ಯಶೋದೆ ನಿನ್ನ ಕಂದಗೆ | Yashode Ninna Kandage Kannada Dasarapada Purandara dasaru | Krishna Janmashtami

แชร์
ฝัง
  • เผยแพร่เมื่อ 15 ต.ค. 2024
  • Yashode Ninna Kandage | Kannada Dasarapada | Ganesh Rayabagi | Lord Krishna Song | ಪುರಂದರದಾಸರ ಭಕ್ತಿಗೀತೆ | ಯಶೋದೆ ನಿನ್ನ ಕಂದಗೆ
    --------------------------------------------------------
    🔷Lyrics: Purandaradas
    🔷Music Composition: Ganesh Rayabagi
    🔷Sung By: Ganesh Rayabagi
    🔷Raag: Bilawal
    🔷Taal: Dadra ( Garba Style )
    🔷Tabla: Sangamesh Kamble
    🔷Flute: Nagaraj Shyavi
    🔷Rhythm Pad: Shankar Basude
    ------------------------------------------------------
    🔷Recording : Swar Sagar Studio ILKAL
    🔷Videography : Pandurang Bhandari [ P&U Gallery ILKAL ] ( +91 7204858567 )
    🔷Video editting : Vivek studios ( +91 8951115294 )
    -----------------------------------------------------
    🔷 ಸಾಹಿತ್ಯ:
    ಯಶೋದೆ ನಿನ್ನ ಕಂದಗೆ ಎಷ್ಟು ರೂಪವೆ
    ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ || ಪ ||
    ಹಸುಗಳ ಕರೆವಲ್ಲಿ ಹಲವು ರೂಪವ ತೋರುವ
    ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ ||
    ಮೊಸರು ಕಡೆಯುವಲ್ಲಿ ಮುಂದೆ ತಾ ನಿಂದಿರುವ
    ಹಸನಾಗಿ ಮೋಸಮಾಡಿ ಬೆಣ್ಣೆಯ ಮೇಲುವ || ೦೧ ||
    ಒಬ್ಬರ ಮನೆಯಲ್ಲಿ ಮಲಗಿ ತಾನಿರುವ
    ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ
    ಒಬ್ಬರ ಮನೆಯಲ್ಲಿ ರತಿ ಕ್ರೀಡೆಯಾಡುತಿರುವ
    ಒಬ್ಬರ ಮನೆಯಲ್ಲಿ ಪುಟ್ಟ ಚೆಂದನಾಡುವ || ೦೨ ||
    ಹಿಂದೆ ತಾ ನಿಂದಿರುವ ಮುಂದೆ ಹೋಗುತ್ತಿರುವ
    ಇಂದುಮುಖಿಯರ ಕೂಡೆ ಸರಸವ ಆಡುವ
    ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ
    ನಂದಗೋಪನಕಂದ ಪುರಂದರವಿಠ್ಠಲ || ೦೩ ||
    ಪುರಂದರದಾಸರು
    -----------------------------------------------------------
    Thanks for watching...
    Please stay tuned with us...
    -----------------------------------------------------------
    Instagram: / ganesh_n_rayabagi
    Facebook: / ganeshrayabagi.ganesh
    ------------------------------------------------------------
    #Ganesh_N_Rayabagi_Dasavani
    #KannadaDasarapada
    #purandaradasaru
    #KrishnaJanmashtamikannadasong

ความคิดเห็น • 5