ಡಾಕ್ಟರ್ ಆಗಬೇಕೆಂದುಕೊಂಡವರೆಲ್ಲಾ ಕೇಳಲೇಬೇಕಾದ ಮಾತಿದು || ಚಕ್ರವರ್ತಿ ಸೂಲಿಬೆಲೆ
ฝัง
- เผยแพร่เมื่อ 24 ก.ย. 2019
- #MedicalStudents #AddressToDoctors #BMC
Lecture at Bengaluru Medical College on the eve of their college fest. Health in Indian heritage is narrated here in detail. The aspect of Seva is also briefed.
Q&A session followed by the talk.
ಸೊಲಿಬೆಲೆಯವ್ರ ಮಾತು ಕಟು ಸತ್ಯ.... ಈ ವಿಚಾರಗಳನ್ನು ನಮ್ಮ ನಮ್ಮ ಮನಸ್ಸು ಗಳಲ್ಲಿ ತುಂಬಿಕೊಂಡು ಕಾರ್ಯ ಮಾಡೋಣ 🙏🏻🙏🏻
ನಮಸ್ತೆ ಸರ್, ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ, ನೀವು ಹೇಳುವ ಎಲ್ಲ ಮಾತುಗಳನ್ನು ನಾವು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ನಾವು ನಿಮ್ಮ ತರ ಹೇಳುವುದು ತಪ್ಪುತ್ತದೆ.... ಆಗ ಭಾರತ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. Vande Mataram.
ನಮಸ್ತೆ ಅಣ್ಣ 🙏🙏
ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು,
ರಾಜೀವ್ ದೀಕ್ಷಿತ್ ಜೀ ರವರ ಹಾಗೂ ಅವರ ವಿಚಾರಗಳ ಬಗ್ಗೆ ನಮ್ಮ ಇಂದಿನ ಎಷ್ಟೋ ಜನಕ್ಕೆ ತಿಳಿದಿಲ್ಲ.
ದಯವಿಟ್ಟು ಸಾಧ್ಯವಾದರೆ ನಿಮ್ಮ ಶೈಲಿಯಲ್ಲಿ ನಮ್ಮ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅರ್ಥ ಆಗುವ ರೀತಿಯಲ್ಲಿ ತಿಳಿಸಿ ಅಣ್ಣ 🙏🙏
Thank you so much for this speech
I am 14 years old and I am motivated by you, Sir
ಮಾನವ ಜನ್ಮಕ್ಕೆ ಪ್ರಕೃತಿ ಕೊಟ್ಟಿರೋ ವ್ಯರಿಗಳು ಡಾಕ್ಟರ್ ಮತ್ತು ಲಾಯರ್ ಇವ್ರ ಸೇವೆ ಕಾಣದವ ಪರಮ ಸುಖಿ. ನಿಮ್ಮ ಮಾತು ಸತ್ಯ ಧನ್ಯವಾದಗಳು.....
Excellent person with knowledge of different angles, in-depth littrecy, can't get such a knowledge in a day or two. May be born gift or hard working with your depth of heart.
All the best and you became the Hero of our state by getting the I relife of flood affected persons.
Shortly you will become our state's CM. This is my prediction.
Lllllllll
Lllllllllllllllllllllllllllllllllllllllllllllllllllllllllllllllll
His prediction one day will be true...
Thank you sir, audio is very clear very happy after hearing your speech
Hari om 🙏
O9
99
ನಿಮ್ಮ ಮಾರ್ಗದರ್ಶನದಿಂದ ನಾವು ಸಕಾರಾತ್ಮಕ ಇದ್ದು ಪ್ರಯತ್ನ ಮಾಡಿದರೆ ಫಲ ಸಿಗುತ್ತೆ,ಎಲ್ಲ ಮನಸ್ಸಿನ ಮೇಲೆ ನಿರ್ಭರವಾಗಿದೆ ಎನ್ನುವ ಅರಿವಾಯಿತು,ಅದಕ್ಕೆ ಧನ್ಯವಾದಗಳು,ನನಗೆ 50 ವರ್ಷ ನಂಗೆ ಏನು ಮಾಡಲು ಸಾಧ್ಯವಿಲ್ಲ ಅನಿಸ್ತಿತ್ತೋ ,ಈಗ ಮನಸ್ಸಿಗೆ ಹೇಳಿ ನಾನು ಎಲ್ಲವನ್ನು ಮಾಡಬಹುದು,ಎಂದು ಅನಿಸ್ತು,ಮನಸ್ಸಿಗೆ ವಯಸ್ಸೋರೋಲ್ಲ ಎನ್ನುವ ಅರಿವು ಮಾಡಿ ಕೊಟ್ಟಿರೋ ನಿಮಗೆ ಶತಶಹ ನಮನಗಳು,
Super speech Anna. Known thing,but the way you put it's super. Inspiring for all doctors like me.
