Pavagada fort full video with history | forts of Karnataka | Hindu temple destroyed by Hyder ali

แชร์
ฝัง
  • เผยแพร่เมื่อ 12 ต.ค. 2021
  • Pavagada fort is one of the famous forts of Karnataka & a must visit place.
    Details which i have given in video is mentioned in colonel mackenzi report.
    soo many attractive works are done 700 years ago. Here you can see Jodi kote, Ghee granary, a big kitchen, prison, punishment point to the thieves, Hanuman temple built before vysaraya swamy, Administration office etc.
    Special thanks to Pavagada Cheluvarajan sir a famous historian who gave us the details of Pavagada fort.
    #nature #travelling #forts #history #pavagada
    location Pavagada
    maps.app.goo.gl/xHQpjyBYBhEUs...

ความคิดเห็น • 390

  • @umakanthalli1590
    @umakanthalli1590 2 ปีที่แล้ว +14

    ಅದ್ಬುತವಾದ vedio ಮಾಡಿದ್ದೀರಿ, ಹತ್ತುವುದು ಎಷ್ಟು ಕಷ್ಟ ಅಂತ ನಿಮ್ಮ ಉಸಿರಿನ ಶಬ್ದ ಕೇಳಿಸುತ್ತದೆ. ನಿಮ್ಮ ಈ ತರ ಇತಿಹಾಸ
    ನಮಗೆ ತಿಳಿಸುವ ಕೆಲಸ ಮುಂದುವರೆಸಿ.
    ಧನ್ಯವಾದಗಳು, ಶುಭವಾಗಲಿ 🙏👍

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಸರ್🙏🏼🙏🏼🙏🏼

    • @JayaKumar-ji2kk
      @JayaKumar-ji2kk ปีที่แล้ว

      @@TravellingTrekker
      Brother Please send me that Mackenzie Document on Pavagada
      Please Please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @VijayKumar-pp9cq
    @VijayKumar-pp9cq 4 หลายเดือนก่อน +1

    ವಿಜಯಕುಮಾರ್ ಗುಜ್ಜ ನಡು. ಪಾವಗಡ ಕೋಟೆ ಅಬೆದ್ಯ ಆಂದರೆ ಶತ್ರುಗಳು ಬೇಧಿಸಲು ಸಾಧ್ಯವಿಲ್ಲದ ಕೋಟೆ ನಾವು ಪಾವಗಡ ದವರು ನಾವು 1980ರಲ್ಲಿ ಶಾ ಲೆ ಯಿಂದ ಪ್ರವಾಸ ಹೋಗಿ ಆ ಕೋಟೆ ಯನ್ನ ಅತ್ತಿ ನೋಡಿ ಬಂಧಿದೇವು ತುಂಬ ಚೆನ್ನಾಗಿದೆ ನಿಮಗೂ ಈ ವಿಡಿಯ ಮಾಡಿದವರಿಗೂ ಧನ್ಯ ವಾದಗಳು

  • @sathishpallegarsathishpall8237
    @sathishpallegarsathishpall8237 2 ปีที่แล้ว +3

    ಅತ್ಯದ್ಭುತವಾಗಿ ಪಾವಗಡದ ಬೆಟ್ಟ ಕೋಟೆ ಅಲ್ಲಿನ ರಾಜರ ಆಳ್ವಿಕೆ ಅಲ್ಲಿ ಇರತಕ್ಕಂತಹ ವಿಸ್ಮಯ ಗಳನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿ ಇಡೀ ದೇಶಕ್ಕೆ ಪರಿಚಯಿಸಿದ ❤🤗🙏🙏ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
    ನಾವು ಸಹ ಪಾವಗಡದಲ್ಲಿ ಪಾವಗಡದ ಮಣ್ಣಿನಲ್ಲಿ ಹುಟ್ಟಿದ್ದೇವೆ ಕಾಲೇಜಿನ ದಿನಗಳಲ್ಲಿ ಪಾವಗಡ ಬೆಟ್ಟ ಎಲ್ಲಾ ಸುತ್ತಿ ನೋಡಿದ್ದೇವೆ ಆದರೂ ಇಷ್ಟೊಂದು ಸೂಕ್ಷ್ಮವಾಗಿ ಎಳೆಯಾಗಿ ಬಿಚ್ಚಿಟ್ಟ ನಿಮ್ಮ ಸಾಹಸಕ್ಕೆ ಮೆಚ್ಚುಗೆ ಇರಲಿ ಇದೇ ತರ ಇದಕ್ಕಿಂತ ವೈಭವವಾಗಿ ಮೆರೆದ ಪಾವಗಡ ತಾಲೂಕಿನ ನಿಡಗಲ್ ದುರ್ಗಾ ಅಥವಾ ನಿಡುಗಲ್ ಬೆಟ್ಟ ದ ಇತಿಹಾಸವನ್ನು ಕೂಡ ಇದೇ ತರಹ ಜನರಿಗೆ ಎಳೆಎಳೆಯಾಗಿ ಬಿಚ್ಚಿ ಇತಿಹಾಸವನ್ನು ಮೆಲಕು ಹಾಕುವ ಕಾರ್ಯ ಮಾಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.... 🙏🙏
    ಮತ್ತೊಮ್ಮೆ ನಿಮ್ಮ ತಂಡಕ್ಕೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು......
    ಸತೀಶ್ ಪಾಳ್ಳೇಗಾರ್ ಬೆಳ್ಳಿಬಟ್ಟಲು.... 😍🤗

