ತಾಳಮದ್ದಳೆ - ಭೀಷ್ಮ ಸೇನಾಧಿಪತ್ಯ - ಕರ್ಮ ಬಂಧನ - Live - Shreeprabha Studio

แชร์
ฝัง
  • เผยแพร่เมื่อ 8 ม.ค. 2025

ความคิดเห็น • 19

  • @kdurgeshacharya6636
    @kdurgeshacharya6636 หลายเดือนก่อน +2

    🙏🙏🙏🙏🙏🙏🙏🙏🙏

  • @kiranakomme
    @kiranakomme 5 หลายเดือนก่อน +1

    ಬಹಳ ಸೊಗಸಾಗಿದೆ. ಕಲ್ಚಾರ್, ಸುಣ್ಣಂಬಳ, ರಂಗಭಟ್ರು ಮತ್ತೆ ಹಿರಣ್ಯರು, ಬಹಳ ಸೊಗಸು. ಚಿನ್ಮಯ ಭಟ್ರ ಭಾಗವತಿಕೆ ಹೈಕ್ಲಾಸ್❤

  • @ramkrishnabhat8261
    @ramkrishnabhat8261 7 หลายเดือนก่อน +1

    👌🙏💐ಭೀಷ್ಮರ ಸುಂದರ ಮಂಡನೆ ಮನ ತಟ್ಟಿತು.. ಕೃಷ್ಣ ದೇವರ ಕರ್ಮಬಂಧದ ಸಮರ್ಪಕ ವ್ಯಾಖ್ಯಾನ ವಿವರಣೆ ಮನಮುಟ್ಟಿತು. ಅದ್ಭುತ ವಾಗ್ಮಿಗಳೂ ಪಂಡಿತರೂ ಆಗಿರುವ ಶ್ರೀ ಕಲ್ಚಾರರವರಿಗೂ ಶ್ರೀ ಹಿರಣ್ಯರವರಿಗೂ ಹಾರ್ದಿಕ ನಮನಗಳು. ಅರ್ಥಗಾರಿಕೆ ಅತೀವ ಖುಷಿ ನೀಡಿದೆ. 🙏💐ಸ್ವಸ್ತಿ..

  • @DasappaRai-v7v
    @DasappaRai-v7v 2 หลายเดือนก่อน

    ಬಹಳ olleyadagide

  • @harshashetty4381
    @harshashetty4381 ปีที่แล้ว +2

    ಅರ್ಥಪೂರ್ಣವಾದ ಕಾರ್ಯಕ್ರಮ...
    ಇಂತಹ ಕಾರ್ಯಕ್ರಮಗಳು ಇವತ್ತಿನ ದಿನಗಳಲ್ಲಿ ಹೆಚ್ಚು - ಹೆಚ್ಚು ನಡೆಯಬೇಕು ..

  • @ramkrishnabhat8261
    @ramkrishnabhat8261 7 หลายเดือนก่อน

    🙏👌💐ಸುಶ್ರಾವ್ಯ ಹಿಮ್ಮೇಳ ಮತ್ತು ತರ್ಕಬದ್ಧವಾದ ಅರ್ಥಗಾರಿಕೆ ಯಿಂದ ತಾಳಮದ್ದಲೆ ರಂಜಿಸುತ್ತಿದೆ. ಭಾಗವಹಿಸಿದ ಪ್ರಸಿದ್ದ ಕಲಾವಿದ ಬಂಧುಗಳಿಗೆ ಗೌರವಪೂರ್ವಕ ನಮನಗಳು. 👌🙏💐ಸ್ವಸ್ತಿ..

  • @subbaraotm6055
    @subbaraotm6055 ปีที่แล้ว +1

    ಅತ್ಯಂತ ಯಶಸ್ವಿಯಾಗಿ ನೆಡೆದ ಸಂಭ್ರಮದ ತಾಳಮದ್ದಲೆ ಕಾರ್ಯಕ್ರಮ.
    ಎಲ್ಲಾ ಕಲಾವಿದರೂ ಹಾಗೂ ಆಯೋಜಕರು ಅಭಿನಂದನಾರ್ಹರು.

  • @m.snayak1396
    @m.snayak1396 ปีที่แล้ว +2

    ಉತ್ತಮ ಸಾಹಿತ್ಯ ಮಾತು

  • @909vishwa
    @909vishwa ปีที่แล้ว

    Wonderful program. Ideal for learning

  • @kamalakshiks9385
    @kamalakshiks9385 ปีที่แล้ว +1

    ಸೂಪರ್ ಕಾರ್ಯ ಕ್ರಮ

  • @nirupanayak4471
    @nirupanayak4471 ปีที่แล้ว

    Bhatre outstanding words

  • @seetarambhat6778
    @seetarambhat6778 ปีที่แล้ว +1

    ಉತ್ತಮ ಸಾಹಿತ್ಯ ಕಾರ್ಯಕ್ರಮ 🎉

  • @suresh1328
    @suresh1328 ปีที่แล้ว +2

    ಚೆನ್ನಾಗಿ ಇದೆ

  • @ganeshks7164
    @ganeshks7164 ปีที่แล้ว

    Super.Balu

  • @krishnanayak2894
    @krishnanayak2894 4 หลายเดือนก่อน

    Please give details of artists

  • @shivaramprabhu8562
    @shivaramprabhu8562 ปีที่แล้ว

    🙏🚩

  • @seemarkotari6605
    @seemarkotari6605 ปีที่แล้ว

  • @krinteriordecorandmanageme9961
    @krinteriordecorandmanageme9961 8 หลายเดือนก่อน

    Bhagavatharu Yaru ?

  • @ramakumbla8103
    @ramakumbla8103 ปีที่แล้ว

    Jio I jio no