ರೋಗನಿರೋಧಕ ಶಕ್ತಿ ಮತ್ತು ಆಮ್ಲಜನಕದ ಮಟ್ಟ ಏರಿಸಿಕೊಳ್ಳಲು ಸರಳ ಯೋಗಾಭ್ಯಾಸಗಳು | Oxygen Level | Sadhguru Kannada

แชร์
ฝัง
  • เผยแพร่เมื่อ 6 ต.ค. 2024
  • #Immunity #CovidSecondWave #BoostOxygenLevel
    ರೋಗನಿರೋಧಕ ಶಕ್ತಿ (Immunity Power) ಮತ್ತು ಆಮ್ಲಜನಕದ ಮಟ್ಟ (Oxygen Level) ಏರಿಸಿಕೊಳ್ಳಲು ಸರಳ ಯೋಗ ಅಭ್ಯಾಸಗಳನ್ನು ಸದ್ಗುರುಗಳು ನೀಡುತ್ತಾರೆ.
    These Yogic/Yoga Practices can build immunity and increase Oxygen Levels in our system.
    ಈ ವಿಡಿಯೋದಲ್ಲಿ ಮೂರು ಅಭ್ಯಾಸಗಳಿವೆ:
    1) ಸಾಷ್ಟಾಂಗ - Sashtanga
    2) ಮಕರಾಸನ - Makarasana
    3) ಸಿಂಹ ಕ್ರಿಯಾ - Simha Kriya
    English video:
    Simple Ways to Enhance Immunity and Oxygen Levels
    • Simple Ways to Enhance...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 56

  • @tejaskumarvs3392
    @tejaskumarvs3392 3 ปีที่แล้ว +6

    ತುಂಬಾ ಧನ್ಯವಾದಗಳು ಸದ್ಗುರುಗಳೇ🙏🏽🙏🏽🙏🏽. ಪ್ರತಿದಿನ ತಪ್ಪದೆ ಇದನ್ನು ಮಾಡ್ತಾ ಇದೀನಿ. ಉಸಿರಾಟ ದಿನೇ ದಿನೇ ಉತ್ತಮ ಆಗ್ತಾ ಇದೆ. ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಸದ್ಗುರುಗಳೇ 🙏🏽🙏🏽🙏🏽

    • @divyaharishshetty388
      @divyaharishshetty388 3 ปีที่แล้ว

      Sir nimge positivi idiya idu help agtidiya plz heli

    • @tejaskumarvs3392
      @tejaskumarvs3392 3 ปีที่แล้ว +4

      @@divyaharishshetty388 positive illa. Iddavru kooda madbahudu.

    • @jagadeeshbs5032
      @jagadeeshbs5032 3 ปีที่แล้ว +2

      Very useful

  • @veereshangadi7297
    @veereshangadi7297 3 ปีที่แล้ว +3

    ತುಂಬಾ ಧನ್ಯವಾದಗಳು
    ಇದರ ಉಪಯೋಗದಿಂದ ನಾನು ಬೇಗ ಗುಣಮುಖನಾದೆ.....🙏

  • @lionisbackfireoneyeslionis2023
    @lionisbackfireoneyeslionis2023 3 ปีที่แล้ว +5

    Sadhguru is mind-blowing universal Guru Big Teacher of human value to reach god

  • @gowdamv2493
    @gowdamv2493 3 ปีที่แล้ว +2

    ತುಂಬಾ ಧನ್ಯವಾದಗಳು ಗುರೂಜಿ

  • @prameeladevananda6068
    @prameeladevananda6068 3 ปีที่แล้ว +3

    ನಿಮಗೇ ತುಂಬಾ ಧನ್ಯವಾದಗಳು ಗುರೂಜೀ 🙏🙏🙏🙏🙏🙏🙏🌹🌹

  • @shivakumarswamyhiremath8209
    @shivakumarswamyhiremath8209 3 ปีที่แล้ว +5

    ಒಳ್ಳೆ ಸಂದೇಶ 👏

  • @girijadani7509
    @girijadani7509 3 ปีที่แล้ว +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಗುರುಗಳೆ ಧನ್ಯವಾದಗಳು

