ನಾನು ನಿಮ್ಮ ಮುಂದೆ..! who's voice is this..? Who am i..?

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 4.8K

  • @gouspeerdon
    @gouspeerdon 5 ปีที่แล้ว +2383

    ನಾನು ಒಬ್ಬ ಮುಸ್ಲಿಂ ಆದರು ನನಗೆ ಮಹಾಭಾರತ ಮತ್ತು ಹಿಂದೂ ಪುರಾಣ ಓದಲು ಮತ್ತು ತಿಳಿಯಲು ನಿಮ್ಮ ವೀಡಿಯೋಸ್ ಮತ್ತು ಆ ಧ್ವನಿಯೇ ಕಾರಣ.
    ತುಂಬು ಹೃದಯದ ಧನ್ಯವಾದಗಳು ಗುರುಗಳೇ.🙏🙏

  • @manjunegalur7461
    @manjunegalur7461 5 ปีที่แล้ว +177

    ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಸರ್ ದೇವರು ನಿಮಗೆ ಹೀಗೆ ಆರೋಗ್ಯ, ಆಯಸ್ಸು, ಯಶಸ್ಸು ಕೊಡ್ಲಿ.
    ನಿಮ್ಮ ದ್ವನಿ ಅಜರಾಮರವಾಗಿರಲಿ
    ಜೈ ಹಿಂದ್ 🇮🇳
    ಜೈ ಕರ್ನಾಟಕ 👍

  • @prakashthimmaiah1999
    @prakashthimmaiah1999 5 ปีที่แล้ว +18

    ಜ್ಞಾನ ಬಂಡಾರಕ್ಕೆ ಇನ್ನೊಂದು ಹೆಸರೇ "ಮೀಡಿಯಾ ಮಾಸ್ಟರ್ಸ್"
    ಧನ್ಯವಾದಗಳು ರಘು ಸರ್ ತಮ್ಮ ದರ್ಶನಕ್ಕೆ 💐

  • @prasadk2927
    @prasadk2927 5 ปีที่แล้ว +220

    🙏🙏🙏🙏🙏 ಇಂಥ ಒಬ್ಬ ವ್ಯಕ್ತಿ ನಮ್ಮ ರಾಜ್ಯದಲ್ಲಿ ಇರುವುದು ನಮ್ಮ ಭಾಗ್ಯ,,,

  • @ashokpoojari1989
    @ashokpoojari1989 5 ปีที่แล้ว +100

    ನಿಮ್ಮ ಧ್ವನಿ,ಸತ್ಯವನ್ನ ಎಳೆ ಎಳೆಯಾಗಿ ಬಿಚ್ಚಿಡುವ ನಿಮ್ಮ ಶುದ್ಧ ಕನ್ನಡ ಕೆಳಕ್ಕೆ ಚಂದ.
    ಇದೆ ತರ ಉತ್ತಮ ಮಾಹಿತಿಯನ್ನ ಕನ್ನಡಿಗರಿಗೆ ಉಣಬಡಿಸಿ.
    ಅಭಿನಂದನೆಗಳು

  • @ಮಾನವತಾವಾದಿ
    @ಮಾನವತಾವಾದಿ 5 ปีที่แล้ว +20

    ಎಲ್ಲಾ ಮೀಡಿಯಾಗಳಿಗೆ ನೀವೇ ನಿಜವಾದ ಮಾಸ್ಟರ್!!!, ಮಾತು, ಕೃತಿ, ವಿವರಣೆ ,ಅದ್ಬುತ. ಮುಂದೆ ಒಂದ್ ದಿನ ನೀವು ಇನ್ನು ಎತ್ತರಕ್ಕೆ ಬೆಳೀತಿರ.

  • @fanindia7513
    @fanindia7513 5 ปีที่แล้ว +245

    ಮೊದ ಮೊದಲು ನಿಮ್ಮ ಧ್ವನಿ ಕೇಳಿದಾಗ ೨೫ವರ್ಷದ ಹುಡುಗ ಇರಬಹುದು, ಆದರೂ ಈತನಿಗೆ ಇಷ್ಟೊಂದು ಜ್ಞಾನ ಹೇಗೆ ಬಂತು ಅಂತ ಯೋಚಿಸ್ತಾಇದ್ದೆ.. ನಿಮ್ಮ ಪರಿಚಯದಿಂದ ತುಂಬಾ ಖುಷಿ ಆಗಿದೆ.. ನಿಮ್ಮ ಈ ಯೂಟ್ಯೂಬ್ ಚಾನಲ್ ಇನ್ನಷ್ಟು ನೋಡುಗಗರನ್ನು ಹೊಂದಲಿ..
    ಧನ್ಯವಾದಗಳು

  • @bharathin8575
    @bharathin8575 5 ปีที่แล้ว +446

    ನಿಮ್ಮಿಂದ ತುಂಬಾ ವಿಷಯಗಳು ತಿಳಿಯುತ್ತಿವೆ. ಧನ್ಯವಾದಗಳು sir🙏🙏🙏

  • @santoshpatil4959
    @santoshpatil4959 5 ปีที่แล้ว +7

    ನಿಮ್ಮ ಧ್ವನಿಯಲ್ಲಿ ಮಾತು ಕೇಳುವುದೇ ಚೆಂದ ಸಾರ್ .... ಎಲ್ಲ ವಿಷಯಗಳ ಜ್ಞಾನವನ್ನು ಪಡೆಯುವಲ್ಲಿ ನಿರಾಸಕ್ತಿ ತೋರಿದವರಿಗೆ ನಿಮ್ಮ ಮಾತುಗಳು ಆಸಕ್ತಿದಾಯಕ ... ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ ... ಶುಭವಾಗಲಿ

  • @basanagoudapatil9956
    @basanagoudapatil9956 5 ปีที่แล้ว +116

    ಸರ್ ಹ್ರದಯತುಂಬಿ ಅಭಿಮಾನದ ಗೌರವವನ್ನು ತಮಗೆ ಹೆಳುತಿದ್ದೆನೆ....ನೀವು ಮಾಡುವ ಐತಿಹಾಸಿಕ ವಿಡಿಯೋ ಗೆ ಸದಾ ನಮ್ಮ ಪ್ರತ್ಸಾಹವಿರುತ್ತೆ ಸರ್ ಎರಡು ಮಾತಿಲ್ಲ....ಜ್ನಾನದ ಭಂಡಾರವೇ...ಈ Media Master Chennel Sir....Thanks alot

  • @superkannadachannel8128
    @superkannadachannel8128 5 ปีที่แล้ว +62

    ನಿಮ್ ವಾಯ್ಸ್....ಕೇಳಿ..ನಾನು ಅವತ್ತೇ. ಅನ್ಕೊಂಡೆ .ಸರ್..ನೀವು ಯಾರೋ.. ದೊಡ್ಡ ಮಹಾನುಭಾವ.. ನೇ ಇರ್ಬೇಕು ಅಂತ...... ಆದ್ರೂ ನೀವು ಸೂಪರ್ ಸರ್.... all the best sir....❤️💛💜💞 Love u Kannadiga.... I am shiva...

