ಅಷ್ಟೇ ಅಲ್ಲ ಅಲ್ಲಿಗೆ ಹೋಗುವಾಗ ಒಂದೆರಡು ಬ್ಯಾಗ್ ತಗೊಂಡು ಹೋಗಿ ಅಲ್ಲಿರುವ ಕಸವನ್ನು ಎಷ್ಟು ಸಾಧ್ಯವೋ ಅಷ್ಟನ್ನು ತಂದು ಕಸದ ಬುಟ್ಟಿಗೆ ಹಾಕಿ , ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿರಲಾರದು
Nice video. Even Belgaum to Goa road looks same,on the way we can see, Ambholi ghat water falls which is very famous n too much crowd this season, I mean rainy days. Please do one video on Belgaum to Goa road.. It's like heaven on earth.Hit likes anybody visit place.... Feel proud on Belgaum 😍 😍
ಹಲವಾರು ಬಾರಿ ಈ ಭೂಸ್ವರ್ಗದ ಮಡಿಲಲ್ಲಿ ಪ್ರಯಾಣಿಸಿ ,ಬಸ್ಸು,ಕಾಲ್ನಡಿಗೆಯಂತಹ ಮನಸ್ಸನು ಪ್ರಫುಲ್ಲಗೊಳಿಸುವ ಪ್ರಯಾಣ ನನ್ನ ಮನದಲ್ಲಿ ಮರೆಯದ ಸಿಹಿ ನೆನಪು.ಹಾಗೆ ಅಲ್ಲೆ ಕೆಲವು ವರ್ಷಗಳವರೆಗಿನ ಜೀವನ ಮತ್ತು ಉದ್ಯೋಗ,ಆರೋಗ್ಯಕರ ಬದುಕು ಆ ಪ್ರಕೃತಿ ಮಾತೆಯ ಲಾಲಿ ಹಾಡಿನಂತಹ ಆಹ್ಲಾದಕರ ಬದುಕು ಪ್ರಪಂಚದ ಯಾವ ಮೂಲೆಯಲ್ಲೂ ಭವಿಷ್ಯ ದೊರೆಯದು.ಇತ್ತೀಚಿನ ಪರಶಿವನ ಕ್ಷೇತ್ರ ಶ್ರೀ ಧರ್ಮಸ್ಥಳಮಂಜುನಾಥ ಸ್ವಾಮಿಯ ದರ್ಶನಕ್ಕೆ ಸ್ನೇಹಿತರೊಂದಿಗೆ ಬೈಕ್ ಗಳ ಸವಾರಿಯಂತೂ ನನ್ನ ಜೀವನದ ಅವೀಸ್ಮರಣಿಯ ನೆನಪು.ಇಂತಹ ಪ್ರಕೃತಿ ಸ್ವರ್ಗದ ಬಗ್ಗೆ ಮಾಡಿದ ನಿಮ್ಮ ವೀಡಿಯೋ ನೋಡಿ ಮನಸ್ಸು ಮತ್ತೆ ಹೋಗಬೇಕೆನ್ನುವ ಆಸೆ ಹುಟ್ಟಿಸಿತು.ಧನ್ಯವಾದಗಳು .
ಇನ್ನ ಕೆಲವೆ ವರ್ಷಗಳಲ್ಲಿ ಇಂತ ಆನಂದಮಯ ಸ್ಥಳಗಳು ಈ ಕೆಟ್ಟ ರಾಜಕಾರಣಿಗಳಿಂದ ಬರಿದಾಗುವ ಎಲ್ಲ ಲಕ್ಷಣಗಳು ನಮ್ಮ ಕಣ್ಣ ಮುಂದೆ ಇದಾವೆ!.
ಆ ಸುoದಾರವಾದ ವಾತಾವರಣವನ್ನು
ನೋಡಿ ನನಗೆ ಖುಷಿಯಾಗಿತ್ತು ( ವಿಡಿಯೋದಲ್ಲಿ ) ಇoತ ವಿಡಿಯೋ
ತೋರಿಸಿದ್ದೀರಿ ನಿಮಗೆ ತುಂಬಾ
ಧನ್ಯವಾದಗಳು
ಅದ್ಭುತವಾದ ಸಂಭಾಷಣೆ ಮೇಡಂ..💛❤️
ಮತ್ತೆ ಚಾರ್ಮಾಡಿಯ ಬಗ್ಗೆ ಮಾಹಿತಿ..👍🙏
ಚಾರ್ಮಾಡಿ ಘಾಟಿನ ಬಗ್ಗೆ ಎಷ್ಟೊಂದು ಸುಂದರವಾಗಿ ವಿವರಿಸಿದ್ದೀರಿ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು
Again thanks sir making video from my request........
