ನನ್ನದು ಕೂಡ ಇದೇ ದೊಡ್ಡ ಕನಸು ಮ್ಯಾಮ್, ನಿಮ್ಮ ಸಹಾಯ ನನಗೆ ಬೇಕು ನಾನು ಕೂಡ ಐ ಎಸ್ ಆಗಿ ನಮ್ಮ ಹಳ್ಳಿ ಹಳ್ಳಿಗಳನ್ನು ಸುಧಾರಣೆ ಮಾಡಬೇಕು ತುಂಬಾ ತುಂಬಾ ಧನ್ಯವಾದಗಳು ಮೇಡಂ ನನಗೆ ಕೂಡ ಕನ್ನಡದಲ್ಲಿ ಬರಿಬೇಕಂತ ತುಂಬಾ ಆಸೆ ನಿಮ್ಮ ಸಹಾಯ ಬೇಕು ನಾನು ಬಾಗಲಕೋಟೆ ಜಿಲ್ಲೆಯ ಒಂದು ಚಿಕ್ಕ ಹಳ್ಳಿಯ ಹುಡುಗಿ
ನಾನು ಕೂಡ ಐ ಎ ಎಸ್ ಆಗಬೇಕು ಎಂಬ ಕನಸು ಕಾಣುವೆ ನಮ್ಮ ಮಾನ್ವಿ ತಾಲೂಕಿನ ಚಿಕ್ಕ ಹಳ್ಳಿ ಕೂರವಿ ಗ್ರಾಮ ಮೇಡಂ ನಿಮ್ಮ ಸಹಾಯ ಬೇಕಾಗಿದೆ ನನಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು
ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಸಹಾಯ ನಮಗೂ ಬೇಕು ಮೇಡಂ ನಾನು ಕೂಡ IAS ಆಗಿ ನಮ್ಮ ಹಳ್ಳಿಗಳನ್ನು ಸುಧಾರಣೆ ಮಾಡಬೇಕೆಂದು ಕನಸನ್ನು ಕನಡ್ಡಿದೇನೆ ಮೇಡಂ ನಿಮ್ಮ ಈ ಒಂದು ಸಹಾಯ ನನಗೆ ಬೇಕು ಮೇಡಂ ನಿಮ್ಮ ಈ ಮೋಟಿವೇಶನ್ ಹೀಗೆ ಮುಂದುವರಿಯಲಿ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏
😥ನನಗು ತುಂಬಾ ದೊಡ್ಡ ಕನಸು ಅಂದ್ರೆ ಪೊಲೀಸ್ ಆಗ್ಬೇಕು ಅಂತ ಮೇಡಂ ಆದ್ರೆ ಎಗೆ ಅಂತ ಗೊತ್ತಿಲ್ಲ ಮೇಡಂ ನೀವೇ ಹೆಲ್ಪ್ ಮಾಡಿ ಪ್ಲೀಸ್ ಮೇಡಂ ನಾನು ನಮ್ಮ ಹಳ್ಳಿ ಜನಕ್ಕೆ ಸೇವ್ ಮಾಡಬೇಕು ಅಂತ ಪ್ಲೀಸ್ ಮೇಡಂ ಹೆಲ್ಪ್ ಮಾಡಿ ನಾನು ಪೋಲಿಸ್ ಆಗ್ಬೇಕು 🙏ವಿಜಯನಗರ ಜಿಲ್ಲಾ ಹರಪನಹಳ್ಳಿ ತಾಲೂಕ್ ಟೀ ತುಂಬಿಗೆರಿ
ನಮಸ್ತೆ ಮೇಡಮ್ ನಾನು ಈವಾಗ 2 nd puc ಓದುತ್ತಾ ಇದೀನಿ ಮ್ಯಾಮ್ ನನಗೆ IAS ಮಾಡಬೇಕು ಅಂತ ತುಂಬಾ ಆಸೆ ಇದೆ ಮ್ಯಾಮ್ ಆದ್ರೆ ಮನೇಲಿ ತುಂಬಾ ಬಡತನ ಇರೋದ್ರಿಂದ ಅದು ಸಾಧ್ಯ ಆಗ್ತಿಲ್ಲ ಮ್ಯಾಮ್
Hello mam nanu IAS ಹಗಬೇಕು anta ankondhini ama nivu solapa sahaya madri mam nimge puny barutare mam nanu uru raichur alli ಚಿಕ್ಕ alli mam nanu onba raita magalu mam Nan hase IAS madodu sahaya madri plzz
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬಿ.ಎ ಅಥವಾ ಯಾವುದೇ ಪದವಿಯಾದವರೂ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ನೀವೂ ಪರೀಕ್ಷೆಗೆ ಸೂಕ್ತ ಮಾರ್ಗದರ್ಶನ ಪಡೆದು ಸಿದ್ಧರಾಗಿ. ಒಳ್ಳೆಯದಾಗಲಿ..
