FARM TOUR-"ಒಳ್ಳೆ ಮುರ್ರಾ ಎಮ್ಮೆ ಮೊಸರು, ರೊಟ್ಟಿ, ಪಲ್ಯ...ಕವಿತಕ್ಕನ ಮನೆಯ ಊಟ!"-E06-Kavita Mishra FARM-

แชร์
ฝัง
  • เผยแพร่เมื่อ 11 ม.ค. 2023
  • #kavitamishra #sandalwoodfarming #kalamadhyama #param
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    25 ಕೋಟಿ ಮೌಲ್ಯದ ಶ್ರೀಗಂಧ ಬೆಳೆದ ಕವಿತಾ ಮಿಶ್ರ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Teja Nursery TOUR Kalamadhyama, SAHAJA SAMRUDDHA ORGANICS, Kavita Mishra Interview, ramesh Balutagi Sandalwood farm, Kavita Mishra Sandalwood farm Tour, Sandalwood farming, Kavita Mishra Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video, Farm Tour Kalamadhyam,
  • บันเทิง

ความคิดเห็น • 406

  • @KalamadhyamaYouTube
    @KalamadhyamaYouTube  ปีที่แล้ว +53

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaTH-cam/videos - ಪರಂ-ಸವಿತಾ

    • @persaud1
      @persaud1 ปีที่แล้ว

      🪔🚩🇮🇳 👌🙏👌 🇮🇳🚩🪔
      Tumba Tumba Dhanyavada

    • @vishwanathr5220
      @vishwanathr5220 ปีที่แล้ว

      All the best sir😍😍

    • @udayshankar9208
      @udayshankar9208 ปีที่แล้ว

      All the very best sir💐🎊❤️

  • @a2farm552
    @a2farm552 ปีที่แล้ว +34

    ಮಹಾ ತಾಯಿ ನೀವು ನಮ್ಮ ಕನ್ನಡ ನೆಲದ ಹೆಮ್ಮೆ..ರೈತರ ಕಣ್ಮಣಿ..ವೀರ ನಾರಿ..ರೈತ ಮಹಿಳೆಯರ ದ್ವನಿ..ನಿಮಗೊಂದು ಸಲಾಂ..👋👍👌🤝❤️💐 ಪ್ರತಿಭೆಗಳನ್ನ ಹೆಕ್ಕಿ ಹೊರ ತೆಗೆದು ಪ್ರಪಂಚಕ್ಕೆ ಪರಿಚಯಿಸುವ ಕಲಾಮಾದ್ಯಮದ ನಿರಂತರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು 🤝🤝❤️❤️💐💐

  • @shivakumars5738
    @shivakumars5738 ปีที่แล้ว +109

    She is deserved to become an agriculture minister 👏

  • @vishwajalmel7853
    @vishwajalmel7853 ปีที่แล้ว +24

    ಕರ್ನಾಟಕಕ್ಕೆ ನಿಮ್ಮಂಥ ಹೆಣ್ಣುಮಕ್ಕಳು ಇನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.
    ನೀವು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಮಗಳು ❤️🙏🥳💐

  • @marutivlogs7972
    @marutivlogs7972 ปีที่แล้ว +27

    ಇಷ್ಟು ದೊಡ್ಡ ಸಾಧನೆ ಮಾಡಿದರು ಪರಮ್ ಅವರಿಗೆ ಪ್ರತಿ ಮಾತಿಗೂ ಸರ್ ಸರ್ ಅಂತ ಗೌರವ ಕೊಡುವದು ನೊಡಿ ನಮ್ಮ ಉತ್ತರ ಕರ್ನಾಟಕ ಸಂಸ್ಕೃತಿ ಮಾತ್ರ

