ಬನ್ನಿ ಇಲ್ಲೊಂದಿಷ್ಟು ಕೆಲಸಗಳಿವೆ ಸಾಧ್ಯ ಆದರೆ ಸೇರಿ||Come here,some work is possible but join||

แชร์
ฝัง
  • เผยแพร่เมื่อ 6 ก.ย. 2024

ความคิดเห็น • 449

  • @meghanamegha5297
    @meghanamegha5297 2 ปีที่แล้ว +36

    ಮೊದಲು ನೀವು ಮಾಡುತ್ತಿರುವ ಈ ಅತ್ಯುತ್ತಮ ಸಮಾಜ ಸೇವೆ ಗೆ ಅನನ್ಯ ಅನನ್ಯ ಧನ್ಯವಾದಗಳು ಸರ್ 🙏🏻🙏🏻💐

  • @sandeeppatilgc
    @sandeeppatilgc 2 ปีที่แล้ว +9

    ಬದುಕಿನಲ್ಲಿ ನೊಂದವರ ಕಷ್ಟ ನೊಂದ ಜೀವಕ್ಕೆ ಗೊತ್ತಿರುತ್ತೇ.. ಅದ್ಕೆ ನಿಮ್ಮ ಚನ್ನೇಲ್ ಇಷ್ಟು ಚನ್ನಾಗಿ ಮುಂದುವರಿತಾ ಇದೆ

  • @Shva-cg9mo
    @Shva-cg9mo 2 ปีที่แล้ว +12

    TH-cam ಅಲ್ಲಿ ನೋಡಿದ ಸಾಕಷ್ಟು channel ಗಿಂತ ನಿಮ್ಮ channel ವಿಭಿನ್ನವಾಗಿದೆ..ಮತ್ತು ನಿಮ್ಮ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ..💐 ಹಾಗೆ fresher's ಗಳಿಗೆ ಕೂಡಾ job ಹುಡುಕಿಕೊಳ್ಳಲಿಕ್ಕೆ ಸಹಾಯ ಮಾಡಿ ಸರ್ ನಿಮ್ಮ channel ನಿಂದಾ job opportunity ಬಗ್ಗೆ ಹೀಗೆ ಮುಂದೆಯೂ ಕೂಡಾ Video ಮಾಡಿ ತಿಳಿಸಿ ಸರ್..

  • @chandrakalachandu1469
    @chandrakalachandu1469 2 ปีที่แล้ว +8

    ನಿಮ್ಮ ಚಾನೆಲ್ ತುಂಬಾ usefull ಇದೆ ಆ ದೇವರು ಒಳ್ಳೇದು ಮಾಡಲಿ💐💐

  • @user-ei9qp9uh4m
    @user-ei9qp9uh4m 2 ปีที่แล้ว +5

    ಸರ್ ನಿವು ನಡೆಸಿ ಕೊಡುವ ಬದುಕಿನಬುತ್ತಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರ್ತಿದೆ, ಹಾಗು ಜನಗಳಿಗೆ ಬಹಳ ಉಪಯುಕ್ತವಾಗುತ್ತಿದೆ, ಧನ್ಯವಾದಗಳು,

  • @vishwavijaychannel
    @vishwavijaychannel 2 ปีที่แล้ว +13

    ತುಂಬಾ ಧನ್ಯವಾದಗಳು ಸರ್, ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಿ 🙏

  • @raviswamihiremath589
    @raviswamihiremath589 19 วันที่ผ่านมา

    ತುಂಬಾನೇ ಚೆನ್ನಾಗಿ ಬರ್ತಾ ಇವೆ ನಿಮ್ಮ ವಿಡಿಯೋಗಳು 👍🏻

  • @bangaran8567
    @bangaran8567 2 ปีที่แล้ว +5

    Right work from you sir ಬದುಕಿನ ಬುಟ್ಟಿಗೆ ಸುಸ್ವಾಗತ.

