Malgudi Days (Kannada) - ಮಾಲ್ಗುಡಿ ಡೇಸ್ - A Horse And Two Goats - Episode 42

แชร์
ฝัง
  • เผยแพร่เมื่อ 26 ม.ค. 2025

ความคิดเห็น • 25

  • @ravia8891
    @ravia8891 2 หลายเดือนก่อน +1

    ಈ ಅಜ್ಜನ ಮುಗ್ದತೆ ... ಅದ್ಬುತ.. ನಿಜವಾಗಿಯೂ ಅಷ್ಟು ಕಡು ಬಡತನ 😢😢ಕರುಳು ಮುಟ್ಟಿತು... ಆದರೂ ಅದ್ಬುತ ಅಭಿನಯ..ಸೂಪರ್ ಮಾಲ್ಗುಡಿ ಡೇಸ್🎉🎉🎉

  • @huugun6862
    @huugun6862 5 หลายเดือนก่อน +3

    ನಾನು ಇದನ್ನು 20 ನೇ ಬಾರಿ ನೋಡ್ತ ಇದೀನಿ...ನಿಜವಾದ ಸುಖ ದುಃಖಜೀವನ ಇದೆ ರೀತಿ ಇತ್ತು...ನಮ್ಮ ಅಪ್ಪ ಅಮ್ಮ ಅಜ್ಜಿ ತಾತ ಇದೆ ರೀತಿ ಕಷ್ಟ ಪಟ್ಟು ಜೀವನ ಅನುಭಸಿದ್ದಾರೆ....ಕೆಲವೊಮ್ಮೆ ಇದನ್ನು ನೋಡಿದಾಗ ಮನಸ್ಸು ಖುಷಿ ಮತ್ತು ಹೇಳದ ದುಃಖ ತಂದಿದೆ ❤

  • @prakashaah9397
    @prakashaah9397 ปีที่แล้ว +3

    ಬಹಳ ಚೆನ್ನಾಗಿದೆ ಈ ನಮ್ಮ ಮಾಲ್ಗುಡಿ ಡೇಸ್

  • @muttanagoudamuttangoudabpa5035
    @muttanagoudamuttangoudabpa5035 ปีที่แล้ว +4

    ನೋಡಕ್ ಎರಡು ಕಣ್ಣು ಸಾಲದು ಈ ಮೂವಿ ಸೂಪರ್ 👍❤️

  • @huugun6862
    @huugun6862 5 หลายเดือนก่อน +3

    6:16 ಇವಾಗ ಎಲ್ಲ ಸಾಮನು ಇದ್ರು ಮಾಡುವ ಮನಸ್ಸು ಇಲ್ಲ...ಕೈರುಚಿ ಯು ಚೆನ್ನಾಗಿಲ್ಲ...ಹಲ್ಲಿದಾಗ ಕಡಲೆ ಇಲ್ಲ ಕಡಲೆ ಇದ್ದಾಗ ಹಲ್ಲು ಇಲ್ಲ....❤

  • @Naughty-jq2gg
    @Naughty-jq2gg 4 หลายเดือนก่อน

    Thank you🙏💕

  • @rajeshhl7691
    @rajeshhl7691 2 ปีที่แล้ว +5

    After a long time in kannada

  • @jagadishgudagur3201
    @jagadishgudagur3201 5 หลายเดือนก่อน

    Hats off to Shankar Nag for his super vision

  • @mk-dm7kx
    @mk-dm7kx 2 ปีที่แล้ว +2

    Next episode bega haaki

  • @AllInOneBengaluru
    @AllInOneBengaluru 2 ปีที่แล้ว +2

    Am waiting from last 1 month, finally video came 😇

  • @jayalakshmi8067
    @jayalakshmi8067 5 หลายเดือนก่อน

    So enocent grandfather 😊❤

  • @maheshkannur4983
    @maheshkannur4983 6 หลายเดือนก่อน

    ಸುಂದರ ಅದ್ಬುತ ಅನುಭವ

  • @Sarvo1995
    @Sarvo1995 2 ปีที่แล้ว

    Wonderful video....🥳💐💐💐

  • @shilpakr6673
    @shilpakr6673 8 หลายเดือนก่อน

    Superb superb

  • @tusharbharwad8630
    @tusharbharwad8630 2 ปีที่แล้ว +1

    Malgudi ❤❤❤

  • @shantakumar6252
    @shantakumar6252 2 ปีที่แล้ว +1

    Super

  • @ahobalaahobala3195
    @ahobalaahobala3195 3 หลายเดือนก่อน

    ✌️

  • @basavarajgokak5710
    @basavarajgokak5710 5 หลายเดือนก่อน

    ನಾನು ಮೂರನೇ ಸಾರಿ ನೋಡ್ತಾ ಇದೀನಿ ಒಂದು ಎಪಿಸೋಡಗು ಇನ್ನೊಂದ್ ಎಪಿಸೋಡೋಗು ಲಿಂಕ್ ಇಲಾ😢

  • @ranganathjs9265
    @ranganathjs9265 ปีที่แล้ว

    ❤❤❤

  • @fakirappasungar270
    @fakirappasungar270 2 ปีที่แล้ว

    ಬಾಳು ಚನಾಗೀದೇ

  • @mk-dm7kx
    @mk-dm7kx 2 ปีที่แล้ว

    ❤️

  • @ravitravi2927
    @ravitravi2927 2 ปีที่แล้ว

    Super video

  • @anirudhmarathe6599
    @anirudhmarathe6599 6 หลายเดือนก่อน

    After effects of illiteracy 😂😂😂😂

  • @huugun6862
    @huugun6862 5 หลายเดือนก่อน