PART 2 - 'ತಾಯಿಯ ಮಡಿಲಲ್ಲಿ ಚಿತ್ರದ ಚಿತ್ರೀಕರಣದಲ್ಲಿ ನನ್ನ ಜೀವವೇ ಹೋಗಬೇಕಿತ್ತು "ನೂರೊಂದು ನೆನಪು" (ಭಾಗ 02)

แชร์
ฝัง
  • เผยแพร่เมื่อ 23 ต.ค. 2024

ความคิดเห็น • 249

  • @shankarb7257
    @shankarb7257 2 หลายเดือนก่อน +45

    ಶೋಭಾ ಅಮ್ಮನವರ ಸಂದರ್ಶನ ಕೊಟ್ಟಿದ್ದು ತುಂಬಾ ಖುಷಿಯಾಯಿತು ರಘುರಾಮ್ ಸರ್ 🙏🌹🙏🌹🙏🌹😊❤️♥️♥️♥️

  • @nalinisatish447
    @nalinisatish447 2 หลายเดือนก่อน +8

    ಹೊಸ ಬೆಳಕು ಚಿತ್ರದಲ್ಲಿ ನಟಿಸಿದ್ದಾರೆ... Dr ರಾಜ್ ಜೊತೆ ತುಂಬಾ ಸಿನಿಮಾ ದಲ್ಲಿ Act ಮಾಡಿದ್ದಾರೆ 👌👍🙏🙏🌹🌹 ನಾವು ಕೂಡಾ ಶೋಭಾ ಅವರನ್ನು ಮರೆತಿಲ್ಲ

  • @hareeshh5668
    @hareeshh5668 2 หลายเดือนก่อน +10

    ಅಷ್ಟೋಂದು ಸಿನಿಮಾ ಮಾಡಿದರೂ ಕೂಡ ಸ್ವಲ್ಪವು ಅಹಂಕಾರ ಇಲ್ಲಾ.ಎಷ್ಟು ಮುಗ್ದ ಮನಸ್ಸು.ಅವರೆನ್ನೆಲ್ಲಾ ಮತ್ತ ನೋಡತೀವಿ ಅಂತ ಅನ್ನೋಕೋಂಡಿರಲ್ಲ ತುಂಬಾ ಸಂತೋಷವಾಯಿತು.ಧನ್ಯವಾದಗಳು ರಘುರಾಮ್ ಸರ್ 🎉

  • @rajashreevj5748
    @rajashreevj5748 2 หลายเดือนก่อน +65

    ನಮಗೆ ಆ ಕಾಲದ ಜನರು ನೋಡಿದರೆ ತುಂಬಾ ಸಂತೋಷ ಹಾಗೂ ನಮ ಮನೆಯವರೆ ಅನ್ನಿಸಿಬಿಡತಿತ್ತು.❤

    • @RanganathGJ-Mysuru
      @RanganathGJ-Mysuru 2 หลายเดือนก่อน +2

      ನನಗೂ ಕೂಡ🎉🎉🎉

    • @gknaghashreegk
      @gknaghashreegk 2 หลายเดือนก่อน +1

      🙏🙏🙏🙏🙏🙏💐💐💐💐💐

    • @rajashreevj5748
      @rajashreevj5748 2 หลายเดือนก่อน +1

      @@gknaghashreegk ಧನ್ಯವಾದಗಳು

  • @dilipkumardilip9146
    @dilipkumardilip9146 2 หลายเดือนก่อน +33

    ಮುದುಡಿದ ತಾವರೆ ಅರಳಿತು ಮೂವಿ performance ತುಂಬಾ ಚನ್ನಾಗಿಧೆ

  • @JeevanaYaana
    @JeevanaYaana 2 หลายเดือนก่อน +12

    ಶೋಭಾ ಮೇಡಂ.. ಅವರನ್ನು ಅನೇಕ ವರ್ಷಗಳ ನಂತರ ನೋಡಿ ತುಂಬಾ ಸಂತೋಷವಾಯಿತು... ಅವರು ಎಲ್ಲಿರಬಹುದು ಹೇಗಿರಬಹುದು ಎಂದು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದೆವು... ಈಗ ಶೋಭಾ ಮೇಡಂ ಅವರನ್ನು ನೋಡಿ ಸಮಾಧಾನ ಹಾಗೂ ಖುಷಿಯಾಯಿತು...

  • @muralitharank1736
    @muralitharank1736 2 หลายเดือนก่อน +23

    ಅಂದಿನ ಕಲಾವಿದರ ವೃತ್ತಿ ಜೀವನದ ಅನುಭವಗಳನ್ನು ಅವರಿಂದಲೇ ಕೇಳುವುದು ತುಂಬಾ ಆಪ್ಯಾಯಾಮಾನವಾದ ವಿಚಾರ.

  • @sukanyasuki623
    @sukanyasuki623 2 หลายเดือนก่อน +11

    ಸರಳವಾದ ಸಂದರ್ಶನ. ತುಂಬಾ ಇಷ್ಟವಾಯಿತು. ಶ್ರೀಯುತ ಜಗ್ಗೇಶ್ ಅವರಿಗೆ ನಮಸ್ಕಾರಗಳು. ಧನ್ಯವಾದಗಳು ರಘು ಸರ್ 👍.

