ತಮ್ಮಾಜೀ ಒಬ್ಬಟ್ಟು ಹೇಗಿದೆನೋ ಗೋತ್ತಿಲ್ಲ ಆದರೆ ನೀವು ನಿಮ್ಮ ಅರ್ದಾಂಗಿನ ತುಂಬಾ ಪ್ರೀತಿಯಿಂದ ಮಾತಾಡಿಸುತ್ತಿರ ,ನಮ್ಮ ಮನೆಯವರು ಸಹ ಹಾಗೆ ಮಾತಾಡುತ್ತಾರೆ ನಿಮ್ಮ ಗೌರವ ಪ್ರೀತಿ ಗೆ ತುಂಬಾ ಸಂತೋಷ ಆಯಿತು ಸದಾ ಹೀಗೆ ನನಗುತ್ತಾ ಇರಿ ❤
I do prepare good obbattu and obbattina saru. But still I watched the whole video. I Loved your family n the way you respect women. Happy Ugadi to your family
ನವೀನ್ ಸರ್ ನೀವು ಮಾಡಿ ತೋರಿಸಿದ ಟೋಮೋಟ್ ಬಾತ್ ನಾನು ಮನೆಯಲ್ಲಿ ಮಾಡಿದಿನಿ ಅದ್ಭುತವಾಗಿತ್ತು ....ಸುಮಾರ್ ಸಲ ಟೋಮೋಟ ಬಾತ್ ಅದ್ಬುತವಾಗಿ ಬಂದಿದೆ ... ನಿಮ್ಮ ಶ್ರೀಮತಿಯವರಿಗೆ ಧನ್ಯವಾದಗಳು ಹೇಳಿ....ನಿಮ್ಮ ಹುಟ್ಟು ಹಬ್ಬದ ಸ್ವೀಟ್ ಬರಲಿಲ್ಲ ಸರ್
ನಿಮ್ಮ ಒಬ್ಬಟ್ ಸಾರು Ruchi chennagide annisutee ಒಬ್ಬೊಬ್ಬರು ಒಂತರಾ ಮಾಡುತ್ತಾರೆ. ಆದರೆ ಒಬ್ಬಟ್ ಸಾರಿಗೆ ಟೊಮೆಟೊ ಹಣ್ಣು ಹಾಕಿದರೆ ಅದರ ರುಚಿ ಬೇರೇನೇ ಅನ್ನಿಸುತ್ತೆ ಹೋಳಿಗೆ ಸಾರಿನ ಘಮ ಬರುವುದಿಲ್ಲ.
Im a tamilian but i like all ur receipes anna .super respect yuvgive for yr family .super anna .i need to come to yr shop to eat food anna .super anna kalakaringa .
Tv ಯಲ್ಲಿ yaavglu ಪಿಜ್ಜಾ ಬರ್ಗರ್ icecream chocolate snacks ನ ತುಂಬಾ ಆಸ್ವಾದ ಮಾಡಿಕೊಂಡು ತಿನ್ನೋದನ್ನ ತೋರಿಸ್ತಾರೆ , ಆದ್ರೆ ನನಿಗೆ yaavglu ಏನ್ ಅನ್ಸ್ತಿತ್ತು ಅಂದ್ರೆ ನಮ್ಮ ಮನೆ ತಿಂಡಿ ಊಟ ನ ಯಾಕೆ ಹಿಂಗೆ ಆಸ್ವಾಡಿಸ್ಕೊಂದು ತಿನ್ನೊಡ್ನ torsalla ಅಂತ anstittu ಈ ನಿಮ್ಮ ವೀಡಿಯೋ ನ 2-2.30ನಿಮಿಷ ನ ನೋಡಿದ್ರೆ ಎಂಥವರಿಗೂ ನಾನು ಹೋಳಿಗೆ ತಿನ್ಬೇಕು ,ಹೋಳಿಗೆ ಸಾರನ್ನ ನಾನು ನನ್ನ ಕಯ್ಯಾರೆ ಮಾಡ್ಬೇಕು ಅಂತ ಅನಿಸಬೇಕು ಇದು sir ಇದು ಬೇಕಾಗಿರೋದು ,ಧನ್ಯವಾದ ಸರ್
Happy Ugadi Sir to u ND ur family I luv all ur recipes Tatte idly and sambar pepper chickhen All our fav recipes that we regularly do as ur recipe Today's bele obbattu nd sambar I will definitely try Sir . Thank you so much for all ur tasty Recipes From Mandya Leena 🙏🙏🙏🙏🙏
ಯುಗಾದಿ ಹಬ್ಬದ ಶುಭಾಶಯಗಳು..
