Swami Nirbhayananda Saraswati: ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಅದ್ಭುತ ಮಾತು! | Republic Kannada Summit 2024

แชร์
ฝัง
  • เผยแพร่เมื่อ 30 ก.ย. 2024
  • Republic Kannada 'Kanasina Karnataka' Summit 2024 | Swami Nirbhayananda Saraswati | President of the Ramakrishna-Vivekananda Ashrama in Gadag and Bijapur..,| Dr.Arathi VB | ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಅದ್ಭುತ ಮಾತು! | 'ರಾಮ ಭಾರತ' - ‘ಕನಸಿನ ಕರ್ನಾಟಕ’ದಲ್ಲಿ ರಾಮಭಾರತ | ರಾಜರ ಆಳ್ವಿಕೆಯಿಂದ ಪ್ರಜಾಪ್ರಭುತ್ವ ತನಕ | ‘ರಾಮರಾಜ್ಯ’ದಲ್ಲಿ ಸರ್ಕಾರದ ಹೊಣೆ? | ಇಲ್ಲಿ ಯಾರ ಮುಂದಾಳತ್ವ ಅಗತ್ಯ? |
    "Exploring 'Ram Bharat' in the Vision of 'Dream Karnataka' With Swami Nirbhayananda Saraswati | President of the Ramakrishna-Vivekananda Ashrama in Gadag and Vijayapura..,
    From the era of monarchs to modern-day democracy, the concept of 'Rama Rajya' raises key questions: Who bears the responsibility for establishing it, and what does it truly mean in today’s context? Join us as we unveil Republic Kannada’s 'Dream Karnataka,' a vision that draws inspiration from Lord Sri Ramachandra's prosperous land, Rama Rajya. We trace the journey from the reign of kings to today’s democratic era, and discuss the continuous pursuit of achieving Rama Rajya. What role does leadership play, and how does the idea of 'Ram Bharat' align with the aspirations for 'Dream Karnataka'?"
    #swaminirbhayanandasaraswati #arathivb #republickannada #kanasinakarnataka #ಕನಸಿನಕರ್ನಾಟಕ #ramabharat #dreamkarnataka #ramarajya #lordrama #indiandemocracy #arnabgoswami #republickannadaconclave #republickannadaconclave2024 #republickannadasummit #rkannadasummit #republickannadasummit2024 #republickannadasamavesha #republictv #republickannadalive #kannadaconclave2024 #republickannadaevent #bangaloresummit2024 #ರಿಪಬ್ಲಿಕ್ #ಕನ್ನಡ #ಸಮಾವೇಶ #ರಾಮಭಾರತ #ರಾಮರಾಜ್ಯ #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    WATCH #RepublicKannada LIVE: • REPUBLIC KANNADA NEWS ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @kannadarepublic
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    OUR POPULAR PLAYLISTS:
    MAHABHARATA | ಮಹಾಭಾರತ ► bit.ly/4cayFVe
    RANA KANA | ರಣ ಕಣ ► bit.ly/3wUF3Q4
    BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW REPUBLIC KANNADA NEWS ON:
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
    Republic Kannada Website ► kannada.republ...
    WHATSAPP CHANNEL ► bit.ly/46ffNAW
    FACEBOOK ► / republickannada
    INSTAGRAM ► / kannadarepublic
    TWITTER ► / kannadarepublic
    TELEGRAM ► t.me/RepublicK...
    KOO ► www.kooapp.com...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
    ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
    ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
    ▬▬▬▬ ▬▬▬▬ ▬▬▬▬ ▬▬▬▬ ▬▬▬▬

ความคิดเห็น • 136

  • @ManjunathChapal
    @ManjunathChapal 3 วันที่ผ่านมา +34

    ಇಂತಹ ಪ್ರೋಗ್ರಾಂ ನಮ್ಮ ಜನಕ್ಕೆ ಬಹಳ ಮುಖ್ಯ... ಬಹಳ ಅಂದ್ರೆ ತುಂಬಾ ತುಂಬಾ.... Love this program ❤❤❤❤