  • @PUSHPALATHA-qx6bb
    @PUSHPALATHA-qx6bb 2 หลายเดือนก่อน +8

    ಚೆಲಿಸುವ ಮೋಡಗಳು ಸಿನಿಮಾ ದಲ್ಲಿ ಕ್ಲೈಮಾಕ್ಸ್ ಸೂಪರ್ ಎಂಟ್ರಿ 👌👌👌👌❤️❤️❤️❤️

  • @GangaMani-gl6jb
    @GangaMani-gl6jb 2 หลายเดือนก่อน +8

    ಕವಿರತ್ನ ಕಾಳಿದಾಸ ಸಿನಿಮಾ ದಲ್ಲೂ ಮಾಡಿದರೆ ನನ್ನಗೆ ಹೊಸಬೆಳಕು ತುಂಬ ಈಸ್ಟ 🥰🥰

  • @padmasatyanarayana4769
    @padmasatyanarayana4769 2 หลายเดือนก่อน +4

    ಶೋಭಾ ಅಮ್ಮ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ತುಂಬಾ ಖುಷಿ ಆಗುತ್ತಿದೆ. ನನ್ನ ಮುಖದಲ್ಲಿ ಆನಂದ ಇರುತ್ತೆ. ನಿಮ್ಮ ಮಾತುಗಳು ಸಿಹಿ ಆಗಿದೆ. ನೀವು ಸಂದರ್ಶನ ನೀಡುತ್ತಿರುವುದಕ್ಕೆ ಧನ್ಯವಾದಗಳು ಅಮ್ಮ. ರಘು sir ನಿಮ್ಮ ಇಷ್ಟು ವರ್ಷದ ಪ್ರಯತ್ನ ಸಾರ್ಥಕವಾಯಿತು. 🎉🎉

  • @anuradhacs2452
    @anuradhacs2452 2 หลายเดือนก่อน +5

    🌹👏 Raghu Ram nimma bagge really thumba proud feel aguthe 👍 ollyea interviews Usha Navarthnaram antha writer's old artist mathu kathe good good job keep it up👍 hat's of all the best👍 💐🌹🌹❤

  • @srinathmysore8961
    @srinathmysore8961 2 หลายเดือนก่อน +6

    ರಘುರಾಮ್ ಸಾರ್ ಇಂತ ಕಲಾವಿದರನ್ನು ಸಂದರ್ಶನ ತುಂಬಾ ಚೆನ್ನಾಗಿದೆ ಹಾಗೆ ಸರಿತ ಮೇಡಂ ಅವರ ಸಂದರ್ಶನ ಮಾಡಿ ಸಾರ್🙏🙏💐💐🙏🙏

  • @Vaishnavi12-m3g
    @Vaishnavi12-m3g 2 หลายเดือนก่อน +3

    ನಿಮ್ಮ ಧ್ವನಿ ಎಲ್ಲ ಸಿನಿಮಾಗಳಲ್ಲೂ ತುಂಬಾ ಚನ್ನಾಗಿದೆ ಮತ್ತೆ ನಿಮ್ಮನ್ನು ನೋಡಿದ್ದು ಖುಷಿ ಆಯ್ತು.❤

  • @renukafashiontrendz6380
    @renukafashiontrendz6380 2 หลายเดือนก่อน +9

    ಅಮ್ಮ ನೀವು ಎಷ್ಟು ಪ್ರತಿಭಾವಂತ ನಟಿ ಮತ್ತೆ ಅಭಿನಯಕ್ಕೆ ಬನ್ನಿ 🙏🙏🙏ನಿಮ್ಮ ಕಾಲದ ನಟ ನಟಿಯರು ಈಗಲೂ ಕೆಲವರು ಕಿರುತೆರೆ ಬೆಳ್ಳಿತೆರೆಯಲ್ಲಿ ಇದ್ದಾರೆ ಅದು ನಮ್ಮ ಖುಷಿ.🙏

  • @roheshtumkurhuduga9767
    @roheshtumkurhuduga9767 2 หลายเดือนก่อน +2

    thumba chennagi mudibaruttide - maretu hoda kalavidhara sandrashana... shoba avara jote prashanti nayak anta obbru kalavidhe act maadta iddru avara interivew maadi.....nivu maaduthiruva ee kaarya adhikrutha dhakale aagide.. dhanyavadhagalu..

  • @m.kjayarama3494
    @m.kjayarama3494 2 หลายเดือนก่อน +13

    ಬಹು ದಿನಗಳ ನಂತರ ಶೊಭ ಮೇಡಂ ನೊಡಿ ಸಂತೊಷವಾಯಿತು

  • @hschandra-v3b
    @hschandra-v3b 2 หลายเดือนก่อน +2

    ರಘು ಸರ್ ನಿಮಗೆ ನಮ್ಮ ಅಭಿನಂದನೆಗಳು. ಶೋಭಾ ಅಕ್ಕ ಅವರನ್ನು ನೋಡಿ ಬಹಳ ಸಂತೋಷ ವಾಯಿತು. ಹೊಸಬೆಳಕು, ಚಲಿಸುವ ಮೋಡಗಳು ಚಿತ್ರದಲ್ಲಿನ ಅವರ ಅಭಿನಯ ಅದ್ಬುತವಾಗಿತ್ತು.

