ಎಲ್ಲ ನನ್ನ 'ಕರ್ಮ'!

แชร์
ฝัง
  • เผยแพร่เมื่อ 16 ต.ค. 2024
  • ಕರ್ಮ ಯೋಗ ಮತ್ತು ಜ್ಞಾನಯೋಗಗಳು ಅತ್ಯಂತ ಪ್ರಮುಖವಾಗಿ ಕಂಡುಬರುವ ಎರಡು ಯೋಗಗಳು. ಗೀತೆಯಲ್ಲಿಯೂ ಶ್ರೀಕೃಷ್ಣ ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅರ್ಜುನನಿಗೆ ವಿವರಿಸುತ್ತಾನೆ. ಕರ್ಮಯೋಗ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೇಬೇಕಾದ್ದು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದಾಗ ಈ ಕರ್ಮಯೋಗದ ಕುರಿತೇ ಅಲ್ಲಿನ ಶಿಷ್ಯರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಹಾಗಿದ್ದರೆ ಕರ್ಮಯೋಗ ಎಂದರೇನು? ಸ್ವಾಮಿ ವಿವೇಕಾನಂದರು ಕರ್ಮಯೋಗವನ್ನು ಹೇಗೆ ವಿವರಿಸುತ್ತಾರೆ ಎಂಬುದರ ಕುರಿತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮಾಡಿದ ಉಪನ್ಯಾಸ ಸರಣಿಯಿದು.

ความคิดเห็น • 163

  • @ashwinibhat4141
    @ashwinibhat4141 2 ปีที่แล้ว +3

    ನಮಗೆ. ನಮ್ಮಂತ. ಎಷ್ಟೋ ಯುವಕರಿಗೆ. ಯುವತಿಯರಿಗೆ. ದಾರಿ ದೀಪಾ ಸರ್ ನೀವು ಪ್ರತಿಯೊಂದು ಸ್ಪೀಚ್ ನಾವು ಕೇಳ್ತಿವಿ. ಅದ್ಭುತ ಸರ್. ನಾವು ನಮ್ಮ ಸುತ್ತ ಮುತ್ತಲಿನ. ವಾತಾವರಣ ಬದಲಾವಣೆ ಮಾಡ್ಬೇಕು. ಆಗ ಮೋದಿಜಿ ಯವರ ಕನಸ್ಸು ನನಸ್ಸಗುತ್ತದೆ. ಸ್ವಚ್ ಭಾರತ್. ಜೊತೆಗೆ ಸ್ವಚ್ಚ ಮನಸ್ಸು ಇರೋ ಸ್ವಚ್ಚ ಭಾರತೀಯರು ನಾವು ಆಗ್ಬೇಕು

  • @hemalathar6936
    @hemalathar6936 2 ปีที่แล้ว +1

    Super Super Super 👌👌👌
    ಅತ್ಯದ್ಭುತ ವಿವರಣೆ.....🙏

  • @hindegurumundeguri5742
    @hindegurumundeguri5742 2 ปีที่แล้ว +1

    ಇವರ ಮಾತಿನಲ್ಲಿ ವಿಷಯ ಗಳು ಆಳವಾಗಿವೆ. ಆದ್ದರಿಂದ ಮಾತಿನವರೆಸೆ ಮಾನವರ ಮೇಲೆ ಪ್ರಭಾವ ಮತ್ತು ಪರಿಣಾಮವಾಗಿ ಬೀರುತ್ತದೆ. ಜನರಿಗೆ ಉಪಯುಕ್ತ ವಾಗಿರುತ್ತದೆ.

  • @manjuladevih.s5781
    @manjuladevih.s5781 2 ปีที่แล้ว +3

    ಅದ್ಭುತ ವಾದ ಮಾತು ಕೇಳಿ ತುಂಬಾ ಸಂತೋಷ ವಾಯಿತು ತುಂಬಾ ಧನ್ಯವಾದಗಳು ಅರ್ಥ ಮಾಡಿಕೊಂಡು ಜೀವನ ನಡೆಸಲು ಪ್ರಯತ್ನ ಮಾಡುತ್ತೇನೆ 🙏🙏🙏🙏👌👌💐💐🇮🇳ಶ್ರೀ ಕೃಷ್ಣ ಮಹಾರಾಜ್ ಕಿ ಜೈ 🙏🙏🙏🙏

  • @sushmas743
    @sushmas743 2 ปีที่แล้ว +1

    Wonderful Sir....
    Work is worship

  • @vivekgadkari5550
    @vivekgadkari5550 2 ปีที่แล้ว +3

    Nimma knowledge.. ge salute 🙏🙏

  • @BG-gb4yz
    @BG-gb4yz 2 ปีที่แล้ว +2

    You have beautifully explained. It's not speach. It's like upadesh. Thank you so much.