Super traditional receip and ur dress code also
Explain also...
Thanks for lovely....receip
Today I tried holige and holige saaru, superrrr
ರುಚಿ ರುಚಿ ಒಬ್ಬಟ್ಟು, ಸಾರು 👏👌😋.
With family even more, mast 🙏👏👏👌👌😇.
ತುಂಬ ಚೆನ್ನಾಗಿದೆ ನಿಮ್ಮ ಜೋಡಿ.
ತಮ್ಮಾಜೀ ಒಬ್ಬಟ್ಟು ಹೇಗಿದೆನೋ ಗೋತ್ತಿಲ್ಲ ಆದರೆ ನೀವು ನಿಮ್ಮ ಅರ್ದಾಂಗಿನ ತುಂಬಾ ಪ್ರೀತಿಯಿಂದ ಮಾತಾಡಿಸುತ್ತಿರ ,ನಮ್ಮ ಮನೆಯವರು ಸಹ ಹಾಗೆ ಮಾತಾಡುತ್ತಾರೆ ನಿಮ್ಮ ಗೌರವ ಪ್ರೀತಿ ಗೆ ತುಂಬಾ ಸಂತೋಷ ಆಯಿತು ಸದಾ ಹೀಗೆ ನನಗುತ್ತಾ ಇರಿ ❤
ತುಂಬಾ ರುಚಿಯಾಗಿದೆ.ನಿಮ್ಮಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ.ಧನ್ಯವಾಧಗಳು.
W
@@rukminimahalingappa8992 qqqqqqq*
Wowwwwwwww sir super .....thumba ishta aytu.......
Waaaao 👌👌👌👌👌
👌🏻👌🏻👌🏻👌🏻👌🏻👌🏻👌🏻👌🏻👌🏻 ತುಂಬಾ ಚನ್ನಾಗಿ ಸಾರು. ಹೋಳಿಗೆ ಮಾಡುವ ವಿಧಾನ ಹೇಳಿದ್ದಿರಿ. ಥ್ಯಾಂಕ್ಸ್. ರಿ ಸರ್
Very beautiful obbattu and tasty too
Esht sulbhavagi madodanna thoraskotri Obattu madodu mathe Saru kuda, thanks a lot.
Yugadi habbada shubhashayagalu sir. Thank u so much sir for the receipe
Naveen ir Super 👌👌
Super Anna nevu ❤️
ಯುಗಾದಿ ಹಬ್ಬದ ಶುಭಾಶಯಗಳು ಸರ್.....
Happy Ugadi
Kannada Ganesha songs beku
ಯುಗಾದಿ ಹಬ್ಬದ. ಶುಭಾಶಯಗಳು.ಒಬ್ಬಟ್ಟು. ತುಂಬಾ.. ಚನ್ನಾಗಿ ದೆ .👌🤝🌹.. ಸರ್... Mm
❤❤❤❤❤ ugadhi habbada subashayagalu sir
Happy ugadi 🎊🎉✨
Supper jodi nivu kanada mataduditirude nange oobat ginta esta sir ♥😋👌❤😍✨♥
Tq sir happy Ugadi to all
My most favourite dish obbattuwith coconut milk and saru we also do the same as u shown.. God bless all colour talkies rocks
ಸರ್ ನಿಮಗೂ ನಿಮ್ಮ ಕುಟುಂದವರಿಗೂ ಯುಗಾದಿ ಹಬ್ಬದ ಶುಭಾಶಯಗಳು,♥️💐🌿
Thanks for this receipe. sooper
ಸೂಪರ್ ಸರ್ ಬೇಳೆ ರಸಕ್ಕೆ ಸ್ವಲ್ಪ ಒಬ್ಬಟ್ಟು ಊರಣ ಹಾಕಿದರೆ ರಸ ಸೂಪರ್ ಅದಕ್ಕೆ ಸಿಹಿ ಊಟ ಅಂತ ಹೇಳುವುದು ದೊಡ್ಡಅವರು ಹೇಳುವುದು ನಿಜ ಮದುವೆಗಳ್ಳಲ್ಲಿ ಹೀಗೆ ಮಾಡುವುದು 👌👌🙏
ಸೂಪರ್ ಚೆನ್ನಾಗಿದೆ
I do prepare good obbattu and obbattina saru. But still I watched the whole video. I Loved your family n the way you respect women. Happy Ugadi to your family
ನಮ್ಮ ಬೇಳೆ ಬೆಂದಿದೆ... 😅super dialogue naveen anna
Wonderful explanation. Sir u exactly look like Karthik .Tamil hero.