  • @v.k.digitalsv.k.digitals704
    @v.k.digitalsv.k.digitals704 2 หลายเดือนก่อน +9

    ಸರ್ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮಗೆ ಒಳ್ಳೆದಾಗ್ಲಿ ಆರತಿ ಮೇಡಂ ಅವರ ಸಂದರ್ಶನ ಮಾಡಿ ಸರ್

  • @nagarathnavenkatesh
    @nagarathnavenkatesh 2 หลายเดือนก่อน +57

    ಸಾರ್ 🙏 ಅದೇ ಹೊಸ ಬೆಳಕು, ಚಿತ್ರದಲ್ಲಿ, ಸರೀತ ಜೊತೆ, ತೆರೆದಿದೆ ಮನೆ, ಓ,, ಬಾ ಅತಿಥಿ, ಅಂತ ಹಾಡಿದ್ರು ಅಲ್ವಾ, ಅದೇ ಸಾರ್, ಶ್ರೀನಿವಾಸ್ ಮೂರ್ತಿ ಸಾರ್ ಫೇರ್ ಆಗಿ ಅಭಿನಯ ಮಾಡಿದ್ದಾರೆ ಅಲ್ವಾ, ಅವರನ್ನು ಸಂದರ್ಶನ ಮಾಡಿ ಸಾರ್ 😊💐

    • @manjulasrinivas5894
      @manjulasrinivas5894 2 หลายเดือนก่อน +8

      Avara hesaru sudha sindhoor antha anisutte

    • @keerthim4064
      @keerthim4064 2 หลายเดือนก่อน +7

      ಹೌದು ಅವರು ಕೂಡ ಒಳ್ಳೆಯ ಕಲಾವಿದೆ ಅವರನ್ನು ಹುಡುಕಿ ಸಂದರ್ಶನ ಮಾಡಿ ❤

    • @PuttarajuKgala-sb7uq
      @PuttarajuKgala-sb7uq 2 หลายเดือนก่อน +3

      ಅವರು ಸುಧಾ ಸಿಂಧೂರ

    • @PuttarajuKgala-sb7uq
      @PuttarajuKgala-sb7uq 2 หลายเดือนก่อน +3

      ಅವರು ಸುಧಾ ಸಿಂಧೂರ್

    • @anupamaswamy1329
      @anupamaswamy1329 2 หลายเดือนก่อน

      ​@@manjulasrinivas5894Avara hesaru Sudha sindhoor alla,Malati mysooru.

  • @geetadtdt2213
    @geetadtdt2213 2 หลายเดือนก่อน +1

    ಶೋಭಾ ಅವರನ್ನು ನೋಡಿ ತುಂಬಾನೇ ತುಂಬಾನೇ ಖುಷಿ ಆಯ್ತು ರಘು ರಾಮ್ ಸರ್🎉🎉🌹🌹
    ನೈಜ ಕಲಾವಿದೆ 🙏🙏.
    ಇಂಥಹ ಅಪರೂಪದ ಕಲಾವಿದರನ್ನು ತಂದು ನಮಗೆ ತೋರಿಸಿ ಪರಿಚಯಿಸುವ ನಿಮಗೆ
    ನನ್ನ ಅತ್ಯಂತ ಗೌರವ ಪೂರ್ವಕ ಅಭಿನಂದನೆಗಳು ರಘು ಸರ್🌹🌹🎉🎊🎉🎊🎉🎊🎉🎊👏👏👏👏👏🌹🌹🌹🌹🌹🌹🌹🌹👍👍👍👍👍👍

  • @manjunatharajeurs6103
    @manjunatharajeurs6103 2 หลายเดือนก่อน +1

    ಎಂಥಾ ಕಲಾವಿದೆ ನಮ್ಮ ಶೋಭಾ ಮೇಡಂ. ನಿಜವಾಗಿಯೂ ಅಧ್ಭುತ ಮತ್ತು ಹೃದವಂತ ವ್ಯಕ್ತಿತ್ವ.

  • @manjeshmanjunath9887
    @manjeshmanjunath9887 2 หลายเดือนก่อน +3

    ಹೊಸಬೆಳಕು,, ಕವಿರತ್ನ ಕಾಳಿದಾಸ,, ಗುರಿ,,, 👌👌🎉🎉❤❤🎉🎉

  • @narayanaswamysm8721
    @narayanaswamysm8721 2 หลายเดือนก่อน +1

    ಶೋಭಾ ಮೇಡಂ ಅವರಸಂದರ್ಶನ ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ತಾಯಿಯ ಮಡಿಲಲ್ಲಿ ನಾನು ನೋಡಿದ ಮೊದಲ ಸಿನಿಮಾ ನಂತರ ಅಣ್ಣಾವರ ಜೊತೆ ಹೊಸ ಬೆಳಕು ಸಿನಿಮಾ ದಲ್ಲಿ ಅಭಿನಯ ತುಂಬಾ ಇಷ್ಟವಾಹಿತು
    ಧನ್ಯವಾದಗಳು ರಘು ಸರ್ 🙏🙏