Nanna kanasu ide mam nanu iga 7th standerd nimm i vedio dind nanage tumba sahay vaguttade inb bharvase nanagide tq so much mam nimm i sahayvannu nanu endigu mareyoll mam
Medam please 1 question niu 10 th after ಯಾವ kors tegedu koodidra medam please tell me🙏 my dream is ias dc nanu nam maneli eeru book's galanu stuy madtha eedini TH-cam class keltaa idni mathu nange nim help beku please🙏 help me🙏😭😢
ಸ್ಪಷ್ಟವಾದ ಹಾಗೂ ಒಳ್ಳೆಯ ಮಾರ್ಗದರ್ಶಕರಾಗಿ ನಮ್ಮ ಮುಂದೆ ನಿಂತಿರುವಂತಹ ಅರುಣ ma'am ನಿಮಗೆ ಧನ್ಯವಾದಗಳು,... 🙏💐ಇದೇ ರೀತಿಯಲ್ಲಿ ಪರೀಕ್ಷೆಗಳಿಗೆ ಸಂಬಂಧಪಟ್ಟರುವಂತಹ. ಮಾಹಿತಿಗಳನ್ನು ನೀವು ನಮಗೆ ನೀಡುವುದರಿಂದ ನಮಗೆ ಬಹಳ ಉಪಯುಕ್ತವಾಗುತ್ತದೆ....😊🤗
Nija madam nanu prilims attempt madidde but nange question a artagilla....bcoz nanu kannada dalli prepare aagidde... Mains nallu kuda hige irutta I meant question hindi or english nalle irutta ?
Super Miss
ನಮಸ್ಕಾರ ಅಕ್ಕ ನನಗೂ ತುಂಬಾ ಆಸಕ್ತಿ ಇದೆ. ನನ್ನ ಚಿಕ್ಕ ವಯಸ್ಸಿನ ಕನಸು ಐಎಎಸ್. ಅದಕ್ಕಾಗಿ ನನಗೆ ಮಾರ್ಗದರ್ಶನ ನಿಮ್ಮ ಸಹಾಯ ನನಗೆ ಬೇಕು.
Niv Nam guru❤
Sister thumba kushi agutte nimma video nodi namma magalu diploma madthidare Munde IAS madabahuda
Miss English and Hindi alli exam erudilvaa
Mam ips bagge heli mam
Kannadadalli nijavaagalu bariyok bidataara mam
Madm please personal guidenes madabuda madam please maam
Nanna aashenu ida ayite madam plz nanga sahaya madi ri
ನನ್ನದು ಕೂಡ ಇದೇ ದೊಡ್ಡ ಕನಸು ಮ್ಯಾಮ್, ನಿಮ್ಮ ಸಹಾಯ ನನಗೆ ಬೇಕು ನಾನು ಕೂಡ ಐ ಎಸ್ ಆಗಿ ನಮ್ಮ ಹಳ್ಳಿ ಹಳ್ಳಿಗಳನ್ನು ಸುಧಾರಣೆ ಮಾಡಬೇಕು ತುಂಬಾ ತುಂಬಾ ಧನ್ಯವಾದಗಳು ಮೇಡಂ ನನಗೆ ಕೂಡ ಕನ್ನಡದಲ್ಲಿ ಬರಿಬೇಕಂತ ತುಂಬಾ ಆಸೆ ನಿಮ್ಮ ಸಹಾಯ ಬೇಕು ನಾನು ಬಾಗಲಕೋಟೆ ಜಿಲ್ಲೆಯ ಒಂದು ಚಿಕ್ಕ ಹಳ್ಳಿಯ ಹುಡುಗಿ
ಬಾಗಲಕೋಟೆಯಲ್ಲಿ ಯಾವ ಹಳ್ಳಿ ಮ್ಯಾಮ್...
