Sir 🙏ನಿಮ್ಮ ಈ suggestion naanu ಶುರು ಮಾಡಿ ನನಗೆ ಒಳ್ಳೆ ಫಲಿತಾಂಶ ಕೊಟ್ಟಿದೆ ಧನ್ಯವಾದಗಳು ಡಾಕ್ಟರ್ ಇದನ್ನ ನನಗೆ ತಿಳಿದವರಿಗೆ ಲ್ಲಾ ತಿಳಿಸ್ತಿದ್ದೀನಿ sirThank you very much ಅವರಿಗೂ ಒಳ್ಳೆ resultಸಿಕ್ಕಿದೆ ಅಂತ ಖುಷಿಯಾಗಿದೆsir🙏
Actually best information doctor....i too a BAMS student right now...excellent explanation...but by consuming saindhava lavana and ardharaka before food helps for agnideepana...later equal distribution of Sara and kitta baaga makes the constant..so there is no synthesis of ama...this makes the body to be in equillibrium...but how to loose already gained fat ?? By consuming saindhava lavana and ardharaka helps to loose gained fat??
Namastte Sir neevu yavdu blind agi helalla pratiyobbrigu use ago information heltira neevu yavdu summne helalla namgu nimminda knowledge bartaide thank you so much 🙏🙏🙏
ಗಂಡಸರ ಚಡ್ಡಿ ಬಿಚ್ಚಿ " ಗೋಲಿ " ನೋಡಿ | Dr. Anjanappa Video Link - th-cam.com/video/7qieTgsSVG0/w-d-xo.html
ನಿಮ್ಮ ಸರಳ ನುಡಿ ಮತ್ತು ನಿಮ್ಮ ಆಯುರ್ವೇದದ ಬಗ್ಗೆ ಸಂಪಾದಿಸಿದ ಅನುಭವ ನಮೆಗೆ ದಾರಿದೀಪ ಆಗಿದೆ ಸರ್ ಕೋಟಿ ನಮಸ್ಕಾರಗಳು
ತುಂಬಾ ಮುಖ್ಯವಾದ ಮಾಹಿತಿಯನ್ನು ಕೊಟ್ಟಿರುತ್ತೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
ತುಂಬಾ ಉಪಯುಕ್ತವಾದ ವಿಡಿಯೋ ಸರ್ ತುಂಬಾ ಧನ್ಯವಾದಗಳು ನನಗೂ ಕೂಡ ಹೊಟ್ಟೆ ಬೊಜ್ಜು ಇದೆ ಈ ಪ್ರಯೋಗ ಮಾಡಿ ನೋಡುತ್ತೇನೆ
ಬಹಳ ಅನುಕೂಲ ಆಯ್ತು ಡಾಕ್ಟ್ರೇ ..ಈ ಪ್ರಯತ್ನ ಮಾಡೇ ಮಾಡ್ತೀನಿ ... ನಿಮ್ಮ ಎಲ್ಲಾ ಸಂಚಿಕೆ ಗಳಲ್ಲಿ ನಮಗೆ ಸುಲಭವಾಗಿ ಮಾಡಬಹುದಾದ ರೆಮಿಡಿ ಸಿಗ್ತಾ ಇವೆ .. ಧನ್ಯವಾದಗಳು 🙏
ಸರ್, ನಿಮ್ಮ ವಿಡಿಯೋದಲ್ಲಿನ ಮಾಹಿತಿ ತುಂಬಾ ಚನ್ನಾಗಿ ಮೂಡಿ ಬಂದಿದೆ.ಎಲ್ಲಾ vedio ಗಳ ಮಾಹಿತಿ ತುಂಬಾನೆ ಉಪಯುಕ್ತವಾದುದಾಗಿದೆ
ನಿಮ್ಮ ನಿರೂಪಣೆ ಬಹಳ ಸ್ಪಷ್ಟವಾಗಿರುತ್ತದೆ. ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತದೆ.
ಧನ್ಯವಾದಗಳು.
