ನಾನು ಪ್ರೈಮರಿ ಸ್ಕೂಲ್ ದೇವಪುರದಲ್ಲಿ ಓದಿದ್ದು !! ಹೈ ಸ್ಕೂಲ್ ಹೊಸದುರ್ಗ ದಲ್ಲಿ ಓದಿದ್ದು !! ಸುಮಾರು ೩೦ ವರ್ಸ್ಶಗಳ ಹಿಂದೆ ಹೆಡ್ ಮಾಸ್ಟರ್ ನಿತ್ಯ ನಂದಪ್ಪ ಅವಾಗ ಇದದ್ದು !!ಕಬ್ಬಡಿ ಆಡೋಕೆ ನಾಗತಿ ಹಳ್ಳಿ ಹೊನ್ನೆನ್ನಹಳ್ಳಿ ಅಕ್ಕಿ ತಿಮ್ಮಯ್ಯನ ಹಟ್ಟಿ ಎಲ್ಲ ಕಡೆ ಹೋಗ್ತಾ ಇದ್ದ್ವಿ !! ಇದದ್ದು ಕೆಲವೇ ವರ್ಷಗಳಾದ್ರು ದೇವಪುರದಲ್ಲಿ ಮರೆಯೋಕೆ ಆಗದೆ ಇರೋ ಅಷ್ಟು ನೆನಪುಗಳು ಇವೆ !! ಈಜು ಕಲಿತಿದ್ದು ದೇವಪುರದ ಕೆರೆಯಲ್ಲಿ !! ಶಾನುಬೋಗ್ ಸತ್ಯನಾರಾಯಣ ರಾವ್ ಚೇರ್ಮೆನ್ ಆಗಿದ್ದ ಅಡವಪ್ಪ ಗ್ರಾಮ ಲೆಕ್ಕಾಧಿಕಾರಿ ಸುಬ್ಬರಾವ್ ಇವರ ನೆನಪು ಗಳಂತೂ ಎಂದೆಂದೂ ಮರೆಯಲಾರೆ !! ದೇವಪುರದ ಜಾತ್ರೆ .. ಸೋಮನ ಕುಣಿತ , ಗಡ್ಡ ಸ್ವಾಮಿ ದೇವಸ್ಥಾನ , ಹಾಲು ರಾಮೇಶ್ವರ ಎಲ್ಲ ಸೂಪರ್ ಧನ್ಯವಾದ
🙏🙏🙏
ನಾನು ಪ್ರೈಮರಿ ಸ್ಕೂಲ್ ದೇವಪುರದಲ್ಲಿ ಓದಿದ್ದು !! ಹೈ ಸ್ಕೂಲ್ ಹೊಸದುರ್ಗ ದಲ್ಲಿ ಓದಿದ್ದು !! ಸುಮಾರು ೩೦ ವರ್ಸ್ಶಗಳ ಹಿಂದೆ ಹೆಡ್ ಮಾಸ್ಟರ್ ನಿತ್ಯ ನಂದಪ್ಪ ಅವಾಗ ಇದದ್ದು !!ಕಬ್ಬಡಿ ಆಡೋಕೆ ನಾಗತಿ ಹಳ್ಳಿ ಹೊನ್ನೆನ್ನಹಳ್ಳಿ ಅಕ್ಕಿ ತಿಮ್ಮಯ್ಯನ ಹಟ್ಟಿ ಎಲ್ಲ ಕಡೆ ಹೋಗ್ತಾ ಇದ್ದ್ವಿ !! ಇದದ್ದು ಕೆಲವೇ ವರ್ಷಗಳಾದ್ರು ದೇವಪುರದಲ್ಲಿ ಮರೆಯೋಕೆ ಆಗದೆ ಇರೋ ಅಷ್ಟು ನೆನಪುಗಳು ಇವೆ !! ಈಜು ಕಲಿತಿದ್ದು ದೇವಪುರದ ಕೆರೆಯಲ್ಲಿ !! ಶಾನುಬೋಗ್ ಸತ್ಯನಾರಾಯಣ ರಾವ್ ಚೇರ್ಮೆನ್ ಆಗಿದ್ದ ಅಡವಪ್ಪ ಗ್ರಾಮ ಲೆಕ್ಕಾಧಿಕಾರಿ ಸುಬ್ಬರಾವ್ ಇವರ ನೆನಪು ಗಳಂತೂ ಎಂದೆಂದೂ ಮರೆಯಲಾರೆ !! ದೇವಪುರದ ಜಾತ್ರೆ .. ಸೋಮನ ಕುಣಿತ , ಗಡ್ಡ ಸ್ವಾಮಿ ದೇವಸ್ಥಾನ , ಹಾಲು ರಾಮೇಶ್ವರ
ಎಲ್ಲ ಸೂಪರ್ ಧನ್ಯವಾದ
Jai kereyagalamma