Snehaloka | Onde Usirante | Ramesh Aravind | Ramkumar | Anu Prabhakar | Rajesh Krishnan | Hamsalekha

แชร์
ฝัง
  • เผยแพร่เมื่อ 2 ต.ค. 2015
  • Watch the HD Video Song Onde Usirante From the Movie Snehaloka Starring: Starring: Ramesh Aravind, Ramkumar, Shashikumar, Vinod Raj, Anu Prabhakar, Sharan, Abhishek, Karibasavaiah And Others Exclusively Only On Anand Audio Official TH-cam Channel..!!!
    ---------------------------------------­-----
    ನಾಯಕ ನಾಯಕಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದಾಗ ಈ ಹಾಡು ಬರುತ್ತದೆ, ನಾಯಕ ನಾಯಕಿ ತಾವು ಪ್ರೇಮಿಗಳಾಗಿ ಒಂದಾಗಿದ್ದನ್ನು ಒಂದೇ ಉಸಿರಿನಲ್ಲಿ ಹಾಡುತ್ತಾ ತಮ್ಮ ಪ್ರೀತಿಯ ಶ್ರೇಷ್ಠತೆಯನ್ನು ಹೊಗಳುತ್ತಾ ಹಾಡುವ ಹಾಡು.
    This song comes when the hero wishes the heroine on her birthday, a song where the hero and heroine sing in one breath that they are united as lovers and praise the greatness of their love.
    -----------------------------------------------
    #OndeUsirante #Snehaloka #Hamsalekha #RajeshKrishnan
    ---------------------------------------­-----
    ♪ Film: Snehaloka
    ♪ Music: Hamsalekha
    ♪ Song Name: Onde Usiranthe
    ♪ Singers: Rajesh Krishnan, K.S.Chitra
    ♪ Lyrics: Hamsalekha
    ♪ Starcast: Ramesh Aravind, Ramkumar, Anu Prabhakar
    ♪ Producer: Jayashri Devi
    ♪ Director: S.Mahendar
    ♪ Banner: Chinni Chitra
    ♪ Record Label: AANANDA AUDIO VIDEO
    -------------------------------------------------
    You can also download this album from
    ♪ Wynk: bit.ly/2NCPNf7
    ♪ jioSavan: bit.ly/2XuN7AC
    ♪ Gaana Music: bit.ly/2GQUzzV
    ♪ Hungama: bit.ly/3ijjSKH
    ♪ Amazon Prime Music:amzn.to/2WtAMP5
    ♪ TH-cam Music:bit.ly/3loYBS7
    ♪ Apple Music: apple.co/2MpRdc8
    ♪ Resso Music: m.resso.com/Zs8RwHash/
    ♪ Spotify Music:spoti.fi/3w8cg5Q
    ♪ Jukebox: • Snehaloka | Audio 📻 Ju...
    -------------------------------------------------
    Insta Reels Live Links
    / 1236533937164650
    / 594276191922315
    / 733258027825584
    / 3127216447490995
    / 1656778101358461
    / 467015878522761
    / 419278073405585
    -------------------------------------------------
    Operator Codes
    To Set "Onde Usiranthe"as Your Caller Tune
    AirTel Users Dial 5432114306411
    Vodafone & Idea Users Dial 5432114306411
    BSNL Users SMS BT 2634607 to 56700
    -------------------------------------------------
    ►Also Watch Kannada Love Songs: tinyurl.com/bd33csxw
    ►Also Watch Compilation Jukebox: tinyurl.com/5ez6s93z
    ►Also Kannada Latest Lyrical Videos: tinyurl.com/4z885692
    ►Also Watch Video Songs Jukebox: tinyurl.com/yfw4mppp
    ►Also Listen Sing Along To Karaoke Songs: tinyurl.com/2x3b3e2t
    ►Also Watch Kannada New Movies: tinyurl.com/4p5akcjz
    ----------------------------------------------
    👉 Follow us on: x.com/aanandaaudio
    👉 Follow us on: aanandaaudio
    👉 Follow us on: aanandaaudio
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ►Anand Audio BGM: tinyurl.com/5n7kz39t
    ►Anand Audio Classical: tinyurl.com/msfu35px
    ►Anand Audio Social Media: tinyurl.com/mxzsubf5
    ►Anand Audio Short Films: tinyurl.com/n9np4ky2
    ----------------------------------------------
  • บันเทิง