Happy ugadi sir,madam
Super sir
Super ಸರ್ 👌💐❤️🎁🎁 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್
ಹೆಂಡ್ತಿನ ಎಷ್ಟೊಂದು ಪ್ರೀತಿಯಿಂದ ಕಾಣುತ್ತೀರಿ.ಮೇಡಂ
ಮೇಡಂ.ಅಂತ ಖುಷಿಯಾಯಿತು.
ಅಮ್ಮ ಚೆನ್ನಾಗಿ ಒಬ್ಬಟ್ ಮಾಡ್ತಾರೆ ಅಂದ್ರೆ. ಅಮ್ಮನ್ನ ನೆನಸಿ ಕೊಂಡ್ರಿ.ಹಾಗೇ ಪಕ್ಕದಲ್ಲಿ
ಊಟಕ್ಕೆ ಕೂರಿಸಿಕೊಂಡು ಅಮನ್ನ ಮಾತಾಡಿಸಿದ್ದರೆ ಅಮ್ಮ ನಿಂಗೂ ಖುಷಿ ಆಗ್ತಿತ್ತು.ಅಮ್ಮ ಕಾಣಲಿಲ್ಲ.ಖುಷಿ ಫ್ಯಾಮಿಲಿಗೆ
ಧನ್ಯವಾದಗಳು.❤
I am very happy to look your beautiful family the sweet and sambar is too good 👍
Wow, such a lovely recipe!!
Superb ❤
Super Happy ugadi to u & your family
Super 🎉
Hi bro obbattu saru try madide tumba channagi banthu TQ so much
ನವೀನ್ ಸರ್ ನೀವು ಮಾಡಿ ತೋರಿಸಿದ ಟೋಮೋಟ್ ಬಾತ್ ನಾನು ಮನೆಯಲ್ಲಿ ಮಾಡಿದಿನಿ ಅದ್ಭುತವಾಗಿತ್ತು ....ಸುಮಾರ್ ಸಲ ಟೋಮೋಟ ಬಾತ್ ಅದ್ಬುತವಾಗಿ ಬಂದಿದೆ ... ನಿಮ್ಮ ಶ್ರೀಮತಿಯವರಿಗೆ ಧನ್ಯವಾದಗಳು ಹೇಳಿ....ನಿಮ್ಮ ಹುಟ್ಟು ಹಬ್ಬದ ಸ್ವೀಟ್ ಬರಲಿಲ್ಲ ಸರ್
ನಿಮ್ಮ ಒಬ್ಬಟ್ ಸಾರು Ruchi chennagide annisutee ಒಬ್ಬೊಬ್ಬರು ಒಂತರಾ ಮಾಡುತ್ತಾರೆ. ಆದರೆ ಒಬ್ಬಟ್ ಸಾರಿಗೆ ಟೊಮೆಟೊ ಹಣ್ಣು ಹಾಕಿದರೆ ಅದರ ರುಚಿ ಬೇರೇನೇ ಅನ್ನಿಸುತ್ತೆ ಹೋಳಿಗೆ ಸಾರಿನ ಘಮ ಬರುವುದಿಲ್ಲ.
Saru and obbatu came out very well thank you for the recipe ☺️
Super
Super 👍👍👍👍👍Happy Ugadi to u and ur family sir
👌👌💐
Super femily God bless you sir❤🎉
yugadi habbada subashayagalu sir
Happy Ugadi brother 🎉
Nimma family suuuper ❤
👌👌👌👍💕💕
ಯುಗಾದಿ ಹಬ್ಬದ ಶುಭಾಶಯಗಳು ಅಣ್ಣ
😋😋😋😋
Good recipes and thanks for sharing. Wishing you more travel days ahead.
Very nice, thanku 🙏🙏🙏🙏🙏🙏🍏🍇🍊🍎
Healthy Recipe...
Naveen Sir Happy Ugadi to your family, and delicious food recipe.
👌👌👌
👌🏻👌🏻👌🏻👌🏻👌🏻🥰
Im a tamilian but i like all ur receipes anna .super respect yuvgive for yr family .super anna .i need to come to yr shop to eat food anna .super anna kalakaringa .
Nivu sathosjvagi holige saru hakondu otta maduva rithi thumba chennagi ede kushi ayithu
I am reminded of my Law college days at DĥarwDa during Ugadi day. I belong to Kerala actually.
