Aralo Hunnime Lyrical Song | Chandramukhi Pranasakhi Movie | Ramesh Aravind,Shivram | K Kalyan
ฝัง
- เผยแพร่เมื่อ 9 ธ.ค. 2024
- T-Series Kannada presents Aralo Hunnime old super hit Lyrical Video song from Chandramukhi Pranasakhi Kannada Movie ft. Ramesh Aravind,Shivram,Prema,Bhava Music Composed by K. Kalyan.
#KannadaOldSongs, #KannadaHitSongs, #KannadaOldMovieSongs
-------------------------
SUBSCRIBE US : bit.ly/Subscrib...
-------------------------
Song: Aralo Hunnime
Movie: Chandramukhi Pranasakhi
Artist: Ramesh Aravind,Shivram,Prema,Bhava
Singer: S.P. Balasubrahmanyam
Music Director: K. Kalyan
Lyricist: K. Kalyan
Music Label: Lahari Music
-------------------------
Enjoy & stay connected with us!!
SUBSCRIBE US For Latest Videos
bit.ly/Subscrib...
Like Us on Facebook
/ tserieskannada
ಯಾರ್ ಯಾರ್ 2024 ರಲ್ಲೂ ಕೇಳ್ತಿದೀರಾ 🥰
🖐️
कन्नड सारखा भाषा जगात नाही. खूप खूप छान लैरिक्स. एस पी बालू सर 👌👌😍😍😍
ಏನ್ ಹೋಲಿಕೆ ಗುರು ಇದು..💖💖💖💖💖💖
Godd yentha lyrics!! Musicc..🙇♀️
Wa wa entha lyrics so greatful Kalyan sir voice adhbutha😘
ನಿನ್ನ ಇರುವಿಕೆಯೇ ಹೆಂಗಳಿಗೆ ಉಪವಾಸ 👌👌👌👌👌👌
K kalyan sir is wonderful greatest lyricsist in my Kannada industry
Ramesh Sir ,great actor in KFI 🙏
Ever green
Spb sir ,wt a voice....
ಐ ಲವ್ ಯೂ ಚಾಂದಿನಿ ಬಂಗಾರಿ
What great lyrics and music❤️❤️❤️sbp and Kalyan sir magic 😚😘
Bhavana ramesh sir super combination fantastic super song
Most favourite hero and songs .....almost Ramesh sir avra movies songs yalla super hit .....thutta mutha song keli en artha ede sir adrali love u Ramesh sir💖💖💖💖💖😘
❤❤❤❤
Heart touching song ❤
SPB sir Voice super ❤❤❤
Kalyan a wonderful lyricist. We dont get such lyrics anymore!
Amazing singing, wonderful lyrics, mersmarise composition, greatest actor Ramesh sir
ಹಾ..ಆ.......ಆಆಆ ಆ...
ಹಾ..ಆ....ಆಆಆ ಆ...
ಅರಳೊ ಹುಣ್ಣಿಮೆ, ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ..
ಅರಳೊ ಹುಣ್ಣಿಮೆ, ಹರಳು ಹುಣ್ಣಿಮೆ
ನೀ ಕನಸು ಹೀರಿ ಹಾಡೋ ಹುಣ್ಣಿಮೆ..
ಯೌವ್ವನಾ... ನಿನ್ನ ನೆರಳಿನಲ್ಲಿದೆ
ಆಕರ್ಷಣೇ... ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ
ಅರಳೊ ಹುಣ್ಣಿಮೆ, ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ
=❋=❋=❋=
ಓ...ಓಒಓಒ.. ಈ ಕಣ್ಣಿಗೆ
ಸರಿದೂಗೋ ಕಣ್ಣುಗಳಿಲ್ಲಾ..ಆಆಆ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲಾ
ನಿನ ಕಾಂ..ತಿ ಪ್ರಕೃತಿಗೆ ಮೈಕಾಂ..ತಿ
♪♪♪
ಈ ನಗುವ ಕಲೆ ಹಾಕೋ ಕೈಗಳು ಇಲ್ಲಾ..ಆಆಆ
ವೈಯಾರಕೆ ತಲೆ ಹಾಕೋ ನಾಲಿಗೆಯಿಲ್ಲಾ
ನಿನ ಸೊಗಸೇ ಈ ಬೊಗಸಿಗೆ ಮನಶಾಂ..ತಿ
ನಿನ್ನ ಭಂಗಿಯಾ.. ಆಆಆಆ.. ಹಾ..