ความคิดเห็น • 4.8K

  • @shashankmr5563
    @shashankmr5563 4 หลายเดือนก่อน +902

    2024 ರಲ್ಲಿ ಕೇಳೋರು ಯಾರು ಇದೀರಾ 😊

  • @kicchaabhi7957
    @kicchaabhi7957 28 วันที่ผ่านมา +60

    2024 ರಲ್ಲಿ ಈ ಹಾಡು ಯಾರಾದ್ರೂ ಕೇಳಿತಿದಾರೆ ಲೈಕ್ ಮಾಡಿ ನೋಡೋಣ.. 👍

    • @srkulal1705
      @srkulal1705 22 วันที่ผ่านมา

      ಈಗಿನ ಹಾಡು ಚೆನ್ನಾಗಿಲ್ಲ. ಮತ್ತೆ ಏನ್ಮಾಡೋದು ಇದನ್ನೇ ಕೇಳೋದು 😂

  • @vijayshetti702
    @vijayshetti702 2 ปีที่แล้ว +707

    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
    ಒಂದೇ ಕಡಲಂತೆ ಇನ್ನು ನಾನು ನೀನು...
    ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಹಾಡೇ ಕೋಗಿಲೆ ಒಂದೇ ಉಸಿರಿನಲಿ
    ಚಂದಿರನನ್ನು ಚಂದಿರನೆನ್ನಲು
    ಅಂಜಿಕೆಯೇನು ಅಳುಕಿನ್ನೇನು
    ಕೇಳೇ ಕೋಗಿಲೆ ನನ್ನಾ ಕೊರಳಿನಲಿ
    ನಿನ್ನ ಹೆಸರೇ ಕೊನೆಯ ಮಾತು
    ಕೊನೆಯ ನಾದ ಕೊನೆಯ ವೇದ
    ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
    ಕೊಡುವೆ ನನ್ನ ಪ್ರಾಣ ಪ್ರೀತಿ
    ಹಂಹಂಹಂಹಂಹಂಹಂಹಂಹಂ ಓಓಓಓಓಓಓಓ
    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು
    ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು...
    ಒಂದೇಧೈರ್ಯ ಒಂದೇಹುರುಪು ಹಾಡೊ ಹಂಬಲ ತಂದೆ ನೀನು
    ಕೋಟಿ ಕೋಗಿಲೆ ಒಂದೇ ಉಸಿರಿನಲಿ
    ಪ್ರೀತಿ ಮಾಡು ಪ್ರೀತಿಯ ಬೇಡು
    ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
    ಅಂತರಂಗದಾ ಸಹ್ಯಾದ್ರಿ ಮಡಿಲಲಿ
    ನೂರು ನವಿಲಾಗಿ ಹೃದಯ
    ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
    ಕಾದಿದೆ ಕಾದಿದೆ ಪ್ರೀತಿ ನೀಡಲು
    ಒಂದೇ ಉಸಿರಲಿ ನಿಂತಿದೆ ನಿಂತಿದೆ
    ಒಒಒ ಒಒಒ ಒಒಒಒ ಒಒಒಒಒ ಒಒಒಒಒಒಒ.....
    ಇಂದು ಪ್ರೀತಿಯು ಹಾಡಿದ ಪರ್ವದಿನ ಆಆಆ ಆಆಆ ಆಆಆಅ
    ಇಂದು ಪ್ರೀತಿಯು ಹಾಡಿದ ಪರ್ವ ದಿನ
    ಅದ ಕೇಳಲು ದಕ್ಕಿದ ಪುಣ್ಯ ದಿನ
    ಅದು ಬೆಳಕಂತೆ ಮುಟ್ಟಲಾಗದಂತೆ
    ಬೆಳದಿಂಗಳಂತೆ ಅಪ್ಪಲಾಗದಂತೆ
    ಗೆಳತಿ ಗೆಳತಿ ಪ್ರೀತಿಯ ಗೆಳತಿ
    ನೀನೆ ನನ್ನೀ ಪ್ರೀತಿಯ ಒಡತಿ
    ಬ್ರಹ್ಮ ಭಾರಿ ಜಾಣ ಜಾಣ
    ನಾರೀಲಿಟ್ಟ ಪ್ರೀತಿ ಪ್ರಾಣ
    ನಾರಿ ನೀನೆ ಪ್ರೀತಿಯ ರೂಪ
    ನೀನೆ ತಾನೇ ಹೃದಯದ ದೀಪ
    ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ...
    ಗಾಳಿಅಲ್ಲ ಮಳೆಯೂಅಲ್ಲ ಭೂಮಿ ಬಿರಿದರು ಆರೋದಿಲ್ಲ
    ಒಂದೇ ದೀಪದಂತೆ ಇನ್ನು ನಾನು ನೀನು...
    ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಚಂದಮಾಮನೇ ನೋಡೋ ನಮ್ಮಿಬ್ಬರ
    ನೀನು ಕಂಡ ಪ್ರೇಮಿಗಳಲ್ಲಿ
    ನಮ್ಮನು ಸೇರಿಸು ಅವರಿಗು ಹೋಲಿಸು
    ಚಂದಮಾಮನೇ ಕೇಳೋ ನಮ್ಮಾಣೆಯಾ
    ನಮ್ಮಿಂದಂತು ಪ್ರೀತಿಗೆ ದ್ರೋಹ
    ಆಗದು ಆಗದು ಎಂದಿಗು ಆಗದು
    ಆಗುವುದಾದರೆ ಇಂದೇ ಆಗಲಿ
    ಆಗುವ ಮೊದಲೇ ಪ್ರಾಣ ಹೋಗಲಿ
    ಆಆಆಆ ಆಆಆಆ ಆಆಆಆ ಆಆಆಆ ಆಆಆಆ......
    ಆಆಆಆ........ಚಂದನ ಚಂದನ ಕಂಪಿನ ಚಂದನ
    ನಿನ್ನೀ ಉಸಿರಿನ ಕಸ್ತೂರಿ ಸಿಂಚನ
    ಕಂಪನ ಕಂಪನ ಇಂಪಿನ ಕಂಪನ
    ನಿನ್ನೀ ಮಾತಿನ ಅಮೃತ ಸಿಂಚನ
    ಗಾಯನ ಗಾಯನ ನಿನ್ನೀ ಪ್ರೀತಿಯ
    ಜೀವನ ಚೇತನ ಗಾಯನ ಗಾಯನ
    ಅಯನ ಅಯನ ನಿನ್ನ ನೆರಳಲಿ
    ನನ್ನೀ ಜನುಮದ ಪ್ರೇಮಾಯಣ
    ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ....
    ಕಲ್ಲಿರಲಿ ಕಲ್ಲು ಮುಳ್ಳಿರಲಿ
    ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
    ಪ್ರೇಮಾಯಣಕೆ ನಿನ್ನ ನೆರಳಿರಲಿ
    ಜನುಮಾಲಯಕೆ ನಿನ್ನ ಸೊಡರಿರಲಿ
    ಭಯವಿಲ್ಲ ಇನ್ನು ಭಯವಿಲ್ಲ
    ನನ್ನ ನಿರ್ಧಾರ ಇನ್ನು ನನದಲ್ಲ
    ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀಬೆಳಕ ತಂದ ತಂದ
    ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ
    ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು...
    ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು
    ಒಂದೇ ಹಾ..ಡಂತೆ ಇನ್ನು ನಾನು ನೀನು...
    ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
    ಚಂದಮಾಮನೇ ನೋಡೋ ನಮ್ಮಿಬ್ಬರ
    ನೀನು ಕಂಡ ಪ್ರೇಮಿಗಳಲ್ಲಿ
    ನಮ್ಮನು ಸೇರಿಸು ಅವರಿಗು ಹೋಲಿಸು
    ಚಂದಮಾಮನೇ ಕೇಳೊ ನಮ್ಮಾಣೆಯ
    ನಮ್ಮಿಂದಂತು ಪ್ರೀತಿಗೆ ದ್ರೋಹ
    ಆಗದು ಆಗದು ಎಂದೂ ಆಗದು
    ಆಗುವೂದಾದರೆ ಇಂದೇ ಆಗಲಿ
    ಆಗುವ ಮೊದಲೇ ಪ್ರಾಣ ಹೋಗಲಿ
    ಹಂಹಂಹಂಹಂ.ಆಆಆಆ..ಓಓಓಓ ಓಓಓ
    ಒಂದೇ ಉಸಿರಂತೆ ಇನ್ನು ನಾನು ನೀನು...
    ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
    ಒಂದೇ ಕಡಲಂತೆ ಇನ್ನು ನಾನು ನೀನು...
    ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
    ಹಾಡೇ ಕೋಗಿಲೆ ಒಂದೇ ಉಸಿರಿನಲಿ
    ಚಂದಿರನನ್ನು ಚಂದಿರನೆನ್ನಲು
    ಅಂಜಿಕೆಯೇನು ಅಳುಕಿನ್ನೇನು
    ಕೇಳೇ ಕೋಗಿಲೆ ನನ್ನಾ ಕೊರಳಿನಲಿ
    ನಿನ್ನ ಹೆಸರೇ ಕೊನೆಯ ಮಾತು
    ಕೊನೆಯ ನಾದ ಕೊನೆಯ ವೇದ
    ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
    ಕೊಡುವೆ ನನ್ನ ಪ್ರಾಣ ಪ್ರೀತಿ

