Thank you so much ರಶ್ಮಿ medum suresh sir ರಂತಹ ಅತ್ಯಾದ್ಭುತ ವ್ಯಕ್ತಿತ್ವವನ್ನ ಮಾತಿಗೆಳೆದಿದ್ದಕ್ಕಾಗಿ ಇದುವರೆಗಿನ ನಿಮ್ಮ ಎಲ್ಲ intarvew ಗಳಲ್ಲಿ is the best of the best for me.
His love for books, belief in his work and clarity in his thoughts are truly motivating. His life itself is great story to tell. Hope to meet this great personality 🙏🙏 thanks RR, for this amazing interview. I watched it continuously till 2am !
This conversation was a truely ultimate b Suresh was working experience was so good,and they was said about shankarnna it's was so nice shankarnag sir was legendary actor 😊
Sir I bow you personally Sir. ನಿಮ್ಮ ಜೀವನದ ದೃಷ್ಠಿ ನಮ್ಮೆಲ್ಲರಿಗೂ ಆಶಾಕಿರಣ. Just do it. Expect nothing. I love these words. Must watch Interview. I see Lot of maturity In Rashmi than you were as RJ Love u for your great Episodes 😊❤🎉🎉🎉🎉
Last 5 minutes matugalu keloke idi video nodbek aitu yallo ondu reels ali sir matadiro matu kelidde devarige yake inta manushya namballa anta ivag got aitu devaru annodu yalli idare yaru avru anta great great great speach ❤❤❤
ನಿಮಗೆ ದೇವರಲ್ಲಿ ನಂಬಿಕೆ ಇಲ್ಲ ಅಂದರೆ ನನಗೆ ನಂಬಿಕೆ ಇಲ್ಲ ನಾನು ದೇವಸ್ಥಾನಗಳಿಗೆ ಹೋಗಲ್ಲ ಅಂತ ಹೇಳಿ. ಅದನ್ನ ಬಿಟ್ಟು ನಂಬಿಕೆ ಇರುವವರನ್ನ, ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವವರನ್ನ ನಾಟಕ ಅಂತ ಹೇಳೋದು ಎಷ್ಟು ಸರಿ??? ನಿಮಗಿಂತ ಹತ್ತು, ನೂರು ಸಾವಿರ ಪಟ್ಟು ವಿದ್ಯಾವಂತರು ಹಾಗೂ ಸಾಧನೆ ಮಾಡಿದವರು ಕೂಡ ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ. ನಿಮಂಥ ವಿದ್ಯಾವಂತರೇ ಈ ದೇಶಕ್ಕೆ ಮತ್ತು ಹಿಂದುಗಳಿಗೆ ಶಾಪ...
ಬಿ ಸುರೇಶ್ ಅವರ ಸಂದರ್ಶನ ಅವರ ಜ್ಞಾನ ಮತ್ತು ಸ್ಪಷ್ಟ ಕನ್ನಡದ ಉಚ್ಚಾರಣೆ ಇಷ್ಷವಾಯಿತು ಹಾಗೆ ಸಾಧ್ಯವಿದ್ದರೆ ಒಮ್ಮೆ ಸಾಹಿತಿ ಜೋಗಿ ಅವರನ್ನು ಸಂದರ್ಶನ ಮಾಡಿ ರಶ್ಮಿ ಮೇಡಂ ಧನ್ಯವಾದ ಗಳು
ರಶ್ಮಿ ಅವರೇ ನೀವು ಬ್ರಂಮಾಂಡ ಗುರುವಿನ ಆಡಿಕೊಂಡಾಗನೀವು ನಕ್ತಿದ್ದು ಇಷ್ಟ ಆಗಲಿಲ್ಲ. ಅವರವರ ಭಕ್ತಿ ಅವರವರಿಗೆ. ನೀವು ದೇವರನ್ನ ನಂಬದೇ ಇದ್ದರೆ ಬೇಡ ನಿಮ್ಮ show ನಲ್ಲಿ ಕಂಡವರನ್ನ ಆಡಿಕೊಂಡು ನಗೋದು ತುಂಬಾ ಬೇಸರವಾಯಿತು.ಯ
As he said... To make high quality parallel movies, he had to make money from somewhere... Ppl today watch more commercial movies than parallel movies...
