ಈ ಮಕರ ಸಂಕ್ರಾಂತಿ ನಮ್ಮ ಧ್ರುವ ಬಾಸ್ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ . ಈ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಎತ್ತರೆತ್ತರಕ್ಕೆ ಹಾರಿಸುವಂತೆ ನಿಮ್ಮ ಆಸೆ, ಕನಸುಗಳು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸುತ್ತೇವೆ. ಜೈ ಧ್ರುವ ಬಾಸ್ ❤️ waiting for KD
ಸೂರ್ಯನು ತನ್ನ ಉತ್ತರದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ನಾವು ಒಗ್ಗೂಡಿ ಈ ಸಮೃದ್ಧಿಯ ಋತುವನ್ನು ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಆಚರಿಸೋಣ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. ಜೈ ಧ್ರುವ ಬಾಸ್ ❤️ Waiting for Kd movie
Exactly Right Druva Sir Nivu Heliddu Yella Hero Fance Nimma Cinema na Node Nodthare Dawte Ella Adarallu D Bossssss Fance Node Nodthare But Yava Hero gu Durankara Earbardu Aste.................. 💖💖💖💖💖🌹All The Best From D Bossssss Fance Kadeyinda Entair KD Team ge 🌹💖💖💖💖💖
ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ. ನಮ್ಮ ಪ್ರೀತಿಯ ಧ್ರುವ ಬಾಸ್❤️ರವರಿಗೆ. ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. Waiting for KD
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಈ ಶುಭ ಹಾರೈಸುವೆ 🥰🥰
ಕೇಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ 🥰🥰🥰
Prem's + Dhruvasarja boss = Industry hit definitely ❤❤❤❤️
ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಧ್ರುವ ಸರ್ಜಾ ಬಾಸ್ ❤️.
KD ಮೂವಿ ನಾ ನೋಡೋದು 95% ಕನ್ನಡಿಗರು ನೋಡೋದು ಒಬ್ಬರಿಗೋಸ್ಕರ ಅದು ಪ್ರೇಮ್ ಬಾಸ್ ಒಬ್ಬರೇ.... ಹೀರೋ, ಹೀರೋಯಿನ್ ಎಲ್ಲರೂ ಡಮ್ಮಿ ಪ್ರೇಮ್ ಸರ್ ಮುಂದೆ
Prem du last ellaa movies flop aagidave...neenu darshan fan, hit aadre dhruva ge craze andbittu uri ninge😂😂😂😂😂
Lo thiklu nan magne ond movie andre adralli act maadirorgella fans irthare kano🤦♂️ education is very important 😂
ನಿಮ್ಮ ಡಗರ್ ದಾಸ ಇದ್ರೆ ಇದೆ ಮಾತ್ ಆಡ್ತಾ ಇದ್ದ .... ತಿ ಕಾ ಉರಿ ನೋಡು ಎಷ್ಟಿದೆ ......
@@shankar4299
ಕಂದ... ಎಜುಕೇಶನ್ ನಿನ್ನನ್ ನೀನು ಕೇಳಿಕೊ.. ಬಂದ ಇಲ್ಲಿ ದೊಡ್ಡದಾಗಿ ಪಾಠ ಹೇಳೋಕ್ಕೆ....
Movie average agirute dhruva ge acting barala
Prem ge direction barala outdated
Kali buildup pan India level mariyadi tegilila Andre aste saku
Just Can't wait, eagerly waiting to see u on the big screen Boss, love you too much❤❤❤️
ಧ್ರುವ ಅಣ್ಣ ನಿಮ್ಮ ಬೆಂಗಾವಲಿಗೆ ನಿಮ್ಮ vips ಸದಾ ಇರ್ತೀವಿ ಅಣ್ಣ ಜೈ ಧ್ರುವ ಅಣ್ಣ❤❤❤❤️
ನಮ್ಮ ಪ್ರೀತಿಯ ಧ್ರುವ ಸರ್ಜಾ ಬಾಸ್ ಗೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಶುಭಾಶಯಗಳು.ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.ಜೈ ಧ್ರುವ ಬಾಸ್❤️.