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಸರ್, ಮುಂದಿನ ದಿನಗಳಲ್ಲಿ ನಿಡಗಲ್ ಬೆಟ್ಟದ ವಿಡಿಯೋವನ್ನು ಸಹ ಮಾಡಲು ಯೋಚಿಸಿದ್ದೇವೆ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು🙏🏻🙏🏻🙏🏻

  • @lokeshagk6253
    @lokeshagk6253 2 ปีที่แล้ว +6

    Super information about pavagada. Good work done by you. Thanks again.

  • @natarajha7428
    @natarajha7428 2 ปีที่แล้ว +5

    ನಾವು ಕೂಡ ಪಾವಗಡದವರು ನಮ್ಮ ಪಾವಗಡ ಕೋಟೆ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ,🙏🙏

    • @TravellingTrekker
      @TravellingTrekker  2 ปีที่แล้ว +1

      ಧನ್ಯವಾದಗಳು ಬ್ರದರ್ 🙏🏼

  • @mallareddyd8174
    @mallareddyd8174 2 ปีที่แล้ว +2

    ಅದ್ಭುತವಾದ ವಿಡಿಯೋ
    ಪಾವಗಡದಕೋಟೆಯ ಬಗ್ಗೆ.. ದಾಖಲೆಗಳ ಮೂಲಕ ಏಳು ನೂರು ವರ್ಷದ ಹಿಂದಿನ ಮಾಹಿತಿಯನ್ನು ತುಂಬಾ ಚೆನ್ನಾಗಿ ಒದಗಿಸಿದ್ದೀರಿ.
    ನಾನು ಪಾವಗಡದ ವನೇ ಆಗಿದ್ದು ಸ್ವಲ್ಪ ಮಾಹಿತಿ ಮಾತ್ರ ತಿಳಿದಿತ್ತು ಕೋಟೆಯನ್ನು ಸಂಪೂರ್ಣವಾಗಿ ನೋಡಲು ಇನ್ನೂ ಸಾಧ್ಯವಾಗಿಲ್ಲ.
    ತಮ್ಮ ವೀಡಿಯೋ ನೋಡಿದ ಮೇಲೆ ಭೇಟಿ ನೀಡಲೇಬೇಕು ಎನಿಸಿತು.
    ಈ ಕಾರ್ಯದಲ್ಲಿ ನೆರವಾದ ತಂಡದ ಎಲ್ಲ ಸದಸ್ಯರಿಗೂ ನನ್ನ ಗೌರವಪೂರ್ವಕ ನಮನಗಳು .ತಮಗೆ ಧನ್ಯವಾದಗಳು.

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಸರ್ 🙏🏼🙏🏼🙏🏼

  • @Sandhyavenky421
    @Sandhyavenky421 6 หลายเดือนก่อน +1

    Namma pavagada nice video

  • @MaliniarusArus
    @MaliniarusArus 2 ปีที่แล้ว +3

    Beautiful,superb video.i like this place. Thank you.

