ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ ನನ್ನ ಶಿಲ್ಪ ಚೆಲುವೇ ಇವಳ ಮುಂದೆನ್ನ ಬದುಕಿದೆ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ------- ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಕು ಕೂ ಕು ಕು ಕೂ ಕು ಅ ಅ ಅ ಅ ಅ ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು.❤️❤️❤️
"1000 varsha ee song ever green " ...... SBP... Sir Nim voice ge... Big head's off sir....... "Bhale Bhale.... Chandad chaluve ninu...... "Minchu kuda..... Nachuva Hennu ninu...... "Ni Aandava hogalalu ....... pad punjave saladu..........💝
SPB sir + Ramesh sir if they both work together this song is the result🔥🔥🔥❤❤🙏 . And also special thanks to T-series kannada team to upload this master piece song
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು --- ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಕು ಕೂ ಕು ಕು ಕೂ ಕು ಅ ಅ ಅ ಅ ಅ ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
Anyone 2Q'24 mid Of year. Infact not just this year rest of This era!!! Mark your presence All ❤ Loved ones mark your vibes for lyrics, singing And performance... And what not.. 🎉🎉🎉
Yesss Mungaru male Amruthavarshini Premaloka My top 3 albums in kfi history Above all amruthavarshini sounding is literally so good man like it will be fresh to hear even aftr 100 years its all time classic for me
Super. I want the film to be released once again. It will make money and our new generation youth will come to know the real flavor of our kannada language.
I have no idea how much time i listened to this in few months❤ btw im not from Karnataka....im from kasaragod❤ we love kannada 😊when i was in kid i used to listen to this evergreen songs....my father used to play Radio....now im 25 its been nearly 25 golden years for me❤ it was a just song that time....now all these kannada songs are my favourite and emotion✨
One of the finest song to listen❤❤❤..Sartaka aytu huttidakke karnatakadalli nanu intaha adbhuta pratibheya hadu keli..SPB sir you are always in my heart😍
I lost my love.. But one thing.. You will be alive till i die in my heart. Because of certain circumstances we got separated.. This is my favourite kannada song.. Hope you will come here and read this... I need you also i need my native.. But any one cant possible.. 😭😭 By RR... ❤️ P@ru
I love this song.. Now I listing this song one second my heart stop. What a song. Wow wonderful and sweet voice.. Spb miss u sir.. Your legend person.. Hats of yo sir...
ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ
ನನ್ನ ಶಿಲ್ಪ ಚೆಲುವೇ ಇವಳ
ಮುಂದೆನ್ನ ಬದುಕಿದೆ
ಹಂ ಹಂ ಹಂ ಹಂ ಹಂ ಹಂ
ಹಂ ಹಂ ಹಂ ಹಂ ಹಂ ಹಂ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
-------
ತಂಪು ತಂಗಾಳಿಯು ತಂದಾನ ಹಾಡಿತು
ಕೇಳೋಕೆ ನಾ ಹೋದರೇ
ನಿನ್ನಾ ಈ ಸರಿಗಮ ಕೇಳಿತು
ಸಮ ಸಮ ಹಂಚಿತು
ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು
ನೋಡೊಕೆ ನಾ ಬಂದರೆ
ನಿನ್ನದೇ ತಕ ತೈ ಕಂಡಿತು
ತಕ ಧಿಮಿ ಹೆಚ್ಚಿತೂ
ಅಲ್ಲೊಂದು ಸುಂದರ ತೋಟವಿದೆ
ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ
ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರಾ ಇಲ್ಲದಾ ಸಿಹಿ ಒಗಟು
ನಿನ್ನಂದ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಕು ಕೂ ಕು ಕು ಕೂ ಕು
ಅ ಅ ಅ ಅ ಅ
ಅತ್ತ ಕಾಳಿದಾಸ ಇತ್ತ ರವಿವರ್ಮ
ನಿನ್ನ ಹಿಂದೆ ಬಂದರೂ
ಅಂದವಾ ಹೊಗಳಲು ಸಾದ್ಯವೆ
ನಿನ್ನ ಮುಂದೆ ಮೌನವೆ
ಅತ್ತ ಉರ್ವಶಿಯು ಇತ್ತ
ಮೇನಕೆಯು ನಿನ್ನ ನಡೆ ಕಂಡರೇ
ನಡುವೇ ಉಳುಕುತೆ ಅಲ್ಲವೆ
ನಿನ್ನ ಬಿಟ್ಟರಿಲ್ಲವೇ
ಅಲ್ಲೊಂದು ರಾಜರ ಬೀದಿ ಇದೆ
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆ ಇದೆ
ಇಲ್ಲಿ ಎಂತಹ ಕನಸು ಕಾವಲಿದೆ
ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರೂ ಭಲು ಎತ್ತರ
ಎತ್ತರ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾ ನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು.❤️❤️❤️
🎉
👌🙌❤
Heng baridri edu 👍
Superb thank u so much
You're not only one listening to this masterpiece in 2024 😍
👌 yes
"1000 varsha ee song ever green " ......
