ದಿನಕ್ಕೆ 3 ಗಂಟೆ ಕೆಲಸ ಸಂಪಾದನೆ 30,000 ಕ್ಕೂ ಹೆಚ್ಚು ಊಟದ ಡಬ್ಬಿ ಬಿಸಿನೆಸ್ ಇವರ ತರ ಪ್ಲಾನ್ ನೀವೂ ಮಾಡಿ, ಸಂಪಾದಿಸಿ.

แชร์
ฝัง
  • เผยแพร่เมื่อ 11 ต.ค. 2024
  • ದಿನಕ್ಕೆ 3 ಗಂಟೆ ಕೆಲಸ ಸಂಪಾದನೆ 30,000 ಕ್ಕೂ ಹೆಚ್ಚು ಊಟದ ಡಬ್ಬಿ ಬಿಸಿನೆಸ್ ಇವರ ತರ ಪ್ಲಾನ್ ನೀವೂ ಮಾಡಿ, ಸಂಪಾದಿಸಿ.
    Your Queries :
    Food
    Food Business
    Home Food Business
    Home Business
    Food Box Business
    Food Delivery Business
    Food Business in Bangalore
    Food Business in Bengaluru
    Dabba Wala in Bengaluru
    Dabba Wala in Bangalore
    Women
    Women Entrepreneur
    Business
    Home Based Business
    Business New Idea
    Karnataka
    Kannada
    anchor raj ramsagar
    Badukina Ruchi
    People
    Inspiration
    Motivation
    Lunch Box
    Lunch Box Business
    Lunch Box Business in Bangalore
    Lunch Box Business in Bengaluru
    #food #lunchbox #homefood #fooddelivery #bengaluru #anchorrajramsagar #badukinaruchi

ความคิดเห็น • 43

  • @chandrakalag9595
    @chandrakalag9595 2 วันที่ผ่านมา +1

    ನಿಮ್ಮ ಚಾನೆಲ್ ಮೂಲಕ ಕೆಲವು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಬಹಳ ಸ್ಪೂರ್ತಿ ಹಾಗೂ ಮಾಹಿತಿ ಸಿಗುತ್ತದೆ, ಮತ್ತೊಮ್ಮೆ ಹೇಳುವೆ, ನಿರೂಪಣೆ ಮಾತ್ರ ಅತ್ಯದ್ಭುತ ಸರ್

    • @BadukinaRuchi
      @BadukinaRuchi  2 วันที่ผ่านมา +1

      @@chandrakalag9595 ಹೌದು ಮೇಡಂ ಖಂಡಿತ ಬದುಕುವುದಕ್ಕಿರುವಂತಹ ಹಲವಾರು ದಾರಿಗಳು ಏನಿದೆ ಅದನ್ನ ನಾವು ತೋರಿಸಬೇಕು ಅದರಲ್ಲೂ ಮಹಿಳೆಯರಿಗೆ ಉಪಯೋಗ ಆಗಬೇಕು ಅನ್ನುವಂತದ್ದು ನಮ್ಮ ವಾಹಿನಿಯ ಮೂಲ ಉದ್ದೇಶ ಹಾಗಾಗಿ ತಾವು ಈ ರೀತಿಯಾಗಿ ನಮಗೆ ಸಹಕರಿಸುತ್ತಿರುವುದು ಬಹಳ ಸಂತೋಷ ಮೇಡಂ ತುಂಬಾ ಧನ್ಯವಾದಗಳು ನಿಮ್ಮ ಕಮೆಂಟಿಗೆ ಹಾಗೂ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಮೇಡಂ 🙂

    • @Srivalli_123
      @Srivalli_123 2 วันที่ผ่านมา +1

      ತುಂಬಾ ಧನ್ಯವಾದಗಳು ಸರ್

  • @Deepamysorevlogs-123
    @Deepamysorevlogs-123 วันที่ผ่านมา

    Very useful 🎉🎉

    • @BadukinaRuchi
      @BadukinaRuchi  23 ชั่วโมงที่ผ่านมา

      @@Deepamysorevlogs-123 Thank you so much mam and please keep supporting us🙂

  • @adiadda97
    @adiadda97 2 วันที่ผ่านมา

    Doing good valuable worth to watch videos Mr. Raj👏👏👍, i have seen you in Chandan Tv

    • @BadukinaRuchi
      @BadukinaRuchi  2 วันที่ผ่านมา +1

      @@adiadda97 Thank you so much sir🙂Means a lot and yes sir ill take Live shows in Chandana Tv Thanks for watching and please keep supporting us🙂

  • @iyengarskitchen3808
    @iyengarskitchen3808 2 วันที่ผ่านมา

    Excellent vlog . Tq for sharing.