My childhood days serials on DD and udaya this legendry person's contribution...is amazing ❤❤❤
Its a professional master class for cinema people
ಉತ್ತಮ ಸಂದರ್ಶನ ಸುರೇಶ್ ಅವರ ಅರ್ಥಪೂರ್ಣ ಮಾತುಗಳು ಮನಸಿಗೆ ಸಮಾಧಾನ ಕೊಟ್ಟಿತು. ಧನ್ಯವಾದಗಳು 💐💐👍👍
Thank you so much ರಶ್ಮಿ medum suresh sir ರಂತಹ ಅತ್ಯಾದ್ಭುತ ವ್ಯಕ್ತಿತ್ವವನ್ನ ಮಾತಿಗೆಳೆದಿದ್ದಕ್ಕಾಗಿ ಇದುವರೆಗಿನ ನಿಮ್ಮ ಎಲ್ಲ intarvew ಗಳಲ್ಲಿ is the best of the best for me.
One of the best episode i have seen in recent times at any language.. Thank you so much Rashmi avare !! Suresh Sir 🙌🙌🙌🙏🙏 🙏
His love for books, belief in his work and clarity in his thoughts are truly motivating. His life itself is great story to tell. Hope to meet this great personality 🙏🙏 thanks RR, for this amazing interview. I watched it continuously till 2am !
This conversation was a truely ultimate b Suresh was working experience was so good,and they was said about shankarnna it's was so nice shankarnag sir was legendary actor 😊
This is the best interview among your interviews Rashmi yavare
Superb interview 👏 👌 very meaningful n thoughtful 👏 👌.....
Sir I bow you personally Sir. ನಿಮ್ಮ ಜೀವನದ ದೃಷ್ಠಿ ನಮ್ಮೆಲ್ಲರಿಗೂ ಆಶಾಕಿರಣ. Just do it. Expect nothing. I love these words. Must watch Interview. I see Lot of maturity In Rashmi than you were as RJ Love u for your great Episodes 😊❤🎉🎉🎉🎉
Best knowledge, insights and theories we received. Thank you Suresh and Rashmi avre!
Extra ordinary person & Interview.👍
After listening to the full episode I got to know the value of the game and gambling❤ , hard work never ever fails❤❤❤
Ultimate podcast 👏
Bsic education is very important, which will help timely decisions
Sir Humble Wow story🙏🏻🙏🏻
Last 5 minutes matugalu keloke idi video nodbek aitu yallo ondu reels ali sir matadiro matu kelidde devarige yake inta manushya namballa anta ivag got aitu devaru annodu yalli idare yaru avru anta great great great speach ❤❤❤
Please interview Na somesheara of that antha heli fame.He is a man of great wisdom.😊
ಎಂತಾ ಸಂದರ್ಶನ,ಅದ್ಬುತ ಮಾತುಗಾರಿಕೆ, ಜ್ಞಾನಭಂಡಾರ,ಜೀವನದ ಪಾಠ.ಸುರೇಶ್ ಅವರಿಗೆ ನನ್ನ ಪ್ರಣಾಮಗಳು.
Wow what a personality
My childhood TV program 😍
Arrivals of Kannada cinema
Really fantastic interview bring like these type of people....super
Superb interviews 🎉
Please do invite Dr Aarthi B V
ಬದುಕನ್ನು ಸುಲಭವಾಗಿ ಸಾಗಿಸಲು ನೆರವಾಗುವ ಮಾತುಗಳು ಮೆಚ್ಚುಗೆ ಅದವು. ಬಿ ಸು ರವರಿಗೆ ಒಳ್ಳೆಯದಾಗಲಿ.
