Hi madhu, ರಾಗಿ ಹಿಟ್ಟು ಇಂದ ಪಕೋಡ ಮಾಡಿ, ಕಡಲೆ ಹಿಟ್ಟು ಕಡಿಮೆ ಬಳಸಿ..tumba chanagirute.. ಈರುಳ್ಳಿ,ಮೆಣಸಿನ ಕಾಯಿ, ಕೊತ್ತಂಬರಿ,ಕರಿಬೇವು, ಕಡ್ಲೆ ಬೀಜ,ಜೀರಿಗೆ,ಕಾರದ ಪುಡಿ..try madi yavatadru😊
ನೀವು ಕೆಲಸ ಕೆ ಹೋಗತೀರಾ.. ಮಧು... ನಾವು ಮನೇಲಿ ಇರೋರು ... ನೀವು ಪಾಪ ಚೆನ್ನಾಗಿ ಊಟ ಮಾಡಿ ಅಂತ ಹೇಳತೀರಾ...ಖುಷಿ ಆಗುತ್ತೆ.. ನೀವು ಹೇಳಿದ ಹಾಗೆ ಹೊಟ್ಟೆ ತುಂಬಾ ಊಟ ಮಾಡಿ ಖುಷಿ ಇಂದ ಇರೋಣ ಅನಿಸುತ್ತೆ..ಆದರೆ ಹಾಗೆ ಮಾಡಿದರೆ ಮುಗಿತು ನಾವು... ನಿಮ್ ಮಾತೂ ಕೇಳಿದರೆ ತುಂಬಾ ಖುಷಿ ಆಗುತ್ತೆ... ಎಷ್ಟು ಚಂದ ಮಾತು ಆಡ್ತೀರಾ..ನೀವು ಹೇಳುವ ಮಾತಲ್ಲಿ ಸತ್ಯ ಇರುತ್ತೆ ಮಧು ಸೂಪರ್ ❤❤❤
Thq u sooooo much sis...😊😊 gida hachod helkottidke but niv hachtidrala gida adakke beru itta? Or beru ildangenu ide tarane gida hachboda sis?
Wlc ma😊 ಬೇರು ಇರ್ಬೇಕು ma😊
ಚೆನ್ನಾಗಿ ತಿನ್ನಬೇಕು ಅಕ್ಕ ಇವಾಗ ಇರೋರು ನಾಳೆ ಇರಲ್ಲ ಅದೇ ಜೀವನ ಅವಾಗ ಅಕ್ಕ
ಹೌದು ma😊
Super❤madhu nim video nodade iroke agalla thuma channagi madtira video ❤️
Thank you so much ma😊♥️
Hi akka ❤ thumba thumba channagithu vlog 😊 super racip❤
Thank you so much ma😊♥️
Nice video sis❤ suvarna super star anta reality show ide akka adukke try madi ondsala😊
Thank you so much ma😊 ok ma try ಮಾಡ್ತೀನಿ 🤗
Shivanna tumba cute sis❤️
Thank you so much ma😊♥️
Very nice vlog ❤🎉
Thank you so much ma😊
Super recipe ❤❤sis anna
Thank you so much ma😊
Nice videos❤
Thanks ma😊
Half spoon bella haakbeku
ಇದಕ್ಕೆ ಬೆಲ್ಲ ಇಷ್ಟ ಆಗಲ್ಲ ma ನನ್ಗೆ 😊
Nice vlog akka ♥️
Thank you so much ma😊
Gida akuvaga yerdu kaige gloves akoli sis mannali yenadru kallo gajjin churo etc edre ugurukannige hodre kasta so..
ಗ್ಲೋಸ್ ಹಾಕಿದ್ರೆ ಬೇಗ ಬೇಗ ಕೆಲಸ ಮಾಡೋಕ್ ಆಗಲ್ಲ ma ಮಣ್ಣು ಶಿವನೇ ರೆಡಿ ಮಾಡ್ಕೊಡುತ್ತೆ ಅದ್ರಲ್ಲಿ ಕಲ್ಲು ಗಾಜು ಎಲ್ಲಾ ಸೈಡ್ ಗೆ ಹಾಕಿ ಕೊಡುತ್ತೆ ma😊
Nice videos❤😊
🤗♥️
All videos super super 😊😊
Thank you so much ma😊
ಹಾಯ್ ಮಧು ನೀವು ಮಾಡುವ ಅಡುಗೆ ಸೂಪರ್👌ದೂರೆ ರೂಪ ಸಾನಿವಿ.......