  • @ShivaleelaK-b4u
    @ShivaleelaK-b4u 3 วันที่ผ่านมา +13

    ಮಾಧ್ಯಮಗಳಲ್ಲಿ ಈರೀತಿ ಧರ್ಮದಬಗ್ಗೆ ಪ್ರಸಾರ ಆದರೆ ಅಪರಾಧಗಳಳು ಕಡಿಮೆ ಆಗುತ್ತದೆ ಸನಾತನಧರ್ಮದ ಬಗ್ಗೆ ಪ್ರಸಾರವಾಗಲಿ 🙏🙏🙏😍😍

    • @Uday-o7p
      @Uday-o7p 2 วันที่ผ่านมา +1

      ಮೇಲು ಕೀಲುಗಳೇ ಸರಿಯೆಂದು ಸಾರುವ ಸಣ್ಣತನದ ಧರ್ಮ ಅದುವೇ ಸನಾತನ ಧರ್ಮ 😄

  • @revanasiddaiahc5907
    @revanasiddaiahc5907 3 วันที่ผ่านมา +36

    ನಿಜವಾಗಿಯೂ ಅರ್ಥಪೂರ್ಣ ಕಾರ್ಯಕ್ರಮ ಇದು ಈಗ ನಿಜವಾಗಿಯೂ ಬೇಕಿತ್ತು

    • @Uday-o7p
      @Uday-o7p 2 วันที่ผ่านมา +1

      ಇದು ಅರ್ಥ ಪೂರ್ಣ ಕಾರ್ಯಕ್ರಮ ಅಲ್ಲ ಕಣೋ ದಡ್ಡ , ಈಗಾಗಲೇ ವಿಫಲವಾಗಿರುವ ಹಳೆಯ ಕಂದಾಚಾರಗಳನ್ನ ನಮಗರಿವಿಲ್ಲದೆ ಅದೇ ಸರಿಯೆಂದು ಈಗಿನ ಪೀಳಿಗೆಯ ಮನಸ್ಸಿಗೆ ತುಂಬುವ ಹುನ್ನಾರ 😆

  • @sharanabasavambiger3444
    @sharanabasavambiger3444 3 วันที่ผ่านมา +16

    ಈ ಕಾಯ್ರ ಕ್ರಮ ಹೀಗೆ ಮುಂದುವರೆಯಲಿ.r ಕನ್ನಡ ಕುಟುಂಬಕ್ಕೆ ಕೋಟಿ ಕೋಟಿ ನಮನ.ಹೀಗೆ ದೇಶ ಜಾಗೃತಿ ನಡೆಯಲಿ.

  • @sudheerkumarlkaulgud7521
    @sudheerkumarlkaulgud7521 3 วันที่ผ่านมา +7

    ಒಂದು ದೇಶದ ತಳಹದಿಯೇ ಆ ದೇಶದ ಶಿಕ್ಷಣ ಪದ್ದತಿ. ಶಿಕ್ಷಣದ ಮೂಲಕ ದೇಶಾಭಿಮಾನ ಮೂಡಿಸಬೇಕು

  • @SandhyaSridhar-x8r
    @SandhyaSridhar-x8r 3 วันที่ผ่านมา +8

    ನನ್ನ ನೆಚ್ಚಿನ ಸ್ವಾಮಿಜಿ.. ನಮಸ್ಕಾರಗಳು ಧನ್ಯವಾದಗಳು ಸ್ವಾಮಿಜಿ

    • @Uday-o7p
      @Uday-o7p 2 วันที่ผ่านมา +1

      ಇವನು ತಲೆಹರಟೆ ಸ್ವಾಮಿಜಿಕನೋ ದಡ್ಡ

  • @gundammag3281
    @gundammag3281 2 วันที่ผ่านมา +2

    ನಮಗೆ ಇಂತಹ ಕಾರ್ಯಕ್ರಮ ತುಂಬಾಬೇಕು
    ಅನಂತ
    ಧನ್ಯವಾದಗಳು. 🙏🏻🙏🏻🙏🏻🙏🏻🙏🏻

  • @ChandrashekharsbChandraShekhar
    @ChandrashekharsbChandraShekhar 3 วันที่ผ่านมา +3