    • @savitriasadhi8283
      @savitriasadhi8283 ปีที่แล้ว +14

      ವಾವ್ 👌👌👌👌👌👌👌👌👌👌👌👌👌👌ಸಿಕ್ಕಾಪಟ್ಟೆ ಇಷ್ಟ ಆಯ್ತು ಸೊಂಗ್

    • @arumugakanndigaak891
      @arumugakanndigaak891 ปีที่แล้ว +7

      Super

    • @shreyanshghongadi2712
      @shreyanshghongadi2712 ปีที่แล้ว +10

      Thanks for writing lyrics sir 🙏🙏

    • @pooja2367
      @pooja2367 ปีที่แล้ว +4

      Amazing

    • @user-dj1ir9mk8c
      @user-dj1ir9mk8c ปีที่แล้ว +3

      Super bro

  • @manjunathaadavimanjunathaa3698
    @manjunathaadavimanjunathaa3698 ปีที่แล้ว +197

    ಈ ಹಾಡನ್ನು 2023 ರಲ್ಲಿ ಕೆಳುತ್ತಿರುವವರು ಒಂದ್ ಮೆಚ್ಚುಗೆ ವ್ಯಕ್ತಪಡಿಸಿ 👍

    • @monisha-sc4lg
      @monisha-sc4lg 3 หลายเดือนก่อน +1

      2024

    • @BellAds-me5dv
      @BellAds-me5dv หลายเดือนก่อน +3

      th-cam.com/video/ySsx3G53VmA/w-d-xo.html
      Rk my fav song

  • @ar6064
    @ar6064 4 ปีที่แล้ว +627

    ಎಂತಾ ಚೆನ್ನಾ ನಮ್ಮ ಕನ್ನಡ ಬಾಷೆ ಹೊ😍😍😍
    ಸಾಹಿತ್ಯ,ಗಾಯನ ಅಮರ ಮಧುರ
    ಕನ್ನಡಿಗರು ಲೈಕ್ ಮಾಡಿ👍

  • @Mahmad_Asif
    @Mahmad_Asif 3 ปีที่แล้ว +310

    ಜೂನಿಯರ್ SPB ನಮ್ಮ ರಾಜೇಶ್ ಕೃಷ್ಣನ್ ಅವರು
    ಎಂಥ ವಾಯ್ಸ್ ಗುರು...💛🎗️💯

    • @karthikmr9076
      @karthikmr9076 3 ปีที่แล้ว +3

      Hii Mohammed

    • @somashekara6122
      @somashekara6122 3 ปีที่แล้ว +1

      Tumba chennagide

    • @BellAds-me5dv
      @BellAds-me5dv หลายเดือนก่อน

      th-cam.com/video/ySsx3G53VmA/w-d-xo.html
      Rk my fav song

  • @khushiarmy5097
    @khushiarmy5097 ปีที่แล้ว +536

    In 2023 its still most favorite song for my mother..💖..

  • @drawingsam9053
    @drawingsam9053 ปีที่แล้ว +447

    2023 ರಲ್ಲಿ ಈ ಹಾಡು ಕೇಳುತ್ತಿರುವವರು 😍

    • @jayalakshmihruthvi6826
      @jayalakshmihruthvi6826 9 หลายเดือนก่อน +4

    • @shivmpcs8068
      @shivmpcs8068 8 หลายเดือนก่อน +5

      Me also

    • @bnm8512
      @bnm8512 8 หลายเดือนก่อน +1

      🎉

    • @raghuappu6489
      @raghuappu6489 8 หลายเดือนก่อน +3

      Me also

    • @khanumanthakk
      @khanumanthakk 8 หลายเดือนก่อน

      ​😊😊ijjooij😅😊ii😊😊ojj😊o😊jiijo😊ij😊j😊😊jjj😊😅j😊j😊😊jjjjooio😅😅i😊😅😊i?jjijuioojojiiiiiiiiijjj😅jj😊😊iiji😊ii😊😊😊ojojijii😊jj😊o😊jiij😊😊j😅😊😊😊😊i😊😊ijjj😅😅

  • @praveennp4108
    @praveennp4108 4 ปีที่แล้ว +424

    ಹಂಸಲೇಖ ಸಾರ್...!!!💐💐💐👌 ನೀವು ಯಾಕೆ ಇಷ್ಟು ಅದ್ಭುತ....!!!!

  • @swamy.psomavarapeteswamy6772
    @swamy.psomavarapeteswamy6772 3 ปีที่แล้ว +172

    ತುಂಬಾ ಧನ್ಯವಾದಗಳು ಹಂಸಲೇಖ ಸರ್ ಗೆ ಎಂತಹ ಸಾಹಿತ್ಯ ಸಂಗೀತ ನೀಡಿದ್ದಾರೆ ಗಾಯಕರಾದ ರಾಜೇಶ್ ಕೃಷ್ಣನ್ ಎಂಥ ಗಾಯಕರು ಸೂಪರ್ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು ಎನ್ನುವ ಉತ್ಸಾಹ

  • @hafizbasha1833
    @hafizbasha1833 ปีที่แล้ว +79

    I am from Tamil nadu and I don’t understand a word. But this song is beyond borders… heard it once and listening nonstop!! What a song!!!