  • @rajeshanayka2590
    @rajeshanayka2590 2 ปีที่แล้ว +5

    ಒಳ್ಳೆ ಪ್ರಯತ್ನ ಸರ್ ಮುಂದುವರಿಸಿ 👏

  • @Nepu9415
    @Nepu9415 2 ปีที่แล้ว +2

    ಒಳ್ಳೆ ಕೆಲಸ ಮಾಡತಿದ್ದಾರಾ ಇದೆ ತರ ಮುಂದುವರೆಸಿ 🙏🏻👌

  • @prakashmadiwalar8372
    @prakashmadiwalar8372 2 ปีที่แล้ว +5

    When I was watching your channel u had only 49k subscribers but now 150k .. I am very happy to see ur success god bless you.

  • @mallayyasimha9870
    @mallayyasimha9870 2 ปีที่แล้ว +2

    ಒಳ್ಳೆಯ ಸಂದೇಶ ಸರ್ ಬದುಕಿನ ಬುತ್ತಿ 🙏🙏

  • @vishwanathmurashillin5554
    @vishwanathmurashillin5554 2 ปีที่แล้ว +1

    ಸರ್ ನಾನು ಹೊಸಪೇಟೆಯಿಂದ ಕಾಮೆಂಟ್ ಮಾಡುತ್ತಿದ್ದೇನೆ ಸರ್ ನಿಮ್ಮ ಈ ಒಳ್ಳೆ ಕೆಲಸ ಮಾಡುವುದನ್ನು ನೋಡಿ ತುಂಬಾ ಖುಷಿ ಆಗುತ್ತೆ ಸರ್ ಬಡವರಿಗೆ ದಾರಿದಿಪವಾಗಿ ಬದುಕಿನ ದಾರಿಯನ್ನು ತೋರಿಸುತ್ತಿದ್ದೀರಿ ನಿಮ್ಮ ಈ ಬದುಕಿನ ಬುತ್ತಿ ಕಾರ್ಯಕ್ರಮಕ್ಕೆ ಮತ್ತು ನಿಮಗೆ ಹೃದಯ ಪೂರ್ವಕ ವಂದನೆಗಳು ಸರ್ ಮಾತು ನಾನು ನಿಮ್ಮ ಕಾರ್ಯಕ್ರವನ್ನು ನೋಡುತೀನಿ
    ಸರ್ ಮತ್ತು ನೀವು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತೀರಿ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಸರ್ ಆ ದೇವರು ನಿಮಗೆ ಒಳ್ಳೆ ಆರೋಗ್ಯ ಕೊಟ್ಟು ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ 👍🙏👌🙏🙏❤️

    • @badukinabutthi5385
      @badukinabutthi5385  2 ปีที่แล้ว

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ನಮ್ಮ ಹೃತ್ಪೂರ್ವಕ ವಂದನೆಗಳು 🙏🏻🙏🏻

  • @lathachandrashekar7415
    @lathachandrashekar7415 2 ปีที่แล้ว +2

    ಮೊದಲಿಗೆ ನಿಮ್ಮ ಪರಿಚಯದ
    ಮೂಲಕ, ವೀಡಿಯೋ ಶುರುಮಾಡಿ,,ನಿಮ್ಮ ಹೆಸರು ಹಲವಾರು ಮಂದಿಗೆ ಗೊತ್ತಾಗಲಿ.ನಮಸ್ಕಾರಗಳು

  • @kathyayinign9175
    @kathyayinign9175 ปีที่แล้ว

    ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್..
    ಹೆಂಗಸರಿಗೆ ಮನೆಯಲ್ಲೇ ಕುಳಿತು ಮಾಡುವಂಥ ಕೆಲಸಗಳು ಇದ್ದರೆ ದಯವಿಟ್ಟು ತಿಳಿಸಿ ಸಾರ್.

  • @SHARANABASAPPALDHAGE
    @SHARANABASAPPALDHAGE 2 ปีที่แล้ว +3

    ಒಳ್ಳೆಯ ಪ್ರಯತ್ನ ಸರ್ ಮುಂದುವರಿಸಿ

  • @vijayaramesh7327
    @vijayaramesh7327 2 ปีที่แล้ว +6

    Excellent job Sir. God bless you always.