Amazing speech.. At right time these youth getting your speech. Hope, this remains in their mind and heart forever and serve the nation by servicing needy.
ನಿಮ್ಮo ತ ವರ್ ದೇಶ ವನ್ನು ಅಲಿದರೆ ನಮ್ಮ ಸೈನಿಕರ ತುಂಬಾ ಬಳ. ಆಗುತ್ತೆ ಈ ಕೋಗ್ರಸ್ 70 ವರುಸ ನಮ್ಮ ಜನರನೂ ಮಂದ್ ಬುದ್ದಿ ಮಾಡಿ ಬಿಟಿ ದಾ ರೆ
t
ಅಧ್ಬುತವಾದ ಭಾಷಣ... ಆದರೆ ಈ ಬಾಷಣ ಮುಗಿಯುವ ಹಂತದಲ್ಲಿ ಮನಸ್ಸಿಗೆ ಸ್ವಲ್ಪ ಬೇಸರವಾಗುತ್ತದೆ, ಏಕೆಂದರೆ ಚಕ್ರವರ್ತಿಯವರಿಂದ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದಿತ್ತು..!
Pp
ಚಕ್ರವರ್ತಿ ಅಣ್ಣ... Omg... What an orator! What a motivator! Love you brother. ಎಷ್ಟು ಬೇರೆ ಬೇರೆ topics ಮೇಲೆ ಸಂಪೂರ್ಣ ಹಿಡಿತ ಉಂಟು ನಿಮಗೆ !!! God bless you always. 🙏
This is best example for "Quality of thinking" ...Thank you Annaji...
Lm bf6
@@annapoornanagendra137 ,,,,
,,,
Poem pub olpppplppolpo
@@MaheshMahesh-jd2ge
.
@@annapoornanagendra137
,
Excellent speech Dhanyavadagalu 🙏 very very inspirational talk .appreciate your work towards nation 🙏🙏👍👍👏👏
Chakravarthi you start a regional party in Karnataka we support you
Brother your speech very good----good knowledge for public's---you are really great person-----Vasant Kumar----Mangalore----(NRE)
Awesome speech sir. Q and A session was super.
How can tell you about your speech very interested always invite your inspire programes Thank you very much
Sir Nima speech bage comments madu astu ... Budhivantha Nanu ala sir .. always we love u and we are with u ❤️❤️❤️
Adiyogi
🤔🤔🤔🤔🤔🤔
Great
Me to
very beautiful and interesting speech . thank you
Good one brother. Keep doing your good job
ಅಣ್ಣಾ, ನಿಮ್ಮ ಇಡೀ ಭಾಷಣವನ್ನು
ಒಂದೇ ಉಸಿರಿನಲ್ಲಿ ನೋಡಿದೆ...
ತುಂಬಾನೇ ಚೆನ್ನಾಗಿತ್ತು ನಿಮ್ಮ ಮಾತುಗಾರಿಕೆ,,, ಅಣ್ಣಾ, ನೀವು ಕಾರವಾರದ ಸಂಸದರಾಗಬೇಕಿತ್ತು..
ಯಾಕೆಂದರೆ, ಕೊಂಕಣ ರೈಲ್ವೆ ಕರಾವಳಿ ಜನತೆಗೆ ಭಾರೀ ಮಲತಾಯಿ ರೀತಿಯಲ್ಲಿ ಅನ್ಯಾಯ ಮಾಡ್ತಿದೆ.....
wonderfull, when v focus to some aims so many doors open in our mind!
You prolly dont care but does someone know of a trick to log back into an instagram account..?
