ನಿಮ್ಮ ವಿಡಿಯೋ ನೋಡಿದ್ದು ತಡ ಆಯಿತು ಕ್ಷಮಿಸಿ ಅಕ್ಕಾ, ನಾವು ದೇವಸ್ಥಾನಕ್ಕೆ ಹೋಗವಾಗ ಯಾವ ಕುಂಕುಮ ತಗೊಂಡು ಹೋಗಬೇಕು.. ಗೌರಿ ಹಾಡು ತುಂಬಾ ಚೆನ್ನಾಗಿದೆ... ದಯವಿಟ್ಟು ಅದನ್ನು ಬರೆದು ಹಾಕಿ... ಧನ್ಯವಾದಗಳು ಅಕ್ಕಾ....
ಶುಭೋದಯ ಮೇಡಂ ನೀವು ತುಂಬಾ ಚನ್ನಾಗಿ ಸಂಸ್ಕಾರ ಹೇಳಿತೀರಿ ನಾವು ತಪದೇ ಮಾಡ್ತಾ ಅದೀನಿ. ನಿಮ್ಮ ಕೃಪೆ ಇಂದ ನಮಗೆ ಸಂತಾನ ಭಾಗ್ಯ ಆಗಲಿ ಅಂತ ಆಶೀರ್ವಾದ ಮಾಡಿ. ನಿಮ್ಮಗೆ ಕೋಟಿ ನಮಸ್ಕಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏.....
@@VeenaJoshi ನೀವು ಹೇಳಿದು ನಿಜ ಮೇಡಂ.ಪೂರ್ವ ಜನ್ಮ ಬಗ್ಗೆ ತಿಳಿಸಿ. ಎಷ್ಟು ಜನ ಅನ್ಯಾಯ ಮಾಡಿದ್ರು ಒಳ್ಳೇದ ಆಗತ್ತೆ. ಅದಕ್ಕೆ ಹೇಳಿ ಹಾಗೆ ಒಮ್ಮೆ ಲೈವ್ ಗೆ ಬಂದು ಯಾವದಾದ್ರು ಬಗ್ಗೆ ಮಾತಾಡಿ ನಿಮ್ಮ ನೋಡು ಭಾಗ್ಯ ಸಿಗಲಿ 🙏🙏🙏🙏
Mam.. when we should give the Dana... But I Did the pooja... Morning after my period has came.. evening ... When I should give... Please reply the question.....
ಕುಂಕುಮ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ.🙏🏽🙏🏽
ನಿಮ್ಮ ವಿಡಿಯೋ ನೋಡಿದ್ದು ತಡ ಆಯಿತು ಕ್ಷಮಿಸಿ ಅಕ್ಕಾ,
ನಾವು ದೇವಸ್ಥಾನಕ್ಕೆ ಹೋಗವಾಗ ಯಾವ ಕುಂಕುಮ ತಗೊಂಡು ಹೋಗಬೇಕು..
ಗೌರಿ ಹಾಡು ತುಂಬಾ ಚೆನ್ನಾಗಿದೆ...
ದಯವಿಟ್ಟು ಅದನ್ನು ಬರೆದು ಹಾಕಿ...
ಧನ್ಯವಾದಗಳು ಅಕ್ಕಾ....
ಎಲ್ಲರು ತಿಳಿದುಕೊಳ್ಳುವಂತ ಆಧ್ಯಾತ್ಮಿಕ ಮಾಹಿತಿ ತುಂಬಾ ಧನ್ಯವಾದಗಳು ಮೇಡಂ
very very important subject very clear tradesactional information 😄😄😄👌🤝🤝 so much 🙏Amma
ಹೊಸ ಕಲಿಯುವಿಕೆ ಪ್ರತಿ ದಿನ.... ಧನ್ಯವಾದಗಳು
ತುಂಬಾ ಉಪಯುಕ್ತವಾದ ಮಾಹಿತಿ ಅಮ್ಮ
ಗೌರಿ ಮಾತೆಯ ಬಗ್ಗೆ ನಾನು ತಿಳಿಯದ ಮಾಹಿತಿ ನನಗೆ ಸಿಕ್ಕಿದೆ
ಗೌರಿ ಮಂಜುನಾಥ ಚನ್ನರಾಯಪಟ್ಟಣ ಧನ್ಯವಾದಗಳೊಂದಿಗೆ ಶುಭರಾತ್ರಿ
ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವರ್ಥ ಸಾದಿಕೆ
ಶರನ್ಯೇತೃಂಬಕೆ ಗೌರಿ ನಾರಾಯಣಿ ನಮೋಸ್ತುತೇ..🙏🌷💐🥥🥥🌸🌹🌹🥀🌺🌺🌼🌷🙏 ..