  • @sandeepadp4516
    @sandeepadp4516 5 ปีที่แล้ว +30

    ನಿಮ್ಮ ಮಾಹಿತಿ ತುಂಬಾ ಇಷ್ಟ - ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ
    ಜೈ ಕರ್ನಾಟಕ

  • @shashankhegde8586
    @shashankhegde8586 5 ปีที่แล้ว +286

    ತುಂಬಾ ಖುಷಿ ಆಯ್ತು 😍😍ನಿಮ್ಮನ್ನು ನೋಡಿ. ನೀವು & ಚಕ್ರವರ್ತಿ ಸೂಲಿಬೆಲೆ ಅವರ ಮಾತು ಕೇಳಲು ಬಲು ಇಷ್ಟ ♥

  • @eduram6163
    @eduram6163 5 ปีที่แล้ว +320

    ನೀವಾ ? ಒಹ್ ತುಂಬಾ ಧನ್ಯವಾದಗಳು ನಮ್ಮ ಬೇಡಿಕೆ ಇಷ್ಟು ಬೇಗ ಈಡೇರಿಸಿದಕ್ಕೆ 🙏🏼🙏🏼🙏🏼🙏🏼🙏🏼🙏🏼

    • @eduram6163
      @eduram6163 5 ปีที่แล้ว +13

      #mediamasters Raghavendra Sir ನೀವು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಆದಷ್ಟು ಬೇಗ ಬರ್ತೀರ ..

    • @dhananjayab1127
      @dhananjayab1127 5 ปีที่แล้ว +1

      nice uppi

    • @ksp8224
      @ksp8224 5 ปีที่แล้ว

      Super sir.....

  • @nagarajachikkannanavara1740
    @nagarajachikkannanavara1740 5 ปีที่แล้ว +279

    Hi sir ಶಂಕರನಾಗ್ ರವರ ಭಗ್ಗೆ ಒಂದು ವಿಡಿಯೋ ಮಾಡಿ ಸರ್...

  • @balarajuavaram4304
    @balarajuavaram4304 5 ปีที่แล้ว +277

    "Best TH-cam channel"

  • @user-ht8pb5xo9m
    @user-ht8pb5xo9m 5 ปีที่แล้ว +18

    ನಮಸ್ಕಾರ ಸರ್..💐💐
    ನಿಮ್ಮ ಧ್ವನಿ ಚೆನ್ನಾಗಿದೆ ಅನ್ನೋದು ಅಷ್ಟೇ ಅಲ್ಲ ನಮ್ಮ ಮನಸ್ಸಿಗೆ ನಾಟುವಂತೆ ನೀವು ಹೇಳುವ ಜ್ಞಾನ ಭಂಡಾರದ ವಿಚಾರಗಳು ಅದ್ಭುತ ...
    ಕಾನೂನಿನ ಬಗ್ಗೆ ಮಾಹಿತಿಯನ್ನು ತಿಳಿಸಿ ಎಂದು ವಿನಂತಿ 🙏🙏
    ನಿಮಗೆ, ನೀವು ಮಾಡುತ್ತಿರುವ ಕೆಲಸಕ್ಕೆ ಹಾಗೂ ನಿಮ್ಮ ಸ್ನೇಹಿತರಿಗೆ ಶುಭವಾಗಲಿ..💐💐
    ಜೈ ಕರ್ನಾಟಕ 🙏🙏

  • @abhishekkulal5010
    @abhishekkulal5010 5 ปีที่แล้ว +31

    ಸರ್ ತುಂಬಾ ದಿನಗಳ ಹಿಂದೆ ನಿಮ್ ಚಾನೆಲ್ ಫೋಲ್ಲೋ ಮಾಡ್ತಿದ್ದನಿ,, ಒಳ್ಳೆಯ ವಿಶಯಗಳನ್ನ ತಿಳಿಸುತ್ತೀರಿ, ಎಲ್ಲ ವಿಡಿಯೋಗಳ್ ನ್ನು ನೋಡಿದ್ದೀನಿ... ಅದ್ಬುತ... ಹೀಗೆ ಮುಂದುವರಿಯಲಿ ನಿಮ್ಮ ಪಯಣ

  • @bharathsl2610
    @bharathsl2610 5 ปีที่แล้ว +216

    Sir ನಿಮಗೂ ಮತ್ತು ನಿಮ್ಮ ತಂಡಕ್ಕೂ ತುಂಬ ಹೃದಯ ಪೂರ್ವಕ ಧನ್ಯವಾದಗಳು

  • @navingowda461
    @navingowda461 5 ปีที่แล้ว +180

    ನನಿಗೆ ಬೇಜಾರಾದಾಗ ನೀವು ಅಪ್ಲೋಡ್ ಮಾಡಿರೂ ವಿಡಿಯೋ ನೋಡಿದಾಗ ತುಂಬಾ ಖುಷಿ ಕೊಡುತ್ತದೆ ....ನಿಮ್ voice super....i am big fan of ur

  • @koteshwara.bkotesh2494
    @koteshwara.bkotesh2494 5 ปีที่แล้ว +142

    I am the fan of your channel. All the best Raghavendra sir

    • @anu.p.sanu.p.s6437
      @anu.p.sanu.p.s6437 5 ปีที่แล้ว +1

      Thank you sr

    • @prakash7214
      @prakash7214 5 ปีที่แล้ว

      I am the fan of your channel nic sir

    • @nagarajangadi8280
      @nagarajangadi8280 5 ปีที่แล้ว

      ಸಿರ್ ನಿಮ ವಾಯ್ಸ್ ಸೂಪರ್ ನಿಮ್ಮ ಪಿಸುಮಾತು ಮದುರ್ ಐ ಲೈಕ್ಸ್ ಸಿರ್

  • @manjunathakg9151
    @manjunathakg9151 5 ปีที่แล้ว +5

    ಕೆಟ್ಟವರ ಬಗ್ಗೆ ಕೆಟ್ಟದಾಗಿ ಕೂಡ ಯೋಚನೆ ಮಾಡಬಾರದು, ಅಂತ ಒಳ್ಳೇ ಗುಣವಿರಬೇಕು ಜನರಲ್ಲಿ, ಅಂತ ಒಳ್ಳೇ ಗುಣವನ್ನೂ ಮೀರಿದ ಗುಣ ನಿಮ್ಮದು ಸರ್, ಜ್ಞಾನ ಅಂಚುವ ಗುಣ
    We always love you and keep smile and keep on informing us.
    Thankyou sir😊