I was dumb lost the password. I would appreciate any help you can give me
very nice speech chakravartiyavare as usual.Such speech is the need of the hour.
ತುಂಬಾ ಚೆನ್ನಾಗಿ ವಿಮರ್ಶಿಸಿದ್ದೀರಿ ಧನ್ಯವಾದಗಳು ನಿಮಗೆ.🙏🙏🙏
Wonderful speech.Very intersting an inspiration.Tqu so much 👃
Adbhut nirupane hats off
ಸರ್ ನಿಮಗೆ ತಿಳಿಯದೆ ಇರುವ ಒಂದೇ ಒಂದು ವಿಷಯ ಯಾವುದು ತಿಳಿಸಿ please ನಿಜಕ್ಕೂ ಆಶ್ಚರ್ಯ ನಿಮ್ಮ knowledge ಯಾವ ವಿಷಯದಲ್ಲಿ ಇಲ್ಲ ಅನ್ನೋದು ಅರ್ಥ ಆಗಲಿಲ್ಲ....
Very informative... Excellent.
Good informative message dhanyvaad.
ಅದ್ಭುತವಾದ ಮಾತುಗಳು ಧನ್ಯವಾದಗಳು ಸರ್ ಜೈಹಿಂದ
I didn't know theres a river in the middle of Bangalore City. I"s so excited to see 2 rivers when I got transferred to Chennai. But, the fate iof these rivers are same as Vrishabha river in Bangalore. This painful.
Hats off to you sir. Tumba tumba olleya matugalnn helidiri sir
ಉಯಿಸಲಗದ.ಮಾಹಿತಿ ನಿಡಿದ್ದಿರಿ ದನ್ಯವಾದಗಳು.ಗುರುಗಳೆ.🙏🙏🙏
Inspirational excellent speech ❤
Thank you Sir🎉
I don't know anna how? , I have said the same thing to my students before hearing this from you. I am happy for myself because I can think like you. You are the person who is responsible for my thought process.
Same hear ...am also thinking
How...!!!.simple with the same mouth he has....
@@arunkumarpatil2489 really not impressed by your third grade sarcasm.
@@beingsocial1084 tell me what is your thought process ...
@@arunkumarpatil2489 I have given reply that you deserve at the best. If you insist, I will resort to another language which people like you understand. So, your third grade sarcasm doesn't matter for me.
I wish every doctor and the one going to-be listenes to this talk, as the title suggests.
Hearing each story, my eye's was filled with water and my heart was filled with joy... cant explain in words... Good bless you.
Sir, you are a very good motivational speaker.
Plz upload Atleast one video once a day.
Namaskara 🙏🙏🙏sir nimma vand mat keltidre nanu tilidukondirodu alpa nimma matu keluttirabeku ansutte thank you🙏🙏🙏🙏🌹🌹🌹🌹 sir
Sir nanu nima tumba videogalana nodide adara sahayadinda nanu Nene August 15 ge nadeda speech compiteation nali gedde mathu tumba vishayagalu tilitu tumba danyavadagalu sir 🙏🙏🙏🙏🙏
I respect you always. You speak with full knowledge and confidence. My best wishes to you and for all your endeavors. My INDIA need more people like you to change INDIA.
A
ತುಂಬಾ ಚನ್ನಾಗಿದೆ.100% ಸರಿಯಾಗಿದೆ.
ಬಹಳ ಉಪಯುಕ್ತವಾದ ವಿಷಯಗಳು ಸರಿಯಾದ ಸಂದರ್ಭದಲ್ಲಿ ಧನ್ಯವಾದಗಳು..
ನಿಮ ಭಾಷಣ ತುಂಬಾ ಇಷ್ಟವಾಗುತ್ತದೆ ನಮ ಊರು ಚಿಂತಾಮಣಿ ಚಿಕ್ಕಬಳ್ಳಾಪುರ
ಅಣ್ಣ ಮನಸ್ಸಿಗೆ ತುಂಬ ಪೂರ್ಣವಾದ ಮಾತುಗಳು
God bless you God give strong strength💪 God bless you
Namaskara sir
Nimma speech tumba channagide.