Nan amma nu idella nu acharane madthare amma. Nivu thumba chenagi thilisidiri. Thumba thumba thanks. Hage kunkuma maduva vidana thilisi amma
ಶ್ರಾವಣ ಮಾಸದ ತಯಾರಿ..... ಗೌರಿ ಕೂಡಿ ಸುವ ಬಗೆ.... ಪೂಜಾ ವಿಧಾನ...4 ಶುಕ್ರವಾರ ಅಡಿಗೆ ಕ್ರಮ ಹೇಳಿ ಕೊಡಿ ದಯವಿಟ್ಟು..... ಅಷ್ಟಮಿ ದಾರ ಮಾಡುವುದು...🙏🌹🙏👌👌
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದದ್ದಿರಿ.🙏🙏🙏🙏 ತುಂಬಾ ಧನ್ಯವಾದಗಳು👌👌👌
ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ
ಕುಂಕುಮವನ್ನು ತಯಾರಿಸುವುದನ್ನು ಹೇಳಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
Very good information, thank you very much madam
Tumba chennagi helidri. Thank you so much
Very very nice Amma Thank you
Gowri bagge tumba channagittu namaskara madam🙏
Thanks to all
ಎಷ್ಟು ಚೆನ್ನಾಗಿ ತಿಳಿಸಿ ಕೊಟ್ಟಿದ್ಧಿರಾ!!! Thank you ಅಮ್ಮ🙏🙏❤️❤️❤️❤️
Hare Srinivasa tumba chennagide dhanyavadagalu nanige Kumkum madlikke baralla nanu Tirupati inda togandu bartini nimige bandre madudu tilisi please
Amma thumba ollaya vishaya.tilisiruviri, danyavadagalu
Ma'am u r really great. ....thank u so much 🙏😘
Thanksfull to you veena mam, good information. Tq. .🙏🙏.
Tumba dhanyavadagalu amma. 🙏🙏🙏
ಧನ್ಯವಾದಗಳು ಅಮ್ಮ 🙏🙏🙏🙏🙏
Thanks mami i am following what you said every video and i am getting good result also. Can u post gauri mantra in english if it is possible mami.
Namaskar veena madam namma sosege 10yrs dinda ennu makkalagilla dayamadi Dari torisi dannayavadagalu 🌹🌹🌹🌹🌹
ammma vidio ede nodi Santana venugopal anta
Thanks Amma 1
Very imp vishaya amma thanks 🙏🙏🙏🙏🙏🙏🙏🙏🙏🙏🙏🙏🙏
Shri Rama mahime.. Pooja vidana thilsikodi... Sis.🙏
Thumbha valley mahithi tilishidhira tqsomuch amma 🙏🙏
Danyvadagalu mam tumba valley vesaya telisekottedera. 🙏🙏🙏🙏🙏🙏
Nice information thank u so much amma 🙏
Good Information Tq Jai Sri Ram
ಧನ್ಯವಾದಗಳು 🙏🙏
Super Amma ❤️❤️
Madam kumkumavannu abhimantrisuvaga hengasaru Gayathri mantra helbhuda..mam pls pratinithya gauri pooje heg madbeku tilisi ma
Hare shrinivas 🙏🙏
Yantaha olleya mahiti akka 🙏🙏 navu rayar mathdalli siguva àrisinà kumkum Bannu tarutteve nadiyutta akkka to tilisi im in hubli
ಓಕೆ
Namasthe medam, 👃👃
Nange jiivnadali family ,manasika samasye thumba jasthi ide ,idanna sari madi kolalu yava pooje vratha madbeku dayavittu thilisi kodi .
Kum Kum tayarisuva bagge heli
🙏
ಧನ್ಯವಾದಗಳು ವೀಣಾ ಅವ್ರೆ😊❤️
ಧನ್ಯವಾದಗಳು
Dhanyavadagalu madam
Mam thumbha olley vishya tilsidhiri... Nimmagey tildhiro yella vicharavanu ee digital library alli save maadi.. Mundina generation gu upayoga angli...