  • @anasuyahegde3239
    @anasuyahegde3239 2 ปีที่แล้ว +1

    ನಮ್ಮ - ನಮ್ಮ ಕರ್ಮವನ್ನು ತುಂಬಾ
    ಚೆನ್ನಾಗಿ ಅರ್ಥೈಸಿದ್ದೀರಿ.

  • @sunsan6991
    @sunsan6991 2 ปีที่แล้ว +9

    One of the best and life changing speech and clearly explained hidden truths of life....hats off 🙏💐

  • @nagubiradar4275
    @nagubiradar4275 2 ปีที่แล้ว +13

    ನಮಸ್ತೆ ಅಣ್ಣ ನಿಮ್ಮ ಭಾಷಣ ಕೇಳಲು ಕೆಲವರಿಗೆ ಉರಿ 🙏🙏

  • @shantappabiradar6424
    @shantappabiradar6424 2 ปีที่แล้ว +2

    Very nice speech and swamy vivekanand speech nice sir

  • @CsdWorld
    @CsdWorld 2 ปีที่แล้ว +10

    Every day waiting for ur speech sir....

  • @purandaranpurandaran7575
    @purandaranpurandaran7575 2 ปีที่แล้ว +3

    Excellent news 👏 👍 😀 🙌 👌

  • @SanthoshKumar-gy9qu
    @SanthoshKumar-gy9qu 2 ปีที่แล้ว +20

    ನಮಗೆ ಕರ್ನಾಟಕದ ವಿವೇಕಾನಂದರು ನೀವೇ ಅಣ್ಣ🙏🙏

    • @Abhizennyoutube
      @Abhizennyoutube 2 ปีที่แล้ว +3

      ಬ್ಲೂಜೆಪಿ ಭಕ್ತ

    • @akshaya8475
      @akshaya8475 2 ปีที่แล้ว +1

      Le gubald , he is punglee don't compare to vivekananda

    • @MohanKumar-kq6me
      @MohanKumar-kq6me 2 ปีที่แล้ว +1

      Nin antoru idre e nan maga Vivekananda nu agtane gandiji nu agtane bido sisya

    • @athensmajnoo3661
      @athensmajnoo3661 2 ปีที่แล้ว

      ವಿವೇಕಾನಂದರಂತಹ ಮಹಾನುಭಾವರನ್ನು ಈ ಮನುಷ್ಯನಿಗೆ ಹೋಲಿಸಿ ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡಬೇಡಿ.
      ಸ್ವಾಮಿ ವಿವೇಕಾನಂದರು ಸನಾತನ ಧರ್ಮದ ಪರವಾಗಿ, ಭಾರತೀಯತೆಯ ಪರವಾಗಿ, ಸ್ವಾಭಿಮಾನದ ಪರವಾಗಿ ಭಾಷಣ ಮಾಡುತ್ತಿದ್ದ ಯೋಗಿ. ಅವರಿಗೆ ಯಾವುದೇ ರಾಜಕೀಯ ಪಕ್ಷದ ಒಲವು ಇರಲಿಲ್ಲ.
      ಗೆದ್ದತ್ತಿನ ಬಾಲ ಹಿಡಿದು, ರಾಜಕಾರಣಿಗಳಿಗೆ ಬಕೀಟು ಹಿಡಿಯುವವರು ಆ ಯೋಗಿಯ ಕಾಲ ಧೂಳಿಗೂ ಸಮ ಇಲ್ಲ.