  • @lathams4349
    @lathams4349 2 ปีที่แล้ว +1

    Tqsm sir nimma ee sevege

  • @shivaprasad6311
    @shivaprasad6311 ปีที่แล้ว

    Thanks sir for the unique TH-cam channel! The title BADUKINA BUTTHI is itself very touching ❤🙏🏻

  • @dattatreyavhegde
    @dattatreyavhegde ปีที่แล้ว

    ನಿಮ್ಮ ನಿಸ್ವಾರ್ಥ ಸೇವೆಗೆ ತುಂಬ ಧನ್ಯವಾದಗಳು

  • @kalingaiahkalingaiah2838
    @kalingaiahkalingaiah2838 10 หลายเดือนก่อน

    Sir you're working hardly with business promotions, hotels, horticulture, agriculture, care taker etc. Thankfully to you.

  • @krishnamurthy3084
    @krishnamurthy3084 2 ปีที่แล้ว +2

    GOOD MORNING SIR NICE👍👍 VLOG UPAYUKTA MAHITHI TILISIDIRI DHANYAVADAGALU SHUBHAVAGALI👍

  • @muralitharank1736
    @muralitharank1736 2 ปีที่แล้ว +1

    Udyoga Maargadarshi.Ray of Hope for unemployed.

  • @ramyagowdaramyagowdaracchu6613
    @ramyagowdaramyagowdaracchu6613 ปีที่แล้ว +1

    ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಈಗ HR Recruiter ಆಗಿ ಕನ್ಸಲ್ಟೆನ್ಸಿನಲ್ಲಿ ಕೆಲಸ ಮಾಡುತ್ತಿದೆನೆ. ನನಗೂ ಸಹ ಎಲ್ಲಾದರು ಕೆಲಸವಿದರೆ ತಿಳಿಸಿ ಸರ್. ಯುವ ಹೆಣ್ಣು ಮಕ್ಕಳಿಗೆ ಆದಷ್ಟು ಕೆಲಸಗಳನು ತಿಳಿಸಿ.
    ಧನ್ಯವಾದಗಳು ಸರ್.
    ಇಂತಿ
    ರಮ್ಯಾ

  • @lathachandrashekar7415
    @lathachandrashekar7415 2 ปีที่แล้ว +1

    ನಮಸ್ಕಾರ ಸರ್,,ನಿಮ್ಮ ಪ್ರತೀ ವೀಡಿಯೋ
    ನೋಡುತ್ತಿರುತೇನೆ.ಉತ್ತಮ ಸಂದೇಶ ಮಾಹಿತಿಯಿಂದ, ಸಮಾಧಾನದಿಂದ ಸಲಹೆ
    ಕೊಡುತೀರ ,,ಧನ್ಯವಾದಗಳು..

  • @laxmanlaxman8310
    @laxmanlaxman8310 2 ปีที่แล้ว +2

    ತುಂಬಾ ಧನ್ಯವಾದಗಳು ಸರ್ 👍👍🌹🌹

  • @NagarajNaik1275-xg5kz
    @NagarajNaik1275-xg5kz 10 หลายเดือนก่อน

    ತುಂಬಾ ಧನ್ಯವಾದಗಳು ಸರ್ 👍🌹🚩🌼🌺

  • @voiceofkannada7955
    @voiceofkannada7955 2 ปีที่แล้ว

    Sir nimma ee kelsakke yashtu dhanyavaada helidru kadime sir, tq tq so much sir🙏

    • @badukinabutthi5385
      @badukinabutthi5385  2 ปีที่แล้ว

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು.

  • @indiravenkat3539
    @indiravenkat3539 ปีที่แล้ว

    Sir
    you are helping soooooo many people life.
    God bless you Sir

  • @user-sv2cs8me8v
    @user-sv2cs8me8v 2 หลายเดือนก่อน

    Thanks sir.

  • @shivaprasad6311
    @shivaprasad6311 2 ปีที่แล้ว +1

    Congratulations sir for the new mile stone 🙏🏻❤️best wishes. Your TH-cam channel is unique. Best wishes 👍🏽

  • @mamathab6097
    @mamathab6097 2 ปีที่แล้ว +1

    Very useful Information video&ur new milestone for ur good and helpful job.Thank u sir.

  • @achuthkini6291
    @achuthkini6291 2 ปีที่แล้ว +1

    Very very useful information sir. Continue sir. God bless you sir.

