ಹಸಿ ಹಾಗೂ ಒಣ ಮೆಣಸಿನಕಾಯಿ ತಳಿಗಳು | Green chilli and dry chilli varieties |

แชร์
ฝัง
  • เผยแพร่เมื่อ 18 ต.ค. 2024
  • ನಮಸ್ತೆ ಸ್ನೇಹಿತರೆ ನಾವಿಂದು ಮೆಣಸಿನ ಕಾಯಿಯಲ್ಲಿರುವ ತಳಿಗಳು, ಅವುಗಳ ಇಳುವರಿ ಹಾಗೂ ಮೆಣಸಿನ ಕಾಯಿಗೆ ಯಾವ ರೀತಿ ಗೊಬ್ಬರವನ್ನು ಹಾಕಬೇಕು. ನಿರ್ವಹಣೆ ಹೇಗೆ ಎಂಬೆಲ್ಲಾ ವಿಷಯಗಳನ್ನು ಈ ವಿಡಿಯೋ ಮೂಲಕ ನಿಮಗೆಲ್ಲರಿಗೂ ಮಾಹಿತಿಯನ್ನ ನೀಡುತ್ತೇವೆ.
    ಅರ್ಕಾ ಲೋಹಿತ್ Arkara Lohit
    ಅರ್ಕಾ ಅಭೀರ್ , Arka Abir
    ಅರ್ಕಾ ಸುಫಲ್ , Arka Suphal
    ಅರ್ಕಾ ಮೇಘನಾ , Arka Meghana
    ಅರ್ಕಾ ಶ್ವೇತ , Arka Sweta
    ಅರ್ಕಾ ಹರಿತ, Arka Harita
    ಅರ್ಕಾ ಖ್ಯಾತಿ , Arka Khyati
    ಬ್ಯಾಡಗಿ ಕಡ್ಡಿ , Byadagi Kaddi
    ಬ್ಯಾಡಗಿ ಡಬ್ಬಿ , Byadagi Dabbi
    ಗೌರಿಬಿದನೂರು ಅಥವಾ ಚಿಕ್ಕಬಳ್ಳಾಪುರ ಮೆಣಸಿನಕಾಯಿ ತಳಿ. Gowribidanur or Chikkaballapura chilli
    ‪@NegilaYogi‬
    #negilayogi #negilayogivideos #negilayogiupdates

ความคิดเห็น • 87

  • @vageeshmylar
    @vageeshmylar 9 หลายเดือนก่อน +2

    ಒಳ್ಳೆಯ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು ಮೇಡಂ

  • @MallappaMarennavar-j3k
    @MallappaMarennavar-j3k 4 หลายเดือนก่อน

    ತುಂಬಾ ಧನ್ಯವಾದ

  • @omkaryogpeethayogi.harshan6370
    @omkaryogpeethayogi.harshan6370 2 ปีที่แล้ว +1

    Madam in udupi district nalli bygadi variety yannu cultivation mada bahudha.

  • @n.varadarajgowda6514
    @n.varadarajgowda6514 4 ปีที่แล้ว +1

    ಅರ್ಥಪೂರ್ಣವಾದ ಮಾಹಿತಿ Nice

    • @NegilaYogi
      @NegilaYogi  4 ปีที่แล้ว

      ಧನ್ಯವಾದಗಳು, ನಿಮ್ಮ ಮಾತುಗಳು ನಮಗೆ ಪ್ರೋತ್ಸಾಹದಾಯಕ

  • @ashokbiradar1815
    @ashokbiradar1815 3 ปีที่แล้ว +4

    Good explanation but the Temperature mentioned is wrong, plz check it is not 350 degrees Celsius and 100 C, and fruit length mentioned is 100 cm it equals to 3 feet

  • @gopalarao99
    @gopalarao99 4 ปีที่แล้ว +3

    Thanks.very well explained. 🙏

  • @anilreddybattur1077
    @anilreddybattur1077 ปีที่แล้ว

    Madam namge seeds bekakide mundina mungarige

  • @basavarajkurumanal7843
    @basavarajkurumanal7843 2 ปีที่แล้ว

    Thanks medam

  • @rajavishnuvardhana6830
    @rajavishnuvardhana6830 3 ปีที่แล้ว +1

    5:07 what is that 350 and 100 degree Celsius 🤔🤔

  • @dixitprabhu3648
    @dixitprabhu3648 4 ปีที่แล้ว

    Super explanation madam

  • @shrishailpujeri7997
    @shrishailpujeri7997 3 ปีที่แล้ว +2

    ಮೇಡಂ ನಮಸ್ಕಾರ ನಾನು ಬೇಸಿಗೆಯಲ್ಲಿ ಯಾವ ತಳಿ ಮತ್ತು ಯಾವ ತಿಂಗಳಲ್ಲಿ ಬೆಳೆಯಬೇಕು ದಯವಿಟ್ಟು ತಿಳಿಸಿ