ಸಾರ್ ನಿಮ್ಮ ಕುಟುಂಬ ತುಂಬಾ ಚೆನ್ನಾಗಿದೆ,ಆ ಒಬ್ಬಟ್ಟು ತರ ಸಿಹಿ ಆಗಿರಲಿ
Super recipe
Nice recipe,
Hi Naveen happy Ugadi to you and your family. Nice receipe by you and your mrs. super. Thanks for your receipe.❤️👌
Sir very very nice recipe looking your recipe 👄mouth watering thanks🌹 very much ma'am
Thank you for the traditional recipe
Happy ugadi
🙏🏻🙏🏻🙏🏻🙏🏻🙏🏻🌼🌼🌼🌼🌼🌼🙏🏻
Superb mam...Good preparation
Super sir show us many more recipes thanks you😊
Same to same namma maneli hege modadu everything is same. felt like my home.
ಚಂದ್ರಮಾನ ಯುಗಾದಿಯ ಹಾರ್ದಿಕ ಶುಭಾಶಯಳು
Happy ugadi to all' the best
Happy Ugadi
Sir nijvaglu bayali neerbantu
Sir, God bless you along with all family members n especially for hotel staff....all their hands to serve all citizens of INDIA.
Wish u Happy ugadi
Belulli eruli elade ne heli sir hege madodu , habba ke ad use madala supper recipe 👌
Happy ugadi mam and sir habbada ootada (👌) tharane sweetagide nim family wifege neeu kodo respect nanage thumaba esta aythu 🥰aduge mouth watering 😋👌👌👌
Happy Ugadi to the beautiful couple ❤❤
😊
Yummy 😋😋😋
Well explained Sir.
Tv ಯಲ್ಲಿ yaavglu ಪಿಜ್ಜಾ ಬರ್ಗರ್ icecream chocolate snacks ನ ತುಂಬಾ ಆಸ್ವಾದ ಮಾಡಿಕೊಂಡು ತಿನ್ನೋದನ್ನ ತೋರಿಸ್ತಾರೆ , ಆದ್ರೆ ನನಿಗೆ yaavglu ಏನ್ ಅನ್ಸ್ತಿತ್ತು ಅಂದ್ರೆ ನಮ್ಮ ಮನೆ ತಿಂಡಿ ಊಟ ನ ಯಾಕೆ ಹಿಂಗೆ ಆಸ್ವಾಡಿಸ್ಕೊಂದು ತಿನ್ನೊಡ್ನ torsalla ಅಂತ anstittu ಈ ನಿಮ್ಮ ವೀಡಿಯೋ ನ 2-2.30ನಿಮಿಷ ನ ನೋಡಿದ್ರೆ ಎಂಥವರಿಗೂ ನಾನು ಹೋಳಿಗೆ ತಿನ್ಬೇಕು ,ಹೋಳಿಗೆ ಸಾರನ್ನ ನಾನು ನನ್ನ ಕಯ್ಯಾರೆ ಮಾಡ್ಬೇಕು ಅಂತ ಅನಿಸಬೇಕು ಇದು sir ಇದು ಬೇಕಾಗಿರೋದು ,ಧನ್ಯವಾದ ಸರ್
Happy ugadi sir
Your commentary is tooo Good
Nan try madde super tq mam, madve mane bele samber torsi plz
Happy ugadi festival sir
Nice
Nice 👌
Happy Ugadi sir
ನವೀನಣ್ಣ ನೀವು ತಿನ್ನೋದ್ ನೋಡಿದ್ದರೆ ಬಾಯಲ್ಲಿ ನೀರು ಬರುತ್ತೆ😋 ಯುಗಾದಿ ಹಬ್ಬದ ಶುಭಾಶಯಗಳ💐
😊
Wish You And Your Family Membérs Happy 🤗Ugadi...
Thank U Sir For SharingTasty Recipe....
Wish you happy ugadi to you and your family sir
I wish you a happy and prosperous Ugadhi new year. Thanks for the receipe. I would have appreciated it if you had posted a day earlier.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್....
Super mam and sir
Happy Ugadi Sir to u ND ur family
I luv all ur recipes
Tatte idly and sambar
pepper chickhen
All our fav recipes that we regularly do as ur recipe
Today's bele obbattu nd sambar I will definitely try Sir .
Thank you so much for all ur tasty Recipes
From Mandya
Leena 🙏🙏🙏🙏🙏
ಮೇಡಂ ಮೇಲೆ ತುಂಬಾ ಅಭಿಮಾನ ಖುಷಿಯಾಯಿತು ನಿಮ್ಮಿಬ್ಬರನ್ನು ನೋಡಿ
Ugaddi habba shubshaygala Naveen Anna Athhhige
Happy ugadi Anna.
👌👌👌👌👌❤
You both guys looking very stunning and beautiful ❤️ ... and the recipes are super... please share perfect uppoma...
❤️