  • @jayammakn4114
    @jayammakn4114 2 ปีที่แล้ว +2

    Very very useful information Sir 🙏🙏

  • @user-ul9fy3hs6j
    @user-ul9fy3hs6j 8 วันที่ผ่านมา

    ❤❤❤ 👌👌👌.... Sir

  • @sharanubenigead2610
    @sharanubenigead2610 ปีที่แล้ว

    ಸರ್ ನಮಸ್ಕಾರ ನನಗೆ ತುಂಬಾ ಇಷ್ಟವಾದದ್ದು ಕೆಲಸ ಅಂದ್ರೆ ಸರ್ ಶೂಟಿಂಗ್ ಸೀರಿಯಲ್ ಅದರಲ್ಲಿ ತುಂಬಾ ಇಷ್ಟ ಸರ್ ಕೆಲಸ ಮಾಡುವುದಕ್ಕೆ ದಯವಿಟ್ಟು ಹೇಳಿ ಸರ್ 🙏

  • @mouneshbadiger3010
    @mouneshbadiger3010 ปีที่แล้ว +1

    Good Work and Imparmation Sir 🙏

  • @shekarshetty5887
    @shekarshetty5887 2 ปีที่แล้ว

    God bless you sir 🙏
    Tumba olle kelsa
    Neev madudu 👌

  • @shanthakumars5341
    @shanthakumars5341 2 ปีที่แล้ว +2

    Good information thank you sir wanted information about home based jobs with training.

  • @shilpanimsha9370
    @shilpanimsha9370 2 ปีที่แล้ว

    Tq so much very use full information

  • @mnswamy2740
    @mnswamy2740 2 ปีที่แล้ว

    ಧನ್ಯವಾದಗಳು 💐ಸರ್
    ತುಂಬಾ ಒಳ್ಳೆಯ ಮಾಹಿತಿ 👍ಸರ್

  • @vasanthas1914
    @vasanthas1914 ปีที่แล้ว

    You are great sir thank you sir

  • @shanthamary6433
    @shanthamary6433 2 ปีที่แล้ว

    ಧನ್ಯವಾದಗಳು ಸರ್ ನಿಮ್ಮ ಸಮಾಜ ಸೇವೆ ಗೆ.

    • @badukinabutthi5385
      @badukinabutthi5385  2 ปีที่แล้ว

      ತುಂಬು ಹೃದಯದ ಧನ್ಯವಾದಗಳು.

  • @thimmappas9959
    @thimmappas9959 หลายเดือนก่อน

    Thimmappa suprvesar kendriya Vidyalaya

  • @swapnakalas7470
    @swapnakalas7470 2 ปีที่แล้ว +1

    Excellent Job Sir

  • @mamathamamatha917
    @mamathamamatha917 2 ปีที่แล้ว

    It's very helpful for all the people's..

  • @anandneelavani3083
    @anandneelavani3083 ปีที่แล้ว

    Thanks very much sir. Gmtc sir.

  • @felcyfernandes334
    @felcyfernandes334 ปีที่แล้ว

    good information thanks

  • @ravishankar4478
    @ravishankar4478 2 ปีที่แล้ว

    Thank you sir good Information

  • @athishkiran1260
    @athishkiran1260 ปีที่แล้ว

    Thank you for the information sir

  • @shabanaankali3346
    @shabanaankali3346 2 ปีที่แล้ว

    Tumba tumba danyavada sir.....✨✨🙏🏻

  • @ravikumargm1515
    @ravikumargm1515 2 ปีที่แล้ว +1

    Super sir ..
    Thank u so much..
    Jobs wanted ..

  • @manjunath5657
    @manjunath5657 ปีที่แล้ว

    Good job you are doing sir🙏🙏🙏😊stay blessed sir.