    • @NegilaYogi
      @NegilaYogi  3 ปีที่แล้ว

      ಅರ್ಕಾ ಹೆಸರನ್ನು ಒಳಗೊಂಡ ಬೆಳೆಯಬಹದು

    • @shrishailpujeri7997
      @shrishailpujeri7997 3 ปีที่แล้ว

      Super

  • @MSBuddannavar
    @MSBuddannavar 3 ปีที่แล้ว

    Bhagyalaxmi G4 thaliyu marketnalli yaw brandnalli doreyutte....?

    • @NegilaYogi
      @NegilaYogi  3 ปีที่แล้ว

      ಅದೇ ಹೆಸರಿನಲ್ಲಿ ಸಿಗುತ್ತವೆ. ಕೊಳ್ಳುವ ಮುನ್ನ ಕಂಪನಿ ಎಷ್ಟು ವರ್ಷ ಆಗಿದೆ. ಏನಾದ್ರೂ ಇಳುವರಿ ಅವರು ಹೇಳಿದಂತೆ ಬರುತ್ತಾ ಎಲ್ಲಾ ಸರ್ವೇ ಮಾಡಿ ತೆಗೆದುಕೊಳ್ಳಿ. ಪ್ರೈವೇಟ್ ಕಂಪೆನಿ ಸೀಡ್ ಖರೀಧಿ ಮಾಡುವ ಮುನ್ನ

  • @vilaschavan8678
    @vilaschavan8678 2 ปีที่แล้ว

    Bijapur nalli soil test yelli madisbeku?

  • @danieldeepak1984
    @danieldeepak1984 4 ปีที่แล้ว +2

    Where can we get chilli plants or seeds in mysore or nanjangud

    • @NegilaYogi
      @NegilaYogi  4 ปีที่แล้ว +1

      ನಿಮ್ಮ ಹತ್ತಿರದ ರೈತ ಸಂಪ್ರ್ಕ ಕೇಂದ್ರ. ತೋಟಗಾರಿಕಾ ಇಲಾಖೆ , ಕೃಷಿ ಇಲಾಖೆ, ಇಲ್ಲವೇ ತೋಟಗಾರಿಕಾ ಸಂಶೋದನಾ ಕೇಂದ್ರ, ಕೃಷಿ ವಿಷ್ವವಿದ್ಯಾಲಯ ಸೇರಿದಂತೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು ಇಲ್ಲಿಯೂ ಸೇರುತ್ತದೆ. IIHR . website ನಿಂದ Online seed protocol ಮೂಲಕ ನೇರವಾಗಿಯು ನಿಮ್ಮ ಮನೆ ಬಾಗಿಲಿಗೆ ತರೆಸಿಕೊಳ್ಳಬಹುದು

  • @nagarajag9881
    @nagarajag9881 4 ปีที่แล้ว +2

    ನಮ್ಮದು ರಾಯಚೂರು ಜಿಲ್ಲೆ ರಾಯಚೂರು ತಾಲ್ಲೂಕು ಎಲ್ಲಿ ಮಣ್ಣು ಪರೀಕ್ಷೆ ಮಾಡಿಸಬೇಕು ಮೇಡಂ? ದಯವಿಟ್ಟು ತಿಳಿಸಿ. ಅವರ ಕಾಂಟ್ಯಾಕ್ಟ್ ನಂಬರ್ ಕೊಡಿ.

    • @NegilaYogi
      @NegilaYogi  4 ปีที่แล้ว +1

      ನಿಮ್ಮ ರಾಯಚೂರಿನಲ್ಲಿ ಕೃಉಷಿ ವಿಜ್ಞಾನ ಕೇಂದ್ರ ಇದೆಯಲ್ಲ ಅಲ್ಲಿಗೆ ಹೋಗಿ ಲಿಂಗಸಗೂರು ರೋಡ್ ನಲ್ಲಿದೆ

    • @Nagendra.cn.
      @Nagendra.cn. 4 ปีที่แล้ว +1

      Wonder full explain thank you madam

  • @nuunetiraazu1961
    @nuunetiraazu1961 3 ปีที่แล้ว

    Which company byadagi seeds is the best. Plz inform me..