  • @kumarn6197
    @kumarn6197 2 หลายเดือนก่อน +5

    ಅಕ್ಕ, ಆವತ್ತೆಲ್ಲ ನೀವು ಯಾವ heroines ಗಿಂತ ಕಡಿಮೆ ಅಲ್ಲ ಅಷ್ಟೇ ಚೆನ್ನಾಗಿ ಕಾಣಿಸುತ್ತ ಇದ್ದೀರಿ ,ನಿಮಗೆ chances sigabekittu ನಿಮ್ಮನ್ನು ನೋಡಿ ಸಂತೋಷ ಆಯ್ತು ಅಕ್ಕ ❤

  • @keerthim4064
    @keerthim4064 2 หลายเดือนก่อน +12

    ರಘುರಾಮ್ ಸರ್ ಆರತಿ, ಮಾದೇವಿ ಅವರನ್ನು ಸಂದರ್ಶನ ಮಾಡಿ ❤ ಶೋಭ ಮೇಡಂ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು

    • @trijandeep9800
      @trijandeep9800 2 หลายเดือนก่อน +3

      Adu madevi alla madavi

    • @yasmithayogitha4474
      @yasmithayogitha4474 2 หลายเดือนก่อน

      @@trijandeep9800 madhavi

    • @ab-nr9nw
      @ab-nr9nw 2 หลายเดือนก่อน

      ಆರತಿ ಅವ್ರನ್ನ ಕೆಲವು ವರ್ಷಗಳ ಹಿಂದೆ ಭೇಟಿ ಮಾಡಿದ್ದ ಒಬ್ಬ ಪತ್ರಕರ್ತರು ಒಮ್ಮೆ ಹೇಳಿದ್ದು ಕೇಳಿದ್ದೆ, ಅವರು ಎಷ್ಟೇ ಕನ್ವಿನ್ಸ್ ಮಾಡಲು ಯತ್ನಿಸಿದರು ಆರತಿ ಅವ್ರು ಒಪ್ಲಿಲ್ಲ ಸಂದರ್ಶನಕ್ಕೆ ಅಂತ. ಪುಟ್ಟಣ್ಣ ಕಣಗಾಲ್ ರ ಜೊತೆ ಆದ ಆ ಘಟನೆಗಳಿಂದ ಜನ ತನ್ನನ್ನ ದ್ವೇಷಿಸಬಹುದು ಅನ್ನೋ ಕಾರಣಕ್ಕೆ ದೂರ ಉಳ್ದಿದಾರೆ ಅಂತ ಹೇಳಿದ್ದು ಕೇಳ್ದೆ. ಅದು ಆಗಿ ಎಷ್ಟೋ ವರ್ಷಗಳೇ ಆಯಿತು ಮತ್ತು ಅದರ ಬಗ್ಗೆ ಈಗ ಜನ ಮರೆತು ಹೋಗಿದಾರೆ. ಎಂತೆಂತ ದುಷ್ಕರ್ಮಿಗಳೇ ಮಾನ ಮರ್ಯಾದೆ ಇಲ್ಲದೆ ಜನರ ಮುಂದೆ ಬಂದು ನಾಟಕ ಮಾಡುವಾಗ ಇವರು ಯಾವುದೊ ವೈಯಕ್ತಿಕ ಕಾರಣಕ್ಕೆ ಆದ ವಿಚ್ಛೇದನ ಕ್ಕೆ ಇಷ್ಟೊಂದು ಪಾಪ ಪ್ರಜ್ಞೆ ಹೊತ್ತಿರುವುದು ಯಾಕೆ ಅಂತ. ಆರತಿಯವ್ರು ಒಂದು ವೇಳೆ ಸಂದರ್ಶನ ಕೊಡಲು ಒಪ್ಪಿದ್ರೆ, ಖಂಡಿತ ಹೇಳ್ತಿನಿ, ಜನರು ಅವರನ್ನ ತುಂಬಾ ಪ್ರೀತಿಯಿಂದ ನೋಡ್ತಾರೆ. ಅವರಿಗೆ ಯಾವ ಮರುಕವು ಬೇಡ. ಅವರನ್ನ ಜನ ಈಗಲೂ ಇಷ್ಟ ಪಡ್ತಾರೆ. ಮುಂದೊಂದು ದಿನ ಅವರ ಮನಸ್ಸು ಬದಲಾಗಿ ರಘುರಾಮ್ ರ ಜೊತೆ ಆನ್ಲೈನ್ ವಿಡಿಯೋ ಮೀಟಿಂಗ್ ಅಲ್ಲಿಯಾದರೂ ಕಡೆ ಪಕ್ಷ ಒಂದು ಸಂದರ್ಶನ ಕೊಡುವಂತಾಗಲಿ ಎಂಬುದು ನನ್ನ ಆಸೆ.

