ಮಕ್ಕಳ ಭವಿಷ್ಯದ ಜೊತೆ ನೀಟ್ ಆಟ..? ಲೀಕ್ ಆಗಿತ್ತಾ ಪ್ರಶ್ನೆ ಪತ್ರಿಕೆ..?

แชร์
ฝัง
  • เผยแพร่เมื่อ 19 ก.ย. 2024
  • Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

ความคิดเห็น • 268

  • @sunilsunil5343
    @sunilsunil5343 3 หลายเดือนก่อน +260

    ಇದರ ಬಗ್ಗೆ ಒಂದು ನ್ಯೂಸ್ ಚಾನೆಲ್ಲುಗಳು ತೋರಿಸಲ್ಲ 😂 ಅದೃಷ್ಟವಂತರು ಉತ್ತರಭಾರತದ ಜನ 😢

    • @nalinirao329
      @nalinirao329 3 หลายเดือนก่อน

      ಜಾಬ್ ಕೂಡಾ ಬರೀ ನಾರ್ಥ್ ಇಂಡಿಯನ್ ತುಂಬಿಕೋತಾ ಇದಾರೆ..... ರಾಷ್ಟ್ರೀಕೃತ ಬ್ಯಾಂಕುಗಳು, ಐಟಿ,ಜಿಎಸ್ಟಿ ಬರೀ ನಾರ್ಥ್ ಇಂಡಿಯನ್

    • @killerkeerthikiller8449
      @killerkeerthikiller8449 3 หลายเดือนก่อน +6

      North india davre jasthi neet ge selection agodhu namdhu 540 cut-off avrdh 610+

    • @rajeshrajesh1463
      @rajeshrajesh1463 3 หลายเดือนก่อน

      ಮೋದಿ ಇದ್ದರೆ ಎಲ್ಲವೂ ಸದ್ಯ ... ನಮ್ಮ ಕರ್ನಾಟಕದಲ್ಲಿ teacher post Li... 2 ಲಕ್ಷ ಜನದಲ್ಲಿ (150 ಅಂಕಗಳಿಗೆ ..ಒಬ್ಬರು 130 ಗಡಿ ದಾಟಿ ಲ....ಅದು ನೆಗಟಿವ್ ಇಲ್ಲ.... ಆದರೆ / ನೀಟ್ ಎಕ್ಸಾಮ್ ...67 ಜನ 720 ಅದೇಗೆ ಸಾದ್ಯ

    • @5Indian5
      @5Indian5 3 หลายเดือนก่อน +10

      ಗೋದಿ ಮೀಡಿಯಾ ಅಂತ ಸುಮ್ನೆ ಕರಿಯಲ್ಲ😂😂

    • @bhim_1891
      @bhim_1891 3 หลายเดือนก่อน +6

      Godi media 😂😂😂

  • @DhanushG-yr9cg
    @DhanushG-yr9cg 3 หลายเดือนก่อน +99

    ನಾನು ಸಹ ನೀಟ್ ಎಕ್ಸಾಮ್ ಬರ್ದಿದ್ದೀನಿ
    ಇದ್ರಿಂದ ತುಂಬಾ ಮಕ್ಕಳಿಗೆ ಅನ್ಯಾಯ ಆಗಿದೆ ನೀವಾದ್ರು ಇದ್ರ ಬಗ್ಗೆ ಧ್ವನಿ ಎತ್ತಿದ್ರಲ್ಲ ತುಂಬಾ ಸಂತೋಷ ಆಯ್ತು ಗುರುಗಳೇ 🙏🏻🙏🏻

  • @RAKESHVIRATIAN
    @RAKESHVIRATIAN 3 หลายเดือนก่อน +82

    1]Neet :Paper leaked .
    2]KCET:Out of syllabus.
    3]PSI(545): commission case.
    4]SSLC;Grace marks .
    5]KPSC: Giving notifications call log are very rare .
    Evella madhya E caste , Category ,Reservation,commissions..society doesn't need education society real need Good , clean , quality and most important Right education ...