    • @shika8147
      @shika8147 3 หลายเดือนก่อน

      Did u knw that this movie is a remake of a Tamil movie? 🙃

  • @talkwithshivamathad
    @talkwithshivamathad หลายเดือนก่อน +2

    ಕನ್ನಡ ಭಾಷೆಯ ಪದ ಸಂಯೋಜನೆಗೆ ಅತಿ ಉತ್ತಮ ಉದಾಹರಣೆ. ತುಂಬಾ ಸುಂದರವಾಗಿ ಹಾಡಿದ್ದಾರೆ ನಮ್ಮ ರಾಜೇಶ್ ಅಣ್ಣಾ...❤❤❤

  • @somashekhar4971
    @somashekhar4971 4 ปีที่แล้ว +173

    Gifted Singer to Kannada Industry is Rajesh sir

  • @dollydolly4267
    @dollydolly4267 4 ปีที่แล้ว +129

    🙏👋🙏👋🧡💜💙💓👋🙏👌👋🙏👌🙏💜💙🙏👋🤚👌👌🙏🙏
    ಹಂಸಲೇಖ ಸರ್ ಈ ರೀತಿ ಸಾಹಿತ್ಯಬರೆಯುವುದಕ್ಕೆ ಹಿಂದೇನು ಹುಟ್ಟಿಲ್ಲ ಇನ್ಮುಂದೆ ಹುಟ್ಟುವುದಿಲ್ಲ ಬ್ರಹ್ಮನ ವರಪುತ್ರ ನಾದಬ್ರಹ್ಮ ಹಂಸಲೇಖ ಸೂಪರ್
    ರಾಜರತ್ನ ಸಿಂಗರ್ ರಾಜೇಶ್ ಕೃಷ್ಣನ್ ನಿಮ್ಮ ಧ್ವನಿ ಸೂಪರ್ ಸೂಪರ್💛💙💛💙🧡💓🧡💓💙💜💛💙💜🧡💛

  • @shreemants5525
    @shreemants5525 6 หลายเดือนก่อน +52

    2024 ರಲ್ಲಿ ಈ ಹಾಡು ಕೇಳುತ್ತಿರುವವರು ಯರದ್ರು ಇದಿರ

    • @narasimhanarasimha5690
      @narasimhanarasimha5690 หลายเดือนก่อน

      S

    • @srkulal1705
      @srkulal1705 22 วันที่ผ่านมา

      ನೀವೊಬ್ಬರೇ ಅಂದ್ಕೊಂಡ್ರಾ

    • @raviayyanagoudar3140
      @raviayyanagoudar3140 13 วันที่ผ่านมา

      ಇದ್ದಿವಿ.. ಇನ್ನು ಈ ಹಾಡು ಕೇಳತೀದೀವಿ.. still.. since 1998

  • @gt3629
    @gt3629 4 หลายเดือนก่อน +2

    ಅಹಾ ನಮ್ಮ ಕನ್ನಡದ ಹಳೆ ಹಾಡುಗಳು ಕೇಳೋಕೆ ಎಷ್ಟು ಇಂಪಾಗಿದವೆ ❤️❤️❤️❤️❤️

  • @appusappuzz1536
    @appusappuzz1536 3 ปีที่แล้ว +95

    ചിത്ര ചേച്ചി ❤️❤️❤️❤️ breathless singing ... Rajesh krishnan & KS chithra ji ❤️❤️❤️❤️😍😍😍

    • @ajmalshah4498
      @ajmalshah4498 3 ปีที่แล้ว +1

      💝

    • @appusappuzz1536
      @appusappuzz1536 3 ปีที่แล้ว +1

      @@ajmalshah4498Bro 😄❤️❤️

    • @sarathnath4991
      @sarathnath4991 3 ปีที่แล้ว +1

      Reajesh krishnan ആരാ?

    • @appusappuzz1536
      @appusappuzz1536 3 ปีที่แล้ว +5

      @@sarathnath4991 male singer...
      Melody king of kannada music industry
      Rajesh krishnan sung maximum no. Of duets with chithra chechi in kannada

    • @sarathnath4991
      @sarathnath4991 3 ปีที่แล้ว +2

      @@appusappuzz1536 അപ്പൊ ഇത് SPB സർ അല്ലെ 😳

  • @mallikapal7098
    @mallikapal7098 4 ปีที่แล้ว +348

    Love from Kolkata....❤️...... Rajesh krisnan fan....😍

  • @namrathar3088
    @namrathar3088 ปีที่แล้ว +9

    ಮನಮೋಹಕ ಹಾಡು ಎಷ್ಟು ಸಾರಿ ಕೇಳಿದರು ಹೊಸತು ಎನಿಸುವುದು ❤️

  • @manojkm9869
    @manojkm9869 ปีที่แล้ว +18

    Who wants to see HAMSALEKHA sir on weekend with Ramesh TV show

  • @nimma_pradeep
    @nimma_pradeep 5 ปีที่แล้ว +2159

    *2019 ರಲ್ಲೂ ಈ ಸುಮಧುರ ಹಾಡನ್ನು ಕೆಳುತ್ತಿರುವವರು ಲೈಕ್ ಮಾಡಿ🤩💕👍*

    • @sundarraj4354
      @sundarraj4354 5 ปีที่แล้ว +19

      Not only now forever bro mine Favorite😍

    • @srinidhi7140
      @srinidhi7140 5 ปีที่แล้ว +19

      ಸುಂದರ ಸುಮಧುರ ಸಂಗೀತ ❤️💝

    • @nageshsihma7410
      @nageshsihma7410 5 ปีที่แล้ว +9

      Very nice

    • @kariyappajyothipk4889
      @kariyappajyothipk4889 5 ปีที่แล้ว +7

      Pradeep Kajagar

    • @nageshsihma7410
      @nageshsihma7410 5 ปีที่แล้ว +4

      Nagesh my favorite song I love sage

  • @chandrashekar4398
    @chandrashekar4398 4 ปีที่แล้ว +647

    Who are listening in 2020😃

  • @manju7482
    @manju7482 2 ปีที่แล้ว +42

    ಹಂಸಲೇಖರನ್ನು ಮೀರಿಸುವ ಇನ್ನೊಬ್ಬ ಕಲಾವಿದ ಬರೋಕೆ ಸಾಧ್ಯವಿಲ್ಲ ಅನ್ಸುತ್ತೆ.. ಹಂಸಲೇಖ ಅಂದರೆ ಅದ್ಬುತ🙏🙏🙏🙏🙏

  • @georgealexander3166
    @georgealexander3166 2 ปีที่แล้ว +21

    I'm a mallu" but I love this song. I heard this song 30yrs ago. Even today this is my favorite song.

