ಸಂದರ್ಶನ ಮಾಡುವವರ ಬಿಗುಮಾನ ಜಾಸ್ತಿ ಆಯ್ತು.....ಇವರನ್ನು ಯಾವ ರೀತಿ ಮಾತಿಗೆ ಎಳೆಯಬೇಕು ಎನ್ನುವ ತಯಾರಿ ಇಲ್ಲದ ಸಂದರ್ಶಕ......ಹಾಗಾಗಿ ಹೀಗೆ.......ಅಶೋಕ್ ಭಟ್ಟರನ್ನು ಸಂದರ್ಶನ ಮಾಡಬೇಕಾದ್ರೆ ಬಿಗುಮಾನ ಬೇಕಾಗಿಲ್ಲ......ಅವರು ಯಾವತ್ತೂ ಬಿಗುಮಾನದಿಂದ ರಂಗದಲ್ಲಿ ಇದ್ದವರೇ ಅಲ್ಲ.....ಪರಿಸ್ಥಿತಿಗೆ ಸರಿಯಾಗೇ ಅರ್ಥ ಹೇಳುವ ಜನ.....ಸಂದರ್ಶಕರಿಗೆ ಇದರ ಅರಿವಿರಬೇಕು.....😂😂😂
ಯಾರದೇ ಅನುಕರಣೆ ಇಲ್ಲದ ಅಪರೂಪದ ಪ್ರತಿಭಾವಂತ ಕಲಾವಿದರು ಯಾವುದೇ ಪಾತ್ರ ಮಾಡಿದರು ತಮ್ಮ ಸ್ವಂತಿಕೆಯಿಂದ ಪಾತ್ರವನ್ನು ಪರಕಾಯ ಪ್ರವೇಶ ಮಾಡುವ ರೀತಿ ಅದ್ಭುತ
. ಬಡಾಬಡಗು ತಿಟ್ಟಿನ.ನನ್ನ. ನೆಚ್ಚಿನ. ಕಲಾವಿದರಲ್ಲಿ. ಇವರು. ಒಬ್ರು. ಈಗಲು. ನಾ. ಇಷ್ಟಪಡುವ. ನೆಚ್ಚಿನ. ಕಲಾವಿದರು. ಅವರ. ಮುಂದಿನ. ಜೀವನ. ಸುಖಮಯವಾಗಲಿ. 🙏🙏🙏
ಉಡುಪಿ ಕೇಂದ್ರದ ಸ್ಟೂಡೆಂಟ್ ಇವರು
ನನ್ನ ನೆಚ್ಚಿನ ಕಲಾವಿದರು ಸಾಲಿಗ್ರಾಮ ಮೇಳ ದ ಮೇಘ ಮಯೂರಿ ಪ್ರಸಂಗ ದಿಂದ ನೋಡಿದ್ದೇ 👌👌👌❤
ಅಭಿವ್ಯಕ್ತಿಯಲ್ಲಿ ಸಹಜತೆ.ಯಕ್ಷಗಾನದ ಅನಂತನಾಗ್.ನಾನು ಅತಿಯಾಗಿ ಮೆಚ್ಚುವ ಆಲ್ರೌಂಡ್ ಕಲಾವಿದರು.