  • @mujeebmirjabhai4720
    @mujeebmirjabhai4720 4 หลายเดือนก่อน

    Tq
    Sir Good job
    ಬೆಳಗಾವಿ /ಧಾರವಾಡ ಅಕ್ಕ ಪಕ್ಕ ದಲ್ಲಿ ಇದ್ದರೆ ಹೇಳಿ ಸರ್ plz

  • @poornimapoornima5340
    @poornimapoornima5340 2 ปีที่แล้ว +1

    Sir ur doing great job good luck

  • @MythiliHealthcare
    @MythiliHealthcare ปีที่แล้ว

    Very good job Sir doing well God bless you sir 🙏

  • @padmasanthosh8231
    @padmasanthosh8231 ปีที่แล้ว

    Tumba tumba danyavadgalu sir

  • @ashviniwilsonkinni7519
    @ashviniwilsonkinni7519 2 ปีที่แล้ว +8

    Sir namaste nanu Bidar district Karnataka dinda namagu kelasa siguva hage madi sir pls ,,,,🙏🙏🙏🙏🙏🙏🙏🙏🙏🙏🙏 video madi

  • @krishnakumari1753
    @krishnakumari1753 ปีที่แล้ว

    ನನಗೆ ಈಗ ನಿಮ್ ಸಂದೇಶ ತಲುಪಿದೆ

  • @shashikalashashikala6040
    @shashikalashashikala6040 2 ปีที่แล้ว +2

    Work from Home bage thilisi sir🙏🏻🙏🏻🙏🏻🙏🏻

  • @venkateshkrishnamurthy397
    @venkateshkrishnamurthy397 2 ปีที่แล้ว

    Thumba chennagide,danvadagalu Bere tharada jobs iddare thilisi

  • @nagalingadasar1393
    @nagalingadasar1393 ปีที่แล้ว

    Tanks sir

  • @nagendran4726
    @nagendran4726 ปีที่แล้ว +1

    Namaste sir

  • @lakshmir5799
    @lakshmir5799 ปีที่แล้ว

    namaste sir channagidira sir neevu channagidre namantavrige dari deepavagtira , sir drivar ge post galu edre heli sir , maneyalli edkonde hennu makkaluge yavdadru kelsa heli sir namgu anukula agute

  • @gayathrijagadish8197
    @gayathrijagadish8197 2 ปีที่แล้ว +3

    Namaskra sir house wife ladies ge work from home jobs yaudadru eidare dayavitu thilici

  • @boregowdam1143
    @boregowdam1143 2 ปีที่แล้ว

    ನಿಮಗೆ ಧನ್ಯವಾದಗಳು

  • @user-bk2hf1bk9f
    @user-bk2hf1bk9f 3 หลายเดือนก่อน

    Good morning sir

  • @manjunathmeenakshi4018
    @manjunathmeenakshi4018 2 ปีที่แล้ว +1

    Goodprogram

  • @hassantellur3932
    @hassantellur3932 ปีที่แล้ว

    Thanks sir

  • @sweethumanissmsubbu592
    @sweethumanissmsubbu592 ปีที่แล้ว

    12 hours working for others is very very difficult. Below 30000.
    Don't believe in 12 hours work.
    Same 12 hours time use and sell tea
    You will earn more than 40000.

  • @haripriyam9577
    @haripriyam9577 2 ปีที่แล้ว

    Congrats sir ur different agi videos doing gud job tanx ur motivation videos

  • @mohammedzabizabi5380
    @mohammedzabizabi5380 ปีที่แล้ว

    Namaste sar sar welder fitter turner iti technicians SSLC pass igorgia manufacturing company idhar na video Madi sir thanks

  • @surekhachulki5234
    @surekhachulki5234 8 หลายเดือนก่อน

    Hello sir Yalahanka side yavudadru ಇದ್ರೆ heli baby care job idru madtini ನಂಗೆ ಕೆಲಸದ ಅವಶ್ಯಕತೆ ತುಂಬಾ ಇದೆ pls sir

  • @srinivasu5870
    @srinivasu5870 ปีที่แล้ว

    ಹೈಸರ್

  • @pg07kannadiga99
    @pg07kannadiga99 ปีที่แล้ว

    🙏🙏Helo sir thank u for information ಕೊಟ್ಟಿದ್ದಕ್ಕೆ.👍👍👍 Sir ಉತ್ತರ ಕನ್ನಡ. ಜಿಲ್ಲೆ ಅಲ್ಲಿ ಯಾವದಾದ್ರು ಕೆಲಸ ಇದ್ರೆ ಹೇಳಿ ಸರ್ ಪ್ಲೀಸ್ 🙏🙏🙏🙏🙏🙏🙏