  • @santoshdharennavar3459
    @santoshdharennavar3459 ปีที่แล้ว +329

    ಸರ್ ಡಾ. ಬ್ರೋ ಇಂಡಿಯಾದಲ್ಲಿ ಇದಾರೆ ಅವರದೊಂದು ಸಂದರ್ಶನ ಮಾಡಿ ಸರ್

    • @manojc4262
      @manojc4262 ปีที่แล้ว +19

      Hinnu Chik uduga sadane madodu bahal hide amele sandershana madthare

    • @manikanta1428
      @manikanta1428 ปีที่แล้ว +2

      Howdu madbeku

    • @vkvideo279
      @vkvideo279 ปีที่แล้ว +7

      He is already in Indonesia, bro

    • @rajeshgowda6128
      @rajeshgowda6128 ปีที่แล้ว +4

      ನಿಮಗೆ hege ಗೊತ್ತಾಯಿತು ಇಂಡಿಯಾ ದಲ್ಲಿದ್ದರೇ ಅಂತ

    • @santoshdharennavar3459
      @santoshdharennavar3459 ปีที่แล้ว

      @@rajeshgowda6128 ಅಣ್ಣಾ ವಿಜಯವಾಣಿ ಪತ್ರಿಕೆಯವರು ರೀಸೆಂಟ್ ಆಗಿ ಸಂದರ್ಶನ ಮಾಡಿದಾರೆ.

  • @annapurnamm6033
    @annapurnamm6033 ปีที่แล้ว +39

    ಮೇಡಂ ನನಗೇ ನೀಮ್ ಮಾತುಗಳು ನನಗೆ ತುಂಬಾ ಇಷ್ಟವಾಯಿತು ಎಲ್ಲಾ ಮಹೀಳಯರು ಕಲೀ ಬೇಕು

  • @straightforward5459
    @straightforward5459 ปีที่แล้ว +46

    ರೈತನಿಂದ ಜಗತ್ತು ರೈತನಿಂದ ಪ್ರಪಂಚ ರೈತ ಇದ್ದರೆ ಜೀವನ ರೈತರನ್ನು ಗೌರವಿಸಿ ಹರಿಸಿ ಬೆಳೆಸಿ ಜೈಹೋ ರೈತ 🙏🙏💐💐

  • @shobhahr6111
    @shobhahr6111 ปีที่แล้ว +24

    ನಿಜ,ನೀವು ಮಣ್ಣಿನ ಮಗಳೇ,ನಿಮ್ಮ ಸಾಹಸ,ಸಾಮರ್ಥ್ಯದ ಬಗ್ಗೆ ಕೇಳಿ ತುಂಬ ಸಂತೋಷ 😊 ವಾಯಿತು ನಿಮ್ಮ ಮಾತಿನ ಮೂಲಕ ರೈತರು ಈ ತರಹದ ವ್ಯವಸಾಯ ಅಳವಡಿಸುವ ಕಾರ್ಯ ಆಸಕ್ತ ರಾಗಬೇಕು really great full Kavita Mishra 🙏

  • @vishwa_from_dharwad
    @vishwa_from_dharwad ปีที่แล้ว +13

    ಅಯ್ಯೋ ಇದು ಕೊನೆ ಎಪಿಸೋಡ್, ಅಯ್ಯೋ ಇನ್ನೊಂದು ಹತ್ತೋ ಇಪ್ಪತ್ತೋ ಎಪಿಸೋಡ್ ಹಾಕಬೇಕಿತ್ತು ಸರ್

  • @vijayalakshmiyadaki7800
    @vijayalakshmiyadaki7800 ปีที่แล้ว +35

    ಭಲೇ ಮಣ್ಣಿನ ಮಗಳೇ , ಕಲಾಮಾಧ್ಯಮವನ್ನು ಖಂಡಿತವಾಗಿಯೂ ಮೆಚ್ಚಲೇಬೇಕು

  • @girishnhnh6448
    @girishnhnh6448 ปีที่แล้ว +8

    ಅಕ್ಕ ರೈತರ ಗೌರವ ಹೆಚ್ಚಿಸಿದಿರಿ, ಧನ್ಯವಾದಗಳು...

  • @govindarajk8025
    @govindarajk8025 ปีที่แล้ว +46

    ಕೃಷಿಕರಿಗೆ ಅತ್ಯಮೂಲ್ಯವಾದ ಕಿವಿಮಾತು ಉಣಬಡಿಸಿದ ನಿಮ್ಮ ಮಾಧ್ಯಮಕ್ಕೆ 🥰🙏🏾🥰🪔👍😃🙏🏾ಧನ್ಯವಾದಗಳು. 🙏🏾❤🙏🏾

  • @sachinkumarnimbal4540
    @sachinkumarnimbal4540 ปีที่แล้ว +23

    ಸರ್ ನಮ್ಮ ಊರಲ್ಲಿ ಒಬ್ಬ ಕೃಷಿ ಸಾಧಕರಿದ್ದಾರೆ ಅವರದ್ದು ಒಂದು ವಿಡಿಯೋ ಮಾಡಿ ಇನ್ನು ಹೆಚ್ಚು ಜನರಿಗೆ ಪ್ರೇರಣೆಯಗುತ್ತದೆ