  • @raghunandans862
    @raghunandans862 2 ปีที่แล้ว +7

    Very detailed information brother, ಬೇರೆ ಸುಮಾರು travel videos ನೋಡಿದ್ದೇನೆ, ಬರೀ ಬಾಯಿಗೆ ಬಂದಂಗೆ ಇತಿಹಾಸ ಹೇಳೋದು, ಸರಿಯಾಗಿ ಕನ್ನಡ ಮಾತಾಡೋಲ್ಲ, ಅವರ ಅನಿಸಿಕೆನೆ ಇತಿಹಾಸ ಅಂತ ಹೇಳೋರ ಮಧ್ಯೆ ನಿಮ್ಮ ಈ ಪ್ರಯತ್ನ ಶ್ಲಾಘನೀಯ. ಇದೇ ಗುಣಮಟ್ಟ ಕಾಯ್ದುಕೊಳ್ಳಿ ನಿಮಗೆ ಶುಭವಾಗಲಿ, ಯಶಸ್ಸು ನಿಮ್ಮದಾಗಲಿ.
    * ಹೈದರಾಲಿ ದಾಳಿಯ ಇಸವಿ ತಪ್ಪಾಗಿದೆ ನೋಡಿ 1927 ಅಲ್ಲ ಬಹುಶಃ 1727 ಇರಬಹುದು.

    • @TravellingTrekker
      @TravellingTrekker  2 ปีที่แล้ว +1

      Thank u bro... Actually its 1777....But while telling i have done mistake... Sry bro

    • @raghunandans862
      @raghunandans862 2 ปีที่แล้ว +1

      That's okey bro, u r doing good quality videos, so, one tiny mistake should not ruin ur efforts, that was all my worry. Gud luck, pls carry on

    • @TravellingTrekker
      @TravellingTrekker  2 ปีที่แล้ว +1

      Thank u bro 🙏🏼

    • @bcramakrishnamaiya9972
      @bcramakrishnamaiya9972 2 ปีที่แล้ว +2

      1777 ansutte. He died in 1782

    • @TravellingTrekker
      @TravellingTrekker  2 ปีที่แล้ว

      @@bcramakrishnamaiya9972 yes sir it is 1777 👍🏽

  • @laxmikanthapuskal9923
    @laxmikanthapuskal9923 2 ปีที่แล้ว +3

    Wonder full job very good information thanks you sir

  • @thrivenireddy5270
    @thrivenireddy5270 2 ปีที่แล้ว +5

    ತುಂಬಾ ಚೆನ್ನಾಗಿದೆ ಅದ್ಬುತ ವಾವ್ ಎಷ್ಟು ಚೆನ್ನಾಗಿದೆ

    • @TravellingTrekker
      @TravellingTrekker  2 ปีที่แล้ว

      Thank u 🙏🏼

    • @JayaKumar-ji2kk
      @JayaKumar-ji2kk ปีที่แล้ว

      @@TravellingTrekker
      Brother Please send me that Mackenzie Document on Pavagada
      Please Please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ArunKumar-pv7il
    @ArunKumar-pv7il 2 ปีที่แล้ว +1

    Super super v nice

  • @gopalangopal6831
    @gopalangopal6831 4 หลายเดือนก่อน

    ತುಂಬಾ ಚೆನ್ನಾಗಿದೆ ಸರ್

  • @lakshmikumar286
    @lakshmikumar286 2 ปีที่แล้ว +1

    ತುಂಬಾ ಚೆನ್ನಾಗಿದೆ ಅದ್ಭುತವಾಗಿ ಮೂಡಿಬಂದಿದೆ . ಧನ್ಯವಾದಗಳು ನಮ್ಮೂರಿನ ಬಗ್ಗೆ tilisikottiddakke 🙏🙏

  • @darshandarshanrm4080
    @darshandarshanrm4080 5 หลายเดือนก่อน

    🎉super explaination about this port ❤

  • @tanushs5494
    @tanushs5494 2 ปีที่แล้ว +2

    Awesome bro
    #nammapavagada

  • @dhanusht5030
    @dhanusht5030 5 หลายเดือนก่อน

    Thanking for making this video with lot of efforts it will remain forever and help lot of people to know about pavagada history ❤

  • @shashank4357
    @shashank4357 ปีที่แล้ว +1

    Super Fort.