    ದನ್ಯವಾದಗಳು ಸಾರ್ 🙏🏻
    ಇಂಥ ಕಾರ್ಯಕ್ರಮಗಳು ಸದಾ ಯಲ್ಲಾ ಮೀಡಿಯಾಗಲ್ಲಿ ಮೂಡಿಬರಲಿ

  • @lokeish8665
    @lokeish8665 3 วันที่ผ่านมา +6

    Wonderful speech by our swamyji

  • @MahalingsanadiSanadi-mg9ny
    @MahalingsanadiSanadi-mg9ny วันที่ผ่านมา +2

    Right Guruji bin fields culprits society, Ella kulhett hogide , satya nyayya Neeti dharma karma following maadorge value Ella only struggling life, ,,, Ella bittavru etc doddvarante , paapigallokvidu , missued law's curroptionists blackmail ps and court places etc only money making business work mindset society ennu real god ellind barabeku ell missued money making business mindset society 😭😭🇮🇳🙏

  • @kempannakempanna2957
    @kempannakempanna2957 3 วันที่ผ่านมา +8

    Jai hind jai sree ram jai RSS jai BJP jai modi ji.

  • @ravisingodi8045
    @ravisingodi8045 3 วันที่ผ่านมา +3

    ಇಂತಹ ಕಾರ್ಯಕ್ರಮಗಳು ಮತ್ತೆ ಮತ್ತೆ ಮೂಡಿ ಬರಲಿ.

  • @vadongre
    @vadongre 3 วันที่ผ่านมา +4

    ಅತ್ಯುತ್ತಮವಾದ ಕಾರ್ಯಕ್ರಮ.

  • @nagarajRamaswamy
    @nagarajRamaswamy 3 วันที่ผ่านมา +4

    atleast Arnab Goswami lern kannada come and speak with kannada we are all with you

  • @madhuprabhas3610
    @madhuprabhas3610 2 วันที่ผ่านมา +1

    Yake rajakarani galige election ticket kodoke training test eligibility test yak kodbardu adralli passadre matra election participate madbeku.

  • @RamKrishna-ko5ht
    @RamKrishna-ko5ht 2 วันที่ผ่านมา +3

    nice speech Swami ji 🙏🙏🙏

  • @purushothamarao1849
    @purushothamarao1849 3 วันที่ผ่านมา +1

    Very good program. Looking forward for many such programs. Today most of our problems are due to selfish uneducated looting politicians. This should end at the earliest. Public should be more cautious while choosing their leaders and not sucoomb to their cheap gimmiks.

  • @nagarajc9124
    @nagarajc9124 3 วันที่ผ่านมา +2

    ತುಂಬಾ ಒಳ್ಳೆಯ ಕಾರ್ಯಕ್ರಮ

  • @gkentertainments7387
    @gkentertainments7387 3 วันที่ผ่านมา +2

    wow beautiful ❤️❤️❤️❤️

  • @subbakrishnan2636
    @subbakrishnan2636 2 วันที่ผ่านมา +1

    SANMANYA NAGAREEKARE
    DAYAVITTU E CHANNEL HAGU
    INTHA POOJYA SWAMIJI ANTHA POOJYARA NUDIGALANNU KELI NIMMA
    JEEVANA PAVITRA ADIKOLLI
    POOJYARA PADHAKKE NAMANA
    JAI SRI RAMAKRISHNA

  • @PremaPrakash-x6b
    @PremaPrakash-x6b วันที่ผ่านมา

    ಈಗ ಅಲ್ಲಾ ಸ್ವಾಮಿ 77ವರ್ಷದಿಂದ ನಮ್ಮ ದೆಶದ ಹಣೆ ಬರಹ ಈಗ aagabaudu ದೇಶದ ಬಗೆ yochisuthare

  • @lau7481
    @lau7481 3 วันที่ผ่านมา +1

    Beautiful, beautiful, more of the same, please.
    Thank you.