  • @sumaraghu8377
    @sumaraghu8377 2 หลายเดือนก่อน +6

    ತುಂಬಾ ವರುಷದ ನಂತರ ನಿಮ್ಮನ್ನು ನೋಡಿದ್ದು ಖುಷಿ ಆಯ್ತು,ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೀರ

  • @vinayvinu4691
    @vinayvinu4691 2 หลายเดือนก่อน

    ಎಷ್ಟೊಂದು ಮುಗ್ಧವಾಗಿ ಮಾತಾಡ್ತಾರೆ, ಅವರ ಧ್ವನಿ ತುಂಬಾ ಇಷ್ಟ ಆಗುತ್ತೆ, ಇನ್ನು ಮುಂದೆ ಹೆಚ್ಚೆಚ್ಚು ಅವರ ಅನುಭವಗಳನ್ನು ಕೇಳಬೇಕು ಅಂತ ಕಾಯ್ತಾ ಇದ್ದೀವಿ. @raghuram sir hats off to you for this effort and getting her in front of the audience and her fans

  • @sheelamg5886
    @sheelamg5886 2 หลายเดือนก่อน +13

    ಶೋಭಾ ಅಕ್ಕ ನಮಸ್ತೆ 🙏, ರಘುರಾಮ್ ಸರ್ ನಿಮಗೂ ಶೋಭಾ ಅವರನ್ನು ಮೀಟ್ ಮಾಡಿಸಿದ್ದಕ್ಕೆ ಧನ್ಯವಾದಗಳು 🙏.

  • @sumannagendra6905
    @sumannagendra6905 2 หลายเดือนก่อน +1

    Very humble upbringing of this talented actress has made her react so very modestly 🙏👍

  • @djnnishimoga3777
    @djnnishimoga3777 2 หลายเดือนก่อน +4

    ಅಧ್ಭುತ ಸರಣಿ 🙏🏻🙏🏻ಧನ್ಯವಾದಗಳು ರಘುರಾಮ್ 🙏🏻🙏🏻

  • @mahendran7479
    @mahendran7479 2 หลายเดือนก่อน +4

    ಅಪರೂಪದ ಕಲಾವಿದೆ ಶೋಭಾ ಮೇಡಂ ನಮ್ಮ ಹೆಮ್ಮೆ

  • @nachiketkulakarani805
    @nachiketkulakarani805 2 หลายเดือนก่อน +2

    ಇಂತಹ ಸಹೃದಯಿ ಸರಳ ಸ್ವಭಾವದ ನಟಿಯನ್ನು ನೋಡಿ ತುಂಬಾ ಸಂತೋಷವಾಯಿತು

  • @sanjeevkyatappanavar9870
    @sanjeevkyatappanavar9870 2 หลายเดือนก่อน

    ತುಂಬಾ ಧನ್ಯವಾದಗಳು ಸರ್ 🙏🏻🙏🏻ಚಲಿಸುವ ಮೋಡಗಳು, ಹೊಸ ಬೆಳಕು..ಸಿನಿಮಾ ನೋಡಿದಾಗೆಲ್ಲ ಇವರ ಸಹಜ ಅಭಿನಯ ಚೆನ್ನಾಗಿದೆ... ಅಮ್ಮ ನಾವು ಚಿಕ್ಕವ್ರು... ನಿಮ್ಮ ನ್ನು ನೋಡಿ ಖುಷಿ ಆಯ್ತು 💐💐

  • @maheshprabhukarkala183
    @maheshprabhukarkala183 2 หลายเดือนก่อน

    ರಘುರಾಮ್ ಸರ್... ನೀವು ನಡೆಸಿ ಕೊಡುವ ಪ್ರತಿಯೊಂದು ಸಂದರ್ಶನ ತುಂಬಾ ಸೊಗಸಾಗಿ ಮೂಡಿ ಬರುತ್ತದೆ.... ಹಿರಿಯ ಕಲಾವಿದರ ಪರಿಚಯ ಮಾಡಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು... 🙏🙏🙏🙏

  • @ckvedaavathickvedaavathi179
    @ckvedaavathickvedaavathi179 2 หลายเดือนก่อน

    Very happy to watch this beautiful artist speak abt her experiences of the olden golden days of sandalwood I love the song in which she acted with artist Sarita

  • @karunakarshetty6943
    @karunakarshetty6943 2 หลายเดือนก่อน

    Raghuram sir nimma programs noduvudhe namma sawbagya nimma selected programs thumba chennagidhe yellaru mechuvanthaddu thanq so much 🙏🙏🙏💐

  • @vinodavinoda2139
    @vinodavinoda2139 2 หลายเดือนก่อน +2

    ಶೋಭಾ ಮೇಡಂ ನೋಡಿ ತುಂಬಾ ಸಂತೋಷ ಆಯ್ತು ಸರ್ ಧನ್ಯವಾದಗಳು ನಿಮಗೆ ❤

  • @bharthijayaram7298
    @bharthijayaram7298 2 หลายเดือนก่อน +4

    Super movie Thayiya madilalli climax very sad. Raghuram sir, maybe in coming days try to interview Sindura (I think) madam who acted as pair to Srinivas Murthy Sir in Hosabelaku, Kaviratna Kalidaasa movie. 🙏