    • @savitar8002
      @savitar8002 ปีที่แล้ว +7

      This film released in 1999, how did u listen it before 30 years

    • @sammithaskoshala692
      @sammithaskoshala692 ปีที่แล้ว +1

      കർണാടകയിൽ നിന്ന് ഒരുപാട് സ്നേഹം 💕

  • @soorajraor
    @soorajraor 3 ปีที่แล้ว +1863

    I paused in between for 10 seconds for them to breathe 🤣

  • @keerthangowda1574
    @keerthangowda1574 3 ปีที่แล้ว +1632

    2021 ರಲ್ಲಿ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ 👍

  • @Rakesh270
    @Rakesh270 2 ปีที่แล้ว +88

    2022 Alli Kooda This Song is Evergreen ❤️😘 Because Of Legendary Singers Rajesh Krishnan Sir ❤️ and K S Chitra ma 🥰🙏

  • @dbossupdates3177
    @dbossupdates3177 ปีที่แล้ว +19

    Evergreen songs....
    Being DBoss fan, feel proud of this kannada song....
    Kannada industry need This kind of creativity .

  • @cskd4023
    @cskd4023 4 ปีที่แล้ว +143

    ಈ ಸಾಂಗ್ 100 ಸಲ ಕೇಳಿದ್ರು ಸಾಕಗಲ್ 2020 ರಲ್ಲಿ ಕೇಳುತ್ತಿದೆನೆ

  • @yourgoals4286
    @yourgoals4286 5 ปีที่แล้ว +368

    *'ANU PRABHAKAR' Beautiful Evergreen Actress of Kannada Industry.*

    • @dhanushm.m1779
      @dhanushm.m1779 4 ปีที่แล้ว +7

      So very true. I completely agree 💯 with u

    • @rtheshowmanrtheshowman6295
      @rtheshowmanrtheshowman6295 2 ปีที่แล้ว

      Congratulations any parabhabakar 3 marriage

    • @IsmailzabeullahShaikh-mb3nv
      @IsmailzabeullahShaikh-mb3nv 9 หลายเดือนก่อน

      Anu brabhakar mem my ex girlfriend same face to face xerox copy mem Vijaya Laxmi bhat

  • @Kirankumarkmaruthi21
    @Kirankumarkmaruthi21 2 ปีที่แล้ว +2

    ಹುಟ್ಟು ಹಬ್ಬದ ಶುಭಾಶಯಗಳು ಅನುಪ್ರಭಕರ್ ಅವರಿಗೆ 🎶🎵🎼💫🌟🌟🌟💖🤣🎵🎵🎼🎼

  • @swarnatejg573
    @swarnatejg573 3 หลายเดือนก่อน +3

    ಈ ಹಾಡು ಎಂದಿಗೂ ಜೀವಂತ,
    ಪ್ರೀತಿ ಪ್ರೇಮಿಗಾಗಿ ಇರುವಂತೆ,
    ಸದಾ ಹುಮ್ಮಸ್ಸು ತರುವಂತೆ ...

  • @jyothir7305
    @jyothir7305 5 ปีที่แล้ว +321

    Single breath OMG 😮very tough it's only possible for Kannadiga's😎
    Such a fantastic song😊😊😊

    • @kumarkhanoj2734
      @kumarkhanoj2734 4 ปีที่แล้ว +7

      Adappa Kannadada hava

    • @harshusharma7520
      @harshusharma7520 4 ปีที่แล้ว +3

      Hadiddu telugu singer

    • @9611814240
      @9611814240 4 ปีที่แล้ว +20

      @@harshusharma7520 no Rajesh Krishnan is Kannada singer, not telugu singer

    • @sharalisharu1794
      @sharalisharu1794 4 ปีที่แล้ว +9

      Chitra is malayali right ????

    • @abhishekmore654
      @abhishekmore654 4 ปีที่แล้ว +3

      Heard Shankar mahadev breathless song

  • @kushalh.s7943
    @kushalh.s7943 4 ปีที่แล้ว +1936

    2020 ರಲ್ಲಿ ಈ ಹಾಡು ಕೇಳುತ್ತಿರುವರು like ಮಾಡಿ 👍

    • @sidhannak9688
      @sidhannak9688 4 ปีที่แล้ว +13

      ಹೌದು

    • @bhimasaina2039
      @bhimasaina2039 4 ปีที่แล้ว +17

      ಲೈಕ್ ದಿಸ್ song

    • @ravikumaruday7319
      @ravikumaruday7319 4 ปีที่แล้ว +6

      Super ...
      Then we r enjoy the show the song

    • @sandeepbv4115
      @sandeepbv4115 4 ปีที่แล้ว +3

      @@sidhannak9688 vbn

    • @Sanjaysan-ng2jc
      @Sanjaysan-ng2jc 4 ปีที่แล้ว +4

      I am leasing this song in lockdown 😅

  • @manjukl9138
    @manjukl9138 10 หลายเดือนก่อน +19

    ನಾನು 2023ರಲ್ಲಿ ಕೇಳುತ್ತೇನೆ,, ಜೇವಾ ಇರುವರೆಗು ಕೇಳುತ್ತೇನೆ 💓💯

  • @puneetkumarpanchal6553
    @puneetkumarpanchal6553 2 ปีที่แล้ว +13

    ಸೂಪರ್ ಆಕ್ಟಿಂಗ್ ರಾಮಕುಮಾರ್ ❤️ಅನುಪ್ರಭಾಕರ್✨

  • @preethigoravara212
    @preethigoravara212 3 ปีที่แล้ว +1272

    Even in 2021 and forever, it's in evergreen songs list ❤

    • @ashwathgowda5428
      @ashwathgowda5428 3 ปีที่แล้ว +22

      Hi good night

    • @sangameshhugar1919
      @sangameshhugar1919 3 ปีที่แล้ว +10

      @@ashwathgowda5428 👍

    • @divyarani7537
      @divyarani7537 3 ปีที่แล้ว +7

      In 2021❤️🙋

    • @rxmani6922
      @rxmani6922 3 ปีที่แล้ว +5

      In 2021 🙋‍♂️😁

    • @deepaku6031
      @deepaku6031 3 ปีที่แล้ว

      @@ashwathgowda5428 👍👍👍👍👍👍👍👍👍👍👍👍👍👍👍👍👍👍👍👍👍👍👍👍👍p👍👍👍👍👍👍👍👍👍👍👍👍👍

  • @sudarshansmart4305
    @sudarshansmart4305 3 ปีที่แล้ว +529

    RIP FOR Dislikers those who disliked this Gorgeous Song 😳😳🤐🤐

    • @statman-techman
      @statman-techman 3 ปีที่แล้ว +13

      There will be atleast one person to hate things in our world🌏 it can be anything.
      Including GOD.