  • @vishwanathn6775
    @vishwanathn6775 2 วันที่ผ่านมา

    🌹🙏ನಿಮ್ಮ ಅಭಿಪ್ರಾಯ 100%ಸರಿ, ಅಭಿನಂದನೆಗಳು, ಧನ್ಯವಾದಗಳು, ಈ ರೀತಿಯ ಕಾರ್ಯ ಕರ್ಮ ಹೆಚ್ಚು ಮೂಡಿ ಬರಲಿ 🙏

  • @ranjanihn
    @ranjanihn 3 วันที่ผ่านมา

    It’s high time Republic changes its layout. Actual video is masked by the humongous borders

  • @sheshadrimayur6206
    @sheshadrimayur6206 3 วันที่ผ่านมา

    Please please again and again again this type of program must telecast for our society and throughout the country and also world 🌍... Very very nice and good program for all the community.... Thanks to the channel

  • @nishanthpoojary2605
    @nishanthpoojary2605 3 วันที่ผ่านมา +3

    100% correct

  • @Mjagannatha-h9u
    @Mjagannatha-h9u 2 วันที่ผ่านมา

    ಪ್ರಣಾಮಗಳು ಮಹಾರಾಜ್ ಕಾರ್ಯಕ್ರಮ ಚೆನ್ನಾಗಿತ್ತು ಜೈ ರಾಮಕೃಷ್ಣ

  • @kmnayak1888
    @kmnayak1888 2 วันที่ผ่านมา

    Appang huttid program madidira media... For the first time in the history

  • @kalappabadiger5922
    @kalappabadiger5922 39 นาทีที่ผ่านมา

    ಆಯೋ ಯಲ್ಲಾ ಗ್ರೀಕ್ ನಿಂದ್ ಕದ್ದಿದ್ದು ಅಷ್ಟಕ್ಕೂ

  • @manmohans6956
    @manmohans6956 3 วันที่ผ่านมา

    Namaste Swamiji🙏Javabdariyuta sthanadalliruvvaru hecchimavarella anarharu, 100% nija. Aadare e anarharannu chunayisuvavaru?

  • @VenkiVenkatesh-r8w
    @VenkiVenkatesh-r8w 3 วันที่ผ่านมา +1

    Jay shree ram Jay hanumantha Jay Bharat Jay 🚩💯 BJP 🇮🇳😸🙏🧠 news ❤

  • @vasumathigovindarajan2139
    @vasumathigovindarajan2139 3 วันที่ผ่านมา +1

    Relevance can be established only by the learned and wise.