OMG.... Soooper sir.... Goosebumps to hear your speech......... :-O
🙏
Sir🙏🙏 neeventhaha deshapremigalu sir 🙏🏻🙏🏻🙏🏻🙏🏻🇳🇪🇳🇪🇳🇪🇳🇪🇳🇪seluete 🌄🌄namma bharatha deshakke neevu hosa ashakirana sir. 🇳🇪🇳🇪🇳🇪. Koti namaskaragalu.
Sir, we should live for others.... Its true, however some people take this service for granted, hence, people who serve others should check on it.
ಬೆಲೆಕಟ್ಟಲಾಗದ ನಿಮ್ಮ ಮಾತುಗಳು ಅಣ್ಣಾ🙏
I am really speechless🙏🙏
Really awsome speech
Most superb speech sir👍👍👌👌
Wonderful speach 🙏🏼 We love youuuu
Fantastic. Sir
Exllent session Sir
Wonder full speach
The best speech
Really good job sir... hats off
Sir nimma mathu keli badalavanege savakasha ede andre Nava Bharatha anno ee pada profession Ge aste alade, namma youth ge ee roudisam,kole,sulige,erethiya manasuugala parivarthanege yavudadaru margada badalavaneya hadiyanna toriso prayatna nimma matallide antha korikollutene sir
ನಮಸ್ತೇ ಸರ್ ವಕೀಲರಿರುವ ಕಾರ್ಯಕ್ರಮಗಳಿಗೆ ಬೇಗ ತಮಗೆ ಅವಕಾಶ ಸಿಗಲಿ ಅಂಥ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
Wonderful sir🙏🙏
Sanna krushiyannu maduttira.doctorsge speach nu madthira .bharatha mathege nimmantha suputraru beku sir. Jai hind.
U r a great man👌🙏
Super Sir u r so great
Wonderful speech
Really superb sir 🙏👌
"ಕೆಲವೊಂದು ಸತ್ಯ ಸಂಗತಿಗಳು" .................
1.1947 ಮೋದಿ ಹುಟ್ಟುವ ಮೊದಲೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು.......................
2.1948 ರಲ್ಲಿ ಟಾಟಾ ಸಂಸ್ಥೆಯ ಜೊತೆಯಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದವು...................
3.ಮೋದಿ ಕಣ್ಣು ಬಿಡುವ ವೇಳೆಗಾಗಲೆ 1950ರಲ್ಲಿ
ಮೊದಲ ಟಿವಿ ಪ್ರಸಾರ ಪ್ರಾರಂಭವಾಗಿತ್ತು.......................
4.1954 ಮೋದಿ ಗೊಣ್ಣೆ ಹೊರೆಸುವುದನ್ನು ಕಲಿಯುವಷ್ಟರಲ್ಲಿ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ರನ್ನು ಪ್ರಾರಂಭ ಮಾಡಿತ್ತು.....................
5.ಮೋದಿ ಶಾಲೆಗೆ ಸೇರುವ ವೇಳೆಗಾಗಲೆ ,1956 ರಲ್ಲಿ
ದೇಶದ ಮೊದಲ ಕಂಪ್ಯೂಟರ್ ಕಲ್ಕತ್ತೆಯಲ್ಲಿ ಶುರುವಾಗಿತ್ತು......
6.1964 ರಲ್ಲಿ ಎಚ್.ಎ.ಎಲ್ ಸ್ಥಾಪನೆಯಾಗಿತ್ತು..................
7.ಮೋದಿ ಶಿಕ್ಷಣ ಮುಗಿಸುವ ಸಮಯಕ್ಕಾಗಲೆ
1969 ISRO ಸ್ಥಾಪನೆಯಾಗಿತ್ತು..........................
8.ಮೋದಿ ಚಹಾ ಮಾರುವ ವೇಳೆಗಾಗಲೆ ಇಸ್ರೋ
1975 ರಲ್ಲಿ ದೇಶದ ಮೊದಲ ಉಪಗ್ರಹ'' ಆರ್ಯಭಟ''
ವನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸಿತ್ತು.....................
9.ಮೋದಿ ಆರ್.ಎಸ್.ಎಸ್ ಸೇರುವ ವೇಳೆಗಾಗಲೆ 1991ರಲ್ಲಿ ದೇಶದ ಮೊದಲ ಸೂಪರ್ ಕಂಪ್ಯೂಟರ್ ಪರಮ್.8000 ಕಾರ್ಯಾರಂಭ ಮಾಡಿತ್ತು..............................