  • @ravigoudar307
    @ravigoudar307 2 ปีที่แล้ว +7

    ಅಭಿನಂದನೆಗಳು ಅಣ್ಣಾರ 4 ಲಕ್ಷ ಚಂದಾದಾರರು

    • @Abhizennyoutube
      @Abhizennyoutube 2 ปีที่แล้ว +1

      ಚಂದಾ ಎತ್ತುತಾ ಬದ್ಕತವ್ನೆ

    • @wolfheart5408
      @wolfheart5408 2 ปีที่แล้ว +1

      @@Abhizennyoutube neen nin appa ammana duddalli badiktirtya

    • @Abhizennyoutube
      @Abhizennyoutube 2 ปีที่แล้ว

      @@wolfheart5408 ನಿನ್ ಯಾರ್ ದುಡ್ಡಲ್ಲಿ ಬದ್ಕತೀದಿಯಾ

  • @ashokagadi6724
    @ashokagadi6724 2 ปีที่แล้ว

    Good Modi care morning sir sapno ki azadi 🌺🌺🌺🌺🌺🌺🌺🍎🍎🍎🌺

  • @jaishreep6637
    @jaishreep6637 2 ปีที่แล้ว +4

    Nice to hear your speech Sir
    Very much motivative..

    • @kvgurudutt4430
      @kvgurudutt4430 2 ปีที่แล้ว +1

      Very good.very encouraging and inspiring.

  • @manjunathswamy5420
    @manjunathswamy5420 ปีที่แล้ว

    Superb explanation 👌

  • @padmavathih6926
    @padmavathih6926 2 ปีที่แล้ว +1

    You are great Anna God bless you

  • @anuradhaprasad3380
    @anuradhaprasad3380 2 ปีที่แล้ว +2

    Beautiful

  • @shailajabelchada8171
    @shailajabelchada8171 2 ปีที่แล้ว +1

    Great speech sir🙏🙏🙏👌

  • @hindegurumundeguri5742
    @hindegurumundeguri5742 2 ปีที่แล้ว +2

    Very good programs.thanks. keep it up

  • @veeranagoudarpveeranagouda1006
    @veeranagoudarpveeranagouda1006 2 ปีที่แล้ว +2

    ಓಂ ಗುರುಭ್ಯೋ ನಮಃ

  • @bahaistudio
    @bahaistudio 2 ปีที่แล้ว +2

    I agree with all your thoughts.... we will be born into the worlds of God in a new form but never as a human being...

  • @gurupadholi3306
    @gurupadholi3306 2 ปีที่แล้ว +1

    ನಾನು ಯಾರು, ನಾನು ಹುಟ್ಟಿದ್ದು ಯಾಕೆ, ನನ್ನ ಕಾಯಕ ಎನು, ಬದುಕಿನ ಉಳಿದ ಸಮಯದಲ್ಲಿ ಯಾವ ರೀತಿ ಬದುಕಬೇಕು ಎಂಬುದು ಬಹಳ ಚೆನ್ನಾಗಿ ಮನಸಿನ ಮೇಲೆ ಚಾಪು ಮೂಡಿಸುವ ನಿಮ್ಮ ಮಾತು ನನಗೆ ಬಹಳ ಸಂತೋಷ , ಆನಂದ ಉಂಟು ಮಾಡಿತು. ಗುರುಗಳೇ

  • @ravishetty2837
    @ravishetty2837 2 ปีที่แล้ว

    Salute sir 🇮🇳

  • @yatsw624
    @yatsw624 2 ปีที่แล้ว +1

    Thanks a lot

  • @MrPatell
    @MrPatell 2 ปีที่แล้ว +3

    Congratulations my dr BOSS...I am watching your videos from 2014 sir...