    • @KalamadhyamaYouTube
      @KalamadhyamaYouTube  ปีที่แล้ว +3

      ನಮಸ್ತೆ, ದಯವಿಟ್ಟು ಅವರ ವಿವರ ಕಳಿಸಿ

  • @devotee6863
    @devotee6863 ปีที่แล้ว +7

    ಕವಿತಾ ಅಕ್ಕನವರು ನಮ್ಮ ರಾಜ್ಯದ ಕೃಷಿ ಮಂತ್ರಿಯಾಗಬೇಕು🙏🙏🙏🙏 ಕೃಷಿಕ ಮಹಿಳೆಯರಿಗೆ ಬಹಳ ಒಳ್ಳೆಯದಾಗುತ್ತೆ
    ನಾವು ದೇವರಲ್ಲಿ ಪ್ರಾರ್ಥಿಸಬೇಕು🙏🙏🙏🙏

  • @shivalingaiahyogini8025
    @shivalingaiahyogini8025 ปีที่แล้ว +3

    ಮೇಡಂ ನೀವು ರೈತರ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ ನಿಮ್ಮಂತವರಿಂದ ನಮ್ಮ ದೇಶ ನಮ್ಮ ರೈತವರ್ಗ ಉಳಿದಿದೆ ನಿಮಗೆ ತುಂಬಾ ತುಂಬಾ ನಮಸ್ಕಾರಗಳು

  • @differentloki4096
    @differentloki4096 ปีที่แล้ว +2

    ವಾವ್ ಭೂಮಿಗೆ ಎಂಥ ಹೃದಯಪೂರ್ವಕ ಗೌರವವನ್ನು ನೀಡುತಿದ್ದರೇ. great mam 👏👌

  • @shivashankar1880
    @shivashankar1880 ปีที่แล้ว +14

    Another Sudhamurty Amma 🙏🙏

  • @prakruthiv8961
    @prakruthiv8961 ปีที่แล้ว +6

    Very good job Param. Inspiring story. Next ಅಡಿಕೆ ತೋಡದವ್ರನ್ನ ಇಂಟರ್ವ್ಯೂ ಮಾಡಿ ದಯವಿಟ್ಟು . ನಾವು ಅಡಿಕೆ ತೋಟ ಮಾಡಬೇಕು ಅಂತ ಇದ್ದಿವಿ. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ .

  • @shakuntalaparma8626
    @shakuntalaparma8626 ปีที่แล้ว +10

    Real Manning magalu hats up madam& thanku param sir.

  • @babujan7292
    @babujan7292 ปีที่แล้ว +1

    ಮಣ್ಣಿನ ಮಗಳಿಗೆ 101🙏🌹
    ಇವರ ಮಾದರಿ ಎಲ್ಲರು ನೋಡಿ ಕಲಿತರೆ ನಮ್ಮ ದೇಶಕ್ಕೆ ಒಳಿತು 🌹🙏

  • @sharadhaganimasti8157
    @sharadhaganimasti8157 ปีที่แล้ว +5

    She is dynamic lady! You are great madam!

  • @mahadevabamanalli5769
    @mahadevabamanalli5769 ปีที่แล้ว +8

    ಆಧುನಿಕ ಸಮಾಜದ ಮಾದರಿ ರೈತರು 🙏

  • @vaishnavispiritualmedia
    @vaishnavispiritualmedia ปีที่แล้ว +5

    Mannina magalu Kavitha Mishra kalamadhyamadinda belakige Banda Divya Jyothi 🙏🙏🙏🙏🙏🙏👌👍