  • @abhishekshankar808
    @abhishekshankar808 2 ปีที่แล้ว +1

    ಇಷ್ಟೊಂದು ದೊಡ್ಡದು ಇರಬಹುದು ಅನ್ನೋ ಕಲ್ಪನೆ ಇರಲಿಲ್ಲ ನನಗೆ , ಅಧ್ಬುತ ಕೆಲಸ ಮಾರಾಯ , long live history

    • @TravellingTrekker
      @TravellingTrekker  2 ปีที่แล้ว +1

      ಧನ್ಯವಾದಗಳು ಸರ್ 🙏🏼

  • @geethachandru4470
    @geethachandru4470 ปีที่แล้ว +1

    ನಿಮಗೆ ಶುಭವಾಗಲಿ

  • @abdulhk1
    @abdulhk1 2 ปีที่แล้ว +7

    History is good when u don't disturb communal harmony,. First of all u need to understand hyder Ali was a commander in the Mysore state under Mysore wadeyars. He raised and expanded Mysore state from small limited state to whole south India,. And made richest kings in India. He did not destroy any temples or converted it to masjid, infact he build and support to build temples and masjids to maintain peace and harmony in his army and state. All this in commandent of then Mysore Maharajas.
    He just can't take his own decisions u pls understand this they were in system. To run the country with all communities living in peace and properous.
    Thanks

    • @TravellingTrekker
      @TravellingTrekker  2 ปีที่แล้ว +3

      The history what i have provided is not of the records, it is recorded by British officer McKenzie 👍🏽👍🏽👍🏽

    • @mdkhan313
      @mdkhan313 2 ปีที่แล้ว +2

      @@TravellingTrekkerwe should not forget that the policy of British was to Divide and rule..

    • @TravellingTrekker
      @TravellingTrekker  2 ปีที่แล้ว +1

      @@mdkhan313 offcourse sir 👍🏽

    • @harikrishna5297
      @harikrishna5297 2 ปีที่แล้ว +1

      @@mdkhan313 muslim what did building mosque in Temple

  • @lakshmivinu3242
    @lakshmivinu3242 2 ปีที่แล้ว +3

    ನಾವು ಹೋಗಿ ನೋಡೋಕು ಆಗೋಲ್ಲ ಮಾನಿಲೆ ಕುತೂ ನೋದ್ರ್ಯ್ ಸೂಪರ್ ಸರ್ ಥ್ಯಾಂಕ್ಸ್ ಎಷ್ಟ್ಟೊಂಧು ರಿಸ್ಕ್ ತಗೊಂಡು ನೀವು. ಗ್ರೇಟ್ ಸರ್ 🙏🙏🙏🙏🙏🙏🙏🙏🙏💐💐💐💐💐👌👌👌👌👌🌹

    • @TravellingTrekker
      @TravellingTrekker  2 ปีที่แล้ว +1

      ಧನ್ಯವಾದಗಳು ಮೇಡಂ, ನಾನು ಮಾಡುವ ಎಲ್ಲಾ ವಿಡಿಯೋಗಳನ್ನು ನೀವು ಮನೆಯಲ್ಲಿ ಕೂತು ಆನಂದಿಸಬಹುದು 🙏🏼

  • @kiran.nkiran5396
    @kiran.nkiran5396 2 ปีที่แล้ว +3

    ಅತ್ಯದ್ಭುತವಾದ ಕೋಟೆ ಅದ್ಭುತವಾದ ಕೆಲಸ

  • @gopalkrishnatv9228
    @gopalkrishnatv9228 2 ปีที่แล้ว +2

    Very proud that the pavagada is a tourist visiting place but not maintain if they maintain it even the pavagada is will become tourist place very proud to be in pavagada