  • @basavarajkamanakeri4016
    @basavarajkamanakeri4016 3 วันที่ผ่านมา +1

    🙏🙏🙏🙏🙏

  • @sharanun2938
    @sharanun2938 3 วันที่ผ่านมา +1

    🙏🙏🙏👍👍

  • @chandrashekharp4887
    @chandrashekharp4887 2 วันที่ผ่านมา

    ROMANCHAN 🦚💐 GURUJI.🙏🙏

  • @ammaamma8786
    @ammaamma8786 3 วันที่ผ่านมา +1

    ಅದ್ಭುತ ನಮಸ್ಕಾರ

  • @mch3644
    @mch3644 3 วันที่ผ่านมา +1

    ಎತ್ನಾಳ್ ಗೆ ಇದ್. 🙏🏻

  • @mohanr9546
    @mohanr9546 3 วันที่ผ่านมา +1

    ಸ್ವಾಮೀಜಿ 👌🙏🙏

  • @malinikn7527
    @malinikn7527 2 วันที่ผ่านมา

    ಒಳ್ಳೆಯ ಸಂದರ್ಶನ...👏👏👏👍😊

  • @DineshagowdaBenki
    @DineshagowdaBenki 3 วันที่ผ่านมา +1

    ಅಮೃತ ವಾಣಿ ಗಳು ❤❤❤

  • @ravipatgar6453
    @ravipatgar6453 3 วันที่ผ่านมา +1

    ,👍

  • @bbat2822
    @bbat2822 3 วันที่ผ่านมา +1

    Fantastic 🙏🏼🙏🏼🙏🏼🙏🏼

  • @ganeshbhat9417
    @ganeshbhat9417 3 วันที่ผ่านมา +1

    🙏🙏🪷🙏🙏

  • @naveenshetty5249
    @naveenshetty5249 วันที่ผ่านมา

    ಅತ್ಯದ್ಭುತ ಅತೀ ಅಗತ್ಯ

  • @Bharath_matha-sb7mc
    @Bharath_matha-sb7mc 3 วันที่ผ่านมา +1

    100 %

  • @mediaonekannada4537
    @mediaonekannada4537 วันที่ผ่านมา

    Rajarshi Altidare🤣🤣🤣🤣🤣🤣

  • @nagarajmc1656
    @nagarajmc1656 3 วันที่ผ่านมา +1

    good progra

  • @shivappad3283
    @shivappad3283 2 วันที่ผ่านมา

    Jai sree ram great full program🙏🌹🙏🌹🙏🌹

  • @ammaamma8786
    @ammaamma8786 3 วันที่ผ่านมา +1

    🙏🙏🙏🙏🌷

  • @laxmannayak5356
    @laxmannayak5356 3 วันที่ผ่านมา +1

    🕉️🙏🙏🙏🙏🙏🕉️

  • @gayathrihebbar8532
    @gayathrihebbar8532 3 วันที่ผ่านมา +1

    Super

  • @vishalisubramanya6701
    @vishalisubramanya6701 2 วันที่ผ่านมา

    Pls re telecast this program

  • @geethapujar1460
    @geethapujar1460 วันที่ผ่านมา

    God father of my life .

  • @parvathinatraj9428
    @parvathinatraj9428 2 วันที่ผ่านมา

    Very nice program

  • @soumya.g.v.satish4187
    @soumya.g.v.satish4187 2 วันที่ผ่านมา

    🙏🏻🙏🏻🙏🏻 she is Dr. Arathi

  • @mch3644
    @mch3644 3 วันที่ผ่านมา +3

    ಎತ್ನಾಳ್ ಗೆ ಇದೆ ❤️ ಜೈ ಎತ್ನಾಳ್ 🔥🔥🔥🔥

  • @anil100able
    @anil100able 3 วันที่ผ่านมา +1

    Swamiji nice

  • @sharanun2938
    @sharanun2938 3 วันที่ผ่านมา

    Good spicha🎉

  • @nagarajRamaswamy
    @nagarajRamaswamy 3 วันที่ผ่านมา

    Arnab Goswami sir you please come to here talk with our people you first' come man after you celebrate your channel

  • @jagadeeshv9372
    @jagadeeshv9372 2 วันที่ผ่านมา

    Fantabulous.

  • @rameshmdesai2331
    @rameshmdesai2331 วันที่ผ่านมา

    Super

  • @veeranarayankammar432
    @veeranarayankammar432 2 วันที่ผ่านมา

    Super

  • @shivayogihiremath652
    @shivayogihiremath652 วันที่ผ่านมา

    ನನಗೆ ಶಕ್ತಿ ಪಾಠ ಹೇಳೀಕೊಟ್ಟ ನನ್ನ

    • @shivayogihiremath652
      @shivayogihiremath652 วันที่ผ่านมา +1

      ನನಗೆ ಶಕ್ತಿ ಪಾಠ ಹೇಳೀಕೊಟ್ಟ ನನ್ನ
      ನೆಚ್ಚಿನ ಗೂರೂ ಗಳೂ ನಾನೂ ಪ್ರತಿದಿನ ಇವರ ಮೋಟೀ ವೆಟ ಕೆಳೂತ್ತೆನೇ

    • @shivayogihiremath652
      @shivayogihiremath652 วันที่ผ่านมา +1

      ನನಗೇ ಶೇಕ್ತಿ ಪಾಟ ಹೇಳೀಕೊಟ್ಟ ನನ್ನ
      ನೆಚ್ಚಿನ ಗೂರುಗಳೂ ಇವರನ್ನು ಬಿಟ್ಟು ಬೇರೆ ನನಗೇ ಯಾರೂ ಗೂರು ಇಲ್ಲ ಇವರ ಪ್ರವಚನ ಪ್ರತಿದಿನ ಕೆಳುತ್ತೆ ನೇ