ನಮ್ಮ ಸಿದ್ದಾಪುರದ ಹೆಮ್ಮೆಯ 'ಸವ್ಯಸಾಚಿ' ಅಶೋಕಣ್ಣ... 🔥😍❤️
ಅಶೋಕ ಭಟ್ಟರ ಹಾಸ್ಯಕ್ಕೆ ನಾನು ಫಿದಾ, ಅವರೊಬ್ಬ ಶ್ರೇಷ್ಠ ಕಲಾವಿದರು. ಸಂದರ್ಶಿಸಿ ದ್ದಕ್ಕೆ ಧನ್ಯವಾದ
ಸಿದ್ದಾಪುರದಿಂದ ಹಾಜರಿ ✋
ಅದ್ಭುತ ಹಾಗೂ ನವರಸಗಳಲ್ಲಿ ನುರಿತ ಕಲಾವಿದರು ಹಾಗೆ ಅದ್ಬುತ ಸಹೃದಯಿ ಮನುಷ್ಯ... ನಿಮ್ಮ ಅರೋಗ್ಯ ಚೆನ್ನಾಗಿರಲಿ 🙏
ನಾನು ಕಂಡ ಅತ್ಯುತ್ತಮ ಕಲಾವಿದರಲ್ಲಿ ಇವರು ಒಬ್ಬರು.. 👏👏👏👏👏
ನಿಜವಾಗಿ ಅಧ್ಬುತ ಕಲಾವಿದರು.. ರಂಗದ ಮೇಲೆ ಆ ಕ್ಷಣಕೆ ಅಲ್ಲೆಯೇ ಹಾಸ್ಯ ಕಲ್ಪನೆ ಮಾಡಿ ಪ್ರೇಕ್ಷಕರಿಗೆ ನೀಡುವ ನಿಮ್ಮ ಕಲೆ ಅದ್ಭುತ.. ದಕ್ಷ ಯಜ್ಞದ ಬ್ರಾಹ್ಮಣತಿ ಪಾತ್ರ ಅತ್ಯದ್ಭುತ..
ಬಹಳ ಪ್ರಬುದ್ಧ ಕಲಾವಿದರು 🙏🙏
ಅಶೋಕ ಭಟ್ರು ಬಹಳ ಒಳ್ಳೆಯ ಕಲಾವಿದರು..ಅವರ ಸಂದರ್ಶನ ಮಾಡಿದ್ದು ಸಂತೋಷದ ವಿಚಾರ
Allrounder namma Ashok anna ❤❤. Yava paatrakku jeeva tumbuva kalavidaru. ❤❤
ಯಾವ ಪಾತ್ರ ಕೊಟ್ಟರೂ. ಸೈ. ಸ್ತ್ರೀ ವೇಷ 👍ಪುರುಷ ವೇಷ 👍ಹಾಸ್ಯ 👍ನಾರದ 👍ಮಾತು ಸೊಗಸು. ನನಗೆ ಬಲು ಇಷ್ಟ
ಛಾಯಾಗ್ರಹಣ, ಧ್ವನಿ, ಸಂದರ್ಶನ ಎಲ್ಲವೂ ಚೆನ್ನಾಗಿದೆ.
ಉತ್ತಮ ಸಂದರ್ಶನ, ಆಶೋಕ ಭಟ್ಟರು ಚೆನ್ನಾಗಿ ಮಾತಾಡಿದ್ದಾರೆ
Superb interview
ಸೂಪರ ಅದ್ಭುತ ಕಲಾವಿದರು ಅಶೋಕ ಅಣ್ಣ
Excellent yakshagana artist and allrounder
Sooopper sandarshna
Aal rounder adbhut kalaavida Ashok annaa avrige yaavaaglo Ra jya prashasti bharabhekittu tq Ashok annaa
ಅಶೋಕ್ ಭಟ್ರ ಬಾಯಿಂದ,ಜಂಬೂರು ರಾಮಚಂದ್ರ ಶಾನುಭೋಗ್ ಹೆಸರು ಹೇಳಿದ್ದು ತುಂಬಾ ಖುಷಿ ಆಯಿತು.
A nice interview
Super ❤
ಉತ್ತಮ ಕಲಾವಿದರು
Adbhuta kalaavida my favourite
ನಾನು ಪ್ರೀತಿಸುವ ಆಲ್ ರೌಂಡರ್ ಕಲಾವಿದ ಅಶೋಕ್ ಅಣ್ಣಾ.
ಯಕ್ಷಗಾನದ ಉತ್ತಮ ಕಲಾವಿದರು👌🙏
Ollepratibhavanta kalavidaru
ಅಶೋಕ ಭಟ್ಟರು ಹೇಳಿದ ಹಾಗೆ ಪಾತ್ರದ ಪರಕಾಯ ಪ್ರವೇಶ ಮಾಡುವ ಕಲಾವಿದರು ಕಡಿಮೆಯಾಗಿದೆ.