🙏🙏🙏🙏👌👌👌
ಇ ರಸ್ತೆಯಲ್ಲಿ ನನಗೆ ಬೈಕ್ ಓಡಿಸಿಕೊಂಡು ಹೋಗೋದು ಬಲು ಇಷ್ಟವಾದ ತಾನ
ನಮೋ ಅಣ್ಣಪ್ಪ ಸ್ವಾಮಿ
Ma'am ಈಗ ತಾನೇ ರಾಘವೇಂದ್ರ ಸಾರ್ introduction ವಿಡಿಯೋ ನೋಡಿದೆ.. Sir voice ತರ ತಮ್ಮ voice ಕೂಡ ತುಂಬ ಚೆನ್ನಾಗಿದೆ.
i love raghavendra sr vice ..
My Native....
Annappa Swami..
Nethravathi River Kirita..
June li bike riding maadkondu bandvi..
Jai tulunaadu...
Charmadi Ghat 😍😍😍😍😍
ನನ್ನ ಊರಿನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು. ಬದುಕಿನಲ್ಲಿ ಒಂದು ಸಲ ಚಾರ್ಮಾಡಿ ಘಾಟಿ ಯಾ ಸೊಬಗು ನೋಡಿ ಆನಂದಿಸಿ 😍😍😍😍😍😍😍
ಜೈ ತುಳುನಾಡ್ ಜೈ ಕರ್ನಾಟಕ 😘😘😍😍😍
Jai Karnataka 👉🏻🔥🔥🔥
ನಾನು ತುಂಬಾ ಸರಿ ಬೇಟಿ ನೀಡಿದ್ದೀನಿ
Jai tulunaadu 😍
Hi
ನಿಮ್ಮ ಊರು ಸೂಪರ್ ನಾವು 4 ಸಲಾ ಹೋಗಿದೆವು
ದಯವಿಟ್ಟು ಪ್ರವಾಸಕ್ಕೆ & ಟ್ರೆಕ್ಕಿಂಗ್ ಹೋದಾಗ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ ಪ್ಲಾಸ್ಟಿಕ್ ಬ್ಯಾಗ್ ಒಗೆಯಬೇಡಿ... ದಯವಿಟ್ಟು🙏🙏🙏
Nija bro
ಒಳ್ಳೆಯ ಸಂದೇಶ ಸರ್ ಧನ್ಯವಾದಗಳು ..
ಅಷ್ಟೇ ಅಲ್ಲ ಅಲ್ಲಿಗೆ ಹೋಗುವಾಗ ಒಂದೆರಡು ಬ್ಯಾಗ್ ತಗೊಂಡು ಹೋಗಿ ಅಲ್ಲಿರುವ ಕಸವನ್ನು ಎಷ್ಟು ಸಾಧ್ಯವೋ ಅಷ್ಟನ್ನು ತಂದು ಕಸದ ಬುಟ್ಟಿಗೆ ಹಾಕಿ , ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿರಲಾರದು
Ok Anna
ಇದು ನಿಜಕ್ಕೂ ಅದ್ಭುತವಾದ ರಮಣೀಯ ಪ್ರಕೃತಿಯ ಕೊಡುಗೆ
Great place of our Karnataka really I love that place ever and ever thank u for making a video
ಇಂತಹ ಅಚ್ಚ ಹಸಿರ ಪ್ರಕೃತಿ ಹೊಂದಿರುವ ಮಣ್ಣಿನಲಿ ಹುಟ್ಟಿರುವ ನಾವುಗಳೇ ಅದೃಷ್ಟವಂತರು. ಪ್ರಕೃತಿಯನ್ನು ಉಳಿಸಿ ಬೆಳೆಸೋಣ..
Nice charmadi ghat video and specially audio vioce . Really fantastic 👌👌🙏
Nammuru super chickmagalor coffee naadige swagatha
One of the most beautiful attractive places in India 😘❤️♥️😁❤️❤️❤️
ನಾನು ತುಂಬಾ ಸಲ ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೀನಿ ಅತ್ಯಂತ ಸುಂದರ ಪ್ರವಾಸಿ ತಾಣ.