Seeing lot of good changes in Rashmi madam 🎉
We miss you shankarnag sir
❤❤❤ great personality rashi mi thanks❤❤❤ keep inspiring us 🎉🎉🎉
ನಿಮಗೆ ದೇವರಲ್ಲಿ ನಂಬಿಕೆ ಇಲ್ಲ ಅಂದರೆ ನನಗೆ ನಂಬಿಕೆ ಇಲ್ಲ ನಾನು ದೇವಸ್ಥಾನಗಳಿಗೆ ಹೋಗಲ್ಲ ಅಂತ ಹೇಳಿ. ಅದನ್ನ ಬಿಟ್ಟು ನಂಬಿಕೆ ಇರುವವರನ್ನ, ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವವರನ್ನ ನಾಟಕ ಅಂತ ಹೇಳೋದು ಎಷ್ಟು ಸರಿ??? ನಿಮಗಿಂತ ಹತ್ತು, ನೂರು ಸಾವಿರ ಪಟ್ಟು ವಿದ್ಯಾವಂತರು ಹಾಗೂ ಸಾಧನೆ ಮಾಡಿದವರು ಕೂಡ ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ. ನಿಮಂಥ ವಿದ್ಯಾವಂತರೇ ಈ ದೇಶಕ್ಕೆ ಮತ್ತು ಹಿಂದುಗಳಿಗೆ ಶಾಪ...
How fragile is your Hinduism if one person says his beliefs ?
ನಂಬಲ್ಲ ಅನ್ನೋದು ಅವರ ಸಿನೆಮಾ ಆದ ಮೇಲೆ ಕುಂಬಳಕಾಯಿ ಓಡೆದದ್ದು ಏನಕ್ಕೆ. ರಶ್ಮಿ ಗುರುವಿನ ಆಡಿಕೊಳ್ಳುವಾಗ ನಕ್ತಿದ್ದು ತುಂಬಾ ಬೇಸರ ಆಯಿತು.
nimage avaru maataadidde nettag artha aaglilla inn bhagavadgeethe veda en artha aguthe hogi saar! 😂
Wakeup bhakt😂😂
❤❤❤❤❤❤❤. Ist Dina dalli night poorthi nodidini madem . Love u Suresh sir
Really very good person interview
Amazing interview !!very pragmatic 🎉
Great podcast
Amazing podcast❤
ನಿನ್ನ ಚಕ್ರ ನಡಿತಾ ಇದ್ರೆ ಮಡಿಕೆ ಆಗ್ತಾ ಇರುತ್ತೆ 👌👌 ಅದ್ಭುತ 1:53:16
yava hanthadalli ide tamma madike???
Wow... excellent personality sir...
Crazy interview wow
ಕಾಲ ಮುಂದೆ ನಾವು ಹಿಂದೆ ಜೂಟಾಟ ಜೂಟಾಟ.. ನಮ್ಮ ಬಾಲ್ಯದ ಧಾರವಾಯಿ...
ಬಿ ಸುರೇಶ್ ಅವರ ಸಂದರ್ಶನ ಅವರ ಜ್ಞಾನ ಮತ್ತು ಸ್ಪಷ್ಟ ಕನ್ನಡದ ಉಚ್ಚಾರಣೆ ಇಷ್ಷವಾಯಿತು ಹಾಗೆ ಸಾಧ್ಯವಿದ್ದರೆ ಒಮ್ಮೆ ಸಾಹಿತಿ ಜೋಗಿ ಅವರನ್ನು ಸಂದರ್ಶನ ಮಾಡಿ ರಶ್ಮಿ ಮೇಡಂ ಧನ್ಯವಾದ ಗಳು
❤
Best episode ❤
Yappa 🙄
Whata Life story 🙏🙌
ರಶ್ಮಿ ಅವರೇ ಕನ್ನಡದಲ್ಲಿ ಅದ್ಭುತ ಪುಸ್ತಕಗಳಿವೆ ಅವನ್ನು ಕೊಡಿ.