  • @vinyasv1444
    @vinyasv1444 3 หลายเดือนก่อน +61

    ಬಿಹಾರದಲ್ಲಿ ಏನುಬೇಕಾದರು ಆಗುತ್ತದೆ, ಅತಿಹೆಚ್ಚು I A S, ಅಲ್ಲಿಂದಲೇ ಬರುವುದು, ಅತಿಹೆಚ್ಚು ಕ್ರಿಮಿನಲ್ ಕೇಸ್ ಪ್ರಕರಣ
    ದಾಖಲಾಗುವುದು ಬಿಹಾರಾದಲ್ಲೇ ..!

  • @veereshbagewadi2449
    @veereshbagewadi2449 3 หลายเดือนก่อน +41

    ಸರ್. ಬಹುಶಃ ಅವ್ಯವಹಾರ ನಡೆಯದ ಒಂದೇ ಒಂದು ಪರೀಕ್ಷೆ ನಡೆಯಲ್ಲ ಅನಸುತ್ತೆ ಈ ದೇಶದಲ್ಲಿ....

  • @yogeshwaram4288
    @yogeshwaram4288 3 หลายเดือนก่อน +18

    ಧನ್ಯವಾದಗಳು ಸರ್
    ಇದರ ಬಗ್ಗೆ ನೀವಾದರೂ ದ್ವನಿಗೂಡಿಸಿದ್ದೀರ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ನಮ್ಮ ಈ TV ಚಾನೆಲ್ ಗಳು ಕೆಲಸಕ್ಕೆ ಬಾರದ ವಿಷಯಗಳ ಕುರಿತು 24 ಘಂಟೆ ತೋರಿಸುವ ಬದಲು ಈ ಸುದ್ದಿಯನ್ನು ಪ್ರಸಾರ ಮಾಡಿದರೆ ಲಕ್ಷಾಂತರ ಮಕ್ಕಳ ಭವಿಷ್ಯ ಉಜ್ವಲವಾಗತ್ತದೆ.
    ಧನ್ಯವಾದಗಳು

  • @nalinirao329
    @nalinirao329 3 หลายเดือนก่อน +43

    ಜನರಲ್ ಅವರಿಗೆ ತುಂಬಾ ಅನ್ಯಾಯ ಆಗ್ತಾ ಇದೆ

  • @Powerpower.4002
    @Powerpower.4002 3 หลายเดือนก่อน +30

    Media master respect 👍✅
    NTA gives unsatisfied answer 😢

  • @pramodm2805
    @pramodm2805 3 หลายเดือนก่อน +17

    Chaitanya and Narayana came to Karnataka and spoiled the education system in our state..!!

  • @girishkumarsr3911
    @girishkumarsr3911 3 หลายเดือนก่อน +11

    In NEET EXAM marks allocation is like below:
    1. Answer is correct = 4 marks
    2. Answer is wrong = -1 mark
    3. Not attend = 0 mark
    Student can get 719, 718... etc, but the matter is how 67 members got 720/720?