  • @jagadeeshkenchannavar8476
    @jagadeeshkenchannavar8476 5 ปีที่แล้ว +8

    ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.ನೀವು ಅಪ್ಲೋಡ್ ಮಾಡಿದ ಎಲ್ಲಾ ವಿಡಿಯೋಗಳನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.ನಿಮಗೆ ಅಭಿನಂದನೆಗಳು.

  • @chidanandapoojari6311
    @chidanandapoojari6311 5 ปีที่แล้ว +13

    ನೀವು ಮತ್ತು ನಿಮ್ಮ ಧ್ವನಿಗೆ ನಾನು ದೊಡ್ಡ ಅಭಿಮಾನಿ ಧನ್ಯವಾದಗಳು ಸರ್ ಜೈ ಕರ್ನಾಟಕ

  • @ncrasta85
    @ncrasta85 5 ปีที่แล้ว +41

    ನಿಮ್ಮ ಕಾರ್ಯ ವೈಖರಿ ಅದ್ಭುತ ಸರ್ 👌👌👌 ನಿಮ್ಮ ಧ್ವನಿಯಲ್ಲಿ ಶಕ್ತಿ ಇದೆ God bless You

  • @motivesb3500
    @motivesb3500 5 ปีที่แล้ว +79

    Ontara devr darshan timming kothange so happy to see you sir

  • @manjunathlacharya3516
    @manjunathlacharya3516 5 ปีที่แล้ว +4

    ತಮ್ಮ ಪರಿಚಯ ತುಂಬಾ ಸಂತೋಷ ತಂದಿದೆ . ನೀವು ವಿಷಯವನ್ನು ನಿರೂಪಿಸುವ ಶೈಲಿ ಬಹಳ ಚೆನ್ನಾಗಿದೆ. ನಿರಂತರವಾಗಿ ನಿಮ್ಮೊಂದಿಗೆ ನಾವೂ ಇರುತ್ತೇವೆ. " ಜೈ ಹಿಂದ್ ಜೈ ಕರ್ನಾಟಕ "

  • @jagadeeshshamanth9380
    @jagadeeshshamanth9380 5 ปีที่แล้ว +66

    ನಿಮಗೆ ನೀವೇ ಸಾಟಿ very good job
    U r Real youtube hero 🙏🙏

  • @Kannadakadamba
    @Kannadakadamba 5 ปีที่แล้ว +17

    ಅದ್ಭುತ ಮಾತುಗಾರಿಕೆ. ಅಪೂರ್ವ ವಿಷಯ ಸಂಗ್ರಹ.. ಉತ್ತಮ‌ ಪ್ರಯತ್ನ..
    ನಿಮ್ಮ ಧ್ವನಿಯನ್ನ ಎಲ್ಲಿಯೋ ಕೇಳಿದಂತಿದೆ ಎಂದನಿಸುವ ಗೊಂದಲ ಇಂದು ಪರಿಹಾರವಾಗಿದೆ.‌
    ಬಹಳ ಸಂತೋಷ ಕೊಡುವ ವಿಷಯ ಏನೆಂದರೆ ನಿಮ್ಮ ತಂಡದಲ್ಲಿ ನನ್ನಹಾಗೆ ಉಪೇಂದ್ರ ಅವರ ವೀರಾಭಿಮಾನಿ‌ ಇರುವುದು..
    ಧನ್ನವಾದಗಳು ಬಾಸ್...
    ಈ ಮೊದಲೇ ನಾನು ಕಾಮೆಂಟ್ ಮಾಡಿದ್ದೆ ನಿಮ್ಮ ಧ್ವನಿ ಚೆನ್ನಾಗಿದೆ ಎಂದು ಆದರೆ ಇಂದು ಧ್ವನಿಯಷ್ಟೇ ಅಲ್ಲ ನಿಮ್ಮ ತಂಡ ಹಾಗು ನಿಮ್ಮ‌ ಉದ್ದೇಶ ಬಹಳ ಚೆನ್ನಾಗಿದೆ.‌. ನಿಮ್ಮ ತಂಡದೊಡನೆ ಒಮ್ಮೆಯಾದರೂ ಕೆಲಸ ಮಾಡುವ ಆಸೆ ಉಂಟಾಗಿದೆ. ಧನ್ಯವಾದಗಳು ಸರ್....

  • @kathyayinign9175
    @kathyayinign9175 5 ปีที่แล้ว +15

    ಸಾಕ್ಷಾತ್ ಆ ಗುರು ರಾಘವೇಂದ್ರರೇ ನಿಮ್ಮಲ್ಲಿ ಕುಳಿತು ಈ ಕೆಲಸವನ್ನು ಮಾಡಿಸುತ್ತಿದ್ದಾರೆ ಅನ್ನಿನುತ್ತೆ, ಧನ್ಯವಾದಗಳು ಸಾರ್. All the best 🙏🙏🙏

  • @manolasisharma8240
    @manolasisharma8240 5 ปีที่แล้ว +27

    ಧನ್ಯವಾದಗಳು ಸರ್..ನಿಮ್ಮ‌‌‌ ತಂಡಕ್ಕೆ ಶುಭ ಹಾರೈಕೆ all d best media master

  • @MD-kb2om
    @MD-kb2om 5 ปีที่แล้ว +2

    ಸರ್, ನಿಮ್ಮ ವಾಕ್ಚತುರ್ಯ ತುಂಬಾ ಚೆನ್ನಾಗಿದೆ. ಪ್ರಶಂಸನೀಯ ವಾದುದು. ನೀವು ಹೇಳುವ mythological story ಗಳಿಂದ ನಮ್ಮ ಜ್ಞಾನ ತುಂಬಾ ವೃದ್ಧಿಯಾಗಿದೆ.