  • @shankarkalabuaragi1598
    @shankarkalabuaragi1598 ปีที่แล้ว +8

    ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ 🙏🙏🙏🙏🙏❤️❤️❤️❤️🙏

    • @byregowdabg271
      @byregowdabg271 ปีที่แล้ว

      ಯಾವ ಅನು ಅಕ್ಕ

  • @shreedharshreeshreedhar7611
    @shreedharshreeshreedhar7611 ปีที่แล้ว +3

    ನಮ್ಮ ತಾಯಿ eastu ಸರಾಗವಾಗಿ matnadtare ನೋಡಿ I'm proud of you💙 madam

  • @manikanta8377
    @manikanta8377 ปีที่แล้ว +1

    ಇಂಥವರ ನೋಡಿ ಕಲಿಬೇಕು ನಮ್ಮ ಹಳ್ಳಿಯ ಹೈಕ್ಳು 🙏🙏🙏🙏

  • @user-cg4lg6mu2l
    @user-cg4lg6mu2l ปีที่แล้ว +1

    ಅಮ್ಮ ನೀವು ನೋಡಲು ತುಂಬಾ ಸುಂದರ...... ನಿಮ್ಮ ಮಾತು ಅಷ್ಟೇ ಸುಂದರ

  • @channareddygoudapatil6927
    @channareddygoudapatil6927 ปีที่แล้ว +7

    ನಮಸ್ತೆ ಮೇಡಂ ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🏻🙏🏻🙏🏻🙏🏻👍👍👍

  • @geetabadiger8697
    @geetabadiger8697 ปีที่แล้ว +4

    Kavita Mishra Farm Farmer Husband And Wife Super..... Superb...🙏🙏🙏🙏🙏

  • @rameshpujaripujari1431
    @rameshpujaripujari1431 ปีที่แล้ว +1

    ಆ ತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಕಲಾಮಾಧ್ಯಮದವರಿಗೆ ಸನ್ಮಾನ ಮಾಡಿದ್ದು ನನಗೆ ಬಹಳ ಇಷ್ಟ ಆಯ್ತು ನಮಸ್ಕಾರ ಸಾರ್

  • @shobhasonu9149
    @shobhasonu9149 ปีที่แล้ว

    ಈವಾಗಿನ ಕಾಲದಲ್ಲಿ ಲೇಡಿಸ್ ಸ್ವಲ್ಪ ಜನರು ಬಿಸಿಲಿಗೆ ಹೋದರೆ ಕಲರ್ ಕಪ್ಪು ಅಗುತಿವಿ ಅಂತಾ ಏಸ್ಟೋ ಜನರು ಹೋರಗಡೆ ಹೋಗಲಾ.ಅದರೇ ಕವಿತಾ ಮೇಡಂ ಅಸ್ಟೇಲಾ ಓಲದಲ್ಲಿ ಕೇಲಸ ಮಾಡಿದರು ಏಸ್ಟು ಕಲರ್ ಇದಾರೇ ಅಲ್ವ..?ತುಂಬಾ ಚೇನ್ನಾಗಿ ಇದಾರೇ. 👍👌👌👌

  • @MrPremkumar666
    @MrPremkumar666 ปีที่แล้ว +5

    What a interview crazy!!!! What a women!! Very inspiring and her love to mother earth 😍

  • @dineshpai2851
    @dineshpai2851 ปีที่แล้ว +21

    Really motivated to take up agriculture 👌

  • @chandrakant3583
    @chandrakant3583 ปีที่แล้ว +8

    Param, do more episodes and show more depth and details in farming

  • @yashavantrao
    @yashavantrao ปีที่แล้ว +5

    You are really great Kavita Madam.. What a vision you have ,hats off!

  • @manjunath.1879
    @manjunath.1879 ปีที่แล้ว +11

    ಸೂಪರ್ ಆಗಿದೆ

  • @santhoshkumarhp8429
    @santhoshkumarhp8429 ปีที่แล้ว

    Kavitha madam ge nam state agriculture minister agbeku really thumba help aguthe nam farmers ge

  • @prathimanaik8259
    @prathimanaik8259 ปีที่แล้ว +4

    What a great lady , very inspiring no words to say , hats off you .

  • @vinayjp9298
    @vinayjp9298 ปีที่แล้ว +3

    One of the best inspiring Video for young generation & farmers - special wishes from California🙏🙏🙏🙏

  • @ansateesh
    @ansateesh ปีที่แล้ว +1

    This is the most inspirational episode. Hats off to Kavita madam.

