ನಿನ್ನಲ್ಲೇ ಆನಂದ.. ನನ್ ದೇವಾ... ನಿನ್ನಲ್ಲೇ ನನ್ನ ಜೀವವೂ... " ೩ " ನೆನ್ನೆ ಇಂದೂ ನಿರಂತರಾ..... ಮಾರ್ಪಡದ.... ದೇವಾ.... " ೨ " ಈ ಲೋಕವೆಲ್ಲಾ... ನಾ..ನು ಹುಡುಕಿದೆ ನನಗೆ ಇಲ್ಲಯ್ಯ ಎಲ್ಲಿಯೂ ಆನಂದ ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ ನನ್ ಹೃದಯ ಊಕ್ಕುತ್ತೇ.. " ೩ " ನಿನ್ನಲ್ಲೇ ಆನಂದ.. ನನ್ ದೇವಾ... ನಿನ್ನಲ್ಲೇ ನನ್ನ ಜೀವವೂ... " ೩ " ಈ ಲೋಕ ಒಂದು ಮಾಯೆ ಎಂದು ತಿಳಿದುಕೊಂಡೆನು... ಏನು ನನ್ನ ಸ್ವಂತ ಸ್ವಂತವಲ್ಲ ಅಂದುಕೊಂಡಿರುವೆ " ೨ " ತಪ್ಪಿಹೋದ ಮಗನು ನಾನಾದರೆ.... ನನಗಾಗಿ ನಿರೀಕ್ಷಿಸುವ ತಂದೆ ಯೇಸುವೇ... " ೩ " ಈ ಲೋಕವೆಲ್ಲಾ... ನಾ..ನು ಹುಡುಕಿದೆ ನನಗೆ ಇಲ್ಲಯ್ಯ ಎಲ್ಲಿಯೂ ಆ..ನಂದ ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ.. ನನ್ ಹೃದಯ ಊಕ್ಕುತ್ತೇ.. " ೩ " ನಿನ್ನಲ್ಲೇ ಆ..ನಂದ.. ನನ್ ದೇವಾ... ನಿನ್ನಲ್ಲೇ ನನ್ನ ಜೀವವೂ... " ೩ " ನೆನ್ನೆ ಇಂದೂ ನಿರಂತರಾ..... ಮಾರ್ಪಡದ.... ದೇವಾ.... " ೨ " ಈ ಲೋಕವೆಲ್ಲಾ... ನಾ..ನು ಹುಡುಕಿದೆ ನನಗೆ ಇಲ್ಲಯ್ಯ ಎಲ್ಲಿಯೂ ಆ..ನಂದ ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ.. ನನ್ ಹೃದಯ ಊಕ್ಕುತ್ತೇ.. " ೩ "
Ameen
ತುಂಬ speed eide song yak ಎಇಷ್ಟು silant ಆಗಿ adtiri telugu super ಆದ್ರೂ ಕನ್ನಡ ದಲ್ಲಿ ಕೇಳಿ ತುಂಬ kushi ಅಯ್ತು God bless you bro❤❤❤❤🎉🎉🎉
Praise the Lord Amen Amen
Amen ❤ Amen ⭐ Jesus⭐
Praise the Lord. God bless you brother 🙏💐🙌
Hallelujah 💞
Thank you Jesus
Amen 🙏
Awesome pastor brilliant translation
ನಿನ್ನಲ್ಲೇ ಆನಂದ..
ನನ್ ದೇವಾ...
ನಿನ್ನಲ್ಲೇ ನನ್ನ ಜೀವವೂ... " ೩ "
ನೆನ್ನೆ ಇಂದೂ ನಿರಂತರಾ.....
ಮಾರ್ಪಡದ.... ದೇವಾ.... " ೨ "
ಈ ಲೋಕವೆಲ್ಲಾ... ನಾ..ನು ಹುಡುಕಿದೆ
ನನಗೆ ಇಲ್ಲಯ್ಯ ಎಲ್ಲಿಯೂ ಆನಂದ
ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ ನನ್ ಹೃದಯ ಊಕ್ಕುತ್ತೇ.. " ೩ "
ನಿನ್ನಲ್ಲೇ ಆನಂದ..
ನನ್ ದೇವಾ...
ನಿನ್ನಲ್ಲೇ ನನ್ನ ಜೀವವೂ... " ೩ "
ಈ ಲೋಕ ಒಂದು ಮಾಯೆ ಎಂದು ತಿಳಿದುಕೊಂಡೆನು...
ಏನು ನನ್ನ ಸ್ವಂತ
ಸ್ವಂತವಲ್ಲ ಅಂದುಕೊಂಡಿರುವೆ " ೨ "
ತಪ್ಪಿಹೋದ ಮಗನು ನಾನಾದರೆ....
ನನಗಾಗಿ ನಿರೀಕ್ಷಿಸುವ ತಂದೆ ಯೇಸುವೇ... " ೩ "
ಈ ಲೋಕವೆಲ್ಲಾ... ನಾ..ನು ಹುಡುಕಿದೆ
ನನಗೆ ಇಲ್ಲಯ್ಯ ಎಲ್ಲಿಯೂ ಆ..ನಂದ
ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ..
ನನ್ ಹೃದಯ ಊಕ್ಕುತ್ತೇ.. " ೩ "
ನಿನ್ನಲ್ಲೇ ಆ..ನಂದ..
ನನ್ ದೇವಾ...
ನಿನ್ನಲ್ಲೇ ನನ್ನ ಜೀವವೂ... " ೩ "
ನೆನ್ನೆ ಇಂದೂ ನಿರಂತರಾ.....
ಮಾರ್ಪಡದ.... ದೇವಾ.... " ೨ "
ಈ ಲೋಕವೆಲ್ಲಾ... ನಾ..ನು ಹುಡುಕಿದೆ
ನನಗೆ ಇಲ್ಲಯ್ಯ ಎಲ್ಲಿಯೂ ಆ..ನಂದ
ನಿನ್ ಸನ್ನಿಧಿಲೀ ಒಂದು ಕ್ಷಣ ಕಳೆದರೂ..
ನನ್ ಹೃದಯ ಊಕ್ಕುತ್ತೇ.. " ೩ "
Tq sir sing send ಮಾಡೀದಕ್ಕಾಗೀ