  • @Ganesh_Naik91
    @Ganesh_Naik91 5 ปีที่แล้ว +69

    ಧನ್ಯವಾದಗಳು ಸರ್....🙏🙏🙏
    ನಿಮ್ಮಿಂದ ನಾವು ಬಯಸೋದು ಒಂದು ಒಳ್ಳೆಯ ನ್ಯೂಸ್ ಚಾನೆಲ್..

  • @abhishekshetty5201
    @abhishekshetty5201 5 ปีที่แล้ว +32

    ಹಾಯ್ sir ನೀವು ಹೇಳಿದ ತುಂಬಾ ವಿಷಯ nana doubt ಗಳನ್ನು solve ಮಾಡಿದೆ, ಥ್ಯಾಂಕ್ಸ್

  • @jayaramglgl981
    @jayaramglgl981 5 ปีที่แล้ว +182

    ಸರಳ ಜೀವನ ಚಾನಲ್ ನಲ್ಲಿನೋಡಿದ್ದೆ
    ಮತ್ತೆ ನಿಮ್ಮನ್ನು ನೋಡಿ ಖುಷಿ ಆಯಿತು

  • @chirantanshreecookingchann319
    @chirantanshreecookingchann319 5 ปีที่แล้ว

    ತುಂಬಾ ಒಳ್ಳೆ ಚಾನಲ್ ಇದು .....ತುಂಬಾ ಒಳ್ಳೆಯ ವಿಷಯ ತಿಳಿಸುತ್ತಿರ....ಇದರಿಂದ ತುಂಬಾ ತಿಳಿದುಕೊಂಡಿದ್ದೇನೆ...... ಹೀಗೆ ಮುಂದುವರೆಸಿ ..... Thank u sir

  • @keerthishekar1236
    @keerthishekar1236 3 ปีที่แล้ว +3

    ಒಂದು ಒಳ್ಳೆಯ ಯೂಟ್ಯೂಬ್ ಚಾನೆಲ್ 👌👌 ಹೀಗೆ ಮುಂದುವರಿಯಲಿ. ಜೈ ಕರ್ನಾಟಕ ಮಾತೇ

  • @vikasbabare3542
    @vikasbabare3542 5 ปีที่แล้ว +66

    Sir ನಿಮ್ಮ ಧ್ವನಿ ತುಂಬಾ ಮಧುರವಾಗಿದೆ sir ಕೋಗಿಲೆ ಕಂಠ sir

    • @manjulamanjula9021
      @manjulamanjula9021 5 ปีที่แล้ว +1

      Voice super but kogile kanata alla sir edakke Metalic voice(kanchina kanta)

  • @hrathiksheregar4881
    @hrathiksheregar4881 5 ปีที่แล้ว +51

    ONE OF THE BEST TH-cam CHANNEL.. 🙏🙏🙏🙏🙏🙏GREAT VOICE 😍😍😍😍😍

  • @nationfirst640
    @nationfirst640 5 ปีที่แล้ว +2

    ನಿಮ್ಮನ್ನು ನೋಡಿ,ನಿಮ್ಮ ಆ ಧ್ವನಿಯನ್ನು ಕೇಳಿ ಬಹಳ ಸಂತಸವಾಯ್ತು...ಇತಿಹಾಸದೆಡೆಗಿನ ನಿಮ್ಮ ಎಲ್ಲಾ ಮಾಹಿತಿಗಳು ಬಹಳ ಚೆನ್ನಾಗಿದೆ..ಹೀಗೆ ದಯಮಾಡಿ ಮುಂದುವರಿಯಿರಿ..ತಾಯಿ ಭಾರತೀಯ ಆಶೀರ್ವಾದ ನಿಮಗಿರಲಿ..ಜೈಹಿಂದ್ ಜೈ ಕರ್ನಾಟಕ

  • @bhaskarjois8482
    @bhaskarjois8482 5 ปีที่แล้ว +23

    ಸಾರ್ ನಾನು ನಿಮ್ಮಮಾತಿ ದ್ವನಿ ಹಾಗು ಕನ್ನಡ ಭಾಷೆ ಬಳಕೆ ಮತ್ತು ಶೈಲಿಗೆ ದೂಡ್ಡ ಅಭಿಮಾನಿ.ನಿಮ್ಮ ಜ್ಞಾನ ಭಂಡಾರ ಹಾಗೂ ನಿರುಪಣೆಯಂತು ಅದ್ಬುತವಾಗಿ ಇದೆ. ನಿಮಗು ನಿಮ್ಮ ತಂಡಕ್ಕು ದೇವರು ಒಳ್ಳೆಯದನ್ನು ಮಾಡಿಲಿ, ಶುಭವಾಗಲಿ.
    ಧನ್ಯವಾದಗಳು

  • @The_Indian_Stockmarket
    @The_Indian_Stockmarket 5 ปีที่แล้ว +131

    Sir please do another channel for training IAS and KAS Your voice have powerful motivation 😍

    • @harih7812
      @harih7812 5 ปีที่แล้ว +3

      Sir, nim educational background yen? R u an ias aspirant?

    • @itshuman796
      @itshuman796 5 ปีที่แล้ว +1

      I agree

    • @AJ-st5tj
      @AJ-st5tj 5 ปีที่แล้ว

      @@harih7812 yes , wt u want to know abt upsc or kpsc ?

    • @akshataakshu1303
      @akshataakshu1303 5 ปีที่แล้ว

      yes

    • @sharanappakonchur7356
      @sharanappakonchur7356 5 ปีที่แล้ว

      Dear frind nice !dea this......👍👍👍

  • @kannadakannada3192
    @kannadakannada3192 5 ปีที่แล้ว +154

    ನೀವೇ ಒಂದು ಪ್ರಾಮಾಣಿಕ ಕನ್ನಡ ವಾಹಿನಿ ಪ್ರಾರಂಭಿಸಿ.... Sir if possible start your own Kannada channel.....

