This is 420 govt. Dk shiv kumar committed that all workers in medical department would be regularised but now he is backstabbing. Before elections full of drama now the cm hm dcm is running away.
2019-2023 ಮೇವರೆಗೂ ಬಿಜೆಪಿ ಸರ್ಕಾರ ಇತ್ತು. ಆಗಲೂ ಇದೇ ಸಮಸ್ಯೆ ಇತ್ತು. 2020ರಲ್ಲಿ ಪ್ರೊಟೆಸ್ಟ್ ಮಾಡಿದ್ರು. ಏನೂ ಸಹಾಯ ಮಾಡಿಲ್ಲ. ನಿನ್ನೆ ಸಿದ್ದರಾಮಯ್ಯ ಸರ್ಕಾರ ಗೌರವಧನವನ್ನು ಏಳರಿಂದ ಹತ್ತು ಸಾವಿರಕ್ಕೆ ಏರಿಸಿದೆ. ಜೊತೆಗೆ ಅವರಿಗೆಲ್ಲ ಗೃಹಲಕ್ಷ್ಮಿ ಹಣವೂ ಬರುತ್ತಿದೆ. ಬಿಜೆಪಿ ಸರ್ಕಾರವೇ ಇದ್ದಿದ್ರೆ ಚಿಪ್ಪೇ ಗತಿ. ಕೊರೋನಾ ಸಮಯದಲ್ಲಿ ಹೇಗೆಲ್ಲ ಶೋಷಣೆ ಮಾಡಿದ್ರು ಅಂತ ಹೇಳಿದ್ದಾರೆ. ಪೂರ್ತಿ ವಿಡಿಯೊ ನೋಡಿ.
❤❤ ಸುಪರ್ ಮೇಡಂ ನಿಮ್ಮ ಮಾತು 100/100ನಿಜ.ಬೇರೆಯವರ ಕಷ್ಟಕ್ಕೆ ನಾವು ಸ್ಪಂದಿಸ್ ಬೇಕು.ನಮ್ಮ ಕಷ್ಟಕ್ಕೆ ಯಾರೂ ಇಲ್ಲ.
1000 % ಕರೆಕ್ಟ್
Cafa parekshe TB peashent NP shuger cafa test &Nave thegendu kound kafa na phc ge kodabeku
ಸುಪರ್ ಮೇಡಂ
ಆಶಾ ಕಾರ್ಯಕರ್ತೆಯರ ನಾನು ವಿಧವೆ ನನಗೆ ಬಾಡಿಗೆ ಕಟ್ಟಿ ಲಿಲ್ಲ
ಹಾಗೆ ಸಾರಿಗೆ ನೌಕರರಿಗೆ
ಕಡಿಮೆ ಸಂಬಳ ಅತಿ ಹೆಚ್ಚು ಒತ್ತಡದ ಕೆಲಸ
ಸಾರಿಗೆ ನೌಕರರ ಬಗ್ಗೆ ಸ್ವಲ್ಪ ಹೇಳಿ
ಕೆಲಸದ ಒತ್ತಡ ವಿಪರೀತ
Tq medam
Birth death record lapracy Pushpa roga anekalu roga school tablets children's etc work continuously
ನಾವು ಗೌಡರು ಕಾಂಗ್ರೆಸ್ಗೆ Vote ಹಾಕಿದ್ದು. DK CM ಆಗುತ್ತಾನೆ ಅಂತ
ಆದರೆ 👉🏼ಮೂಡಕಳ್ಳ CM ಆಗಿಬಿಟ್ಟ
ಇದು ರಾಜಕೀಯ ಚರ್ಚೆ ಅಲ್ಲ ಗೌಡ್ರೆ, ನಿಮ್ಮ ಪಕ್ಷದ ಗುಂಪಿನಲ್ಲಿ ಇಂತಹ ಕಮೆಂಟ್ ಹಾಕಿ. ಇಲ್ಲಲ್ಲ.
@HemaVenkat-c4q
ನಾವು ಗೌಡರು MLA Election ನಲ್ಲಿ ಕಾಂಗ್ರೆಸ್ಗೆ Vote ಹಾಕಿಸಿದ್ದು. DK CM ಅಂತ
👉🏼ಮೂಡಕಳ್ಳ CM ಆಗಿದ್ದಕ್ಕೆ ಬೇಸರಗೊಂಡು JDS ನತ್ತಾ ಹೋಗಿರೋದು
@@chethan_gowdaa ನಿಮ್ಮ ಕಮೆಂಟ್‌ಗೂ ಈ ವಿಡಿಯೋಗೂ ಸಂಬಂಧವಿಲ್ಲ.
This is 420 govt. Dk shiv kumar committed that all workers in medical department would be regularised but now he is backstabbing. Before elections full of drama now the cm hm dcm is running away.
ಹಿಂದಿನ ಸರ್ಕಾರ ಏನ್ ಕೊಟ್ಟಿತ್ತು? ಈ ಸರ್ಕಾರ ಹತ್ತು ಸಾವಿರಕ್ಕೆ ಹೆಚ್ಚಿಸಿದೆ. ಏನೇನೋ ಬರೆಯುವಾಗ ಎರಡು ಸರ್ಕಾರದ ಯೋಜನೆಗಳ ತುಲನೆ ಮಾಡಿನೋಡಿ.
2019-2023 ಮೇವರೆಗೂ ಬಿಜೆಪಿ ಸರ್ಕಾರ ಇತ್ತು. ಆಗಲೂ ಇದೇ ಸಮಸ್ಯೆ ಇತ್ತು. 2020ರಲ್ಲಿ ಪ್ರೊಟೆಸ್ಟ್ ಮಾಡಿದ್ರು. ಏನೂ ಸಹಾಯ ಮಾಡಿಲ್ಲ. ನಿನ್ನೆ ಸಿದ್ದರಾಮಯ್ಯ ಸರ್ಕಾರ ಗೌರವಧನವನ್ನು ಏಳರಿಂದ ಹತ್ತು ಸಾವಿರಕ್ಕೆ ಏರಿಸಿದೆ. ಜೊತೆಗೆ ಅವರಿಗೆಲ್ಲ ಗೃಹಲಕ್ಷ್ಮಿ ಹಣವೂ ಬರುತ್ತಿದೆ. ಬಿಜೆಪಿ ಸರ್ಕಾರವೇ ಇದ್ದಿದ್ರೆ ಚಿಪ್ಪೇ ಗತಿ. ಕೊರೋನಾ ಸಮಯದಲ್ಲಿ ಹೇಗೆಲ್ಲ ಶೋಷಣೆ ಮಾಡಿದ್ರು ಅಂತ ಹೇಳಿದ್ದಾರೆ. ಪೂರ್ತಿ ವಿಡಿಯೊ ನೋಡಿ.
❤
Sslc duty ge thagolluthre amount ella
Election duty exam duty yavude hana bandilla
Yes
Election duty ge thegedu kolluthare amount ella
Larva sarve Tegese medam 2 Bare madake agalla
Ji
ನಿಜವಾಗಿ ಅವರಿಗೆ ಸರಿಯಾಗಿ ಹಣ ಸಿಗ್ತಾ ಇಲ್ಲ 🎉❤❤
1900 jana sakye ede medum 420 mane
😁😁😂😂