  • @ondemataramravikumbar9152
    @ondemataramravikumbar9152 2 ปีที่แล้ว

    Namma deshke oba mahan guru sar supar sar jai barat mataki jai

  • @kalpanat109
    @kalpanat109 2 ปีที่แล้ว +3

    Thank you brother 🙏

  • @vinodkumarhadapad6753
    @vinodkumarhadapad6753 2 ปีที่แล้ว +4

    ನೀವು ನಿಜವಾದ ಕರ್ನಾಟಕದ ಚಕ್ರವರ್ತಿ ಅಣ್ಣ 🙏🙏🙏

  • @saraswathammarn5972
    @saraswathammarn5972 2 ปีที่แล้ว +3

    🙏🙏🙏🙏🙏

  • @ramaiahsetty925
    @ramaiahsetty925 2 ปีที่แล้ว +4

    ಶ್ರೇಷ್ಠ ವಿಶ್ಲೇಷಣೆ 🙏🙏🙏🙏🙏🙏🙏🙏

  • @hmbasavaraj6088
    @hmbasavaraj6088 2 ปีที่แล้ว +1

    ಧನ್ಯೋಸ್ಮಿ ಅಣ್ಣಾ

  • @basavarajbasava8628
    @basavarajbasava8628 2 ปีที่แล้ว +2

    Well said sir

  • @krishnappar7709
    @krishnappar7709 ปีที่แล้ว

    🙏🌹🌹🌹🙏

  • @manjularumale9992
    @manjularumale9992 2 ปีที่แล้ว +2

    Jai Bharath maata

  • @kcpindian222
    @kcpindian222 2 ปีที่แล้ว +3

    ಭಾರತ ಮಾತೆಯ ಹೆಮ್ಮೆಯ ಸಪುತ್ರ...🙏🙏🙏

  • @maheshsalger3020
    @maheshsalger3020 2 ปีที่แล้ว

    U spoke well sir.....

  • @ajeetkasar2210
    @ajeetkasar2210 2 ปีที่แล้ว +1

    Super sir.

  • @kssamarth
    @kssamarth 2 ปีที่แล้ว +3

    🙏🙏

  • @kps6699
    @kps6699 2 ปีที่แล้ว

    Vedanta helalu tumba chenda,karyadalli bhandaga adara arta gottagutte.

  • @shashikumarnaik9959
    @shashikumarnaik9959 2 ปีที่แล้ว +3

    🙏👌

  • @manasaairani9103
    @manasaairani9103 2 ปีที่แล้ว

    ಅತ್ಯುತ್ತಮ

  • @shravanmannikeri9551
    @shravanmannikeri9551 2 ปีที่แล้ว +2

    Beginning nivu heluv Mantrad bagge tilisi anna

  • @kavitavarur2233
    @kavitavarur2233 ปีที่แล้ว

    🙏🙏🙏

  • @rathna4030
    @rathna4030 ปีที่แล้ว

    🙏🙏👌🙂

  • @purandaranpurandaran7575
    @purandaranpurandaran7575 2 ปีที่แล้ว +5

    I felt like that I am in Ramakrishna mut.

  • @veeranagoudarpveeranagouda1006
    @veeranagoudarpveeranagouda1006 2 ปีที่แล้ว +4

    Namste sir

  • @nagarathnacs8905
    @nagarathnacs8905 2 ปีที่แล้ว +5

    your speeches are great sir

  • @chandrusuri4968
    @chandrusuri4968 2 ปีที่แล้ว +1

    💐🙏🙏💐

  • @varijaveeranath4412
    @varijaveeranath4412 2 ปีที่แล้ว +1

    🙏🙏🙏🙏👍

  • @manjulak6627
    @manjulak6627 2 ปีที่แล้ว +5

    ನಮಸ್ತೆ ಸರ್ ಜೈ ರಾಮಕೃಷ್ಣ 🙏🏻

  • @beingincredibleksn
    @beingincredibleksn 2 ปีที่แล้ว +1

    Where it is love from??

    • @Abhizennyoutube
      @Abhizennyoutube 2 ปีที่แล้ว +1

      Love from modijis home 🤣🤣🤣🤣

  • @likiarya
    @likiarya 2 ปีที่แล้ว +3

    Kundapura ksr Bangalore 2 hrs train banda guru mathe. Guru Nin mathu enidru Mangalore udupi kundapura janane kelbeku horatu bere yaru illa karnatakadalli.😂😂😂😂😂😂

  • @mid5526
    @mid5526 2 ปีที่แล้ว

    👌👌👌👌👌👌👌👌👌👌

  • @anuradhaprasad3380
    @anuradhaprasad3380 2 ปีที่แล้ว

    Hege badukabeku antha tumba chennagi tilisiddiri

  • @kirankumar9820
    @kirankumar9820 2 ปีที่แล้ว +6

    ತಪ್ಪು ತಿಳ್ಕೋಬೇಡಿ ನೀವು ಯಾವುದೇ ಒಂದು ರಾಜಕೀಯ ಪಕ್ಷಗಳ ಪರವಾಗಿ ಮಾತನಾಡದೆ ಹೋದರೆ .ನಿಮ್ಮ ಮಾತುಗಳು ಚೆಂದ .ಒಂದು ಪಕ್ಷಕ್ಕೆ ಸೀಮಿತವಾಗಬೇಡಿ

    • @krish9449-p8v
      @krish9449-p8v 2 ปีที่แล้ว +1

      ಬೇರೆ ಎಲ್ಲ ಜನ ಅವರಿಗೆ ಇಷ್ಟವಾಗುವ ಪಕ್ಷಗಳ ಪರವಾಗಿ ಮಾತನಾಡುತ್ತಾರೆ ಇವರು ಮಾತನಾಡಿದರೆ ಏನು ತಪ್ಪು