Thank you so much ma😊
Sugar badhlu belladhindha madidh sweets thinni sugar olledhalla health ge nice vlog ❤️
Thank you so much ma😊
Super vlog madhu nimma English super
Thank you so much ma😊
Hairstyle 👌👌👌
Thank you so much ma😊
Cute couple ❤❤
Thank you so much ma😊♥️
Super bisibelebhat ❤
Thank you so much ma😊
Hi madhu, ರಾಗಿ ಹಿಟ್ಟು ಇಂದ ಪಕೋಡ ಮಾಡಿ, ಕಡಲೆ ಹಿಟ್ಟು ಕಡಿಮೆ ಬಳಸಿ..tumba chanagirute.. ಈರುಳ್ಳಿ,ಮೆಣಸಿನ ಕಾಯಿ, ಕೊತ್ತಂಬರಿ,ಕರಿಬೇವು, ಕಡ್ಲೆ ಬೀಜ,ಜೀರಿಗೆ,ಕಾರದ ಪುಡಿ..try madi yavatadru😊
Ok ma🤗Thank you so much ma😊
New mado recipies matra super erutte akka..❤❤
Thank you so much ma😊♥️
Madu aa devru ನಿಂಗೆ ಬಾಯಿ
ಕೊಟ್ಟಿದ್ದಕಾಗಿ ಶಿವುನ ಬಾಯಿ ಬಂದಮಾಡಿದ್ದಾನೆ ಬ್ಯಾಲೆನ್ಸ ಮಾಡೋಕೆ....😅
🤣😂
Nice Jodie ❤
Thank you so much ma😊
Jamoon noodi mouth watering lk
Thank you so much sis😊
so beautiful video akka 😊😊
Thank you ತಮ್ಮ 😊
ಹಾಯ್. ಮಧು.🎉 ಸೂಪರ್ ಬೆಳೆಭೌತ್, ಹಾಯ್ ಹಳಿ ಮಧು ಶಾಂತಿ🎉
Thank you so much ma😊ok🤗
Nanu samosha try madde sis super agi banditu ❤
Thank you so much ma😊♥️
Non stop talking 😂😂😂😂😂 sis yappa
Thank you so much ma🤣🤣
Hi akka nimma mathu nange thumba ista chenagi mathadthira love you akka
Thank you so much ma😊♥️
Nemmuna nodthidre yeste novu edru maribodu akka nevu super ❤
Thank you so much ma😊♥️
Capsicum matra oggarne li urdhu haaki aaga taste jasthi
ಹೌದು ma ನಾನು ಹಾಗೆ ಮಾಡೋದು ಕೆಲ್ಸಕ್ಕೆ ಟೈಮ್ ಆಗಿದ್ದಾಗ ಈಗೆ ಮಾಡ್ತೀನಿ 🤗
Super sister ♥️
Thank you so much ma😊
Hi sis❤❤❤❤ super video ❤
Thank you ma😊♥️
Nam amma manele powder madi haki bisibelebath madthare super agiratte yummy
ಸೂಪರ್ ma😋
Wonderful bisibelebath
Thank you so much ma😊
ವಿಡಿಯೋ ಸೂಪರ್ akka ❤️
Tq ma🤗
Hi madhu.bisibele bath super.vlog super❤
Thank you so much ma😊♥️
Super ❤
Thank you so much ma😊
Superr❤❤ sis
Thank you ma😊
Madhu neen madiro adigena, shiva taste nodi thale alladso reethi nodoke👌🏻👌🏻👌🏻
Thank you so much ma😊
Sis kadlebija na seprate rost maadi aaki chanagiruthe adrolage akbedi
ಬೇಳೆಜೊತೆ ಹಾಕಿ ಬೇಯಿಸಿದ್ರೆ ಟೆಸ್ಟ್ ಜಾಸ್ತಿ ma ಎಣ್ಣೆ ಅಲ್ಲಿ ಫ್ರೈ ಮಾಡಿದ್ರೆ ಅಷ್ಟು ಟೆಸ್ಟ್ ಇರಲ್ಲ ಹೋಟೆಲ್ ಅಲ್ಲಿ ಹೀಗೆ ಮಾಡ್ತಾರೆ ಸೂಪರ್ ಇರುತ್ತೆ 😋
Hi...madhu ..ganjji hegittu helilla neevu madhu hegittu ....tests vlog chenagide ❤
ಸೂಪರ್ ಇತ್ತು ma😋Thank you so much ma😊
Super akkammu❤
Thank you so much ma😊♥️
ರಾಗಿ ಹಸಿಟ್ಟು ಒಂದು ವೇಳೆ ತಗೊಂಡು ಶೋಧುಸ್ಕೊಂಡು ಗಂಜಿ ಮಾಡಿ ಕುಡಿರಿ ಸೂಪರ್ 😍