    • @BadukinaRuchi
      @BadukinaRuchi  2 วันที่ผ่านมา

      @@iyengarskitchen3808 Thank you so much mam and Please keep supporting us🙂

    • @BadukinaRuchi
      @BadukinaRuchi  2 วันที่ผ่านมา

      @@iyengarskitchen3808 Thank you so much and Please keep supporting us🙂

  • @supcreations1M
    @supcreations1M วันที่ผ่านมา

    Nice information sir

    • @BadukinaRuchi
      @BadukinaRuchi  วันที่ผ่านมา

      @@supcreations1M Thank you so much🙂 and please keep supporting us

  • @threadandneedle84
    @threadandneedle84 วันที่ผ่านมา

    Very useful 👏😊

    • @BadukinaRuchi
      @BadukinaRuchi  วันที่ผ่านมา +1

      @@threadandneedle84 Thank you so much mam and please keep supporting us 🙂

    • @threadandneedle84
      @threadandneedle84 วันที่ผ่านมา

      @@BadukinaRuchi actually i have shared this episode in my WhatsApp status because let anyone get used to this one or the other way.
      Thank u sir keep going chandrakala p from Bangalore Karnataka kannada 🙂

    • @BadukinaRuchi
      @BadukinaRuchi  วันที่ผ่านมา +1

      @@threadandneedle84 mam ತುಂಬಾ ಧನ್ಯವಾದಗಳು ನೀವು ವಾಟ್ಸಪ್ ಸ್ಟೇಟಸ್ ನಲ್ಲಿ ಶೇರ್ ಮಾಡುವುದರ ಮೂಲಕ ನಮ್ಮನ್ನ ಸಪೋರ್ಟ್ ಮಾಡುತ್ತಿರುವುದು ಬಹಳ ಖುಷಿ ಕೊಡುತ್ತಿದೆ ಮತ್ತು ನಮ್ಮನ್ನ ಇದೇ ರೀತಿಯಾಗಿ ಸದಾ ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ. ಧನ್ಯವಾದಗಳು ಮೇಡಂ 🙂

    • @BadukinaRuchi
      @BadukinaRuchi  วันที่ผ่านมา

      @@threadandneedle84 ನಮ್ಮ ಉದ್ದೇಶವೇ ಅದು ಮೇಡಂ ನಮಗೆ ಸಿಗುವಂತಹ ಸಮಯ ಸ್ವಲ್ಪ ಇರಬಹುದು ಅಥವಾ ಜಾಸ್ತಿ ಇರಬಹುದು ಅದರಲ್ಲಿ ನಾವು ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸುವ ಹೊಸ ಪ್ರಯತ್ನವೇ "ಬದುಕಿನ ರುಚಿ" ಧನ್ಯವಾದಗಳು mam🙂

  • @fusiongourish6046
    @fusiongourish6046 17 ชั่วโมงที่ผ่านมา

    ❤❤

    • @BadukinaRuchi
      @BadukinaRuchi  13 ชั่วโมงที่ผ่านมา

      @@fusiongourish6046 Thank you so much 🙂please keep supporting us🙂

  • @lakshmipoojary6111
    @lakshmipoojary6111 2 วันที่ผ่านมา

    Nice

    • @BadukinaRuchi
      @BadukinaRuchi  2 วันที่ผ่านมา +1

      @@lakshmipoojary6111 Thank you so much mam🙂 Please keep supporting us

  • @mamatha6369
    @mamatha6369 วันที่ผ่านมา

    ಸೂಪರ್ ಮೇಡಂ..

    • @BadukinaRuchi
      @BadukinaRuchi  วันที่ผ่านมา

      @@mamatha6369 ತುಂಬಾ ಧನ್ಯವಾದಗಳು ಮೇಡಂ ಹಾಗೆನೇ ಸದಾ ಹೀಗೆ ನಮ್ಮ ಚಾನೆಲ್ನ ಪ್ರೋತ್ಸಾಹಿಸಿ 🙂

    • @mamatha6369
      @mamatha6369 วันที่ผ่านมา

      @@BadukinaRuchi ತುಂಬಾ ಚನ್ನಾಗಿ ನಡೆಸುತ್ತ ಇದ್ದೀರಿ ಸರ್ all the best

    • @mamatha6369
      @mamatha6369 วันที่ผ่านมา

      @@BadukinaRuchi interview ಆದ ನಂತರ ಕೊನೆಗೆ ಅವರ ಫೋನ್ no ಹಾಕಿ.. ಇದರಿಂದ ಅವರ ಬಿಸಿನೆಸ್ ಇಂಪ್ರೂವ್ ಆಗುತ್ತೆ

    • @BadukinaRuchi
      @BadukinaRuchi  วันที่ผ่านมา

      @@mamatha6369 ಖಂಡಿತ ಮೇಡಂ ಅವರ ಅನುಮತಿ ಪೂರ್ತಿಯಾಗಿದ್ರೆ ಖಂಡಿತ ಹಾಕ್ತಿವಿ ನಮಗೂ ಅದು ಖುಷಿನೇ ಹಾಗಾಗಿ ಯಾರು ಕೇಳ್ತಾರೋ ಅವರಿಗೆ ಪರ್ಸನಲ್ ಆಗಿಯೂ ಕಳಿಸಿ ಕೊಡ್ತೀವಿ. ಮತ್ತೊಮ್ಮೆ ಅವರನ್ನ ಅನುಮತಿ ತಗೊಂಡು ಅವರು ಹಾಕಿ ಅಂದ್ರೆ ಖಂಡಿತ ಡಿಸ್ಕ್ರಿಪ್ಷನ್ ಅಲ್ಲಿ ಆಡ್ ಮಾಡ್ತೀವಿ mam. ತುಂಬಾ ಧನ್ಯವಾದಗಳು mam. 🙂

