ಬರಿ ಆರೋಗ್ಯ ಇಲಾಖೆ ಅಷ್ಟೇ ಅಲ್ಲ ಎಲ್ಲ ಇಲಾಖೆ ಯವರು ನಮ್ಮನ್ನು ಬಳಸಿಕೊಂಡು ಕೆಲಸ ಮಾಡಿಸಿ ಕೊಳ್ಳುತ್ತಾರೆ ಸರ್ಕಾರ ಅಷ್ಟೇ ಅಲ್ಲ ಬೇರೆ ಸಂಸ್ಥೆಗಳು ಕೂಡ ನಮ್ಮಿಂದ ಕೆಲಸ ತೆಗೆದು ಕೊಳ್ಳುತ್ತವೆ ನಾವು ಯಾವುದೇ ಕೆಲಸ ಮಾಡ್ಲಿ ಬರಿ ಒಂದು ಮನೆಗೆ 1 ರೂಪಾಯಿ ಇಲ್ಲ ಎರಡು ರೂಪಾಯಿ ಯಂತೆ fix ಮಾಡಿ ಮಾಡಿಸಿ ಕೊಳ್ತಾರೆ ಮುಗಿದ ಮೇಲೆ ಆ ಒಂದು ರೂಪಾಯಿ ಎರಡು ರೂಪಾಯಿ ಕೂಡ ಬರಲ್ಲ

ಅವ್ರು ನೋಡು ಎಷ್ಟು ಚೆನ್ನಾಗಿ ಹೇಳ್ತಾರೆ 13 ಸಾವಿರ ಅಂತ ಅಷ್ಟು ಬಂದ್ರೆ ನಮಗೇನು ಕಡಿಮೆ
8,000 ಮಾತ್ರ ಬರ್ತಾ ಇದೆ 5,000 ಗೌರವ ಧನ 2,000 ಇತರೆ ಚಟುವಟಿಕೆಗಳಿಗೆ 13 ಸಾವಿರ ಸುಳ್ಳು ಹೇಳ್ತಾ😂😂😂😂😂😂😂😂
Asha karyakarthege bahala kadime vethana 8000 sogathe jasthi madabeku
5000 fiks 2000 insentive 500 RCH aste barodu Sullu hetidira sir
765 mathara barhudu 13000 alla
5000 and 2655 mathara 13000 barthiella
😡😡🙆🙆🙆
Fake news idu ashas GE total fixed and