  • @mouneshb7427
    @mouneshb7427 11 หลายเดือนก่อน +1

    ತುಂಬಾ ಧನ್ಯವಾದಗಳು ಸರ್

  • @harishbsharishbs4706
    @harishbsharishbs4706 2 ปีที่แล้ว +5

    ಅದ್ಬುತ.👌

    • @TravellingTrekker
      @TravellingTrekker  2 ปีที่แล้ว +1

      ಧನ್ಯವಾದಗಳು ಹರೀಶ್👍🏽

  • @kirangowda2789
    @kirangowda2789 ปีที่แล้ว +1

    ಇಂತಹ ಎಲ್ಲಾ ಕೋಟೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಯಬೇಕು

  • @dsprdg-eyeview6648
    @dsprdg-eyeview6648 2 ปีที่แล้ว +3

    👏👏 Thanksgiving for good information.. 🥰🥰

  • @shankhanaada
    @shankhanaada ปีที่แล้ว +1

    Excellent

  • @murlim1187
    @murlim1187 2 ปีที่แล้ว +8

    Proud to. Be pavagada local

  • @basavarajtk6970
    @basavarajtk6970 2 ปีที่แล้ว +1

    ತುಂಬಾ ಒಂದೊಳ್ಳೆಯ ಇತಿಹಾಸವನ್ನು ಪರಿಚಯಿಸಿದ್ದೀರಾ ಸರ್,ನಾನು ಪಾವಗಡದಲ್ಲಿದ್ದು ಸಹಾ ಕೋಟೆಯನ್ನು ಇನ್ನೂ ನೋಡೋದಿಕ್ಕೆ ಆಗಿಲ್ಲ ಕಾರಣ ನನಗೆ ಜೊತೆಗಾರರು ಸಿಕ್ಕಿಲ್ಲ, ನಿಮ್ಮ ಈ ವೀಡಿಯೋ ನನಗೆ ಕೋಟೆಯನ್ನು ನೋಡಲು ಆತ್ಮವಿಶ್ವಾಸ ಮೂಡಿಸಿದೆ, ಒಂದು ಸಣ್ಣ ತಿದ್ದುಪಡಿ ಇಸವಿಯನ್ನು ತಪ್ಪಾಗಿ ಹೇಳಿದ್ದೀರಿ, ಅದು 1977 ಅಲ್ಲ 1799, ಇನ್ನುಳಿದ್ದಿದ್ದೆಲ್ಲಾ ಸಖತಾಗಿ ತೋರಿಸಿ ಹೇಳಿದ್ದೀರಿ ಸರ್ 🙏🏻🙏🏻🙏🏻

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಸರ್... ಅದು ಹೇಳಬೇಕಾದರೆ ತಪ್ಪಾಗಿದೆ 🙏🏻

  • @RamaSatishKV
    @RamaSatishKV ปีที่แล้ว +1

    beautiful video, how long it took to climb till sultan battery? We are planning

  • @venuprasad4779
    @venuprasad4779 2 ปีที่แล้ว +2

    Your are good TH-camr sir because you are showing the people that who are not believing history thank you sir keep it up sir👍

  • @manjunathsp316
    @manjunathsp316 2 ปีที่แล้ว +1

    Super information sir,, wanderfull pavagada... So good work,,, thank u sir,,,

  • @gopikrishnavarma5615
    @gopikrishnavarma5615 2 ปีที่แล้ว +3

    Big industrial houses must lease this kind of forts and convert them in to a tourist spots, with hotel rooms to stay, and many other things

    • @dcmhsotaeh
      @dcmhsotaeh 2 ปีที่แล้ว +1

      But should not become north indianised with hindi dominating everywhere
      Better to be run by karnataka govt or kannada culture dept or other local based entities

  • @prathameshpoojari8806
    @prathameshpoojari8806 ปีที่แล้ว +2

    Love from pavagada......

  • @anitadorapinto3368
    @anitadorapinto3368 2 ปีที่แล้ว +2

    Save our temple and heritage

  • @user-dj9hb7st7n
    @user-dj9hb7st7n 2 ปีที่แล้ว +4

    Good information sir 🙏🙏🙏👌

  • @lakshmisubramanya6930
    @lakshmisubramanya6930 ปีที่แล้ว

    Thanks to giving good information

  • @manjunathanatha1434
    @manjunathanatha1434 2 ปีที่แล้ว

    Thank you soo much for make video of our pvg hill

  • @hitheshreddy7701
    @hitheshreddy7701 2 ปีที่แล้ว +2

    This is the best video about pavagada fort till date

  • @motivation_kannada2242
    @motivation_kannada2242 2 ปีที่แล้ว +4

    Just like Mackenzie, cheluvaraj avaru history na collect madalilla andiddre pavagada bagge yarigu gotagta irlilla. He's going to publish complete details about each and every Villages of pavagada in his upcoming book.