  • @amruthashekarmeena5534
    @amruthashekarmeena5534 2 หลายเดือนก่อน +1

    ಎಷ್ಟು ಸರಳ ಬದುಕು, ಸಜ್ಜನಿಕೆ ಮಾತಲ್ಲಿ ಇನ್ನೂ ಅದೇ ತುಂಬು ನಗು 🥰👌🏻🙏🏻 ನಮಸ್ತೆ ಅಮ್ಮ

  • @GeethaVandana-h3j
    @GeethaVandana-h3j 2 หลายเดือนก่อน

    So innocent she is...but the way she acts is just brilliant..her character in hosabelaku always strikes...❤❤

  • @mukteshwarchatragar6336
    @mukteshwarchatragar6336 2 หลายเดือนก่อน

    ರಘು ಸರ್ ಗೆ ನಮಸ್ತೆ ಸರಿ 101 ನೆನಪು ಕಾರ್ಯಕ್ರಮದ ಜರ್ನಿ ಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಸರ್ ಎಷ್ಟು ಧನ್ಯವಾದಗಳು ಹೇಳಿದರು ಕಮ್ಮಿನೆ ಸರ್

  • @chandrikar8892
    @chandrikar8892 2 หลายเดือนก่อน +2

    Arathi anth amazing kalavide jote natisida neeve dhanyaru❤❤❤🎉🎉🎉a

  • @SoumyaAN-sx5lt
    @SoumyaAN-sx5lt 2 หลายเดือนก่อน +6

    ❤Thayiya madilalli movie super❤

  • @mahadevwalkewalke2771
    @mahadevwalkewalke2771 2 หลายเดือนก่อน +6

    ಅಭಿನಯ ತಾರೇ ಆರತಿ ಅವರ ಸಂದರ್ಶನಕ್ಕೆ ಇಡೀ ಕರ್ನಾಟಕವೆ ಕಾಯುತ್ತಿದೆ ಆದರೆ ಅದು ಸಾಧ್ಯವೇ?

  • @abhignamilind
    @abhignamilind 2 หลายเดือนก่อน

    Very happy to see all your vlogs raghuram awre ondakintha ondu vlog atyadbutha..hale talemaarinavara maatu kelode chenda..so nostalgic..we need more like this..❤hatss off to your efforts

  • @kamaleshms1312
    @kamaleshms1312 2 หลายเดือนก่อน +2

    ಆಗಿನ ಕಲಾವಿದರು ಎಷ್ಟು ಹೆಮ್ಮೆ ಇಂದ ಅಣ್ಣಾವ್ರು ಬಗ್ಗೆ ಹೇಳ್ತಾರೆ ನೋಡಿ,,,, ಕಲೆ ಬಗ್ಗೆ ಎಷ್ಟು ಗೌರವದಿಂದ ಹೇಳ್ತಾರೆ ನೋಡಿ 🙏🏻🙏🏻🙏🏻ಈಗಿನ ಎಡಬಿಡಂಗಿಗಳು ಅವ್ರೆ ಏನೇನೋ ಸ್ಟೇಮೆಂಟ್ ಕೊಡ್ತಾರೆ 🤦🏻‍♂️🤦🏻‍♂️

  • @manjunathv640
    @manjunathv640 2 หลายเดือนก่อน +1

    Dr Rajkumar 🎉🎉🎉🎉

  • @NirmalaAshokpatelNirmalaAshokp
    @NirmalaAshokpatelNirmalaAshokp 2 หลายเดือนก่อน +2

    Good Job 👏👍 Raghu Ram sir 💐 ನಾಗವೇಣಿ ಅವರು 🥰🙏🙏🙏🙏🙏🙏🙏🙏

  • @umapandurangauma3845
    @umapandurangauma3845 2 หลายเดือนก่อน

    V nice raghu......really i like ur show.......all the best shobha madam

  • @srikumar2485
    @srikumar2485 2 หลายเดือนก่อน

    ಎಲ್ಲ ಕಾಮೆಂಟ್ ನೋಡೋದೇ ಖುಷಿ..... ಸಮಸ್ತರಿಗೂ ವಂದನೆಗಳು 🎉🎉🎉🎉🎉❤❤❤❤❤❤❤ ರಘುರಾಮ್ ಸರ್ ನಿಮಗೆ ಧನ್ಯವಾದಗಳು ಸರ್ ❤❤❤ ಅಮ್ಮ ನಿಮ್ಮನ್ನು ನೋಡಿ ಖುಷಿ ಆಯ್ತು 🎉🎊❤❤❤❤

  • @sureshatumkur6389
    @sureshatumkur6389 2 หลายเดือนก่อน

    ಶೋಭಾ ಮೇಡಂ, ಸಹಜ ಸುಂದರಿ. ಬಹಳಾ natural acting ಇತ್ತು.. i am very happy to see her again now.

  • @devendrappar8110
    @devendrappar8110 2 หลายเดือนก่อน

    ಶೋಭಾ ಅವರನ್ನು ನೋಡಿ ಸುಮಾರು ಮೂವತ್ತೈದು ವರ್ಷಗಳಾಗಿತ್ತು. ನೀವು ಅವರನ್ನು ಹುಡುಕಿ ಸಂದರ್ಶನ ಮಾಡಿದ್ದೀರಿ. ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅವರ ಇಚ್ಛೆಯಂತೆ ನೀವು ದಯಮಾಡಿ ಅವರನ್ನು ಹಾಗೂ ಅವರ ಪತಿಯವರನ್ನು ಜಗ್ಗೇಶ್ ರವರಿಗೆ ಭೇಟಿ ಮಾಡಿಸಿ. ಧನ್ಯವಾದಗಳು.