10.ಮೋದಿ ಗುಜರಾತ್ ಮುಖ್ಯ ಮಂತ್ರಿ ಯಾಗುವ ವೇಳೆಗಾಗಲೆ ದೇಶವು ಐಟಿ ಬಿಟಿ ಟೆಲಿಕಾಂ ನಂತಹ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಭುತ್ವ ಸ್ಥಾಪಿಸಿತ್ತು.........................
11. ಮೋದಿ ದೇಶದ ಪ್ರಧಾನಮಂತ್ರಿಯಾಗುವಷ್ಟರಲ್ಲಿ,2014 ರ ವೇಳೆಗೆ 72 ಅಣೆಕಟ್ಟು ಗಳು,44 ಬೃಹತ್ ಜಲಾಶಯಗಳು
ಲೆಕ್ಕವಿಲ್ಲದಷ್ಟು ಕೆರೆ ಕಟ್ಟೆಗಳು ನಿರ್ಮಿಸಲ್ಪಟ್ಟಿದ್ದವು...................
12.432 ದೇಶೀಯ ಏರ್ಪೋಟ್ ಗಳು,17 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಸ್ಥಾಪನೆಗೊಂಡಿದ್ದವು......................
13.1984 ರಲ್ಲೇ ದೇಶದ ಮೊದಲ ಮೆಟ್ರೊ ರೈಲು ಸೇವೆ ಕಲ್ಕತ್ತಾ ದಲ್ಲಿ ಸೇರಿದಂತೆ 10 ನಗರಗಳಲ್ಲಿ ಮೆಟ್ರೊ ಇತ್ತು....................
14.ದೇಶದ ಮೂಲೆ ಮೂಲೆಗಳಲ್ಲೂ ಸಾರಿಗೆ ಸೇವೆ ಪ್ರಾರಂಭವಾಗಿತ್ತು.....................
15.ದೇಶದ ಎಲ್ಲಾ ಭಾಗಗಳಲ್ಲಿ ,ಆಸ್ಪತ್ರೆಗಳು,ಶಾಲೆಗಳು
ಕಾಲೇಜುಗಳು ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿದ್ದವು..................
16.ಸೈನ್ಯ ಸಶಕ್ತವಾಗಿತ್ತು................
17.ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳು,IISC, I IT, IIMB, AIIMS ಇನ್ನೂ ಮುಂತಾದ ಸಂಸ್ಥೆಗಳು ಪ್ರಾರಂಭವಾಗಿದ್ದವು..................
18.ಲಕ್ಷಾಂತರ ಕಿಮೀ ಹೆದ್ದಾರಿಗಳು ನಿರ್ಮಾಣ ವಾಗಿದ್ದವು.......
19.ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿತ್ತು.......
20.ದೊಡ್ಡ ದೊಡ್ಡ ಬೃಹತ್ ಕೈಗಾರಿಕೆಗಳು ,ಸಣ್ಣ ಕೈಗಾರಿಕೆಗಳು,ಆಟೋಮೊಬೈಲ್ ಕಾರ್ಖಾನೆಗಳು,
ಸ್ಥಾಪನೆಯಾಗಿ ,ಕೈಗಾರಿಕಾ ಕ್ರಾಂತಿಯೆ ಆಗಿತ್ತು.................
21. ಐಟಿ ಉತ್ಪನ್ನಗಳ ರಫ್ತಿನಲ್ಲಿ ಅಮೆರಿಕಾ ನಂತರ ಎರಡನೇ ಅತಿ ದೊಡ್ಡ ದೇಶವಾಗಿತ್ತು.............
22.ದೇಶವು ವಿಜ್ಞಾನಿಗಳನ್ನು ತಯಾರು ಮಾಡುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೊಡ್ಡುವ ಹಂತಕ್ಕೆ ಬೆಳೆದಿತ್ತು.......................
23.ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾ ವಿಮೋಚನೆಗೊಳಿಸಿತ್ತು..............
24.ನೂರಾರು ಕ್ರೀಡಾಂಗಣಗಳು ನಿರ್ಮಾಣವಾಗಿದ್ದವು.........