ನಿಮ್ಮಂತಹ ವೈದರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕು ಸರ್ ನಮ್ಮ ಸಮಾಜಕ್ಕೆ, ದೇವರು ನಿಮಗೆ ಒಳ್ಳೇದ್ ಮಾಡಲಿ🙏
Niu Tray madedira edu upayoga agutta
ತುಂಬಾ ತುಂಬಾ ಉಪಯುಕ್ತ ಮಾಹಿತಿಗಳು ಖಂಡಿತಾ ಇದನ್ನು ಎಲ್ಲರೂ ನೋಡಲೇಬೇಕಾದ ವಿಷಯ
Super sir you are a brilliant sir lam proud of you sir
ನಿಮ್ಮನ್ನು ನಾನು ತುಂಬಾ ಪ್ರೀತಿಸಿ ಗೌರವಿಸ್ತೀನಿ. ಯಾಕಂದ್ರೆ ಎಷ್ಟು ತಿಳಿದುಕೊಂಡಿದ್ದೀರಿ ಅದನ್ನೆಲ್ಲ ನಮ್ಮ ಉಪಯೋಗಕ್ಕೆ ಹೇಳ್ತಿದ್ದೀರಿ. ನಿಮಗೆ ದೇವರು olledu madli
ನಾನು ಮೊದಲ ಸಾರಿ ಕಂಡದ್ದು ತುಂಬಾ ಒಳ್ಳೆಯ ಸಂದೇಶ
ಧನ್ಯವಾದಗಳು sir
ಒಳ್ಳೆಯ ಮಾಹಿತಿ.. ಅರ್ಥ ಆಗುವ ರೀತಿಯಲ್ಲಿ ಹೇಳಿದ್ದಿರಿ.
ಸಾರ್ ನನಗೆ ಕಳೆದ 20 ವರ್ಷ ದಿಂದ gastric ಇತ್ತು sir but ನಿಮ್ಮ ಮನೆ ಮದ್ದು ಮಾಡಿದೆ ನನಗೆ relief ♥ kodthu ನನಗೇ ಬಹಳ ಸಂತೋಷ ಆಯ್ತು. ನಿಮಗೆ ಧನ್ಯವಾದಗಳು sir.
Thanks for your good message andhelp full to all
ಸರ್ ನೀವು ಮನೆ ಮಧು ವಿಚಾರವನ್ನು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರುವ ನಿಮಗೆ ತುಂಬಾ ಧನ್ಯವಾದಗಳು ಸರ್🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐
ತುಂಬಾ ಚೆನ್ನಾಗಿ ಹೇಳುತ್ತಿರಿ ಸರ್ ನನ್ನ ಕುತ್ತಿಗೆ ಸುತ್ತಾ ಕಪ್ಪಾಗಿದೆ ಮತ್ತು ಕಣ್ಣಿನ ಸುತ್ತ ಕಪ್ಪು ಆಗಿದೆ ಅದಕ್ಕೆ ಮೆಡಿಸಿನ್ ಹೇಳಿದರೆ ತುಂಬಾ ಉಪಯುಕ್ತ ಮಾಹಿತಿ ನೀಡಿ
Thumba chennage explain maadiddira THANK YOU VERY MUCH.
ನಿಮ್ಮ ವಿನಯಕ್ಕೆ ತಲೆಬಾಗಲೇ ಬೇಕು ಡಾಕ್ಟರ್.....You are great!
ಸರ್ ಈ ಸಂಚಿಕೆಯಲ್ಲಿ ಬಂದ ನಿಮ್ಮ ಮಾಹಿತಿ ತುಂಬಾ ಸತ್ಯದಿಂದ ಕೂಡಿದ್ದು ಇದನ್ನು ಸ್ವತಃ ನಾನೇ ಅನುಭವಿಸುತ್ತೇನೆ ನನಗೂ ತುಂಬಾ ಹೊಟ್ಟೆ( ಬೊಜ್ಜು) ಇದೆ ತುಂಬಾ ಉಪಯುಕ್ತವಾಗಿದೆ ಸರ್
ನಾನು ತಾವು ಈಗ ಹೇಳಿದಂತೆ ತೆಗೆದು ಕೂಳ್ಳುತ್ತಿದ್ದು ಸ್ವಲ್ಪ ಮಟ್ಟಿಗೆ
ಉತ್ತಮ ಎನ್ನಿಸುತ್ತದೆ, ಧನ್ಯವಾದಗಳು, ತಮಗೆ, ಅಲ್ಲದೆ ನಾನು ದಾವಣಗೆರೆ ಗೆ ಬಂದುತಮ್ಮನ್ನು ಭೇಟಿ ಮಾಡುತ್ತೇನೆ
why dislikes... whats wrong here please comment// His exp is simply superb
good suggestion we can fallow it ನಾವು ಮಾಡಬಹುದಾದ ಉತ್ತಮ ಸಲಹೆ.