  • @vtecnogaming6944
    @vtecnogaming6944 5 ปีที่แล้ว +1

    ಧ್ವನಿ ಮತ್ತು ಭಾಷೆ ಎರಡು ನಿಮ್ಮದು ಚೆನ್ನಾಗಿದೆ. ಹಾಗೆ ಉದ್ದೇಶ ಕೂಡ ಒಳ್ಳೆಯದೇ ಇದೆ. ಅದರಿಂದ ಒಳ್ಳೆಯದೇ ಆಗುತ್ತೆ. ಆಲ್ ದಿ ಬೆಸ್ಟ್

  • @vishaleligar8504
    @vishaleligar8504 5 ปีที่แล้ว +10

    I came here in search of history videos for CDS exam
    And I fell in love with this channel ❤️
    ಧನ್ಯವಾದಗಳು
    I made this channel popular among my friends 😊

  • @salampasha6610
    @salampasha6610 4 ปีที่แล้ว +3

    ನಿಮ್ ಅದ್ಭುತವಾದ ಹೇಳುವ ಧಾಟಿಯಲ್ಲಿ ಮಹಾಭಾರತ ಕೇಳುವುದೆ ಆನಂದ ಇತಿಹಾಸ ಕಣ್ ಗೆ ಕಟ್ಟೋ ಥರ ಧನ್ಯವಾದಗಳು ಸಾರ್ ಮಿಡಿಯ ಮಾಸ್ಟರ್ ನನಗೆ ನಿಜವಾದ ಸ್ನೇಹಿತ

  • @rajcp48
    @rajcp48 5 ปีที่แล้ว +5

    ಸರ್ ನೀವೆ ಅಂತ ಗೊತ್ತಿತ್ತು ನೀವೆ ಹೇಳಿದ ಹಾಗೆ ಟಿವಿಯಲ್ಲಿ ನೋಡಿದ್ದೆ 😊💞,ಆದರೆ ನಿಮ್ಮ ಹಿನ್ನೆಲೆ ಮತ್ತು ನಿಮ್ಮ ಸದಭಿರುಚಿಯ ಬಗ್ಗೆ ಗೊತ್ತಾಗಿ ತುಂಬಾ ಖುಷಿ ಆಯ್ತು, ಹಾಗೆ ನಿಮ್ಮ ತಂಡ ಸೂಪರ್ ಸರ್ ,ಈ ವೀಡಿಯೋ ಕೂಡ ತುಂಬಾನೇ ಇಷ್ಟ ಆಯ್ತು ಸರ್ ,ಹೀಗೆ ಮುಂದುವರಿಯಲಿ ನಿಮ್ಮ ಮತ್ತು ನಿಮ್ಮ ತಂಡದ ಹುಮ್ಮಸ್ಸು 😍💐👍👍👍

  • @ahprz75
    @ahprz75 5 ปีที่แล้ว +2

    ಅದ್ಭುತ ಸಾರ್ ನಮಗೂ ಓದೋಕ್ಕೆ ತುಂಬಾ ಇಷ್ಟ ಅದಕ್ಕೆ ಸಮಯ ಸಿಗೊಲ್ಲ ಅದಕ್ಕೆ ನಿಮ್ಮ ಧ್ವನಿ ಕೇಳೋದು ನೀವು ಹೇಳೋದು ಕೇಳೋಕ್ಕೆ ಒಂದು ಖುಷಿ

  • @yadhunandana7708
    @yadhunandana7708 5 ปีที่แล้ว +57

    Great guru neenu,, aadre Satya helubeku aste ,, swalpa KOLAKU RAAJAKARANI GALIGE Maana mariyadi tegiri

  • @Rudragraja
    @Rudragraja 4 ปีที่แล้ว +5

    ನಮಸ್ಕಾರ ಸರ್,
    ನೀವು ಮಾಡುವ ಪ್ರತಿಯೊಂದು ವಿಡಿಯೋಗಳು ತುಂಬಾ ಉಪಯುಕ್ತವಾಗಿವೆ.
    ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಯಿಂದನೂ ಸಹ ನಿಮ್ಮ ವಿಡಿಯೋಗಳು ಸಿಂಹಪಾಲನ್ನು ತೆಗೆದುಕೊಳ್ಳುತ್ತವೆ.ನಾನು ಸಹ ಉತ್ತರ ಕರ್ನಾಟಕದವನೇ. ನಮ್ಮ ಭಾಷೆ ಸ್ವಲ್ಪ ಒರಟಾಗಿದ್ದರೂ ಸ್ಪಷ್ಟವಾಗಿರುತ್ತದೆ. ನಮ್ಮ ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ೩ ಜನ ಕೀರ್ತನಕಾರರು ಅಥವಾ ಹರಿದಾಸರು
    *ಗೋಪಾಲದಾಸರು*, *ವಿಜಯದಾಸರು*,*ಜಗನ್ನಾಥದಾಸರು* ಜನಿಸಿದ್ದಾರೆ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @venkateshacm9237
    @venkateshacm9237 5 ปีที่แล้ว +114

    ಸಾಕ್ಷತ್ ರಾಘವೇಂದ್ರ ಅವರನ್ನ ನೋಡಿದೋಷ್ಟು ಖುಷಿಯಾತು ಗುರುಗಳೆ👌👌👌💐💐

  • @umeshkgajapura8293
    @umeshkgajapura8293 5 ปีที่แล้ว

    ಉತ್ತಮ ವಾಗ್ಮಿ.. ನೀವು ಹೇಳುವ ಶೈಲಿ ರೋಚಕವಾಗಿರುತ್ತೆ.. ನಿಮ್ಮಿಂದ ತುಂಬಾ ವಿಷಯ ತಿಳಿದುಕೊಂಡಿದ್ದೇನೆ ನಿಮಗೆ ಧನ್ಯವಾದಗಳು ಸಾರ್..

  • @vasudeva2005
    @vasudeva2005 5 ปีที่แล้ว +8

    Thank you sir
    ನಿಮಗೆ ನಮ್ಮೆಲ್ಲರ ಗೌರವಯುತ ಧನ್ಯವಾದಗಳು

  • @amaresha1998
    @amaresha1998 5 ปีที่แล้ว +50

    ಒಂದು ವೇಳೆ ಇತಿಹಾಸವನ್ನು ಮರೆತರೆ ನಿಮ್ಮನ್ನು ಯಾರೂ ಮರೆಯಾಗುವುದಿಲ್ಲ ಸಾರ್ ಯಾಕಂದ್ರೆ ಇತಿಹಾಸಕ್ಕೆ ಸ್ಫೂರ್ತಿ ನೀವು ಸರ್

  • @girishk3522
    @girishk3522 5 ปีที่แล้ว +17

    Helping lot for UPSC. Hats off Raghu sir.

  • @mohanpg7452
    @mohanpg7452 5 ปีที่แล้ว

    ￰ತುಂಬು ಹೃದಯದ ಧನ್ಯವಾದಗಳು ಸರ್.. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಬೆನ್ನೆಲುಬಾಗಿ ನಿಲ್ಲಲಿದೆ..