ನಮ್ಮ ಹೊಲದ್ದೆ ರಾಗಿ ma😊
Sister nivu monhe madidrhla green chiken sambruu nanu madidhee nenhe super agi ettu sister but nama manelu ondhu missing sister puudina sopu adruu super agi ettu tq sister
Thank you so much ma😊 ಹೌದು ma ನಮ್ಮನೇಲೂ ಪುದಿನ ಮಿಸ್ಸಿಂಗ್ ಕಂಪ್ಲೇಂಟ್ ಕೊಡೋಣ ಬಿಡು mq😂
Namgu parsel kalsi sis bisibele bath na osm agide😂❤
Ok ma😂♥️
Hi sis thumba chanagi mathadtira and yellargu hadastu reply madirtira video kuda madkondu yava tym alli reply kodtira yella msg gu .thumba chanagi mathadtira sis ❤
Thank you so much ma😊♥️
😅😅😅😅 ಶಿವಣ್ಣಸ್ಮೈಲ್ ಸೂಪರ್
😂😂
😂😂😂😂😅😅😅😅
🤣🤣
Hii akka..nice vlog
Thank you so much ma😊
Akki rotti madi sis ondina❤
Ok ma♥️
Super sis
Thank you so much ma😊
Sis estu ganteinda kelasa start madithira matte estu gantege end madthira kelasa
ನರ್ಸರಿ ಕೆಲ್ಸನ ma
Sister niv cooking mado time nalli mobile heng hidthira mele swalpa heli
Ok ma🤗
Thankyou madhuamma
🤗♥️
Tamu yen uta tindi snacks tinadu akka
ಬಿಸ್ಕೆಟ್ ತಿಂತಾನೆ ma ಕಾರ ಟೈಮ್ಸ್ ತಿಂತಾನೆ ಸ್ವೀಟ್ ತಿನ್ನಲ್ಲ 😊
Ratrine stove patre yella clean madi itkoli nimge belligge kelsa swalpa kammi agutte matte aramagi yelbahudu
ರಾತ್ರೀಲಿ ಸೊಳ್ಳೆ ಜಾಸ್ತಿ ma ಇಲ್ಲಿ ಅದುಕ್ಕೆ ಪಾತ್ರೆ ತೊಳಿಯಲ್ಲ😔
Chanagi mathdtiya madhu helthani erona ansuthy 💞
Thank you so much ma😊♥️
Hi madu & shivu❤
Hi ma♥️
ಹಾಯ್ ಸಿಸ್ ನಿಮ್ಮ ಬಿಸಿಬೇಳೆ ಬಾತು ನೋಡಿ ನಮ್ಮ ಬಾಯಲ್ಲಿ ನೀರು ಬಂತು ಸೂಪರ್ ಆಗಿದೆ
Thank you ma😊😂
Howdu 😊
Hai madhu akka🙋🏻
Hi dear🤗
Hi Akka ❤
akka door mele nivu yake nale ba antha bardirodhu
ದೆವ್ವ ಬರ್ಬಾರ್ದು ಅಂತ ma😊
Hi ನೀಮ ವೀಡಿಯೋ ನನಗೆ ತುಂಬಾ ಇಷ್ಟ ಕಾಮಿಡಿ ಮಾಡುತ್ತಿರಿ
Thank you so much ma😊
Naam kade bari rise tinnodu sis mudde enu madllla
Thank you so much ma😊
Sister iam subscribe,,, nice videos ❤️
Thank you so much ma😊♥️
ನೀವು ಕೆಲಸ ಕೆ ಹೋಗತೀರಾ.. ಮಧು... ನಾವು ಮನೇಲಿ ಇರೋರು ... ನೀವು ಪಾಪ ಚೆನ್ನಾಗಿ ಊಟ ಮಾಡಿ ಅಂತ ಹೇಳತೀರಾ...ಖುಷಿ ಆಗುತ್ತೆ.. ನೀವು ಹೇಳಿದ ಹಾಗೆ ಹೊಟ್ಟೆ ತುಂಬಾ ಊಟ ಮಾಡಿ ಖುಷಿ ಇಂದ ಇರೋಣ ಅನಿಸುತ್ತೆ..ಆದರೆ ಹಾಗೆ ಮಾಡಿದರೆ ಮುಗಿತು ನಾವು... ನಿಮ್ ಮಾತೂ ಕೇಳಿದರೆ ತುಂಬಾ ಖುಷಿ ಆಗುತ್ತೆ... ಎಷ್ಟು ಚಂದ ಮಾತು ಆಡ್ತೀರಾ..ನೀವು ಹೇಳುವ ಮಾತಲ್ಲಿ ಸತ್ಯ ಇರುತ್ತೆ ಮಧು ಸೂಪರ್ ❤❤❤
Thank you ma🤗♥️
Hi madhu akka
Hi ma♥️
Hai sister🖐👌👌👌
Hi ma🤗
Shivanna yen kotru super ede anthare Nijana 🤔 kelvondhu item miss agutthe nivu mado adige but super heege...