ಪ್ರಫುಲ್ಲ ಲಲ್ಲೆಯಾ.. ಓಓಓಓ.. ಹೋ
ತಾಕೋದೆ
ಸಾಹಿತ್ಯ
ತೂಗೋದೇ..ಏಎ
ಸಂಗೀತ
ಅರಳೊ ಹುಣ್ಣಿಮೆ, ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾ..ಡೋ ಹುಣ್ಣಿಮೆ
=✰=✰=✰=
ಓ...ಓಒಓಒ.. ಈ ಒನಪನು
ಮರೆಮಾಚೋ ರೇಷಿಮೆಯಿಲ್ಲಾ..ಆಆಆ
ಈ ತಂಪನು ತುಸು ಮಾಸುವ ಮಾಸಗಳಿಲ್ಲಾ
ನಿನ ಸ್ಪರ್ಶ ಹೂಗಳಲಿ ಮೃದುಹಾ..ಸ
♪♪♪
ಈ ನಡಿಗೆಯ ಕದಲಿಸೋ ನರ್ತನವಿಲ್ಲಾ..ಆಆಆ
ಈ ಸ್ಫೂರ್ತಿಯ ಬದಲಿಸೋ ಶಕ್ತಿಗಳಿಲ್ಲಾ
ನಿನ ಇರುವಿಕೆ ಹೆಣ್ಗಳಿಗೆ ಉಪವಾ..ಸ
ಸುಮ್ಮನೇತಕೆ.. ಆಆಆಆ.. ಹಾ..
ಸುಳ್ಳು ಹೋಲಿಕೆ.. ಓಓಓಓ.. ಹೋ
ನೀನಿರುವ
ಸುಳ್ಳಲ್ಲೂ
ನಾನಿರುವೇ..ಏಎ
ನಿಜವಾಗಲೂ
ಅರಳೊ ಹುಣ್ಣಿಮೆ, ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ..
ಅರಳೊ ಹುಣ್ಣಿಮೆ.. ಹರಳು ಹುಣ್ಣಿಮೆ..
ನೀ ಕನಸು ಹೀರಿ ಹಾಡೋ ಹುಣ್ಣಿಮೆ..
ಯೌವ್ವನಾ... ನಿನ್ನ ನೆರಳಿನಲ್ಲಿದೆ
ಆಕರ್ಷಣೇ... ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿ..ಮೆ
(ನಗು) ಹ್ಹಹ್ಹಹ್ಹಹ್ಹಾಹ್ಹಾ
mY Most Farvioute song 💟😍😘superrrbb song...... 😘superrrbb movie Ramesh sir 💟💟💟
🔥🔥🔥🔥🔥🔥🔥🔥❤️❤️❤️❤️❤️❤️❤️
Ramesh sir all movies songs masterpiece💯❤️
Super. Ramesh. Sir
Super song ❤❤
Super song 🎶🎶🎶💙💙💙💙💙
Beautiful song👏💞
SUPERB SONG SIR.
3:10 to 4:00.....lyrics was osm🙏❤️
So beautiful song ❤❤❤❤❤❤❤❤
Most my fav song ❤
Sandalwood legend lyricist k kalyan. Sir
One of fav song
❤... 🎺☺️☺️☺️☺️.. Like the song.. 🥰
1000 time watch videos song
Super song 🎆🎆
Spb sir voice superb
Super
Super song
Old is 🏆🏆🏆🏆
❤❤❤❤❤❤❤❤❤
Any one in 2023
🤩🖤
❤️❤️❤️
💕💕💕
❤
❤🎉🎉🎉
still 2023
🗽Both... Jugal👍🤸🤣😔🤣🤣🤸🤣😔y🤣😔🤣😔😔bandhi.. Amazing.. In.. Musical.. Hit.. Songs... Give.. Always🙏🙏🙏🇺🇲🗽
❤👍👌🙏
Amazing song❤️🩹❤️
ok
Today
👿👿✅
🤍
Super song
❤️✨
❤❤❤❤❤
Super song
❤❤❤❤❤❤