25.ದೇಶವು ಪರಮಾಣು ಸಶಕ್ತ ರಾಷ್ಟ್ರ ವಾಗಿ ರೂಪುಗೊಂಡಿತ್ತು................
ಒಟ್ಟಾರೆಯಾಗಿ ದೇಶವು ಸಮೃದ್ಧವಾಗಿ ಸಮಗ್ರವಾಗಿ ಅಭಿವೃದ್ಧಿ ಸಾದಿಸಿತ್ತು....................
ಈ ಅಭಿವೃದ್ಧಿಗಳು ಮೋದಿಯವರು ಪ್ರಧಾನಿ ಆಗುವ ಮೊದಲೇ ಆಗಿದ್ದವು. ಬಿಜೆಪಿಯವರು ಯಾಕೆ ಮೋದಿಯವರು ಬಂದಮೇಲೆನೆ ದೇಶ ಉದ್ದಾರ ಆದ ಆಗೇ ಪೋಸ್ಟ್ ಗಳನ್ನು ಹಾಕ್ತಿರಾ ?????????????????
ಜನಕ್ಕೇ ದಿಕ್ಕು ತಪ್ಪಿಸಬೇಡಿ , ಸುಳ್ಳು ಹೇಳಬೇಡಿ ಅದು ಬಹಳ ದಿವಸ ಇರೋದಿಲ್ಲ ...
ಜೈ ಭೀಮ ....🌾💐🙏🇳🇬
ಶರಣು
Neenu Hutton munching ninna appa Amma huttidru. Hage modi Hutton munched I Vella huttithu.
Hagadare modi Devayani yayathi kaladalle huttabekitha. Gurugale
Supergodblessallthanls🙏🙏
ಇದು dr ಗಳ ಆತ್ಮ ಎಚ್ಚರದ ಆನಂದ ಮಯ ವಾಣಿ.. ವ್ಹಾ ಅದ್ಭುತ 🇮🇳👍🙏
Excellent
ದೇಶಕ್ಕೆ ಶ್ರೇಷ್ಠ ಸಂಪತ್ತು ನೀವು 🙏🏻
You are really great thanks a lot
Esp young generation .
Good msg sir... jai hind
ಒಳ್ಳೆ ಮಾಹಿತಿ ಸರ್ 🙏🙏
Nudidante nadeyalu prayatnisuttiruva nimage devaru olleyadu madali.
Ninna kannu kurudu...yavudadru ondu kelsa madidara
avra bagge matado modlu ninu life alli en madidiya anta nodko @mannath143
@@mannath143 houdu ನಡೆದಿಲ್ಲ...
Veryverygoodspech
Good person👍
Beautiful
Anna Namakaragalu,
Vrushabhavathi clean mado vicharakke ondu Lavancha beru uttama. Idannu chinada Nadi mulagalannu svachcha madalu balasuvaru.
Ee vyavastheyannu karya rupakke taralu forest dept. Horticulture mattu agriculture dept. Sahayogadondige kelasa shuruvidabahude. Hanta hantavagi ayaya pradeshada yuva vidhyarthi galannolagondu nadesidalli munduna piligege margadarshana nididantaguvudu.
Builders galinda jcb help,
Super sir
Good speech
Salute sir
ಸೂಲಿಬೆಲೆ ಅವ್ರು ಹೇಳ್ತಿರೋದು ತುಂಬಾ ಸರಿ ಇದೆ......ಹಾಗೂ ತುಂಬಾ ಅಗತ್ಯ ಇದೆ
Speechless after watching every videos of urs sir
Super speech sir
Sir hege nimma Vrushabhaavathi nadi cleaning-ge help maaduvudu
excellent speech ji vastavika vuishaya audience annu saha torisidare interest hechagutthe
May chakravarti sulibele be blessed for centuries
Sir modigoskara astod odadidru yak parihara kotilla idukoskara odadbeka
RESPECTED. SPEECH
Nima mathugale namage dare deepa thanks sir
Mathe battery charge aythanna
Sar Super im fan of your
Vandematharam
Yeshtu kelidru saaku annisadiruva nimma mathugalige nannadondu putta salam brother 🙏
Super sir🙏
Excellent sir
Thanks brother
Super speech 👏 👌 🙌
Goog suggestion