  • @VeereshYadav-u2c
    @VeereshYadav-u2c 3 หลายเดือนก่อน +7

    ಶ್ರಮ ಹಾಕಿ ಓದಿದವರೆಲ್ಲ ಮನೇಲಿ ಎತ್ತು ಎಮ್ಮೆ ಮೇಯಿಸ್ತಾರೆ

  • @krishnakrs4544
    @krishnakrs4544 3 หลายเดือนก่อน +24

    ನೀಟ್ ಪರೀಕ್ಷೆ ನೀಟಾಗಿ ಮಾಡಿಲ್ಲ ಅನ್ಸುತ್ತೆ

  • @anuradhaarun3713
    @anuradhaarun3713 3 หลายเดือนก่อน +1

    ಈ ದೊಡ್ಡ scam ಬಗ್ಗೆ ಕನ್ನಡದಲ್ಲಿ video ಮಾಡಿದಕ್ಕೆ ಧನ್ಯವಾದಗಳು Sir. ಇದು ಜನರಿಗೆ ಅಷ್ಟಾಗಿ ಅರ್ಥ ಆಗಿಲ್ಲ.... ಅದರಲ್ಲೂ ದಕ್ಷಿಣ ಭಾರತದ ಕಡೆ...ಏಕೆಂದರೆ ಹೆಚ್ಚಿನ video ಗಳು ಹಿಂದಿಯಲ್ಲಿ ಬರ್ತಿವೆ.
    ನೀವು ಸಾಕಷ್ಟು ವಿಚಾರಗಳನ್ನ ಸ್ಪಷ್ಟವಾಗಿ ವಿವರಿಸಿದ್ದೀರಿ. ಆದರೆ ಕೆಲವು ವಿಚಾರಗಳನ್ನ ಬಿಟ್ಟುಬಿಟ್ಟಿದ್ದೀರಿ... grace marks ಸಮಜಾಯಿಶಿ ವಿಚಾರ, omr sheet ಬದಲಿಸಿರುವ ವಿಚಾರ..
    ಈ ಬಾರಿ neet ಪರೀಕ್ಷೆಯಲ್ಲಿ ಬಗೆಬಗೆಯ ಅವ್ಯವಹಾರಗಳು ನಡೆದಿವೆ! ಖದೀಮರು ಕೋಟಿಗಟ್ಟಲೆ ನುಂಗಿದ್ದಾರೆ, ನುಂಗಿಸಿದ್ದಾರೆ! ಅದರಲ್ಲಿ ಹರಿಯಾಣ, ಉ ಪಿ, ಬಿಹಾರ, ಜಾರ್ಖಂಡ್, ದಿಲ್ಲಿ ಹಾಗು ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನಗಳು ಜೋರಾಗಿವೆ. ದಯವಿಟ್ಟು ಇದೆಲ್ಲ ಮಾಹಿತಿ ಕಲೆ ಹಾಕಿ ಇನ್ನೂ ವಿಸ್ತ್ರತವಾದ video ಮಾಡಿ.

  • @indianarmy...7753
    @indianarmy...7753 3 หลายเดือนก่อน +6

    ಸರ್ ಸ್ಪರ್ಧಾತ್ಮಕ ಪರೀಕ್ಷೆ ಗೇ ಯಾವ ಯಾವ ಪುಸ್ತಕ ಓದಬೇಕು ಒಂದು ವಿಡಿಯೋ ಮಾಡಿ ಸರ್

  • @reginamary1456
    @reginamary1456 3 หลายเดือนก่อน +47

    Sir really government playing with students life

  • @mohankumarguru
    @mohankumarguru 3 หลายเดือนก่อน +16

    Jay Hind Jay Karnataka

  • @NagendraKumar-zl9ki
    @NagendraKumar-zl9ki 3 หลายเดือนก่อน +11

    ಈ ನೀಟ್ ಎಂಬುದೇ ಒಂದು ಬೋಗಸ್ ಇದನ್ನು ರದ್ದು ಮಾಡಬೇಕು

  • @girish12333
    @girish12333 3 หลายเดือนก่อน +1

    ಇದೆಲ್ಲ ಗೊತ್ತಿದ್ದರೂ ಗೊತ್ತಿಲ್ಲ ಅನ್ನೋತರ ಇದ್ದಾರೆ ನಮ್ಮ ಜನ ನೀವು ನಿಮ್ಮ ವೀಕ್ಷಣೆ ಆಗ್ಲಿ ಅನ್ನೋದು ನಿಮ್ಮ ಅಭಿಪ್ರಾಯ ಅಷ್ಟೇ .. ಮೆರ ಭಾರತ್ ಮಹಾನ್ .