    • @rsrgaming1412
      @rsrgaming1412 2 ปีที่แล้ว +5

      RIP n times..

    • @nikhilgowdru78
      @nikhilgowdru78 2 ปีที่แล้ว +1

      @@statman-techman 000000p0000g0000000p00

    • @anjuanjali2481
      @anjuanjali2481 2 ปีที่แล้ว +3

      ❤️

  • @Kannada_movies669
    @Kannada_movies669 ปีที่แล้ว +6

    ದೂರ ತೀರ ನನ್ನದು, ಸೇರ ಬಯಸುವೆ ನಿನ್ನಯ ಹೃದಯ ತೀರವ.....❤️🌹

  • @Manojmanu12190
    @Manojmanu12190 2 ปีที่แล้ว +8

    ಈ ಹಾಡು ತುಂಬಾ ಚನ್ನಾಗಿಧೆ
    ಆದರೆ ಆಕ್ಟಿಂಗ್ ಮಾತ್ರ next level ಕ್ಯಾಮೆರಾ short one full video ಬರೋಧು ಆದ್ರೆ ತುಂಬಾ ಕಷ್ಟ ನಮ್ ಕನ್ನಡ industry ಇತರ song video ಬಂದಿರೋಧು namma Kannada industry ಹೆಮ್ಮೆ 💛❤

  • @naturegrid2815
    @naturegrid2815 3 ปีที่แล้ว +133

    ചിത്രേച്ചി...... Great 😍😍evergreen singer KS Chithra.... cute voice...
    Proud to be a keralite.....
    ಕನ್ನಡ ಸಾಹಿತ್ಯ......👌👌👌👌

  • @commercespace9402
    @commercespace9402 5 ปีที่แล้ว +801

    Only 90s kids can feel the intense 💛2019

  • @vichankumar1905
    @vichankumar1905 6 หลายเดือนก่อน +4

    ಈ ಹಾಡಿಗೆ ಹೃದಯ ಪೂರ್ವಕ ಅಭಿನಂದನೆಗಳು ಅದ್ಬುತ ಸಾಹಿತ್ಯ ಇಂಪಾದ ದ್ವನಿ ❤

  • @wseries2m91
    @wseries2m91 ปีที่แล้ว +17

    I didn't understand even a single word but i love this song i heard it first in a mall in Bangalore
    From last 10days i was searching this song finally I got it love it 💜

  • @mithun1985
    @mithun1985 5 ปีที่แล้ว +129

    Ram Kumar Sir.. one of the Handsome man in Kannada industry..

  • @sagarshetty6682
    @sagarshetty6682 5 ปีที่แล้ว +74

    Not just the song is sung in one breath but also the video is done by one shot ....but that's not it!! until the end they don't touch each other even though they come so close ..and when he hugged her in the last Anu prabakar's reaction was priceless! Tat was the first hug of love ..this is pure love

    • @manjulact9246
      @manjulact9246 5 ปีที่แล้ว +6

      Absolutely true good observation 🤗

    • @srinivaskamath176
      @srinivaskamath176 4 ปีที่แล้ว +3

      If it's one shot then how did they change the costume???

    • @sagarshetty6682
      @sagarshetty6682 4 ปีที่แล้ว +6

      @@srinivaskamath176 Sorry i dint mean the whole song.... i mean when the song is sung in one breath (both male and female) that one part is taken in one shot.......Anyway lets enjoy the song 😊✌

    • @nithin4289
      @nithin4289 3 ปีที่แล้ว +4

      @@srinivaskamath176 not one shot.. Its 4 shots.. Each shot was done only once...

  • @SuperSridar
    @SuperSridar 2 ปีที่แล้ว +17

    I am going back to Udaya music days... sweet memory of my childhood. Before going to school everyday used to listen to it in Udaya music

  • @pavithracl9835
    @pavithracl9835 2 ปีที่แล้ว +5

    ಪ್ರತಿ ಪ್ರೇಮಿಗಳ ಹೃದಯದ ಬಡಿತ ಈ ಹಾಡು ಹಾಗೆ ಸಾಹಿತ್ಯ ❣️❣️❣️

  • @Manojnaik_97
    @Manojnaik_97 3 ปีที่แล้ว +38

    2021 ralli song ಕೇಳುತ್ತಿರುವವರು illi like maadi💗😊

  • @muddsermulla7613
    @muddsermulla7613 4 ปีที่แล้ว +29

    ಒಂದೇ ಉಸಿರಂತೆ ಹೇಳಿದ್ದನ್ನು ನಂಗೆ ತುಂಬಾ ಇಷ್ಟವಾಗಿದೆ

  • @Unitech364
    @Unitech364 ปีที่แล้ว +5

    That is our Hamsalekha.. ❤️

  • @gousefitness3626
    @gousefitness3626 5 หลายเดือนก่อน +4

    Evergreen Song Of Kannada.Proud of Pan India..

  • @prasadkaramalkar
    @prasadkaramalkar 5 ปีที่แล้ว +305

    love from Maharashtra.....used to listen this song when i was studying in karnataka

  • @savitrikalal4775
    @savitrikalal4775 4 ปีที่แล้ว +27

    ಯಾರೇ ಈ ಹಾಡು ಹಾಡಿದರು,,,,, ನಮ್ಮ ಗುರುಗಳ ತರ ಯಾರು ಹಾಡೋಕೆ ಸಾದ್ಯನೇ ಇಲ್ಲ....... Love you gurugale 😍😍

  • @newmoveapdts129
    @newmoveapdts129 3 หลายเดือนก่อน +4

    2024💛❤👌🏻🔥😊

  • @shrutis4433
    @shrutis4433 2 ปีที่แล้ว +4

    My house 🏠 owner is tamilan this is her college time favorite song ones she suggested this song 🎵 and this my ever ❤ green favorites

  • @internetowl8866
    @internetowl8866 3 ปีที่แล้ว +276

    One of the best lyrically , best singing skills showcased by the talented singers ! ❤️🔥🔥
    So versatile !
    It's a melodic rap !