SBP... Sir Nim voice ge...
Big head's off sir.......
"Bhale Bhale....
Chandad chaluve ninu......
"Minchu kuda.....
Nachuva Hennu ninu......
"Ni Aandava hogalalu .......
pad punjave saladu..........💝
th-cam.com/video/rCerxFCk-7g/w-d-xo.html 👐
First learn the song
@@rajeshwarisandimani1672😂
Anyone in 2024❤
Yes😊
Do you work at cognizant @DhanyaGowda-ss6lv
yesssss❤evergreen ☺
Yes
😍
ಈ ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿಲೀಸ್ ಮಾಡಿದರೆ ಕನ್ನಡಿಗರು ಮತ್ತೆ ನೋಡುತ್ತಾರೆ.
th-cam.com/video/rCerxFCk-7g/w-d-xo.html 💫
ಉತ್ತರ ಇಲ್ಲದ "ಸಿಹಿ ಒಗಟು" ನಿನ್ನಂದ ನಿನ್ನಂದ ಎಂಥಾ ಅದ್ಭುತ ಸಾಲು ಗುರು...... ❤️ ❤️
ಗುರು ದಿನಾ ಒಂದ ಬಾರಿ ಆದ್ರು ಕೇಳೇ ಕೇಳುತೇನಿ ಸೂಪರ್ ಸಾಂಗ್
th-cam.com/video/rCerxFCk-7g/w-d-xo.html 👐
ಅಬ್ಬಾ ಏನ್ ಸಾಹಿತ್ಯ ಗುರು...
ಸಂಗೀತ ಸಂಯೋಜನೆ ಅತ್ಯದ್ಭುತ.
ಇಂತಹ ಹಾಡುಗಳನ್ನು ಪ್ಲೇ ಮಾಡಿ,
ಕಾರಿನಲ್ಲಿ ಚಾಲನೆ ಮಾಡ್ತಾ ಇದ್ರೆ, ಆಹಾ ಸ್ವಗ೯ಕ್ಕೆ ಮೂರೇ ಗೇಣು....
😇
No songs will come like this in the future..... After 100 years it also gives fresh feeling....
ರಮೇಶ್ sir,, ಹಾಡು ತುಂಬಾ ಚನಾಗಿದೇ,, ಆಪ್ತಮಿತ್ರ ಮೂವಿ ನಲ್ಲಿ ನಿಮ್ಮನ್ನ ವಿಷ್ನುದಾದ ಜೊತೆ ನೋಡೋಕೆ ತುಂಬ ಖುಷಿ ಆಗುತ್ತೆ,,,,
This world will not produce another Balasubramanium. Respect. He was God in human form.
Super 😍
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@@Hanumanta19Hanumanta19-en2xfn nn😊😊😊😅😅😅
@@premkumarkj7963😊
Yes
ಮುಂದಿನ ನೂರು ವರ್ಷಗಳಿಗು ಈ ಹಾಡು ever green
Absolutely true words bro 🥰
👌❤️
@@meghamegha2210 m
@@meghamegha2210 zxrr
@@meghamegha2210 q
ಕನ್ನಡಕ್ಕೆ ಕನ್ನಡನೆ ಸಾಟಿ 💛❤️ ಸೂಪರ್ ಸಾಂಗ್ ❤️❤️💞💞😍😍😍😍😍
ಇದು, ಇದೂ Actually ಚನಾಗಿರೋದು 👏🏻👏🏻👍🏻
❤❤❤❤❤❤❤
SPB sir + Ramesh sir if they both work together this song is the result🔥🔥🔥❤❤🙏
.