  • @b.prashanth..668
    @b.prashanth..668 3 หลายเดือนก่อน

    ನಿಜಕ್ಕೂ ಕಳೆದ ಎರಡು ದಿನಗಳಿಂದ ಈ ವಿಡಿಯೋ ಗಾಗಿ ನಾನು ಕಾಯುತಿದೆ..tq ಸರ್

  • @subhasm9558
    @subhasm9558 3 หลายเดือนก่อน +2

    Mathematics marks ಔಟ್ of ಔಟ್... ಗಾಬರಿಗೊಂಡ ಗ್ರೇಟ್ ನ್ಯೂಟನ್, ಯೂಕ್ಲಿಡ್,ಶ್ರೀನಿವಾಸ್ ರಾಮಾನುಜನ್... 🙏

  • @withtt354
    @withtt354 3 หลายเดือนก่อน +1

    Tq so much sir ...... Kannada dalli yavde media idar bagge charche madilla...... Yak ee media channel hinge anta artha agtilla.....tq so much

  • @bheemarayabheem732
    @bheemarayabheem732 3 หลายเดือนก่อน +1

    Exalent massage sir thanks for you

  • @SindhuM-eq5ny
    @SindhuM-eq5ny 3 หลายเดือนก่อน +3

    Thank you so much sir!
    Our news channels are busy in publishing political , celebreties and some useless stuffs.

  • @kumarnt8652
    @kumarnt8652 3 หลายเดือนก่อน +1

    thank you gurugale

  • @rajappak7512
    @rajappak7512 3 หลายเดือนก่อน +11

    ದೇಶವಿಡಿ ಎಲೆಕ್ಷನ್ ನಲ್ಲಿ ಬಿಜಿಯಾಗಿದೆ ಎಂದು ಔಟ್ ಆಫ್ ಮಾಡ್ಕೊಂಡ್ ಕುತ್ಬಿಟ್ಟವೆ 🤣😂😢

  • @kasturisacharya8395
    @kasturisacharya8395 3 หลายเดือนก่อน +3

    Really fight about the truth. Every child carer is valuable

  • @kishor2507
    @kishor2507 3 หลายเดือนก่อน +9

    Suppersur

  • @jayashrimsaradagi102
    @jayashrimsaradagi102 3 หลายเดือนก่อน +10

    Nandu 640 adre 50 thousand rank bandide😢

  • @manjunathmeti6722
    @manjunathmeti6722 3 หลายเดือนก่อน +1

    Good information sir 🙏

  • @Mahadevmopagar
    @Mahadevmopagar 3 หลายเดือนก่อน +2

    ಹೌದು ಸರ್ ನಮ್ಮ ಅಳಿಯ ವಿಜ್ಞಾನ ವಿಭಾಗದಲ್ಲಿ 97%ಪಡೆದು, NEET ನಲ್ಲಿ 380000 ರಾಂಕ್ 😡

  • @chandruanekalmata
    @chandruanekalmata 3 หลายเดือนก่อน +7

    ಇದೆಲ್ಲಾ ಲಕ್ಷ ಲಕ್ಷ ಲೆಕ್ಕ ಕೇಳಿದರೆ.. ಇವರೆಲ್ಲಾ ಓದಿ ಕೊನೆಗೆ ಮಾಡೋಕೆ ಕೆಲ್ಸ ಬೇಕಲ್ವಾ ಗುರುಗಳೇ... ಸುಮ್ನೆ ಅಚ್ಚುಕಟ್ಟಾಗಿ ತೋಟ ಮನೆ ಕೆಲ್ಸ ಮಾಡ್ಕೊಂಡಿದ್ರೇ ಮುಂದಿನ ಬದುಕು ಚೆನ್ನಾಗಿರುತ್ತೆ ಎನಿಸ್ತಿದೆ ಅಲ್ವೇ.... 😂