  • @kchandrasekhar9310
    @kchandrasekhar9310 ปีที่แล้ว +1

    Tq sir

  • @kariyappa.r2804
    @kariyappa.r2804 ปีที่แล้ว

    Nice vedeo bro

  • @manjuyadav522
    @manjuyadav522 2 ปีที่แล้ว +2

    ನಮ್ಮ ಪಾವಗಡದ,ಬಗ್ಗ ವಿಡಿಯೂ ಮಾಡಿದ್ದಕ್ಕ ಧನ್ಯವದಗಳು

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಬ್ರದರ್🙏🏻

  • @naveenb8499
    @naveenb8499 2 ปีที่แล้ว +1

    Nimma video super duper sir

  • @vanishreegothe2583
    @vanishreegothe2583 2 ปีที่แล้ว +1

    Thanks a lot sir

  • @sheshadrijavagal2247
    @sheshadrijavagal2247 2 ปีที่แล้ว +1

    informative video. Thank u

  • @punithkumar7219
    @punithkumar7219 2 ปีที่แล้ว +2

    Super Video

  • @chandugowda728
    @chandugowda728 2 ปีที่แล้ว +4

    Pavagada ❤️💫

  • @gangadharagavissiddaiah8872
    @gangadharagavissiddaiah8872 2 ปีที่แล้ว +3

    ನಿಮ್ಮ ವಿವರಣೆ ಕಂಠ ತುಂಬಾ ಅದ್ಭುತ, ಚೆನ್ನಾಗಿದೆ. Subscribe ಮಾಡಿದ್ದೀವಿ. ಶುಭಾಶಯಗಳು

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಸರ್🙏🏼🙏🏼🙏🏼

  • @prajwalgowda3520
    @prajwalgowda3520 2 ปีที่แล้ว +5

    Good very nice and you have tried maximums information to viewers. Compare even popular history channels. It was immediately required renewable how takes useless all time karnataka governments. See Andra pradesh endowment department they developed surroundings monument like hemavathi, lepakshi, chandragiri they developed like a income source for tourism point. Shame to say

  • @chaithrag8008
    @chaithrag8008 2 ปีที่แล้ว +1

    Such a big 😯

  • @durgigudiprabhakar6054
    @durgigudiprabhakar6054 2 ปีที่แล้ว +1

    Wonderful sir ,

  • @venkateshvenki7588
    @venkateshvenki7588 2 ปีที่แล้ว +2

    Supper video sir

  • @mamatharajanna2397
    @mamatharajanna2397 2 ปีที่แล้ว +1

    Good information, thank u and ur team .

  • @DKV__24official
    @DKV__24official 2 ปีที่แล้ว +1

    😘🔥🔥🔥🔥

  • @lakspar
    @lakspar ปีที่แล้ว +1

    super

  • @ramkrishna8394
    @ramkrishna8394 2 ปีที่แล้ว +4

    Super video

  • @mayubhosale1101
    @mayubhosale1101 7 หลายเดือนก่อน

    Pawgad kote anjane torisadake thank u bro🚩🚩

  • @somasundarpndravid1421
    @somasundarpndravid1421 4 หลายเดือนก่อน

    ಒಳ್ಳೆಯ ಪ್ರಯತ್ನ, ಸರ್, ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕಿ ತಿಳಿಸಿ.
    ಹಲವು ಕಡೆ 1977 ಎಂದು ಕೇಳಿಸಿತು, ಇದು 1777 , ಹೈದರಾಲಿಯ ಕಾಲ ಇರಬೇಕು ಅನ್ಸುತ್ತೆ.
    ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ( 1985) ಸ್ನೇಹಿತರ ಜೊತೆಗೆ ಹೋಗಿದ್ದು, ನೆನಪು ಬಂತು.

  • @manjut5542
    @manjut5542 2 ปีที่แล้ว +1

    Tq sir super

  • @factopicside2033
    @factopicside2033 ปีที่แล้ว +2

    Hi bro I am from pavagada thanks for your information

  • @karthikcb9473
    @karthikcb9473 2 ปีที่แล้ว +1

    Nice place

  • @Gowspeer
    @Gowspeer 2 ปีที่แล้ว +1

    ಪ್ರೀತಿಯ ಅಣ್ಣ ನವರಿಗೆ ನಮಸ್ಕಾರಗಳು, ನಮ್ಮ ಪಾವಗಡ ಬೆಟ್ಟದ ಕೋಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮತ್ತು ಚಿತ್ರೀಕರಣದ ಮೂಲಕ ವಿವರಿಸಿದ್ದೀರಿ ಸಂತೋಷ . ಹಾಗೆಯೇ ಇದೇ ಪಾವಗಡ ತಾಲ್ಲೂಕಿನ ನಿಡಗಲ್ ಬೆಟ್ಟದ ಇತಿಹಾಸದ ಬಗ್ಗೆ ವಿವರಣೆ ಮತ್ತು ಚಿತ್ರೀಕರಣದ ಮುಖಾಂತರ ತೋರಿಸಬೇಕೆಂದು ತಮ್ಮಲ್ಲಿ ಮನವಿ . ಧನ್ಯವಾದಗಳೊಂದಿಗೆ...... ಶುಭವಾಗಲಿ.