ಈ ಮಕರ ಸಂಕ್ರಾಂತಿ ನಮ್ಮ ಧ್ರುವ ಬಾಸ್ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ . ಈ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಎತ್ತರೆತ್ತರಕ್ಕೆ ಹಾರಿಸುವಂತೆ ನಿಮ್ಮ ಆಸೆ, ಕನಸುಗಳು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸುತ್ತೇವೆ. ಜೈ ಧ್ರುವ ಬಾಸ್ ❤️ waiting for KD
My boss arjun janya gonna rock with yet another blockbuster album this time too 🎶 🔥🔥
KD album🔥
ಜೈ ಧ್ರುವ ಬಾಸ್. 💪🏻💥💛❤💛🤗🥰👌🏻
All time favourite nam Dhruva boss love u anna❤️
ಪ್ರೇಮ್ ಸರ್ ಸಾಂಗ್ಸ್ ಅಲ್ಲೇ ಅರ್ಧ ಸಿನಿಮಾ ಗೆಲ್ಲಿಸುತ್ತಿರ ಬಿಡಿ ನೀವು ❤
ಸೂರ್ಯ ದೇವರು ನಮ್ಮ ಧ್ರುವ ಬಾಸ್ ಜೀವನದಲ್ಲಿ ಸಂತೋಷ ಮತ್ತು ಬಹಳಷ್ಟು ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು.❤️Waiting for KD
ಸೂರ್ಯನು ತನ್ನ ಉತ್ತರದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ನಾವು ಒಗ್ಗೂಡಿ ಈ ಸಮೃದ್ಧಿಯ ಋತುವನ್ನು ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಆಚರಿಸೋಣ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. ಜೈ ಧ್ರುವ ಬಾಸ್ ❤️ Waiting for Kd movie
ಇದು ವರ್ಷದ ಮೊದಲ ಹಬ್ಬವನ್ನು ಆನಂದಿಸುವ ಸಮಯ. ಈ ಹಬ್ಬ ನಿಮಗೆ ವರ್ಷಪೂರ್ತಿ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ.. ಧ್ರುವ ಬಾಸ್ ❤️
ನನ್ನ ಬಾಳಲ್ಲಿ ಸದಾ ಬೆಳಕನ್ನು ಚೆಲ್ಲುತ್ತಿರು ಸಂಗಾತಿಯೇ ನಿನಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಜೈ ಧ್ರುವ ಬಾಸ್ ❤️.
ಜಗತ್ತು ನೀಡುವ ಎಲ್ಲಾ ಸಂತೋಷವನ್ನು ನೀವು ಪಡೆಯುವಂತಾಗಲಿ. ನಮ್ಮ ಪ್ರೀತಿಯ ಧ್ರುವ ಬಾಸ್ ❤️ಮಕರ ಸಂಕ್ರಾಂತಿಯ ಶುಭಾಶಯಗಳು.
Exactly Right Druva Sir Nivu Heliddu Yella Hero Fance Nimma Cinema na Node Nodthare Dawte Ella Adarallu D Bossssss Fance Node Nodthare But Yava Hero gu Durankara Earbardu Aste..................
💖💖💖💖💖🌹All The Best From D Bossssss Fance Kadeyinda Entair KD Team ge 🌹💖💖💖💖💖
ಈ ಸೂರ್ಯ ಹಬ್ಬದಂದು, ಸೂರ್ಯನು ನಮ್ಮ ಧ್ರುವ ಬಾಸ್ ❤️ನೋಡಿ ನಗುತ್ತಿರಲಿ.ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. Waiting for KD
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಮಕರ ಸಂಕ್ರಾಂತಿಯ❤ ಶುಭಾಶಯಗಳು ಧ್ರುವ ಬಾಸ್ ❤️.