And also special thanks to T-series kannada team to upload this master piece song
No song can match this song in lyrics music and the voice of legendary SPB sir lot of respect for him
K Kalyan ji, thank you for the evergreen lyrics...
ಎಸ್.ಪಿ.ಬಿ ಧ್ವನಿ ಕೇಳೋಕೆ ತುಂಬಾ ಚೆಂದ ಯುಗಯುಗಕ್ಕೂ ಈ ಹಾಡು ಸೂಪರ್ ಕೇಳಿದರೆ ಕೇಳತ್ತಾನೆ ಇರಬೇಕು ಅನಿಸುತ್ತೆ.
Immortal song 🎤🎶🎵👌 & Niveditha jain god bless your soul 🙏🙏🙏
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
---
ತಂಪು ತಂಗಾಳಿಯು ತಂದಾನ ಹಾಡಿತು
ಕೇಳೋಕೆ ನಾ ಹೋದರೇ
ನಿನ್ನಾ ಈ ಸರಿಗಮ ಕೇಳಿತು
ಸಮ ಸಮ ಹಂಚಿತು
ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು
ನೋಡೊಕೆ ನಾ ಬಂದರೆ
ನಿನ್ನದೇ ತಕ ತೈ ಕಂಡಿತು
ತಕ ಧಿಮಿ ಹೆಚ್ಚಿತೂ
ಅಲ್ಲೊಂದು ಸುಂದರ ತೋಟವಿದೆ
ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ
ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರಾ ಇಲ್ಲದಾ ಸಿಹಿ ಒಗಟು
ನಿನ್ನಂದ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಕು ಕೂ ಕು ಕು ಕೂ ಕು
ಅ ಅ ಅ ಅ ಅ
ಅತ್ತ ಕಾಳಿದಾಸ ಇತ್ತ ರವಿವರ್ಮ
ನಿನ್ನ ಹಿಂದೆ ಬಂದರೂ
ಅಂದವಾ ಹೊಗಳಲು ಸಾದ್ಯವೆ
ನಿನ್ನ ಮುಂದೆ ಮೌನವೆ
ಅತ್ತ ಉರ್ವಶಿಯು ಇತ್ತ
ಮೇನಕೆಯು ನಿನ್ನ ನಡೆ ಕಂಡರೇ
ನಡುವೇ ಉಳುಕುತೆ ಅಲ್ಲವೆ
ನಿನ್ನ ಬಿಟ್ಟರಿಲ್ಲವೇ
ಅಲ್ಲೊಂದು ರಾಜರ ಬೀದಿ ಇದೆ
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆ ಇದೆ
ಇಲ್ಲಿ ಎಂತಹ ಕನಸು ಕಾವಲಿದೆ
ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರೂ ಭಲು ಎತ್ತರ
ಎತ್ತರ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾ ನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
No English words
Only pure Kannada legendary lyricist k kalyan sir
Yn Song guru Superb
Lyrics+SPB Voice+ music= Heaven ❤️
Anyone 2Q'24 mid Of year. Infact not just this year rest of This era!!! Mark your presence All ❤ Loved ones mark your vibes for lyrics, singing And performance... And what not.. 🎉🎉🎉
SPB sir voice mind-blowing, ಕನ್ನಡ ಸಾಹಿತ್ಯ ' ಸ್ವರ್ಗ .
ನಮ್ಮ ಕನ್ನಡ. ನಮ್ಮ ಹೆಮ್ಮೆ. ಎಷ್ಟು ಹೊಗಳಿದರು ಸಾಲದು 🥰.. ಧನ್ಯವಾದಗಳು
How much films na songs comes in d industry ,amruthavarshini stands always top for all laungage 🙏🙏🙏
Amruthavarshini is easily a top 5 album in KFI's history.