    • @kirankumar9820
      @kirankumar9820 2 ปีที่แล้ว +1

      @@krish9449-p8v ತಪ್ಪಲ್ಲ ಹಾಗಂತ ಸರಿನೂ ಅಲ್ಲ ಅವ್ರು ಆ ಪಕ್ಷದ ಬಗ್ಗೆ ಮಾತಾನಡುವ ಹಾಗೆ ಇದ್ದರೆ ಆ ಪಕ್ಷಕ್ಕೆ ಸೇರಿ ಆ ಪಕ್ಷಕ್ಕೆ ಯುಸ್ ಆಗುತ್ತೆ ಅದ ಬಿಟ್ಟು ಆ ಪಕ್ಷದವರು ಹೀಗೆ ಮಾಡಿದ್ರು ಈ ಪಕ್ಷದವರು ಏನು ಮಡೇ ಇಲ್ಲ .ಅಂಥರೇ ಹೆಂಗ್ ಪುಂಗ್ಲಿ ಅಂಥ

  • @hbhagya726
    @hbhagya726 2 ปีที่แล้ว +1

    🙏anna

  • @mylifemycountry6929
    @mylifemycountry6929 2 ปีที่แล้ว

    🚩🚩

  • @darshannagaraj1252
    @darshannagaraj1252 2 ปีที่แล้ว +1

    Any body who hate complete indian politics and love only sanatana dharma

  • @pramila1117
    @pramila1117 2 ปีที่แล้ว

    🙏

  • @shrishailhatti2539
    @shrishailhatti2539 2 ปีที่แล้ว

    💐🙏🙏🙏🙏

  • @hellorabbit2696
    @hellorabbit2696 2 ปีที่แล้ว +1

    ಮಾತಿನ ಮಲ್ಲ

  • @arkavitha5595
    @arkavitha5595 2 ปีที่แล้ว +1

    Esteemed

  • @shruthipatil555
    @shruthipatil555 2 ปีที่แล้ว +2

    ಸೊಗಸಾದ ಭಾಷಣ ಅಣ್ಣಾ

  • @jodimallappanahallikarle7287
    @jodimallappanahallikarle7287 2 ปีที่แล้ว

    You are our son mean sun

  • @shridharambiger4749
    @shridharambiger4749 2 ปีที่แล้ว +15

    Nivu Swamiji avara pratiroopa anna

  • @suvarnasrinivas7364
    @suvarnasrinivas7364 2 ปีที่แล้ว

    Sir nivu namage daredeppa nivu helirodarali ellavu sathya vagiruthe navu nima mathugalana nama jevanadali alvadese kondu nama jevana da dare sareyage sagutha ede so thank you very much. Sir nivu viny Gurujji avra Asram. ge hogidu mathra janrige Gurujji ge pukatte prachara kotta hagagide nagu thumbha bajarathu nivu ellu hoguva avshyakathe ell sir

  • @manukumar6605
    @manukumar6605 2 ปีที่แล้ว

    1:9

  • @interestingthings9500
    @interestingthings9500 2 ปีที่แล้ว +3

    U should come back and start speaking again about "India super power 2020" And "Modi miracles to make India vishvaguru"

  • @unknownl3865
    @unknownl3865 2 ปีที่แล้ว +1

    Hnpli....

  • @Abhizennyoutube
    @Abhizennyoutube 2 ปีที่แล้ว +4

    15 laks ಎಲ್ಲಿ?

    • @veeranagoudamattihalli139
      @veeranagoudamattihalli139 2 ปีที่แล้ว +2

      Nimma maneli

    • @Abhizennyoutube
      @Abhizennyoutube 2 ปีที่แล้ว +2

      @@veeranagoudamattihalli139 ಸುಳ್ಳಿನ ಬೇಲಿ

    • @sureshhegde1408
      @sureshhegde1408 2 ปีที่แล้ว +3

      Italiya bar dancer maneyalli 15 lack eke 15. cro sigutte keli. Nodu🙂😘

    • @Abhizennyoutube
      @Abhizennyoutube 2 ปีที่แล้ว +2

      @@sureshhegde1408 ನಿಂಗ್ ಸಿಕ್ರ ಕೊಡಪಾ

    • @shashikumar7890
      @shashikumar7890 2 ปีที่แล้ว +2

      Hengpungli

  • @girishv7799
    @girishv7799 2 ปีที่แล้ว +5

    dudidu tinni sir ......ee reethi kala harana maduta kala kaleyabedi.....