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಬ್ರದರ್, ಸದ್ಯದಲ್ಲೇ ನಿಡಗಲ್ ಬೆಟ್ಟದ ಕೂಡ ವಿಡಿಯೋ ಮಾಡೋ ಪ್ಲಾನ್ಸ್ ಇದೆ 😄👍🏽

    • @Gowspeer
      @Gowspeer 2 ปีที่แล้ว +1

      @@TravellingTrekker ಶುಭೋದಯ, ಶುಭವಾಗಲಿ ಧನ್ಯವಾದಗಳು.

    • @TravellingTrekker
      @TravellingTrekker  2 ปีที่แล้ว

      @@Gowspeer 🙏🏼🙏🏼🙏🏼🙏🏼

    • @Gowspeer
      @Gowspeer 2 ปีที่แล้ว

      @@TravellingTrekker ಶುಭರಾತ್ರಿ.

    • @TravellingTrekker
      @TravellingTrekker  2 ปีที่แล้ว

      @@Gowspeer Gud mrg bro 👍🏽

  • @shyalashi8338
    @shyalashi8338 ปีที่แล้ว

    Super

  • @kodappah658
    @kodappah658 ปีที่แล้ว

    ನಿಮ್ಮ ವೀಡಿಯೊ ನಮಗೆ
    ತುಂಬಾ ಇಷ್ಟ ಆಯ್ತು.
    ನಿಡಗಲ್ ದೊರೆ ಕಾಮರಾಜ್
    ಬಗ್ಗೆ ಒಂದು ವೀಡಿಯೋ ಮಾಡಿ
    ಸಾರ್.

  • @user-lc9jd4mw6o
    @user-lc9jd4mw6o 8 หลายเดือนก่อน +1

    nijavagiyu adbhutavagi video madiddiri. i like tis video. i have written book called Kannada nadina pramukha Kotegalu. my next book is exclusively on "Forts of Tumkur District". I will you meet you soon. thank you very much.

  • @shyamsundar14389
    @shyamsundar14389 2 ปีที่แล้ว +1

    Adbhuta video sir...all the best 👌

  • @halappahalesh7732
    @halappahalesh7732 8 หลายเดือนก่อน

    Supar,sir

  • @harishbabukmbabu3509
    @harishbabukmbabu3509 2 ปีที่แล้ว +1

    Super history

  • @rahmatullarahmatulla924
    @rahmatullarahmatulla924 2 ปีที่แล้ว +2

    Than you sir

  • @SureshSuresh-tg9dg
    @SureshSuresh-tg9dg 2 ปีที่แล้ว +2

    ನಮ್ಮ ಕರ್ನಾಟಕ ನಮ್ಮ ಪಾವಗಡ ತಾಲ್ಲೂಕು ಸೂಪರ್

  • @rojathomas9027
    @rojathomas9027 2 ปีที่แล้ว +1

    Tq u for ur information of pawagada

  • @naveenkumar-pm1vw
    @naveenkumar-pm1vw 2 ปีที่แล้ว +1

    Nimma mahithi mattu sambhashane chanagide
    Subscribe and like yeradu madidini. Danyavadagalu 👍🙏👌

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು ಬ್ರದರ್🙏🏼

  • @sureshty07
    @sureshty07 2 ปีที่แล้ว +1

    Thank you bro

  • @annapoornahv4950
    @annapoornahv4950 ปีที่แล้ว

    👍👍👍

  • @rajeshbande1136
    @rajeshbande1136 ปีที่แล้ว +1

    according 2 me Maddina mane is not used to store medicines.Maddu in a bayalseeme fort means Black powder (gun powder )its called sidi maddu Also.
    So its used for storing gun powder.

  • @trmurthy
    @trmurthy 2 ปีที่แล้ว +1

    ಬಹಳ ಚೆನ್ನಾಗಿ ವಿವರಗಳನ್ನು ನೀಡಿದ್ದೀರಿ ಅಭಿನಂದನೆಗಳು. ಹಾಗೆಯೇ ಮಧುಗಿರಿ ಕೋಟೆಯ ಬಗ್ಗೆಯೂ ಒಂದು ವೀಡಿಯೋ ಮಾಡಿ

  • @saishashank8168
    @saishashank8168 2 ปีที่แล้ว +1

    Thanks for visiting our native

  • @harinir6340
    @harinir6340 ปีที่แล้ว +1

    Nice

  • @sreeramasreerama2435
    @sreeramasreerama2435 2 ปีที่แล้ว +2

    Good and effort by you

  • @technogaming7842
    @technogaming7842 2 ปีที่แล้ว +3

    👌👌👌👌🤩😀👍🥳🤩

  • @krishnamurthy-mt5wx
    @krishnamurthy-mt5wx 2 ปีที่แล้ว +1

    Good job sir

  • @shreesathya8808
    @shreesathya8808 5 หลายเดือนก่อน

    Thank you so much sharing important news about pavagada kindly requesting you please raise voice towards matainess to the government that pavagada become good tourist place thank you