  • @vidyadesai1829
    @vidyadesai1829 2 ชั่วโมงที่ผ่านมา

    ಸೂಪರ್ sr mam ಫೋನ್ no ಕೊಡಿ

    • @BadukinaRuchi
      @BadukinaRuchi  ชั่วโมงที่ผ่านมา

      @@vidyadesai1829 ತುಂಬಾ ಧನ್ಯವಾದಗಳು ಮೇಡಂ ನೀವು ಕಮೆಂಟ್ ಮಾಡಿದ್ದಕ್ಕೆ, ಹಾಗೇನೇ ಅವರ ಸಂಪರ್ಕ ಮಾಡುವಂತ ದೂರವಾಣಿ ಸಂಖ್ಯೆ ಈ ರೀತಿಯಾಗಿದೆ +91 82969 41823 ಹಾಗೆ ನಮ್ಮ ಚಾನೆಲ್ ನ ಸದಾ ಹೀಗೆ ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು 🙂

  • @sujathan6206
    @sujathan6206 วันที่ผ่านมา +1

    Nangidu tumba varshada kansu ,nanu heege madbekanta so

    • @BadukinaRuchi
      @BadukinaRuchi  วันที่ผ่านมา

      @@sujathan6206 ಖಂಡಿತ ಮೇಡಂ, ನೀವೂ ಮಾಡಬಹುದು ಪ್ರಯತ್ನಮಾಡಿ 🙂ಧನ್ಯವಾದಗಳು

  • @pushpar5095
    @pushpar5095 วันที่ผ่านมา

    Nangu hige agide

    • @BadukinaRuchi
      @BadukinaRuchi  วันที่ผ่านมา

      @@pushpar5095 ತುಂಬಾ ಧನ್ಯವಾದಗಳು ಮೇಡಂ ಮತ್ತು ಹೀಗೆ ನಮ್ಮನ್ನ ಸದಾ ಪ್ರೋತ್ಸಾಹಿಸಿ ಅಂತ ಕೇಳ್ಕೋತೀವಿ🙂

  • @pushpar5095
    @pushpar5095 วันที่ผ่านมา

    Contact no madem

    • @BadukinaRuchi
      @BadukinaRuchi  วันที่ผ่านมา

      @@pushpar5095 ತುಂಬಾ ಧನ್ಯವಾದಗಳು ಮೇಡಂ 🙂 ಕಾಂಟಾಕ್ಟ್ ನಂಬರ್ ಈ ರೀತಿ ಇದೆ +91 82969 41823 ಮತ್ತು ಸದಾ ಹೀಗೆ ನಮನ ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತೇವೆ ಧನ್ಯವಾದಗಳು 🙂

  • @KiranKiran-c6g
    @KiranKiran-c6g 10 ชั่วโมงที่ผ่านมา

    Contact number thilasee

    • @BadukinaRuchi
      @BadukinaRuchi  3 ชั่วโมงที่ผ่านมา

      @@KiranKiran-c6g ನಮಸ್ಕಾರ ಸರ್ ತುಂಬಾ ಧನ್ಯವಾದಗಳು ಕಮೆಂಟ್ ಮಾಡಿದ್ದಕ್ಕೆ ಮತ್ತು ಅವರ ದೂರವಾಣಿ ಸಂಖ್ಯೆ ಈ ರೀತಿಯಾಗಿದೆ +91 82969 41823. ನಮ್ಮ ಚಾನೆಲ್ ನ ಇದೇ ರೀತಿಯಾಗಿ ಸದಾ ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು 🙂

  • @Someshwara-m3s
    @Someshwara-m3s 2 วันที่ผ่านมา

    Contact number thilasee

    • @BadukinaRuchi
      @BadukinaRuchi  2 วันที่ผ่านมา

      @@Someshwara-m3s Thumba Dhanyavadagalu sir, Contact number is +91 82969 41823

    • @LeelaFashions-z9y
      @LeelaFashions-z9y วันที่ผ่านมา

      Sir nau maneyale samber powder or Ragimalt madotine sir

    • @BadukinaRuchi
      @BadukinaRuchi  วันที่ผ่านมา

      @@LeelaFashions-z9y ತುಂಬಾ ಧನ್ಯವಾದಗಳು ಮೇಡಂ ಮತ್ತು ನೀವು ನಿಮ್ಮ ಮಾಹಿತಿನ ನಮ್ಮ Email I'd ಗೆ ತಿಳಿಸಬಹುದು ನಾವು ನಿಮ್ಮನ್ನ ಸಂಪರ್ಕ ಮಾಡ್ತೀವಿ ನಮ್ಮ Email id ಈ ರೀತಿ ಇದೆ badukinaruchi@gmail.com