  • @HOME_business
    @HOME_business ปีที่แล้ว

    ನಿಮ್ಮ ವಿಡಿಯೋ ನೋಡಿ ನಮಗೂ ಖುಷಿ ಆಯ್ತು ಅಕ್ಕ

  • @sarwamangala4522
    @sarwamangala4522 ปีที่แล้ว

    You are wonderful amma🙏 nimma interview nijavaglu romanchana. Formersge neevu engine idda hage. Neevu krushi sachivaragi ayake agabeku. Nimage yava award kottru kammine. Namma deshada aasthi🙏🌹♥️

  • @premamohan8559
    @premamohan8559 ปีที่แล้ว +1

    Madam is highly educated experienced, talented woman hat's off her. Nice episode. Parmeshwar sir.

  • @kandaprem9745
    @kandaprem9745 ปีที่แล้ว +3

    ವಿವರಣೆ ಅದ್ಭುತ 🙏

  • @jaishreeramshreeram8641
    @jaishreeramshreeram8641 11 หลายเดือนก่อน

    ತುಂಬಾ ಉಪಯುಕ್ತವಾದ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್. ತಾಯಿಯ ಮತ್ತು ಮಣ್ಣಿನ ಋಣ ಯಾವತ್ತಿಗೂ ತೀರಿಸೋಕೆ ಸಾಧ್ಯವಿಲ್ಲ. 💐💐🙏🙏

  • @r.k.p7096
    @r.k.p7096 ปีที่แล้ว +1

    Thank you so much sir for showing clearly Kavita mishra farm and gave ideas, Thank you so much🙏

  • @bpbhadri2834
    @bpbhadri2834 ปีที่แล้ว

    Param sir nivu kodtaero mahitige ತುಂಬಾ ತುಂಬಾ ದನೆವಾದ

  • @geetabadiger8697
    @geetabadiger8697 ปีที่แล้ว +2

    Super........ very challenging WOMEN
    Hat's off....👌👌👌👌👍🙏🙏

  • @ambujaambuja8616
    @ambujaambuja8616 ปีที่แล้ว

    Kavitha mam neevu tumba channagi mataduttira voice super agide nodalu beauty agiddira god bless you

  • @bhadriguptha
    @bhadriguptha ปีที่แล้ว +2

    Madam awesome explanation... Really good... 🙏🙏 Appreciate your efforts... All the success be with you... 🙏👍

  • @m1007775
    @m1007775 ปีที่แล้ว +17

    Great episode . Great Aathma Nirbhar story. Who would have thought Raichur can have so many plants/trees/fruits. Inspiration to all the people in those districts and surrounding ones.

  • @kalpanap4782
    @kalpanap4782 ปีที่แล้ว +1

    She is so humble and she is super women . God bless

  • @parimalapatel7112
    @parimalapatel7112 ปีที่แล้ว +3

    Great Kavitha Amma.

  • @bgmaster8368
    @bgmaster8368 ปีที่แล้ว

    Madam idu nimma kastakke sanda prathiphala, channagiri, neevu yuva janathege ondu madari👏👏👏

  • @sreenivasamurthy9716
    @sreenivasamurthy9716 ปีที่แล้ว

    I look forward to the day when she becomes the icon of all the farmers .... And she becomes the agriculture minister.., I will do this agro forestry in my farm ....

  • @malathimalathi5512
    @malathimalathi5512 ปีที่แล้ว +2

    U r great mam tq for u r motivational words 🙏🙏🙏

  • @manoramadkamath
    @manoramadkamath ปีที่แล้ว +3

    ಕವಿತಕ್ಕ ಮಾತು ತುಂಬಾ.....ಚಲೊ ಐತಿ.

  • @josepheajosephea9780
    @josepheajosephea9780 หลายเดือนก่อน

    Madam you are really great, great personality, you are saying in every word sir sir hats off

  • @ashag4284
    @ashag4284 ปีที่แล้ว

    Excellent work Kavitha mishra mam.

  • @mouneshnayak551
    @mouneshnayak551 ปีที่แล้ว +7

    ಸೂಪರ್ ಮೇಡಂ🙏

  • @sureshmk8737
    @sureshmk8737 ปีที่แล้ว

    ಧನ್ಯವಾದಗಳು ಸರ್ ಸಂದರ್ಶನ ನೀಡಿದ್ದ ಕ್ಕೆ.
    ಸರ್ ತಪ್ಪು ಇದ್ರೆ ಹೊಟ್ಟೆ ಗೆ ಹಾಕಿಕೊಳ್ಳಿ ಅಂದ್ರೆ , ನೀವು ಮಾತ್ರ ಒಳ್-ಒಳ್ಳೆದೆ ಹೊಟ್ಟೆ ಗೆ ಹಾಕಿಕೊಳ್ತಿದಿರಲ . ಒಳ್ಳೆದಾಗಲಿ ಮುಂದುವರೆಯಲಿ ಪಯಣ.