ಉತ್ತಮ ಕಲಾವಿದರು 🎉
ಹೊಸ ಪ್ರಸಂಗ ಬಂದ ಮೇಲೆ ನಾನು ಆಟಕ್ಕೆ ಹೋದದ್ದೇ ಕಡಿಮೆ
ಶಬ್ದಗಳೇ ಇಲ್ಲ😊😊😊😊😊😊 ವರ್ಣಿಸಲು
ನಿಮ್ಮನ್ನು. ಮಠಡಿಸಬೇಕು. ಅನಿಸುತ್ತೆ. ನಿಮ್ಮ. ಅಭಿಮಾನಿ. ನಮ್ಮ ಮನೇಲಿ ಎಲ್ಲರೂ
Good deebet. Nice
ನಮಸ್ತೆ ಆಲ್ ರೌಂಡರ್
👌👌👍🙏
ಗುಂಜಗೋಡ ಗಣಪತಿಗೆ ಶುಭಾಶಯಗಳು
ವೈಯಕ್ತಿಕ ವಿಷಯ ಜಾಸ್ತಿಯಾಗುತ್ತಿದೆ.
Nanna favorite kalavidaru
👏👏👏
Namaskar kalinga navader bagge matanaddu baysara aitu
ಸಂದರ್ಶಕನ ಅನುಭವ ಕೊರತೆ
ಮಾವ ಅರಾಮ
Ashokanna ❤
🙏🙏
👏👏👏
ಸಂದರ್ಶನವಾ ಇದು? 😮
ದ್ವಾರಕೀಶ್
Anubhavi kalavidaru
ಸಂದರ್ಶನ ಮಾಡುವವರ ಬಿಗುಮಾನ ಜಾಸ್ತಿ ಆಯ್ತು.....ಇವರನ್ನು ಯಾವ ರೀತಿ ಮಾತಿಗೆ ಎಳೆಯಬೇಕು ಎನ್ನುವ ತಯಾರಿ ಇಲ್ಲದ ಸಂದರ್ಶಕ......ಹಾಗಾಗಿ ಹೀಗೆ.......ಅಶೋಕ್ ಭಟ್ಟರನ್ನು ಸಂದರ್ಶನ ಮಾಡಬೇಕಾದ್ರೆ ಬಿಗುಮಾನ ಬೇಕಾಗಿಲ್ಲ......ಅವರು ಯಾವತ್ತೂ ಬಿಗುಮಾನದಿಂದ ರಂಗದಲ್ಲಿ ಇದ್ದವರೇ ಅಲ್ಲ.....ಪರಿಸ್ಥಿತಿಗೆ ಸರಿಯಾಗೇ ಅರ್ಥ ಹೇಳುವ ಜನ.....ಸಂದರ್ಶಕರಿಗೆ ಇದರ ಅರಿವಿರಬೇಕು.....😂😂😂
ಪ್ರಶ್ನೆ ಕೇಳುವವರೆ ಉತ್ತರ ಕೊಡ್ತಾರೆ.
ಪ್ರಶ್ನೆ ಕೇಳುವರು ಅಧಿಕ ಪ್ರಸಂಗಿ ಆಗಿ ತನ್ನ ಭಾಷಾ ಪ್ರೌಢಿಮೆ ಮತ್ತು ವಿದ್ವತ್ತು ಪ್ರದರ್ಶಿಸುವ ವ್ಯರ್ಥ ಪ್ರಯತ್ನ ಮಾಡಿದಾಗ ಇ ಪ್ರಮಾದ ಆಗಲಿಕ್ಕೆ ಉಂಟು..😂
ಮುಂದಿನ ಭಾಗ ಹಾಕಿ. ಜಾಸ್ತಿ gap ಕೊಟ್ಟರೆ continuity ಇರುದಿಲ್ಲ.
ಸರಿಯಾದ ವಿಚಾರವನ್ನು ತಿಳಿಸುತ್ತಿದ್ದೀರಿ....
Sabyasachi neevu
ಸಂದರ್ಶಕರು ಯಾರು?
ಗಣಪತಿ ಭಟ್ ಗುಂಜಗೋಡು ಅವರು
ಸಂದರ್ಶನ ಮಾಡುವವರು ತಾಳಮದ್ದಳೆ ಅರ್ಥ ಹೇಳುವವರಾ?
ಸಂದರ್ಶನ ಕಾರರಿಗೆ ಇಷ್ಟು ಜ್ಞಾನ ಇರಲೇಬೇಕು 👍
ಹೌದು