ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Good person changes society by his writing...u r the best example for that sir...
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಭಾನುಪ್ರಸಾದ್. ತೇಜೋ ತುಂಗಭದ್ರೆ ಕೃತಿ ರಚಿಸಿದ ಲೇಖಕ, ಪುಸ್ತಕ ಪ್ರಕಾಶಕ ವಸುಧೇಂದ್ರ ಅವರಿಗೆ ಅಭಿನಂದನೆಗಳು.
ನಮಸ್ಕಾರ ಸಾರ್, ನಾನು ಓದೋದು ಬಿಟ್ಟು ಹಲವು ವರ್ಷಗಳೇ ಕಳೆದವು. ನಿಮ್ಮ ಈ ತೇಜೋ-ತುಂಗಭದ್ರ ಕಾದಂಬರಿಯನ್ನು ಓದಬೇಕೆಂಬ ಕುತೂಹಲ ನನ್ನಲ್ಲಿ ಇಮ್ಮಡಿಗೊಳ್ಳುತ್ತಿದೆ.🙏
Ee reethi olleya barahagararanna ishtu broad minded agi positive agi mathaduvavaru innashtu vicharagalanna hanchkobeku. Good job, please keep continuing.
ವಸುಧೇಂದ್ರ ಸರ್ ನಾನು ನಿಮಗೆ ಗೊತ್ತು. ನಾನು ನಿಮಗೆ ಬರಿ ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಮೇಸೆಜ್ ಮಾಡಿದು ಅಷ್ಟೇ. ನಿಮ್ಮ ಧ್ವನಿ ಕೇಳಿರಲಿಲ್ಲ . ಈಗ ನಿಮ್ಮ ಧ್ವನಿಯನ್ನು ಕೇಳಿ ನನಗೆ ತುಂಬಾ ಖುಷಿಯಾಯಿತು ಸರ್ 😊😊😊😊❤️❤️❤️
ಶ್ರವಣಬೆಳಗೊಳದಲ್ಲಿ ಇತ್ತೀಚೆಗೆ ನೆರವೇರಿದ ಕಾರ್ಯಕ್ರಮದಲ್ಲಿ ಅವರನ್ನ ಕಂಡಿದ್ದೇನೆ. ವಸುಧೇಂದ್ರ ಕನ್ನಡದ ಶ್ರೇಷ್ಠ ಲೇಖಕ. ಉತ್ಯುತ್ತಮ ಸಂದರ್ಶನ
Brilliant sir, path breaking thoughts
ವಸು ಸರ್ ನಿಮ್ಮ ಜ್ಞಾನ ,ವಿಚಾರಗಳಿಗೆ ❤
Thumba olle kadambari sir thumba ista aithu
📙💯
Sir i need one help i want vasudhaydhra sir to teach head hunter lesson 2nd sem bca 🙏
Super
ಕಾದಂಬರಿ ತುಂಬಾ ಚೆನ್ನಾಗಿದೆ
❤
ವಸುಧೇಂದ್ರ ಸರ್ ನಿಮ್ಮ ಲೇಖನಿಯಿಂದ ಮತ್ತೋಂದು ಇತಿಹಾಸ ಆಧರಿತ ಕಾದಂಬರಿ ಬೇಕೇ ಬೇಕು...
ಸರ್ ನಿಮ್ಮ ಇಂದ ಇನ್ನವಂದು ಇತಿಹಾಸ ಪುಸ್ತಕದ ಅವಶ್ಯ ಕತೆ ಯುವಜನತೆ ಗidheವಿದೆ