    • @NegilaYogi
      @NegilaYogi  3 ปีที่แล้ว

      ಸ್ಥಳೀಯ ತಳಿ ಬಳಸಿ, ಇಲ್ಲಾ iihr ತಳಿಗಳನ್ನು ಬಳಸಬಹುದು

  • @amitpatil6413
    @amitpatil6413 3 ปีที่แล้ว

    Lemon ( limbu ) tali mahiti kodu... Madam From Belagavi

    • @NegilaYogi
      @NegilaYogi  3 ปีที่แล้ว

      ಮುಂದಿನ ದಿನಗಳಲ್ಲಿ ತಿಳಿಸುವೆ

  • @dgsshivraj4795
    @dgsshivraj4795 4 ปีที่แล้ว

    Thank u very much

    • @NegilaYogi
      @NegilaYogi  4 ปีที่แล้ว

      You are most welcome🌹

  • @shivudollidolli19
    @shivudollidolli19 ปีที่แล้ว

    5531 mahiti kodi

  • @prajwalbs6077
    @prajwalbs6077 3 ปีที่แล้ว

    Super video send

  • @annapooranacpannapooranacp7400
    @annapooranacpannapooranacp7400 3 ปีที่แล้ว

    Very nice 👌

    • @NegilaYogi
      @NegilaYogi  3 ปีที่แล้ว

      Thanks 😊

    • @kasheemjamadar3483
      @kasheemjamadar3483 ปีที่แล้ว

      ಮೇಡಂ ಹಸಿ ಮೆಣಸಿನಕಾಯಿ ಬೆಳೆಯಲು ಮತ್ತು ಹೆಚ್ಚು ಲಾಭದಾಯಕ ಯಾವದು ಬೆಳೆ ಉತ್ತಮ ಹೇಳಿ ಮೇಡಂ

  • @Vinod18034
    @Vinod18034 4 ปีที่แล้ว

    Thank you medam from cbpur

  • @harishv1341
    @harishv1341 3 ปีที่แล้ว

    Motaru rogake yenu madabeku

  • @shrishailpujeri7997
    @shrishailpujeri7997 3 ปีที่แล้ว +1

    ಸರ್ ಬೇಸಿಗೆಯಲ್ಲಿ ಬೆಳೆಯಬಹುದೇ

    • @shrishailpujeri7997
      @shrishailpujeri7997 3 ปีที่แล้ว

      Hmm beleyabahudu

    • @NegilaYogi
      @NegilaYogi  3 ปีที่แล้ว

      ಈಗಾಗಲೇ ಉತ್ತರಿರುವೆ ನಿಮಗೆ . ಬೆಳೆಯಬಹದು ಅಮತ. ಮತ್ತೆ ಅದೇ ಅರ್ಥ ಬರುವ ಪ್ರಶ್ನೆಗೆ ಉತ್ತರಿಸಬೇಕಾ . ಅದನ್ನೇ ೩ -೪ ಬಾರಿ ಕೇಳಿದರು

  • @amitpatil6413
    @amitpatil6413 4 ปีที่แล้ว +1

    Belagavi Gille yalli beliya bhahuda Byadagi menasu heli madam

    • @NegilaYogi
      @NegilaYogi  4 ปีที่แล้ว +1

      temperature sari yiddalli yelli bekadru beleyabahudu. nirvahane sariyagi madidare hecchu adaya kandita. elli tilisiruva tali kandita olle eluvari niduttade. krushi vijnaana kendra athva krushi vishwavidyalayadalle beeja karidisi. resiti padeyiri. iluvari vyatyasa athva beleya bagge mahiti padeyalu hecchu anukula agutte.

    • @Harishkumar-px5fi
      @Harishkumar-px5fi 4 ปีที่แล้ว

      Market li hechu bedik eruva menasinakayi tali tilisikodi sir

  • @maheshmailar4642
    @maheshmailar4642 2 ปีที่แล้ว

    ನಮಗೆ ಅರ್ಕಮೇಘನಾ ಬೀಜಗಳ ಬೇಕು ....ರೀ

  • @vijaykumar.s4539
    @vijaykumar.s4539 4 ปีที่แล้ว +1

    Medam E taligalu yeli sigute anta heltira

    • @NegilaYogi
      @NegilaYogi  4 ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರ, ಕೃಷಿ ಅಥವಾ ತೋಟಗಾರಿಕಾ ಸಂಶೋಧನಾ ಕೇಂದ್ರಗಳಲ್ಲಿ ದೊರೆಯುತ್ತವೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಹೆಸರಘಟ್ಟ , ಬೆಂಗಳೂರು , . ಐಐಹೆಚ್ಆರ್ ವೆಬ್ಸೈಟ್ ಮೂಲಕ ನೇರವಾಗಿಯೂ ತರೆಸಿಕೊಳ್ಳಬಹುದು