❤❤
This episode was useful mam.
Can you please invite samskrutham (Sanskrit ) scholars.
Basavanna vachan 100 percentage like
ಹೀಗೇ ಇವರು ಹೇಳಿದಂತೆ ದಿನಪತ್ರಿಕೆಯ
ಎಲ್ಲಾ ಪುಟವನ್ನು ತೋರಿಸಿ ರಶ್ಮಿ
1.17.00 Ravi sir ki jai
👏👏👏👏
Why was he missed in weekend with Ramesh.
Truee
We need T N seetharam sir interview
ತುಂಬಾ ಚೆನ್ನಾಗಿ ಮನ ಮುಟ್ಟಿತು
ರಶ್ಮಿ 100 ಟೈಮ್ಸ್ ಹೇಳಿದೀನಿ. Pls ಇಮ್ರಾನ್ ಸರ್ದಾರಿಯ ಅವರನ್ನು ಕರೆಸಿ. ವಂಡರ್ಫುಲ್ choreographer. ಲಾಸ್ಟ ಟೈಮ್ ಹೇಳಿದೀನಿ. ಇದರ ಮೇಲೇ ನಿಮ್ಮ ಆಯ್ಕೆ. 🙏
I want prashanth neel interview
Mam ur interview plz & Arun Yogiraj sir plz
14:26 ಭಾರತದಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯಷ್ಟು ಕೆಮಿಕಲ್ ಇಂಜಿನಿಯರ್ ಗಳಲ್ಲಿ ಗುರು ಬೀಸೂ ಕೂಡ ಒಬ್ಬರು..
Matching blouse ilva?
ರಶ್ಮಿ ಅವರೇ ನೀವು ಬ್ರಂಮಾಂಡ ಗುರುವಿನ ಆಡಿಕೊಂಡಾಗನೀವು ನಕ್ತಿದ್ದು ಇಷ್ಟ ಆಗಲಿಲ್ಲ. ಅವರವರ ಭಕ್ತಿ ಅವರವರಿಗೆ. ನೀವು ದೇವರನ್ನ ನಂಬದೇ ಇದ್ದರೆ ಬೇಡ ನಿಮ್ಮ show ನಲ್ಲಿ ಕಂಡವರನ್ನ ಆಡಿಕೊಂಡು ನಗೋದು ತುಂಬಾ ಬೇಸರವಾಯಿತು.ಯ
Radhika pandit mam interview madi please
❤❤❤🎉🎉🎉😊😊😊❤❤❤
ರಶ್ಮಿ medum please ಜ. ನಾ. ತೇಜಶ್ರೀ ಯವರನ್ನ ಕರೆಸಿ plz.
Mam kishor sir please
Prakash Rai ಸ್ನೇಹಿತ, ಮನಸ್ಥಿತಿ ಇಬ್ಬರದು ಒಂದೇ - ಎಡಬಿಡಂಗಿ ಆಲೋಚನೆ.
Hi Rashmi madam,
Ashwini Puneet Rajkumar karsi
Dboss?
Thumba ista ayrhu
24,000 rupees in 1981 ?
Hard to believe.... Because a bank manager got only rs 10000 salary
He was good untill he started producing commercial movies....
And those movies are so comical and unwatchable. Anything for money 🤣🤣
As he said... To make high quality parallel movies, he had to make money from somewhere... Ppl today watch more commercial movies than parallel movies...
Yella okay but guards nella suttaki Rocky garudan hodudmele neev Kane aagbitralla yake
BosuD sahavasa maadi Kranthi yalli yestu Vanthi aythu.
Tumba chanaatittu
Nimma best friend praKACHA na olle mental hospital ge torisa bahudallava avana sthithy nodidare paapa ansutte
Ivanigu parakachanigu enu difference illa
Yako lowde prakash Rai ninna hendtina basaru madidra?
Great podcast