  • @ravidhar3
    @ravidhar3 3 วันที่ผ่านมา

    Rama yake beku nimge news channel ge Allah bage Jesus bage matadi

  • @rajraj270
    @rajraj270 3 วันที่ผ่านมา

    i got goosebumps 💗

  • @baskarcv9362
    @baskarcv9362 3 วันที่ผ่านมา

    Ole deb eat🌼💐

  • @Uday-o7p
    @Uday-o7p 2 วันที่ผ่านมา +3

    ಸಾಮೀಜಿಗಳಿಗೆ "ಕ್ವಾಣ್ಟಮ್ಮನ್ನ ಫಿಸಿಕ್ಸ್" ಬೇರೆ ಗೊತ್ತಂತೆ 😆😂

    • @lakshminarayananagabhushan9703
      @lakshminarayananagabhushan9703 2 วันที่ผ่านมา +1

      Do you think swamiji is like uneducated politician.

    • @Uday-o7p
      @Uday-o7p 2 วันที่ผ่านมา +1

      @@lakshminarayananagabhushan9703 ಎಜುಕೇಶನ್ ಎಷ್ಟೇ ಇದ್ರೂ ಹಳೆ ಕೊಳೆ ಸಂಪ್ರದಾಯಗಳನ್ನ ಎತ್ತಿ ಹಿಡಿದ್ರೆ ಅಂತವರು ಅನಾಗರಿಕರು

    • @user-jl9jt8ec7o
      @user-jl9jt8ec7o 2 วันที่ผ่านมา

      ಬ್ರಹ್ಮ ಜ್ಞಾನಿಗೆ ಎಲ್ಲಾ ಗೊತ್ತಿರುತ್ತೆ

    • @SubrahmanyaShastri
      @SubrahmanyaShastri 2 วันที่ผ่านมา +1

      ಅಯೋಗ್ಯ ಮುಂಡೇದೆ , ಅವರು SSLC ಯಲ್ಲಿ ರಾಜ್ಯಕ್ಕೆ 3ನೇ rank ತೆಗೆದ ಮೇಧಾವಿ, ಅವರು ಸನ್ಯಾಸಿ ಆಗೋಕಿಂತ ಮುಂಚೆ ಸೈನ್ಸ್ ಗ್ರ್ಯಾಜುಯೆಟ್ ಆಗಿ ಯಶಸ್ವಿ ವ್ಯಕ್ತಿ ಆಗಿ ಸಮಾಜದಲ್ಲಿ ಗೌರವ ಪಡೆದುಕೊಂಡವರು. ಕ್ವಾಂಟಮ್ ಫಿಸಿಕ್ಸ್ ಗೊತ್ತಿರಲ್ವಾ?

    • @Uday-o7p
      @Uday-o7p 2 วันที่ผ่านมา +1

      @@SubrahmanyaShastri ಲೋ ಶಾಸ್ತ್ರೀ ಮುಂಡೇದೆ SSLC ಲಿ ಕರ್ನಾಟಕಕ್ಕೆ 3 ನೇ ರಾಂಕ್ ಅಂತೀಯಾ ಆದ್ರೆ ಇನ್ನ ಹಳೆಯ ಕಂದಾಚಾರಗಳನ್ನೇ ಜನಕ್ಕೆ ಹೇಳ್ತವನಲ್ಲೋ . ಎಲ್ಲಾದ್ರೂ ಹೋಗಿ ಕೆಲಸ ಮಾಡೊದಲ್ವೇನೋ ಅವ್ನು ... ಯಾಕೆ ಮೈ ಬಗ್ಗಿಸಿ ದುಡಿಯೋಕೆ ಕಷ್ಟನೇನೋ ಅವನಿಗೆ 😄

  • @ಬಸವಬೆಳಕು
    @ಬಸವಬೆಳಕು 3 วันที่ผ่านมา +1

    CT ravi muka nodri tika ageti swamiji pravachan keli😂

    • @user-jl9jt8ec7o
      @user-jl9jt8ec7o 2 วันที่ผ่านมา

      ನಾಯಿ ಬಸವಣ್ಣ ಅನುಯಾಯಿ ಆಗಿ ಯಾಕೋ ಈ ಮಾತು

  • @Uday-o7p
    @Uday-o7p 2 วันที่ผ่านมา +2

    ಈ ಸ್ವಾಮೀಜಿ ಮುಖ ನೋಡಿದ್ರೆ ಸರಿಯಾಗಿ ಬೆಳಿಗ್ಗೆ ಮೋಶನ್ ಆಗದೆ ಇರೋರ್ತರ ಇದೆ ಅಲ್ವ 😆

    • @nagabhushanaraos9878
      @nagabhushanaraos9878 2 วันที่ผ่านมา +4

      @@Uday-o7p ಕತ್ತೆ ಏನು ಬಲ್ಲದು ಭತ್ಯದ ಗುಣ....

