ಕತೆ ತುಂಬಾ ಚೆನ್ನಾಗಿದೆ ಯಮ್ಮ. ಕಾಲದೊಂದಿಗೆ ನಮಗೆ ಅರಿಯದಂತೆ ಬದಲಾಗುವ ಮೌಲ್ಯಗಳ ನ್ನು ಕತೆ ತೋರಿಸಿದೆ. ಮತ್ತು ಮೌಲ್ಯಗಳ ಪುನರ್ ಸ್ಥಾಪನೆಯನ್ನು ಅತ್ಯಂತ ಸಹಜ ವೆನ್ನಿಸುವ ಪರಿಸ್ಥಿತಿ ಯಲ್ಲಿ ತೋರಿಸಿರುವ ಕಥಾ ಹಂದರ ಖುಷಿ ಕೊಡುತ್ತೆ. ವಸುಧೇಂದ್ರ ರ ಕತೆಯ ಅನನ್ಯತೆ ಅದು. ನೀವೂ ಮನ ಮುಟ್ಟುವಂತೆ ಓದಿದ್ದೀರಿ. ಧನ್ಯವಾದಗಳು.
👌 ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮ್ಯಾಡಮ್
ನಮಸ್ತೆ ಮೇಡಂ, ಗುರುಗಳೇ ಹೃದಯಂಗಮವಾಯ್ತು
ನೀವು ಹೇಳುವ ಶೈಲಿ ತುಂಬಾ ಚನ್ನಾಗಿದೆ
ನಮಸ್ತೆ ಮೇಡಂ
Super teaching mam
ಕತೆ ತುಂಬಾ ಚೆನ್ನಾಗಿದೆ ಯಮ್ಮ. ಕಾಲದೊಂದಿಗೆ ನಮಗೆ ಅರಿಯದಂತೆ ಬದಲಾಗುವ ಮೌಲ್ಯಗಳ ನ್ನು ಕತೆ ತೋರಿಸಿದೆ. ಮತ್ತು ಮೌಲ್ಯಗಳ ಪುನರ್ ಸ್ಥಾಪನೆಯನ್ನು ಅತ್ಯಂತ ಸಹಜ ವೆನ್ನಿಸುವ ಪರಿಸ್ಥಿತಿ ಯಲ್ಲಿ ತೋರಿಸಿರುವ ಕಥಾ ಹಂದರ ಖುಷಿ ಕೊಡುತ್ತೆ. ವಸುಧೇಂದ್ರ ರ ಕತೆಯ ಅನನ್ಯತೆ ಅದು. ನೀವೂ ಮನ ಮುಟ್ಟುವಂತೆ ಓದಿದ್ದೀರಿ. ಧನ್ಯವಾದಗಳು.
🥰🥰 super story ,
hi, mam , my principal reamended this video , thank you sir and mam
nanu bcom 3rd sem bangalure univarscity student mam