ಹಳ್ಳಿ ಹುಡ್ಗಿರು ಮಾಡೋ ಹಾಡಿಗೆ ಯಾವಾಗ್ಲೂ ರುಚಿಯಾಗೇ ಇರುತ್ತೆ ma೧
@@MSkanakapuracoupleyes sis Preethi mukhya
First like first comment sis ❤
Thank you so much ma😊
Akka 🍚 rice bath recipe yake madtha ella akka😊nivu
ಅದುಕ್ಕೆ ಸಣ್ಣಕ್ಕಿ ಬೇಕು ma ತಂದಾಗ ಮಾಡ್ತೀನಿ 🤗
@@MSkanakapuracouple ok akka
First like nandhe madhu have a happy day❤
Thank you so much ma😊♥️
Hi akka❤
Hi ma♥️
hi ಅಕ್ಕ .
hi ಶಿವಣ್ಣ
❤❤❤❤❤❤❤❤
Hi ma♥️
Akka chaku kayi yali kodbede Anna nivu jagla adtira
Oka🤗
Hi. Sis. Oshar. Adra. Chikki. Nan. Maga. Kelida. Madu
ಹುಷಾರದೇ ma🤗♥️
Fast view Madhu ❤❤
Thank you so much ma😊♥️
Chicken beliyoda😂😂😂
🤣🤣
Hi sister nande first like❤
Thank you so much ma😊♥️
ಹಾಯ್ ಮಧು ಹೇಗಿದ್ದೀರಾ ನಾಳೆ ನಾನು ಬ್ರೇಕ್ಫಾಸ್ಟ್ ಗೆ ಟ್ರೈ ಮಾಡ್ತೀನಿ ಬೇಳೆ ಬಾತ್❤❤
ನಾನು ಸೂಪರ್ ma ನೀವು 🤗
Evathu nam manelu bisibelebhat akka
ಸೂಪರ್ ma😋
Nandu crack baruthe ene tips try madidru evaga try madthini madhu
ಟ್ರೈ ಮಾಡು ma jamun ಫ್ರೈ ಆದ್ಮೇಲೆ ಐದು ನಿಮಿಷ ತಣ್ಣಗಾಗೋಕೆ ಬಿಡು ಆಮೇಲೆ ಪಾಕನು ತಣ್ಣಗಾದಮೇಲೆ ಜಾಮೂನ್ ಹಾಕು ಸೂಪರ್ ಬರುತ್ತೆ 😋
@@MSkanakapuracouple ok madhu
ಅಕ್ಕ ನನಗೆ ಮೊಸರು ಮಜ್ಜಿಗೆ ಅಂದ್ರೆ ತುಂಬಾ ಇಷ್ಟ ನಿಮ್ ಕಡೆ ಮಜ್ಜಿಗೆ ಸಾಂಬರ್ ಹೇಗೆ ಮಾಡ್ತೀರಾ ತೋರಿಸಿ
Ok ma🤗
Hi madhu sister
Hi ma😊
Nam manelu evthu kale sambar
ಸೂಪರ್ 😋
Hi madhu ❤
Hi ma♥️
Hiii madhu sis
Hi ma😊
Hi madhu nanu jamoon madiddhini
ಸೂಪರ್ mq😋
Hi sistar....
Hi ma😊
Hi madhu
Hi ma😊
Hi akka nim volg barode kaythidde akka
Thank you so much ma😊
Hai supper
Thank you so much ma😊
Madve mane adige madorgu adige helkodtirq sis😂😂😂😂
🤣😂
Akka 1like nande And comment❤
Thank you so much ma😊♥️
Akka nev balega kelsake asthothega hogi sangee asthotheg barthera nev kelsake hogela andre nem owner ge ang gothaguthe payment kut madthara
ಕ್ಯಾಮೆರ ಇದೆ ma ಕೆಲಸ ಅತ್ರ ಕೆಲ್ಸಕ್ಕೆ ಹೋಗಿಲ್ಲ ಅಂದ್ರೆ ಹೋನರ್ ಗೆ ಗೊತ್ತಾಗುತ್ತೆ ಸ್ಯಾಲರಿ ಕಟ್ ಆಗುತ್ತೆ 😊
1st coment hi heli
Hi ma♥️Thank you so much ma😊
Hi sis❤
Gm ma♥️
Hi madhu nivu yadit madoke yawa app usgu madatira
Inshot ma😊
Inshot app adit madimele seve antta barodilla allwa duddu kattabeka heli
ಟೊಮೋಟೊ ನಾ ಹಾಕಿ
ಹಾಕಿದ್ದೀನಿ ma😊