  • @pratapt.s7721
    @pratapt.s7721 ปีที่แล้ว +7

    I loved all the episodes of Mr & Mrs.Mishraji, really gave me the goosebumps, inspired by the self confidence of smt.kavita ma'am, it shows the no. of challenges she surpassed and now, a successful celebrated farmer, awesome. great job by mr. param and his team. keep it up.

    • @abdulrahmankureshi8659
      @abdulrahmankureshi8659 ปีที่แล้ว

      Can you please share a number of Mishra madam

    • @vasuh7518
      @vasuh7518 ปีที่แล้ว

      Please share madam number please......

  • @chethankumarso5440
    @chethankumarso5440 ปีที่แล้ว

    Super Kala madyama thank u sir e mahitige

  • @lakshmiswaminathan3916
    @lakshmiswaminathan3916 ปีที่แล้ว

    akka nimmanu josh talk nalli mathadida video nodi thumbe impressive and inspiringagi ittu.

  • @arunima3106
    @arunima3106 ปีที่แล้ว +1

    I wish you long life
    Sastanga namaskara, Kavitha madam.🙏😍

  • @jagadishp5341
    @jagadishp5341 ปีที่แล้ว +2

    👉ರೈತ ಸಮುದಾಯದ "ಅದ್ಭುತ ಕೃಷಿ 👑ಮಾರ್ಗದರ್ಶಕಿ" ಛಲಗಾರ್ತಿ, ಉತ್ತಮ ವಾಕ್ಚತುರೆ, ಬಂಗಾರದ ಮಹಿಳೆ👈🌼💐🌺🌸🌻💮🌷🌺🥀🌹🏵️🌱🌲🌳🌴🌵🌾🌿🍃🍂🍁🍀☘️👏🙏🙏🙏👍😄

  • @sudhapujar8303
    @sudhapujar8303 ปีที่แล้ว

    Hats off you madam , you are a great madam ,you have a lot of knowledge madam , or kavithakka

  • @Kavitha_07
    @Kavitha_07 ปีที่แล้ว +2

    She is beautiful inside and outside ✨️👍

  • @LAXMIWADI
    @LAXMIWADI 2 หลายเดือนก่อน

    Gud inflammation thanku somunch kavitha madam thanku somunch sir

  • @Sumashivu-yq2vz
    @Sumashivu-yq2vz ปีที่แล้ว

    Kavita medam nim mathu keli thumba kushi agtide because nanu raitana maglu

  • @chetanakombali6173
    @chetanakombali6173 ปีที่แล้ว

    Beauty with brain n hats off to you mam

  • @sangeetapj1359
    @sangeetapj1359 ปีที่แล้ว +2

    Hats off u Kavitha mam👍🙏👌

  • @kavithaashok3787
    @kavithaashok3787 ปีที่แล้ว +1

    ನನ್ನ ಅಪ್ಪ ಅಮ್ಮ ನನ್ನ ಹೆಸರನ್ನು ಕವಿತಾ ಎಂದು ಇಟ್ಟಿದಕ್ಕೆ ಇವತ್ತು ಹೆಮ್ಮೆ ಪಡುತ್ತೇನೆ... ಕವಿತಾ ಮಿಶ್ರ ಅವರಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು.. ನಿಮ್ಮ ಈ ರೈತರ ಅಭಿವೃದ್ದಿ ಕೆಲಸ ಹೀಗೆ ಮುಂದುವರಿಯಲಿ.. 🙏🏻🙏🏻🙏🏻

    • @lingarajra3039
      @lingarajra3039 7 หลายเดือนก่อน

      ನಿಮ್ಮದು you tube channel ಇದೀಯ ಮೇಡಂ

  • @myesh1146
    @myesh1146 ปีที่แล้ว

    Very happy we have such great woman farmer with us.