  • @ravir8118
    @ravir8118 4 ปีที่แล้ว

    Arka seeds Helli seguthey

    • @NegilaYogi
      @NegilaYogi  4 ปีที่แล้ว

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರ, ಕೃಷಿ ಅಥವಾ ತೋಟಗಾರಿಕಾ ಸಂಶೋಧನಾ ಕೇಂದ್ರಗಳಲ್ಲಿ ದೊರೆಯುತ್ತವೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಹೆಸರಘಟ್ಟ , ಬೆಂಗಳೂರು , ಇವರ ಅಭಿವೃಉದ್ಧಿ ಪಡಿಸುವ ಎಲ್ಲಾ ತಳಿಗಳ ಮೊದಲ ಹೆಸರು ಅರ್ಕಾ ಇಂದಲೇ ಆರಂಭವಾಗುತ್ತದೆ. ಐಐಹೆಚ್ಆರ್ ವೆಬ್ಸೈಟ್ ಮೂಲಕ ನೇರವಾಗಿಯೂ ತರೆಸಿಕೊಳ್ಳಬಹುದು

    • @ravir8118
      @ravir8118 4 ปีที่แล้ว

      More information please chilli agriculture

  • @thirupathithii9646
    @thirupathithii9646 4 ปีที่แล้ว

    elli sigutte mada seeds

    • @NegilaYogi
      @NegilaYogi  4 ปีที่แล้ว

      kvk yalli suguttade

  • @sudarshants4444
    @sudarshants4444 2 ปีที่แล้ว

    ಮೇಡಂ ಕ್ಯಾರಟ್ ಬೇಳೆಯುವಾಬಗ್ಗೆ ಮಾಹಿತಿ ಕೊಡಿ

    • @NegilaYogi
      @NegilaYogi  2 ปีที่แล้ว

      ಹಾ ಆದಷ್ಟು ಬೇಗ ತಿಳಿಸುವೆ

  • @rashmirashmi870
    @rashmirashmi870 4 ปีที่แล้ว

    Adu 35 and 10 degree Celsius andktini

  • @vijaykumar.s4539
    @vijaykumar.s4539 4 ปีที่แล้ว

    Medan menasi kayeya jote yava bele beleya bahudu anta heltira

    • @NegilaYogi
      @NegilaYogi  4 ปีที่แล้ว +1

      ಅಂತರ ಸರಿಯಾಗಿ ನೀಡಿದ್ದಲ್ಲಿ ನೀವು ಎಲ್ಲಾ ರೀತಿಯ ಸೊಪ್ಪು ತರಕಾರಿ ಬೆಳೆ ಬೆಳೆಯಬಹುದು.

  • @manjosephjasmine8894
    @manjosephjasmine8894 2 ปีที่แล้ว

    ಬಳ್ಳಾರಿ ಈರುಳ್ಳಿ ಬಗ್ಗೆ ಮಾಹಿತಿ ನೀಡಿ

    • @NegilaYogi
      @NegilaYogi  2 ปีที่แล้ว

      ಮುಂದಿನ ದಿನಗಳಲ್ಲಿ ತಿಳಿಸುವೆ

  • @shivarajchavhan1021
    @shivarajchavhan1021 4 ปีที่แล้ว

    Dayavittu Onion taligal bagge heli

    • @NegilaYogi
      @NegilaYogi  4 ปีที่แล้ว

      tilisuvevu Shivaraj chavhan avre.

    • @siddayyaanaveeraya9793
      @siddayyaanaveeraya9793 3 ปีที่แล้ว

      @@NegilaYogi thank you sir chilli crop grooving information

  • @basavarajmeti9493
    @basavarajmeti9493 4 ปีที่แล้ว

    By

  • @ವೀರೇಂದ್ರಬಡಿಗೇರ್
    @ವೀರೇಂದ್ರಬಡಿಗೇರ್ 4 ปีที่แล้ว

    ಅತ್ತಿ ಬೆಳೆಯ ಬಗ್ಗೆ ಮಾಹಿತಿ ಕೊಡಿ

    • @NegilaYogi
      @NegilaYogi  4 ปีที่แล้ว

      ಅದಷ್ಟು ಬೇಗ ನೀಡುವೆವು