    • @sais6290
      @sais6290 2 ปีที่แล้ว +3

      ಅಯ್ತಪ್ಪ.. ದುಡಿದು ತಿನ್ನೋಕೆ ಅವರಪ್ಪ ಜಮೀನು ಮಾಡಿಲ್ಲ. ಅವರ ಬಂಡವಾಳ ಮಾತು. ನೀವ್ಯಾಕೆ ಅವರ ಮಾತಿಗೆ ಕಮೆಂಟ್ಸ್ ಮಾಡೋದು ಬಿಟ್ಟು ದುಡಿದು ತಿನ್ಕೂಂಡು ಇರಬಾರದು? ನಿಮ್ಮ ಪ್ರೀತಿಯ ರಾಜಕಾರಣಿಗಳು/ ನಾಯಕ ನಟರು ಜಮೀನು ಕೊಟ್ರೂ ಕೊಡ್ತಾರೆ ನಿಮಗೆ!

    • @girishv7799
      @girishv7799 2 ปีที่แล้ว +2

      @@sais6290 lay ayogya...nanu ninage helilla nenu yaro gottilla...nanna anisike heloke ..yava boli magan permission ella .....nan cmnt ge yakappa reply madtya ....artha aitu andokondidini.......istu helidru ...nande beku andre..........

  • @chandrukannada1436
    @chandrukannada1436 2 ปีที่แล้ว +1

    Ho, heng pungli, dheshanna halmaddhe,

  • @bangaraswamy8624
    @bangaraswamy8624 2 ปีที่แล้ว +1

    420

  • @kps6699
    @kps6699 2 ปีที่แล้ว

    E Ella matu nimage chennagi anvayisutte allava,yakendare deshadalli istundu belegalu janajeevana halu maduttide,janagalu tumba kastadalliddare,nimage e deshada chulkani hidida mahan Nayakama bagge enu annisuvudillava,eke hoge,e modali namma deshadalli navella kshemadalli jeevana sagisuttirallillave helappa chakravarti,innu helalu bekadastide,sadya istu saku.

  • @ss-vahini-4691
    @ss-vahini-4691 2 ปีที่แล้ว +1

    ಹೆಂಗ್ pungli

  • @rajking647
    @rajking647 2 ปีที่แล้ว

    ಎಂಗ್ ಪುಂಗ್ಲಿ

  • @chandrashekarv2234
    @chandrashekarv2234 2 ปีที่แล้ว

    Chakravarthy Soolibele, neevu nijavaaglu Shri Ramachandra na prathi roopave, eshtu anda kaanthiri neevu, joke yar kannaadru bidbittaadu.

    • @athensmajnoo3661
      @athensmajnoo3661 2 ปีที่แล้ว +1

      ದೃಷ್ಟಿ ನೀವಾಳಿಸಿಬಿಡಿ ಪಾಪ 😂🤣🤣

    • @chandrashekarv2234
      @chandrashekarv2234 2 ปีที่แล้ว

      @@athensmajnoo3661 😀😃😅😇🥰😜😛😜🤪😝

    • @chandrashekarv2234
      @chandrashekarv2234 2 ปีที่แล้ว

      Nagu banthu nimmaathninda, thank you brother, comment ee thara irabeku brother.

  • @abhisheksevyanaik732
    @abhisheksevyanaik732 2 ปีที่แล้ว +13

    Mahaan sullu heli janagalige pungi, banna bannada kaage haarisuva chanakya. Adannu nambi avanige doddavanu maaduva nanna bharathiyarige ondu salam.

    • @sureshhegde1408
      @sureshhegde1408 2 ปีที่แล้ว +2

      Ninu noda beda bidu navu nodutteve ninu bhaskar prasad video nodu Idannu nodabeda navu Kuda avana video noduvudilla

    • @abhisheksevyanaik732
      @abhisheksevyanaik732 2 ปีที่แล้ว +1

      @@sureshhegde1408 Bhaskar prakash yaaru brother?????