  • @Islamic00746
    @Islamic00746 ปีที่แล้ว

    Devaru nimage olledu madli sir ❤

  • @narayanammau2958
    @narayanammau2958 2 ปีที่แล้ว

    Thank you🙏🙏 sir

  • @agajendrababuagajendraredd981
    @agajendrababuagajendraredd981 ปีที่แล้ว

    Good information sir

  • @rachagondapatil5473
    @rachagondapatil5473 ปีที่แล้ว

    Supper nice sir👌👍👌👍❤

  • @srinivasjk2870
    @srinivasjk2870 ปีที่แล้ว

    Sir ತುಂಬಾ ಒಳ್ಳೆ ಕೆಲಸ ಮಾಡುತ್ತಾ. ಇದ್ದೀರಾ 🙏🙏🙏🙏

  • @leelaleela7024
    @leelaleela7024 2 ปีที่แล้ว

    Thumba tqq u sir

  • @user-no2pg7zq8x
    @user-no2pg7zq8x 6 หลายเดือนก่อน

    Supar. Sar

  • @nagesh5775
    @nagesh5775 ปีที่แล้ว

    Nelamangala,Makali,bommashettihalli site hosa video madi

  • @aanhdoo3440
    @aanhdoo3440 3 หลายเดือนก่อน

    🙏

  • @rajashekarvh7904
    @rajashekarvh7904 5 หลายเดือนก่อน

    Namma dheshada athuthama margadershi ❤

  • @thriveninayakanayaka9842
    @thriveninayakanayaka9842 2 ปีที่แล้ว +1

    Bere bere district alli jobs bagge plzz tilisi sir

  • @omkaromu3995
    @omkaromu3995 ปีที่แล้ว

    Super sir congratulations👏

  • @pallavipallavi6039
    @pallavipallavi6039 2 ปีที่แล้ว

    sir, I was watching your videos

  • @sindhusindhu7121
    @sindhusindhu7121 2 ปีที่แล้ว +1

    ಸರ್ ಯಾವುದಾದರು ಪಾರ್ಟ್ ಟೈಮ್ ಜಾಬ್ಸ್ ಇದ್ರೆ ತಿಳಿಸಿ ತುಂಬಾ ಸಹಾಯ ಆಗುತ್ತೆ ಪ್ಲೀಸ್

  • @ishwarkuratti937
    @ishwarkuratti937 4 หลายเดือนก่อน

    Sir above 55 age kelasa sigutta sir ,I am fit , behind I was working in govt office on contract base ,in the time of COVID they dropped us from work

  • @kishorkumarb1631
    @kishorkumarb1631 2 ปีที่แล้ว

    Too good sir

  • @rathnavarshash658
    @rathnavarshash658 ปีที่แล้ว

    ಸೂಪರ್ ಸರ್

  • @tilak821
    @tilak821 2 ปีที่แล้ว

    Uttama kelsa maadtira,samaaja swalpa olleagali annuva prayatnakke abhinandanegalu

  • @chandanabajegoudar9790
    @chandanabajegoudar9790 2 ปีที่แล้ว

    Great job sir

  • @shivashankaranjanappa9570
    @shivashankaranjanappa9570 2 ปีที่แล้ว +1

    Sir saftwere company job Ede yandhu mahithili elidhri adhu ella , edhu falls

  • @user-gf8qi3ok7u
    @user-gf8qi3ok7u 3 หลายเดือนก่อน

    Sir namagu enadru manually kellasaidree namagu kudi sir

  • @rshvin
    @rshvin 2 ปีที่แล้ว +2

    ಗದಗ - ಧಾರವಾಡನೂ ನೋಡ್ರಿ ಸರ್

  • @husensabnadaf4991
    @husensabnadaf4991 10 วันที่ผ่านมา

    🙏🙏🙏🙏🙏🙏👌👌👌👌👌👌👌

  • @kumarsweety5250
    @kumarsweety5250 ปีที่แล้ว

    ಸೂಪರ್ ಸೂಪರ್

  • @chhpigeonclub6635
    @chhpigeonclub6635 2 ปีที่แล้ว

    Good job sir