  • @manjunathmanjunath3117
    @manjunathmanjunath3117 3 หลายเดือนก่อน +1

    ವಿದ್ಯಾರ್ಥಿ ಜೀವನ ಈ ದಿನಮಾನಗಳಲಿ ಕಷ್ಟ ಆಗುತ್ತಾ ಹೋಗುತ್ತೆ

  • @amruthalakshmi329
    @amruthalakshmi329 3 หลายเดือนก่อน +1

    ಧನ್ಯವಾದಗಳು ಸರ್ 🙏🏻🙏🏻

  • @kavanshetty8422
    @kavanshetty8422 3 หลายเดือนก่อน +35

    Scam in upsc nta ssc kpsc kea all examination board

  • @Anu.........
    @Anu......... 3 หลายเดือนก่อน

    The news channels in the southern part of Bharatha have not paid any attention to this but Thank you for making us happy with your video

  • @dr.ravindramalagi633
    @dr.ravindramalagi633 3 หลายเดือนก่อน

    Thank you sir for your support and concern, please support for all India full re-exam

  • @Kannada_premi13
    @Kannada_premi13 3 หลายเดือนก่อน +9

    1st comment ❤❤

  • @Subhashgdarts
    @Subhashgdarts 3 หลายเดือนก่อน

    ಧನ್ಯವಾದಗಳು 🙏🙏

  • @BAK77
    @BAK77 3 หลายเดือนก่อน

    Neet exam bagge heli ondu clarity kottiddiri sir dhyanyavadagalu

  • @darshandarshan4303
    @darshandarshan4303 3 หลายเดือนก่อน

    Thank you for talking about NEET sir

  • @zingzong1234
    @zingzong1234 3 หลายเดือนก่อน +1

    We request to our Hon'ble Supreme Court of India should ban this NEET examination.

  • @bassujai8235
    @bassujai8235 3 หลายเดือนก่อน +14

    Neet... Banned

  • @kannadamasters6517
    @kannadamasters6517 3 หลายเดือนก่อน

    Raghavendra sir thank you so much for bringing this

  • @tarabagali8931
    @tarabagali8931 3 หลายเดือนก่อน

    Thank you sir for video...i requested u to do video sir

  • @Sakshi-l5f
    @Sakshi-l5f 3 หลายเดือนก่อน

    Thank you for this video sir

  • @manma-z3m
    @manma-z3m 3 หลายเดือนก่อน +2

    ಮೋದಿ ಮೀಡಿಯಾ ನ್ಯೂಸ್ ಚಾನೆಲ್ ನಲ್ಲಿ ಈ ವಿಷಯ ಎಲ್ಲೂ ಬರ್ತಿಲ್ಲಾ 😂😂😂😂

  • @harshavardhan.s3648
    @harshavardhan.s3648 3 หลายเดือนก่อน +2

    1st kannada channel to expose scam

  • @lavanyam.k9435
    @lavanyam.k9435 3 หลายเดือนก่อน

    Sir u can only aware people by giving this type of information.. Appreciate u r effort to collect accurate data

  • @prathikrkorishettar8092
    @prathikrkorishettar8092 3 หลายเดือนก่อน

    Thanks sir for making video❤❤❤

  • @anusuyayatheesh4290
    @anusuyayatheesh4290 3 หลายเดือนก่อน

    Thank you so much sir
    We want justice

  • @_chandana_
    @_chandana_ 3 หลายเดือนก่อน +1

    Vote for Re - NEET

  • @vittalkulagod3275
    @vittalkulagod3275 3 หลายเดือนก่อน +1

    Sir kea Alli hehe aagide

  • @PrabhuNaik-q4l
    @PrabhuNaik-q4l 3 หลายเดือนก่อน

    Bombay Stock Exchange ಬಗ್ಗೆ ವೀಡಿಯೋ ಮಾಡಿ sir❤

  • @Nagabaswappa
    @Nagabaswappa 3 หลายเดือนก่อน +1

    Knowledge is important marks is not important

  • @amarnathrb6247
    @amarnathrb6247 3 หลายเดือนก่อน

    Sir idar bagge strong agi innondu video madi please save 25 lakh students future

  • @prakashsk1135
    @prakashsk1135 3 หลายเดือนก่อน

    Deshada arogyada prashne sir?