ಜೈ ಧ್ರುವ ಬಾಸ್ 👌
ಬೆಲ್ಲ ಮತ್ತು ಎಳ್ಳಿನ ಸಿಹಿ ರುಚಿ. ನಿಮ್ಮ ಜೀವನ ಸಂತೋಷದಿಂದ ತುಂಬಲಿ ಬಾಸ್. ಜೈ ಧ್ರುವ ಬಾಸ್ ❤️ Waiting for KD
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಎಲ್ಲಾ ಕಹಿ ಮರೆತು ಸಿಹಿಯಾದ ಬಾಂಧವ್ಯವನ್ನು ವೃದ್ಧಿಸೋಣ. ಸಂಕ್ರಾಂತಿಯ ಶುಭಾಶಯಗಳು ಧ್ರುವ ಬಾಸ್ ❤️waiting for KD Movie
ಜೈ ಧ್ರುವ ಬಾಸ್ ❤ Waiting for KD ❤❤️.
ಬಾಸ್ ಸೂಪರ್ ಬಾಸ್ ❤️
ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ. ನಮ್ಮ ಪ್ರೀತಿಯ ಧ್ರುವ ಬಾಸ್ ❤️ Waiting for KD
KD ಚಿತ್ರಕ್ಕೆ ಕಾಯ್ತಾ ಇದ್ದೀವಿ vips ❤️.
Waiting for 2 nd song ❤❤❤❤
Next level namm Dhruva bosss
Dhruva anna❤️
Idu iduuu actually chanag irodu jai dhruva anna❤❤❤️
Boss is back with mass look ❤❤❤️
ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನವನ್ನು ಸಂತೋಷ ಮತ್ತು ಸಕಾರಾತ್ಮ ಕತೆಯಿಂದ ತುಂಬಲಿ.ನಮ್ಮ ಪ್ರೀತಿಯ ಧ್ರುವ ಬಾಸ್ ❤️
ಜೈ ಧ್ರುವ ಬಾಸ್❤️..
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಜೈ ದ್ರುವ ಬಾಸ್❤❤
My most awaited movie in this year💥💥
😄
😂😂😂
ನಮ್ಮ ಪ್ರೀತಿಯ ಧ್ರುವ ಅಣ್ಣ ❤❤❤❤️
DS BOSS ❤KD waiting for movie ❤❤️.
ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ. ನಮ್ಮ ಪ್ರೀತಿಯ ಧ್ರುವ ಬಾಸ್❤️ರವರಿಗೆ. ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. Waiting for KD
ನಾನು ಆಕಾಶವಾದರೆ, ಬಣ್ಣ ಮತ್ತು ಪ್ರೀತಿಯನ್ನು ತುಂಬುವ ಗಾಳಿಪಟ ನೀನು. 2024ರ ಮಕರ ಸಂಕ್ರಾಂತಿಯ ಶುಭಾಶಯಗಳು.
ಮಕರ ಸಂಕ್ರಾಂತಿ ಶುಭಾಶಯಗಳು.ಜೈ ಆಂಜನೇಯ ❤️ Waiting for KD ನಿಮ್ಮ ಜೀವನವು ಪ್ರೀತಿಯಿಂದ ಆಶೀರ್ವದಿಸಲ್ಪಡಲಿ.
Waiting For movie Boss ❤❤❤️
Waiting for next update boss ❤❤❤️
This is amazing vibes Dhruva Bosss and Prem anna Na combination mathraa ❤❤❤❤❤️
Waiting for KD ಜೈ D S ಬಾಸ್ ❤️
Shiva Shiva song superb Dhruva boss❤ ❤️
ಮಕರ ಸಂಕ್ರಾಂತಿ ಶುಭಾಶಯಗಳು ಧ್ರುವ ಬಾಸ್. Waiting for KD ❤️
ಮಕರ ಸಂಕ್ರಾಂತಿಯ ಶುಭಾಶಯಗಳು. ಧ್ರುವ ಬಾಸ್.Waiting for KD ಜೈ ಧ್ರುವ ಬಾಸ್ ❤️
KDTHEDEVIL ❤❤️
my hero my boss jai Dhruva anna DS BOSS❤️
ಧ್ರುವ ನ ನಂಬಿ ಸಿನಿಮಾ ನೋಡೋರು ಕಾಮೆಂಟ್ ಮಾಡಿ,
ಪ್ರೇಮ್ನ ನಂಬಿ ಸಿನಿಮಾ ನೋಡೋರು ಲೈಕ್ ಮಾಡಿ
ಎಳ್ಳು ಬೆಲ್ಲ ತಿಂದು ಬಂಗಾರದಂತೆ ಇರಿ. ಮಕರ ಸಂಕ್ರಾಂತಿಯ ಶುಭಾಶಯಗಳು ಜೈ ಧ್ರುವ ಬಾಸ್ ❤❤️.