ರಾಘವೇಂದ್ರ ಸರ್ ನಿಮ್ಮ ಧ್ವನಿ ಮುಂದೆ media master ನಲ್ಲಿ ಯಾವ ಧ್ವನಿ ಸರಿ ಹೊಂದುವುದಿಲ್ಲ
😍👍😊👌Super sister adbuta vagide Namma kannada sobagu
Charmadi ghat superb sir haage swalpa uttarakannada district kumta haagu Sirsi naduvina devimane ghat mattu kumta siddapur naduvina dodmane ghat Vidio maadi plz Allina soundhrya namm kannadigarige torso prayatna maadi plz
ತುಂಬ ಧನ್ಯವಾದಗಳು ಸರ್ ನಿಮ್ಮಗೆ ನಮ್ಮ ಊರಿನ ಬಗ್ಗೆ ವಿಡಿಯೋ ಮಾಡಿದಕೆ 😍😍😍
ಈ ಸ್ವೆಗಕ್ಕೆ ನಾವು ಒಂದು ದಿನ ಭೇಟಿ ನೀಡುತ್ತೇವೆ... ಇಂತಹ ಸ್ಥಳ ನೋಡಲು ಪುಣ್ಯ ಮಾಡಬೇಕು.....ಇಂತಹ ವಿಡಿಯೋ ಗಳು ಮಾಡಿ ನಾವು ಕೂಡ ನೀವು ಹೇಳುವ ಸ್ಥಳಗಳಿಗೆ ಭೇಟಿ ನೀಡುತ್ತೇವೆ.....
Nam uru Andre angene Alva .Jai malenadu ...
So beautiful. Wish i get a chance to go there. Thanks 4 sharing.
ಶೃಂಗೇರಿಯ ಬಗ್ಗೆ ಒಂದು ವಿಡಿಯೋ ಮಾಡಿ
My regular driving route to Mangalore via charmadi ghat
ಕ್ಷಮಿಸಿ
ನಮ್ಮಗೆ Medi Masters ಧ್ವನಿಯಲ್ಲಿ ಬೇಕು
I love media master...nijavaglu nimma ee olleya kelasakke nanna Anantha vandanegalu..
ನಾನು ಕಾಲೇಜ್ನಲ್ ಇದ್ದಾಗ ಚಾರ್ಮಾಡಿಗೆ ಟ್ರಕಿಂಗ್ ಹೋಗಿ 2 ದಿನ ಇದ್ದು ...ಅಲ್ಲಿನ ಬೇರೆ ಬೇರೆ ಹೋಸ ಜಾಗಗಳಿಗೆ ಹೋಗಿ ಬಂದಿದ್ದೆವೆ......ತುಂಬಾ ಚೆನ್ನಾಗಿದೆ .....
Nice video. Even Belgaum to Goa road looks same,on the way we can see, Ambholi ghat water falls which is very famous n too much crowd this season, I mean rainy days. Please do one video on Belgaum to Goa road.. It's like heaven on earth.Hit likes anybody visit place.... Feel proud on Belgaum 😍 😍
I'm kotigeara
ಸೂಪರ್ ನಮ್ಮ ಊರು
AWESOME....explanation....caution and awareness...we can't create anything but atleast we can protect....👏👏👏👏
Thank you very much for this excellent video 🙋♀️
thumba olle vishya kotidire thanks for the information.
Ultimate explanation... I Appreciate your concern about Our charmadi ghat... keep doing this ... all the best
Sir nim face cam video nodide nivu,nim voice and nim team also super❤️❤️
My love charmed gat
Sorry sir nanu Nima bahalastu video ge like kottela .all video are super✌️
ಅಣ್ಣ ನಿಮ್ಮ ದ್ವನಿ ಬರಲಿ ಇವರ ದ್ವನಿ ಗಿಂತಾ ನಿಮ್ಮ ದ್ವನಿ ಸೂಪರ್ ಇವರ ದ್ವನಿ ಸೂಪರ್ ನಿಮ್ನ ಮಾಹಿತಿ ಚನ್ನಾಗಿದೆ
I'm studied that place it's awesome tharuve yekalavya school
O nange tumba istavada place nanna lifeli first time e Tara gudda kaadu adrale niru tumba wonderful place I like it
I went last week here, awesome place
I'm mudigera jai thullnad
ಸರ್ ದ್ವನಿ ನಿಮ್ಮದೇ ಆಗಲಿ , ಕೇಳೋಕೆ ಚನಾಗಿರುತ್ತೆ .
ನನ್ನ ಊರು ಸ್ವರ್ಗದ ಹೆಬ್ಬಗಿಲು......ಏಷ್ಯಯದ ಕಾಫಿಯ ಬಟ್ಟಲು.....Am ಮೂಡಿಗೆರೆ
Bahala chennagittu dhanyavaadagalu.
Namma chikkamagaluru keep it clean and tidy
I have been there with my bunch of friends ... It was an amazing place which I have ever seen .....Nice ..
I am great follower of your channel
Nanu charmadi gaat nodidini .adru baage thilsi kottidke tnqsm mam......