  • @crazyrider2112
    @crazyrider2112 2 หลายเดือนก่อน

    ತುಂಬಾ ಖುಷಿಯಾಯ್ತು ಅಮ್ಮ ನಿಮ್ಮನ್ನು ನೋಡಿ
    ಆ 70 80ರ ದಶಕವೇ ಕನ್ನಡ ಚಿತ್ರರಂಗಕ್ಕೆ ಸುವರ್ಣ ಯುಗ

  • @malaaswath1403
    @malaaswath1403 2 หลายเดือนก่อน

    TQ so much raguram sir 🙏 halye nenapuglu belye katagala nimindha entha kalavedyagnna matthye marali nenapsidkye TQ🙏

  • @shrinivasr7768
    @shrinivasr7768 2 หลายเดือนก่อน +2

    ಇವರು ಅಭಿನಯಿಸಿದ ಹೊಸ ಬೆಳಕು ಚಲಿಸುವ ಮೋಡಗಳು ಕವಿರತ್ನ ಕಾಳಿದಾಸ ನನಗೆ ಇಷ್ಟವಾದ ಪಾತ್ರ

  • @lingarajus5951
    @lingarajus5951 2 หลายเดือนก่อน +1

    Raghu Ram sir your beautiful interview shoba madam ivara film hosabelaku.. my fevorate actor god bless him. So nice madam

  • @sandhyabhat7106
    @sandhyabhat7106 2 หลายเดือนก่อน +1

    Love you Shobha madam❤❤🌹🌹

  • @vasanthay1611
    @vasanthay1611 2 หลายเดือนก่อน

    Shobha amma hosabelaku, tayiya nudi,yali ivara abhinaya mareyalagadu ,, nagaveni hosabelaku nalli avara patrada esaru ❤❤💐💐🙏🏾🙏🏾👌👌

  • @sahadevshinde8822
    @sahadevshinde8822 2 หลายเดือนก่อน +1

    ಧ್ವನಿ ಅದೇ ತರ ಇದೆ ❤️🍫🎂

  • @-fs1hx
    @-fs1hx 2 หลายเดือนก่อน

    She is really down to earth.. very rare personality

  • @padmajas9188
    @padmajas9188 2 หลายเดือนก่อน +1

    Voice ಹಾಗೇ ಇದೆ❤

  • @munvarpasha7536
    @munvarpasha7536 2 หลายเดือนก่อน +2

    We love you 💞 mam .... Kannada serial galalli madi madam....

  • @asharajendrappa1053
    @asharajendrappa1053 2 หลายเดือนก่อน

    ಶೋಭಾ ಮೇಡಂ ಪರಿಚಯ ಮಾಡಿಸಿದ್ದು ತುಂಬಾ ಸಂತೋಷವಾಯಿತು ಅದೇ ರೀತಿ ಆರ್ತಿ ಮೇಡಂ ಕೂಡ ಪರಿಚಯ ಮಾಡಿಸಿ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್

  • @Girish-zz7vy
    @Girish-zz7vy 2 หลายเดือนก่อน +3

    Shobha avru hosa meri cinemada acting super

  • @shobha.rani.r
    @shobha.rani.r 2 หลายเดือนก่อน +1

    Shobha' s Kavirathna kalidasa ,chalisuva modagalu my favorite movies

  • @prabhavatibadaga7138
    @prabhavatibadaga7138 2 หลายเดือนก่อน +1

    Shobha amma love you ❤❤

  • @nishanthn4285
    @nishanthn4285 2 หลายเดือนก่อน

    Thumba saralathe manavathe vyakthithva super madam

  • @Omkartailor-k6g
    @Omkartailor-k6g 2 หลายเดือนก่อน

    Shobha madam Ella filimm nodidini super super yachter hurtly

  • @shaanraaghavs.b9326
    @shaanraaghavs.b9326 2 หลายเดือนก่อน

    Shoba mam nim mgdate nodi tumba kushi aytu very nice mam🙏

  • @Saraswathi-b9d
    @Saraswathi-b9d 2 หลายเดือนก่อน

    Thaayiyamadilalliamazing acting tq

  • @rajarajeshwari1943
    @rajarajeshwari1943 2 หลายเดือนก่อน +2

    Nice episode mam. 🎊

  • @sandhyasuresh446
    @sandhyasuresh446 2 หลายเดือนก่อน +1

    Happy to see sobha madam 🎉 good artist 🎉

  • @yesnaren
    @yesnaren 2 หลายเดือนก่อน

    Dear Raghuram - Nimma shraddhe haagu research thandakke nunna vandanegaLu.
    Heegene mundhuvaritha irli nimma dedication to our Kannada film fraternity.
    Nimmidha ee ella kannada film industry vajragaLannu (diamonds) nodakke haagu kellaku saadhya agthaidhe.