  • @srividyams81
    @srividyams81 3 หลายเดือนก่อน +2

    General merit na makkalu kanneeralla rakta kanneeru suriatidare. Yaru kelorilla

  • @sohanshiva9323
    @sohanshiva9323 3 หลายเดือนก่อน +1

    give justice to hard work students

  • @gayathrim.r2999
    @gayathrim.r2999 3 หลายเดือนก่อน +1

    Sir yarunu government school or college nalli odhiroru MBBS madoke aagthilva antha??

  • @madeepag
    @madeepag 3 หลายเดือนก่อน

    Jai Hind Jai Karnataka 🇮🇳

  • @chetancmsd4916
    @chetancmsd4916 3 หลายเดือนก่อน +1

  • @rajashekharjayashetti4912
    @rajashekharjayashetti4912 3 หลายเดือนก่อน

    Karnataka ದಲ್ಲಿ news channels ಇಂತಹ ವಿಷಯ ಪ್ರಸಾರ ಮಾಡಲ್ಲ ನಮ್ಮ ಕರ್ಮ

  • @UrsMohanReddy
    @UrsMohanReddy 3 หลายเดือนก่อน

    Thank you❤❤

  • @aishwaryasvsogi8884
    @aishwaryasvsogi8884 3 หลายเดือนก่อน +2

    Central exams aste currect nedusthare ankondidvi iga Allu Inge aagtha idena? omg!!!

  • @PriyA23926
    @PriyA23926 3 หลายเดือนก่อน

    Thank you so much sir 🙏🙏🙏

  • @Siddaramanagouda-e2h
    @Siddaramanagouda-e2h 3 หลายเดือนก่อน +1

    Tumbachangi vishayagalanna tilisikodtira anna

  • @rskamble4707
    @rskamble4707 3 หลายเดือนก่อน +1

    Sir I really appreciate ur work on neet scam kannada news channels not showing north Indian students and institutions are rising thier voice but in ur state not showing anything.

  • @annappaswamyannappaswamy8202
    @annappaswamyannappaswamy8202 3 หลายเดือนก่อน

    I also written neet tq for this video

  • @sharathrk7587
    @sharathrk7587 3 หลายเดือนก่อน

    Thankyou sir

  • @KM-ಕನ್ನಡಿಗ
    @KM-ಕನ್ನಡಿಗ 3 หลายเดือนก่อน +21

    Re exam ಆದ್ರೆ ಎಲ್ಲರ ಬಣ್ಣ ಬಯಲು ಆಗುತ್ತೆ

  • @UrsMohanReddy
    @UrsMohanReddy 3 หลายเดือนก่อน

    Thankyou

  • @bandenawaz448
    @bandenawaz448 3 หลายเดือนก่อน +11

    🙋‍♂️🙋‍♂️🙋‍♂️🙏💐💐💐

  • @dundayyahiremath3394
    @dundayyahiremath3394 3 หลายเดือนก่อน

    Very good news

  • @secretsofwebdevelopment
    @secretsofwebdevelopment 3 หลายเดือนก่อน

    Tq sir

  • @sheelapradeep9362
    @sheelapradeep9362 3 หลายเดือนก่อน

    Sir 1 or 2 ne class ne fail maadangilla puc mugiyo tanika copy maadsi pass maadistare idara bagge yaru maatadalla entha sthiti talupidivi

  • @harishmysore6666
    @harishmysore6666 3 หลายเดือนก่อน

    Hari Om.

