ಹಾಡು ಬರೆಯುವಾಗ ಇಡ್ಲಿ, ವಡೆ ಇತ್ಯಾದಿ ತಿಂಡಿಯ ಹೆಸರನ್ನು ಡಮ್ಮಿಯಾಗಿ ಬಳಸುತ್ತಿದ್ದರು | Cinema Swarasyagalu Ep 87

แชร์
ฝัง
  • เผยแพร่เมื่อ 28 ม.ค. 2025

ความคิดเห็น • 27

  • @jagadeeshnt6676
    @jagadeeshnt6676 3 ปีที่แล้ว

    Very very interesting.....

  • @Dhakshinakannada-1966
    @Dhakshinakannada-1966 ปีที่แล้ว

    🙏🙏🙏

  • @ravindrabyakod2416
    @ravindrabyakod2416 3 ปีที่แล้ว +4

    ಬಹಳ ಒಳ್ಳೆಯ ನಿರೂಪಣೆ. ಧನ್ಯವಾದಗಳು.

  • @vivekiyer904
    @vivekiyer904 3 ปีที่แล้ว +1

    Beautifully explained and nice
    Thankyou

  • @anilkumarr4346
    @anilkumarr4346 3 ปีที่แล้ว +1

    ಮೂರ್ತಿ ಸರ್, ನಿಮ್ಮ ಪ್ರೀತಿಯ ನಿರೂಪಣೆಗೆ ತುಂಬಾ ಧನ್ಯವಾದಗಳು. ವಿವರಿಸುವಾಗ ನೀವು ಅನುಭವಿಸುವ ರೀತಿ ತುಂಬಾ ಅದ್ಭುತವಾಗಿದೆ..

  • @MrRakeshnarayana
    @MrRakeshnarayana หลายเดือนก่อน

    Chi means for me chiranjeevi always....their songs, movies are always immortal

  • @sugunaashok5061
    @sugunaashok5061 3 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ... ಚಿ ಅಂದರೆ ಏನೆಂದು ನಾವು ಯಾವಾಗಲೂ ಯೋಚಿಸುತ್ತಿದ್ದೆವು...ಉದಯಶಂಕರ್ ಅವರ ಕುಟುಂಬದ ಬಗ್ಗೆಯೂ ತಿಳಿಸುತ್ತಿದ್ದೀರಿ... ಧನ್ಯವಾದಗಳು..👍👌

  • @SrinivasMurthyN-u9q
    @SrinivasMurthyN-u9q ปีที่แล้ว

    😂😂❤❤

  • @sureshbm7136
    @sureshbm7136 3 ปีที่แล้ว +3

    ಸಿನಿಮಾ ಗೆಲುವುದಾದರೆ ,,,,ಫಾರ್ಮುಲಾ ಇರದೇ ಗೆಲುವುದು.

  • @rvmuthy6880
    @rvmuthy6880 3 ปีที่แล้ว +2

    ಚಿ ಉದಯ ಶಂಕರ್ ಕುಟುಂಬದ ಬಗ್ಗೆ ಅತ್ಯುತ್ತಮ ಮಾಹಿತಿ ಗುರುಗಳೇ... 🙏🏻🙏🏻ಬಿಡುಗಡೆ ಚಿತ್ರದಲ್ಲೂ ಸದಾಶಿವಯ್ಯ ನವರು ನಟಿಸಿದ್ದಾರೆ... ವಿಜಯಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರ ಕಥಾನಾಯಕನ ಕಥೆ ಬರೆದದ್ದು ಸದಾಶಿವಯ್ಯ ನವರ ಮಗ ಚಿ ದತ್ತರಾಜ್

  • @anandaraghavan3841
    @anandaraghavan3841 3 ปีที่แล้ว +1

    ಎಲ್ಲಾ ಕನ್ನಡ ಚಿತ್ರರಂಗದ ಸಾಹಿತಿಗಳ ಪರಿಚಯ ಮಾಡಿಕೊಡಿ.. ಧನ್ಯವಾದಗಳು

  • @somannads5094
    @somannads5094 3 ปีที่แล้ว +1

    King of writers., Vidya Raja, saraswathi putra chi. U. Shankar.,

  • @naveenbhavaninaveenbhavani4311
    @naveenbhavaninaveenbhavani4311 2 ปีที่แล้ว

    Naveen.CRP.👍🙏

  • @n.k.murthy88
    @n.k.murthy88 3 ปีที่แล้ว +1

    Very interesting information about Chi. Udayashankar and his ancestors.

  • @vishwasadvaith6343
    @vishwasadvaith6343 3 ปีที่แล้ว +2

    How to buy Chiranjeevi book written about chi Udayashankar by you sir...plz tell us..

  • @VhsakarP9596
    @VhsakarP9596 3 ปีที่แล้ว

    ಶ್ರೀಧರ್ ಮೂರ್ತಿ ಸರ್ ನಿಮ್ಮ ಫಿಟ್ನೆಸ್ ಗುಟ್ಟು ಏನು ಅಂತ ಸ್ವಲ್ಪ ಹೇಳಬೇಕು

  • @govindrajraj5936
    @govindrajraj5936 3 ปีที่แล้ว +1

    ಜೈ ರಾಜಕುಮಾರ್
    ಜೈ ರಾಜಕುಮಾರ್

  • @k.t.venkatachala1255
    @k.t.venkatachala1255 3 ปีที่แล้ว

    👌👍🙏🙏🌺🌺🌺

  • @chandrashekarsharma28
    @chandrashekarsharma28 3 ปีที่แล้ว

    🙏🙏🙏👍

  • @somannads5094
    @somannads5094 3 ปีที่แล้ว

    He was the back bone of Dr. Raj since mahasati anasuya., but it was an closed route ie.,one way for others is., Rnj., vyasarao, shyamasunder kulkarni like writers.,

  • @vasudevamurthy4347
    @vasudevamurthy4347 3 ปีที่แล้ว

    Sir,
    Please give some information about KU..RA.SI

  • @keshavak9948
    @keshavak9948 3 ปีที่แล้ว

    Udayashankar = Simplicity