    • @Uday-o7p
      @Uday-o7p 2 วันที่ผ่านมา +1

      @@nagabhushanaraos9878 ಹಂದಿಗಳು ಸದಾ ಕೊಚ್ಚೆಯನ್ನೇ ಇಷ್ಟಪಟ್ಟು ಬಿದ್ದು ಹೊರಳಾಡುವಂತೆ ಇಂತಹವರಿಗೆಲ್ಲ ಚಾತುರ್ವರ್ಣ ಪದ್ದತಿಯೇ ಉತ್ತಮವೆಂದು ಕಾಣುತ್ತದೆ ಅಲ್ಲವೇ 😆

    • @user-jl9jt8ec7o
      @user-jl9jt8ec7o 2 วันที่ผ่านมา

      ಡಿಪಿ ಗೆ ನಿನ್ ಫೋಟೋ ಹಾಕಿ ತೋರಿಸು.... ಯಾವ ಹಂದಿ ತರ ಇದೆ ನೋಡೋಣ

    • @SubrahmanyaShastri
      @SubrahmanyaShastri 2 วันที่ผ่านมา

      ಅಯೋಗ್ಯರಿಗೆ ಇನ್ನೊಬ್ಬರಲ್ಲಿ ಅಯೋಗ್ಯತನ ಹುಡುಕೋದೇ ಕೆಲಸ...ಥೂ

    • @Uday-o7p
      @Uday-o7p 2 วันที่ผ่านมา +1

      @@user-jl9jt8ec7o ನೀನು ಮೊದಲು ಫೋಟೋ ಹಾಕಿ ಮತ್ತೊಬ್ಬರಿಗೆ ಉಪದೇಶ ಮಾಡೋ ಲೌಡೆ😄

  • @ಬಸವಬೆಳಕು
    @ಬಸವಬೆಳಕು 3 วันที่ผ่านมา +1

    Bari rama rama yak obru bayalli kannnadada basavanna bartilla

    • @sm-wj1fj
      @sm-wj1fj 3 วันที่ผ่านมา +4

      Yappa adarallu tappu hudkoda basavanna yavaga raja agidda.. basavanna adhyatmadalli unnatige eridavaru.. adre adalitada bagge bandaga rama rajya ಮಾದರಿಯಾಗಿತ್ತು ಅದ್ಕೆ ರಾಮ ರಾಜ್ಯ ಅನ್ನೋದು.. ಅದಕು ಜಾತಿ ಅಂಟಿಸ್ಬೇಡಿ.. ಬಸವಣ್ಣನಿಗೆ ಎಲ್ಲಾ ಜನರಲ್ಲೂ ಒಂದೇ ಪ್ರೀತಿ ಇತ್ತು ರಾಜಕಾರಣಿಗಳ ಮಾತು ಕೇಳಿ ಜನ ಸ್ವಂತ ಬುದ್ಧಿಯನ್ನೇ ಮರೆತಿದ್ದಾರೆ..

