ಶ್ರೀಕೃಷ್ಣ ಗಾರುಡಿ-ಶ್ರೀಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಲಿ, ಕೆ.ಹೆಮ್ಮನಹಳ್ಳಿ -ಸುತ್ತೂರು ಜಾತ್ರಾ ಮಹೋತ್ಸವ 2025

แชร์
ฝัง
  • เผยแพร่เมื่อ 7 ก.พ. 2025
  • ದಿನಾಂಕ 26-1-2025 ಭಾನುವಾರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಕೆ, ಹೆಮ್ಮನಹಳ್ಳಿ, ಮೈಸೂರಿನ ಕಲಾವಿದರು ಪ್ರದರ್ಶಿಸಿದ ಬೆಳ್ಳಾವೆ ನರಹಿರಿ ಶಾಸ್ತ್ರಿ ವಿರಚಿತ ಶ್ರೀ ಕೃಷ್ಣಗಾರುಡಿ ನಾಟಕದ ಕಲಾವಿದರು:
    1. ಹಾರ್ಮೋನಿಯಂನಲ್ಲಿ ಆರ್.‌ ಮಂಜುನಾಥ, ಕೆ. ಹೆಮ್ಮನಹಳ್ಳಿ 9741459035
    2. ಕೀ ಬೋರ್ಡ್‌ ಪಿ. ಲೋಕೇಶ‌ ಕೂರ್ಗಳ್ಳಿ 9902313709
    3. ತಬಲ ಕುಮಾರ್
    4. ತಾಳವಾದ್ಯ‌ ಹರೀಶ
    5. ಸೂತ್ರಧಾರಿ: ಶ್ರೀಕಾಂತ
    6. ನಾರದ ೧: ಎಚ್. ಆರ್.‌ ದೀಪಕ್
    7. ನಾರದ ೨: ಜವರಶೆಟ್ಟಿ
    8. ಶ್ರೀಕೃಷ್ಣ: ಎಸ್.‌ ಕೃಷ್ಣ
    9. ಬಲರಾಮ: ಪುಟ್ಟಸಿದ್ದು
    10. ಮಕರಂದ: ನಂಜಪ್ಪಶೆಟ್ಟಿ
    11. ಧರ್ಮರಾಯ: ಜಿ. ಮಂಜುನಾಥ
    12. ಭೀಮ: ಡಿ. ಕಿರಣ
    13. ಅರ್ಜುನ ೧: ಚಾಮಶೆಟ್ಟಿ
    14. ಅರ್ಜುನ ೨: ರಾಜೇಶ
    15. ನಕುಲ: ಸಿ. ಮಹೇಶ
    16. ಸಹದೇವ: ಎಸ್.‌ ಮಂಜುನಾಥ
    17. ದುರ್ಯೋಧನ: ಶಿವಲಿಂಗೇಗೌಡ
    18. ಶಕುನಿ: ಚಾಮಶೆಟ್ಟಿ
    19. ರಾಕ್ಷಸಿ: ರಮೇಶ
    20. ಧೌಮ್ಯರು: ಪ್ರಕಾಶ
    21. ವೈತಾಳಿಕರು: ರವೀಶಕುಮಾರ್
    22. ರಕ್ಕಸಿಯ ಮಕ್ಕಳು: ದಿಲೀಪ
    23. ಮನೋಜ.ಎ.ಎಂ
    24. ಎಸ್.‌ ಸ್ವಾಮಿ
    25. ಶ್ರೇಯಸ್. ಎನ್
    26. ಮಾಯಾ ಮೋಹಿನಿ, ಸುಭದ್ರೆ: ಮೇರಿ ವಸಂತ
    27. ರುಕ್ಮಿಣಿ, ದ್ರೌಪದಿ: ಗೀತಾಂಜಲಿ
    28. ಸತ್ಯಭಾಮೆ: ಲಕ್ಷ್ಮೀ
    29. ನಿರ್ದೇಶಕರು೧: ಚಾಮಶೆಟ್ಟಿ (ದಾಸರು)
    30. ನಿರ್ದೇಶಕರು೨: ಜವರಶೆಟ್ಟಿ
    31. ವೇದಿಕೆ ಮೇಲ್ವಿಚಾರಕರು: ನಾರಾಯಣ 9743485428
    32. ಸಂಘಟಕರು: ಎಂ. ಗಣೇಶ ಅಧ್ಯಕ್ಷರು 93423 36927
    33. ಸಂಘಟಕರು: ಜಿ.ಎನ್.‌ ಅನಂತವರ್ಧನ 94492 64920
    34. ಶಿವ ಡ್ರಾಮಾ ಸೀನರಿ, ಮಂಡ್ಯ
    35. ವಿಡಿಯೋ ಸುಬ್ಬಣ್ಣ ಕಳಲೆ

ความคิดเห็น • 1

  • @deepudeepak26
    @deepudeepak26 3 วันที่ผ่านมา

    ಜೈ ಮಹಾಲಿಂಗೇಶ್ವರ