Shatha koti pranama to Shri K Kalyan and Shri Deva
Yesss
Mungaru male
Amruthavarshini
Premaloka
My top 3 albums in kfi history
Above all amruthavarshini sounding is literally so good man like it will be fresh to hear even aftr 100 years its all time classic for me
Amrutavarahini tops among all abums.... Pure classic ❤️ ❤️
Comes in no.1 position.....even after 100years....
ಅದ್ಬುತವಾದ ಸಾಹಿತ್ಯ ಒಂದ್ ಒಂದು ಪದವು ಹೃದಯವನ್ನು ಮುಟ್ಟುತ್ತದೆ, ಇಂತಹ ಸಾಲುಗಳನ್ನು ಬರೆದ ಪ್ರೇಮ ಕವಿ ಕೆ ಕಲ್ಯಾಣ ಅವರಿಗೆ ಹೃದಯಪೂರ್ವಕ ನಮನಗಳು..❤
ನಿಮ್ಮ ಶಿಷ್ಯ.... 🙏
The Lyrics Was Next Level At The Same Time SPB Sir Voice Also Extraordinary ❤❤🎉🎉
God given gift to kannadigas.
❤️Love from Kerala... What a beautiful and Evergreen song... ❤️
Ààààqq1q
We33ee3e3ee
No one can replace SPB..He is magician ❤his voice is magic ✨ we guys were lucky to have you gem 💎
Hats off Deva sir. unbileve music
It's DEVA, brilliant composition... this is better than Ilayaraja or Rahman...DEVA sir full respect
I'm Tamil. I love this Kannada song for two reasons: 1.SPB sir Voice 2.Deva sir Music ❤
Actress niveditha Jain Natural beauty
Looks pretty without makeup also
perfect match for this song
th-cam.com/video/rCerxFCk-7g/w-d-xo.html 👐
Really you r great sir no one can replace your voice so no doubt you r legend no words r found
Super. I want the film to be released once again. It will make money and our new generation youth will come to know the real flavor of our kannada language.
அருமையான பாடல்
Yes isai tendral Deva super 💞
I have no idea how much time i listened to this in few months❤ btw im not from Karnataka....im from kasaragod❤ we love kannada 😊when i was in kid i used to listen to this evergreen songs....my father used to play Radio....now im 25 its been nearly 25 golden years for me❤ it was a just song that time....now all these kannada songs are my favourite and emotion✨
Ever Green Song !!!
Love it !
Never forget this song in kannada industry
One of the best
@@youliveonce9739 k.9
Mm l
Md am
H
Al time favorites, blessed to here and enjoy this kind of songs, never before never after, ❤❤❤
Miracle voice ❤️👌SPB SIR❤️
th-cam.com/video/rCerxFCk-7g/w-d-xo.html 👐
ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಆಡು
ಆಡು ಅಲ್ಲ.. ಹಾಡು 😀🙏
😀😀😀😀
Such a great song! Great actors! Niveditha was so cute !
Lyrics is so beautiful release of amurthavarshini .madly addicted.
One of the finest song to listen❤❤❤..Sartaka aytu huttidakke karnatakadalli nanu intaha adbhuta pratibheya hadu keli..SPB sir you are always in my heart😍
Love from Telugu audience
Amazing❤
This song has life in it😍😍😍😍😍
C
@@naveens269 fdrftff55t5ty 5th of the h
SPB great sir nim voice ge nannu hucha hagbidthini E song daily 15 times kelthini
qq11
Spb is wonder
22424322233333
S
SPB sir super
Amrutha varshini 👌👌
For ever favourite once....❤️👌✨
th-cam.com/video/rCerxFCk-7g/w-d-xo.html 💫
This song takes you another planet
One of the beautiful melody song for every one it give relief
th-cam.com/video/rCerxFCk-7g/w-d-xo.html 👐
I lost my love.. But one thing.. You will be alive till i die in my heart. Because of certain circumstances we got separated..
This is my favourite kannada song.. Hope you will come here and read this...