    • @amoghavarshamurthy
      @amoghavarshamurthy ปีที่แล้ว +5

      Melodic rap! I like that

    • @mayurgudi381
      @mayurgudi381 ปีที่แล้ว +2

      Every breathless song is not a rap
      Rap is part of hip-hop
      This music is not hip-hop.

    • @yogishyogi6246
      @yogishyogi6246 5 หลายเดือนก่อน

      As a​@@mayurgudi381

  • @pramodd5031
    @pramodd5031 4 ปีที่แล้ว +64

    I think this is best musical melody song in india. This evergreen love song. Thanks to Hamsalekha sir, Rajesh Krishnan sir, K. S Chaitra madam for giving such a beautiful song for kannada.

  • @nandishmk3322
    @nandishmk3322 2 ปีที่แล้ว +10

    Hit like who came here after watching SAREGAMAPA.... 🥰🥰🥰🥰Hamsaloka 🥰🥰🥰🥰 Bramha thumba jaana Naari li itta prithi prana... Wow 😍

  • @yugandharvaddi4237
    @yugandharvaddi4237 2 ปีที่แล้ว +2

    My Mother Tongue is Telugu. BUT I LOVE KANNADA n Known Kannnada more than Kannnadan... Karnataka ammma I love U... Naaanu neen hottyeallu hutbekithu....

  • @karthikr92
    @karthikr92 6 ปีที่แล้ว +264

    Oh my god! I'm amazed.. not only the song was sang in a single breath.. the video also taken in single takes.. hats off 👏👏👏

  • @KiranKumar-dc4sq
    @KiranKumar-dc4sq 5 ปีที่แล้ว +80

    What a song yaar. Just 2 days ago I heard this song. From that day it's more than 20 times I'm watching this. Love from Trivandrum

  • @basavarajkurumanal928
    @basavarajkurumanal928 ปีที่แล้ว +1

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @ajaybpatil5550
    @ajaybpatil5550 2 ปีที่แล้ว +7

    One of the best kannada Romantic Song I had ever heard. After this I Became fan Of kannada songs ⭐✨💪💪🔥✨⭐

  • @ManjunathManja1227
    @ManjunathManja1227 4 ปีที่แล้ว +370

    They shot complete song in just 4 shots. Effective use of single takes I've ever seen in any Kannada movie.
    0:56 Male & female verse
    2:18 Male verse
    3:30 Female verse
    5:04 Final verse

  • @varalakshmin3434
    @varalakshmin3434 3 ปีที่แล้ว +93

    I am 20's kid and I love all these old music..it really bings peace into my mind...makes me bright.. it removes all negative thoughts for my mind💝💗💞

  • @pavithracl9835
    @pavithracl9835 ปีที่แล้ว +2

    ಸುಂದರಜೋಡಿ, ಸುಂದರವಾದ ಹಾಡು, ಸುಂದರ ಸಾಹಿತ್ಯ, ಸಂಗೀತ ಎಲ್ಲವೂ ಸುಂದರ, ಅತೀ ಸುಂದರ 👏👏🥰🥰❤️

  • @tejaswini4673
    @tejaswini4673 ปีที่แล้ว +7

    2023 ಈ ಹಾಡನ್ನು ಯಾರ್ ಯಾರ್ ಕೇಳ್ತಿರ ಯಾರಿಗೆ ಈ ಹಾಡು ತುಂಬಾ ಎಷ್ಟ ಒಂದು ಲಿಕ್ಮಾಡಿ ಹಾಗೆ❤

  • @akankshasomayaji6493
    @akankshasomayaji6493 3 ปีที่แล้ว +38

    I'm gonna say this out loud, RajeshKrishnan's breathless >>> ShankarMahadevan's breathless

    • @sandeepdesai7738
      @sandeepdesai7738 2 ปีที่แล้ว +2

      Don't compare. Both are unique. Both are great. True music lovers never indulge in comparisons.

  • @ncrasta85
    @ncrasta85 4 ปีที่แล้ว +73

    ಹೃದಯ ತಟ್ಟುವ ಮನಮೋಹಕ ಇಂಪಾದ ಹಾಡು 😍

  • @zackkhan5675
    @zackkhan5675 3 หลายเดือนก่อน +3

    My all time favourite.. Listening to this song makes me nostalgic..

  • @jumbo6689
    @jumbo6689 2 ปีที่แล้ว +2

    So much of lyrics!! This is the reason kannada literature won so many jnanapeetha awards....

  • @dfdjids4123
    @dfdjids4123 3 ปีที่แล้ว +24

    Legend Hamsalekha Sir, Chithra Mam, Rajesh krishnan Big Salute... Nice Song....

  • @History_Mystery_Crime
    @History_Mystery_Crime 4 ปีที่แล้ว +45

    Wat a song❤️nanage kannada hadgalu tumba ishta❤️love from kerala❤️

  • @villain8470
    @villain8470 11 หลายเดือนก่อน +8

    Just Close Your Eyes👀 And Enjoy the song💕
    This Song Gives Different Vibes 🖤
    No Song can be compared to this 💥💥💥

  • @naveen_gowda96
    @naveen_gowda96 2 ปีที่แล้ว +4

    My fav song.... Who listening this song even 2022, like it ....

  • @laxmiballari8055
    @laxmiballari8055 6 ปีที่แล้ว +115

    Thank you Rajesh sir with Chitra Medam 🙏🙏🙏🙏

    • @batlikale2177
      @batlikale2177 5 ปีที่แล้ว +1

      Good comment dear

    • @sannewgen
      @sannewgen 5 ปีที่แล้ว

      Rejesh full name?