Yava halli bagalkote li
Super ann nanu pradeep huded ias ips
Good luck sister
Nanu kuda ...
Exactly mam IAS exams anna elru kannadadalli baritidre kannadakke innu value hecchhu madabahudu
Hennu makkalu agabekemba nimma akankshe olledu madam I want become in IAS officer
Thank,you,for,giving
Naanu ias aagabeku mam
ನಾನು ಕೂಡ ಐ ಎ ಎಸ್ ಆಗಬೇಕು ಎಂಬ ಕನಸು ಕಾಣುವೆ ನಮ್ಮ ಮಾನ್ವಿ ತಾಲೂಕಿನ ಚಿಕ್ಕ ಹಳ್ಳಿ ಕೂರವಿ ಗ್ರಾಮ ಮೇಡಂ ನಿಮ್ಮ ಸಹಾಯ ಬೇಕಾಗಿದೆ ನನಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು
Thanks mam 🙏 ennashtu mahiti Kodiak pleas mam ❤😊
Madam UPSC baribekendu nangu bahala ase but English kadime narutada madam nange UPSC kannada notes send madiri please 🙏🙏 madm gudines bahala mukke gudines madi madam
Thank u so much mam 🙏 nanna chikka vayyassina kanasu mam IAS agabeku anta but navu tunba badavaru mam
Super mam nanagu nimma help beku
Congratulation,mam, thankyou, so, much,mam
ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಸಹಾಯ ನಮಗೂ ಬೇಕು ಮೇಡಂ ನಾನು ಕೂಡ IAS ಆಗಿ ನಮ್ಮ ಹಳ್ಳಿಗಳನ್ನು ಸುಧಾರಣೆ ಮಾಡಬೇಕೆಂದು ಕನಸನ್ನು ಕನಡ್ಡಿದೇನೆ ಮೇಡಂ ನಿಮ್ಮ ಈ ಒಂದು ಸಹಾಯ ನನಗೆ ಬೇಕು ಮೇಡಂ ನಿಮ್ಮ ಈ ಮೋಟಿವೇಶನ್ ಹೀಗೆ ಮುಂದುವರಿಯಲಿ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏
Akka nanu 10th nanna kanassu ips nanage nimma sahaya beku egindale tayari madabek
Yav books study madbeku
Details kalisi mam
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸದ್ಯದಲ್ಲೇ ಈ ಬಗ್ಗೆ ವಿಡಿಯೊ ಮಾಡಲಾಗುವುದು
😥ನನಗು ತುಂಬಾ ದೊಡ್ಡ ಕನಸು ಅಂದ್ರೆ ಪೊಲೀಸ್ ಆಗ್ಬೇಕು ಅಂತ ಮೇಡಂ ಆದ್ರೆ ಎಗೆ ಅಂತ ಗೊತ್ತಿಲ್ಲ ಮೇಡಂ ನೀವೇ ಹೆಲ್ಪ್ ಮಾಡಿ ಪ್ಲೀಸ್ ಮೇಡಂ ನಾನು ನಮ್ಮ ಹಳ್ಳಿ ಜನಕ್ಕೆ ಸೇವ್ ಮಾಡಬೇಕು ಅಂತ ಪ್ಲೀಸ್ ಮೇಡಂ ಹೆಲ್ಪ್ ಮಾಡಿ ನಾನು ಪೋಲಿಸ್ ಆಗ್ಬೇಕು 🙏ವಿಜಯನಗರ ಜಿಲ್ಲಾ ಹರಪನಹಳ್ಳಿ ತಾಲೂಕ್ ಟೀ ತುಂಬಿಗೆರಿ
Medam I am kannada medium student for 1-10 your guidance
Hi akka IAs pariksheyannu kannadadalli bareyabahuda
Hi mam nanu ias agbeku ankodedene swalpa help made
Mam naanu IAS agabeku nimma help nanage beku mama please nanage guidence nidi
Dist Belagavi Tq savadatti village Benakatti nanu kuda IAS agabeku mam please
Nivu heliruvudu Satya mam women bahala hinde edare mam😢
Medom ias books
ನಾನು ಕೂಡ IAS ಆಫೀಸರ ಆಗಬೇಕು ಈಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 425 marks ಬಂದಿದೆ ಹೀಗಾಗಿ ಸಹಾಯ ಮಾಡಿ
Hi..
