ಟೊಮೋಟೊ ಚಟ್ನಿಯನ್ನು ಈ ಬೇಸಿಗೆ ಕಾಲದಲ್ಲಿ ಬಹಳ ಸಮಯದವರೆಗೆ ಕೆಡದ ಹಾಗೆ ಇಡಬಹುದು I How to make tomato chutney

แชร์
ฝัง
  • เผยแพร่เมื่อ 9 ก.พ. 2025
  • #bhagyatvrecipes #bhagyatv #bhagyatvkannada #tomato #chutney
    ಬಹಳ ದಿನದವರೆಗೆ ಉಪಯೋಗಿಸಬಹುದಾದ ಟೊಮೊಟೊ ಹಣ್ಣಿನ ಚಟ್ನಿ ಇದು I Make tomato chutney and keep for long time
    mysunpure.in/
    ಟೊಮೊಟೊ ಹಣ್ಣಿನ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
    ನಾಟಿ ಟೊಮೇಟೊ ಹಣ್ಣು 5
    ಹಸಿಮೆಣಸಿನಕಾಯಿ 7 ರಿಂದ 8
    ಎಣ್ಣೆ 3 ಟೇಬಲ್ ಸ್ಪೂನ್
    ಜೀರಿಗೆ ಅರ್ಧ ಟೀ ಸ್ಪೂನ್
    ಹಸಿ ಶುಂಠಿ ಅರ್ಧ ಇಂಚು
    ಅರಿಶಿನದ ಪುಡಿ ಸ್ವಲ್ಪ
    ಸಾಸಿವೆ ಸ್ವಲ್ಪ
    ಕಡ್ಲೆಬೇಳೆ 1 ಟೀ ಸ್ಪೂನ್
    ಉದ್ದಿನಬೇಳೆ 1 ಟೀ ಸ್ಪೂನ್
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

ความคิดเห็น • 11