Wow beuty of nature. Namm karnataka
Super 1st to comment and like
ಅಣ್ಣ ನಿಮ್ಮ voice ನಲ್ಲೇ ಬರಲಿ please
Anna please nemm voice nalli baralli
Namma chikkamagaluru❤️
We like so much Western ghat from TN
Fine video nice information our beautiful nature thanks media master
Beauty of nature
Sir machael jackson about us video pzzz media master is one type of school thanks for all video sir
Beautiful place 😍
ಮೇಡಂ ಚನ್ನಾಗಿ ಮಾತಾಡ್ತಿರ
Sir namaskara please I request you explain the story of Mahabharata about Karna. And bhishma
super . right..
That is our MALNAD....
ಸರಳವಾದ ಸರಳ ಜೀವನದ ಸರಳತೆಯ ಧ್ವನಿ
Sir navu nim voice ge addict agi bittivi but avru voice chennagide adre namige nim voice beku❤️❤️❤️
Thank you so much for caring about charmadi ghat I'm proud of near by me❤️❤️✌️
Superb madum really nice presentation
ದೇವರೆ ಯಾವಾಗಲು ಪ್ರಕೃತಿ ಪ್ರಕೃತಿಯಾಗಿಯೇ ಇರಲಿ
Mam nevu sarala jeevana Chanal navru alva....nem voice super mam...
First like first comment
ಸೂಪರ್
Plz make video on gadag district's historical places plz plz... Plz sir...
Nanna oorina hemmeya jaaga thanks
Mam nimma voice super
Super sir
Media master super
Thulunadina bagge vedio madi
really amezing
namg allig hogi nodo avkasha illa
ille nodi tumba kushi aytu
tq e video upload madiddakke
I love my hometown
Once relax my mind
Nam chikkamagaluru district bage video madidhake danyavada inu tumba place idave dayavittu video madi plz
sir idara pakkadaliya iruva devaramane bagge video madi plzzzz
Great looking video. Presume you did a lot of your very own html coding.
Nice video.... I loved it🥰🥰🥰🥰
What a beauty!
(Entaha soundarya )
Sir nim voice nlli heli nim voice nal keludhre onthara thril erutty 😍
very.........nice...thank u 👌🌸
Very nice. Thank u.
Sir first view
Your voice is so cute
my favorite place super
Super video
Fantastic place in peace
ಹಲವಾರು ಬಾರಿ ಈ ಭೂಸ್ವರ್ಗದ ಮಡಿಲಲ್ಲಿ ಪ್ರಯಾಣಿಸಿ ,ಬಸ್ಸು,ಕಾಲ್ನಡಿಗೆಯಂತಹ ಮನಸ್ಸನು ಪ್ರಫುಲ್ಲಗೊಳಿಸುವ ಪ್ರಯಾಣ ನನ್ನ ಮನದಲ್ಲಿ ಮರೆಯದ ಸಿಹಿ ನೆನಪು.ಹಾಗೆ ಅಲ್ಲೆ ಕೆಲವು ವರ್ಷಗಳವರೆಗಿನ ಜೀವನ ಮತ್ತು ಉದ್ಯೋಗ,ಆರೋಗ್ಯಕರ ಬದುಕು ಆ ಪ್ರಕೃತಿ ಮಾತೆಯ ಲಾಲಿ ಹಾಡಿನಂತಹ ಆಹ್ಲಾದಕರ ಬದುಕು ಪ್ರಪಂಚದ ಯಾವ ಮೂಲೆಯಲ್ಲೂ ಭವಿಷ್ಯ ದೊರೆಯದು.ಇತ್ತೀಚಿನ ಪರಶಿವನ ಕ್ಷೇತ್ರ ಶ್ರೀ ಧರ್ಮಸ್ಥಳಮಂಜುನಾಥ ಸ್ವಾಮಿಯ ದರ್ಶನಕ್ಕೆ ಸ್ನೇಹಿತರೊಂದಿಗೆ ಬೈಕ್ ಗಳ ಸವಾರಿಯಂತೂ ನನ್ನ ಜೀವನದ ಅವೀಸ್ಮರಣಿಯ ನೆನಪು.ಇಂತಹ ಪ್ರಕೃತಿ ಸ್ವರ್ಗದ ಬಗ್ಗೆ ಮಾಡಿದ ನಿಮ್ಮ ವೀಡಿಯೋ ನೋಡಿ ಮನಸ್ಸು ಮತ್ತೆ ಹೋಗಬೇಕೆನ್ನುವ ಆಸೆ ಹುಟ್ಟಿಸಿತು.ಧನ್ಯವಾದಗಳು .
I am from Dubai once I will go there on rainy season
Madom sarala jeevana voice. Alva nimdu... Nimma... Programm nodideevi
Nam uru👌👌👌
Nam Uru Namma HEMME...😘😘😘
Amazing place
Wow super
Proud to be being Mudigerean
Edu nammuru.....😍😍😘😘
Nic video sir