Medam age estu erabeku
Mam online class hege thagolodu
Nanu kuda IAS agabeku
Mam coching center elli ede mam
Medam nanu upsc baribeki kanndadlli pls hege anta heli
ಹಲೋ ಮೇಡಂ ನಾನು 12th ಕ್ಲಾಸ್ ಮುಗಿಸಿ 10ವರ್ಷ ಆಗಿದೆ ನಾನು IAS ಮಾಡೋಕೆ ಸಾಧ್ಯ ನಾ ಮೇಡಂ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪದವಿ ಪಾಸಾಗಿರಬೇಕು.
Interview kannada language li eruta madam
# exam kannadali bardu pass adre interview kannada or english mam
Mam nim nombar,
Hi madam IAS ge yav books odbeku anta pls heli madam yav book odkobeku anta full confuse atta ide madam pls help me madam pls
Mam kannada yav Books odbek books name heli
ನಂದು ಕೂಡ ಅದೇ ಕನಸು mom
Nanu,kuda,I,a,s, officer,agabeku,anata,ase,nanu,prayatna,padutini,I,a,s, officer,agalu
I am studying 9 th standard kannada medium school so I can watch your online class.mam please Reply me mam
Kannada dale book sigutte andre heli meadam tagotivi a book navu
Nan dream nu ide mam
Nanu IPS agbeku nandu SSLC mugitu nanu yava cors madbeku matte yavdu best comars, arts, science please heli
Book Yali sigutte matte hegi nimma class na noda beku heli meadam
Madam nanu upsc exam bare bekantha edini but coaching adjust agtha illa
ಮೇಡಂ ಅರುಣಾ IAS ಅಕಾಡೆಮಿ ಯಲ್ಲಿ ಇದೆ ಮೇಡಂ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಂಗಳೂರು ವಿಜಯನಗರದಲ್ಲಿ ಅರುಣಾ ಅಕಾಡೆಮಿ ಇದೆ
ನಮಸ್ತೆ ಮೇಡಮ್ ನಾನು ಈವಾಗ 2 nd puc ಓದುತ್ತಾ ಇದೀನಿ ಮ್ಯಾಮ್ ನನಗೆ IAS ಮಾಡಬೇಕು ಅಂತ ತುಂಬಾ ಆಸೆ ಇದೆ ಮ್ಯಾಮ್ ಆದ್ರೆ ಮನೇಲಿ ತುಂಬಾ ಬಡತನ ಇರೋದ್ರಿಂದ ಅದು ಸಾಧ್ಯ ಆಗ್ತಿಲ್ಲ ಮ್ಯಾಮ್
Medam nange English taff agide
Sister nema academy eli ede coching helkodthira
Kannada book list kodi ma
ಮೇಡಂ ಇಂಗ್ಲಿಷ್ ಬಾರದೆ ಇರೋವರು. Ias ಬರಿ ಬಹುದಾ. ಪ್ಲೀಸ್ ಹೇಳಿ ಮೇಡಂ
ನಮಸ್ಕಾರ ಅಕ್ಕ ನನಗೂ ದೊಡ್ಡ ಕನಸಿದೆ. ಆ ಕನಸನ್ನ ನನಸು ಮಾಡಲು ನನಗೆ ನಿಮ್ಮ ಸಹಾಯ ಬೇಕಾಗಿದೆ..