ಸರ್ ಈ ಅತ್ಯತ್ತುಮ ಪ್ರಯೋಜನಕಾರಿ ವಿಷಯ ಎಲ್ಲರಿಗು ತಲುಪಿ ಎಲ್ಲರೂ ಆರೋಗ್ಯದಿಂದ ಬದುಕಿ ಬಾಳಲಿ... 🙏🙏🙏health is wealth...🤘❤👌
Nimma e mahithige dhanyavadagalu.
Good afternoon sir very nice salutations I will try
TQ so much sir really I will try today and ofter I tell u my result
ನಿಮ್ಮ channel ತುಂಬಾ 👌🏻 sir.. perfect information 🙏🏻
Sir 🙏ನಿಮ್ಮ ಈ suggestion naanu ಶುರು ಮಾಡಿ ನನಗೆ ಒಳ್ಳೆ ಫಲಿತಾಂಶ
ಕೊಟ್ಟಿದೆ ಧನ್ಯವಾದಗಳು ಡಾಕ್ಟರ್
ಇದನ್ನ ನನಗೆ ತಿಳಿದವರಿಗೆ ಲ್ಲಾ ತಿಳಿಸ್ತಿದ್ದೀನಿ sirThank you very much
ಅವರಿಗೂ ಒಳ್ಳೆ resultಸಿಕ್ಕಿದೆ ಅಂತ ಖುಷಿಯಾಗಿದೆsir🙏
Daily tinbeka
Daily 3 time thinnbeka
How many times consume per day
Suuuuper msg sir namasthe n Thnk u sir devaru nimage olleyadu madali Saibaba ravara ashirvadavirali 🙏🌺
ತುಂಬಾ ಧನ್ಯವಾದಗಳು ಡಾಕ್ಟರ್ ತಮ ಸಲಹೆಗೆ ಹೀಗೆ ಇನನೂ ಉತ್ತಮೋತ್ತಮ ಸಲಹೆಗಳು ತಮ್ಮಿಂದ ಪ್ರತಿದಿನೂ ಇಗಲಿ ಎಂದು ಇಚ್ಛಿಸುವೆ tq u o much once agin
thank you sir
I share this video my friends circle
it's very usefull video🙏🙏
🙏🙏🙏
ನಾನು ನಿಮ್ ಅಭಿಮಾನಿ ಸರ್ ನಿಮ್ video ಗಳು ಪ್ರತಿಯೊಬ್ಬ ರಿಗೂ ಉಪಯೋಗ ವಾಗುತ್ತದೆ
am new subscriber really very good solution thank u sir
Sir..super helidhira
Thank you Sir
Nimma salahege🙏🙏
🙏🙏🙏 Very good morning sir. Your medicines are very much appreciated sir. Thank you so much for your wonderful advice. 💐💐💐
Sir nimma Ella videos thumba help agtide.. Idu ondu reethiya samaja Seve.god bless you praveen sir. Thank you
Sir thank u so much for your valued points.....I will try and update u further .....I am worried about my belly
Super,tipsannu,kottiddira,sir,dhannavadagalu
👌👌👌👍🙏💐. Thanks for sharing . Try maadtini !!!
Thank so much sir, use fill information , est Dina thinnbeku
Actually best information doctor....i too a BAMS student right now...excellent explanation...but by consuming saindhava lavana and ardharaka before food helps for agnideepana...later equal distribution of Sara and kitta baaga makes the constant..so there is no synthesis of ama...this makes the body to be in equillibrium...but how to loose already gained fat ??
By consuming saindhava lavana and ardharaka helps to loose gained fat??
TQsm sir thumba upuyogada vishiya helidiri
Thank you sir ಇದನ್ನು ಹೇಳಿದ್ದಕ್ಕೆ
Everytime neat clear and descipline explaination💚❤️🙏
ಉಪಯುಕ್ತವಾದ ಮಾಹಿತಿ, thank you so much God bless you 🙏
Thank you Doctor for sharing the informations. It is very helpful. I watched almost all your videos.. 🙏
Thanks doctor danyAvadagalu nimma salahege try madthivi
Very Well Explained .Thank you very much sir🙏🙏🙏🙏🙏🙏
Thank you soo much your all episode is superb and gud information.. thank you
ನಮ್ಮ ದಾವಣಗೆರೆಯ ಆಯುರ್ವೇದ ರತ್ನ
Very useful information.
Thank you Dr.
ವಿವರಣೆ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏🙏
Dhanyavadagalu Swami
🙏🙏🙏🙏thumba dhanyavaadagalu sir,,,,
Super solution sir. Thank you so much.