  • @nemubchouka4497
    @nemubchouka4497 5 ปีที่แล้ว +14

    Sir
    ನಾನು ನಿಮ್ಮ್ ಅಭಿಮಾನಿ "ನೇಮು ಬಾಳಪ್ಪ ಚೌಕಾ" ..ನನ್ನದೂ ಉತ್ತರ ಕರ್ನಾಟಕದ ಈಗ್ ನಾನು ಹಾಸನದಲ್ಲಿ ಜಿಲ್ಲೆಯ ಕೋಣನೂರಲ್ಲಿ ಕೆಲಸ ಮಾಡುತ್ತಿದ್ದೇನೆ..
    ನಿಮ್ಮನ್ನ ನಾನು ನೋಡತಾಯಿರುದು ಇವತ್ತಿನಿಂದಲ್ಲ sir , ಸುಮಾರು ವರ್ಷಗಲಿಂದ್ ಮತ್ತು ನೀವು ಯಾರಿಗೂ ಅಥವಾ ಯವಾದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಅಂತ್ ಗೊತ್ತು ..
    ನಿಮ್ಮ್ ಎಲ್ಲ ವಿಡಿಯೋ ನೋಡತ್ತಾ ಇರ್ತೀನಿ ...ತುಂಬಾ ತುಂಬಾ ವಿಶೇಷವಾಗಿ ಇರುತ್ತೆ.. ಮತ್ತು ತಿಳಿದುಕೊಳ್ಳಲು ತುಂಬಾ ಇರುತ್ತೆ ಆ ನಿಮ್ಮ ವಿಡಿಯೋದಲ್ಲಿ
    ನಾನು ಹೆಮ್ಮೆಯಿಂದ ಹೇಳತ್ತಿನಿ ಉತ್ತರ ಕರ್ನಾಟಕದ ಮಳೆಯಿಂದ ಮುಳುಗುತ್ತಿರುವ ವಿಷಯ tv news ನಲ್ಲಿ ನೋಡುತ್ತಿರಲಿಲ್ಲ ನಾ ನೋಡುತ್ತಿದ್ದದ್ದು ನಿಮ್ಮ್ you tube ಚನಲ್ ಮಾತ್ರ..
    ನೀವು ಒಂದು ಸ್ವಂತ್ TV ಚಾನಲ್ ಪ್ರಾರಂಭಿಸುವ ಮಟ್ಟಕ್ಕೆ ಹೋಗಬೇಕು ಅನ್ನುವುದು ನನ್ನ ಆಶೆ
    ಅದರ ಹೆಸರು ಮಿಡೀಯಾ ಮಾಸ್ತರ್ ಕನ್ನಡ..
    ಮತ್ತು ನಾನು you ಟ್ಯೂಬ್ ನಲ್ಲಿ suscrib ಆಗಿದ್ದೆ 2 ಚಾನಲ್ ಒಂದು ನಿಮ್ಮದು ಇನ್ನೊಂದು ಇತ್ತೀಚಿಗೆ Ravi ಬೆಳಗೆರೆ ಚಾನಲ್.
    God bless you sir

  • @UMESHVADDAR-p5e
    @UMESHVADDAR-p5e 5 ปีที่แล้ว +15

    Your voice is very Excellent guru(sir)... Thank you so much for hearing your voice.

  • @anilkumar.h.h8121
    @anilkumar.h.h8121 5 ปีที่แล้ว +31

    Your voice is super sir and Kannada language so fluent

  • @nagarajpuradakere4834
    @nagarajpuradakere4834 5 ปีที่แล้ว

    ಸರ್ ನಿಮ್ಮನ್ನು ನೋಡಿ ತುಂಬಾ ಖುಷಿಯಾಯ್ತು ಮತ್ತು ಇದು ನಿಮ್ಮದೇ ಚಾನೆಲ್ ಎಂದಾಗ ಇನ್ನಷ್ಟು ಖುಷಿಯಾಯಿತು. ನನಗೆ ನಿಮ್ಮ ಎಲ್ಲಾ ವಿಡಿಯೋಸ್ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನಿಸುತ್ತದೆ ಮತ್ತೆ ಹೆಚ್ಚಿನ ತಿಳುವಳಿಕೆ ತಿಳಿಯುತ್ತೆ ಧನ್ಯವಾದಗಳು ಸರ್ ದೇವರ ಆಶೀರ್ವಾದ ನಿಮಗೆ ಸದಾ ಇರಲಿ

  • @siddegowdam1416
    @siddegowdam1416 5 ปีที่แล้ว +17

    Sir first channel in Kannada I addicted to watch daily.
    Please continue your knowledge sharing ♥️

  • @jayaramglgl981
    @jayaramglgl981 5 ปีที่แล้ว +3

    ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿವೆ ..ಧನ್ಯವಾದಗಳು

  • @mohanakp5505
    @mohanakp5505 4 ปีที่แล้ว

    ನಿಮಗೂ ನಿಮ್ಮ ತಂಡಕ್ಕೂ ಹೃದಯಪೂರ್ಣ ಅಭಿನಂದನೆಗಳು...... ಸ್ಪಷ್ಟ ಉಚ್ಚಾರ . ಸತ್ಯ ಸಮಾಚಾರ ಅದುವೆ ಮಿಡಿಯಾ ಮಾಸ್ಟರ್ 🙏🙏🙏🙏🙏

  • @laxmanasandappasanganal7756
    @laxmanasandappasanganal7756 5 ปีที่แล้ว +31

    ನಿಮ್ಮ ಧ್ವನಿಗೆ ಹಲವಾರು ಅಭಿಮಾನಿಗಳು ಇದ್ದಾರೆ ಅದರಲ್ಲಿ ನಾನು ಕೂಡ ಒಬ್ಬ

  • @prasadda6495
    @prasadda6495 5 ปีที่แล้ว +16

    The way of story telling is superb and sir your voice amazing .. from USA 🇺🇸 .. always I wait for ur videos .. all the best sir

  • @rudramuniswamyt.m.6809
    @rudramuniswamyt.m.6809 5 ปีที่แล้ว +4

    ಅಣ್ಣಾ ನಿಮ್ಮ ವೀಡಿಯೋಗಳು ಅರ್ಥಪೂ ರ್ಣವಾಗಿರುತ್ತವೆ, ಧನ್ಯವಾದಗಳು ಅಣ್ಣಾ.