Super boss
ಹೀರೋಯಿನ್ ಬೆಳೀಲಿ... ಸೂಪರ್ ಆಗಿ ಕನ್ನಡ ಮಾತಾಡತಾರೆ ಅಂಡ್ ನೋಡೋದಕ್ಕೂ ಸೂಪರ್ ಇದ್ದಾರೆ
♥️♥️♥️
One and only piece namm Dhruva bosss❤️
Ds ❤
The mass ka boss Dhruva BOSS❤️
ನಮ್ ಬಾಸ್ ಲುಕ್ ಸೂಪರ್ ಗುರು ❤❤❤❤️
ಮಕರ ಸಂಕ್ರಾಂತಿಯ ಶುಭಾಶಯಗಳುಜೈ ಧ್ರುವಸರ್ಜಾ ಬಾಸ್ ❤ ಜೈ ಹನುಮಾನ್❤️
Actin prince Dhruva boss ❤❤
ಅಭಿಮಾನಿಗಳ ಆಸ್ತಿ ಆಕ್ಷನ್ ಪ್ರಿನ್ಸ್ ಧ್ರುವ ಬಾಸ್ ಗೆ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ❤️
Dhruva is the real d boss ❤❤️
ಜೈ ದ್ರುವ ಸರ್ಜಾ ❤❤🔥🔥
DS BOSS ❤️.
ನಿಮಗೆ ಸಮೃದ್ಧ ಮತ್ತು ಸಂತೋಷದಾಯಕ ಮಕರ ಸಂಕ್ರಾಂತಿಯ ಶುಭಾಶಯಗಳು.
Indian hulk Dhruva boss ❤️
ವೈಟಿಂಗ್ for Kd Movie.
ಉಪ್ಪಿ ge Filam madi ಬಾಸ್ plz ❤
DS Boss Dhruva boss❤️
ಧ್ರುವ ಅಣ್ಣ
ಜೈ ಧ್ರುವ ಸರ್ಜಾ ಬಾಸ್ ❤️
E sari adru best movie kodi boss..
Dhruva sarja boss ❤
Boss boss Dhruva Boss
ಹೀರೋಯಿನ್ thubha beli eku ನಮ್ ಕನ್ನಡ 1st amel ಬೇರೆ
(ರಚ್ಚಿ) ಗಿಂತ ಜಾಸ್ತಿ ಬೇಳಿಬೇಕು ಅದು ನಮ್ಮ ಕರ್ನಾಟಕ ನಮ್ ಕನ್ನಡ ದಲಿ
Jai Dhruva boss
National prince dhruva Boss ❤
Jai Action Prince Dhruva boss
National Prince❤️
ಜೈ ಆಕ್ಷನ್ ಪ್ರಿನ್ಸ್ ಧ್ರುವ ಅಣ್ಣ
Jai Dhruva anna bosss
KFI Sulthan Dhruva Boss❤️
Dhruva BOSS
National prince Dhruvasarja boss fans❤❤❤️
2nd song yavaga Boss waiting ❤❤❤️
Boss DS07 Update kodi boss❤❤
jai DS BOSS
Jai DS BOSS
Action Prince Dhruva boss
Appu boss fan kandaa ಪ್ರಮೀ
D boss
DHRUVA BOSS FAN'S ASSEMBLE HERE
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
Dhruva Sarja boss
Nam Dhruva boss
Boss gella boss nam Dhruva boss
KD ಚಿತ್ರಕ್ಕೆ ತುಂಬಾ ಕಾಯ್ತಾ ಇದ್ದೀನಿ Boss.
Dhruva boss
April 10th is best💥💥💥