  • @basavarajbhajantri9219
    @basavarajbhajantri9219 3 ปีที่แล้ว

    thank you gurugi

  • @kalleshtm6031
    @kalleshtm6031 3 ปีที่แล้ว

    Sadguru neevu nanna mechina adyathma sadakaru nimage nanna anantha namuskaragalu

  • @pavanhin
    @pavanhin 3 ปีที่แล้ว +1

    ಧನ್ಯವದಾ ಸದ್ಗುರು 🙏🙏🙏🙏

  • @jayaramujayaramu8488
    @jayaramujayaramu8488 3 ปีที่แล้ว

    🙏🏽Danyavadagalu Sadgurugalige 🙏🏽💐

  • @purushothamauppar8350
    @purushothamauppar8350 3 ปีที่แล้ว

    Thanks form bottom of heart Guruji

  • @rukminibagali9538
    @rukminibagali9538 3 ปีที่แล้ว +1

    This yoga I did gugr

  • @narayankavitha3294
    @narayankavitha3294 3 ปีที่แล้ว

    🙏🙏🙏🙏🙏sadhgurugale

  • @uniqcoach4277
    @uniqcoach4277 3 ปีที่แล้ว

    Thank You

  • @shamanthkumarshamanthkumar3303
    @shamanthkumarshamanthkumar3303 3 ปีที่แล้ว

    Thank you Sadhguru 🙏🙏🙏

  • @madhug3103
    @madhug3103 3 ปีที่แล้ว

    🙏🙏🙏🙏🙏🙏🙏🙏 Sadhguru.

  • @anuprakash1451
    @anuprakash1451 3 ปีที่แล้ว +1

    🙏🙏

  • @Raj-el8hd
    @Raj-el8hd 3 ปีที่แล้ว

    👏👏👏👏👏👏👏ಥ್ಯಾಂಕ್ಸ್ ಗುರೂಜಿ

  • @Ravikiccha959
    @Ravikiccha959 3 ปีที่แล้ว

    Super sadguru

  • @padmapadma48
    @padmapadma48 3 ปีที่แล้ว +1

    Ty

  • @balajis9994
    @balajis9994 3 ปีที่แล้ว

    Gurubyonamaha

  • @nagarajb535
    @nagarajb535 3 ปีที่แล้ว

    👌

  • @SharanKumar-ju4hm
    @SharanKumar-ju4hm 3 ปีที่แล้ว +2

    Plez sadguru haledanna kali plez avruu haleroduu yavtuu suluu agall

  • @prabhuraj2917
    @prabhuraj2917 3 ปีที่แล้ว

    🙏💯

  • @pandurangbiradar4965
    @pandurangbiradar4965 3 ปีที่แล้ว

    Adbuta

  • @chandrannahmc
    @chandrannahmc 3 ปีที่แล้ว

    🌹🙏

  • @bhanushreec6785
    @bhanushreec6785 3 ปีที่แล้ว

    Idannu covid patient who have diabetes madboda sir

  • @prabhalbc7094
    @prabhalbc7094 3 ปีที่แล้ว

    Guruji now i am 70 years lady. I have keep pain & stuff ness in the knee joint. For these i want to join your asram / yoga theraphy. Pls guide me

    • @vishwaguru.2603
      @vishwaguru.2603 3 ปีที่แล้ว

      Please contact Isha foundation Coimbatore..
      For contact you can google...

  • @kalyanc9279
    @kalyanc9279 3 ปีที่แล้ว

    #FightCOVIDwithSMS🙏🌸❤️

  • @geetha61628
    @geetha61628 3 ปีที่แล้ว

    3rd metayd saha 21 times madbeka guruji

    • @kumarjp2973
      @kumarjp2973 3 ปีที่แล้ว

      ವಿವರಿಸಿದ ಸೂಚನೆಗಳನ್ನು ಮತ್ತೆ ನೋಡಿ.

  • @navyasrikanthnavyasrikanth4037
    @navyasrikanthnavyasrikanth4037 3 ปีที่แล้ว

    ಮಕ್ಕಳು ಈ ಯೋಗ ಅಭ್ಯಾಸ ಮಾಡಬಹುಧ

  • @AdvertisemeNow033
    @AdvertisemeNow033 3 ปีที่แล้ว +7

    ಈ ಧ್ವನಿ ಸೂಪರ್ ಆಗಿದೆ.

  • @jalajakshammaks9331
    @jalajakshammaks9331 3 ปีที่แล้ว +1

    ತುಂಬಾ ಧನ್ಯವಾದಗಳು ಗುರೂಜೀ.

  • @sujathasuvarna8326
    @sujathasuvarna8326 3 ปีที่แล้ว +1

    Thnk u sadhguru

  • @bhagyaswamy760
    @bhagyaswamy760 3 ปีที่แล้ว

    Danywad guruji

  • @sureshsurappa1529
    @sureshsurappa1529 7 หลายเดือนก่อน

    🙏🙏🙏

  • @Anjaneya.33
    @Anjaneya.33 3 ปีที่แล้ว

    🙏🙏🙏

  • @nageshalvekodi6538
    @nageshalvekodi6538 3 ปีที่แล้ว

    🙏🙏🙏🙏

  • @nageshalvekodi6538
    @nageshalvekodi6538 3 ปีที่แล้ว

    🙏🙏🙏🙏