  • @srinivasagowdahanurhanursr8638
    @srinivasagowdahanurhanursr8638 5 ปีที่แล้ว

    ನಿಮ್ಮ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು ಸಾರ್.

  • @siddeshsiddesh-vc6bg
    @siddeshsiddesh-vc6bg 5 ปีที่แล้ว +177

    ನಿಮ್ಮನ್ನ ನಾವು ಮೊದಲ ಭಾರಿ ನೋಡಿದ್ದು ಸರಳ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ history program ನಲ್ಲಿ .
    ದಯವಿಟ್ಟು ವಿಶ್ವ ಗುರು ಬಸವಣ್ಣನ ಬಗ್ಗೆ ಅವರು ಸಾರಿದ ಜೀವನ ಸಂದೇಶಗಳ ಬಗ್ಗೆ ಒಂದು ವಿಡಿಯೋ ಮಾಡಿ .ನಿಮ್ಮ ದ್ವನಿಯಲ್ಲಿ ಬಸವೇಶ್ವರರ ಬಗ್ಗೆ ತಿಳಿದುಕೊಳ್ಳುವ ಮಹದಾಸೆ ನನ್ನದು ಅಣ್ಣ .

  • @pavipaddubhm5789
    @pavipaddubhm5789 5 ปีที่แล้ว +36

    Sir nanu nimma mukane nodade. Nimma dwanina tumbha mecchidde... Eega nimmanna nodi , nimma neera matanna keeli ಒಂದು ಸಿಂಹದ ಪರಿಚಯ ವಾದ ಹಾಗೆ ಅನ್ನಿಸುತ್ತಿದೆ.. ಶುಭಾಶಯಗಳು ಸರ್..🙏🙏🙏

  • @abhiabhishek9777
    @abhiabhishek9777 5 ปีที่แล้ว +4

    Media Masters channel shuru admele 6 laksha friends agidiraa , adralli naanu obba sir.... hat's off u sir....luv u ♥️ but not voice matra benki Sir 🔥🔥Nim voice ge ge fidaa sir♥️♥️

  • @ajaygu7630
    @ajaygu7630 4 ปีที่แล้ว +2

    ಈಗಿನ ಭಾರತದ, ಪ್ರಪಂಚದ ಮತ್ತು ಇತಿಹಾಸದ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ

  • @chandanhs5705
    @chandanhs5705 5 ปีที่แล้ว +41

    Sir please tell about your voice your voice is beautiful number one of the Karnataka I like your voice

  • @ravikv2206
    @ravikv2206 5 ปีที่แล้ว +17

    A highly valuable contribution to the society sir..👏👏🙏.. keep moving ...

  • @ashaakshetty5313
    @ashaakshetty5313 5 ปีที่แล้ว +4

    Sarala jeevana channel alli nimmana nodidde sir tq for media master

  • @Kumarkanavi7424
    @Kumarkanavi7424 5 ปีที่แล้ว +1

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಸರ್ ತುಂಬ ಇಷ್ಟ ಆಗುತ್ವೆ ನೀವು ಮಾಡೊ ವಿಡಿಯೋಗಳು👌👍💐

  • @ramachandraramachandra8302
    @ramachandraramachandra8302 5 ปีที่แล้ว +69

    Dear Mr. Raghavendra..
    Nice to see you today... I am also one of favorite student of Media Master... Daily i am waiting some new video on Media Master...
    Regards Ramachandra
    Maddur

  • @MaheshMahesh-gz9fv
    @MaheshMahesh-gz9fv 5 ปีที่แล้ว +20

    Speaks honestly, directly, sweetly from heart to reach the public.......All the best for future sir......

  • @ganeshnayaksagar4755
    @ganeshnayaksagar4755 5 ปีที่แล้ว +101

    ಸರ್ ನೀವು ಡೆಡ್ಲಿ ಸೋಮ ಫಿಲ್ಮ್ ಅಲ್ಲಿ ಆಕ್ಟಿನ್ಗ್ ಮಾಡಿದಿರ ಅಲ್ವಾ ನಿಮ್ಗೆ ಸಾಸ್ಟಾಂಗ ನಮಸ್ಕಾರ ಸೂಪರ್ ಸರ್

  • @rangegowdru5674
    @rangegowdru5674 5 ปีที่แล้ว +1

    ಸರ್ ನೀವು ಸೇಮ್ ನಮ್ಮ ಶಂಕ್ರನಗ್ ಅಣ್ಣ ಥರ ಮಾತು ಅಡುತೆರೆ ಮತ್ತೆ ಅವ್ರ ಥರ ಕಾಣುತೇರ ಮತ್ತೆ ನೀವು ಒಳೆಯ ಮಾಹಿತಿ ನೀಡುತ್ತೆದೆರ ನಿಮಗೆ ತುಂಬಾ ಧನ್ಯವಾದಗಳು ಮತ್ತೆ ಈಗೆ ಕಾರ್ಯಕ್ರಮವನ್ನು. ಮುಂದುವರಿಯಲಿ ಅಂತ ನಿಮ್ನ ವಿನಂತಿಸಿ ಕೊಳುತ್ತೆನೆ

  • @raghavhk11
    @raghavhk11 4 ปีที่แล้ว +4

    ನಿಮ್ಮ ಧ್ವನಿಯೇ ಒಂದು ಶಕ್ತಿ.

  • @adarshjain543
    @adarshjain543 5 ปีที่แล้ว +54

    RAGAVENDRA SIR PLEASE MAKE VIDEO ON DEATH SECRET OF NETHAJI SUBHASH CHANDRA BOSE.

    • @Rakesh_S5
      @Rakesh_S5 5 ปีที่แล้ว

      Please make it sir

  • @ramamohanaek4499
    @ramamohanaek4499 5 ปีที่แล้ว +10

    I"m very happy today as I wanted yo know who is behind this wonderful, educative channel. After knowing about you and your team I"m feeling so proud that I"m a member of this wonderful fraternity called Media Masters. All the very best to you sir. We are always with you.

  • @smilewithnaturejaihind.
    @smilewithnaturejaihind. 4 ปีที่แล้ว +1

    ನಿಮಗೆ ಮತ್ತು ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ❤❤🌹🌹💐💐
    ಜೈ ಕರ್ನಾಟಕ ಮಾತೇ...