  • @prithishprithvi144
    @prithishprithvi144 2 ปีที่แล้ว +6

    Wonderful Place to Visit 😍

    • @TravellingTrekker
      @TravellingTrekker  2 ปีที่แล้ว +1

      Yes bro thank u 👍🏽

    • @laxmikanthreddy9055
      @laxmikanthreddy9055 2 ปีที่แล้ว +2

      Really I like your Dhare Courage.talkig.Thank you . Good bless you.best of luck 👍🙏.iam from Telangana state

    • @TravellingTrekker
      @TravellingTrekker  2 ปีที่แล้ว +1

      @@laxmikanthreddy9055 thank u bro 🙏🏼

  • @MrJH15
    @MrJH15 2 ปีที่แล้ว +1

    ಕರ್ನಾಟಕ ದಿಂದ ರಾಜಸ್ಥಾನ್ ಗೆ ಹೋಗಿ ಕೋಟೆ ನೋಡೋ ಬದ್ಲು ಇಲ್ಲೇ ಇರೋ ಈ ಕೋಟೆ ನೋಡ್ಬೇಕು ... ಸಂಬಂಧಪಟ್ಟ ಇಲಾಖೆ ನು ಸ್ವಲ್ಪ ಗಮನ ಹರಿಸಿದರೆ ಒಳ್ಳೇದು

  • @subbaraonarayanappa65
    @subbaraonarayanappa65 2 ปีที่แล้ว +1

    It very nice, u have narrated with all information collected. Please inform any guide is available and how time is required complete to see the fort

    • @TravellingTrekker
      @TravellingTrekker  2 ปีที่แล้ว

      No guide s there, try to go early morning, because its too hot,u need almost 4 hours 👍🏽

  • @abhishek-ly7mg
    @abhishek-ly7mg ปีที่แล้ว +1

    Nam pavagada 😘😎

  • @vikasvikash8701
    @vikasvikash8701 2 ปีที่แล้ว +2

  • @ahalyabs
    @ahalyabs 3 หลายเดือนก่อน

    What you have shown at the end similar building was in Srirangapatna. It was used to store explosives.

  • @gurubasava3704
    @gurubasava3704 2 ปีที่แล้ว +1

    Supra sira.thuba.kushiayithu

  • @vanajah.c2422
    @vanajah.c2422 2 ปีที่แล้ว +1

    👌👌

  • @sureshbylappa8900
    @sureshbylappa8900 2 ปีที่แล้ว +1

    SUPER SIR

  • @vimalak2944
    @vimalak2944 2 ปีที่แล้ว +1

    Nimagestu thanks helidaru saladu

  • @ravikumarbv9857
    @ravikumarbv9857 2 ปีที่แล้ว +3

    Excellent . I had been to this fort in 1996& participated in yoga program arranged by pathanjali yoga samithi pavagada

  • @SureshSuresh-tg9dg
    @SureshSuresh-tg9dg 2 ปีที่แล้ว +1

    ಸೂಪರ್ ಸೂಪರ್ ಡೂಪರ್

  • @gshivappa7424
    @gshivappa7424 ปีที่แล้ว +1

    Chalaraja of pawagada borarayya who belongs tobrahin chodifort bande jaruvadu adakkaki kabbinada badiddare femile balè kodutiddare tuppada kanage tuppavannu stored that untuk oneyunderd years stored by hunndred years göt medicenal value that was tuppada Kanada röt wall built two feet width bpasting of ittangi garé balli madida desins aginakalada office wonderfull fort bhimanna doni storage house kitchen room watèë storage shanikarige in middle Masjidil agide pawagada tippappa baik venugopal naika but in this upper maszid built by haiderali monkey drinking water from bottel mouling done itting two Kanaja bheemanadoni for storing water sunstt now seen sultan but three bear trouble kabbala 1825 ralli maddinamani your effert highley appriciated shivappa elder persen flag pawgadafort very fine explained

  • @krazics
    @krazics 5 หลายเดือนก่อน

    Nice n appreciate your efforts but next time please take a guide who can explain more about which king built what structure of the fort.

  • @krishnabhat1606
    @krishnabhat1606 2 ปีที่แล้ว +1

    👌👌👋👋👍