ನಿಮ್ಮ ಅನುಭವ ಹಾಗೂ ಅಭ್ಯಾಸ ಬಹು ಮಹತ್ವದ್ದಾಗಿದೆ
Tunba artha aago haage tilisi kottidira sir tq so much
Thumba chennagi helutteera Dr re. Navu Davanagere yalli iddevu. 🙏
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್
I fallow yur suggestions from to day only. Thanku sir.
Valuble information sir. I am following you sir.
Tq sir it's really good results sir,
Sir thyroid problems edavaru e tip use madidre weight loss madkoboda plz reply me sir
ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್
manjula Bharath 9741879767
Very informative sr.tq....🙏but prathi uta ku munna tagobeka .ella daily omme matranaa.. reply me sr ,pls
ನೀವು ತುಂಬಾ ಮುಖ್ಯ ಪಿಡುಗು ಬೊಜ್ಜಿನ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್🙏🙏
Dhanyavaadagalu sir,bahu upayukthavaada mahithiyannu neediruvudakke.Once again Tq so much sir
Thank you
Thank you sir supar tips
thanks sir
From next videos, please show us the suggested matrial nd quantity
So that it will b helpful to new things
Useful information. Thanks sir
Sir tumba olle information yestu simpllaagi xplain maadiddira tnk you👍 so much
ಸರ್ ನಿವು ತುಂಬಾ ಚೆನ್ನಾಗಿದೆ ಮಾಹಿತಿ ನೀಡಿದರೀ ಥಾಂಕ್ಸ್
Great and fine presentation with all humility... Very useful to humanity at large 🙏🙏🙏
Yes sir u right, it's effective. Thank you so much
Most welcome
ತುಂಬಾ ಚೆನ್ನಾಗಿದೆ ನಿಮ್ಮ ಟಿಪ್ಸ್ . ಅದರೆ ರಕ್ತದ ಒತ್ತಡ ಇರುವುದರಿಂದ ಸೈಂಧವ ಲವಣ ಉಪಯೋಗಿಸುವುದು ಸೂಕ್ತ ವಲ್ಲ
ತುಂಬಾ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದೀರಿ ಸರ್ ಧನ್ಯವಾದಗಳು ತಮಗೆ. 🙏🙏🌷🌷
Great advice for food digestion doctor ..thank u...🌺🙏🌹
Thanks for the solutions sir Ginger with Rock salt before meals slowly chewing excellent job 👌💐
Help agutta sir
Yes
@@anands3381 ok
ಧನ್ಯವಾದಗಳು ಸರ್ ದಯವಿಟ್ಟು ನಮ್ಮ ಸಂಸ್ಕೃತಿ ಬಗ್ಗೆ upload ಮಾಡಿ
ತುಂಬಾ ಒಳ್ಳೆಯ ಮಾಹಿತಿ.ಸರ್
So nice of you!Thank you.
Very valuable information conveyed beautifully! Thanks from US 🙏🏼
Please share the video of heat and cold foods and how one should balance in the body
Its different tips sir tnq u👌
Thumba dhanyavadhagalu sir🙏
Very useful I will follow this tips
Wow super good msg sir
very nice and well enplaned Sir thanks for the informational video hope lots of people get this information & help themselves from obesity ty
Thank you so much... Do we need to take ginger and rock salt.at. All three times??
ತುಂಬಾ ಒಳ್ಳೆಯ ವಿಚಾರ ಹೇಳಿದಿರಿ ಸರ್ ತುಂಬಾ ಧನ್ಯವಾದಗಳು 🙏🙏
Tumba olleya mahiti.sir
Sir, your information is very important for us and thank you very much for your public interest.
Tq sir very useful information to all tqs once again
I
Hm. Hmm same
Sir make a video on migraine problem
Sir migraine problem bagge tilisi
Sir neevu helida garike hulllina rasadinda Pittha shsmana.e darinda nanage thumba upayoga ayithu.Dhanyavaadsgalu.
Nice Information, olle vichara
Thank you for beautiful tips
Sir ......dayamaadi nimma nr kodi sir swalpa matadbeku naanu nimma atidodda abhimaani
Plz sir......
Thank you so much sir... Very good information...The way you explained is very understandable.
Tq sir
Hello Sir, very useful information. How to dispose already collected fat?
Namastte Sir neevu yavdu blind agi helalla pratiyobbrigu use ago information heltira neevu yavdu summne helalla namgu nimminda knowledge bartaide thank you so much 🙏🙏🙏
ಒಳ್ಳೆಯ ಮಾಹಿತಿ