    • @sureshhegde1408
      @sureshhegde1408 2 ปีที่แล้ว

      @@abhisheksevyanaik732 bhaskar

    • @sureshhegde1408
      @sureshhegde1408 2 ปีที่แล้ว

      @@abhisheksevyanaik732 bhaskar prasad emba Manushya video Maduttida Ivaga Elli hodano gottilla

    • @abhisheksevyanaik732
      @abhisheksevyanaik732 2 ปีที่แล้ว +3

      Development in our country need spreading of truth and fraternity, this fellow does not have any quality.

  • @AmbreshHdonkr
    @AmbreshHdonkr 2 ปีที่แล้ว

    ನೀವು ರಾಜಕೀಯಕ್ಕೆ ಹೋಗಬೇಡಿ. ಅವರ ಪರವಾಗಿ ಮಾಡ್ತಾ ಬೇಡಿ. ನೀವು ಒಳ್ಳೆಯ ಸ್ಥಾನದಲಿ ಇರುತೀರಿ. ಇಲ್ಲ 00

    • @AmbreshHdonkr
      @AmbreshHdonkr 2 ปีที่แล้ว

      @Basavanneyya Hiremath ಮೋದಿ ದೇಶದ್ರೋಹಿ . ಮೋಸಗಾರ. ಬಡವರ ಹಣ ಕಳ್ಳತನ ಮಾಡುವನು.

  • @sakshithj6004
    @sakshithj6004 2 ปีที่แล้ว

    Chuli bele sullu bele

  • @purandaranpurandaran7575
    @purandaranpurandaran7575 2 ปีที่แล้ว +2

    Why don't preech this to Christians?

    • @johnsondsouza1911
      @johnsondsouza1911 2 ปีที่แล้ว

      No need to preach to the Christians. Because they have the “Word of God.”

    • @Abhizennyoutube
      @Abhizennyoutube 2 ปีที่แล้ว +1

      @@johnsondsouza1911 🤣🤣🤣🤣🤣🤣🤣

    • @Abhizennyoutube
      @Abhizennyoutube 2 ปีที่แล้ว +1

      @@johnsondsouza1911 they dont know who is god

    • @johnsondsouza1911
      @johnsondsouza1911 2 ปีที่แล้ว +1

      @@Abhizennyoutube not god, but God

    • @Abhizennyoutube
      @Abhizennyoutube 2 ปีที่แล้ว +1

      @@johnsondsouza1911 bro how to see god

  • @felixemathias9900
    @felixemathias9900 2 ปีที่แล้ว +1

    Bjp agent

  • @PRAVINKUMAR-ly7by
    @PRAVINKUMAR-ly7by 2 ปีที่แล้ว

    Punglee

  • @padamadevi.mpadmadevi.m8379
    @padamadevi.mpadmadevi.m8379 2 ปีที่แล้ว

    Bai badaka

  • @rajgowda5446
    @rajgowda5446 2 ปีที่แล้ว

    Banda
    Banda
    Banda
    banda

  • @shivakumarkumar3547
    @shivakumarkumar3547 2 ปีที่แล้ว

    Bolike..... Pungi

  • @pavanst714
    @pavanst714 2 ปีที่แล้ว

    Ninu innu badkidiya?..

  • @beinghuman2965
    @beinghuman2965 2 ปีที่แล้ว

    Lo yestu sullu helthyo alla guru ninge yeno hansalva alla nin mele it raid maadbeku ninge yenge car and property banthu antha... Nim karma mogithu 2023 alli siddharamiah mathea cm hagthare haga edhe nimge mari habba

  • @karnaerakarna5142
    @karnaerakarna5142 2 ปีที่แล้ว

    Sullu helbedi sir. Nija helidre navu Nim vedio nodtivi 💯 sullu ondu nija.

  • @lakshmikumbar1892
    @lakshmikumbar1892 2 ปีที่แล้ว +2

    🌹🙏🙏🙏🙏🙏🌹

  • @gopalrao99j
    @gopalrao99j 2 ปีที่แล้ว +2

    🙏🙏🙏🙏🙏

  • @shakambarikateelshakambari6974
    @shakambarikateelshakambari6974 2 ปีที่แล้ว +2

    🙏🙏🙏

  • @arunshetty2192
    @arunshetty2192 2 ปีที่แล้ว +1

    🙏🙏

  • @santoshdalavayi2779
    @santoshdalavayi2779 2 ปีที่แล้ว

    🙏🙏

  • @mantumhugar8836
    @mantumhugar8836 2 ปีที่แล้ว

    🙏🙏🙏🙏