Ok
Thanks
ಕೆಲವಬ್ಬರು ಹೊ ಸ್ತಿಲ ಪೂಜೆ ಮಾಡುದಿಲ್ಲ ಆದ್ರೂ ಅವರು ತುಂಬಾ ಲಾಭ ಇರುತ್ತೆ ಯಾಕೆ? ಅಕ್ಕಾ ಪ್ರಾಮಾಣಿಕವಾಗಿ ಜೀವನ ಮಾಡಿದ್ರು ಕೆಲಸ ಆಗತಿರುದಿಳ್...🙏🙏🙏🙏🙏
ಎಲ್ಲಿಯವರೆಗೆ ಪೂರ್ವಜನ್ಮದ ಪುಣ್ಯ ಇರುತ್ತೊ ಅಲ್ಲಿಯವರೆಗೂ ಆರಾಮವಾಗಿಯೇ ಇರುತ್ತಾರೆ ....ನಂತರ ಕರ್ಮ ಬೆನ್ನು ಹತ್ತುತ್ತೆ
ಶುಭೋದಯ ಮೇಡಂ ನೀವು ತುಂಬಾ ಚನ್ನಾಗಿ ಸಂಸ್ಕಾರ ಹೇಳಿತೀರಿ ನಾವು ತಪದೇ ಮಾಡ್ತಾ ಅದೀನಿ. ನಿಮ್ಮ ಕೃಪೆ ಇಂದ ನಮಗೆ ಸಂತಾನ ಭಾಗ್ಯ ಆಗಲಿ ಅಂತ ಆಶೀರ್ವಾದ ಮಾಡಿ. ನಿಮ್ಮಗೆ ಕೋಟಿ ನಮಸ್ಕಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏.....
@@VeenaJoshi ನೀವು ಹೇಳಿದು ನಿಜ ಮೇಡಂ.ಪೂರ್ವ ಜನ್ಮ ಬಗ್ಗೆ ತಿಳಿಸಿ. ಎಷ್ಟು ಜನ ಅನ್ಯಾಯ ಮಾಡಿದ್ರು ಒಳ್ಳೇದ ಆಗತ್ತೆ. ಅದಕ್ಕೆ ಹೇಳಿ ಹಾಗೆ ಒಮ್ಮೆ ಲೈವ್ ಗೆ ಬಂದು ಯಾವದಾದ್ರು ಬಗ್ಗೆ ಮಾತಾಡಿ ನಿಮ್ಮ ನೋಡು ಭಾಗ್ಯ ಸಿಗಲಿ 🙏🙏🙏🙏
ಮೇಡಂ ಹೋಸ್ತಿಲಕ್ಕೆ ಯಾವ ಕುಂಕುಮ ಹಚ್ಚಬೇಕು. ಮುತ್ಯದೆರಿಗೆ ಕುಂಕುಮ ಹಚ್ಚಿ ದಾಗ ಅವರು ಅದೇ ಕುಂಕುಮ ನಮಗೆ ಹಚ್ಚುತ್ತಾರೆ ಆಗ ಬೇಡ ಅನ್ನುಕ್ಕೆ ಆಗಲಾ ಎನು ಮಾಡಬೇಕು .ಹೇಳಿ ಮೇಡಂ.
How to prepare kunkuma amma
Thanks akka
Namaste amma..
Please amma kumkuma tayarisuva vidhana tilisikodi....
ಮೆರೂನ್ ಕಲರ್ ಕುಂಕುಮ ಆಚಾಬಾರ್ದ amma♥️
Thank you akka 🙏🙏
Tqsomuch amma 🙏🙏🙏🙏🙏
Thank you so much
Namaste Amma 🙏
ನಮಸ್ಕಾರ ಮಾಮಿ ನನಗೆ ನಿಮ್ಮ ನಂಬರ್ ಕೂಡಿ ನನ್ನ ಹೆಸರು ಸಂಧ್ಯಾ ವಿ ಕುಲಕರ್ಣಿ ಅಂತಾ ನಾನು ನಿಮ್ಮ ಜೊತೆ ಮಾತಾಡಬೇಕು
Amma u r really great goddess amma..🙏🙏🙏👏👏👏
Kuokuomada mahatua tilisederi nimge danyavadagalu
Mam plz post the Gowri mantra wt u told .
ಗೌರಿ ಮಂತ್ರ ಅದು
Tq..Veena Mam...🌺♥️🌺
Thank you madam
Amma namma kade manege band muttaideyarige kumkum kotre avaru tirugi namagu hachuttare avag enu madodu? Plz tilisi Amma
Mam kumkuma hachhikollovaga help shloka na description box li haaki mam. Naavu kalthokobeku
Super👌👌
Amma namma maneyali chikka silver shivalinga ide bere chikka 5 vigraha ide abhisheka madbeka illa pooje madidare saka amma thilisikodi.
Amma kukumavannu haneya hubbina kelage hachhabarada ??? Yakandre yamana sthanavanthe
Kumkuma maneyalli maduvudann thilisi kodi akka
Sarwa mangala mangalye " tarahad gowri sloka helkodi madam
🙏Tanka you amma maneylli devar katte mele laxmi kamb yav Kade erbeku please tilasi 🙏
Amma gowri mantraa haki amma
❤❤🎉🎉
Akka devarge arishina kumkuma erisi hachkotivala hinga madidre adu hachkobarda devage erisad aste Madbeka plz plz Tilisi kodi
🙏🙏🙏🙏🙏👍👍
Mutaideyaru manege bhandaga, naawu awarige hachutewe awaru kudaa namage hachutaare.... Naawu enu heluwudakke aaguwudilla.. Mam kukum hege hachabedi antaa helabeku madem...