  • @TheTruth........
    @TheTruth........ 5 ปีที่แล้ว +18

    Good work sir. Al the best to you and your team

  • @TheRavikarur
    @TheRavikarur 5 ปีที่แล้ว +55

    ಹಲೋ ಸಾರ್ ನಮಸ್ಕಾರ,
    ನಿಮ್ಮ ಎಲ್ಲ ವಿಡಿಯೋಗಳು ಅತ್ಯಾಬ್ದುತ. ಬಹಳ ಮಾಹಿತಿಯನ್ನು ಬಂದಿರುತ್ತವೆ. ಬಹಳ ಧನ್ಯವಾದಗಳು. ಒಂದು ರಿಕ್ವೇಷ್ಟ್ ಸರ್, ಬಳ್ಳಾರಿನಲ್ಲಿ ಒಂದು ಕೋಟೆ ಇದೆ, ಅದರ ಬಗ್ಗೆ ಸ್ವಲ್ಪ ಮಹಿತಿಗೊತ್ತಾದರೆ ವೀಡಿಯೋ ಮೂಲಕ ತಿಳಿಸಿ ಅಂತ ಕೇಳಿಕೊಳ್ಳುತ್ತೇನೆ. (ಬಳ್ಳಾರಿ ಕೋಟೆ)
    ರವಿಕುಮಾರ. ಧನ್ಯವಾದಗಳು

  • @Darshan12345.
    @Darshan12345. 5 ปีที่แล้ว +5

    I am always support you sir
    This is Karnataka power channel good

  • @Sharathkumarkn
    @Sharathkumarkn 5 ปีที่แล้ว

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ,ಇದೇ ರೀತೀಯಾದ ಇನಷ್ಟು ಮಾಹಿತಿಯನ್ನು ನೀಡಿ ಸರ್,ಧನ್ಯವಾದಗಳು .

  • @thevinoprem
    @thevinoprem 5 ปีที่แล้ว +13

    Thank you for all your contribution 🙏
    I look forward for many more videos to come 🙏

  • @ravikumarh1230
    @ravikumarh1230 5 ปีที่แล้ว +4

    ನಿಮ್ಮ ಧ್ವನಿ ನಿಮ್ಮ ಆಸ್ತಿ.....

  • @gsloveguru83
    @gsloveguru83 5 ปีที่แล้ว +6

    So happy for seeing your face and your story also sir 😍
    We want mahabharat spirit story like vidura,bhima, karna,

  • @SatishKumar-je8vp
    @SatishKumar-je8vp 5 ปีที่แล้ว

    ಮೊಟ್ಟ ಮೊದಲ ಬಾರಿ ನಾನು ಮೀಡಿಯಾ ವನ್ನ ಇಸ್ಟಪಟ್ಟ ಚಾನೆಲ್ ಅಂದರೆ ಅದು ಮೀಡಿಯಾ ಮಾಸ್ಟರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ನಿಮ್ಮ ಕೊಡುಗೆ ತುಂಬಾನೆ ಒಳ್ಳೆಯದು ಧನ್ಯವಾದಗಳು

  • @gangadharaiahhngangu8659
    @gangadharaiahhngangu8659 5 ปีที่แล้ว +11

    Im the big fan of ur bgm....its osm

  • @shivandaakkannavar8455
    @shivandaakkannavar8455 5 ปีที่แล้ว +5

    wow ಸರ್ ನಿಮ್ಮನ್ನ ನೋಡಿ ತುಂಬ ಸಂತೋಷ ಆಯಿತು !
    ಸರ್ ಕಾರ್ಗಿಲ್ ಹೀರೊ ಶೇರ್ ಷಾ ವಿಕ್ರಮ್ ಬಾತ್ರಾ ಬಗ್ಗೆ Video ಮಾಡಿ ಸರ್

  • @prasannakumar-pz9gh
    @prasannakumar-pz9gh 5 ปีที่แล้ว +10

    I am always eagerly waiting for Media Masters new Episodes. Your Language is excellent Sir, Very clear, easily understandable. Great, Keep up the good work.

  • @ShahapurArvind
    @ShahapurArvind 5 ปีที่แล้ว

    ಧನ್ಯ ಭಾವಾದಗಳು. ನಿಮ್ಮ ಪರಿಚಯ ಮಾಡಿ ಕೊಂಡಿದಕ್ಕೆ.....

  • @naveenkumar.e9369
    @naveenkumar.e9369 5 ปีที่แล้ว +7

    Thanks sir, keep going sir , iam big fan of your voice and you, love you media master ....... And finally best of luck your team.....

  • @somanathjewargi
    @somanathjewargi 5 ปีที่แล้ว +216

    ಮೊದಲನೆದಾಗಿ ನನ್ನ ಗುರು ಸ್ಥಾನದಲ್ಲಿರುವ ತಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು..
    ದಯವಿಟ್ಟು ನನ್ನ ಕಾಮೆಂಟ್ ಗೆ ರೇಪ್ಲೇ ಮಾಡ್ರಿ ಅಂತ ನನ್ನ ಬೇಡಿಕೆ...
    Sir namge nimma channel rumba ista agide...
    Nan nim channel subscribe agi ivag 3 months agirbahudu ...
    Almost century nodirbahudeno ...
    Sir nim parichaya nange hidistu matte 1 vishaya
    Sir nimgottu nav uttara Karnataka Jana swalpa dadda irbahudu but Valle mansu anta heloke ista padtini ...
    Sir nivu pennanne ನ್ಯಾಯ ಖಡ್ಗ andukondoru
    Sir yake uttara Karnataka DKarnataka anta divide madtira navella vonde alvaa .. nivu kooda nammanna doshisidre nammanna belesoru yaru
    So plzz nammanna kooda belakige tanni alla ..
    Swalp namma abhivruddigu belakaagiyalla ..
    Koneyadaagi tamage ಮತ್ತು namma media masters team ge hrudaya poorvaka danyavaadagalu ..

  • @spaceedgearchitects2681
    @spaceedgearchitects2681 5 ปีที่แล้ว +7

    It's good to see you😍 love you sir.. your knowledge, experience and your explanation is awsm..

  • @ganeshbhat3150
    @ganeshbhat3150 5 ปีที่แล้ว +1

    Great job sir.... ಇಷ್ಟಪಟ್ಟು ಮಡೋ ಕೆಲಸ ಯಾವತ್ತು ಕಷ್ಟ ಆಗೋಲ್ಲ... ದೇವರು ನಿಮಗೆ ಒಳ್ಳೆಯದು ಮಾಡಲಿ..

  • @soundaryas.r.3523
    @soundaryas.r.3523 5 ปีที่แล้ว +8

    Sir u r a kind of inspiration.
    We trust u