  • @butterflyvlogs944
    @butterflyvlogs944 ปีที่แล้ว

    Thisia a real example for women empowerment

  • @santoshbhovi9993
    @santoshbhovi9993 ปีที่แล้ว

    Lecture aaguvare Agriculture aagiddaaare Madam... Super mam

  • @geetabadiger8697
    @geetabadiger8697 ปีที่แล้ว +1

    Kalamadhyama vlog you tube channel super fine natural talk interview Superb Parameshwar Sir Hat's Up To You SIR......🙏🙏🙏🙏🙏

    • @geetabadiger8697
      @geetabadiger8697 ปีที่แล้ว +1

      Dhanayavadagalu...👍👍👍👍👍

  • @shobhalvenkatesha2727
    @shobhalvenkatesha2727 ปีที่แล้ว +1

    Land price has increased so much, wish I'll purchase soon and do agriculture like madam. Iam been following her work since 5-6 years... Wish God will soon bless me some land.

  • @naveeng2735
    @naveeng2735 ปีที่แล้ว

    Nice Series Bro👌👌👌Watched All Vlogs.....

  • @bearwithsnr627
    @bearwithsnr627 ปีที่แล้ว

    Thanks to Param for this farm tour

  • @gulzarfathima6057
    @gulzarfathima6057 ปีที่แล้ว +7

    lot of respect for u akka🙏🙏

  • @rekhanag8034
    @rekhanag8034 ปีที่แล้ว +1

    Hi sir dr gowri subharmanya amma avara interview maddi... ಶ್ರೀಮತಿ kavitha mam avara life supb,,,, idu egina ಹೆಣ್ಣು ಮಕ್ಕ ಳಿಗೆ thumba help agutte .. Thank you

  • @naveenacharya5306
    @naveenacharya5306 ปีที่แล้ว

    Kavitha medam devru nimmanna Nuru kaala chennagi ettirli... Raitaru namma deshada bennelubu adre raitarige neemma e knowledge bennelubagi edre kanditha e deshadalli raitaru sayo mattige think madalla anta nanna anisike..🙏🙏 devru yella raitaranna kushili ettirli anta aa devralli prarthane🙏🙏

  • @sarojasaru7862
    @sarojasaru7862 ปีที่แล้ว

    Super sir olle vdo madidri hige support madbeku Raithrige

  • @raghavendrakumachagi5029
    @raghavendrakumachagi5029 ปีที่แล้ว

    Koti vidye ginta meti vidye melu .
    Really i m bow my head .
    Regularly i watched ur all video s .

  • @veerabhadraiahthippeswamy5812
    @veerabhadraiahthippeswamy5812 ปีที่แล้ว

    Much appreciated your work

  • @shivanandabehurshivananda8515
    @shivanandabehurshivananda8515 ปีที่แล้ว

    Kalamadyma, good, messege, of, society, tq, km, jai, hind

  • @jyotianand247
    @jyotianand247 ปีที่แล้ว

    Waw madam tumbane educated idrinu kannada estu Chand matadtare

  • @savitrisutar5496
    @savitrisutar5496 ปีที่แล้ว +1

    TQ so much parm.

  • @lgt07
    @lgt07 ปีที่แล้ว

    akka you are Adarsha mahele you are inspired all women we love akka too much

  • @sunilkumard.n9684
    @sunilkumard.n9684 ปีที่แล้ว +1

    Hoping to see the harvesting day 🤞🤞🤞🤞🤞

  • @yankammatailor..4347
    @yankammatailor..4347 ปีที่แล้ว +2

    ಸೂಪರ್ ಎಪಿಸೋಡ್

  • @prashanthappu1795
    @prashanthappu1795 ปีที่แล้ว

    🙏
    Best inspirational videos..

  • @koshyrao7032
    @koshyrao7032 ปีที่แล้ว +1

    Beautiful program

  • @manukumar3149
    @manukumar3149 ปีที่แล้ว

    Super speak Amma

  • @GOD-gs4gs
    @GOD-gs4gs ปีที่แล้ว +2

    ಸೂಫರ್ ಮೇಡಂ

  • @sudarshans3749
    @sudarshans3749 ปีที่แล้ว

    Sir neevu oota madi santhrupthiyinda avra bagge helliddu nodi thumba kushi aythu

  • @krishnamurthyhunagund1049
    @krishnamurthyhunagund1049 ปีที่แล้ว +1

    Big salute to this lady 🙏🙏🙏

  • @preethamrajpreethu7791
    @preethamrajpreethu7791 ปีที่แล้ว

    🙏hi sir/madam kavitha misra avara mathu muthu 🙏👌💐