I need you also i need my native.. But any one cant possible.. 😭😭
By RR... ❤️
P@ru
You came here? 😞
Don't feel sad. She will definitely come into ur life. U both will be happy forever 😊
Naanu kannadiga, yenu sahithya nijavaglu I.kalyan avarige inta ondu anubhava aditya......... thanks to tseries for nanna ondu nenapige
Watching this from Sri Lanka. The music creates benchmark
ಮೈ ಆಲ್ ಟೈಮ್ ಫೇವರೆಟ್ ಸಾಂಗ್ 👌👌👌👌👌👌👌👌👌👌👌👌👌👌
What a song yar........ Superb song forever
SPB sir🙏❤evergreen song
ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ .....✨❤
Favorite movie.. actors and brilliant songs..❤️
Ravi kanadannu kavi Kanda.....exlent ....Mana midiyuva haadu
We miss you ನಿವೇದಿತಾ ಜೈನ್...
*ಅದ್ಭುತ ಸಾಹಿತ್ಯದ ದೇಹಕ್ಕೆ ಸಾವೇ ಇಲ್ಲದ ಹಾಡು ಇದು*
th-cam.com/video/rCerxFCk-7g/w-d-xo.html 👈.
Super song SPB sir vioce osm😍😍 we miss you sir 😔😔😔😔
😭😭😭
True ma
2023❤❤❤spb mis u sir.
Legend ಕಲ್ಯಾಣ್ ಸರ್.❤❤
Goosebumps from 3:14 onwards just touches the heart ❤💕💖
Yes
Yes
What I like abt this song is the lyrics itself. Wow hats off to K. Kalyan.
Music and Singing are out of world feeling
Rrrr
Rrrrrr
Spb sir.... great sir...no one can replace spb sir place and voice
2:40 line best
Am i only one in 2024???🤎🎶
Mesmerizing lyrics...how can someone think of such sentences?? Wow
Anyone 2024
Ramesh looks are awesome and so as SPB voice l, Offcousrse K Klayan making cherry on top
Amazing word combinations along with melodious singing…
Super guru
GANTASALA,MAHAMED,RAFI
SPBALU,,,,PSUSHEELA,JIKKI
Are singers,godgift,wonderful
Singers,nice voice,God bless you,,,,,,everyperson remember
Gaanagandhava,,,,,names
Of,,,oldfilmHITS
I love this song.. Now I listing this song one second my heart stop. What a song. Wow wonderful and sweet voice.. Spb miss u sir.. Your legend person.. Hats of yo sir...
Evergreen and melodious song, thank you so much SPB sir.
th-cam.com/video/rCerxFCk-7g/w-d-xo.html
Miss u SPB sir 😢😢😭😭
th-cam.com/video/rCerxFCk-7g/w-d-xo.html 👐
Kannada bashege merugu taruvanta songs...
th-cam.com/video/rCerxFCk-7g/w-d-xo.html 👈
Thiss one❤
Ultimate🎉
Only ramesh can own these kind of songs💤🤎🤎🤎🤎🤎
Who were watching in 2023.👍
In 2024 also 😍
24
My all time favorite song . Just a master piece no words .
Spb voice nalli ಇದೆ ಆ magic 😕🥺
th-cam.com/video/ap2BNWLNIVk/w-d-xo.html 💯
Sundara vada sogasada pentastic hadu super duper beautiful❤❤❤👌👌👌
Super kalyan
RIP Nivedita Jain, you were Beautiful
Ramesh sir chocolate hero Supr sir Ramesh sir all movie super and good acter and niveditha Jain young age died miss u mam real beauty heroin
Nice song.....
My mother fev song 😍😍😍😍😍😍😍
Nimage
th-cam.com/video/rCerxFCk-7g/w-d-xo.html ,,
ದೇವ ದೇವ, ಏನ್ ಹಾಡು.
my dad's fav song.....
Yaake nimge favourite alva
@@pramodp6843 😂😂😂
@@pramodp6843 🤣🤣🤣
Also my
S III I have to go Sruti I have
SPB voice 👌 He was a legend.
Ever Green Song..I movie all song...My Fvrt song❤❤❤❤❤❤❤❤❤❤❤❤❤❤
super Like
Super lyrics
Excellent music
Great voice
th-cam.com/video/rCerxFCk-7g/w-d-xo.html 👐
Awesome lyrics by Kalyan sir🙏❤❤❤
Who are still watching in 2024 ............feeling the vibe of this song and remembering you are patner
In this movie all songs super ❤
Superb..I love this song.