Super medam nangu thumba ase ede medam ನಿಮ್ಮ ಮಾರ್ಗದರ್ಶನ ನಂಗೂ ಬೇಕು ಮೇಡಂ ❤
Madam i writing to u p s c exam
Madam online classes tagolodilva nivu
Thank you so much mam
I want kannada book
Plz mam kannada dalli notes beku
Mam science students upsc exam baribahuda
Please akka Nang yv books od beku elli rii nanu kuda iAS agbeku
Medum namaste nandu dodda ase namma appa amma aseni ade nanu I.a.s hagabeku plz mange nimna sanaya beku
Mam 12 puc complete adamele ias exam bariyoke chance ediy
Mam nimma academy elli Ide plzz heli
Medum hegadru madi English answers vivarane nidi
Tq mam
ಸೂಪರ್ ಮೇಡಂ ಕನ್ನಡ ಜನತೆಗೆ ಒಳ್ಳೆಯ ಸಂದೇಶ ಕೋಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡಾಂಬೆ
nimma number Kalisi madam please
Thanks mam
mam online coaching fees yestu
ಒಳ್ಳೆಯ ಮಾರ್ಗದರ್ಶನ ನೀಡಿದ್ದೀರಿ ಮೇಡಂ ಧನ್ಯವಾದಗಳು
Hello mam nanu IAS ಹಗಬೇಕು anta ankondhini ama nivu solapa sahaya madri mam nimge puny barutare mam nanu uru raichur alli ಚಿಕ್ಕ alli mam nanu onba raita magalu mam Nan hase IAS madodu sahaya madri plzz
Mam nanu kuda upsc exam baribeku adre nandu kevala BA agide plz help madi
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬಿ.ಎ ಅಥವಾ ಯಾವುದೇ ಪದವಿಯಾದವರೂ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ನೀವೂ ಪರೀಕ್ಷೆಗೆ ಸೂಕ್ತ ಮಾರ್ಗದರ್ಶನ ಪಡೆದು ಸಿದ್ಧರಾಗಿ. ಒಳ್ಳೆಯದಾಗಲಿ..
Hiii mam
Madam nange nim direction beku
ಮ್ಯಾಮ್ ಕನ್ನಡದಲ್ಲಿ ಏನಾದ್ರು ಬರಿಯೋ ಅವಕಾಶ ಸಿಕ್ರೆ ಪಕ್ಕಾ ಎಕ್ಸಾಮ್ ಪಾಸ್ ಮ್ಯಾಮ್ ಆ ನಂಬಿಕೆ ನನಿಗಿದೆ
ಮೇಡಂ ನಾನು ಅಂಗವಿಕಲೇ, ಕನ್ನಡ ಮೀಡಿಯಂ ಓದಿದ್ದೇನೆ ಕನ್ನಡದಲ್ಲಿ IAS ಪಾಸ್ ಮಾಡಬೇಕೆಂಬ ಆಸೆ ನನಗೆ ಇಂಗ್ಲಿಷ್ ಬರಲ್ಲ
Mam nimann contact madbhud mam and Aruna IAS academy yelli ayti ri
Mam nanu kuda IAS madbeku so edake 2puc madidre saka athva ennu mele hodbekoo
ಐಎಎಸ್ ಪರೀಕ್ಷೆ ಬರೆಯಲು ಬಿಎ, ಬಿ.ಎಸ್ಸಿ, ಬಿ.ಕಾಂ ಹಾಗೂ ತತ್ಸಮಾನ ಪದವಿ ಕಡ್ಡಾಯ
Mam nanu mam Nanjanguduu inda Harshitha hantha mam nanu hodtha headeneee mam yav yav book hodbeakuu mam