ಕುಂಕುಮ ತಯಾರಿಸುವುದು ಹೇಗೆ
ಗೌರಿ ಹೆಸರು ಹೇಳಿದ್ದೀರಲ್ಲ , ದಯವಿಟ್ಟು ಬರೆದು ಕಳಿಸಿ ಅಮ್ಮಾ 🙏🙏🙏
Hari Om prànàm veenaji ninne ninvu Akshay patre torisiddiri ivattininda hakalikke shuru madiddini Haagen annapoorneshwri yantra yaav din baredu idabeku tilisi Kodi dayavittu🙏🙏🌺🌺
ಸೋಮವಾರ ದಿನ
, 🙏🙏🙏
ದೇವರಿಗೆ ಅರ್ಚನಾ ಮಾಡಿದ ಕುಂಕುಮ ಏನ್ ಮಾಡಬೇಕು ಅಮ್ಮ 🙏🏻🙏🏻
Namaskara ree. Gowri sloka lyrics english nalli swalpa Haki. Thumba chennagidhe.
Veena avare nevu kakaliinda helteera🙏🙏🙏🙏🙏
Mam.. when we should give the Dana... But I Did the pooja... Morning after my period has came.. evening ... When I should give...
Please reply the question.....
Amma namma maga abhi mantra maadu booda namma mani avrige enu baralla
Hoor bhagilu poojeg amma.beere kukum idbeeka.or.3anth heelidhra.hoosthila poojeg beere ettre4 agthva pls confuse agtha edi amma pls reply me amma pls.
ದೇವರಿಗೆ ಇಟ್ಟಿದ್ದರಲ್ಲೇ ಒಂದರಲ್ಲಿ ಹೊಸ್ತಿಲಿಗೆ ಹಾಕಿಟ್ಟು ಕೊಳ್ಳಿ , ಯಾಕೆಂದರೆ ಹೊಸ್ತಿಲು ಲಕ್ಷ್ಮೀ ದೇವಿಯ ಪ್ರತಿರೂಪ ಧರಣಿದೇವಿ
Nimma gnanakke nanna dhodda namaskaragalu.
Tq amma..amma nivu helikotta mantra galannu helikoluttiddene. Bt ondu doubt ede mantragalannu manasinalli heliko beka or joragi helabeka tilisi kodi amma plz
ಜೋರಾಗಿ ಹೇಳಿದರೆ ಒಳ್ಳೆಯದು... ಮನೆಯಲ್ಲಿ ಏನೆ ದೋಷವಿದ್ದರೆ ಕಡಿಮೆ ಆಗುತ್ತೆ
@@VeenaJoshi tq amma nivu reply madidag yest Kashi agutte .tq tq tq amma
Madam what to do with kumkum and turmeric given by mother's side every year before gouri pooja and gejjevastra given by them
ತವರಿನಿಂದ ಬಾಗಿನ ತಂದೆ ಕುಂಕುಮ ನೀವು ಧರಿಸಬಹುದು
❤❤
👏👏👌
🙏🙏🙏🙏🙏🙏🙏🙏
Thumba ole sandesha amma gotirlila e video
ಅಭಿಮಂತ್ರಿಸುವ ವಿಧಾನವನ್ನು ತಿಳಿಸಿ, ದಯವಿಟ್ಟು,
👌🙏🙏💐💐
Yar adru kala vada ga navu kumkum arashin hanege hacha baradu antare idu nijana amma?
Punyaha vachanada bege thilese kode please
🙏🙏
Mam pls gho danaa bage clear agila yestu week madbeku vegraha 2 tarbeka 1daily pooje madoke and 1 dana kodoke.🙏pls rply mam
ಅದನ್ನು ಇನ್ನೊಮ್ಮೆ ಹಾಕುವೆ
🙏🙏🙏
Madam education ge pooje hei I'm your new subscriber so❤️
ಇದಕ್ಕೆ ನಾನು ರಂಗೋಲಿ ಸ್ತೋತ್ರ ಎರಡೂ ಹೇಳಿದ್ದೇನೆ ...ನೋಡಿ ಇದೆ ವಿಡಿಯೋ
Mam maniylli kumkuma maduvadu telisekode 🙏🙏🙏🙏🙏
ಓಕೆ
@@VeenaJoshi danyvadagalu. 🙏🙏🙏🙏🙏