  • @manjunathmanju7572
    @manjunathmanju7572 2 หลายเดือนก่อน

    ತುಂಬಾ ಚೆನ್ನಾಗಿದೆ ಸರ್ ಇವರ ಸಂದರ್ಶನ

  • @jdm1677
    @jdm1677 2 หลายเดือนก่อน

    ನಿಮ್ಮ ಪ್ರತಿಯೊಂದು ವೀಡಿಯೋ ಸೂಪರ್ ಸೂಪರ್ ರಘುರಾಮ್ ಭಾವ

  • @Girish-zz7vy
    @Girish-zz7vy 2 หลายเดือนก่อน +2

    Shobha avra hosa neru cinemada acting super

  • @divyatn9746
    @divyatn9746 2 หลายเดือนก่อน

    So beautiful actress luv u ma 😘😘

  • @vaanihombal5360
    @vaanihombal5360 2 หลายเดือนก่อน +1

    Super sir nimma abhimani navu a...shobha madm kade onda ಹಾಡು ಹಾಡಿಸಿ

  • @rajuparabat2410
    @rajuparabat2410 2 หลายเดือนก่อน

    Shoba amma nimm dwani swalpnu chenge aagill aage matadtira ..ade sumadura dwani......love u amma....

  • @malaaswath1403
    @malaaswath1403 2 หลายเดือนก่อน

    Shobhamma nodokye simple agi edarye nodi. Tumbha kushiyaithu 🙏🙏

  • @sujathad.h1710
    @sujathad.h1710 2 หลายเดือนก่อน

    Raghu ram thanks for this intrevi❤

  • @vinodavinoda2139
    @vinodavinoda2139 2 หลายเดือนก่อน +2

    ಮತ್ತೆ ತೆರೆ ಮೇಲೆ ನೋಡೋ ಆಸೆ ಇದೆ ಅಮ್ಮ ಅಭಿನಯ ಆರಂಭಿಸಿ ದಯವಿಟ್ಟು

  • @lingaraaj5141
    @lingaraaj5141 2 หลายเดือนก่อน

    ❤ಸೂಪರ್ ಸರ್ ಅದ್ಭುತ ಕಾರ್ಯಕ್ರಮ ಸರ್

  • @ranjanranjan2434
    @ranjanranjan2434 2 หลายเดือนก่อน +3

    ಮರೆಯಲಾಗದ ಹಳೆಯ ನೆನಪುಗಳು

  • @Ranjith-v7j
    @Ranjith-v7j 2 หลายเดือนก่อน +9

    ನಾವು ಇನ್ನು ಮುಂದಿನ ಎಪಿಸೋಡ್ ಕಾಯ್ತಾ ಇದೀವಿ

  • @yashodhaprabhu8227
    @yashodhaprabhu8227 2 หลายเดือนก่อน +1

    Hale kalavidara interview namagantu dodda habbada sabram💯🙏🙏🙏🙏🙏

  • @mayaguptha6483
    @mayaguptha6483 2 หลายเดือนก่อน +1

    ಇವರನ್ನು ನೋಡಿ ತುಂಬಾ ಸಂತೋಷ ಆಯ್ತು ಸರ್

  • @monu-dd3br
    @monu-dd3br 2 หลายเดือนก่อน

    super raghu sir ❣️ tq amma❤

  • @LuckyLucky-yh5io
    @LuckyLucky-yh5io 2 หลายเดือนก่อน

    Super Amma
    Devru olled madli ❤

  • @rameshhnsuperbrother1941
    @rameshhnsuperbrother1941 2 หลายเดือนก่อน +2

    ಸತ್ಯಭಾಮಾ ಶ್ರೀ ಲಲಿತಾ
    ಕೋಮಲ ಇವರನು ಸಂದರ್ಶನ made

  • @apoorvasangama6552
    @apoorvasangama6552 2 หลายเดือนก่อน

    So sweet Shobha avre ❤❤

  • @Soumya_Jay
    @Soumya_Jay 2 หลายเดือนก่อน

    Omg such innocent soul

  • @kavanavenkatesha925
    @kavanavenkatesha925 2 หลายเดือนก่อน +1

    Really Great ❤

  • @AnanthaUr-ft3iz
    @AnanthaUr-ft3iz 2 หลายเดือนก่อน

    🙏ಒಳ್ಳೆ ಕಲಾವಿದರು

  • @GeethaVijay-dg7ym
    @GeethaVijay-dg7ym 2 หลายเดือนก่อน

    ಸೂಪರ್ sir🙏🙏🙏

  • @nayanagoutham6267
    @nayanagoutham6267 2 หลายเดือนก่อน

    Amma namaskara nimmnna nodi thumba kushi aythu

  • @sunitaacharya999
    @sunitaacharya999 2 หลายเดือนก่อน +2

    Tumba khushi kotta apisode

  • @amiths1566
    @amiths1566 2 หลายเดือนก่อน

    How young she looked earlier. happy to see her after a long time.

  • @jdm1677
    @jdm1677 2 หลายเดือนก่อน

    Raguram ಭಾವ ನಿಮ್ಮ ಪಾದ ಕಮಲ ಗಳಿಗೆ ನನ್ನ ಕಡೆಯಿಂದ ಕೋಟಿ ಕೋಟಿ ಕೋಟಿ ವಂದನೆಗಳು