by the late cunning Labour minister Venkatasamy wherein all the Labour unions of Bengal joined and sold their souls.
Namma duddu minimum interest siguthilla
Esi coverage increase agbeku
Esi ಬಗ್ಗೆ ತಿಳಿಸಿ
Attal pension yojane
Esi kodi swamy 25000rs cross adre heg thagithira, 25000rs salry ella cut agi 22,500rs baratte adralli 100 problems irutte medle class ge
Pls modhi jee idara bagge yochisa beku
5-10 yeare madidre kelasa bitre pension duddu gota
EPS amount will not earn interest isn’t it bad ?
Sir namdu company EPF Cut aagala sir hengu madadri 🙁
Minimum employees idre mathra EPF eligible agodu nim company so u shud check eit ur manager or hr
@yathish4330 Contact bese namdu 1000 people in work our company
@@rameshnalage498 namaste company Nalli contract avrige no pf , becoz avru temporary alva anytime thegibahudu antha consultancy avru pf kodolla
Sir 20 kinta (1000) kku jasti iruva kelovondu compony nanage guttide dayabitti allige hogi avaranu vicharisuttira
Andare pf illa alli
ಜೈ ಮೋದಿ
TDS ಬಗ್ಗೆನೂ ಹೇಳಿ
Namage benefit alla Govt ge benefit anta heli. EPF should be an optional not mandatory. Avru govt ge duddu beku anta heeg maadtirodu janrigantalla yakandre obba employee 60 years epf duddanna withdraw maadalla (bahalashtu jana).
Exactly... It's just butter on nose.. N butter is - equal employer share n bla bla. Any other conservative savings is better than EPF in terms of liquidity as well as security, except that never melting butter on employees' nose..
Shuru aythu nan pf mele kannu banthu e modi ge
❤❤