    • @jagatsimulation
      @jagatsimulation 3 วันที่ผ่านมา +3

      Basava , rama ibru olleyvru

    • @Uday-o7p
      @Uday-o7p 2 วันที่ผ่านมา +1

      ರಾಮ ಹಿತ್ತಾಳೆ ಕಿವಿಯವನಂತೆ ಯಾರದ್ದೋ ಮಾತು ಕೇಳಿ ಗರ್ಭಿಣಿ ಹೆಂಡತಿಯನ್ನ ಕಾಡಿಗಟ್ಟಿದವನು ಅವನನ್ನ ಆದರ್ಶ ವ್ಯಕ್ತಿ ಅಂತಾರೆ ದಡ್ಡ ಬಡ್ಡಿಮಕ್ಳು. ನಿಜ ಏನಪ್ಪಾ ಅಂದ್ರೆ ರಾಮ ಬ್ರಾಹ್ಮಣರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಗುಲಾಮ ಅಷ್ಟೇ. 😄

  • @dhanajayamj880
    @dhanajayamj880 3 วันที่ผ่านมา +2

    Time pass swamiji . He saying ram did this, that but he didn't mention why ram hold weapon (bow n arrow) in hand. Start Teaching collectively when Dharam not pursued.

  • @mrraghav2606
    @mrraghav2606 3 วันที่ผ่านมา +4

    Bjp agent😂

    • @SIDDARUDA.R.H
      @SIDDARUDA.R.H 3 วันที่ผ่านมา +9

      Ni en pakistanakka huttenle hadrgi... Magana

    • @VikasKumar-zm8ib
      @VikasKumar-zm8ib 3 วันที่ผ่านมา

      U. DOG. 😢😢😢😢😢

    • @Uday-o7p
      @Uday-o7p 2 วันที่ผ่านมา +1

      ಈ ಸ್ವಾಮೀಜಿ ಮುಖ ನೋಡಿದ್ರೆ ಸರಿಯಾಗಿ ಬೆಳಿಗ್ಗೆ ಮೋಶನ್ ಆಗದೆ ಇರೋರ್ತರ ಇದೆ ಅಲ್ವ 😆

    • @rajshekarkambar6200
      @rajshekarkambar6200 2 วันที่ผ่านมา

      Ninu ಎಲ್ಲಿ ಹುಟ್ಟಿದಿಯ ಭಾರತದಲ್ಲಿಯೋ ಅಥವಾ ಪಾಕಿಸ್ತಾನ ದಲ್ಲಿ ನನಗೆ ಗೊತ್ತಾಗುತ್ತಿಲ್ಲ ನಮ್ಮ ದೇಶದ ಸಂಸ್ಕೃತಿ ಮತ್ತು ನಮ್ಮ ದೇಶದ ಧರ್ಮ ಯಾವ್ದು ಗೊತ್ತಾ ನಿಮಗೆ

    • @mrraghav2606
      @mrraghav2606 วันที่ผ่านมา

      @@rajshekarkambar6200 Pakistan dalli hutiroru nivu.moghalarige hennu kotta sule maklu nivu.nimmind desh bhakti pata kaliya bekilla Navu .le sagani bhakta

  • @contentinkannada-yc8vt
    @contentinkannada-yc8vt 3 วันที่ผ่านมา +2

    Bjp agent evru

    • @nagabhushanaraos9878
      @nagabhushanaraos9878 3 วันที่ผ่านมา +1

      ಸ್ವಾಮಿ, ಅವರು ರಾಮಕೃಷ್ಣ ಆಶ್ರಮದ ಸ್ವಾಮಿಜಿ.ಅವರ ಜ್ಞಾನವನ್ನು ಅರಿತು ಮಾತಾಡು.ರಾಮಕೃಷ್ಣ ಆಶ್ಮದ ಸ್ವಾಮಿಜಿಗಳಿಗೆ ಯಾವುದೇ ಜಾತಿ, ಮತ ಯಾವುದೂ ಇಲ್ಲ.ಮೊದಲು ತಿಳಿ ಆಮೇಲೆ ಮಾತಾಡು

    • @sheshadrimayur6206
      @sheshadrimayur6206 2 วันที่ผ่านมา +4

      I think you are not human 😭

    • @contentinkannada-yc8vt
      @contentinkannada-yc8vt 2 วันที่ผ่านมา

      I talking about only meadia

    • @user-jl9jt8ec7o
      @user-jl9jt8ec7o 2 วันที่ผ่านมา

      ನೀ ಯಾರ ಏಜೆಂಟ್

    • @contentinkannada-yc8vt
      @contentinkannada-yc8vt 2 วันที่ผ่านมา

      @@user-jl9jt8ec7o nanu India agent ninu yaru agent