Nanna kanasu ide mam nanu iga 7th standerd nimm i vedio dind nanage tumba sahay vaguttade inb bharvase nanagide tq so much mam nimm i sahayvannu nanu endigu mareyoll mam
ಧನ್ಯವಾದಗಳು ಅಕ್ಕ, ನಿಮ್ಮ ಈ ಪ್ರಯತ್ನ ನಮ್ಮಂತ ಹಲವಾರು ಕನ್ನಡ ಮಾಧ್ಯಮದವರಿಗೆ ತುಂಬಾ ಸಹಾಯವಾಗುತ್ತದೆ. 👍🏻
hi
Books beku yali sikute
ನನಗು ಕೂಡ ಐಎಎಸ್ ಆಗಲ್ಲು ಬಯಸುತಿದ್ದೇನೆ ಮೇಡಂ ಆದರೆ ಆಗಲ್ಲು ಆಗುತಿಲ್ಲ ನೀವು ನನ್ ಗೆ ಸಹಾಯ ಮಾಡಿ ಮೇಡಂ ಪ್ಲೀಸ್ 🙏ನನ್ನ ಕನಸು ನನಸಾಗಲ್ಲು ಸಹಾಯ ಮಾಡಿ ಮೇಡಂ ಪ್ಲೀಸ್ 🙏🙏🙏🙏
ಅಕ್ಕ ನನಿಗೂ ಯುಪಿಎಸ್ಸಿ ಎಕ್ಸಾಂ ಬರಿಬೇಕು ಅಂತ ಆಸೆ ಸಹಾಯ ಮಾಡಿ
Thank you mam
Medam nanu B.A maddeni nanu opptanil subject history matte socialgey subject tagonddeni medam Nan upsc barbekandrai opttnal subject yavdu baribeku matte yav language nalli baribeku heli medam
Heli medam plz
Medam please 1 question niu 10 th after ಯಾವ kors tegedu koodidra medam please tell me🙏 my dream is ias dc nanu nam maneli eeru book's galanu stuy madtha eedini TH-cam class keltaa idni mathu nange nim help beku please🙏 help me🙏😭😢
Tq akka nim inda thumba help Aythu nam ge....
ಸ್ಪಷ್ಟವಾದ ಹಾಗೂ ಒಳ್ಳೆಯ ಮಾರ್ಗದರ್ಶಕರಾಗಿ ನಮ್ಮ ಮುಂದೆ ನಿಂತಿರುವಂತಹ ಅರುಣ ma'am ನಿಮಗೆ ಧನ್ಯವಾದಗಳು,... 🙏💐ಇದೇ ರೀತಿಯಲ್ಲಿ ಪರೀಕ್ಷೆಗಳಿಗೆ ಸಂಬಂಧಪಟ್ಟರುವಂತಹ. ಮಾಹಿತಿಗಳನ್ನು ನೀವು ನಮಗೆ ನೀಡುವುದರಿಂದ ನಮಗೆ ಬಹಳ ಉಪಯುಕ್ತವಾಗುತ್ತದೆ....😊🤗
Nija madam nanu prilims attempt madidde but nange question a artagilla....bcoz nanu kannada dalli prepare aagidde...
Mains nallu kuda hige irutta I meant question hindi or english nalle irutta ?
Yava yava Books odbeku heli please mam
ಧನ್ಯವಾದಗಳು ಅಕ್ಕ, ನಿಮ್ಮ ಈ ಪ್ರಯತ್ನ ನಮ್ಮಂತ ಹಲವಾರು ಕನ್ನಡ ಮಾಧ್ಯಮದವರಿಗೆ ತುಂಬ ಸಹಾಯವಾಗುತ್ತದೆ. All the best madam
Baribahudu pass agaka agalla🤣
Tumba thanks madam nanagu IPS aguva ase ide yav books steady madbek plz help me madam
Hi mdm
ಧನ್ಯವಾದಗಳು. ಅಕ್ಕ , ನಿಮ್ಮ ಈ ಪ್ರಯತ್ನ ನಮ್ಮಂತ ಹಲವಾರು ಕನ್ನಡ ಮಾಧ್ಯಮದವರಿಗೆ ತುಂಬಾ ಸಹಾಯವಾಗುತ್ತದೆ
ತುಂಬು ಹೃದಯದ ಧನ್ಯವಾದಗಳು ಮೇಡಂ ನಮ್ಮಂತ ಸಾಧಕೇತರ ಅಧಿಕಾರಿಗಳ ಆಶೀರ್ವಾದ ಸದಾ ಕಾಲ ಬಡ ವಿದ್ಯಾರ್ಥಿಗಳ ಮೇಲಿರಲಿ 💐
Hi mam how to contcet u
Thank you so much sister 🙏🏻🙏🏻namdu ade ase henmakalu belibeku