    • @PakkuDevadiga
      @PakkuDevadiga 5 ปีที่แล้ว

      @@sannewgen rajesh krishnan

    • @sannewgen
      @sannewgen 5 ปีที่แล้ว +1

      @@PakkuDevadiga super singers salutes to both of them

    • @vinodkumars.k9441
      @vinodkumars.k9441 4 ปีที่แล้ว

      my favorite song and my favorite heroin

  • @vishanthg5a1kavinyag2b3
    @vishanthg5a1kavinyag2b3 3 ปีที่แล้ว +19

    எனக்கு மிகவும் பிடித்த பாடல் always my favourite song I listen to song more times 🌺🏵🌺🏵🌺🏵🌺

  • @harikrishnaraghuraman3348
    @harikrishnaraghuraman3348 2 ปีที่แล้ว +7

    What an acting by the very talented Ram Kumar. Amazing singing by Sri Rajesh Krishnan & Smt. KS Chitra.

  • @kalmeshantannavar2050
    @kalmeshantannavar2050 ปีที่แล้ว +17

    It's April 2023 & this song still gives goosebumps ❤❤

  • @VijethaSiddu
    @VijethaSiddu 2 ปีที่แล้ว +50

    Midnight 2AM in the year 2021 wonderful melody hats off to Rajesh Krishnan sir & KS Chitra Madam to this beautiful heart touching song and finally our greatest music director Hamsalekha sir 🎶👂🎶

  • @BinuBalan
    @BinuBalan 6 ปีที่แล้ว +83

    Another song like this can't imagine. . Hats off to great composer HAMSALEKHA😍

  • @shashankshashank9874
    @shashankshashank9874 2 ปีที่แล้ว +1

    ಎಷ್ಟ್ ವರ್ಷ ಕಳೆದರೂ ಈ ಹಾಡು 🤗🤗😍 this song deserves more than 200million🥰🥰

  • @onkarappaonkar319
    @onkarappaonkar319 ปีที่แล้ว +1

    ಜನ್ಮ ದಿನದ ಶುಭಾಶಯಗಳು ಅನುಪ್ರಭಾ ಕರ್

  • @preranart
    @preranart 6 ปีที่แล้ว +75

    If you notice the lines which are sung in one breath have been shot in one long take. And man how simple yet elegant are the costumes! And such a beautiful location..

    • @sachankgowda
      @sachankgowda 5 ปีที่แล้ว +2

      Your super brother. It realy great I never noticed that

  • @chandrukalikeri8888
    @chandrukalikeri8888 4 ปีที่แล้ว +15

    ಕನ್ನಡ ಹಾಡು ಕೇಳುವ ನಾನೆ ಧನ್ಯ

  • @AllinOne34343
    @AllinOne34343 4 หลายเดือนก่อน +1

    All time favorite song🎵 ❤

  • @somu_editz6542
    @somu_editz6542 9 หลายเดือนก่อน +5

    Who all are listening this masterpiece in 2024 🤩

  • @karthikbhat1284
    @karthikbhat1284 5 ปีที่แล้ว +413

    Aa time Alli smartphone ididdre, ee haadu billion views agirodu

  • @sreegurumudugal6509
    @sreegurumudugal6509 5 ปีที่แล้ว +45

    2:35 - 2:43 , Those chords are just mesmerizing.. They are like hidden treasures, I am lucky that I found one.. Just a NAADA BRAMHA - HAMSALEKHA thing.

  • @user-xm7sy8gv6q
    @user-xm7sy8gv6q 5 หลายเดือนก่อน +1

    My favourite song ❤

  • @luckysumanth1500
    @luckysumanth1500 2 ปีที่แล้ว +7

    🥰Wo is here after seeing❤ harsha and ankitha❤ performance in saregamapa❣️

  • @siddubh4339
    @siddubh4339 4 ปีที่แล้ว +26

    Naanu huttuva munche e movie realize aagide but e song daily one time kelbeku ansutte and e song kelilla andre yeno onthara bejar aagutte nange very very heart touching song love you 😘❤️😘 ram sir am big fan of you

  • @Surya...22
    @Surya...22 4 ปีที่แล้ว +76

    Only Hamsalekha Sir can pull off this song with this quality hats off❤️❤️. Brilliant job by both the singers too.

  • @HanamantsalamalagiHanamantsala
    @HanamantsalamalagiHanamantsala 8 หลายเดือนก่อน +1

    ಎಷ್ಟು ಸಲ ಕೇಳಿದರೂ ಕೇಳಬೇಕು ಅಂತ ಅನಿಸುತ್ತದೆ ❤❤❤❤

  • @sharathsharath7350
    @sharathsharath7350 ปีที่แล้ว +3

    Golden movie
    golden song
    Golden voice
    Golden lyrics
    All time favourite ❤️❤️❤️❤️
    Breathless melody King 👑 Rajesh Krishnan Ganasharadhe k.s Chitramma ❤️ this song addicted ❤️🕊️❤️✌🏻🕊️🕊️🕊️

  • @neethadsa7989
    @neethadsa7989 4 ปีที่แล้ว +42

    When Ramesh was my favourite kannada actor 😍😍👏👏

  • @rooneyg5566
    @rooneyg5566 3 ปีที่แล้ว +71

    I never listen Kannada songs but when i heard this song i m fan on Kannada songs.... Jai karnataka

    • @pratikpotadar3253
      @pratikpotadar3253 3 ปีที่แล้ว +4

      Jai Karnataka ❤️

    • @somashekara6122
      @somashekara6122 3 ปีที่แล้ว +3

      Thanks from karnataka

    • @pratikpotadar3253
      @pratikpotadar3253 3 ปีที่แล้ว +2

      @@somashekara6122 Even I am from Karnataka 🤗

    • @ssinfinite
      @ssinfinite 2 ปีที่แล้ว +5

      Just watch hamsalekha hit songs in our kannada, then you say i missed a lot of kannada songs

  • @user-bh1hh8qq7h
    @user-bh1hh8qq7h 2 ปีที่แล้ว +3

    ನಾಲ್ಕೆ ನಾಲಕ್ಕು ಧೀರ್ಘ ದೃಶ್ಯದಲ್ಲಿ ಇಡೀ ಹಾಡನ್ನೆ ಚಿತ್ರಿಕರಿಸಿದ ಛಾಯಾಗ್ರಹಕನ ಕಲೆ ಅತ್ಯದ್ಭುತ..🙏

  • @advith403
    @advith403 หลายเดือนก่อน

    ಈ ಹೃದಯ &ಪ್ರೀತಿ ಎಲ್ಲಾ ನಿನ್ನದೇ ದೇವತೆ.... ದಿವ್ಯ.........❤❤❤❤❤❤❤❤