  • @shruthipatil5944
    @shruthipatil5944 3 หลายเดือนก่อน

    Neet elde baride medical ge hogoke agalva..... Adu barile bekaa

  • @CAND104
    @CAND104 3 หลายเดือนก่อน

    Super sir

  • @vinays.c8777
    @vinays.c8777 3 หลายเดือนก่อน +1

    Sir Nan marks 580 adru college sigadu doubt

  • @ShanmukayyaShanmukayyaVHiremat
    @ShanmukayyaShanmukayyaVHiremat 3 หลายเดือนก่อน +8

    Neet

  • @amarnathrb6247
    @amarnathrb6247 3 หลายเดือนก่อน

    Iduvaregu on du kannada chanelgalli telicost agilla nive modalu madiddu sir others chanelgalu useles vishayagalnni elaborate madi heluttiddare

  • @vedastyle8229
    @vedastyle8229 3 หลายเดือนก่อน

    True sir.. Education has no value nowadays.

  • @harishams8379
    @harishams8379 3 หลายเดือนก่อน

    Sir Namma KPSC & KEA same story, they will not doing one correct Exam

  • @rajeshaminr8671
    @rajeshaminr8671 3 หลายเดือนก่อน

    Video ABOUT VYAPAM SCam of MP STATE

  • @subbuganpatraikar1199
    @subbuganpatraikar1199 3 หลายเดือนก่อน

    Hi sir ji 🙏

  • @DBOSSBoss-td5wi
    @DBOSSBoss-td5wi 3 หลายเดือนก่อน

    Sir make video big scam army written agniveer exams
    Yenu barde irroru pass agtiddare exam

  • @roykumuda
    @roykumuda 3 หลายเดือนก่อน +1

    Very true, non deserving students are getting degrees in all most all colleges as they need fees for next few years and also want to make business out of education institutions and let down Bharat in world ranking.

  • @sunilsunil5343
    @sunilsunil5343 3 หลายเดือนก่อน +21

    67 jannake 720 marks 😂😂😂 😲

  • @varun.k.svarun.k.s1169
    @varun.k.svarun.k.s1169 3 หลายเดือนก่อน

    NEET UG anno system sari illa modi ge south india medical college mele kannu

  • @shivub5194
    @shivub5194 3 หลายเดือนก่อน

    Central govt cabinet minister/MOS(independent charge) /MOS / difference baggage video madi sir please

  • @Janagandesphade
    @Janagandesphade 3 หลายเดือนก่อน +2

    Sir At least you rise your voice on NTA ❤❤❤ No news in news channel 😢😢

  • @shankarvshantageri2203
    @shankarvshantageri2203 3 หลายเดือนก่อน

    Advise to cancel grace marks and release revise rank list sir

  • @manojdc7132
    @manojdc7132 3 หลายเดือนก่อน

    Bihar, up , mp illa sariagi exam nedithave anode dought

  • @gayathrim.r2999
    @gayathrim.r2999 3 หลายเดือนก่อน

    Sir government school nalli odhoru yenu madbeku private tuitions ge hogoku dhuddu irolla avrige NEET kanasu alva

  • @ranjithm1389
    @ranjithm1389 3 หลายเดือนก่อน

    Sir akash coaching 26students get 720/720 how possible

  • @PriyA23926
    @PriyA23926 3 หลายเดือนก่อน

    Media is not talking about this 😢

  • @chaithram5092
    @chaithram5092 3 หลายเดือนก่อน

    Howdu sir

  • @Vijayasworld-e3v
    @Vijayasworld-e3v 3 หลายเดือนก่อน

    Anna yalla makkaligu nyaaya kodsi sir.

  • @shylaps8328
    @shylaps8328 3 หลายเดือนก่อน

    Parishrama patta students parishrama illade mbbs seat galisodu eshtu anyaya.

  • @indurao7978
    @indurao7978 3 หลายเดือนก่อน +1

    Neet aste ala gurugale sadya aadre b.ed course gala bage nu ondu video maadi ..... Kelavu college galali b ed courses madadene b.ed certificate kodthare .... Regular agi nyayavagi kaltharvarige belene ila....